ಜಲ‌ ಜೀವನ ಮಿಷನ್ ಕುರಿತಾಗಿ ಪ್ರಧಾನ ಕಾರ್ಯದರ್ಶಿಗಳ ಮಾತುಗಳು Principal Secretary RDPR on Jal Jeevan Mission

Поделиться
HTML-код
  • Опубликовано: 14 окт 2024
  • ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನದ ಕುರಿತು, ಸುಸ್ಥಿರ ಜಲ ಸಂರಕ್ಷಣೆ ಕುರಿತಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಲ್.ಕೆ.ಅತೀಕ್ ರವರ ಮಾತುಗಳು ಇಲ್ಲಿವೆ.
    #RDWSD #RDPR #SwachhBharat #SMJ #DepartmentUpdates #JJM @lkatheeq #JalJeevanMission

Комментарии • 36

  • @vinayhsn6653
    @vinayhsn6653 3 года назад +2

    ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಅಭಿನಂದನೆಗಳು ಸರ್

  • @maheshhpkingdom284
    @maheshhpkingdom284 4 года назад +1

    ಅತ್ಯುತ್ತಮವಾದ ಯೋಜನೆ ಯೋಜನೆಯನ್ನು ಜನರು ಸಾಕಾರಗೊಳಿಸಬೇಕು

  • @rockyboss9791
    @rockyboss9791 5 месяцев назад +1

    Sir Namaste E yojane sari agill andre complent kododu hege adanna heli Panchayat allu helidre sari agta Ell helodu aste kanatte namm manege inn nir vyavaste madill Elli yell luti madovre agidare sir please help

  • @vijaygowda5709
    @vijaygowda5709 2 года назад +2

    ನಮ್ಮೂರಿನಲ್ಲಿ ಒಂದು ಮನೆಗೆ 2000 ರೂ ಹೇಳುತ್ತಿದ್ದಾರೆ ಸರ್

  • @ravikr7588
    @ravikr7588 Месяц назад

    @our grampanchayat people not utilising new connections water distribution still using old lines where many newly constructed houses didn't have connections

  • @nagarajrudragoudra5505
    @nagarajrudragoudra5505 Год назад

    Yojne tumba anukulkarvagide yellaru sahkarisi

  • @hemanthhm4693
    @hemanthhm4693 2 месяца назад

    ಸರ್ ಎಷ್ಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಡ್ಬೇಕು ಸರ್ ತೋಟದ ಮನೆ ಇದೆ 300 ಮೀಟರ್ ಆಗುತ್ತೆ ಗ್ರಾಮ ಪಂಚಾಯಿತಿಲಿ ಅಲ್ಲಿವರೆಗೂ ಪೈಪ್ ಲೈನ್ ಮಾಡೋಕಾಗಲ್ಲ ಅಂತಿದರೆ ಎನ್ ಮಾಡೋದು

  • @sunilmadhale8723
    @sunilmadhale8723 Год назад +1

    Respected sir, JJM IMIS reports belagavi dist cant open fhtc Gram panchyat and village wise list plz solve this site problem thank you...

  • @rameshk-ry9in
    @rameshk-ry9in 3 года назад +1

    Thanks sir

  • @vekatvekat1565
    @vekatvekat1565 2 года назад +2

    ಕೋಲಾರ ಜಿಲ್ಲೆಯ development ಬಗ್ಗೆ ಮಾತಾಡಬೇಕು ನಂಬರ್ kodi

  • @hareeshbarikkotresh708
    @hareeshbarikkotresh708 8 месяцев назад

    ಸರ್ ನಳ ಇಲ್ಲದವರಿಗೆ ಅಷ್ಟೆ ಕೊಡೊದ ಅಥವಾ ಪಂಚಾಯಿತಿನಲ್ಲಿ ಮೊದಲಿನಿಂದ ನಳ ಇರುವರಿಗೂ ಕೊಡಬೇಕ??

  • @narasimhamurthy3026
    @narasimhamurthy3026 9 месяцев назад

    ನಮಸ್ಕಾರ ಸರ್ ತುಮಕೂರು ಜಿಲ್ಲೆ ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾದಿಗುಂಟೆ ಗ್ರಾಮದ ಲ್ಲಿ ಇವರೆಗೂ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿಲ್ಲ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದರು ಯಾವುದೇ ಪ್ರಯೋಜನವಿಲ್ಲ ದಯವಿಟ್ಟು ಇದರ ಬಗ್ಗೆ ಗಮನಿಸಿ

    • @rockyboss9791
      @rockyboss9791 5 месяцев назад

      Reply kuda madill inn yen help madtare

  • @umapatiheera6536
    @umapatiheera6536 3 года назад +1

    Water bill monthly payment?

  • @talukapanchayatbhalki4286
    @talukapanchayatbhalki4286 4 года назад +1

    ಮಾಹಿತಿಗಾಗಿ ತುಂಬಾ ಧನ್ಯವಾದಗಳು ಸರ್
    ಈ ಯೋಜನೆ ಎಷ್ಟು ವರ್ಷಗಳ ಕಾಲ ಇರಲಿದೆ ..?

    • @rdwsd_gok
      @rdwsd_gok  3 года назад

      ನಮ್ಮ ಪರಿಹಾರ ಸಹಾಯವಾಣಿಗೆ ಕರೆಮಾಡಿ 94809 85555

    • @rameshk-ry9in
      @rameshk-ry9in 3 года назад

      Beutiful thanku for information sir once again thanks sir

  • @hareeshbarikkotresh708
    @hareeshbarikkotresh708 8 месяцев назад

    ನಮ ಊರಿನಲ್ಲಿ ಪ್ರತೀ ಮನೆಗೂ ಮೊದಲಿನಿಂದಲೂ ನಳಗಳು ಇದ್ದಾವೆ ಆದರೂ ಕೂಡ JJM ನಳ ಆಕಿಸಬೇಕಾ?

  • @GangadharaGangadhara-v6k
    @GangadharaGangadhara-v6k 6 месяцев назад

    Nalli akisikollalu amount kodbelka

  • @umapatiheera6536
    @umapatiheera6536 3 года назад

    Please Raichur grameenabivruddi elakhe no heli

  • @Rakshithaskitchenandlifestyle
    @Rakshithaskitchenandlifestyle Год назад

    Hana katoke edya? E yojanege????

  • @mayorstouch6398
    @mayorstouch6398 3 года назад +1

    Great work but don't do water charges on poor people

  • @VijayaVijayagv
    @VijayaVijayagv 3 месяца назад

    Sir nimma number kodutira

  • @gururajh1578
    @gururajh1578 Год назад

    Sir pls ನಿಮ್ಮ ನಂಬರ್ ಕೊಡಿ ಮಾತಾಡ್ಬೇಕು ಪ್ಲೀಸ್ sir