ಕನ್ನಡದಲ್ಲಿ ಕಾರು ಚಾಲನಾ ಕಲಿಕೆ ಭಾಗ 1 learn car driving in Kannada part 1
HTML-код
- Опубликовано: 21 окт 2024
- Hey, have you tried Upstox yet? I've been trading with them and thought you’d love it too! Upstox is one of India's largest and fastest-growing brokers with over 50 lakh users. The app is easy-to-use, for both pro traders and beginners, and allows you to invest in Stocks, Futures, Options, Mutual Funds, and more. Opening an account is fast and paperless! Sign up now with my link to open your FREE account and enjoy brokerage-FREE investing up to Rs 1000 for the first 30 days: bv7np.app.goo....
ಡ್ರೈವಿಂಗ್ ಬಗ್ಗೆ ಪೂರ್ವಭಾವಿ ತಿಳುವಳಿಕೆ ಬಗ್ಗೆ ತಿಳಿಸಿ ತುಂಬಾ ಪ್ರಯೋಜನಕಾರಿಯಾಗಿತ್ತು ,ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ ತಮಗೆ ತುಂಬಾ ವಂದನೆಗಳು. 🙏
ತುಂಬಾ ಸರಳವಾಗಿ ಅರ್ಥವಾಗುವಂತೆ ಹೇಳಿದ್ದೀರಿ.ವಂದನೆಗಳು
ಪ್ರತಿ ಭಾಗಗಳನ್ನು ಚೆನ್ನಾಗಿ ತಿಳಿಸಿದ್ದೀರಿ, ಬಹಳ ಉಪಯುಕ್ತವಾಗಿದೆ, ನಿಮ್ಮ ವಿಡಿಯೋ. Thanks sir.
ಬಹಳ ಚೆನ್ನಾಗಿ ಪಕ್ಕಾ ವೃತ್ತಿಪರ ವಿವರಣೆ ಕೊಡ್ತಿದೀರಿ ಸರ್. ನೀವು ಕೊಡೋ ವಿವರಣೆಗಳು ನಂಗೆ ತುಂಬಾ ಇಷ್ಟ ಆಯ್ತು ಸರ್.
ಕಲಿಯುವ ಹಂತದಲ್ಲಿರೋ ಹೊಸಬರಿಗೆ ಹೇಗೆ ಕಲಿಸ್ಬೇಕೋ ಹಾಗೆ ತುಂಬಾ ಹಿತವಾದ ರೀತಿಯಲ್ಲಿ ಮಾತಾಡಿದ್ದೀರಿ ಸರ್.
ನಿಮ್ಮಲ್ಲಿ ಒಬ್ಬ ಉತ್ತಮ ಮಾರ್ಗದರ್ಶಕರನ್ನ ನಿರೀಕ್ಷಿಸ್ತಿದೀನಿ ಸರ್.
ಈ ಚಾನೆಲಲ್ಲಿ ಡ್ರೈವಿಂಗ್ ತರಬೇತಿಯ ವಿಡಿಯೋಗಳನ್ನ ನಮಗೆ ಒದಗಿಸೋದನ್ನ ದಯವಿಟ್ಟು ಮುಂದುವರೆಸಿ.
ಅತ್ಯುತ್ತಮ ಬೋಧನೆ.ಈವರೆಗೂ ನಾನು ಇಷ್ಟು ಸರಳವಾಗಿ,ಸ್ಪಷ್ಟವಾಗಿ ತಿಳಿಸಿರುವುದನ್ನು ಬೇರೆ ವೀಡಿಯೋ ದಲ್ಲಿ ನೋಡಿಲ್ಲ.ಧನ್ಯವಾದಗಳು ಸರ್...
ತುಂಬಾ ಧನ್ಯಾದಗಳೊಂದಿಗೆ ಸರ್ ತಾವು ದಯವಿಟ್ಟು ವಿಡಿಯೋ ಗಳನ್ನ ಮುಂದು ವರೆಸಿ .....👍ಧನ್ಯವಾದಗಳು
super sir. thank you sir .. ಧನ್ಯವಾದಗಳು ಸರ್ ..ಇದೇ ಥರ ನಿಮ್ಮ ಎಲ್ಲ ಜ್ಞಾನವನ್ನು ನಿಮ್ಮ ಯೂಟ್ಯೂಬ್ ಮೂಲಕ ಹಂಚಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ .sir ಮತ್ತು ಕಾರು ಟ್ರ್ಯಾಕ್ಟರ್ ಆಟೋ ಕ್ರಿಶ್ರರ ಇವು ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಮತ್ತೆ ನಮಗೆ ತಿಳಿಸಿ ಎಂದು ಕೇಳಿಕೊಳ್ಳುತ್ತೇನೆ ..ನಿಮ್ಮಿಂದ ನಮಗೆ ಉಪಯೋಗ ಆಗುತ್ತದೆ ಸರ್ ..ತುಂಬಾನೇ ಧನ್ಯವಾದಗಳು ಸರ್ .
Tumba sarala ritiyalli caru chalane tilisiddira dhanyavadagalu
Super bro !
Trainer kuda ee tara explain madola.
Excellent bro 👏
ತುಂಬಾ ಚೆನ್ನಾಗಿದೆ ವಿವರಣೆ ಮಾಡಿದ್ದೀರಿ ದನ್ಯವಾದ.
Super teaching bro 👌 ultimate video from beginners of car driving tq
Very useful for beginners because u r explaining like that . Upload all videos sir
Super Keerthi..... ಹೊಸದಾಗಿ ಕಾರು ಕಲಿಯುವವರಿಗೆ ಒಳ್ಳೆಯ ಪಾಠ. ನಾವು ಕೂಡ ನಿಮ್ಮಿಂದ ಕಲಿತೆವು. ಕನ್ನಡದ ಸಂಭಾಷಣೆ ಚೆನ್ನಾಗಿದೆ. ಇದೇ ರೀತಿ ಕಾರಿನ ಇತರೆ ಬಿಡಿ ಭಾಗಗಳ ಬಗ್ಗೆ ಹಾಗೂ ಇಂಜಿನ್ ಬಗ್ಗೆ ಮಾಹಿತಿ ಕೊಡಿ. ವಂದನೆಗಳು
This video is very usefull thank's sir,
Very Nice Explanation, Thanks a lot
Thanks for d video sir. Explained very well for the beginners.
Tarabethi thumba chhagi ittu next video kayuthene tq sirkeerthi🙏🙏
ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸಿದಿರಿ. ಧನ್ಯವಾದಗಳು
Sir thumba thanks nimma Amulya vada mahithi Gagi, very very useful information.
Thumba channagi kaliyalu sulabha nimma kelasakke dhanyavada galu
tq.... explained very well....
Driving class nalli idrlla heli kodalla....👍
Superb,, nidhanavagi chennagi explain madiddira
thumba chennagi explain madidera. thanks
ಕಾರ್ ಚಾಲನೆ ಬಗ್ಗೆ ಚನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ.
Super bro thank you very much
Sir super agi tilisikodtideera neevu, sampornavagi arta agtide nim helo method
Tumba chennagi explain madteera tq
Hi bro ...nice explaining .. thank you
Supper agi neetagi basic Anna kalisuva kale nimmalli channagide
ಎಸ್ಟು ಸ್ಮೂತ್ ಆಗಿ ಲರ್ನಿಂಗ್ ಬಗ್ಗೆ ಎಕ್ಸ್ಪೈನ್ ಮಾಡ್ತೀರಾ ಸರ್.ತುಂಬಾ ತುಂಬಾ ತುಂಬಾ ನೇ ಕುಶಿ ಆಯ್ತು ನಿಮ್ಮ ವೀಡಿಯೋ ಥ್ಯಾಂಕ್ ಯು ಸೋ ಮಚ್ 🙏🙏🙏
ಚೆನ್ನಾಗಿ ತೋರಿಸಿದಿರಿ... ಸೂಪರ್ ಸರ್
Super bro very useful 👍 thanks keep growing ✨✨✨
For beginners your video is very helpful..👌
Wow amazing sir tq thumba chennagi artha poornavagi helidir 👌
Super sir full understanding aiythu and clear voice with Bacika problem clear aiythu Thank you so much
ಉತ್ತಮ ಮಾಹಿತಿ ಧನ್ಯವಾದಗಳು ಸರ್
This vlog was one of the best explanation of basic for beginners thanq soo much SIR.....
ಸೂಪರ್ ಸರ್. . . . ಚನ್ನಾಗಿ ಅರ್ಥ ಆಗೋತರ ಹೇಳಿದಿರ
Super bro tumba arthapurnavagi yelthira nim thara yaru gaid madlilla super bro
One question sir?
Passing light day time li over take madidre mundina vehicle ge heg gottagutte
Pakka 100% excellent teaching sir👌👌👌
Super sir....T....ku sir.drive li.... Ede adre.... Nivu heluvudu swalpa artha aguthi. Sir.
Very nice information any body can learn very fine
Super teaching brother tq so much
ಸೂಪರ್ ಅಣ್ಣ ಚನ್ನಾಗಿ ಹೇಳ್ಕೊಡ್ತಿರಾ.... 😍👍
Super brother thumba clean & clear agi kalistidira tq so much
Tq bro nam class master nu istu chanagi helikottilla
Very nice 👌👍 tayiks brother
Actually I'm interested to drive car,
Your video it was very use full
super information Sir keep it up always
Wow superb sir my doubt are clear thanks
Super explanations sir. Pls explain next step... Next..next... And make me perfect..
Very very useful video bro 👍👍👍
Good .very good information.
Nice explanation. Keep going
Brilliant sir , thank you for doing this video. Thumba janake help aguthe.
టటటటటట
Yes madam tumba janake help agute
🙏🙏
good 👍basics for beginner s 👌
very nice and helpful
Super explanation... Guru
ಸೂಪರ್. ತುಂಬಾ ಚೆನ್ನಾಗಿ ಮಾಡಿ ದ್ದೀರಿ. ಪಾರ್ಟ್ 3 ಮಾಡಿ ಅಪ್ಲೋಡ್ ಮಾಡಿ
ಸೂಪರ್ ಸರ್ ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ವಿವರಣೆಯನ್ನು ನೀಡುತ್ತಿದ್ದೀರಾ.
Profound. Jai Sri gurudev. Thanks a tonne.
Very nice teaching bro
Very helpful Super sir
Really I like the your way of explaining, you explained very slow and point by point... Thanks you Keerthi .. All the best your channel improvement and new video making... 👍
Thank you so much
super teaching bro.
ಧನ್ಯವಾದಗಳು ಸಹೋದರ...
Well information brother
Excellent explanation
Sir nice tutorial..for the society..Alll the best to ur channel.👍😍
Super maahiti .
Thankyou so much sir. Well explained.. Keep growing. God bless you.
Thanku sir tumba helpful agutte
Very good explanation.. thank you
Super. Valume ಕಡಿಮೆಯಿದೆ
Well explained 👏
Super sir thank you for good information
Excellent and thanks
Very useful video bro, keep up the good job🙏🙏🙏👌👌👌👌👏👏👏
Thank u sir good information
Thank you sir 💐💐💐🙏🙏🙏💐💐👌👌👌👍👍👍🌹🌹🌹
Guru male bartirbekadre Hazzard light hakudre right left indicator work agalla aa time ali head lamps use madbeku Hazzard light alla
ಮಾಹಿತಿ ಬಿಡಿಬಿಡಿಯಾಗಿ ತಿಳಿಸಿದ್ದೀರಿ..super
Wow superb sir
Superb sir I'm waiting your next part
Good massage sir
🙂👌Super sir❤️😍nice video
Super sarji
Super corectgi helata ediri Gud job
ಡ್ರೈವಿಂಗ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಆದರೆ ನಿಮ್ಮ ವಾಯ್ಸ್ ಸ್ವಲ್ಪ ಜೋರಾಗಿ ಮಾತನಾಡಿಪ್ಲೀಸ್
Super explain sir
Nice explanation
Sir nanu angavikaniddini nanna balagalinalli ashtu shakti illa addarinda balagalinalli axletor control madi left kalinalli cluch hagu breck manege madabahuda please heli
SUPER EXPLANATION BROTHER THANK YOU SO MUCH FOR YOUR INFORMATION
Super anna
Very good infermaction sir
Super Anna👌👍
Super mahithi kottiddira sir
Driving schoolnallu ishtu chennagi helikodalla super sir
Wow nice super
ಧನ್ಯವಾದಗಳು ಸರ್.
Very good sir