ನಮ್ ಸ್ಟೈಲ್ ಅಲ್ಲಿ ಮಾಡೋ ಕಬಾಬ್ ಬೇಗನೆ ಆಗುವಂತಹ ರೆಸಿಪಿ
HTML-код
- Опубликовано: 5 фев 2025
- ಒಂದು ವರೆ kg ಚಿಕನ್ ಗೆ
One pack sparsh ಕಬಾಬ್ ಪೌಡರ್
2 tbl ಸ್ಪೂನ್ corn flour
Garam masala
Chicken masala
ಧನಿಯಾ ಪುಡಿ
ಚಿಲ್ಲಿ ಪೌಡರ್ ಎಲ್ಲಾ 2 tbl ಸ್ಪೂನ್ ಹಾಕಿ
ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
ನಂತರ ಸ್ವಲ್ಪ marrinate ಮಾಡಿ ಎಣ್ಣೆ ಅಲ್ಲಿ ಕರಿದರೆ ರೆಡಿ
Eat
#foodlover #nonvegrecipe #chikenrecipe #viralvideo
Nice video sis 👌namgu support madi akka🙏
Sure subscribe madi