ಸಾಧ್ಯವಾದರೆ ಇವರ ಹಾಗೆ ಬದುಕಿ ಬಿಡೋಣ!!Dr.Prakash Bhat Part-2

Поделиться
HTML-код
  • Опубликовано: 21 сен 2024
  • ನಾನು ಗಾಂಧಿಯನ್ನು ನೋಡಿಲ್ಲ, ಅಂಬೇಡ್ಕರ್ ಅವರನ್ನೂ ನೋಡಿಲ್ಲ ಅಂತೆಯೇ ನೋಡಲೇ ಬೇಕಾಗಿದ್ದ ಹಲವರನ್ನು.
    ಆದರೆ ಮಹಾತ್ಮರ ಪ್ರಭಾವ ಹೇಗಿರಬಹುದು? ಎನ್ನುವುದಕ್ಕೆ ನನ್ನ ಬಳಿ ಉತ್ತರವಿದೆ, ಉದಾಹರಣೆ ಇದೆ.
    ನೀವು ಈಗ ಈ ಕ್ಷಣದಲ್ಲಿ ಆ ಪ್ರಶ್ನೆ ಕೇಳಿದರು ನಾನು ಸುಲಭವಾಗಿ ಉತ್ತರ ಕನ್ನಡದ ಕಡಲ ತಡಿಯಹಳ್ಳಿ ಹೊಲನಗದ್ದೆಯಿಂದ ಎದ್ದು ಬಂದ ಡಾ. ಪ್ರಕಾಶ ಭಟ್ ಅವರನ್ನು ತೋರಿಸಿ ಬಿಡುತ್ತೇನೆ.
    ಎಂದು ಲೇಖಕರಾದ ಜಿ.ಎನ್ ಮೋಹನ್ ರವರ ನಾನು ಅವರನ್ನು ಅನುಮೋದಿಸುತ್ತಾ ಈ ಸಂಚಿಕೆಗಳಿಗೆ ತಮ್ಮನ್ನು ಸ್ವಾಗತಿಸುತ್ತೇನೆ
    I have not seen Gandhi, I have not seen Ambedkar as well as many others that I should have seen.
    But how can the Mahatma's influence be? I have an answer, an example.
    You asked that question at this moment. Let me show Prakash Bhatt.
    I endorse the author GN Mohan and welcome him to these episodes
    Dr. ಪ್ರಕಾಶ್ ಭಟ್ : 9008452447
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 30

  • @n_9_3-g8w
    @n_9_3-g8w 9 часов назад +9

    ಇಂಥವರನ್ನು ನೋಡಿದಾಗ ಜೀವನಪ್ರೀತಿ ಬರುತ್ತದೆ
    ಹೆಚ್ಚು ಸಮಾಜಮುಖಿ ಕೆಲಸ ಮಾಡೋದಕ್ಕೆ ಪ್ರೇರಣೆ ಸಿಗುತ್ತದೆ

  • @sudeeppoojarikundapura4320
    @sudeeppoojarikundapura4320 10 часов назад +8

    ನೂರು ಕಾಲ ಖುಷಿಯಾಗಿರಲಿ ❤️

  • @sangeetacbettadur2177
    @sangeetacbettadur2177 Час назад +1

    ಅಪೂರ್ವ ಜೋಡಿ, ಅಪರೂಪದ ಜೋಡಿ ಭಗವಂತನ ಆಶೀರ್ವಾದದೊಂದಿಗೆ ಪೂರ್ಣ ಕಾಲ ಆಯಸ್ಸು ಮತ್ತು ಆರೋಗ್ಯದಿಂದಿರಲಿ ಎಂದು ಪ್ರಾರ್ಥಿಸುವೆ.... 🎉❤

  • @vanamaladevi9890
    @vanamaladevi9890 7 часов назад +3

    🤝 sio much anna. Proud feel🙏🙏. I am blessed. ಇಂಥ ಮಹಾನುಭಾವರ ಪರಿಚಯ ಮಾಡಿಸಿದೀರಾ 💝🙏🙏. God blesse both forever 🎊💝...

  • @skvicky2314
    @skvicky2314 6 часов назад +1

    ನಮಸ್ಕಾರ
    ನಿಜವಾದ ಉತ್ತಮ ಸಂಗಾತಿಯಾಗಿರುವ ಶ್ರೀಮತಿ ಸುನಂದಮ್ಮನವರಿಗೆ ಧನ್ಯವಾದ. ಅವರನ್ನು ಪಡೆದ ನೀವು ಪುಣ್ಯವಂತರು.

  • @vasudevamurthy746
    @vasudevamurthy746 2 часа назад

    ಎಂತಹ ಅದ್ಭುತ ಸಂದರ್ಶನ . ಡಾಕ್ಟರ್ ಪ್ರಕಾಶ್ ಭಟ್ ದಂಪತಿ ನಮಗೆಲ್ಲ ಸ್ಪೂರ್ತಿ .
    ಇಂಥಹ ಇಂತಹ ವ್ಯಕ್ತಿಗಳ ಪರಿಚಯ ಬದುಕಿನ ಬುತ್ತಿಯ ಕಾರ್ಯಕ್ರಮದಲ್ಲಿ ಆಶಿಸುತ್ತಿದ್ದೇನೆ

  • @premavbhatpremavbhat218
    @premavbhatpremavbhat218 Час назад

    ನಾನು ನೋಡಿದಂತ ಸಂದರ್ಶನ ಗಳಲ್ಲಿ ಇದೊಂದು ಅತ್ಯುತ್ತಮ ಸಂದರ್ಶನ 🙏

  • @premasmurolli5668
    @premasmurolli5668 5 часов назад

    🙏🙏 ನಿಮ್ಮ ಹಾಗೆ ಬದುಕಬೇಕು sir ನಮ್ಮ ಆದರ್ಶ sir ನೀವು 🙏🙏

  • @VinayakNaik-kv1zg
    @VinayakNaik-kv1zg 8 часов назад +1

    One of the best podcast

  • @nagarajdn7385
    @nagarajdn7385 9 часов назад +1

    The Hindu paper had blank editorial column, I was shocked & missed the article from Mr N arashiman, my favourite editor. Also we had Mr. G.K. Reddy.😊

  • @UmaDevi-ds5ib
    @UmaDevi-ds5ib 4 часа назад +1

    Nimmannu nodi nimma mathugalannu keluthidGa bereyade Ada prapanchadalli iruva Divya anubhava untayethu.

  • @SmtvbkSmtvbk
    @SmtvbkSmtvbk 6 часов назад

    Wonderful person sir 🙏🙏🙏🙏🙏🙏

  • @savithripmponolthanda7543
    @savithripmponolthanda7543 8 часов назад

    🙏🙏🙏Devaru nemage deergau arogya nedali❤

  • @venkateshlakshmi6096
    @venkateshlakshmi6096 10 часов назад +1

    👌👌👌🔥

  • @SudhaBhushan-hd6eg
    @SudhaBhushan-hd6eg 9 часов назад

    Super 👌

  • @premavenkatesh4070
    @premavenkatesh4070 9 часов назад

    🙏🙏🙏🙏🙏🙏🙏🙏👌🙏

  • @chayanr5309
    @chayanr5309 3 часа назад

    Happy life❤❤❤😊🎉

  • @ShanthiRaghuram
    @ShanthiRaghuram 5 часов назад

    🙏🙏❤️

  • @arasegowda1662
    @arasegowda1662 6 часов назад

    🙏

  • @KrishnaVeni-eo8cw
    @KrishnaVeni-eo8cw 8 часов назад

    ❤❤

  • @vanamaladevi9890
    @vanamaladevi9890 7 часов назад

    ಅಣ್ಣಾ 🙏🙏. ನನಗೆ ಈ ಪುಸ್ತಕ ಬೇಕು. ಎಲ್ಲಿ ಸಿಗುತ್ತೆ ?

  • @mohanhn3597
    @mohanhn3597 3 часа назад

    Nice pair

  • @jagannathrai6734
    @jagannathrai6734 2 часа назад

    Nimma mane mana thumbaa yishta aithu

  • @vasudevamurthy746
    @vasudevamurthy746 2 часа назад +1

    ಅವರ ಅಡ್ರೀಸ್ ಫೋನ್ ನಂಬರ್ ಪ್ಲೀಸ್

  • @Vsrinivasamurthy
    @Vsrinivasamurthy 2 часа назад

    Swamy idu badukina butti ala ivra purana

  • @puttammagm6282
    @puttammagm6282 Час назад

    Prakashbhatt sunanda jodi ❤💕 phone number Kodi sir 💕💕💕💕💕💕💕💕💕💕💕💕