ಕಡಿಮೆ ಭೂಮಿಯಲ್ಲೆ ನಮ್ಮ ಹಿರಿಯರು ಸಮಗ್ರ ಕೃಷಿ ಮಾಡುತ್ತಿದ್ದರು..ಆದರೆ ಈಗ ಒಂದೇ ಬೆಳೆ ಲಾಭ ಬಂದರೆ ಲಾಭ ಬರುತ್ತೆ ಲಾಸ್.

Поделиться
HTML-код
  • Опубликовано: 10 сен 2024
  • ಕಡಿಮೆ ಭೂಮಿಯಲ್ಲಿ ನಮ್ಮ ಹಿರಿಯರು ಸಮಗ್ರ ಕೃಷಿ ಮಾಡುತ್ತಿದ್ದರು.. ಆದರೆ ಈಗ ಒಂದೇ ಬೆಳೆ ಲಾಭ ಬಂದರೆ ಲಾಭ ಬರುತ್ತೆ ಲಾಸ್ ಆದರೆ ಲಾಸ್ ಆಗುತ್ತೆ
    ರೈತ:ಬಾಳೆಕಾಯಿ ಶಿವನಂಜಪ್ಪ
    ಸ್ಥಳ: ಜೆ ಸಿ ಪುರ ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆ
    ☎️:99644-51421
    ಬಾಳೆಕಾಯಿ ಶಿವನಂಜಪ್ಪನವರು ಬರೆದಿರುವ
    "ಇದು ಸಹಜ ಕೃಷಿ" ಎಂಬ ಪುಸ್ತಕಕ್ಕಾಗಿ ಅವರ ಸಂಖ್ಯೆಗೆ ಸಂಪರ್ಕಿಸಬಹುದು
    ಕೃಷಿ ಬದುಕು what's app number 90089-58497

Комментарии • 23

  • @shivaramaiah7176
    @shivaramaiah7176 5 месяцев назад

    ಅರ್ಥಪೂರ್ಣವಾಗಿ ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ

  • @madhumatikm8699
    @madhumatikm8699 11 месяцев назад

    ಸರ್ ತುಂಬಾ ವೈಜ್ಞಾನಿಕ ತಳಹದಿ ಮೇಲೆ ಎಲ್ಲರಿಗೂ ಅರ್ಥವಾಗುವ ರೀತಿ ಕೃಷಿ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @NagarajaV-ht7er
    @NagarajaV-ht7er 8 месяцев назад

    Best information. Super channel

  • @prakashhulagannavar8552
    @prakashhulagannavar8552 Год назад +1

    ನಮಸ್ತೆ ಸರ್
    ನಿಮ್ಮ ವಿಡಿಯೋ ಗಾಗಿ ಕಾಯುತ್ತಿದ್ದೆ.
    ನಿಮ್ಮ ಪುಸ್ತಕವನ್ನು ಓದಲು ಆಸಕ್ತನಾಗಿದ್ದೇನೆ.
    ನೀವು ಈಗಾಗಲೇ ಪುಸ್ತಕವನ್ನು ಅಂಚೆ ಮೂಲಕ ಕಳಿಸಿರುತ್ತೀರಿ. ಧನ್ಯವಾದಗಳು ಸರ್ ನಿಮಗೆ.

  • @chandramouli6185
    @chandramouli6185 Год назад

    Good explanation...and we'll said

  • @sandeeppatilgc
    @sandeeppatilgc Год назад +5

    ಇವರೆಲ್ಲ ನಮ್ಮ ಸಾವಯವ ಕೃಷಿ ವಿಶ್ವವಿದ್ಯಾಲಯಗಳು

  • @jayashankaran1285
    @jayashankaran1285 Год назад +3

    Sri Lanka is not collapse by farmers or any other farming methods.

    • @ABHIJEETBHOSLE
      @ABHIJEETBHOSLE Год назад

      Right sir no any planning of srilanka gov this situation is occured

  • @raghavendra.rkushi5381
    @raghavendra.rkushi5381 Год назад +2

    Narayana reddy avara thotada video madi sir plz

  • @RamamurthyBS
    @RamamurthyBS Год назад

    Very nice

  • @CMH454
    @CMH454 Год назад

    👌❤👍

  • @manojbb4681
    @manojbb4681 Год назад +1

    @krushi baduku... Please, please, please.. buy a wireless mic..

  • @girishshivalingappa1968
    @girishshivalingappa1968 Год назад

    Thanks for clarifying about irrigation 🙏🙏

  • @chetansvc8127
    @chetansvc8127 Год назад

    B P Master

  • @funindia5205
    @funindia5205 Год назад

    Best video in ur chanel .

  • @AviVlogsKannada
    @AviVlogsKannada Год назад +4

    25:32 ಸರ್, ನೀವು ಯಾವ ಟೂಥ್ ಪೇಸ್ಟ್ ಬಳಸ್ತೀರಾ??😂
    ನಿಮಗೆ 77 ವರ್ಷ ಆಗಿದೆ ಎಂದು ನಂಬಕ್ಕೆ ಆಗ್ತಿಲ್ಲ!!! 😃😃
    ನಿಮ್ಮ ಅನುಭವದ ನುಡಿಗಳಿಗೆ ಧನ್ಯವಾದಗಳು 🙏🏻

  • @ramk5168
    @ramk5168 Год назад

    Government should use these person as resource person for their agriculture department...

  • @Alltoall369
    @Alltoall369 Год назад +2

    Adu houdu edu houdu annoru ivaru.. unsatisfied talk...

  • @purushothamnarayan1024
    @purushothamnarayan1024 Год назад

    Very good information ur covering sir,my request is u please make a video of mud houses which our farmers were constructing and living with their families...because nowadays in farm houses they are going for latest RCC roof and tiles flooring ...we all should go for old house construction in which our ancestors were living with mud flooring....I think it will help others who are looking for mud house construction in farm land....it is also organic just like farming process...please consider.....sir
    Author please comment