ವಾಸುರ ಹುಣಸೆಕಾಯಿ ತೊಕ್ಕುನ ರುಚಿ ನೋಡಿ! | Hunasekai Tokku | Tamarind Chutney | Friends Vasu Ep 74
HTML-код
- Опубликовано: 10 фев 2025
- ವಾಸು ಅವರ ಕೈಯಲ್ಲಿ ಮಾಡುವ ಅಡುಗೆಯ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ಅವರ ರೀತಿಯಲ್ಲಿ ಅಡುಗೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಬಾರಿ ಅವರು ಮಾಡುದ್ದು ಹುಣಸೆಕಾಯಿ ತೊಕ್ಕು. ಯಾವ ರೀತಿ ಅದನ್ನ ತಯಾರಿಸಿದರು ಎಂದು ತಿಳಿಯಲು ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #farmhouse #makalidurgahill #doddabalappurroad #actorhouse #food #foodrecipes #Tamarind Chutney #HunasekaiTokku #ಹುಣಸೆಕಾಯಿ #ತೊಕ್ಕು
Kannada industry legend vaasu sir🎉❤❤❤❤❤
ಸಕಲಕಲಾ ವಲ್ಲಭ ನಮ್ಮ ವಾಸಣ್ಣ ನವರು. ఉగాది పండుగ శుభాకాంక్షలు 🙏🙏🙏🙏🙏
Sir super recep
ವಾಸು sir, ಹುಣಸೆ ತೊಕ್ಕು super, ಹುಣಸೆ ಮರ ಮುಪ್ಪಾದರೂ ಉಳಿ ಮುಪ್ಪಲ್ಲ ಹಾಗೆ ನೀವು Evergreen sir. ನೀವು ಮತ್ತೆ movie ಮಾಡಿ ನಮ್ಮ support ಇರುತ್ತೆ.
ಅಪ್ಪಾ ಗುರುವೇ ವಾಸು ಇವನ್ನೆಲ್ಲಾ ತೋರ್ಸಿ ನಮ್ಮ ಬಾಯಲ್ಲಿ ನೀರ್ ಬರಸ್ಬೇಡ, ಈ ವಿಡಿಯೋ ನೋಡ್ತಾ ನೋಡ್ತಾ ಬಾಯಲ್ಲಿ ನೀರು ಬರ್ತಾ ಇದೆ... 👌
ಸೂಪರ್ ವಾಸು ನೀವು ತಿನ್ನುವಾಗ ನಮ್ಮ ಬಾಯಲ್ಲಿ ನೀರು ಬಂತು 👌👌👌
Nim kail en olled agatto ಅದನ್ನ ಮಾಡಿ sir....yar enadru ಅಂಕೊಳ್ಳಿ....tq sir
@ವಾಸು Niv reply ಮಾಡಿದ್ದು ನಂಗ್ ತುಂಬಾ ಖುಷಿ ಆಯ್ತು....god bless you..sir
ನೀವು ತುಂಬಾ ಚೆನ್ನಾಗಿ ಹುಣಸೆ ಚೆಟ್ನಿ ಮಾಡಿದ್ರಿ ತುಂಬಾ ಚೆನ್ನಾಗಿತ್ತು ಈಗೆ ಮುಂದುವರೆಸಿ ಸರ್
ನಮಸ್ತೆ ವಾಸು ಸರ್ ತುಂಬಾ ಚನ್ನಾಗಿ ಹುಣಸೆ ತೊಕ್ಕು ಮಾಡಿದ್ರಿ ಅಡಿಗೆ ಚಂದ ಮಾಡ್ತಿರಾ ನಾನು ಡಬ್ಬಿಂಗ್ ಆರ್ಟಿಸ್ಟ್ ಆಶಾ ಖುಷಿಯಾಗಿ ಆಗತ್ತೆ ನಿಮ್ಮ vlogs ನೋಡೋವಾಗ 🙏🏼🥰
Hii asha medam
Tokkige beeja idre ruchi. Tayarisi 6 tingala nantara upayogisidre taste super iratte. Navu menthe kooda huridu pudi madi seristivi.
Super sir..... Nimma mathu 100 % nija thumba kushi ayithu
Life ali ondu sala Nemma na meet madabeku bro.. u r Really positive to us
ಸರ್ ಎನ್ ಸಾರ್ ಇದು ಒಳ್ಳೇ ರೆಸಿಪಿ ಹೇಳುತ್ತಿದ್ದೀರಿ ಬಾಯಲ್ಲಿ ನೀರುತ್ತಿದೆ wow
ನಿಮ್ಮ ಮಾತಿನ ಶೈಲಿ ಉತ್ತಮವಾಗಿದೆ, ಹಾಗೂ ನಿಮ್ಮ ಉತ್ತಮ ಕೆಲಸಕ್ಕೆ ಧನ್ಯವಾದಗಳು……. 🙏
ಏನೋ ವಾಸಣ್ಣ ನೆಮ್ಮದಿಯಾಗಿ ಇರು, ದೇವರು ಒಳ್ಳೇದ್ ಮಾಡ್ಲಿ ❤️
ನೋಡಿ ಬಾಯಲ್ಲಿ ಖಂಡಿತ ನೀರು ಬಂತು ವಾಸು ಸರ್...
ಸರ್ ನೀವು ನಿಮ್ಮ ಮಾತು ತುಂಬಾ ಹಿತವಾಗಿದೆ ಸರ್ ನಿಮ್ಮ ಧ್ವನಿ ಕೇಳತ್ತಾನೆ ಇರಬೇಕು ಅನ್ಸುತ್ತೆ ಸರ್
ಸರ್ ಮೀಕ್ಸೀಗಿ0ತ ಹೊಳ್ಕಲ್ ರುಚಿ ಸೂಪರ್ ಸರ್..👌👌👌👌👌😙😙😙😙😙
Super sir nam manasige ansiddu navu madkondu tinnabeku ri bereyaru yen antharo,annakotharo taleneeee kedsgibartu. Thanks Sri nim kai tutu unase tokku jothe tumba channagitu😊
What u r doing is right.. live ur happy life sir we really like u r videos
One of the best RUclips channel
ಬಾಯಲ್ಲಿ ನೀರೂರಿತು. My most favorite
👌😋
Tumba kushi aguthe nim math kellokke. .super recipe.. 😊😊
Wow...mouth watering 🤤super sir 👌😊
@ವಾಸು Hii sir hegiddira
ದೇವರು ವರವನು ಕೊಟ್ರೆ ನಾ ನಿನ್ನೆ ಕೋರುವೆ ಚೆಲುವೆ song 👌
Bayali neer barthide 😋😋😋
ನಿಮ್ಮ ವಿಡಿಯೋ ನಿಮ್ಮ ಮಾತು ಕೇಳೋದೇ ಚಂದ ಸರ್ ♥️♥️
Do not care for any bad comments , go ahead we will encourage you .All the very best Mr VASU.
Nimmanna nodakke khushi aagatte sir.... Aa halli vaataavaranadalli neev nadstiro jeevana nodakke chanda 🙏
ಸೂಪರ್ ಸರ್ ನಿಮ್ಮ ಹಾಡು ಅವತು ಸೂಪರ್ ಇವತ್ತಿಗು ಸೂಪರ್
ಇದು ನಿಜವಾಗಲು ಹಳ್ಳಿ ರುಚಿ ವಾಸು ಸಾರ್.
Tumba tumba olleya haleya swaadishta vaada ruchikaravada aaroogyakke olleyadadaa naati tokku sir Maadi torissiddiri nimage dhanyavaadagalu 🙏 nimma family introduction Maadi sir
👌😄😄😄😄 i ಲೈಕ್ ಇಟ್ ಟೆಸ್ಟ್ love ಯು ವಾಸು sir
Sir nivu inspiration yalarigu don't take tension in future you can successfull in chinima direction
Super pakka natural ನಾಟಿ ಸ್ಟೈಲ್
Super ವಾಸು ಅಣ್ಣ ಆಂಧ್ರದ ಮಾವಿನ ಉಪ್ಪಿನಕಾಯಿ ಮಾಡಿ plz
Thank you Vasu sir for Ur tamarind thokku nice very tasty 🎉🎉
Mosa Ella sullu Ella it’s true , village life super sir
Good ಹೆರ್ಟೆಡ್ person.
Kept up sir nemma balu sunder vagle gud luck 🎉😊😊
Super Sir Neevu..
ಸೂಪರ್ ಸೂಪರ್ ವಾಸು ಸರ್ 🙏🌹🇮🇳💛
ಯುಗಾದಿ ಹಬ್ಬದ ಶುಭಾಶಯಗಳು ಸರ್ 🙏
ವಾಸು ಸರ್ ಮೊದಲು ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು ಸರ್. ಏನು ಸರ್ ನೀವು ಸಕಲ ಕಲ ವಲ್ಲಭ ಸರ್ ನೀವು
@ವಾಸು ವಾಸು ಸರ್ ನಿಮ್ಮ ಕಾಮೆಂಟ್ ನೋಡಿ ಮೈ ಒಮ್ಮೆ ರೋಮಾಚನ ಆಯ್ತು ಸರ್. ನಿಮ್ಮ್ ಮುದ್ದು ಮನಸ್ಸಿಗೆ ನನ್ನದೊಂದು ನಮನ ಸರ್
Super vasu sir all the best.ನಿಮ್ಮ ಕೆಲ್ಸ ಮುಂದುವರಿಸಿ
Love from UK Vasu” kacham pancha” want a beautiful word !! Few people stylishly say mash it but you have not used tat !! Great 😊
Urr simple talk cleanynessliked very much thank u sir
Sir,thumba,channagithu,sir
Nimma simplicity is very good Vasu anna
Hats off to you sir, go ahead everybody faces crisis in their life, you are so true to yourself .👌👌
ತುಂಬಾ ಚೆನ್ನಾಗಿದೆ 👌
ಮಂಡಿ ನೋವು ನಿವಾರಣೆಗೆ ಹುಣಸೆಯಿಂದ ಹೇಗೆ ಮಾಡೋದನ್ನ ವಿಡಿಯೋ ಮಾಡಿ ತೋರಿಸಿ ಸರ್... 🙏
Superagi eratte e chatni👌
Very positive video! We need such contents online.
Super sir navu kundhapura davru, namage malegalak super
Namage thubha yista sir yege muduvaresi super
U talk well and teaches cooking well
Very good vaasanna all rounder
Super vasu sir episode continue aagli sir big fan 🤤🤤🤤🤤🤤🤤🤤
ಹಸಿಮೆಣಸಿನಕಾಯಿ ಹುರಿದು ಹಾಕಿದರೆ ಇನ್ನೂ ಚೆನ್ನಾಗಿ ಇರುತ್ತದೆ
ಇಲ್ಲ, ಹು ರಿದು ಹಾಕಿದರೆ ತೊಕ್ಕು ಬೇಗ ಹಾಳಾಗಿ ಹೋಗುತ್ತದೆ
Namasthe vasu sir super recipe hale kai ruchi recipe
Honestly speaking man very good artist
Hi sir im naw subscriber super recipes
Super vasu sir episode continue aagli
Super vasu sir episode continue aagli
Nim Simplicity tumba esta aythu sir .. Achievement yavdralladru madbodu
Adke example andre KFC history nodidre gottagutte
ತಲೆಬರಹ , ವಾಸುರ ಅನ್ನುವುದಕ್ಕಿಂತ ವಾಸು ಅವರ ಅಂತ ಇದ್ರೆ ಚೆನ್ನಾಗಿರುತ್ತೆ.
ವಾಸು ಅವರ ಹೆಂಡ್ತಿ ಮಕ್ಕಳ ವಿಡಿಯೋ ಮಾಡಿ 🙏🙏🙏🙏
Nimage nimma kutumbakke yugaadiya shubhashayagalu 🎉
Wow superrr sir
Supper sir we with you we support you sir
Olle video e Tara olle olle recipe upload madi sir
Will definitely try it once👍🏻
Sir tumba chenagide ege hosa hosa recipe madthiri we support u
Super sir 👌👌👍
Happy ugadi sir manushya simpalagi erbeku prakruti jote beretu jeevana madbeku ade....parama sukha...
Super Sir nimma Unse toku👌👌😋
ನೀಮ ಸರಳ ಜೀವನ ತುಬಾ ಇಷ್ಟ ಅಯ್ತು.. All the best
Vasu sir don't care for anyone go-ahead it's super yummy mouthwatering🎉
Ugadi habbada shubashaya sir
Hello vasu snacks ready
ಸೂಪರ್ ಸಾರ್ ... Vereesh ಅವ್ರು ಇನ್ನೊಮ್ಮೆ ಇವರನ್ನ ಬೇಟಿ ಮಾಡಿ
Tqu🌹anna super 👌😜anna
ಬಾಯಲ್ಲಿ ನೀರು ಬಂತು ಸರ್😋
Vasu sir nanu ahhh antha open madhe 🤦. Happy Ugadi for you and Veeresh sir 🙏
God bless you sir
Hi sir nim math keli kushi aytu
ಸೂಪರ್ ಸಾರ್😊
Vasu sir tokku kuttuvaga swalpa menthe huridu mix madbeku
Super super sir very nice.
Supare👌👌🌺🌷
Super brother neevu
Love yourself Respect all ok ead happy life.
Anna really you are great.
We love you.
Super vasu sir
Nija nimma vedio naavu nodtivi bro sprb nivu
Wow super😜😜😜👌👌👌👌👌👌
Spr vaasu ಅಣ್ಣ spr..
Hai vasu sir super sir 😋😜
Neevu munduvaresi tumba chanagi barthaidhe nemma karyakrama...
Wonderful receipe
Vasanna like you very much
Soon I will meet you in your farm
Am from Gubbi Tumkur dt
Good job sir