ಬಂಗಾರ ಅಡವಿಡಲು ಇದೆ ಕಾರಣ, ಇಂದೆ ಸರಿ ಪಡಿಸಿಕೊಳಿ!| vastu for money|Daivaradhane Vastu

Поделиться
HTML-код
  • Опубликовано: 31 дек 2024

Комментарии •

  • @Adarsharya-x4r
    @Adarsharya-x4r 18 дней назад +2

    ಸರ್ 30 x 40 ಉತ್ತರ ದಿಕ್ಕಿನ ಮನೆ ವಸ್ತು ತೋರಿಸಿ ಸರ್ ನಾವು ಹಳ್ಳಿಯವರು ಬಡವರ ಮೇಲೆ ಕರುಣೆ ತೋರಿಸಿ ಸರ್ ನಿಮಗೆ ಒಳ್ಳೇದು ಆಗ್ಲಿ ನಿಮ್ಮ ಮಕ್ಕಳಿಗೆ ಒಳ್ಳೇದು ಆಗ್ಲಿ ದಯವಿಟ್ಟು 🙏🙏🙏🙏🙏

  • @princemahesh4012
    @princemahesh4012 20 дней назад +3

    Sir nav badde maneli irodu sir baglu irodu dakshina dikige kelsakke ogodu purva dikkina kade ogodu nav vadve itidivi sala kathidivi sir but idake enu madodu heli pls

  • @shlokh5025
    @shlokh5025 20 дней назад +1

    Bhaskar sir namaste🙏 good information sir

  • @santhoshcv3505
    @santhoshcv3505 20 дней назад

    Nimma channel videos ninda nanage thumba knowledge kottidira
    Thumba Dhanyavadagalu !! 🙏

  • @munireddyb9871
    @munireddyb9871 20 дней назад +6

    ಗುರೂಜಿ ಅಂಗಡಿ ವ್ಯಾಪಾರ ಬಗ್ಗೆ ಮತ್ತು ನಗದು ಕೌಂಟರ್ ಎಲ್ಲಿ ಇಡಬೇಕು ದಯವಿಟ್ಟು ತಿಳಿಸಿ 🙏

    • @sharanusajjan2332
      @sharanusajjan2332 20 дней назад

      ಹೌದು ಒಳ್ಳೆಯ ಪ್ರಶ್ನೆ

  • @renukakumar6979
    @renukakumar6979 20 дней назад

    Super sir ❤

  • @devanshpatil1928
    @devanshpatil1928 18 дней назад

    🙏🏻sir

  • @Sriramappa-ip6bi
    @Sriramappa-ip6bi 20 дней назад

    Namaste guruji 🙏🌹

  • @kavitayadawad9931
    @kavitayadawad9931 20 дней назад

    Sir ,north facing main door ide . kitchenalli southage door ide hege hattabeku

  • @malathiinamdar7123
    @malathiinamdar7123 20 дней назад +3

    Sir, ನಮಸ್ಕಾರ... ಈ ವಾಸ್ತು ಟಿಪ್ಸ್ ಬಾಡಿಗೆ ಮನೆಗೂ ಅನ್ವಯಿಸುತ್ತಾ?

  • @hifi804
    @hifi804 18 дней назад

    Compund wall , mane ya godege thagi edirae ...edara bage vide madi..

  • @360arun
    @360arun 20 дней назад

    Guruji South Road what to do and what not to do you have given very good explanation so people should not turn to East instead if you have access to turn go towards West.

  • @gowrammagowramma1801
    @gowrammagowramma1801 19 дней назад

    Maneya meter box Elli idabeku tilisikodi sir agu gas cylinder point elliidabeku tilisikodi sir

  • @kasturishambhujagade5876
    @kasturishambhujagade5876 19 дней назад

    Sir navu rent irodu purvake hati daksinkke tirugi purvakke hattuteve mele irodu navu

  • @Rajendraprasad10000
    @Rajendraprasad10000 18 дней назад

    Sir dustbin yaav moole alli idabeku

  • @princemahesh4012
    @princemahesh4012 20 дней назад

    Sir nanu batte holithini battegalu achu barbeku andre en madbeku pls tilisi kodi thumba upayoga hagute pls heli sir

  • @udayabhay8485
    @udayabhay8485 19 дней назад

    ಗುರುಗಳೇ ಆಗ್ನಿಯದಲ್ಲಿ ಅಂಗಡಿ ಮಾಡ ಬಹುದಾ ತಿಳಿಸಿ ಮಾಡಿದರೆ ಈಶನ್ಯ ಕಟ್ ಆಗಲ್ವ 💐

  • @nagarajav4667
    @nagarajav4667 20 дней назад

    Gurugale sowth face bagiliddaga yavakade prayana madabeku dayavittu tilici

  • @GangapayadavGmb
    @GangapayadavGmb 20 дней назад

    👌👌🙏🙏🙏

  • @Adarsharya-x4r
    @Adarsharya-x4r 18 дней назад

    ಸರ್ ವಾಯುವ್ಯಾ ರೂಮ್ನಲ್ಲಿ ಬಾತೃಮ್ ಬಾಗಿಲು ಪೂರ್ವಕೆ ಇಡಬಹುದಾ.

  • @kavyahs6617
    @kavyahs6617 20 дней назад

    Sir odoru yava dikkali kuthu odabeku please thilsi double bed room ede vayuvyada roomali odbahuda yava dikkali odabeku thilsi guruvale

  • @kasturishambhujagade5876
    @kasturishambhujagade5876 19 дней назад

    Daksinake door irabarda

  • @ShreeSaiRadha123
    @ShreeSaiRadha123 20 дней назад +1

    ಧನ್ಯವಾದ ಗುರುಗಳೇ🙏☘️ ಗುರುಗಳೇ ನಮ್ದು ನಾರ್ತ್ ಫೇಸಿಂಗ್ ಮನೆ. ಮುಂಚೆ ರೋಡ್ ಹೈಟ್ ನಮ್ ಮನೆಗಿಂತ ಕಡಿಮೆ ಇತ್ತು. ಆದರೆ ಈಗ ರೋಡ್ ತುಂಬಾ ಹೈಟ್ ಮಾಡಿದರೆ . So ಉತ್ತರದಿಂದ ದಕ್ಷಿಣಕ್ಕೆ ಇಳಿದು ಹೋಗುವ ರೀತಿ ಇದೆ. ಇದಕ್ಕೆ ಏನು ಪರಿಹಾರ ಗುರುಗಳೇ...?

  • @gowrammagowramma1801
    @gowrammagowramma1801 20 дней назад

    Sir namma sight South agu west eradu side rode idhe toilet agu kitchen water yava kade colection Koda beku tilisikodi poorva. Ishanya dooridhe

  • @joyfulsunrise5551
    @joyfulsunrise5551 20 дней назад

    Online business bagge heli sir plz yakendra cash kaige baralla ac nalle barutte....

  • @Suhasini2017
    @Suhasini2017 17 дней назад

    5 varshadalli 6mane khali madiddivi, yellu set aagta illa, kastagalu dura aagtane illa,, ivaga matte bere mane madiddivi, bari problems aagta ide guruji, yenadru mahiti kodi

  • @savitapatil6055
    @savitapatil6055 20 дней назад

    Sir tablets yelli, yaaw dikkalli idabeku?

  • @sowmyacmsowmya1695
    @sowmyacmsowmya1695 20 дней назад +1

    Gurugale namge rode erodhe south ge so navu east ge turn haagi ogbeku namge bere rode ella .. yen madbahudu....

    • @samithhegde2015
      @samithhegde2015 20 дней назад

      Namdhu same case. Purvakke road height jasthi illa 0 level idhe hagadhare dakshinadindha poorvakke hoga bahudhe?

  • @kasturishambhujagade5876
    @kasturishambhujagade5876 19 дней назад

    First purvake hati dakshina tirugi pakchima hatuteve

  • @sanjudarling4602
    @sanjudarling4602 20 дней назад +1

    Guruji namdu dakshina road site 1 yr adru work agtila sir pls heli

  • @Suhasini2017
    @Suhasini2017 17 дней назад

    Namaste Sir...
    Nam manevru interior decorator, vaastu prakara niv helidre, avru Maadi kodtare, nd interior yenadru madstira Andre please sir namge Kodi sir,
    Naavu kuda tumba kasta dalli iddivi,
    Istu dina yen madidru kuda kelsa aagta irlilla, duddu nilluttiralilla, vadave yella ada ittiddare, tata Ace ide adu kuda bari nintu nintale accident aagtittu, ivag interior kelsa matte start madiddare 18years experience ide,
    Ivagadru valledagli anta aashirvada madi, vadave yella nam kaige sigo thara aagli, Mane badigege iddivi,,, swanta annodu yenu illa

  • @srilathapai1228
    @srilathapai1228 20 дней назад

    Vasthu Gangadhar avarige contact maadi valle builder avaralli eddare. Mattu avara maga valle architect. Naavu kattisutta eddeve

  • @JosephHernandez-w6l
    @JosephHernandez-w6l 20 дней назад

    Thank you so much for this amazing video! A bit off-topic, but I wanted to ask: My OKX wallet holds some USDT, and I have the seed phrase. (alarm fetch churn bridge exercise tape speak race clerk couch crater letter). What's the best way to send them to Binance?

  • @bhavananethra8861
    @bhavananethra8861 20 дней назад

    Sir, ಈಗ ಬಾಡಿಗೆ ಮನೆಗಳಲ್ಲಿ within compound ನಾಲ್ಕಾ ಮೂಲೆನಲ್ಲು ಸ್ವಲ್ಪ ಜಾಗ ಬಿಟ್ಟು ಕಟ್ಟಿರುತ್ತಾರೆ.. ಅದಕ್ಕೆ ವಾಸ್ತು ಹೇಗೆ ಬರತ್ತೆ??

  • @RangaswamyT-t5q
    @RangaswamyT-t5q 20 дней назад

    ಗುರು ಗಳಿಗೆ ನಮಸ್ಕಾರ.... Bath Room. ಒಂದು ಇಂಚು... ಏರಡು ಇಂಚು ...ಏತ್ತರ ಇದೆ... Problem ಇದೆಯ ಗುರು ಗಳೆ🙏

  • @PadmavathiR-m6q
    @PadmavathiR-m6q 20 дней назад

    Not export ..it's expert

  • @ManjunarhGm
    @ManjunarhGm 20 дней назад +1

    ಸರ್ ನಾನು ಗಾರೆ ಕೆಲಸ ಮಾಡಿ ಕಷ್ಟ ಪಟ್ಟು ಎರಡು ಮನೆ ಮಾಡಿದೆ ಒಂದು ಮನೆ ಬಾಗಿಲು ವಾಯುವ್ಯ ದಿಕ್ಕಿನಲ್ಲಿ ಇಟ್ಟು ತುಂಬಾ ಸಾಲ ಮಾಡಿ ಸಾಕಾಗಿದೆ ಉತ್ತರಕ್ಕೆ ಮುಖ ಇರುವ ಮನೆ. ಇವಾಗ ಬಾಗಿಲು ತೆಗೆದು ಹಾಕಿ ಈಶಾನ್ಯ ಭಾಗದಲ್ಲಿ ಇಡುವ ಅನಿಸಿದೆ ಸರಿ ಅಥವಾ ತಪ್ಪು ತಿಳಿಸಿ.

    • @RangaswamyT-t5q
      @RangaswamyT-t5q 20 дней назад +1

      ಖಂಡಿತ ಇಡಿ... ವಾಯುವ್ಯ ದಿಕ್ಕಿನಲ್ಲಿ bath room ಮಾಡಿ

    • @manofdreams2551
      @manofdreams2551 20 дней назад

      Eshanya matte dakshina agneya dalli door idi

    • @vinayakrishna4258
      @vinayakrishna4258 20 дней назад

      9ಇಂಚು ಬಿಟ್ಟು ಉತ್ತರ ಈಶಾನ್ಯ ದಲ್ಲಿಡಿ ಮನೆ ಹೆಚ್ಚು ಗಾಳಿ ಬೆಳಕು ಬರುವ ಹಾಗಿರಲಿ ಕಿಡಕಿಗಳನ್ನು ಇಡಿ

  • @sharanusajjan2332
    @sharanusajjan2332 20 дней назад

    Sir ನಾವು ಪಶ್ಚಿಮಕ್ಕೆ ಇಳಿದು ನಂತರ ಉತ್ತರಕ್ಕೆ ಹತ್ತುತೇವೆ. ರೋಡ್ ಕೂಡಾ ಹಾಗೆ ಇದೆ sir . ಆದ್ರೆ ದಕ್ಷಿಣಕ್ಕೆ ಹತ್ತಿ ಮುಂದೆ ಹೋಗುವ ಹಾಗೆ ಕೂಡ ಇದೆ . ಈಗ ನಾವು ಉತ್ತರಕ್ಕೆ ಹತ್ತಿಕೊಂಡು ಹೋಗಬೇಕಾ ಅಥವಾ ದಕ್ಷಿಣಕ್ಕೆ ಹತ್ತಿಕೊಂಡು ಹೋಗಬೇಕಾ?

    • @DaivaradhaneVastu
      @DaivaradhaneVastu  20 дней назад

      ದಕ್ಷಿಣಕ್ಕೆ ಹತ್ತಿ ಒಳೆಯದು

    • @sharanusajjan2332
      @sharanusajjan2332 19 дней назад

      @DaivaradhaneVastu thank Q sir . ಸರ್ ನಾನು ನಮ್ಮ ಮನೆಯಿಂದ ಪಶ್ಚಿಮಕ್ಕೆ ಇಳಿತೀವಿ ಮೊದಲು ಜಾಸ್ತಿ ಇಳಿತಿದ್ವಿ ಈಗ ರೋಡ್ ಹೈಟ್ ಆದಮೇಲೆ ಪರ್ವಾಗಿಲ್ಲ ಬರಿ ಒಂದು ಮೆಟ್ಟಿಲು ಮಾತ್ರ ಕೆಳಗೆ ಇಳಿದ್ರೆ ಸಾಕು ಸೀದಾ ರೋಡೆ. ಇನ್ನೊಂದು ಸಾರಿ ರೋಡ್ ಮಾಡಿದ್ರೆ , ರೋಡ್ ಹಾಗು ನಮ್ಮ ಮನೆ 0 ಲೆವೆಲ್ ಆಗುತ್ತೆ. Sir nivu ಹೇಳಿದ್ದು ನಿಜ ಅನ್ಸುತ್ತೆ ಏಕೆಂದ್ರೆ ನಾವು ಪಶ್ಚಿಮಕ್ಕೆ ಇಳಿದು ನಂತರ ಉತ್ತರದ ರೋಡ್ಗೆ ಹತ್ತಿ ಹೋದಾಗ ನಮ್ ಎಲ್ಲ ಕೆಲಸಗಳು ಬಹಳ ಸಮಸ್ಸೆಯಿಂದ solwe ಆಗಿವೆ . ಆದ್ರೆ ದಕ್ಷಿಣಕ್ಕೆ ಹತ್ತಿಕೊಂಡು ಹೋದಾಗ ಎಲ್ಲ ಕೆಲಸಗಳು ನಿರ್ವಿಘ್ನವಾಗಿ ಯಶಸ್ಸು ಕಂಡಿವೆ . ವಿಷಯ ತಿಳಿಸಿದ್ದಕ್ಕೆ ಬಹಳ ಕೃತಜ್ಞತೆಗಳು sir🤝. ನಿಮ್ಮ ಈ ಒಳ್ಳೆಯ ಮಾರ್ಗದರ್ಶನ ಹೀಗೆ ಸದಾಕಾಲ ಮುಂದುವರೆಯಲಿ.....