👌💞👌"ಶ್ರೇಯಾ ಘೋಷಾಲಂಗ ಏನ ಚಂದಾ ಹಾಡತಿ, ಸಂಗೀತ ಲೋಕಕ್ಕ ನಿನ್ನ ಸೃಷ್ಟಿ ಆಗೈತಿ, ನಿನ್ನ ಗಾಯನ ಈ ಅಣ್ಣನ ಮನಸಾ ಕದ್ದೈತಿ, ನೀ ಇನ್ನೊಂದು ಸಾಹಿತ್ಯ ಹಾಡಿ ಯಾವಾಗ ಬೀಡತಿ" 🥰Superb sing a song & nice voice Sister 😍
ಸಾಮಾನ್ಯರಲ್ಲಿ ಅಸಾಮಾನ್ಯ ಇಂತ ಶ್ರೇಷ್ಠ ಅತ್ಯದ್ಭುತ ಬಾಲ ಗಾಯಕಿ ಮಹನ್ಯ ನಿಮಗೆ ಪಡೆದ ಕರುನಾಡು ಧನ್ಯ🎤♥️ ಮುಖ ಭಾವನೆಗಳ ಮಹಾಪೂರ ಹರಿಸುವ ಮಹಾರಾಣಿ ಗಾಯನ ಲೋಕದ ಮುದ್ದು ಗಿಣಿ ಸಂಗೀತದ ತಾಳಗಳ ತರಂಗಿಣಿ ಕಲಾ ಸರಸ್ವತಿ ಮೆಚ್ಚುವ ಬಾಲ ತರುಣಿ. ನಿನ್ನಂತ ಮಹಾನ್ ಪ್ರತಿಭೆಯೊಂದಿಗೆ ಹಲವಾರು ಕಾರ್ಯಕ್ರಮ ನೀಡಿದ್ದು ನನಗೆ ಹೆಮ್ಮೆ ಮತ್ತು ಅದೃಷ್ಟ ಮಹನ್ಯ🎤❤️
👌💞👌"ಶ್ರೇಯಾ ಘೋಷಾಲಂಗ ಏನ ಚಂದಾ ಹಾಡತಿ,
ಸಂಗೀತ ಲೋಕಕ್ಕ ನಿನ್ನ ಸೃಷ್ಟಿ ಆಗೈತಿ,
ನಿನ್ನ ಗಾಯನ ಈ ಅಣ್ಣನ ಮನಸಾ ಕದ್ದೈತಿ,
ನೀ ಇನ್ನೊಂದು ಸಾಹಿತ್ಯ ಹಾಡಿ ಯಾವಾಗ ಬೀಡತಿ"
🥰Superb sing a song & nice voice Sister 😍
Super mahanya ..ninna mundina bavishya channagirli. All the best guru sir. ❤❤
❤❤❤❤supet
ಸಾಮಾನ್ಯರಲ್ಲಿ ಅಸಾಮಾನ್ಯ ಇಂತ ಶ್ರೇಷ್ಠ ಅತ್ಯದ್ಭುತ ಬಾಲ ಗಾಯಕಿ ಮಹನ್ಯ ನಿಮಗೆ ಪಡೆದ ಕರುನಾಡು ಧನ್ಯ🎤♥️
ಮುಖ ಭಾವನೆಗಳ ಮಹಾಪೂರ ಹರಿಸುವ ಮಹಾರಾಣಿ
ಗಾಯನ ಲೋಕದ ಮುದ್ದು ಗಿಣಿ
ಸಂಗೀತದ ತಾಳಗಳ ತರಂಗಿಣಿ
ಕಲಾ ಸರಸ್ವತಿ ಮೆಚ್ಚುವ ಬಾಲ ತರುಣಿ.
ನಿನ್ನಂತ ಮಹಾನ್ ಪ್ರತಿಭೆಯೊಂದಿಗೆ ಹಲವಾರು ಕಾರ್ಯಕ್ರಮ ನೀಡಿದ್ದು ನನಗೆ ಹೆಮ್ಮೆ ಮತ್ತು ಅದೃಷ್ಟ ಮಹನ್ಯ🎤❤️
ತುಂಬು ಹೃದಯದ ಧನ್ಯವಾದಗಳು 🙏🙏🙏
ಬಹಳ ಚನ್ನಗಿ ಮುಡಿಬಂದಿದೆ ಹಾಡು ತಂಗಿ ❤❤
👌ಬಂಗಾರದ ಗೊಂಬೆ ನಮ್ಮ ಮಹಾನ್ಯ ಪಾಟೀಲ್ 💐🎊super puta all the best 🎉🎙️🎥📽️
3 ಬಾರಿಗಿಂತ ಹೆಚ್ಚು ಸಲ ಈ ಹಾಡು ಕೇಳುತ್ತಿರುವವರು ಲೈಕ್ ಮಾಡಿ ❤️🥰....
ಸಾಹಿತ್ಯ 👍ಇಷ್ಟ ಆಯ್ತು 👌❤️ಹೇಳುವುದಕ್ಕೆ ಪದಗಳೇ ಇಲ್ಲ 👌keep it up
ಸುಂದರವಾದ ,ಇಂಪಾದ ಧ್ವನಿ ಶುಭವಾಗಲಿ ಮಹನ್ಯಾ ...
ಸೂಪರ್ ತಂಗಿ ಮಾನ್ಯ ಪಾಟೀಲ್
ತುಂಬಾ ಅದ್ಭುತವಾಗಿ ಹಾಡಿದಿರಿ ಸಿಸ್ಟರ್ v Nice song
ಈ ಹಾಡಿಗೆ ಗೋಸ್ಕರ ಬಹಳ ದಿನಗಳಿಂದ ಕಾಯ್ತಾ ಇದ್ದೀವಿ ತಂಗಿ..... ಸೂಪರ್ 👌👌 ಪುಟ್ಟಿ 🥰🥰
ಸೂಪರ್ ಮದ್ದು ತಂಗಿ ಮಹನ್ಯ 💐💐👌👌ಅತೀ ಸುಂದರವಾಗಿದೆ ನಿನ್ನ ಹಾಡುಗಾರಿಕೆ ಮತ್ತು ನೃತ್ಯ
ಸೂಪರ್ ಮಹಾನ್ಯ ಜಾನಪದ ಲೋಕದ ಮಹಾರಾಣಿ ❤❤❤❤
ಅದ್ಬುತ ಹಾಡು....😍🤩❤👌🏻👍🏻
❤ ಸೂಪರ್ ಮಹನ್ಯ ❤ ಈ ಹಾಡು ಕರ್ನಾಟಕದ ತುಂಬೆಲ್ಲ ಮಿಂಚು ಹೊಡೆಯಲಿ..... ಸಾಹಿತ್ಯ, ಎಡಿಟಿಂಗ್, ನಿರ್ದೇಶನ, ನಟನೆ ಮತ್ತು ಗಾಯನ ಸೂಪರ್..... ಶುಭವಾಗಲಿ....
♥️✨👍ಕೋಗಿಲೆಯ ಇಂಪಾದ ಸಂಗೀತದಂತೆ ಕೇಳಿಸುತ್ತಿತ್ತು ನಿಮ್ಮ ಹಾಡು ಕೇಳಿ ತುಂಬಾ ಖುಷಿ ಆಯಿತು ನೀವು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ 👌😍
ಅದ್ಬುತ ವಾಯ್ಸ್ ನಿನ್ನ ಹಾಡು ಕೇಳಿ ಬಹಳ ಸಂತೋಷ ಆಯ್ತು ಪುಟ್ಟಿ 👌🏿👌🏿👌🏿👌🏿👌🏿
🔥ಕಪ್ಪ ಚುಕ್ಕಿ ಗಲ್ಲಕ ಹಚ್ಚ,,ಜನರ ದೃಷ್ಟಿ ಬೀಳತೈತಿ🥰♥️
Super song mahanya sister ❤❤❤
ಎಷ್ಟು ಚೆಂದ ಹಾಡು ನೀ ಆಡತಿ ಈ ಜಗದ ತುಂಬಾ ಮೊಳಗಲಿ ನಿನ್ನ ಕಿರುತಿ ಕೋಗಿಲೆ ಕಂಠ, ನೀ ಹಾಡೋದು ಅಂದ್ರೆ ನನಗೆ ಬಹಳ ಇಷ್ಟ ಶುಭವಾಗಲಿ ಸಹೋದರಿ...❤
ಎಷ್ಟು ಚೆಂದ ಹಾಡು ನೀ ಆಡುತಿ ಜಗದ ತುಂಬಾ ಮೊಳಗಲಿ ನಿನ್ನ ಕೀರ್ತಿ ಕೋಗಿಲೆ ಕಂಠ ನೀ ಹಾಡೊಂದು ಅಂದ್ರೆ ನನಗೆ ತುಂಬಾ ಇಷ್ಟ
👌❤️ ಸೋ ವೆರಿ ನೈಸ್ ಕ್ಯೂಟ್
😊😊😊😊😊😊😊😊😊😊😊
🎉@@RmnayakaRmnayaka
ಹೃದಯಪೂರ್ವಕ ವಂದನೆಗಳು ಮಹನ್ಯ ತುಂಬಾ ಚೆನ್ನಾಗಿಹಾಡದ್ಧಿಯಾ ಇದೆ ರೀತಿ ಇನ್ನೂ ಹೆಚ್ಚು ಹಾಡುಗಳನ್ನು ಹಾಡಿ ಪ್ರಸಿದ್ಧ ಗಾಯಕಿ ಆಗು
Super mahanya Namma Hubballi pratibe yallaru support madi ❤
ಮತ್ತೆ ಮತ್ತೆ ಕೇಳೋ ಹಾಗೇ ಮಾಡುತ್ತಿದೆ.. ಕಪ್ಪ ಚುಕ್ಕಿ ಹಾಡು ❤👌🏻👌🏻👌🏻👌🏻
ಸೂಪರ್ ಸಾಂಗ್ 👌
@@basavarajchinchewadi6759😮😮😮😮😮😮😮😅
@@basavarajchinchewadi6759🎉 cooo😊🤣🤣👖👖👖👖🏜️🏜️🏜️🧭🏜️🧭🏜️🏜️🏜️🏜️🧭🏘️🏘️🧭🏘️🧭🧭🧭🧭🧭🏘️🧭🧭🧭
Yes bro
So cute and sweet Nanna tangi mahanya, tumba channagi hadtiya Hage ninna dwani Kuda channagi ide tangi❤❤ I love you tangi❤❤
ಹುಣ್ಣಿಮೆ ಚಂದಿರನಂಗ ಏನ ಚಂದ ಕಾಣತಿ......voice ❤❤❤❤
ಸುಮಧುರವಾದ ಕಂಠ ಒಂದು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುವ ಅದ್ಭುತ ಗಾಯನ 💐💐💐💐💐
ಚಂದ ಹಾಡಿದೀಯ ಪುಟ್ಟಿ 💛❤️
Super Junior Shreya goshal ❤😇😍
Super song mudu tangi ಈ ಸಾಂಗ್ ಗೋಸ್ಕರ ನಾನು ಬಹಳ ಕಾದಿದ್ದೆ 🥰❤❤
ಸೂಪರ್ ತಂಗಿ ನಿನ್ನ ಹಾಡು ❤
ಈ Song ಗೋಸ್ಕರ ಬಹಳ ಕಾದಿದ್ದೆ ❤❤❤❤❤❤❤❤❤😊😘😘😘🥰
ಮುದ್ದು ಮೊಗದ, ಮಧುರ ಕಂಠದ ಈ ಗಾಯನ ಬಹಳ ಸೊಗಸಾಗಿದೆ ❤️
ಸೂಪರ ಸಾಂಗ 👌👌👌👌👌
Nice lyrics Guruji and Mahanya. Good combination ❤
ಏನ್ ವಾಯ್ಸ್ ನಿಂದು ತಂಗೀವ್ವ ತುಂಬಾ ಚೆನ್ನಾಗಿ ಹಾಡಿದ್ದಿಯ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ಸೂಪರ್
❤❤❤❤ ಅದ್ಭುತ
Matte matte kelbeku ansutte, so sweet voice mahanya ❤️❤️❤️❤️❤️❤️❤️ nanna drustine bilutte
ಸೂಪರ್
ಸೂಪರ್ ತಂಗಿ ❤❤❤👌👌👌👌
ಈ ಸಾಂಗ್ ಗೂಸ್ಕರ ಬಹಳ ಕಾದಿದ್ದೆ ❤❤❤❤😊😊😊😊
Osm song muddu ma🫶🥰
So cute voice mahanya ❤😘
Sulerb🥰💫
Super ತಂಗಿ ❤😊
Next level off the song so beautiful
ನಿನ್ನ ಮೂರ್ತಿಗಿಂತ ಸುಮಧುರ ಧ್ವನಿಯು ದೊಡ್ಡದು Sister🎉
It's one of best performances by Mahanya,keep it up Champ❤❤
❤❤ super song sister ❤❤
I am waiting my dear sister...your singing is very lovely voice...🥰💖
Super 👌👌
❤❤❤❤superrrrrrrr 💐💐
ಸರ್ ತುಂಬ ತುಂಬಾ ಚನ್ನಾಗಿ ಹಾಡಿದ್ದಿರಾ very nice 👌👌
Tumba adbhutha vada gayan ❤️
❤❤❤❤ಅದ್ಬುತ
ಸುಂದರ ಜಾನಪದ ಹಾಡಿಗೆ ಮನಮೋಹಕ ಅಭಿನಯ. ಮಹನ್ಯ ದೇವರ ಆಶೀರ್ವಾದ ಜನರ ಪ್ರೀತಿ ಅಭಿಮಾನ ಸದಾ ನಿನ್ನ ಮೇಲೆ ಇದೆ ಒಳ್ಳೆದಾಗಲಿ ಕಂದ ❤
Super hadu TANGI 💞 Good singing TANGI 💞🙏🎤💞
Super sia❤...monne halluralli super function madikottari🎉🎉
ಸೂಪರ್ ಮಹನ್ಯ ಕನ್ನಡ ಕೋಗಿಲೆ ಜೂನಿಯರ್ ಶ್ರೇಯಾ ಘೋಷಾಲ್ ಮುದ್ದು ತಂಗಿ 💕💕💕❤️❤️❤️♥️♥️♥️
Supar song🎉
Iam waiting for last week finaly i got this song Thanks a lot cuty ❤❤❤
ಸೂಪರ್❤❤❤ಸಾಂಗ ಇ ಹಾಡು ನನಗೆ ತುಂಬ ಈಸ್ಟ್ ಆಯಿತು
ಮಹಾನ್ಯ ಪುಟ್ಟ.. ಹಾಡ್ ಚಲೋ ಅಯ್ತಿ.. ಹುಣ್ಣಿಮೆ ಚಂದಿರ ಕಂಡಂಗೆ ಕಾಣ್ತಿ.. 🥰
Super mahanya putta ❤
Tumba wait madidde❤❤❤
Hi mommmagale good morning 🌄🎉🎉🎉🎉🎉🎉🎉🎉🎉❤❤❤❤❤❤
Love 💕❤from holalu
ಸೂಪರ್ ಸಿಂಗಿಂಗ್ and ಡ್ಯಾನ್ಸ್
Superb putti ❤
ಸೂಪರ್ ಸಾಂಗ್❤️❤️❤️🥰
Super super super song ❤❤
Super voice ma putti ninna song kelidre matte matte kelabekanusute putti Super voice ❤❤❤❤❤❤❤❤😊😊❤❤❤❤❤❤❤❤❤
ಸೂಪರ್ ಮಹಾನ್ಯ ಅಕ್ಕಾ ಜಾನಪದ ಲೋಕದ ಮಹಾ ರಾಣಿ
ಸುಪರ ಸಾಂಗ ಬೇಬಿ ಮಹನ್ಯಾ
ಸೂಪರ್ ತಂಗ್ಯಮ್ಮ ಸಾಂಗ್❤❤
All time my favourite singer mahanya best of luck 🎉🎉❤❤
ಸೂಪರ್ ಪುಟ್ಟ ತುಂಬಾ ಚೆನ್ನಾಗಿದೆ
ಈ ಸಾಂಗ್ ಗೊಸ್ಕರ ಕಾದಿದ್ದೆವಿ❤❤❤
ಸೂಪರ್ ತಂಗ್ಯಮ್ಮ ❤❤
Congratulations Mahanya Putti super vioce👍👍
Wooow very nice song.... Lyrics super.... Singer always suuupppeerrrr... Love you bangari ....😍😍😍😘😘😘❤️❤️❤️💗
ಜನಪದ ಹಾಡು ಕೇಳೋದೇ ಚಂದ ಸೂಪರ್ ತಂಗಿ❤ ಹಾಡು ಅದ್ಬುತವಾಗಿ ಹಾಡಿದೀಯ ನಂಗಂತೂ ತುಂಬಾ ಇಷ್ಟ ಆಯ್ತು
ಅದ್ಬುತ ಹಾಡು
Sakkatagi hadtiya putti pakka ond range ge bande bartiya pa🎉
ಸೂಪರ್ ಸಾಹಿತ್ಯ ಸುದರ್ ಗಾಯನ ತಂಗಿ 🎉
So nice song sister ❤❤👌👌👌
Big fan of u dear puttaa ❤❤❤
Super song ❤❤
Superb 🎉
Wow Amazing voice and beautiful song ❤ ALL THE BEST FOR NEXT SONG 🎉
Super 😍❤
Super 💐👌
Super sis❤❤❤❤
ಮಹನ್ಯ ಕೋಗಿಲೆ ಮರಿ
ಚನ್ನ ಕಂಠ ಸಿರಿ.
👌👌🙏🙏
ನಮನಗಳು
Super sister I'm big fan ❤❤❤
ತಂಗಿ ನೀನು ಹಚ್ಚುಕೊಳ್ಳಮ್ಮ ಕಪ್ಪು ಚುಕ್ಕಿ ನಿನಗ ದೃಷ್ಟಿ ಅಕ್ಕೈಯಿ.. ಸೂಪರ್👍
U sung beautiful song in yesterday's Malabad function
ಸರ್ ಸೂಪರ್ ಸಾಹಿತ್ಯ ❤❤ ಮತ್ತು ಸಿಂಗರ್ ಸೂಪರ sister
👌👌ಸೂಪರ್ ಪುಟ್ಟಾ ❤❤
❤Super song 😍
ಸಾಂಗ್super ತಂಗಿ👍❤️ ನಿನ್ನ ಹಾಡು ಬಹಳ ಇಷ್ಟ ಆಯಿತು
ಸೂಪರ್ ಡೂಪರ್ ಮಹನ್ಯಾ 🎉🎉
Most powerful song🥰🔥