Kalavu - ಕಳವು | Kannada HD Movie | Umashree | Jugari Avinash | Kari Subbu | K Y Narayanaswamy

Поделиться
HTML-код
  • Опубликовано: 16 окт 2024
  • Watch Kalavu Kannada Full Movie. Starring Umashree, Jugari Avinash, Kari Subbu. On SGV Digital - Kannada Full Movies RUclips Channel.
    Film: Kalavu - ಕಳವು
    Starring: Umashree, Jugari Avinash, Kari Subbu, Hulagappa Kattimani, Shivaji Rao Jadav, Pramila Bengre, Bhavani Prakash, Master Vaibhav
    Director : M Ravi
    Banner : Kannada Circle
    Producer : Murali Gurappa, Manjula Somashekhar
    Story : K Y Narayanaswamy
    Screenplay : K Y Narayanaswamy
    Dialogue : K Y Narayanaswamy
    Lyrics : K Y Narayanaswamy
    Music : S Chinna
    Year : 2013
    -------------------------------------------------------------------------------------
    SUBSCRIBE FOR MORE UPDATES - THANK YOU
    -------------------------------------------------------------------------------------
    Visit Our Other Channels: -
    SGV Digital - Kannada Full Movies: bit.ly/3jpDjTe
    SGV Sri Ganesh Videos : bit.ly/2LLqB4N
    SGV Kannada Super Scenes: bit.ly/2Kl4OelkS
    SGV Kannada Comedy Scenes: bit.ly/2AzLfj5
    SGV Kannada Songs: bit.ly/2vsv2GE
    SGV Music: bit.ly/2LUOhmw
    Connect with us on:-
    Facebook : / sriganeshvideo
    Instagram : / sgvdigital
    Twitter : / sriganeshvideo
    #SGVDigitalMovies
    Sri Ganesh Video is the final destination for all Online Kannada Movies

Комментарии • 55

  • @khanditavaadi8099
    @khanditavaadi8099 6 месяцев назад +5

    ಬಹಳ ಸೊಗಸಾದ ಚಿತ್ರ. ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಕೋಲಾರ ಗಡಿನಾಡ ಭಾಷೆ ಬಳಕೆ ಚೆನ್ನಾಗಿದೆ.❤

  • @shubhas415
    @shubhas415 7 месяцев назад +19

    ಒಳ್ಳೆಯ ಕಲಾವಿದರಿಗೆ ಕರ್ನಾಟಕ ದಲ್ಲಿ ಬೆಲೆಯಿಲ್ಲ. ಬರೀ ರಾಜಕೀಯ.

  • @prasannat8195
    @prasannat8195 Месяц назад

    ಈ ಸಿನಿಮಾವನ್ನು ನಾನು ಥಿಯೇಟರ್ ನಲ್ಲಿ ನೋಡಿದ್ದೇ.. ಒಂದು ಅತ್ಯುತ್ತಮವಾದ ಸಾಮಾಜಿಕ ಚಿತ್ರ. ಈ ಸಿನಿಮಾದಲ್ಲಿ ಬರುವ ಪ್ರತಿ ಸನ್ನಿವೇಶಗಳು ಕೂಡ ಪ್ರಸ್ತುತ ಕೂಡ ಇದೆ.. ಇಂತಹ ಉತ್ತಮ ಸಿನಿಮಾಗಳು ಇನ್ನು ಬರಬೇಕು.. ಇದೇ ಸಿನಿಮಾವನ್ನು ಬೇರೆ ಭಾಷೆಗಳಲ್ಲಿ ಮಾಡಿದರೆ ರಾಷ್ಟ್ರ ಪ್ರಶಸ್ತಿಗಳು ಬರುತ್ತಿದ್ದವು.. ಕನ್ನಡ ಸಿನಿಮಾ ಆಗಿದ್ದರಿಂದ ಪ್ರಶಸ್ತಿಗಳಿಂದ ವಂಚಿತವಾಗಿದೆ..

  • @LovelyLaxmi2010
    @LovelyLaxmi2010 7 месяцев назад +2

    SUPPER EVERY ONE ACTING AND ALL THE BEST NEXT PICTURE OT MOVIES🙏🙏👏👏

  • @SaikoWaw
    @SaikoWaw 3 месяца назад +1

    ಮೂವಿ ತುಂಬಾ ಚೆನ್ನಾಗಿದೆ
    ಉಮಾಶ್ರಿ ಮೇಡಮ್ ಆಟ್ಕಿಂಗ್
    ತುಂಬಾ ಅದ್ಭುತ❤

  • @nss46
    @nss46 3 месяца назад +1

    ಸೂಪರ್ ಮೂವೀ ಅದ್ಭುತ ಕಥೆ ಸಂಭಾಷಣೆ ನಿರ್ದೇಶನ ನಟನೆ ಕಲಾವಿದರು ಒಂದಕ್ಕಿಂತ ಒಂದು ಸೂಪರ್ ಯಾಕೆ ಈ ಮೂವೀ ಗೆ ಅವಾರ್ಡ್ ಬಂದಿಲ್ಲ ?

  • @rajashekharkarajagi6665
    @rajashekharkarajagi6665 6 месяцев назад

    Heart touching movie.
    Better than any commercial trash.

  • @ashalatha9336
    @ashalatha9336 2 месяца назад +1

    ಕೊನೆಯಿಲ್ಲದ ಚಲನಚಿತ್ರ

  • @prathvi3086
    @prathvi3086 7 месяцев назад +11

    Ending yake hig aitu so sad 😮😢 yemme elli hoithu

    • @darkclock7815
      @darkclock7815 3 месяца назад

      ಎಮ್ಮೆ ಕದ್ದಿದ್ದು ಆ ಮನೆಯ ಸಣ್ಣ ಹುಡುಗ. ನಾಟಕ ನೋಡೋ ಹುಚ್ಚಿಗೆ ಪಕ್ಕದ ಊರಿಗೆ ಮಾರಿ ಬಂದಿರುತ್ತಾನೆ. ಸಿನಿಮಾ ಕೊನೆಯಲ್ಲಿ ಉಮಾಶ್ರಿ ಕೊಟ್ಟ ಶಾಪಕ್ಕೆ ಆ ಮನೆಯಲ್ಲಿ ಒಂದು ಹೆಣ ಬೀಳುತ್ತದೆ 👍

    • @darkclock7815
      @darkclock7815 3 месяца назад

      ಎಮ್ಮೆ ಕದ್ದಿದ್ದು ಆ ಮನೆಯ ಸಣ್ಣ ಹುಡುಗ. ನಾಟಕ ನೋಡೋ ಹುಚ್ಚಿಗೆ ಪಕ್ಕದ ಊರಿಗೆ ಮಾರಿ ಬಂದಿರುತ್ತಾನೆ. ಸಿನಿಮಾ ಕೊನೆಯಲ್ಲಿ ಉಮಾಶ್ರೀ ಕೊಟ್ಟ ಶಾಪಕ್ಕೆ ಆ ಮನೆಯಲ್ಲಿ ಒಂದು ಹೆಣ ಬೀಳುತ್ತದೆ 👍

  • @radhan2967
    @radhan2967 7 месяцев назад +2

    Super movie❤❤❤

  • @radhan2967
    @radhan2967 7 месяцев назад +1

    Enidu istu chennagide movie no likes more why 😢😢😢😢😢😢

  • @chandrikashetty2975
    @chandrikashetty2975 27 дней назад +1

    Super picture

  • @PublicHappyfast
    @PublicHappyfast 21 день назад

    ಎರಡನೇ ಭಾಗ ಯಾವಾಗ ಬರುತ್ತೆ. ಯಾಕೆಂದ್ರೆ ಈ ಫಿಲಂ ಇನ್ನು ಪೂರ್ತಿಯಾಗಿಲ್ಲ ಇನ್ನು ಮುಂದಿನ ಬ್ಯಾಗ?? 🤔🤔

  • @anjans8042
    @anjans8042 3 месяца назад +8

    Abrupt ending that’s why these content based movies fail to reach audience. At the end it really frustrates to see no proper conclusion

  • @annapoornamk802
    @annapoornamk802 6 месяцев назад

    Umashree amma love u amma ❤

  • @radhan2967
    @radhan2967 7 месяцев назад

    elru superrrrrr actors ❤❤❤❤

  • @jinappamendigeri4329
    @jinappamendigeri4329 Месяц назад

    ಇ ಸಿನಿಮಾ 2ನೆ ಬಾಗ್ ತಗಿ ಬೇಕು

  • @SoundaryaSoundarya-ew6vw
    @SoundaryaSoundarya-ew6vw 7 месяцев назад +2

    Next part plz inreceted movie

  • @chandrashekharramarao3134
    @chandrashekharramarao3134 3 месяца назад +1

    ಇಂತ ಸಿನಿಮಾ ಗಳನ್ನು ಪ್ರೋತ್ಸಾಹಿಸಿ

  • @thimmaiahsharadammathimmai4548
    @thimmaiahsharadammathimmai4548 7 месяцев назад +2

    Lovely 🎉😊nice

  • @SaikoWaw
    @SaikoWaw 3 месяца назад +1

    ಲಾಸ್ಟ್ ಗೆ ಹಸು ಸಿಗಬೇಕಿತ್ತು....
    ಮನೆ ದೀಪನೂ ಆರಿ ಹೋಯಿತು😢

    • @Anonymous-yg8yb
      @Anonymous-yg8yb 3 месяца назад

      ಹಸು ಅಲ್ಲ ಎಮ್ಮೆ

  • @muraliv464
    @muraliv464 15 дней назад

    Nanu cenima dhalli Naticidhin

  • @nss46
    @nss46 3 месяца назад

    ಮೂವೀ ಶುರುನಲ್ಲಿ ಎಮ್ಮೆ ಒಡನಾಟ ಸ್ವಲ್ಪ ತೋರಿಸಬೇಕಿತು, ಕಳ್ಳ ಸಿಗದೇ ಹೋದ್ರು ಎಮ್ಮೆ ಸಿಗ್ಬೇಕಿತು

  • @RameshAcharya-m1o
    @RameshAcharya-m1o 7 месяцев назад +1

    Bhavani Sashikumar Sithara Kannada Full Movie Upload Maadi

  • @kukkedecoraters4548
    @kukkedecoraters4548 6 месяцев назад +1

    ಈ ಕಥೆಗೆ ಹುರುಳಿಲ್ಲ.

  • @ArunArun-vo9dn
    @ArunArun-vo9dn 7 месяцев назад

    👏👏👏👏👏👌👌👌 movie

  • @radhan2967
    @radhan2967 7 месяцев назад

    Please please please upload 2nd part

  • @poornimaaliki4867
    @poornimaaliki4867 7 месяцев назад +1

    ಶ್ರೀನಿವಾಸ ಕಲ್ಯಾಣ ಮೂವಿ ಅಪ್ಲೋಡ್ ಮಾಡಿ new ಮೂವಿ

    • @savitrisuvrna6420
      @savitrisuvrna6420 7 месяцев назад

      ರಾಜಕುಮಾರ್ ಅವರ ಪಿಚ್ಚರ್ ಆದರೆ ನಿಮ್ಮ ವಾಟ್ಸಾಪ್ ನಂಬರ್ ನಾನು ಶ್ರೀನಿವಾಸ ಕಲ್ಯಾಣದ ಸಿನಿಮಾ ಲಿಂಕ್ ಕಳಿಸುತ್ತೇನೆ ನನಗೆ ತುಂಬಾ ಇಷ್ಟವಾದ ಸಿನಿಮಾ

  • @radhan2967
    @radhan2967 7 месяцев назад +1

    Varathoor santhosh language avanu heege matadodu

  • @jagadishpatri2575
    @jagadishpatri2575 5 месяцев назад

    Super movie

  • @jagadishsheela247
    @jagadishsheela247 7 месяцев назад

    🙏🙏🙏🙏🙏👌👌👌👌👌👍👍👍👍👍👍👍

  • @belakus1352
    @belakus1352 6 месяцев назад

    Kalla yaru antha gothagle illa

    • @darkclock7815
      @darkclock7815 3 месяца назад

      ಎಮ್ಮೆ ಕದ್ದಿದ್ದು ಆ ಮನೆಯ ಸಣ್ಣ ಹುಡುಗ. ನಾಟಕ ನೋಡೋ ಹುಚ್ಚಿಗೆ ಪಕ್ಕದ ಊರಿಗೆ ಮಾರಿ ಬಂದಿರುತ್ತಾನೆ. ಸಿನಿಮಾ ಕೊನೆಯಲ್ಲಿ ಉಮಾಶ್ರೀ ಕೊಟ್ಟ ಶಾಪಕ್ಕೆ ಆ ಮನೆಯಲ್ಲಿ ಒಂದು ಹೆಣ ಬೀಳುತ್ತದೆ 👍

  • @RameshAcharya-m1o
    @RameshAcharya-m1o 7 месяцев назад

    Vasantha Kavya Shivaram Kannada Full Movie Upload Maadi SGV Movies

  • @d.h.kabadi5068
    @d.h.kabadi5068 7 месяцев назад +2

    ಎಮ್ಮೆ ಎಲ್ಲಿ? ಕದ್ದವರು ಯಾರು?

    • @darkclock7815
      @darkclock7815 3 месяца назад +1

      ಎಮ್ಮೆ ಕದ್ದಿದ್ದು ಆ ಮನೆಯ ಸಣ್ಣ ಹುಡುಗ. ನಾಟಕ ನೋಡೋ ಹುಚ್ಚಿಗೆ ಪಕ್ಕದ ಊರಿಗೆ ಮಾರಿ ಬಂದಿರುತ್ತಾನೆ. ಸಿನಿಮಾ ಕೊನೆಯಲ್ಲಿ ಉಮಾಶ್ರೀ ಕೊಟ್ಟ ಶಾಪಕ್ಕೆ ಆ ಮನೆಯಲ್ಲಿ ಒಂದು ಹೆಣ ಬೀಳುತ್ತದೆ 👍

  • @AvishKumar-qu6mt
    @AvishKumar-qu6mt 7 месяцев назад

    Please upload Vijaya Kranthi movie 🙏🙏🙏

    • @cafeofknowledge8034
      @cafeofknowledge8034 7 месяцев назад +1

      ಏನ್ ಗುರು ನಿನ್ ಗೋಳು...

  • @sudarshanb.s1559
    @sudarshanb.s1559 Месяц назад

    ತಲೆ ಬುಡ ಇಲ್ಲದ ಮೂವಿ

  • @ChandraChandra-uc4bc
    @ChandraChandra-uc4bc 4 месяца назад

    ಎಮ್ಮೆ ಕದ್ದವ್ರು ಯಾರು ಅಂತ ತಿಳಿಲಿಲ್ಲ

    • @darkclock7815
      @darkclock7815 3 месяца назад

      ಎಮ್ಮೆ ಕದ್ದಿದ್ದು ಆ ಮನೆಯ ಸಣ್ಣ ಹುಡುಗ. ನಾಟಕ ನೋಡೋ ಹುಚ್ಚಿಗೆ ಪಕ್ಕದ ಊರಿಗೆ ಮಾರಿ ಬಂದಿರುತ್ತಾನೆ. ಸಿನಿಮಾ ಕೊನೆಯಲ್ಲಿ ಉಮಾಶ್ರೀ ಕೊಟ್ಟ ಶಾಪಕ್ಕೆ ಆ ಮನೆಯಲ್ಲಿ ಒಂದು ಹೆಣ ಬೀಳುತ್ತದೆ 👍

  • @padmanathana9877
    @padmanathana9877 7 месяцев назад +7

    Innocent peoples life

  • @nageshar9864
    @nageshar9864 7 месяцев назад

    👍👏👏👏👏

  • @sharangowdapatil6747
    @sharangowdapatil6747 7 месяцев назад

    ❤😂❤

  • @NagendraHK-i5s
    @NagendraHK-i5s 7 месяцев назад

    👌👌👌👌👌🙏

  • @5860-u2k
    @5860-u2k 7 месяцев назад

    👌👌👌👌

  • @jagadishpatri2575
    @jagadishpatri2575 5 месяцев назад

    Emme nodo ells

  • @shobhamathad7612
    @shobhamathad7612 7 месяцев назад +1

    ಉತ್ತರಗಳು ಸಿಗಲಿಲ್ಲ

    • @darkclock7815
      @darkclock7815 3 месяца назад

      ಎಮ್ಮೆ ಕದ್ದಿದ್ದು ಆ ಮನೆಯ ಸಣ್ಣ ಹುಡುಗ. ನಾಟಕ ನೋಡೋ ಹುಚ್ಚಿಗೆ ಪಕ್ಕದ ಊರಿಗೆ ಮಾರಿ ಬಂದಿರುತ್ತಾನೆ. ಸಿನಿಮಾ ಕೊನೆಯಲ್ಲಿ ಉಮಾಶ್ರೀ ಕೊಟ್ಟ ಶಾಪಕ್ಕೆ ಆ ಮನೆಯಲ್ಲಿ ಒಂದು ಹೆಣ ಬೀಳುತ್ತದೆ 👍