ನಿಜ ಹೇಳಿದ್ರಿ ಬ್ರದರ್. ಇಂಥವರನ್ನು ಉಗುಳುವಾಗ ಸಿ.ಸಿ.ಕ್ಯಾಮರಾದಲ್ಲಿ ಹಿಡಿದು, ಪೋಲೀಸ್ ಸ್ಟೇಶನ್ನಿನಲ್ಲಿ ಸಾಯಂಕಾಲ 6 ಗಂಟೆಯವರೆಗೆ ಸುಮ್ಮನೇ ಕೂಡ್ರಿಸಿ ನಂತರ ಬಿಡುವ ಶಿಕ್ಷೆ ಕೊಟ್ಟರೆ ತಾವೇ ಸರಿಯಾಗುತ್ತಾರೆ.
😊😊 ನಿಮ್ ಹುಬ್ಬಳ್ಳಿ mysore ,ಮಂಗಳೂರು ತರ ಆಗ್ಬೇಕು ಅಂದ್ರೆ ಇನ್ನು ದೂರ ಬರ್ಬೇಕು ,ನೆಟ್ಟಗೆ ಗಟ್ಟಿ road ಇಲ್ಲ್,ಧೊಳು, ಕಸ ಕಡ್ಡಿ ಉಗಿಯೂ ಜನ ಎಲ್ಲ ಕಡೆ ಇರ್ತಾರೆ.totally big city anno look ಇಲ್ಲ್.
Brother . E.. Terminal nalli rural bus barolla ... city bus & Hubli - Dharwad ,BRTS buses astene . No rural bus 🚌 facility. Rural bus HOSUR Terminal nalli matra
ಚನ್ನಾಗಿದೆ ಆದ್ರೆ ಅಡಿಕೆಲಿ ಹಾಕೊಂಡೋ ಉ ಗೊಳೋರಿಗೆ ಮಟ್ಟಲಿ ಹೊಡಿಬೇಕು
ಈಗ್ಲೇ ಉಗಿದು ಅಯ್ತೆನೋಗುತ್ತಿಲ್ಲ ಸರ್
Yav ura anna ninda
Adana helu modlu
Mettige kakka hachchi hodibeku
ಇದು ಹಳೇ ಬಸ್ ನಿಲ್ದಾಣ
ನಮ್ಮ ಹುಬ್ಬಳ್ಳಿ
ಚೆನಾಗಿದೆ ಅಣ್ಣಾ ಆದರೆ ನಮ್ಮ ಜನ ಇದನ ಚೆನಾಗಿ ಇಟಕೊಂಳ್ಬೇಕು.
Thanks to egineers. And Construction lllabours hats up
ಇದಕ್ಕೆ ಚನ್ನಮ್ಮ ಬಸ್ ನಿಲ್ದಾಣ ಅಂತಾ ಹೆಸರಿಡುವುದು ಸೂಕ್ತ.
ಸೂಪರ್ ❤❤❤❤❤
ತುಂಬಾ ಚನ್ನಾಗಿದೆ ಅಣ್ಣ. ಬಸ್ ಸ್ಟಾಂಡ್ ನಾನೂ 2003 ರಲ್ಲಿ ಹಳೆ ಬಸ್ಟ್ಯಾಂಡ್ ಇತ್ತು ಹೀಗ ತುಂಬಾ ಚನ್ನಾಗಿದೆ ಅಣ್ಣ.❤❤❤❤❤
ಗಂಡು ಮೆಟ್ಟಿದ ನಾಡು ನಮ್ಮ ಹುಬ್ಬಳ್ಳಿ ವಿಡಿಯೋ ತುಂಬಾ ಸೂಪರ್ ಆಗಿದೆ ಅಣ್ಣ👌👌
ಅದೇ ಗಂಡುಗಳು ಗುಟ್ಕಾ ತಿಂದು ನೆಡೆದಾಡುವ ಜಾಗದಲ್ಲಿ ಕುಳಿತುಕೊಳ್ಳುವ ಜಾಗದಲ್ಲಿ ಉಗಿದಿದ್ರೆ ಸಾಕು ಗಂಡುಗಲಿಗಳೇ 😄😄
ಈಗ ಓಪನಿಂಗ್ ನಲ್ಲಿ ಚನ್ನಾಗಿದೆ,
ಆಮೇಲೆ ಒಂದ್ ವಾರ್ ಬಿಟ್ಟು ನೋಡಿ ನಮ್ ಮಂದಿ ಗುಟ್ಕಾ ಅಡಿಕೆಲಿ ಹಾಕೊಂಡು ಉಗಳಿ . ಹೆತ್ ರಾಡಿ ಮಾಡಿ ಬಿಡ್ತಾರ್,,,,,😂uk
ಕಂಡಿತ
ನಿಜ ಹೇಳಿದ್ರಿ ಬ್ರದರ್. ಇಂಥವರನ್ನು ಉಗುಳುವಾಗ ಸಿ.ಸಿ.ಕ್ಯಾಮರಾದಲ್ಲಿ ಹಿಡಿದು, ಪೋಲೀಸ್ ಸ್ಟೇಶನ್ನಿನಲ್ಲಿ ಸಾಯಂಕಾಲ 6 ಗಂಟೆಯವರೆಗೆ ಸುಮ್ಮನೇ ಕೂಡ್ರಿಸಿ ನಂತರ ಬಿಡುವ ಶಿಕ್ಷೆ ಕೊಟ್ಟರೆ ತಾವೇ ಸರಿಯಾಗುತ್ತಾರೆ.
Especially UK ಮಂದಿ😂😂😂
500 Rs fine hakbeku security idbeku Yella kade
@@Shailapriya-2lvrನಿಜ
Super brother nama Hubli 👌👌👌 video❤❤❤👌👌👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಜನ ಅಲ್ಲೇ ಕಕ್ಕ ಮಾಡೋದು ugulodu ಶುರು ಮಾಡ್ತಾರೆ
ಬುದ್ದಿ ಬರಲ್ಲ ಯಾವತ್ತೂ
ನಾಮ ಫಲಕದಲ್ಲಿ ಹುಬ್ಬಳ್ಳಿ ಹೆಸರು ಪಲಾಯನ ಮಾಡಲಾಗಿದೆ.
Metro train must start this city.
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದಾಗಲಿ
Super
ನಮ್ಮ ಹುಬ್ಬಳ್ಳಿ
😊😊 ನಿಮ್ ಹುಬ್ಬಳ್ಳಿ mysore ,ಮಂಗಳೂರು ತರ ಆಗ್ಬೇಕು ಅಂದ್ರೆ ಇನ್ನು ದೂರ ಬರ್ಬೇಕು ,ನೆಟ್ಟಗೆ ಗಟ್ಟಿ road ಇಲ್ಲ್,ಧೊಳು, ಕಸ ಕಡ್ಡಿ ಉಗಿಯೂ ಜನ ಎಲ್ಲ ಕಡೆ ಇರ್ತಾರೆ.totally big city anno look ಇಲ್ಲ್.
Bus stop district good but public not cleaning
Public not cleaning but Hubli people take care cleaning
Nice Vlog Bro 🥰
Busstand open adamele
Ondu sala vlog madi Bro 🥰
ಸೂಪರ್ 👍
BRTS VIDEO MAADI BRO
Will the High teck busses to different destinations in Karanataka and inter state will operate from here?
Good
🎉🎉🎉🎉🎉🎉🎉
👌🏾
Super ❤❤❤❤❤
Super
super 🎉
Bustandnalli eli adaki gutaka ugulidare fine hakbeku strict order
Male bandag gothu problems ediya ellla gouthguthi
ಸರ್ ಬಾಗಲಕೋಟ, ವಿಜಯಪುರ ಬಸ್ ಇಲ್ಲಿ ಬರ್ತಾವ ರಿ ಸರ್
Brother . E.. Terminal nalli rural bus barolla ... city bus & Hubli - Dharwad ,BRTS buses astene . No rural bus 🚌 facility. Rural bus HOSUR Terminal nalli matra
Nice 👏 how many stands are there
@@anusuyamannapur 4
Which buses will be operating this buss stand
ನಗರ & ಉಪನಗರ ಸಾರಿಗೆಗಳು
❤
Plz clean mentans
Namma mandya bus stand yargu kanisthila swamy
Ok bro next time
How much bus stand are there bro in Hubballi
3 bus stand
1)ಗೋಕುಲ್ ರೋಡ್ ಬಸ್ಟ್ಯಾಂಡ್
2)ಸಿಬಿಟಿ
3) ಹೊಸೂರ್ ರಿಜಿನಲ್ ಬಸ್ ಟರ್ಮಿನಲ್
4)ಹುಬ್ಬಳ್ಳಿ ಸೆಂಟ್ರಲ್ ಬಸ್ ಸ್ಟಾಂಡ್
ಟೋಟಲ್ 4 ಬಸ್ ಸ್ಟಾಪ್ಸ್ ಇನ್ ಹುಬ್ಬಳ್ಳಿ
Video done is good but explanation is not so good
Snehitare dayamaadi gutka ugula bedi please 😢
ಯಾರೋ ಗುಲಾಮ ಸಂತೋಷ ಲೌಡ ಸ್ಮಾರ್ಟ್ ಸಿಟಿ ಫೇಲ್ ಆಯ್ತು ಅಂತಿದ್ದ... ಮುಂಡೆ ಮಗನಿಗೆ ಕನ್ನಡಕ ತೆಗೆದು ನೋಡೋಕೆ ಹೇಳಿ😂😂😂
58crore brother
Gutka pan spitting culture of local commuters will spoil this beautiful modern infrastructure!😢
Worst design. Not scientific.
ಇಷ್ಟು ಐಟಕ್ ಆಗಿರೋ ಬಸ್ಟಾಂಡ್ ಇನ್ನೂ ಒಂದು ವಾರದಲ್ಲಿ ಕೊಬ್ಬಿದ್ದು ಹೋಗುತ್ತೆ ನೋಡಿ 😂
Road platform feasibility innu chanag madbahudittu, Quality of road is not good
Nama.karnatak.dha.hemy
ruclips.net/user/shortsXVoAXblXXps?si=He5XNbb1M8FPz2DL
Road quality is Very worst. In villages also building concrete road now a days but It's big city still here bad quality road
ಸೂಪರ್ ❤❤❤❤❤
Super
❤❤
Super
Super ❤❤❤❤
ಸೂಪರ್ ❤❤❤❤❤
Super
ಸೂಪರ್ ❤❤❤❤❤