ಈ ಸಮಾಜದಲ್ಲಿ ಎಲ್ಲೋ ಹುಟ್ಟಿರುವ ಮಕ್ಕಳಿಗೆ ಇಷ್ಟು ಕಾಳಜಿ ತೋರಿಸಿದರೆ ಇದೆ ಗತಿ ಆಗೋದು ಅವು ಮಕ್ಕಳಿಗೆ ಪ್ರೀತಿ ಕಾಳಜಿ ಅನ್ನೋದು ಗೊತ್ತಿರಿಲ್ಲ... ಎಂಥ ಅದ್ಭುತವಾದ ಚಿತ್ರ ಮಾಡಿದ್ದಿ ಬಸವರಾಜ ಅಣ್ಣ ನಿಮ್ಮ ತಂಡಕ್ಕೆ ಧನ್ಯವಾದಗಳು....
ಹಾಯ್ ಬ್ರೋ ಈ ಶಾರ್ಟ್ ಫಿಲಂ ತುಂಬಾ ತುಂಬಾ ಅದ್ಭುತವಾಗಿದೆ ಮೂಡಿ ಬಂದಿದೆ ಲಾಸ್ಟ್ ಅಲ್ಲಿ ಬರುವ ಸೀನ ಒಂದು ಸಲ ಹೊಟ್ಟೆಲಿರೋ ಕರುಳು ಕಿತ್ತುಕೊಂಡಿ ಬಂದಾಗಿತ್ತು ಅದ್ಭುತ ಶಾರ್ಟ್ ಮೂವಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದೇ ತರಹ ಮುಂದುವರಿಲಿ ಘರ್ಜನೆ
ಏನ ನಮ್ನ ಚಡಚಣ ಹುಲಿ ಅಂದ್ರೆ ಸುಮ್ನೆ na ಸೂಪರ್ ಅಣ್ಣ ನಿಮ್ಮ ಟೀಮ್ ಗೆ ನಮ್ನ ಸಪೋರ್ಟ್ ಯಾವತ್ತು ಇರ್ತದ ಅಣ್ಣ ನೀವು ಇದೆ ರೀತಿ ವಿಡಿಯೋ ಮಾಡಿ ಅಣ್ಣ ❤️ಈ ವಿಡಿಯೋ ಮಾತ್ರ್ ಬೆಂಕಿ anna❤️ಸೂಪರ್ ❤️❤️
ಕಥೆ ನಿರ್ದೇಶನ ತುಂಬಾ ಅದ್ಬುತ... ತಂದೆ ಮತ್ತೆ ತಂದೆಯ ಗೆಳೆಯನ ಪಾತ್ರಧಾರಿಗಳು ಚೆನ್ನಾಗಿ ಅಭಿನಯ ಮಾಡಿದ್ದಾರೆ.... 🙏🙏 ನಮ್ಮ ನಿಜವಾದ ಜೀವನದಲ್ಲಿ real herro ಅಂದ್ರೆ ಅದು ಅಪ್ಪ ಮಾತ್ರ.... Miss u my dad 😭😢🙁
ಸುಂದರವಾದ ಕಥೆಯೊಂದಿಗೆ ಉತ್ತಮ ಸಂದೇಶ ನೀಡುವ ಈ ಕಿರುಚಿತ್ರ ನೋಡುಗರ ಕಣ್ಣುಗಳಲ್ಲಿ ಅಚ್ಚಳಿಯದೆ ಉಳಿದು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಡುವಂತೆ ಅದ್ಭುತವಾಗಿ ಚಿತ್ರದಲ್ಲಿ ತೋರಿಸಿದ್ದೀರಿ ಈ ಚಿತ್ರ ನಿರ್ಮಿಸಿದ ನಿರ್ಮಾಪಕರಿಗೂ ಹಾಗೂ ನಿರ್ದೇಶಕರಿಗೂ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹೃದಯಪೂರ್ವಕ ಧನ್ಯವಾದಗಳು.... ತಮ್ಮ ತಂಡದಿಂದ ಉತ್ತಮ ಸಂದೇಶ ಸಾರುವ ಚಿತ್ರಗಳು ಮತ್ತಷ್ಟು ಮೂಡಿ ಬರಲಿ ಎಂಬುವುದು ನಮ್ಮ ಆಶಯ ನಿಮಗೆಲ್ಲರಿಗೂ ಒಳ್ಳೆಯದಾಗಲಿ..
ಅಣ್ಣ ನಿನ್ನ ಎಲ್ಲಾ ವಿಡಿಯೋಗಳನ್ನು ನೋಡಿನಿ ಸೂಪರ್ ಆಗಿದೆ ನಿಮ್ಮ ಎಲ್ಲವಿಡಿಯೋ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತೆ ಇದೆ ಅಣ್ಣಾಜಿ ನಿಮ್ಮ ಮುಂದಿನ ಇನ್ನು ಒಳ್ಳೆಯ ಕೊಡುವಂತೆ ಇರಲಿ ಅಣ್ಣ ನಿಮ್ಮ ತಂಡಕ್ಕೆ ಇನ್ನು ಆ ದೇವರು ಒಳ್ಳೆಯ ಶಕ್ತಿ ಕೊಡಲಿ ಎಂದು ಹಾರೈಸುತ್ತೇನೆ
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ನಿಮಗೂ ಮತ್ತು ನಿಮ್ಮ ಟೀಮಿಗು ದನ್ಯೆವಾದಗಳು ಈ ಚಿತ್ರದ ಪಾರ್ಟ್ 2 ಬಂದ್ರೆ ಇನ್ನೂ ತುಂಬಾ ಚೆನ್ನಾಗಿರುತ್ತದೆ ಅಂತ ಅನಿಸುತ್ತದೆ ಭೂಮಿಯಲ್ಲ ನಿಜವಾದ ದೇವರ ಅಂದರೆ ಅದು ಅಪ್ಪಾ ಅಮ್ಮ ❤ I love you mom and dad ❤👑
ಅಪ್ಪಾ ಎಂದರೆ ನಮ್ಮ ಜೀವನದಲ್ಲಿ ನಾನು ನೋಡಿದ ದೇವರು ಸರ್ ❤️ತ್ಯಾಗಮಯಿ ಸರ್ ❤️❤️❤️ನಿಮ್ಮ ಈ ಚಿತ್ರ ಸಮಾಜಕ್ಕೆ ಒಂದು ಒಳ್ಳೇಯ ಸಂದೇಶ ಸರ್ 👌👌👌👌👌👌👌👌👌👌👌❤️❤️❤️❤️❤️❤️❤️❤️❤️❤️❤️❤️❤️❤️
ಎಷ್ಟೋ ಜನ ತಮ್ಮ ತಂದೆ ಮತ್ತು ತಾಯಿಯನ್ನು ಈ ರೀತಿ ನೋಡುತ್ತಾರೆ ಅವರಿಗೆ ನೀವು ಈ ವಿಡಿಯೋ ಮುಖಾಂತರ ಇಂತಹ ಒಂದು ಒಳ್ಳೆಯ ಸಂದೇಶವನ್ನು ನೀವು ಅವರಿಗೆ ತಿಳಿಸಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಾಗಳು 🙏🏻🙏🏻🙏🏻🙏🏻🙏🏻
ನಿಜವಾಗಿಯೂ ಕಣ್ಣಲ್ಲಿ ನೀರು ಬಂತು ಅಣ್ಣ ಬಹಳ ಒಳ್ಳೆಯ ಸಂದೇಶ ಸಾರುವ ಕಿರುಚೀತ್ರ ನಿಮ್ಮ ತಂಡಕ್ಕೆ ಶುಭವಾಗಲಿ.....💐💐🙏🙏
ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಿರುವ ಬಸವರಾಜ್ ಅಣ್ಣನಿಗೆ ನನ್ನ ದೊಡ್ಡ ನಮಸ್ಕಾರಗಳು ❤️
❤️
ಸೂಪರ್ 🙏
ಇರುವುದು ಒಂದೇ ಹೃದಯ ಎಷ್ಟು ಸಾರಿ ಗೆಲತಿಯ ಅಣ್ಣ❤️❤️
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ನಿಮಗೂ ಮತ್ತು ನಿಮ್ಮ ಟೀಮಿಗು ದನ್ಯೆವಾದಗಳು ಈ ಚಿತ್ರದ ಪಾರ್ಟ್ 2 ಬಂದ್ರೆ ಇನ್ನೂ ತುಂಬಾ ಚೆನ್ನಾಗಿರುತ್ತದೆ ಅಂತ ಅನಿಸುತ್ತದೆ
👌👌🙏🙏🙏🙏
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ..... ಇನ್ನು ಅನೇಕ ಕಿರುಚಿತ್ರಗಳು ನಿಮ್ಮಿಂದ ಮೂಡಿಬರಲಿ.. All the best 🙏❤️
❤️❤️
ಭೂಮಿಯಲ್ಲಿ ನಿಜವಾದ ದೇವರು ಅಂದರೆ ಅದು ಅಪ್ಪ ಅಮ್ಮ I Love you appa amma 🙏🙏
ಅಪ್ಪಾ ಅಂದ್ರೆ ಆಕಾಶ...ಆ ಪದಕ್ಕ ಯಾರು ಸರಿಸಾಟಿ ಯಲ್ಲ್ಲ...ಅವರ ತ್ಯಾಗವೇ ನಮ್ಮ ಜೀವನ 👏
ಈ ಸಮಾಜದಲ್ಲಿ ಎಲ್ಲೋ ಹುಟ್ಟಿರುವ ಮಕ್ಕಳಿಗೆ ಇಷ್ಟು ಕಾಳಜಿ ತೋರಿಸಿದರೆ ಇದೆ ಗತಿ ಆಗೋದು ಅವು ಮಕ್ಕಳಿಗೆ ಪ್ರೀತಿ ಕಾಳಜಿ ಅನ್ನೋದು ಗೊತ್ತಿರಿಲ್ಲ... ಎಂಥ ಅದ್ಭುತವಾದ ಚಿತ್ರ ಮಾಡಿದ್ದಿ ಬಸವರಾಜ ಅಣ್ಣ ನಿಮ್ಮ ತಂಡಕ್ಕೆ ಧನ್ಯವಾದಗಳು....
ಹಾಯ್ ಬ್ರೋ ಈ ಶಾರ್ಟ್ ಫಿಲಂ ತುಂಬಾ ತುಂಬಾ ಅದ್ಭುತವಾಗಿದೆ ಮೂಡಿ ಬಂದಿದೆ ಲಾಸ್ಟ್ ಅಲ್ಲಿ ಬರುವ ಸೀನ ಒಂದು ಸಲ ಹೊಟ್ಟೆಲಿರೋ ಕರುಳು ಕಿತ್ತುಕೊಂಡಿ ಬಂದಾಗಿತ್ತು ಅದ್ಭುತ ಶಾರ್ಟ್ ಮೂವಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದೇ ತರಹ ಮುಂದುವರಿಲಿ ಘರ್ಜನೆ
19:02
most beautiful🌎🥺 tandeya preetiii
ಕೇದಾರಿ ಕೆಎಸ್ ಅವರು ತುಂಬಾ ಒಳ್ಳೆಯ ಉತ್ತುಂಗಕ್ಕೆ ಸಾಗಲಿ ಅವರ ಕಲೆ..
ಬಸವರಾಜ್ ನಿಮ್ಮ ಕಲೆಗೆ ಇನ್ನಷ್ಟು ಆ ಭಗವಂತ ನೆರಳಾಗಿರಲಿ....
ಭೂಮಿಯಲ್ಲ ನಿಜವಾದ ದೇವರ ಅಂದರೆ ಅದು ಅಪ್ಪಾ ಅಮ್ಮ ❤️ I love you mom and dad ❤️👑
ನಿಜವಾಗಿ ಅಪ್ಪ ಆಕಾಶ, ತ್ಯಾಗಮಯಿ.
ಹೃದಯ ಮುಟ್ಟುವ ಕಥೆ ಇದು. 👌👌
ಸಮಾಜಕ್ಕೆ ಒಳ್ಳೆಯ ಸಂದೇಶ ಇದು
ಅದ್ಭುತವಾದ ಕಿರುಚಿತ್ರ ಇದರಲ್ಲಿ ಬರುವ ಪಾತ್ರಗಳು ಅದ್ಭುತವಾಗಿ ನಟನೆ ಮಾಡಿದ್ದೀರಾ🙏🙏🙏🙏🙏🙏😭😭😭😭😭😭😭😭🤝❤👌
ಉತ್ತರ ಕರ್ನಾಟಕ ಭಾಗದಲ್ಲಿ ಅತಿಅಧ್ಬತ ಪ್ರತೀಬೆಗಳಿವೆ ಆದ್ರೆ ಬೆಳಕಿಗೆ ಬರಬೇಕು ಅನ್ನುವ ಆಸೆ ನನ್ನದು ಅಷ್ಟೇ. ಈ ಸಂದೇಶವು ಹೃದಯ ಮೆಚ್ಚುಗೆಯನ್ನು ಪಡೆಯಿತು.🙏😍
ನಿಜವಾಗಿ ಅಪ್ಪ ಆಕಾಶ ತ್ಯಾಗಮಯಿ
ಹೃದಯ ಮುಟ್ಟುವ ಕಥೆ 👌👌
ಅಣ್ಣಾ ಸಮಾಜಕ್ಕೆ ಅತ್ಯಂತ ಅದ್ಭುತವಾದ ಸಂದೇಶ ನೀಡಿದ್ದೀರಿ.🙏😔
ನೀವು ನಮಗೆ ಒಳ್ಳೆ ಸಂದೇಶ ಕೊಟ್ಟಿದಿರಿ ❤️🙏 ಒಳ್ಳೆಯದಾಗ್ಲಿ ಅಣ್ಣ 🥰 Always my hero my appa ❤️🙏🌎
ನಮ್ಮ ಜೀವನಕ್ಕೆ ಒಂದು ಜೀವ ಕೊಟ್ಟ ಆ ತಂದೆ ದೊಡ್ಡ ದೇವರು ಆ ದೇವರಿಗೆ ಯಾವತ್ತು ಕಣ್ಣಿರಸಬೇಡಿ ಸೂಪರ್ ಬಸವರಾಜ್ ಅಣ್ಣ ಮೂವಿ❤️👌❤️😍
Super anna video nodi ondu skana kanniru bantu
Super, BASU, ANNa
ಸೂಪರ್ ಅಣ್ಣಾ ತಂದೆ ತಾಯಿ ಇಬ್ಬರೂ ದೇವರು
ಏನ ನಮ್ನ ಚಡಚಣ ಹುಲಿ ಅಂದ್ರೆ ಸುಮ್ನೆ na ಸೂಪರ್ ಅಣ್ಣ ನಿಮ್ಮ ಟೀಮ್ ಗೆ ನಮ್ನ ಸಪೋರ್ಟ್ ಯಾವತ್ತು ಇರ್ತದ ಅಣ್ಣ ನೀವು ಇದೆ ರೀತಿ ವಿಡಿಯೋ ಮಾಡಿ ಅಣ್ಣ ❤️ಈ ವಿಡಿಯೋ ಮಾತ್ರ್ ಬೆಂಕಿ anna❤️ಸೂಪರ್ ❤️❤️
ಕಥೆ ನಿರ್ದೇಶನ ತುಂಬಾ ಅದ್ಬುತ... ತಂದೆ ಮತ್ತೆ ತಂದೆಯ ಗೆಳೆಯನ ಪಾತ್ರಧಾರಿಗಳು ಚೆನ್ನಾಗಿ ಅಭಿನಯ ಮಾಡಿದ್ದಾರೆ.... 🙏🙏
ನಮ್ಮ ನಿಜವಾದ ಜೀವನದಲ್ಲಿ real herro ಅಂದ್ರೆ ಅದು ಅಪ್ಪ ಮಾತ್ರ.... Miss u my dad 😭😢🙁
ಸೂಪರ್ ವಿಡಿಯೋ 👌👌💙💙
ಈಗಿನವರಿಗೆ ಮೆಚ್ಚುವಂತಹ ಸಂದೇಶ 🙏💔👏👏
ತಂದೆ ತಾಯಿ ಮೊದಲನೆಯ ದೇವರು ಅಣ್ಣಾ
ಈ ಸಮಾಜಕ್ಕೆ ಕಿರುಚಿತ್ರಗಳ ಮೂಲಕ ಉತ್ತಮ ಸಂದೇಶ ನೀಡಿದ ಎಲ್ಲಾ ಪಾತ್ರದಾರಿಗಳಿಗೂ ತುಂಬಾ ಧನ್ಯವಾದಗಳು. 🙏 (ದಯವಿಟ್ಟು ಯಾರು ಹೆತ್ತ ಜೀವಗಳನ್ನು ನೋಯಿಸಿದಿರಿ )
ನೀವು ಮಾಡಿರುವಂತಹ ವಿಡಿಯೋ ತುಂಬ ಹೃದಯಯಗಳಿಗೆ ತಲುಪಿದೆ ಇದೆ ತರಹದ ವಿಡಿಯೋ ಹೆಚ್ಚಿನ ತರಹದಲ್ಲಿ ಒಳ್ಳೆಯ ಸಂದೇಶ ನೀಡಿ.. I love you basuraj ann 😇💔
😊😊😊
ಬಸು ಅಣ್ಣಾ ಸುಪರ ಕಥೆ ❤❤
ಸುಂದರವಾದ ಕಥೆಯೊಂದಿಗೆ ಉತ್ತಮ ಸಂದೇಶ ನೀಡುವ ಈ ಕಿರುಚಿತ್ರ ನೋಡುಗರ ಕಣ್ಣುಗಳಲ್ಲಿ ಅಚ್ಚಳಿಯದೆ ಉಳಿದು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಡುವಂತೆ ಅದ್ಭುತವಾಗಿ ಚಿತ್ರದಲ್ಲಿ ತೋರಿಸಿದ್ದೀರಿ ಈ ಚಿತ್ರ ನಿರ್ಮಿಸಿದ ನಿರ್ಮಾಪಕರಿಗೂ ಹಾಗೂ ನಿರ್ದೇಶಕರಿಗೂ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹೃದಯಪೂರ್ವಕ ಧನ್ಯವಾದಗಳು....
ತಮ್ಮ ತಂಡದಿಂದ ಉತ್ತಮ ಸಂದೇಶ ಸಾರುವ ಚಿತ್ರಗಳು ಮತ್ತಷ್ಟು ಮೂಡಿ ಬರಲಿ ಎಂಬುವುದು ನಮ್ಮ ಆಶಯ
ನಿಮಗೆಲ್ಲರಿಗೂ ಒಳ್ಳೆಯದಾಗಲಿ..
ಅಣ್ಣಾಜಿ ಒಳ್ಳೆಯ ಸಂದೇಶ ಇದೆ ತುಂಬಾನೆ ಅದ್ಭುತವಾಗಿದೆ ,💐ನಿಮಗೆ ಒಳ್ಳೆಯ ದಾಗಲಿ
ಅಣ್ಣ ಕಣ್ಣಾಗ ನೀರ ಬಂದುವ ಅಣ್ಣ ಹಂತ ಕಥೆ ಮಾಡಿದ್ದೀಯ ಅಣ್ಣ 🙏🙏🙏😔😔
👌 ಸಿನೆಮಾ ರಿ ಇದು ಅದ್ಬುತ ಕಥೆ. ಸಮಾಜದಾಗ ಈ ತರ ನಡ್ಯಾಕತ್ತಾವ್ರಿ ನಮಸ್ಕಾರಗಳು 🙏💐
ತುಂಬಾ ಚೆನ್ನಾಗಿದೆ, ಇನ್ನು ಒಳ್ಳೆಯ ಶಾರ್ಟ ಮೂವಿ ಗಳು ಬರಲಿ ನಿಮ್ಮಿಂದ...
ಅದ್ಬುತವಾದ ಹಾಗೂ ನೈಜ ಘಟನೆಗಳನ್ನು ಆಧರಿಸಿ ರಚಿತವಾದ ಕಿರುಚಿತ್ರವು ಈ ಸಮಾಜಕ್ಕೆ ಅದ್ಭುತ ಸಂದೇಶವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ತುಂಬಾ ತುಂಬಾ ಧನ್ಯವಾದಗಳು ಸರ್
ಸಂದೇಶ ತುಂಬಾ ಇಷ್ಟ ಆಯ್ತು
ಅಣ್ಣ ನಿಮ್ಮ ಕಿರು ಚಿತ್ರ ನೋಡಿ ಈ ಕೆಟ್ಟ ಸಮಾಜ ಒಳ್ಳೆ ಜಗತ್ತಾಗಿ ಬದಲಾಗಬೇಕು ಅಣ್ಣ 👆👌🙏🙏
ALL THE BEST BASAVARAJ ANNA & TEAM
ಅಪ್ಪನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ ಅಣ್ಣ....... All the best your ಟೀಮ್ 💐💐💐💐💐ಜೈಭೀಮ್ 💙💙💙💙💙
ನನಗೆ ಇಷ್ಟು ವಿಡಿಯೋದಲ್ಲಿ ಇಷ್ಟವಾದ ವಿಡಿಯೋ ಅಂದರೆ ಇದೆ ಅದ್ಭುತ ಚಿತ್ರಕಥೆ ನಟನೆ👌👌👌👌👌
ಅಪ್ಪನ ಪಾತ್ರ ಅದ್ಬುತವಾಗಿತ್ತು anna 🙏🙏🙏
ಅಪ್ಪನ ಕೈಗಳು ಶ್ರಮಪಟ್ಟಾಗಲೆ ಮಕ್ಕಳ ಕೈಗಳು ಸುಂದರವಾಗಿ ಕಾಣೋದು.....(love you appa)❤️❤️❤️
ಅಣ್ಣ ನಿನ್ನ ಎಲ್ಲಾ ವಿಡಿಯೋಗಳನ್ನು ನೋಡಿನಿ ಸೂಪರ್ ಆಗಿದೆ ನಿಮ್ಮ ಎಲ್ಲವಿಡಿಯೋ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತೆ ಇದೆ ಅಣ್ಣಾಜಿ ನಿಮ್ಮ ಮುಂದಿನ ಇನ್ನು ಒಳ್ಳೆಯ ಕೊಡುವಂತೆ ಇರಲಿ ಅಣ್ಣ ನಿಮ್ಮ ತಂಡಕ್ಕೆ ಇನ್ನು ಆ ದೇವರು ಒಳ್ಳೆಯ ಶಕ್ತಿ ಕೊಡಲಿ ಎಂದು ಹಾರೈಸುತ್ತೇನೆ
Love you Appa
The great story of the year award kodbek nimga
Keep it up Kedari Anna🤩
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ನಿಮಗೂ ಮತ್ತು ನಿಮ್ಮ ಟೀಮಿಗು ದನ್ಯೆವಾದಗಳು ಈ ಚಿತ್ರದ ಪಾರ್ಟ್ 2 ಬಂದ್ರೆ ಇನ್ನೂ ತುಂಬಾ ಚೆನ್ನಾಗಿರುತ್ತದೆ ಅಂತ ಅನಿಸುತ್ತದೆ
ಭೂಮಿಯಲ್ಲ ನಿಜವಾದ ದೇವರ ಅಂದರೆ ಅದು ಅಪ್ಪಾ ಅಮ್ಮ ❤ I love you mom and dad ❤👑
Story & screenplay and Direction .. Superb .. Basavraj Sanadi .. Good luck .. 👌🙏👍 ..
ಇ ಸಮಾಜಕ್ಕೆ ಒಂದು ಒಳ್ಳೆಯ msj ಇದೆ ಗುರು ಒಳ್ಳೆಯದಾಗಲಿ ನಿಮಗ್ ಹಾಗು ನಿಮ್ಮ ಟಿಮ್ಮಿಗಿ 💐💐💐
KS brother your performance always superb...!!
Good start with farmer
Anna super ❤️❤️
What a short pilm the humanity is not impossible bad love 💕
ತುಂಬ ಅದ್ಭುತ ವಾಗಿದೆ ಅಣ್ಣ ಕಣ್ಣಲಿ ನೀರು ಬಂತು 🥺
Tombaa olle message sir😊🙏
ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ❤️❤️❤️👏👏🎉🎉
ಅದ್ಬುತ ಸಂದೇಶ, ಅತ್ಯದ್ಬುತ ನಟನೆ, ಹೃದಯಪೂರ್ವಕ ಧಾನ್ಯವಾದಗಳು
ಬಸಣ್ಣ ಸೂಪರ್ ರೀ ನಿಮ್ಮ ಫಿಲ್ಮ್, ಮುಂದಿನ ದಿನಗಳಲ್ಲಿ ಇನ್ನು ಎತ್ತರಕೆ ಬೆಳೆಯಲಿ ನೀವು ನಮ್ಮ ಕರ್ನಾಟಕದ ಹೆಸರಾಂತ ವೆಕ್ತಿ ಆಗಲಿ ದೇವರು ಒಳ್ಳೆಯದು ಮಾಡಲಿ
ಅಭಿನಂದನೆಗಳು ಅಣ್ಣಾ 🍫🍫💐💐
ಒಂದು ಒಳ್ಳೆಯ ಉದ್ದೇಶವನ್ನು ತೋರಿಸುವ ಕಿರುಚಿತ್ರವಾಗಿದೆ. ನಿಮಗೆ ಒಳ್ಳೆಯದಾಗಲಿ
ಅಪ್ಪನಿಗಿಂತ ಸರಿಸಾಟಿ ಯಾರು ಇಲ್ಲ 🙏🙏😍😍😍🥰
ತುಂಬಾ ಅದ್ಭುತವಾದ ಸಂದೇಶವನ್ನ ಕಿರು ಚಿತ್ರದ ಮೂಲಕ...ತಂದೆಯ ಬಗ್ಗೆ ತಿಳಸಿದಿರಿ...ಮನ ಕಲಕುವತಿದೆ.... 🙏🙏
ಅಪ್ಪ ಅಂದ್ರೆ ಆಕಾಶ್....❤
Love you Appppa...❤
Appan n act tumba channagi mudi bandide❤❤
ಬಹಳ ಒಳ್ಳೆ ಸಂದೇಶ ನಿಮ್ಮ ಈ ಕಿರು ಚಿತ್ರ ನನಗೆ ಕಣ್ಣಲಿ ನೀರುಬಂತು ಈ ನಿಮ್ಮ ತಂದಕೆ ನಮಸ್ಕಾರಗಳು 🙏🙏
Appa na part yan benki madi guru 💥💥💥💥💥💥❤️❤️❤️
Really heart touching brother good concept ❤️❤️
ಈ ವಿಡಿಯೋ ಕೇವಲ ಒಂದು ಕಥೆಯಾಗುವುದು ಬೇಡ, ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆಯಾಗಲಿ. 🙏
❤ ಬಸವರಾಜ ನಮಸ್ಕಾರ ನಿಮ್ಮ ಕಿರುತೆರೆಯ ಅದ್ಬುತವಾದ ಸಂದೇಶ ಸಮಾಜಕ್ಕೆ❤❤ ಶುಭಾಶಯ
ಹೃದಯಪೂರ್ವಕ ಧನ್ಯವಾದಗಳು ಅಣ್ಣಾ ಅಲ್ ಟೀಮ್ ಗೆ ❤❤❤,,👌👌👌🙏🙏🙏🙏
I have no words to say I am totally emotional and I miss my father
Thank you so much appa so super msg anna nimdu so super yalaro video nodi arta madkondri yala appa amma chanagi kushiyagi eirtari🙏🙏🙏🙏
♥️♥️♥️♥️
Father actor next level acting ❤️😍✨🥰🤩
Appa ultimate acting 🙏🙏🙏❤️🥰🥰🥰
superr movie well canspect broo
ಭೂಮಿಯಲ್ಲಿ ನಿಜವಾದ ದೇವರು ಕೊಟ್ಟ ವರ ಅಪ್ಪ ಅಮ್ಮ
ಸೂಪರ್ ಅಣ್ಣಾ ನಿಜವಾದ ಅರ್ಥ ❤❤❤❤
ತುಂಬಾ ತುಂಬಾ ಅದ್ಭುತ ಸಂದೇಶ ಬ್ರದರ್. ಹೇಳಲು ಮಾತೇ ಬರುತ್ತಿಲ್ಲ. ಮುಖವಿಸ್ಮಿತ ನಾದೇನು ನಾನು❤️❤️❤️😭😭
Super mast osm kdk concept Basu Anna & Kedari Anna ♥️🥰✨💫
All The Best Brother's ♥️👍💯
100% ಒಂದು ಸಮಾಜಕ್ಕೆ ಒಳ್ಳೆ ಸಂದೇಶ ಹೇಗೆ ನಿಮ್ಮ್ ಒಳ್ಳೆ ಸಂದೇಶಗಳು ಈ ನಡಿಗೆ ತಿಳಿಯಲೆಂದು ಹಾರೈಸುವೆ super
ಅತ್ಯದ್ಭುತವಾದ ವಿಡಿಯೋ ಅಣ್ಣ ಸೂಪರ್ ಅಣ್ಣ ಐ ಲವ್ ಯು👏👏👌
Superb Anna benki⚡⚡🤟🤟
ಅಣ್ಣಾ ಈ ನಿಮ್ಮ ಸ್ಕಿಟ್ ಗೆ ಒಂದು ಸಲಾಂ ಸೂಪರ್ ಬ್ರದರ್ ಒಳ್ಳೆ ಒಳ್ಳೆ ಸಂದೇಶ ಕೊಡುತ್ತಾಯಿರೀ ಬ್ರದರ್ 🙏🏻
Good story with best acting and direction brother best wishes 🙏🙏 Mallikarjun Biradar Artist and Director.
ಸೂಪರ್ 👌👌ನಮ್ಮ ಕಲಾವಿದರು ನಮ್ಮ ಹೆಮ್ಮೆ
ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ ಈ ಕಿರುಚಿತ್ರ ನೋಡಿ ನನ್ನ ಕಣ್ಣೀರು ತಾನಾಗಿಯೇ ಬರ್ತಾ ಇದಾವೆ ಅಣ್ಣಯ್ಯ..😭🙏All the best ಅಣ್ಣಯ್ಯ..💐👍🏻
Super Basu bro ❤️❤️🥰
ಸೂಪರ್ brooo😳😳😳😳😳
Really no one is equal to appa love you alot appa ❤️
Super brother osm film,and super mgs 👌👌👌👌🤝🤝🤝🙏🙏🙏🙏
😭😭👌👌👌 super video bassu anna
ಅಪ್ಪಾ ಎಂದರೆ ನಮ್ಮ ಜೀವನದಲ್ಲಿ ನಾನು ನೋಡಿದ ದೇವರು ಸರ್ ❤️ತ್ಯಾಗಮಯಿ ಸರ್ ❤️❤️❤️ನಿಮ್ಮ ಈ ಚಿತ್ರ ಸಮಾಜಕ್ಕೆ ಒಂದು ಒಳ್ಳೇಯ ಸಂದೇಶ ಸರ್ 👌👌👌👌👌👌👌👌👌👌👌❤️❤️❤️❤️❤️❤️❤️❤️❤️❤️❤️❤️❤️❤️
Appan part super ❤️❤️❤️
ತಂದೆ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ 👌👌👌
Super ❤️❤️❤️
ಎಷ್ಟೋ ಜನ ತಮ್ಮ ತಂದೆ ಮತ್ತು ತಾಯಿಯನ್ನು ಈ ರೀತಿ ನೋಡುತ್ತಾರೆ ಅವರಿಗೆ ನೀವು ಈ ವಿಡಿಯೋ ಮುಖಾಂತರ ಇಂತಹ ಒಂದು ಒಳ್ಳೆಯ ಸಂದೇಶವನ್ನು ನೀವು ಅವರಿಗೆ ತಿಳಿಸಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಾಗಳು 🙏🏻🙏🏻🙏🏻🙏🏻🙏🏻
ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಅಣ್ಣ ನಿಜವಾಗಿಯೂ ಕಣ್ಮೀರು ಬಂತ
ಕೇದಾರಿ ks ಅಣ್ಣ ಅಧ್ಬುತ ಕಲಾವಿದ❤️💛
They are making hero 😇👌👌👌🙏🙏
ಅಣ್ಣಾಜೀ....ಈ ಕೀರು ಚಿತ್ರ ನಿಮ್ಮ ಅಷ್ಟು ಚಿತ್ರಗಳಲ್ಲಿ ಇದು ಮೊದಲನೆ ಸಾಲಿನಲ್ಲಿ ಮೊದಲ ಚಿತ್ರ 10/10 ಕಣ್ಣು ತುಂಬಿ ಬಂತು...🙏🙏🙏😓😓😓♥️♥️
Appa is hero in every life..Matt e society nga beri black money na beri lach na knowledge ga balna ill .😢i love my father ❤
ಸುಪರ್ ಅಣ್ಣಾ ಜೀ ನಿಮ್ಮ ವಿಡಿಯೋ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತೆ,🙏
ಬಸು ಅಣ್ಣಾ 🙏🙏🙏💞💞💞
ತಂದೆ 🙏ತಾಯಿ 🙏ದೇವರು ಅಣ್ಣ ಯಾರಿಗೂ ಹೀಗ ಆಗಬಾರದು 🙏🙏
Anna ತುಂಬಾ ಚೆನ್ನಾಗಿದೆ ನಿಮ್ಮ ಕಿರುಚಿತ್ರ 💐💐💐
Super bro ❤👌👌👌
ತುಂಬಾ ಒಳ್ಳೆಯ ಸಂದೇಶ ಇವಾಗಿನ ಕೆಲವು ಜನಗಳ ಜೀವನದ ಕಹಿಸತ್ಯ ಇದು ..