ಜಯಂತಿ ನಿರ್ವಹಿಸಿರುವ ವಿಶಿಷ್ಟವಾದ ಪಾತ್ರಗಳ ಪರಿಚಯ.. | Jayanthi | Ep 5

Поделиться
HTML-код
  • Опубликовано: 8 ноя 2024

Комментарии • 23

  • @manjulabn4516
    @manjulabn4516 Месяц назад +9

    ನನಗೆ ಬಹಳ ಇಷ್ಟ ವಾದ ನಟಿ ಜಯಂತಿ ಅಮ್ಮ

  • @gurumg1766
    @gurumg1766 Месяц назад +5

    ಅಧ್ಭುತ ಕಲಾವಿದೆ ಅಭಿನಯ ಶಾರದೆ ಜಯಂತಿ ಮತ್ತೊಮ್ಮೆ ಕರ್ನಾಟಕದಲ್ಲಿ ಹುಟ್ಟಿಬನ್ನಿ…....❤️❤️

  • @shantalakshami8832
    @shantalakshami8832 Месяц назад +3

    ಜಯನ್ಟಿಯವರ overall ಸಿನಿಮಾಗಳ ಪಕ್ಷಿನೋಟದಂತೆ ಭಾಸವಾಯಿತು ಇಂದಿನ ಸಂಚಿಕೆ,thank you very very much sir 👃👃👃👃👃.

  • @icannigeri5494
    @icannigeri5494 Месяц назад +3

    ಶ್ರೀಮತಿ ಜಯಂತಿಯವರ ಕುರಿತಾದ ಆಸಕ್ತಿಕರ ಸಂಚಿಕೆ. ಶ್ರೀಯುತ ಮಾನುರವರನ್ನು ಜಯಂತಿ ಯವರು ಪರಿಚಯಿಸಿದರೆಂಬುದನ್ನು ಕೇಳಿ ಆಶ್ಚರ್ಯ ಹಾಗೂ ಸಂತೋಷವಾಯಿತು. ಸಂಚಿಕೆಗೆ ಧನ್ಯವಾದಗಳು 🌹

  • @rtsharanrt6099
    @rtsharanrt6099 Месяц назад +2

    Jayanti's Peculiar sweet voice, modulation of dialogues, and expression in closeup shots was unique.

  • @somannads5094
    @somannads5094 Месяц назад +2

    Superb explanation., she deserves padmashri padma awards maranothhara.,

  • @BasavarajappaBasappa-in5sv
    @BasavarajappaBasappa-in5sv Месяц назад +2

    ಜಯಂತಿಯವರಿಗೆ ಕೊಟ್ಟಿರುವ “ಅಭಿನಯಶಾರದೆ” ಅನ್ವರ್ಥ ಬಿರುದು ನಿಜಕ್ಕೂ ಅರ್ಹರು.

  • @rhythm3458
    @rhythm3458 Месяц назад +4

    ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಅಬ್ಬಾ ಎಂಥ ನಟನೆ 🥹🥹🙏🙏

  • @rukminicr8248
    @rukminicr8248 Месяц назад +2

    ಮಾವು ಪರಿಚಯಿಸಿದ್ದು ಜಯಂತಿ ಅಂತ ಗೊತ್ತಾಗಿ ತುಂಬಾ ಸಂತೋಷವಾಯ್ತು

  • @GopalKrishna-uy4ts
    @GopalKrishna-uy4ts Месяц назад

    ತುಂಬಾ ಅದ್ಭುತವಾದ ಕನ್ನಡ ಚಿತ್ರರಂಗದ ಹಿನ್ನೆಲೆಯ ಮಾಹಿತಿಗಳನ್ನ ವೀಕ್ಷಕರಿಗೆ ಒದಗಿಸುತ್ತೀರಿ, ತುಂಬಾ ಧನ್ಯವಾದಗಳು.ದಯವಿಟ್ಟು ನಿಮ್ಮ ಹಾಕಿ ಸರ್.

  • @ranganathackcrrss9403
    @ranganathackcrrss9403 Месяц назад +6

    ಭೂ ಮಂಡಲದ ಸಾರ್ವಭೌಮ ಡಾ ರಾಜ್ ಕುಮಾರ್

  • @vishwanathmn1751
    @vishwanathmn1751 Месяц назад +1

    Welcome sir

  • @narasimhamurthy8728
    @narasimhamurthy8728 Месяц назад +2

    Sir
    Please inform about 100 years function of sri late k. Vijaya bhaskar
    And also regarding book publishing. 🙏

  • @srinivashd2593
    @srinivashd2593 Месяц назад +1

    👍👍👍👌👌👌❤

  • @sreedharramachandra2143
    @sreedharramachandra2143 Месяц назад

    ಅತ್ಯಂತ ಮೋಹಕ ಪ್ರತಿಭಾವಂತ ಕಲಾವಿದರು

  • @MrRakeshnarayana
    @MrRakeshnarayana Месяц назад

    Sir in Sri Krishnadevaraya movie, bharathi character is first wife who welcomes second wife character played by jayanthi

  • @ravindranathbg2167
    @ravindranathbg2167 Месяц назад

    ಹರುಷ ಮೇರಿನ ತೇರು ಅಲ್ಲ.... ಹರುಷ ದೂರದ ಮೇರು