ಹವ್ಯಕ ಕನ್ನಡದ ಸೊಗಡೇ ಅದ್ಭುತ. ನಮಗೆ ' ನಮ್ಮೂರ ಮಂದಾರ ಹೂವೇ' ಸಿನಿಮಾ ನೋಡೋ ತನಕ ಹೀಗೊಂದು ಜನ, ಪ್ರದೇಶ ಇದೆ ಅಂತ ಗೊತ್ತಿರಲಿಲ್ಲ. ಐದ್ನೇ ಕ್ಲಾಸಲ್ಲಿ ಓದುವಾಗ ನೋಡಿದ ಸಿನಿಮಾ ಭಾಷೆಯನ್ನ ಇಷ್ಟೊರ್ಷ ಆದ್ರೂ ಮರೆಯೋಕಾಗಲ್ಲ. ಆ ಸಿನಿಮಾ ಅದ್ಭುತ ಪ್ರಕೃತಿ ಸೌಂದರ್ಯ, ಅಪರೂಪದ ಸ್ನೇಹ, ಅನನ್ಯ ಪ್ರೇಮದ ಕಥೆಯನ್ನ ಕಟ್ಟಿಕೊಟ್ಟ ಅನರ್ಘ್ಯ ಸಿನಿಮಾ. ನಮಗೆ ಹೆಗಡೆ ಅಂತ ಸರ್‌ನೇಮ್ ಇರೋ ಯಟರೇ ಆದ್ರೂ ಅವರು ಉತ್ತರ ಕನ್ನಡ ಭಾಗದ ಹವ್ಯಕರಾ ಅಂತ ಅನಿಸುತ್ತೆ. ಟಿವಿ ವಿಕ್ರಮದಿಂದಾ ಇಂಥ ಚಂದದ, ಅಸ್ಖಲಿತ ಕನ್ನಡ ಮಾತಾಡೋ, ದೇಶಪ್ರೇಮಿ ಆ್ಯಂಕರ್ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನ ಟಿವಿ ವಿಕ್ರಮಗೆ ಹೇಳಲೇಬೇಕು.. ನಿಮ್ಮ ಪ್ರತಿಯೊಂದು ವ್ಲಾಗ್ ಕೂಡ ನೋಡ್ತೇವೆ ಆಲ್ ದಿ ಬೆಸ್ಟ್ ಸೌಮ್ಯ ಹೆಗಡೆಯವರೇ. 💐
ತಂಗೀ ನಿನ್ನ ವೀಡಿಯೋಸ್ ಎಲ್ಲ ನೋಡ್ತಾ ಇರ್ತ್ಯ ರಾಶಿ ಚೊಲೋ ಅನ್ನುಸ್ತು ,ಈ vlog ಅಂತೂ ಸೂಪರ್ ಒಂದ್ಸಲ ಊರಿಗ್ ಹೋಗ್ಬಂದ್ಹಂಗಾತು👏👏ನಿಂಗ್ ಒಳ್ಳೇದಾಗ್ಲಿ ನಮ್ ಬಗ್ಗೆ ನಮ್ಮ ಹಿಂದೂ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮತ್ತು ನಮ್ಮನ್ನೆಲ್ಲ ತುಳಿಯಕ್ಹೊಂಟಿರೋವ್ರ ಬಗ್ಗೆ ಹೆಚ್ಚೆಚ್ಚು ವೀಡಿಯೋಸ್ ಮಾಡಿ ಹಾಕ್ತಿರು ದೇವರು ನಿನಗೆ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ💜💜🙏
ನಾವು ನಿಮ್ಮ ಮನೆಗೆ ಬಂದು ನಿಮ್ಮ ಪೂಜೆಯಲ್ಲಿ ಭಾಗವಹಿಸಿ ದಷ್ಟೇ ಸಂತೋಷವಾಗಿದೆ......... ನೀವು ನಿಮ್ಮ ಕುಟುಂಬದವರೊಡನೆ ಖುಷಿ ಖುಷಿಯಾಗಿರಿ..., Wish you all the best............. victor tovey
I am so glad how the people of uttara kannada and dakshina Kannada are embracing and carrying forward our tradition. So happy to see those children so engaged with our cultural heritage of yakshagana and hulivesha❤
ನಿಮ್ಮ ಈ ವಿಡಿಯೋ ಎನ್ನು ಕಂಡು ಬಹಳವೇ ಆನಂದವಾಯಿತು. ನಿಮ್ಮ ಹಾವೀಕ್ ಅವರ್ ಜೀವನವನ್ನು ಕೇಳಿ ನಮ್ಮ ಕಾರವಾರ ದ್ ನೆನೆಪಿಗೆ ಬಂತು. ಏಕೆಂದರೆ, ನಮ್ಮ ಊರಿನಲ್ಲಿ ಪೂಜಾ ಪಾಠ, ಶ್ರಾದ್ಧ, ಮತ್ತು ಇನ್ನಿತರ ಸಮಾರಂಭಗಳಲ್ಲಿ, ನಾವು ಹಾವೀಕ್ ಭಟ್ಟರನ್ನು ಕರೆಸುತ್ತಿದ್ದೇವೆ. ನೀವು ಈ ವಿಡಿಯೋ ತೋರಿಸಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಮೇಲೆ ಎತ್ತಿದಂತಾಗಿದೆ. ತಮಗೆಲ್ಲರಿಗೂ ಅನೇಕ ಅನೇಕ ವಂದನೆಗಳು. ದೇವರು ತಮ್ಮ ಕಾರ್ಯಗಳಲ್ಲಿ ಯಶಸ್ಸು ತರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ. ಶುಭ ರಾತ್ರಿ.
When person realise the defference between EGO and self respect.... ಆತ್ಮ ನಿರ್ಭರ ಭಾರತ..... You are the nature so you are naturally beautiful, thanks for sharing ❤
Same story is there for Konkani GSB/Saraswats, we came from Kashmir via Madhya Pradesh, Gouda desha (Bengal), to Gomantak Goa Vernem to perform a Yajna for which the King had invited. In Kashmir there is a Shasana carved on a stone that 12000 people of all 4 varna's have left for Gomantak. Thank God, had we been in Kashmir, we would have suffered now. But we suffered a lot as Romans Converted our people to Catholics, Muslims converted to Bhatkalis or Navayats. So we are a very small community now. We too became Madhva's due to influence of Madhvacharya from Shaiva's and our Deity is Venkataramana. All our Kuldevata temples are in Goa, we ran to south and got spread to Karnataka, Kerala, TN etc. Same story, similar to Havyaks. Even our Sir names are based on our job. Kini, Shenoy, Shanbhag, Bhat, Joshi, Kamat etc. Educated, progressive, business community yet believe in religion, spirituality. We mingle with people wherever we go.
But we do seem to look somewhat similar to havyakas. Looks will change to some extent due to climate we live in and born in . Gsbs in kerala are more wheatish to brown complextion than karnataka gsb. Im from kerala.
Talking about conversion, most of hindus today were jains Or budhists. Hindus destroyed their religios places and established supremacy. Unwritten unsung history
Sooo nice to see Gokarna from your eyes & hear about it from your mouth...👍💐...Coz Gokarn is my native place...But presently staying in Dharwad due to my job in Bank...😇
Watched your beautiful coverage of "Havyakas happy rich tradition" the ambience of your home is so relaxing, children's Yakshagana recital was the highlight, the food was a gastronomic delight, i felt pranks of hunger watching it, thank you for transporting me to a happy relaxed world.
ಬಹುತೇಕ ಕನ್ನಡ ಭಾಷೆ ಯಂತೆಯೇ ಇದೇ E ನಿಮ್ಮ ಹವ್ಯಕ ಕನ್ನಡ. ಅದರಿಂದ ಕನ್ನಡ ಬಾಷೆಯ ಉಪ ಭಾಷೆ ಎಂದು ಹೇಳುವುದಕಿಂತ ಕನ್ನಡ ಭಾಷೆ ಯೇ ಎಂದು ಹೇಳಬಹುದು. ಏಕೆಂದರೆ ಲಿಪಿ ಸಹ ಕನ್ನಡ ವೇ ಅಲ್ಲವೇ... ❤
Nodi Soumya akka, nange ee video sigale 4 months athu. But super ittu video. Ishta athu. Hinge continue madtha iri. Nim channel ge subscribe agtha iddi. Thanks for sharing :)
Madam your tongue is so lucky to eat all those varieties of food I love that food and one thing havayka are also good in agriculture they have discovered many agricultural tools and techniques if possible please show that also and the girl who dances was really mesmerizing 😊 thank you
What i heard is, We, Havyakas were originally from Kannada region but we're settled in North India due to political situations. They were brought back to Karnataka by Mayura Verma
@Soumya madam you are blessed to be living in such an heavenly atmosphere amongst nature also learnt a lot about havyakas and true your language is really sweet...also hats off for children nourishing India's cultural art form of yakshagana... Thanks for showcasing this on your vlog waiting for second episode tomorrow on your sanatana channel 😊
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಇವುಗಳ ಮಧ್ಯ ತುಂಬಾ ವೆತ್ಯಾಸ ಇರೋಲ್ಲ ದಕ್ಷಿಣ ಕನ್ನಡ ಜನ ಘಟ್ಟದ ಮೇಲಿನ ಜನ ಉತ್ತರ ಕನ್ನಡ ಜನ ಘಟ್ಟದ ಕೆಳಗಿನ ಜನ. ಮಡ್ಗಾಂವ್ ಇಂದ ಕೇರಳವರೆಗೂ ಅಂದ್ರೆ ತೀರ ಪ್ರದೇಶ ಜನ ಈ ಕಡೆ ಮಗನಿಗೆ ತಮ್ಮ ಹಾಗೆ ಮಗಳಿಗೆ ತಂಗಿ ಅಂತ ತುಂಬಾ ಬಳಸ್ಥಾರೆ. ಗೋವಾ ಕಾರವಾರ ಭಟ್ಕಳ ಯಲ್ಲಾಪುರ ಸಿರ್ಸಿ ಬನವಾಸಿ ಸೊರಬ ಸಾಗರ ತಲಗೊಪ್ಪ ಹೊಸನಗರ ಚಿಕ್ಕಮಂಗಳೂರು ಉಡುಪಿ ಮಡಿಕೇರಿ ಕುಶಾಲನಗರ ಕೊಡಗು ಮಂಗಳೂರು ಪೆರ್ಡೂರು ಬ್ರಹ್ಮಾವರ ಹೀಗೆ ಹೋಗುತ್ತಾ ಸಮುದ್ರದ ತೀರ ಪ್ರದೇಶಗಳಲ್ಲಿ 80% ಸಾಂಸ್ಕೃತಿ ಪದ್ಧತಿ ಒಂದೇ ಆಗಿರುತ್ತದೆ. ಇದೆಲ್ಲ ನನಗೆ ಅಲ್ಪ ಸ್ವಲ್ಪ ಗೊತ್ತು ಯಾಕ್ ಅಂದ್ರೆ ನಾನು 4 years ಇದೆ ಸಿರ್ಸಿ ಸಿದ್ದಾಪುರ govt polytechnic college ಅಲ್ಲಿ ವ್ಯಾಸಂಗ ಮಾಡಿದ್ದೆ ಹಾಗೆ ಸುತ್ತ ಮುತ್ತ ಇರೋ ಯಲ್ಲ ಸ್ಥಳಗಳಿಗೂ ಸುತ್ತಾಟ ಮುಗಿಸಿದಿನಿ ಒಂದು ಏನೆಂದರೆ ತುಂಬಾ ಮೃದು ಸ್ವಭಾವದ ಜನ ಹಾಗೆ ಜಾಣರು ಕೂಡ ಸಿರ್ಸಿ ಭಾಗದಲ್ಲಿ sslc puc marks ವಿಷಯ ಬಂದರೆ ಹೆಗ್ಡೆ ಇವರದ್ದೇ ಒಂದು ಕೈ ಮೇಲೆ 😊
Great video shoot covering the lifestyle of the famous Havyaka Brahman community in Coastal Karnataka. Very happy to watch this. I have had some great Havyaka😢 friends (from Air India days!)....Best wishes, K. Shekhar Shetty
ಕರಾವಳಿ ಕರ್ನಾಟಕದ ಪ್ರಸಿದ್ಧ ಹವ್ಯಕ ಬ್ರಾಹ್ಮಣ ಸಮುದಾಯದ ಜೀವನಶೈಲಿಯನ್ನು ಒಳಗೊಂಡ ಉತ್ತಮ ವೀಡಿಯೊ ಚಿತ್ರೀಕರಣ. ಇದನ್ನು ವೀಕ್ಷಿಸಲು ತುಂಬಾ ಸಂತೋಷವಾಗಿದೆ. ನನಗೆ ಕೆಲವು ಉತ್ತಮ ಹವ್ಯಕ😢 ಸ್ನೇಹಿತರಿದ್ದರು (ಏರ್ ಇಂಡಿಯಾ ದಿನಗಳಿಂದ!)....ಶುಭಾಶಯಗಳು, ಕೆ. ಶೇಖರ್ ಶೆಟ್ಟಿ
@@travelboy983thats an odd question, you need to broaden your knowledge about Karnataka and Kannada. there are many dialects havyaka is one, similar to north Karnataka Kannada….even if there is non Kannada language that is written in kannada script one should be be proud about it. narrow mindedness doesn’t help anyone.
🙏 Namaste to Soumya Hegde Madam you are from there So nyc your native place & I to love ಹವ್ಯಕ ಭಾಷೆ my wife her native place Udupi Mangalore peoples South Canara it's really fantastic. I am away Some Bellary City. One thing that I would like to say that you are truly making all videos are very very nice Sharing the video in utube, Facebook great job great knowledge I am wondering Ok all the best in your endeavours.👍 Thank you.
Oh am so happy to see this, thanks Sowmya n RUclips As a person of chitpavan kokanastha brahmin heritage, culturally more a bengaluru kannadiga😀 I totally agree with u, there's hardly any patriarchy practiced in homes, except for a few rituals, but then there are a few rituals done/conducted by women, male excluded... what u said about Brahmin women having agency n freedom to self determination n also that there's not much difference in the way we are treated at home in comparison with our male siblings/relatives totally resonates with me, our male relatives are our biggest cheerleaders. Infact many times I hv felt guilty that I have more choices than my brothers...
Akka ninu havyakara itihasa helakare havyakara mula nele ada HAIGUNDA da bagge helidille. Nagla havyakara puradhishwari ada sri durgamba devi bagge nu helidille. Havyakare adi 18 varga galu nedakambu ADI SHANKARACHARYA RINDA AVICHHINA VAGI BANDIRUVANTA SHRI RAMACHRAPURA MATHA( ADHYA ROGHOTHAMA MATHA), HAVYAKARU nedkamba SHRI SWARNAVALLI MATHA, NELAMAVU MATHA da bagge nu helakagittu kantu. Yak andre nagla samaja estu SADRUDA vagippule e MATHA mattu allina DHARMACHARYARE KARANA.
Nanu kuda sirisi li idde one year ... Alli jana , Marigudi, Namma Ajji idru...iga avru contact illa 3 years aytu, nanu hogoke agilla....I like sirisi...
Other communities should learn their culture. Guest is truly treated like God. Every one joins to celebrate marriage. I love havyak people. Excellant people.
Parashuraama Kshetra Purana says Sapta Konkana zones are: Kerala, Karnataka, Konkana, Karhada, Saurashtra, Tuluva, and Havyaka.....indicates Havyaks are originals of Parashuraama Kshetra ....living on reclaimed land Kutch to Kanyakumari
All admit that Havyaka Brahmins are intelligent. The secret behind their intelligence is the fact that they like,prepare and eat Tambli in their meal. Sometimes they are called Tambli Bhattru. Adre nanu Tambli Hegde.
@@KeplertwoB I think that by adding more water to Tambli, Shivalli Brahmins make Tambuli. In that case you have to urinate often. Therefore,choose Tambli in your meal instead of Tambuli. Only when guests come, convert Tambli into Tambuli and be as intelligent as Havyaka Brahmins.
ಬಹಳಷ್ಟು /ಸಾಮಾನ್ಯವಾಗಿ ಎಲ್ಲಾ ಕನ್ನಡ ಪದಗಳ ಶಬ್ದವೇ ನೀವು ಮಾತಾನಡೋದು.. ಮತ್ಯಾಕೆ ಬೇರೆ ಭಾಷೆ ಅಂತ ಹೇಳ್ತಿದ್ದೀರಾ.. ಆದ್ರೆ ಕೆಲವು ಪದಗಳಷ್ಟೇ..!! ನೀವು ಮಾತನಾಡುವ ಶೈಲಿ , ಪದಗಳ ಶಬ್ದದ ಉಚ್ಚಾರಣೆ ರೀತಿಯೇ ಬೇರೆ ಅನ್ಸುತ್ತೆ.. ಇದು ಬೇರೆ ಭಾಷೆನಾ ?.. ಕನ್ನಡ ಪದಗಳೇ ಆದ್ರೆ ಮಾತಾಡುವ ಶೈಲಿ (style) ಉಚ್ಚಾರಣೆ ಬೇರೇನೇ ಇದೆ ಅಷ್ಟೇ..
ಹೌದು, ಎಲ್ಲಾ ಕನ್ನಡದ ಶಬ್ಧಗಳೇ. ಉಚ್ಚಾರಣೆ ಬೇರೆರೀತಿ. ಇದಕ್ಕೆ ನಾವು ಹವಿಗನ್ನಡ ಅಂತೀವಿ. ಉತ್ತರ ಕರ್ನಾಟಕ, ಬೆಂಗಳೂರು, ಹಳೆ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಕುಂದಾಪುರ ಇವರೆಲ್ಲರೂ ಮಾತನಾಡುವುದು ಕನ್ನಡವೇಆದರೂ ಉಚ್ಚಾರಣೆ, ಮಾತನಾಡುವ ಸ್ಟೈಲ್ ಬೇರೆ ಬೇರೆ ಇದೆಅಲ್ಲವೇ. ಹಾಗೇ ಇದು.. ☺
@@ashwathhegde9047 ಮತ್ಯಾಕೆ ( havyaka language ) ಹವ್ಯಕ ಭಾಷೆ ಅಂತ ಹೇಳೋದು.. ಈ ಭಾಷೆ ಪ್ರತ್ಯೇಕ ಭಾಷೆಯಂತೆ ಏಕೆ ನಿಮ್ಮನ್ನ ನೀವೇ ಗುರುತಿಸಿಕೊಳ್ಳುವ ಹಾಗೆ ಹೇಳುತ್ತಿದ್ದೀರಾ.. ಇದು ಒಂದು (ಹವ್ಯಕ ಜನಾಂಗ) ಜನಾಂಗ ಭಾಷೆ ಅಂತ ಹೇಳುವುದು ತಪ್ಪಲ್ಲವೇ.. ನೀವು ಹೇಳಿದ ಹಾಗೆ ಎಲ್ಲವೂ ಕನ್ನಡ ಪದಗಳೆ.. ಉಚ್ಚಾರಣೆಯ ಬೇರೆ ಮಾತನಾಡುವ ಶೈಲಿ ಬೇರೆ ಅಷ್ಟೇ.. ಅಂದಮೇಲೆ ಹವ್ಯಕ ಭಾಷೆ ಅಂತ ಹೇಳುವುದು ತಪ್ಪಲ್ಲವೇ.. ನೀವೇ ಹೇಳಿದ ಹಾಗೆ ನಮ್ಮ ಕರ್ನಾಟಕ ಪ್ರದೇಶದಲ್ಲಿ ಹಲವಾರು ಕಡೆ ಕನ್ನಡ ಮಾತನಾಡುವ ಶೈಲಿ ಉಚ್ಚಾರಣೆ ಬೇರೆ ರೀತಿ ಇರುತ್ತದೆ ಅಷ್ಟೇ.. ಆದರೆ ಅವರು ಕನ್ನಡ ಭಾಷೆ ಅಂತನೆ ಹೇಳುವುದು.. ಮತ್ಯಾಕೆ ನೀವು ಹವ್ಯಕ ಭಾಷೆ ಅಂತ ಹೇಳ್ತೀರಾ.. ನಿಮ್ತರ ಮೈಸೂರಿನಲ್ಲಿರುವ ಗೌಡರು ಮತ್ತಿತರು ಇದು ಗೌಡರ ಕನ್ನಡ ಭಾಷೆ ಅಂತ ಹೇಳ್ತಾರೆ.. ಹಾಗೆ ಉತ್ತರ ಕರ್ನಾಟಕದಲ್ಲಿರುವ ಲಿಂಗಾಯಿತರು ಇನ್ನಿತರು ( ಬೇರೆ ಜನಾಂಗ) ನಮ್ಮದು ಲಿಂಗೇತರ ಕನ್ನಡ ಭಾಷೆ ಅಂತ ಹೇಳುತ್ತಾರಾ.. ಕರ್ನಾಟಕದಲ್ಲಿ ಕನ್ನಡ ಭಾಷೆ ಒಂದೇ ಮಾತನಾಡುವ ಶೈಲಿ ಮತ್ತು ಪದದ ಉಚ್ಚಾರಣೆ ಮಾತ್ರ ಪ್ರದೇಶಗಳಿಗೆ (ಸ್ಥಳ) ಅನುಗುಣವಾಗಿ ಬದಲಾಗಿರುತ್ತದೆ ಹೊರತು .. ಒಂದೇ ಜನಾಂಗಕ್ಕೆ ಸೇರಿದ ಭಾಷೆ ಎಂದು ಹೇಳಿಕೊಳ್ಳುವುದಿಲ್ಲ .. ಎಷ್ಟು ಸರಿ..!! ಅದು ಕನ್ನಡ ಭಾಷೆಯೇ ಅಂತ ಹೇಳೋದನ್ನ ಬಿಟ್ಟು.. ಹವ್ಯಕ ಬಾಷೆ (ಪ್ರತ್ಯೇಕ ಜನಾಂಗ ಭಾಷೆ) ಅಂತ ಯಾಕೆ ಹೇಳ್ತೀರಾ ಅನ್ನೋದೇ.. ಹವಿಗನ್ನಡ ಅಂತಿರಲ್ಲ ಹಾಗಾದರೆ.. ಗೌಡರ ಕನ್ನಡ, ನಾಯಕರ ಕನ್ನಡ, ಲಿಂಗಾಯಿತರ ಕನ್ನಡ, ಶೆಟ್ಟರ ಕನ್ನಡ, ಮೈಸೂರು ಬ್ರಾಹ್ಮಣರ ಕನ್ನಡ.. ಹೀಗೆ ಒಂದೊಂದು ಜನಾಂಗದ ಕನ್ನಡವನ್ನು .. ವಿಭಜಿಸಲು ಹೋಗುತ್ತಿದ್ದಾರೆ.. ಅಷ್ಟೇ.. 😅 ವಿಶಾಲವಾಗಿ ಯೋಚನೆ ಮಾಡಿ..
@@travelboy983ಹವ್ಯಕರ ಭಾಷೆನೂ ಕನ್ನಡವೇ, ಹವಿಗನ್ನಡ. .. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಕೊಡಗು ಕನ್ನಡ, ದಕ್ಷಿಣ ಕನ್ನಡದ ಕನ್ನಡ, ಕುಂದಾಪುರ ಕನ್ನಡ.... ಹೀಗೆ ಇವರೆಲ್ಲಾ ಮಾತನಾಡುವುದು ಕನ್ನಡವೇಆದರೂ ಉಚ್ಚಾರಣೆ , ಸ್ಟೈಲ್ ಬೇರೆ ಬೇರೆ ರೀತಿಇರುತ್ತಲ್ಲವೇ. ಹಾಗೆ..... ಹವಿಗನ್ನಡ. ಶಬ್ಧಗಳು ಕನ್ನಡವೇ.ಲಿಪಿನೂ ಕನ್ನಡವೇ. ಉಚ್ಚಾರಣೆ ಮಾತ್ರ ಬೇರೆ ರೀತಿ.
Im a gsb from kerala. Surprised to see so much similarity in our cultures and traditions. I somehow seem to understand ur kanada though i dunno how. May be its got lot of sanskrit words in it. Ive also noticed few words to be same as or close to malayalam. And does "annu" mean elder brother? In kerala konkani its elder brother. Just sounded similar. Anyway, wouldnt have known such a community exists without this video.
Being we are also vyshnava brahmine,we performs all type of Homa,Havana,yaaga,yagnya, verry well,.anyway ur all vedios helps to all humans for achievement in future.,
ಹವ್ಯಕ ಕನ್ನಡದ ಸೊಗಡೇ ಅದ್ಭುತ. ನಮಗೆ ' ನಮ್ಮೂರ ಮಂದಾರ ಹೂವೇ' ಸಿನಿಮಾ ನೋಡೋ ತನಕ ಹೀಗೊಂದು ಜನ, ಪ್ರದೇಶ ಇದೆ ಅಂತ ಗೊತ್ತಿರಲಿಲ್ಲ. ಐದ್ನೇ ಕ್ಲಾಸಲ್ಲಿ ಓದುವಾಗ ನೋಡಿದ ಸಿನಿಮಾ ಭಾಷೆಯನ್ನ ಇಷ್ಟೊರ್ಷ ಆದ್ರೂ ಮರೆಯೋಕಾಗಲ್ಲ. ಆ ಸಿನಿಮಾ ಅದ್ಭುತ ಪ್ರಕೃತಿ ಸೌಂದರ್ಯ, ಅಪರೂಪದ ಸ್ನೇಹ, ಅನನ್ಯ ಪ್ರೇಮದ ಕಥೆಯನ್ನ ಕಟ್ಟಿಕೊಟ್ಟ ಅನರ್ಘ್ಯ ಸಿನಿಮಾ. ನಮಗೆ ಹೆಗಡೆ ಅಂತ ಸರ್‌ನೇಮ್ ಇರೋ ಯಟರೇ ಆದ್ರೂ ಅವರು ಉತ್ತರ ಕನ್ನಡ ಭಾಗದ ಹವ್ಯಕರಾ ಅಂತ ಅನಿಸುತ್ತೆ. ಟಿವಿ ವಿಕ್ರಮದಿಂದಾ ಇಂಥ ಚಂದದ, ಅಸ್ಖಲಿತ ಕನ್ನಡ ಮಾತಾಡೋ, ದೇಶಪ್ರೇಮಿ ಆ್ಯಂಕರ್ ಸಿಕ್ಕಿದ್ದಕ್ಕೆ ಧನ್ಯವಾದಗಳನ್ನ ಟಿವಿ ವಿಕ್ರಮಗೆ ಹೇಳಲೇಬೇಕು.. ನಿಮ್ಮ ಪ್ರತಿಯೊಂದು ವ್ಲಾಗ್ ಕೂಡ ನೋಡ್ತೇವೆ ಆಲ್ ದಿ ಬೆಸ್ಟ್ ಸೌಮ್ಯ ಹೆಗಡೆಯವರೇ. 💐
Glad to know new sub language of Kannada and community. Soumya , thanks for showing such a beautiful and amazing place 😊
Hi nim ee vlog nodi kushi atu ...namma havyaka bhashe kelule chanda ...nim nodidre kushi agtu...Kannadave satya kannadave nitya... 😍😍😍
@@travelboy983havyaka is not a different language, it's a dialect of kannada
ತಂಗೀ ನಿನ್ನ ವೀಡಿಯೋಸ್ ಎಲ್ಲ ನೋಡ್ತಾ ಇರ್ತ್ಯ ರಾಶಿ ಚೊಲೋ ಅನ್ನುಸ್ತು ,ಈ vlog ಅಂತೂ ಸೂಪರ್ ಒಂದ್ಸಲ ಊರಿಗ್ ಹೋಗ್ಬಂದ್ಹಂಗಾತು👏👏ನಿಂಗ್ ಒಳ್ಳೇದಾಗ್ಲಿ ನಮ್ ಬಗ್ಗೆ ನಮ್ಮ ಹಿಂದೂ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮತ್ತು ನಮ್ಮನ್ನೆಲ್ಲ ತುಳಿಯಕ್ಹೊಂಟಿರೋವ್ರ ಬಗ್ಗೆ ಹೆಚ್ಚೆಚ್ಚು ವೀಡಿಯೋಸ್ ಮಾಡಿ ಹಾಕ್ತಿರು ದೇವರು ನಿನಗೆ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ💜💜🙏
Soumyaji super, i have lot of Havyak frinds in yellapur, sirsi, siddapur & Kumta. To all of them my hearty Namaskar.
Namaste havyakabhashebagge tumbagnanamadiddakke nimage runi thanks n happy sankranthri
Havyaka language kellideve. yestu superagide nim native. Super greenary. Very interesting braminsh life style.namge tumba acchume chu yakshagana
ತುಂಬಾ ತುಂಬಾ ಚೆನ್ನಾಗಿದೆ....ಹಳೇ ಬೇರು ಹೊಸ ಚಿಗುರು...ತುಂಬಾ ಸಂತೋಷ ಆಯಿತು ನೋಡಿ❤❤❤
ನಾವು ನಿಮ್ಮ ಮನೆಗೆ ಬಂದು ನಿಮ್ಮ ಪೂಜೆಯಲ್ಲಿ ಭಾಗವಹಿಸಿ ದಷ್ಟೇ ಸಂತೋಷವಾಗಿದೆ......... ನೀವು ನಿಮ್ಮ ಕುಟುಂಬದವರೊಡನೆ ಖುಷಿ ಖುಷಿಯಾಗಿರಿ..., Wish you all the best............. victor tovey
ಹವಿಗನ್ನಡ.... ಹವ್ಯಕ ಕನ್ನಡ.
👌
I am so glad how the people of uttara kannada and dakshina Kannada are embracing and carrying forward our tradition. So happy to see those children so engaged with our cultural heritage of yakshagana and hulivesha❤
Hulivesha what a joke, are you retarded or something
ನಿಮ್ಮ ಈ ವಿಡಿಯೋ ಎನ್ನು ಕಂಡು ಬಹಳವೇ ಆನಂದವಾಯಿತು. ನಿಮ್ಮ ಹಾವೀಕ್ ಅವರ್ ಜೀವನವನ್ನು ಕೇಳಿ ನಮ್ಮ ಕಾರವಾರ ದ್ ನೆನೆಪಿಗೆ ಬಂತು. ಏಕೆಂದರೆ, ನಮ್ಮ ಊರಿನಲ್ಲಿ ಪೂಜಾ ಪಾಠ, ಶ್ರಾದ್ಧ, ಮತ್ತು ಇನ್ನಿತರ ಸಮಾರಂಭಗಳಲ್ಲಿ, ನಾವು ಹಾವೀಕ್ ಭಟ್ಟರನ್ನು ಕರೆಸುತ್ತಿದ್ದೇವೆ. ನೀವು ಈ ವಿಡಿಯೋ ತೋರಿಸಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಮೇಲೆ ಎತ್ತಿದಂತಾಗಿದೆ. ತಮಗೆಲ್ಲರಿಗೂ ಅನೇಕ ಅನೇಕ ವಂದನೆಗಳು. ದೇವರು ತಮ್ಮ ಕಾರ್ಯಗಳಲ್ಲಿ ಯಶಸ್ಸು ತರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ.
ಶುಭ ರಾತ್ರಿ.
When person realise the defference between EGO and self respect.... ಆತ್ಮ ನಿರ್ಭರ ಭಾರತ..... You are the nature so you are naturally beautiful, thanks for sharing ❤
ನನಗೆ ಹವ್ಯಕ ಸಂಸ್ಕೃತಿ ತುಂಬಾ ಇಷ್ಟ, ನಿಮ್ಮ ಭಾಷೆ ಬಲು ಮಜಾ. ಸೌಮ್ಯ ಅವರೇ, ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 💐💐🌹❤😊
Same story is there for Konkani GSB/Saraswats, we came from Kashmir via Madhya Pradesh, Gouda desha (Bengal), to Gomantak Goa Vernem to perform a Yajna for which the King had invited. In Kashmir there is a Shasana carved on a stone that 12000 people of all 4 varna's have left for Gomantak. Thank God, had we been in Kashmir, we would have suffered now. But we suffered a lot as Romans Converted our people to Catholics, Muslims converted to Bhatkalis or Navayats. So we are a very small community now. We too became Madhva's due to influence of Madhvacharya from Shaiva's and our Deity is Venkataramana. All our Kuldevata temples are in Goa, we ran to south and got spread to Karnataka, Kerala, TN etc. Same story, similar to Havyaks. Even our Sir names are based on our job. Kini, Shenoy, Shanbhag, Bhat, Joshi, Kamat etc. Educated, progressive, business community yet believe in religion, spirituality. We mingle with people wherever we go.
From Kashmir? But you guys don't have any similarities either in looks or taste with present kashmiri Saraswat Brahmins
But we do seem to look somewhat similar to havyakas. Looks will change to some extent due to climate we live in and born in . Gsbs in kerala are more wheatish to brown complextion than karnataka gsb. Im from kerala.
Talking about conversion, most of hindus today were jains Or budhists. Hindus destroyed their religios places and established supremacy. Unwritten unsung history
I'm very impressed thank u so much showing your native
ಒಂದೊಳ್ಳೆ ಸಿನಿಮಾ ನೋಡಿದ ಹಾಗಾಯ್ತು..ಚಂದ ಉಂಟು......
soumya you can do wonderfull job,keep it up.
olleyadaagali.
ನನಗಂತೂ ತುಂಬಾ ಖುಷಿಯಾಯಿತು ನಮ್ಮ ಹವ್ಯಕ ಭಾಷೆನೇ ಅದ್ಭುತ. ನಾನೂ ಹವ್ಯಕ ನೇ👌👌😊❤️🥰
❤❤wow ನಿಮ್ಮ ಭಾಷೆ ಚೆಂದ ರೀ
ಹಾಗೂ ಜೋಕಾಲಿಯಲ್ಲಿ ಕುಳಿತು ಉಬ್ಬು ಹಾರಿಸಿ ಮಾತಾಡಿದಿರಿ ಅಲ್ವಾ ನೀವು ಹುಡಿಗಿ ಚೆಂದ ಕಾಣ್ತಿರಿ, ❤️❤️🥰🥰
Thank you, your language is too sweet. Thanks to Namana raveendra hegde. She is very talented as like Sawmya.
They are not only intelligent but also very peace loving people.
Madam most interesting part are the variety of dishes, you have shown,I had a very rare opportunity of attending one havyaka marriage at sullya.
Soumya 🙏🙏Good presentation.Appreciate your effort.Keep posting more & more Videos on Havyaka customs, traditions,culture & tradition.All the best
Waw, bayalli neeroorutte, astu special ide nimma oota. Ellu sigalla. Yummy
Meal looks yummy…👍🏻 very sweet language; good history lesson madam
Sooo nice to see Gokarna from your eyes & hear about it from your mouth...👍💐...Coz Gokarn is my native place...But presently staying in Dharwad due to my job in Bank...😇
Very unfortunate thing to live in Dharwad, 😂 your own people backstab you without even u being aware of it
Beautiful vlog! Natrual, no drama and hype! See only real!
Nice Memories, bringing back our own memories too
Goli devastana torsaddakke thanks! 🙏🏼 Naanu sannakkiddaga nanna pappa alli ganahoma maadule karkandu hogtidda. Nanna pappa na memory refresh aatu. Thank you!
So orthodox rituals..It causes peace..divine..holy ..we can keep ourselves always busy ..avoid laziness..feels healthy and hygienic..namgu swalpa kalistira nim bhashena? Soumya
Watched your beautiful coverage of "Havyakas happy rich tradition" the ambience of your home is so relaxing, children's Yakshagana recital was the highlight, the food was a gastronomic delight, i felt pranks of hunger watching it, thank you for transporting me to a happy relaxed world.
ಬಹುತೇಕ ಕನ್ನಡ ಭಾಷೆ ಯಂತೆಯೇ ಇದೇ
E ನಿಮ್ಮ ಹವ್ಯಕ ಕನ್ನಡ.
ಅದರಿಂದ ಕನ್ನಡ ಬಾಷೆಯ ಉಪ ಭಾಷೆ ಎಂದು ಹೇಳುವುದಕಿಂತ ಕನ್ನಡ ಭಾಷೆ ಯೇ ಎಂದು ಹೇಳಬಹುದು.
ಏಕೆಂದರೆ ಲಿಪಿ ಸಹ ಕನ್ನಡ ವೇ ಅಲ್ಲವೇ... ❤
Wonderful culture,I like most
Havyaka kannada tumba muddagide keloke 😊nimma tradition culture kooda tumba chanda ide i loved it ❤❤❤
Very nice articulation of Havyaka background. Grt job
Sunder Arthi Sunder Information Sunder Thanks mst achar and padma
Best human being =sirsi havyak ru....one of my friend is from ಉಂಚಳ್ಳಿ.very kind hearted people i have ever seen.
Nodi Soumya akka, nange ee video sigale 4 months athu. But super ittu video. Ishta athu. Hinge continue madtha iri. Nim channel ge subscribe agtha iddi.
Thanks for sharing :)
Madam your tongue is so lucky to eat all those varieties of food I love that food and one thing havayka are also good in agriculture they have discovered many agricultural tools and techniques if possible please show that also and the girl who dances was really mesmerizing 😊 thank you
Excellent, same puja vidana in udupi, mangalore smartha brahamins.
Very nice place. Kids r so cute💕👌👌👏
What i heard is, We, Havyakas were originally from Kannada region but we're settled in North India due to political situations. They were brought back to Karnataka by Mayura Verma
ಅಕ್ಕಯ್ಯಾ tv vikrama ಬಿಟ್ಟಾತ 👌👌your news reading
Thanks for giving best blog of our culture... thanks a lote....
@Soumya madam you are blessed to be living in such an heavenly atmosphere amongst nature also learnt a lot about havyakas and true your language is really sweet...also hats off for children nourishing India's cultural art form of yakshagana... Thanks for showcasing this on your vlog waiting for second episode tomorrow on your sanatana channel 😊
Thanks a lot
Yess maam thats true
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಇವುಗಳ ಮಧ್ಯ ತುಂಬಾ ವೆತ್ಯಾಸ ಇರೋಲ್ಲ ದಕ್ಷಿಣ ಕನ್ನಡ ಜನ ಘಟ್ಟದ ಮೇಲಿನ ಜನ ಉತ್ತರ ಕನ್ನಡ ಜನ ಘಟ್ಟದ ಕೆಳಗಿನ ಜನ. ಮಡ್ಗಾಂವ್ ಇಂದ ಕೇರಳವರೆಗೂ ಅಂದ್ರೆ ತೀರ ಪ್ರದೇಶ ಜನ ಈ ಕಡೆ ಮಗನಿಗೆ ತಮ್ಮ ಹಾಗೆ ಮಗಳಿಗೆ ತಂಗಿ ಅಂತ ತುಂಬಾ ಬಳಸ್ಥಾರೆ. ಗೋವಾ ಕಾರವಾರ ಭಟ್ಕಳ ಯಲ್ಲಾಪುರ ಸಿರ್ಸಿ ಬನವಾಸಿ ಸೊರಬ ಸಾಗರ ತಲಗೊಪ್ಪ ಹೊಸನಗರ ಚಿಕ್ಕಮಂಗಳೂರು ಉಡುಪಿ ಮಡಿಕೇರಿ ಕುಶಾಲನಗರ ಕೊಡಗು ಮಂಗಳೂರು ಪೆರ್ಡೂರು ಬ್ರಹ್ಮಾವರ ಹೀಗೆ ಹೋಗುತ್ತಾ ಸಮುದ್ರದ ತೀರ ಪ್ರದೇಶಗಳಲ್ಲಿ 80% ಸಾಂಸ್ಕೃತಿ ಪದ್ಧತಿ ಒಂದೇ ಆಗಿರುತ್ತದೆ. ಇದೆಲ್ಲ ನನಗೆ ಅಲ್ಪ ಸ್ವಲ್ಪ ಗೊತ್ತು ಯಾಕ್ ಅಂದ್ರೆ ನಾನು 4 years ಇದೆ ಸಿರ್ಸಿ ಸಿದ್ದಾಪುರ govt polytechnic college ಅಲ್ಲಿ ವ್ಯಾಸಂಗ ಮಾಡಿದ್ದೆ ಹಾಗೆ ಸುತ್ತ ಮುತ್ತ ಇರೋ ಯಲ್ಲ ಸ್ಥಳಗಳಿಗೂ ಸುತ್ತಾಟ ಮುಗಿಸಿದಿನಿ ಒಂದು ಏನೆಂದರೆ ತುಂಬಾ ಮೃದು ಸ್ವಭಾವದ ಜನ ಹಾಗೆ ಜಾಣರು ಕೂಡ ಸಿರ್ಸಿ ಭಾಗದಲ್ಲಿ sslc puc marks ವಿಷಯ ಬಂದರೆ ಹೆಗ್ಡೆ ಇವರದ್ದೇ ಒಂದು ಕೈ ಮೇಲೆ 😊
Great video shoot covering the lifestyle of the famous Havyaka Brahman community in Coastal Karnataka. Very happy to watch this. I have had some great Havyaka😢 friends (from Air India days!)....Best wishes, K. Shekhar Shetty
ಕರಾವಳಿ ಕರ್ನಾಟಕದ ಪ್ರಸಿದ್ಧ ಹವ್ಯಕ ಬ್ರಾಹ್ಮಣ ಸಮುದಾಯದ ಜೀವನಶೈಲಿಯನ್ನು ಒಳಗೊಂಡ ಉತ್ತಮ ವೀಡಿಯೊ ಚಿತ್ರೀಕರಣ. ಇದನ್ನು ವೀಕ್ಷಿಸಲು ತುಂಬಾ ಸಂತೋಷವಾಗಿದೆ. ನನಗೆ ಕೆಲವು ಉತ್ತಮ ಹವ್ಯಕ😢 ಸ್ನೇಹಿತರಿದ್ದರು (ಏರ್ ಇಂಡಿಯಾ ದಿನಗಳಿಂದ!)....ಶುಭಾಶಯಗಳು, ಕೆ. ಶೇಖರ್ ಶೆಟ್ಟಿ
@@travelboy983Kannada lipiyannu Havyaka bhaasheyanna bariyoke balasidre tappenu? Havyaka bhashegoo Halegannadakko ondu nantide. Yaavudanna Kannada lipi anta neevu anteera adu evaagina modern Kannada lipi. Halegannada lipi nimage gotte? Pampa, Ranna elru Halegannada kavigalalve? Avru bareda Kannada evattigoo sariyaagide andre aa lipiyanna badlaaisida punyaatmaru yaaru anta daivittu tilsi. Evaaga naanu English nalli Kannadavanna bardiddeeni. Edakkoo nimma aakshepa edeyo?
@@travelboy983havyaka is not a different language, it's a dialect of kannada
@@yashwanthbhat4299havyaka is not a different language, it's a dialect of kannada
@@travelboy983thats an odd question, you need to broaden your knowledge about Karnataka and Kannada. there are many dialects havyaka is one, similar to north Karnataka Kannada….even if there is non Kannada language that is written in kannada script one should be be proud about it. narrow mindedness doesn’t help anyone.
super nature atomsphere... you are lucky to live in
If anyone born and living means he will be more lucky❤❤❤❤ ie your hegde family very popular in daksina Karnataka
Simply wonderful Soumya, so so natural. Felt like i was witnessing. Thanks for your effort.
❤❤❤❤
🙏 Namaste to Soumya Hegde Madam you are from there So nyc your native place & I to love ಹವ್ಯಕ ಭಾಷೆ my wife her native place Udupi Mangalore peoples South Canara it's really fantastic. I am away Some Bellary City. One thing that I would like to say that you are truly making all videos are very very nice Sharing the video in utube, Facebook great job great knowledge I am wondering Ok all the best in your endeavours.👍 Thank you.
U r lucky madam bcz u r staying with nature... ❤
ಕೂಸೆ,ತುಂಬಾ, ಚೆನ್ನಾಗಿ,ಮಾತಾಡತ್ಯಾಲೆ
Superb vlog🥰... Navu kuda havyakara madhyadalle beledavaru.. nimma manege baro kelsadavarige athava itare jaatiyavarige yake maneya yavudo ondu muleyalli tindi/utavanna kodta idri..tinda nantra aa jaagavannella varesi hogbekittu.. Yake avarige nimma maneya olage pravehsa irlilla.. idelladara hinde enadru vaijnanika kaarana itta??
Chana Payas (maDdi) with Sweet Potato (geNasu) became MaDgaNe in Konkni. I was wondering derivation. Thanks for the video
Oh am so happy to see this, thanks Sowmya n RUclips
As a person of chitpavan kokanastha brahmin heritage, culturally more a bengaluru kannadiga😀
I totally agree with u, there's hardly any patriarchy practiced in homes, except for a few rituals, but then there are a few rituals done/conducted by women, male excluded...
what u said about Brahmin women having agency n freedom to self determination n also that there's not much difference in the way we are treated at home in comparison with our male siblings/relatives totally resonates with me, our male relatives are our biggest cheerleaders. Infact many times I hv felt guilty that I have more choices than my brothers...
I can watch this all day.
Nice video. Still havyaka is kannada a language. Loved the rituals and food.
Tq Sowmya Hegde T V Vikrama Yke Bitte Bejaratu Nanu Sagarada Havyka Ninu Rol Madel Super
I am Madhwa from Dharwad and my wife Havyak brahmin from Kumta
I ❤ your culture.
Always respect you
Keep it up. 👍
🙏
Very nice. Sirsi visit madidagathu.
Havyak songs tumba channagi iruttavay😊😊😊
Nice explanation, Acting chennagide 👌
Such a good introduction to the Havyaka community. Well done Soumya 😊
Yes! Thank you!
ಶಿರಸಿ.. ಸಾಗರ.. ಕಡೆ ಮಾತೇ ಚಂದ..❤ ನಮ್ಮೂರು ಸಾಗರ ❤
ಓಹ್! ಎನ್ನ ಸಂಶಯ ನಿಜ ಆತು. ನೀನು ಹವ್ಯಕ ಕೂಸೇ ಇಕ್ಕು ಹೇಳುವ ಸಂಶಯ ಅಂದೇ ಇತ್ತಿದ್ದು.
ತುಂಬಾ ಸಂತೋಷ. ಹವ್ಯಕರಿಂಗೆ ಹೆಮ್ಮೆ ನೀನು.
Namma Havi Kannada.. ❤❤❤❤
Hi from USA! thank you so much for the video, got me all nostalgic!!
I am a tamblaholic!! My wife is a havyaka and her side makes the best food period!!
ನಮ್ಮ ತನ... ಉರಿದು ನೆನಪು ಆಗ್ತಾ ಇದ್ದು. ಧನ್ಯವಾದಗಳು
Akka ninu havyakara itihasa helakare havyakara mula nele ada HAIGUNDA da bagge helidille. Nagla havyakara puradhishwari ada sri durgamba devi bagge nu helidille. Havyakare adi 18 varga galu nedakambu ADI SHANKARACHARYA RINDA AVICHHINA VAGI BANDIRUVANTA SHRI RAMACHRAPURA MATHA( ADHYA ROGHOTHAMA MATHA), HAVYAKARU nedkamba SHRI SWARNAVALLI MATHA, NELAMAVU MATHA da bagge nu helakagittu kantu. Yak andre nagla samaja estu SADRUDA vagippule e MATHA mattu allina DHARMACHARYARE KARANA.
Mam TV vikrama channel alli ilva neevu eega??
Sowmyange yaava uru???
Ur voice is so soothing
Nanu kuda sirisi li idde one year ... Alli jana , Marigudi, Namma Ajji idru...iga avru contact illa 3 years aytu, nanu hogoke agilla....I like sirisi...
ನನಗೂ ಕೂಡ ಹವ್ಯಕ ಭಾಷೆ ಇಷ್ಟ ರೀ
Sowmya Hegde you looking so beautiful n cute ❤️❤️❤️😍👌👌
Extremely nostalgic. The people of malenadu are so simple, friendly and harmless. And highly cultured too. I miss my malenadu.
Havyaka bhashe tumbha channagi ide☺️☺️☺️💖💖💖
ಸೌಮ್ಯ ನಿಮ್ಮನ್ನು ಕಂಡರೆ ಏನೋ ಒಂತರ ಗೌರವ ನನಗೆ
Other communities should learn their culture. Guest is truly treated like God. Every one joins to celebrate marriage. I love havyak people. Excellant people.
Nice..location...
I love Sirsi nature , I come to Nisarga chikisalaya there for naturopathy .👌
Parashuraama Kshetra Purana says Sapta Konkana zones are: Kerala, Karnataka, Konkana, Karhada, Saurashtra, Tuluva, and Havyaka.....indicates Havyaks are originals of Parashuraama Kshetra ....living on reclaimed land Kutch to Kanyakumari
Wow beautiful language ❤
Wow, very talented kids. Nice vlog, keep it up.
Dear Soumya, Thanks! Our community is unique and you have articulated it perfectly! Great narration and beautifully highlighted 🎉😊 Stay blessed!
ನಿಮ್ಮ ಭಾಷೆ ಚೆನ್ನಾಗಿದೆ
All admit that Havyaka Brahmins are intelligent. The secret behind their intelligence is the fact that they like,prepare and eat Tambli in their meal. Sometimes they are called Tambli Bhattru. Adre nanu Tambli Hegde.
😆
@@soumyahegde31ಒಂದೆಲಗ ತಂಬ್ಳಿ 😁
I think Shivalli Brahmins are more intelligent from Havyaka
Bcz they are always eating Thambuliiii😂😂
@@KeplertwoB I think that by adding more water to Tambli, Shivalli Brahmins make Tambuli. In that case you have to urinate often. Therefore,choose Tambli in your meal instead of Tambuli. Only when guests come, convert Tambli into Tambuli and be as intelligent as Havyaka Brahmins.
@@rgh2164 no no water in tambuli also enhance brain nerve system no need to convert .
ಬಹಳಷ್ಟು /ಸಾಮಾನ್ಯವಾಗಿ ಎಲ್ಲಾ ಕನ್ನಡ ಪದಗಳ ಶಬ್ದವೇ ನೀವು ಮಾತಾನಡೋದು.. ಮತ್ಯಾಕೆ ಬೇರೆ ಭಾಷೆ ಅಂತ ಹೇಳ್ತಿದ್ದೀರಾ.. ಆದ್ರೆ ಕೆಲವು ಪದಗಳಷ್ಟೇ..!! ನೀವು ಮಾತನಾಡುವ ಶೈಲಿ , ಪದಗಳ ಶಬ್ದದ ಉಚ್ಚಾರಣೆ ರೀತಿಯೇ ಬೇರೆ ಅನ್ಸುತ್ತೆ..
ಇದು ಬೇರೆ ಭಾಷೆನಾ ?.. ಕನ್ನಡ ಪದಗಳೇ ಆದ್ರೆ ಮಾತಾಡುವ ಶೈಲಿ (style) ಉಚ್ಚಾರಣೆ ಬೇರೇನೇ ಇದೆ ಅಷ್ಟೇ..
ಹೌದು, ಎಲ್ಲಾ ಕನ್ನಡದ ಶಬ್ಧಗಳೇ. ಉಚ್ಚಾರಣೆ ಬೇರೆರೀತಿ. ಇದಕ್ಕೆ ನಾವು ಹವಿಗನ್ನಡ ಅಂತೀವಿ. ಉತ್ತರ ಕರ್ನಾಟಕ, ಬೆಂಗಳೂರು, ಹಳೆ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಕುಂದಾಪುರ ಇವರೆಲ್ಲರೂ ಮಾತನಾಡುವುದು ಕನ್ನಡವೇಆದರೂ ಉಚ್ಚಾರಣೆ, ಮಾತನಾಡುವ ಸ್ಟೈಲ್ ಬೇರೆ ಬೇರೆ ಇದೆಅಲ್ಲವೇ. ಹಾಗೇ ಇದು.. ☺
havyaka is not a different language, it's a dialect of kannada
@@ashwathhegde9047
ಮತ್ಯಾಕೆ ( havyaka language ) ಹವ್ಯಕ ಭಾಷೆ ಅಂತ ಹೇಳೋದು.. ಈ ಭಾಷೆ ಪ್ರತ್ಯೇಕ ಭಾಷೆಯಂತೆ ಏಕೆ ನಿಮ್ಮನ್ನ ನೀವೇ ಗುರುತಿಸಿಕೊಳ್ಳುವ ಹಾಗೆ ಹೇಳುತ್ತಿದ್ದೀರಾ.. ಇದು ಒಂದು (ಹವ್ಯಕ ಜನಾಂಗ) ಜನಾಂಗ ಭಾಷೆ ಅಂತ ಹೇಳುವುದು ತಪ್ಪಲ್ಲವೇ.. ನೀವು ಹೇಳಿದ ಹಾಗೆ ಎಲ್ಲವೂ ಕನ್ನಡ ಪದಗಳೆ.. ಉಚ್ಚಾರಣೆಯ ಬೇರೆ ಮಾತನಾಡುವ ಶೈಲಿ ಬೇರೆ ಅಷ್ಟೇ.. ಅಂದಮೇಲೆ ಹವ್ಯಕ ಭಾಷೆ ಅಂತ ಹೇಳುವುದು ತಪ್ಪಲ್ಲವೇ..
ನೀವೇ ಹೇಳಿದ ಹಾಗೆ ನಮ್ಮ ಕರ್ನಾಟಕ ಪ್ರದೇಶದಲ್ಲಿ ಹಲವಾರು ಕಡೆ ಕನ್ನಡ ಮಾತನಾಡುವ ಶೈಲಿ ಉಚ್ಚಾರಣೆ ಬೇರೆ ರೀತಿ ಇರುತ್ತದೆ ಅಷ್ಟೇ.. ಆದರೆ ಅವರು ಕನ್ನಡ ಭಾಷೆ ಅಂತನೆ ಹೇಳುವುದು.. ಮತ್ಯಾಕೆ ನೀವು ಹವ್ಯಕ ಭಾಷೆ ಅಂತ ಹೇಳ್ತೀರಾ.. ನಿಮ್ತರ ಮೈಸೂರಿನಲ್ಲಿರುವ ಗೌಡರು ಮತ್ತಿತರು ಇದು ಗೌಡರ ಕನ್ನಡ ಭಾಷೆ ಅಂತ ಹೇಳ್ತಾರೆ.. ಹಾಗೆ ಉತ್ತರ ಕರ್ನಾಟಕದಲ್ಲಿರುವ ಲಿಂಗಾಯಿತರು ಇನ್ನಿತರು ( ಬೇರೆ ಜನಾಂಗ) ನಮ್ಮದು ಲಿಂಗೇತರ ಕನ್ನಡ ಭಾಷೆ ಅಂತ ಹೇಳುತ್ತಾರಾ.. ಕರ್ನಾಟಕದಲ್ಲಿ ಕನ್ನಡ ಭಾಷೆ ಒಂದೇ ಮಾತನಾಡುವ ಶೈಲಿ ಮತ್ತು ಪದದ ಉಚ್ಚಾರಣೆ ಮಾತ್ರ ಪ್ರದೇಶಗಳಿಗೆ (ಸ್ಥಳ) ಅನುಗುಣವಾಗಿ ಬದಲಾಗಿರುತ್ತದೆ ಹೊರತು .. ಒಂದೇ ಜನಾಂಗಕ್ಕೆ ಸೇರಿದ ಭಾಷೆ ಎಂದು ಹೇಳಿಕೊಳ್ಳುವುದಿಲ್ಲ .. ಎಷ್ಟು ಸರಿ..!! ಅದು ಕನ್ನಡ ಭಾಷೆಯೇ ಅಂತ ಹೇಳೋದನ್ನ ಬಿಟ್ಟು.. ಹವ್ಯಕ ಬಾಷೆ (ಪ್ರತ್ಯೇಕ ಜನಾಂಗ ಭಾಷೆ) ಅಂತ ಯಾಕೆ ಹೇಳ್ತೀರಾ ಅನ್ನೋದೇ.. ಹವಿಗನ್ನಡ ಅಂತಿರಲ್ಲ ಹಾಗಾದರೆ.. ಗೌಡರ ಕನ್ನಡ, ನಾಯಕರ ಕನ್ನಡ, ಲಿಂಗಾಯಿತರ ಕನ್ನಡ, ಶೆಟ್ಟರ ಕನ್ನಡ, ಮೈಸೂರು ಬ್ರಾಹ್ಮಣರ ಕನ್ನಡ.. ಹೀಗೆ ಒಂದೊಂದು ಜನಾಂಗದ ಕನ್ನಡವನ್ನು .. ವಿಭಜಿಸಲು ಹೋಗುತ್ತಿದ್ದಾರೆ.. ಅಷ್ಟೇ.. 😅 ವಿಶಾಲವಾಗಿ ಯೋಚನೆ ಮಾಡಿ..
ಹವ್ಯಕರಂತೆ ಕನ್ನಡ ಬೇರೆ ಬೇರೆ ರೀತಿಯಲ್ಲಿ ಮಾತಾಡುವ ಜನ ಉತ್ತರ ಕನ್ನಡದಲ್ಲಿ ಇದ್ದಾರೆ.
Karavali havyaka traditions and malenadu are same??, Baashe same but other traditions, rituals and food differences???
ನಾವು ಮಂಗಳೂರು ಹವ್ಯಕರು. ನಮ್ಮ ಕನ್ನಡ ನಿಮಗಿಂತ ಸ್ವಲ್ಪ ಭಿನ್ನ ಚೆನ್ನಾಗಿದೆ
@@travelboy983ಹವ್ಯಕರ ಭಾಷೆನೂ ಕನ್ನಡವೇ, ಹವಿಗನ್ನಡ. .. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಕೊಡಗು ಕನ್ನಡ, ದಕ್ಷಿಣ ಕನ್ನಡದ ಕನ್ನಡ, ಕುಂದಾಪುರ ಕನ್ನಡ.... ಹೀಗೆ ಇವರೆಲ್ಲಾ ಮಾತನಾಡುವುದು ಕನ್ನಡವೇಆದರೂ ಉಚ್ಚಾರಣೆ , ಸ್ಟೈಲ್ ಬೇರೆ ಬೇರೆ ರೀತಿಇರುತ್ತಲ್ಲವೇ. ಹಾಗೆ..... ಹವಿಗನ್ನಡ. ಶಬ್ಧಗಳು ಕನ್ನಡವೇ.ಲಿಪಿನೂ ಕನ್ನಡವೇ. ಉಚ್ಚಾರಣೆ ಮಾತ್ರ ಬೇರೆ ರೀತಿ.
@@travelboy983havyaka is not a different language, it's a dialect of kannada
Super language sowmya hegde nice nature
havyaka is not a different language, it's a dialect of kannada
Nice vedio. Want to visit sirsi and kumta...😊
U r having time of ur life. Maja maadi
Bayalli neer bantu, thank you so much 🎉❤😊😊
Im a gsb from kerala. Surprised to see so much similarity in our cultures and traditions. I somehow seem to understand ur kanada though i dunno how. May be its got lot of sanskrit words in it. Ive also noticed few words to be same as or close to malayalam. And does "annu" mean elder brother? In kerala konkani its elder brother. Just sounded similar. Anyway, wouldnt have known such a community exists without this video.
Myana yella Angi mele balsigyandya ?
Pl where is at Sirsi. You have not told madam.
Being we are also vyshnava brahmine,we performs all type of Homa,Havana,yaaga,yagnya, verry well,.anyway ur all vedios helps to all humans for achievement in future.,