ಕುಮಾರ ಬಂಗಾರಪ್ಪನವರಿಗೆ, ಹೃತ್ಪೂರ್ವಕ ಅಭಿನಂದನೆಗಳು. # ಸ್ಪಷ್ಟವಾಗಿ, ಸ್ಪುಟವಾಗಿ, ಸಮಗ್ರ ಮಾಹಿತಿ ನೀಡಿದ್ದೀರಿ, ಈ ಬಗ್ಗೆ ಅಂಧರಾಗಿದ್ದವರಿಗೆ, ಕಣ್ಣು ಕೊಟ್ಟಿದ್ದೀರಿ. # ಯಾವ ಕೊಂಕು ಇಲ್ಲದೆ, ಬಯ್ಗಳದ ಕೆಟ್ಟ ಪದಗಳಿಲ್ಲದೆ, ವಕ್ಫ್ ಕಾನೂನು ತಿದ್ದುಪಡಿ ವಿರೋಧಿಸುತಿದ್ದಂತಹ ಅತಿರಥ ಮಹಾರಥರಿಗೆ, ತಮ್ಮ ಕಪಾಳಕ್ಕೆ ತಾವೇ ಬಾರಿ ಸಿಕೊಳ್ಳುವ ಹಾಗೆ ಮಾಡಿದ್ದೀರಿ. # ತಮಗೆ, ಮತ್ತು ಬಿತ್ತರಗೊಳಿಸಿದ ಶ್ವೇತಾ ರವರಿಗೆ, ತುಂಬಾ ತುಂಬಾ ಧನ್ಯವಾದಗಳು.
ಕುಮಾರ್ ಬಂಗಾರಪ್ಪ ಅವರೆ ನಿಮ್ಮ ವಿವರಣೆ ವಕ್ಫ್ ಬಗ್ಗೆ ತುಂಬಾ ವಿವರವಾಗಿದೆ. ಈ ಬಗ್ಗೆ ಅರಿವು ಬಂದಿದೆ. ಧನ್ಯವಾದಗಳು.🎉
ನಿಮಗೂ ನಿನ್ನ ತಮ್ಮನಿಗೂ ಅಜಗಜಾಂತರ ವ್ಯತ್ಯಾಸ. ಮಾಹಿತಿಗೆ ಧನ್ಯವಾದಗಳು.
ಸೂಕ್ತ ವ್ಯಕ್ತಿಯಿಂದ ಸಂವಾದ ಏರ್ಪಡಿಸಿದ ಟಿವಿ ವಿ ವಿಕ್ರಮಕ್ಕೆ ಧನ್ಯವಾದಗಳು 🎉
ಜನಪರವಾದ.. ಜನ ಮುಖಿ.. ವ್ಯಕ್ತಿ... ಕುಮಾರ್..🎉🎉🎉❤❤❤
ಇವರ ತಮ್ಮ ಮಧುಬಂಗಾರಪ್ಪನ ಮಾತನ್ನು ಕೇಳಿಕೊಂಡು ಇವರೂ ಹಾಗೇ ಇರಬಹುದು ಅಂದುಕೊಂಡಿದ್ದೆ. ಆದರೆ ಅವರಿಗೆ ಇವರಿಗೆ ತುಂಬಾ ವ್ಯತ್ಯಾಸವಿದೆ.
ಅಭಿನಂದನೆಗಳು ಶ್ರೀ ಕುಮಾರ ಬಂಗಾರಪ್ಪನವರೇ🙏
ನಿಮ್ಮ ವ್ಯಕ್ತಿತ್ವ ಬಹಳ ನಿಚ್ಚಳ,ಅಪ್ಪ ಬಂಗಾರಪ್ಪನವರಂತೆ ಎಲ್ಲ ವಿಧದಲ್ಲೂ; ತಪ್ಪಿ ನಡೆದವರು ಇನ್ನೀರ್ವವರು.
ನಿಮ್ಮ ಜ್ಞಾನ ಅಧ್ಬುತ
ಕುಮಾರ್ ಬಂಗಾರಪ್ಪ👍.ಗುರಿಯನ್ನು ಬದಲಾಯಿಸ ಬೇಡಿ.ವಕ್ಫ್ ಅನ್ನುವಂತಹ ಇರಲೇ ಬಾರದು ಭಾರತದಲ್ಲಿ. ಆ ಎಲ್ಲಾ ಪ್ರಾಪರ್ಟಿ ಎಲ್ಲಾ ವಿವರಣೆಯನ್ನು ಒಂದೂ ಬಿಡದೆ ಪೇಪರ್ನಲ್ಲಿ ಪಬ್ಲಿಷ್ ಮಾಡಿ.
ಕುಮಾರ ಬಂಗಾರಪ್ಪನವರಿಗೆ, ಹೃತ್ಪೂರ್ವಕ ಅಭಿನಂದನೆಗಳು.
# ಸ್ಪಷ್ಟವಾಗಿ, ಸ್ಪುಟವಾಗಿ, ಸಮಗ್ರ ಮಾಹಿತಿ ನೀಡಿದ್ದೀರಿ, ಈ ಬಗ್ಗೆ ಅಂಧರಾಗಿದ್ದವರಿಗೆ, ಕಣ್ಣು ಕೊಟ್ಟಿದ್ದೀರಿ.
# ಯಾವ ಕೊಂಕು ಇಲ್ಲದೆ, ಬಯ್ಗಳದ ಕೆಟ್ಟ ಪದಗಳಿಲ್ಲದೆ, ವಕ್ಫ್ ಕಾನೂನು ತಿದ್ದುಪಡಿ ವಿರೋಧಿಸುತಿದ್ದಂತಹ ಅತಿರಥ ಮಹಾರಥರಿಗೆ, ತಮ್ಮ ಕಪಾಳಕ್ಕೆ ತಾವೇ ಬಾರಿ ಸಿಕೊಳ್ಳುವ ಹಾಗೆ ಮಾಡಿದ್ದೀರಿ.
# ತಮಗೆ, ಮತ್ತು ಬಿತ್ತರಗೊಳಿಸಿದ ಶ್ವೇತಾ ರವರಿಗೆ, ತುಂಬಾ ತುಂಬಾ ಧನ್ಯವಾದಗಳು.
Really required information. Thanks to Vikram TV for organising such debate.
Tq Swetha and kumarabangaarappa🙏👌👍♥️
ಒಳ್ಳೆಯ ಕಾರ್ಯಕ್ರಮ
ಅಭಿಪ್ರಾಯ ಒಳ್ಳೆಯದಾಗಲಿ ದೇಶ ಭಕ್ತಿ ಸದಾ ಇರಲಿ ನ್ಯಾಯ ಇರಲಿ.
It's a very Informative Programme. Thank you.
ಅಧ್ಭುತವಾದ ಮಾಹಿತಿ, God bless you dear Mr. Kumar bangarppa
Ty ಸರ್... ಒಟ್ನಲ್ಲಿ ಒಖ್ಫ್ ಬ್ಯಾನ್ ಆಗ್ಬೇಕು
besh kumar aure God bless you ❤❤
Superb explanation Kumar Bangarappa sirjii Jai Hind 💐🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thanks for t v vikrama
ಎತಂಹ ಮಾಹಿತಿ ಕೊಟ್ಟಿದ್ದೀರಿ
Olleya kaaryakrama.
Jai Sriram Jai Modiji Jai kumar bangarappa sir good message public thanks 🙏👍
First wakfnnu jitthu bisaakri😮😮😮😮😮😊😊😊😊
Jai Sriram Jai Modiji Jai yogiji
Jai kumar bangarappa navarige namaskaragalu
This kind of board suitable for islamic rules ruled countries.
ಇಧನ್ನ ಬ್ಯಾನ್ ಮಾಡಲು ಸಾಧ್ಯವಿಲ್ಲವೇ ಸರ್
Thanku for d information. Pl recommend for ban of waqf board
Super. Kai. B. J. P
Jail. B. J. P
Ban waqf board ❌
Save karnataka 🙏
ಗುಡ್ ಮರ್ನಿಂಗ್
Kumar Bangar appa ravarige 🙏🙏🙏🙏🙏
Why don't you fight unitedly ?
Because some of them in their party interested only in bringing their children in politics, not in bringing in leaders with caliber
Cinema nata Bank janardan ge evaru madiro sahayada bagge keli Kumar bangarappanavara mele gourava Jasti aytu. Jai k.. Ban..
Sir waqf ban maadi bega
Idu bharath desha
Illa andre hinduga rytara aastigalige uligaalavilla
Nimmanta punyatmaru cm aagbeku sir kumar bangaarappa sir
Kumar Bangar appa. Ravage nana Manavi Pakistana Bangladesh Kota mele e vakaf. Pakistana k Kodabeku. Baratake. Beda
Entha buddivantananna solisidderalla sorabada jana... yen helbeko gottagta ella .. munde gellisi sorbana uddara madikolli anta sorabada mahajanatege kelikolluttene..
Nonsense interview
Abdul supporter