ಧರ್ಮಸ್ಥಳದಲ್ಲಿ ಮುಡಿ ಹೆಸರಿನಲ್ಲಿ ನಡಿಯುತ್ತಿದೆ ದಂಧೆ

Поделиться
HTML-код
  • Опубликовано: 3 фев 2025

Комментарии • 945

  • @vinayvlogs8085
    @vinayvlogs8085 Месяц назад +342

    ಇವಾಗ ನಮ್ಮ ದಕ್ಷಿಣ ಕನ್ನಡದವರು ಧರ್ಮಸ್ಥಳಕ್ಕೆ ತುಂಬಾ ಜನ ಹೋಗ್ತಿಲ್ಲ ಅದರಲ್ಲಿ ನಾನು ಸೇರಿದ್ದೇನೆ

    • @RaghuTumkur
      @RaghuTumkur  Месяц назад +2

      ಯಾಕೆ ಸರ್

    • @RamachandraNaik-gy6tt
      @RamachandraNaik-gy6tt Месяц назад +35

      ​@@RaghuTumkuryellarigu dharmastala Andre yenanta gottagide

    • @RamachandraNaik-gy6tt
      @RamachandraNaik-gy6tt Месяц назад +16

      ​@@RaghuTumkurಇವತ್ತು ಧರ್ಮಸ್ಥಳ ದಲ್ಲಿ ಏನಾಗಿದೆ ಗೊತ್ತಾ?

    • @RaghuTumkur
      @RaghuTumkur  Месяц назад +2

      @@RamachandraNaik-gy6tt ಏನಾಗಿದೆ ಸರ್ ?

    • @RamachandraNaik-gy6tt
      @RamachandraNaik-gy6tt Месяц назад

      @@RaghuTumkur ಒಂದು ಹೆಣ್ಣು ಮಗು ಮಿಸ್ ಆಗಿತ್ತು. ತಾಯಿ ಮೈಕ್ ನಲ್ಲಿ announce ಮಾಡಿ ಅಂದ್ರೆ ಅಲ್ಲಿ ಯವರು ರೌಡಿಸಂ ತೋರಿಸಿದ್ರು. ವಿಡಿಯೋ ಮಾಡಿದ್ರೆ ಮೊಬೈಲ್ ಕೂಡ ಕಿಟ್ಕೊಂಡ್ರು. ತಾಯಿಗೆ ಬೆಂಬಲಕ್ಕೆ ಅಯ್ಯಪ್ಪ ಮಾಲಾದರಿಗಳು ಬಂದರೆ ಅಯ್ಯಪ್ಪ ಮಲಾದರಿಗಳಿಗೆ ಮಾಲೆ ತೆಗೆದು ಇತ್ತು ಬನ್ನಿ ನೋಡಿಕೊಳ್ತೇವೆ ಅಂತ ಧಮ್ಕಿ ಹಾಕಿದ್ದಾರೆ.

  • @RCB-xf8bv
    @RCB-xf8bv Месяц назад +197

    ರಘು ತುಮಕೂರು ಸರ್, ಸೌಜನ್ಯಾ ಪ್ರಕರಣದ ಬಗ್ಗೆ ಅಧರ್ಮ ವೀರೇಂದ್ರ ಜೈನ್ ವಿರುದ್ಧ ದ್ವನಿ ಗುಡಿಸಿರುವ ನಿಮಗೆ ಧನ್ಯವಾದ

    • @RaghuTumkur
      @RaghuTumkur  Месяц назад +19

      @@RCB-xf8bv ನನಗೆ ಆದ ಹಾಗೂ ಬಡವರಿಗೆ ಆಗುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತುತ್ತೇನೆ

    • @PremaPrakash-x6b
      @PremaPrakash-x6b Месяц назад

      ತಿರುಪತಿಗೆ ಹೋಗು ಅಲ್ಲಿ ಕೂಡ ತುಂಬಾ ಭ್ರಷ್ಟಾಚಾರ ಸಿಗ್ತದೆ ನೋಡು ಚಂಡಾಲ

    • @pradeepkk2455
      @pradeepkk2455 Месяц назад +4

      ಒಳ್ಳೆ ಕೆಲಸ​@@RaghuTumkur

    • @sarojapoojari6330
      @sarojapoojari6330 Месяц назад

      ಹೇಣ್ಣು ಮಕ್ಕಳನ್ನು ಕರೇದು‌ಕೊಂಡು
      ಹೋಗ‌ ಬೇಡಿ ಅಲ್ಲಿ ಕಾಮುಕರ
      ಕಣ್ಣಿಗೆ ಬೀದ್ರೇ ಮುಗಿತು

    • @RaghuTumkur
      @RaghuTumkur  23 дня назад

      ನೀವ್ ಹೋಗಿ ದ್ವನಿ ಎತ್ತಿ

  • @nagu9857
    @nagu9857 Месяц назад +116

    ಧರ್ಮಸ್ಥಳದಲ್ಲಿ ...ಅಧರ್ಮ ನಡೆಯುತ್ತಿದೆ.....ಇದೆ ವಿಪರ್ಯಾಸ....😂😂😂

    • @RaghuTumkur
      @RaghuTumkur  Месяц назад +4

      @@nagu9857 ನಿಮಗೂ ಸಹ ಅನುಭವವಾಗಿದೆಯೇ ?

    • @nagu9857
      @nagu9857 Месяц назад +3

      @@RaghuTumkur 100/-

    • @angadhbali-tw5it
      @angadhbali-tw5it Месяц назад

      @@RaghuTumkur ruclips.net/video/wOx2m2m4kk8/видео.htmlsi=o0ZePzNh8zljpYll

  • @anithakasaragod
    @anithakasaragod Месяц назад +90

    ಅಲ್ಲಿ ಬಹಳಷ್ಟು ಆಕ್ರಮ ಆಗುತ್ತಿದೆ..ಎಲ್ಲಾ ಬಯಲಿಗೆ ಬರಬೇಕು

    • @RaghuTumkur
      @RaghuTumkur  Месяц назад +1

      Hauda

    • @anithakasaragod
      @anithakasaragod Месяц назад

      @@RaghuTumkur ಸೌಜನ್ಯಾ ಪ್ರಕರಣ ಸ್ವಲ್ಪ ನೋಡಿ. You tube video s ಇದೆ

  • @Lifeis197
    @Lifeis197 Месяц назад +53

    ದೇವರ ಹೆಸರಲ್ಲಿ ಬಡ್ಡಿ ದಂದೆಗೆ ಸರಕಾರವೇ ಖುದ್ದು ಸಪೋರ್ಟ್ ಗೆ ನಿಂತಿದೆ ಇನ್ನು ಮುಡಿಯಲ್ಲಿ ಹಣ ಹೊಡೆಯೋದು ಯಾವ ಲೆಕ್ಕ ಸ್ವಾಮಿ😂😂😂

    • @RaghuTumkur
      @RaghuTumkur  Месяц назад +2

      ಅಯ್ಯೋ ನಿಜಾನಾ

    • @Lifeis197
      @Lifeis197 Месяц назад

      @RaghuTumkur ಧರ್ಮಸ್ಥಳ ಸಂಘದ ಅಧ್ಯಕ್ಷರು ಖುದ್ದು ಮೋದಿ ಟೀಮ್ ನ ರಾಜ್ಯ ಸಭಾ ಸದಸ್ಯರು ಡಿಜಿಟಲ್ ಟ್ರಾನ್ಸಾಕ್ಷನ್ ಗೆ ಒತ್ತು ಕೊಡುವವರಂತೆ 😂😂 ಆದರೆ ವಾರದ ಬಡ್ಡಿ ಸಹಿತ ಅಸಲು ಕಲೆಕ್ಷನ್ ಇವತ್ತಿಗೂ ಬರೀ ಕ್ಯಾಷ್ ಮುಖೇನ ಸಂಗ್ರಹಿಸಿ ಯಾವುದೇ ಅಧಿಕೃತ ಕ್ಯಾಷ್ ಮ್ಯಾನೆಜ್‌ಮೆಂಟ್‌ ಸರ್ವಿಸ್ ವ್ಯಾನ್ ನಲ್ಲಿ ಸಾಗಿಸದೆ ಗೋಣಿ ಪೇ ಚೀಲ ಪೆ ತುಂಬಿಸಿಕೊಂಡು ಅನಧಿಕೃತವಾಗಿ ಓಮ್ಮಿಯಲ್ಲಿ ಸಾಗಿಸುತ್ತಾರೆ. ಅಕ್ರಮ ಬಡ್ಡಿ ವ್ಯವಹಾರದ ತನಿಖೆಗೆ ಖುದ್ದು ಘನ ಉಚ್ಚ ನ್ಯಾಯಾಲಯವೇ ಸರಕಾರಕ್ಕೆ ಆದೇಶಿಸಿದೆ. ಪೋಲಿಸ್ ಇಲಾಖೆ ಎಲ್ಲಾ ಜಿಲ್ಲಾ ಪೋಲಿಸ್ ಇಲಾಖೆಗೆ ಆದೇಶ ನೀಡಿದೆ. ಇನ್ನೇನು ಬೇಕು ಇವರದ್ದು ಸ್ಕಾಮ್ ವ್ಯವಹಾರ ಅನ್ನೋದಕ್ಕೆ ಸಾಕ್ಷಿ?

    • @Prasanthraiarpaje
      @Prasanthraiarpaje Месяц назад

      ​@@RaghuTumkur sangha hesaralli baddi vasuli
      Adara nayaka kamandha virendra heggade

    • @Karthikgowda226
      @Karthikgowda226 Месяц назад

      @@RaghuTumkur ಅತ್ಯಾಚಾರ ಕೊಲೆ common agidhe..

    • @rajeshwariraju5181
      @rajeshwariraju5181 Месяц назад

      ಅವರ ಹೆಂಡತಿ, ಅದರ ಒಡತಿ​@@Prasanthraiarpaje

  • @JayaShree-v1t
    @JayaShree-v1t Месяц назад +88

    ಆ ಧರ್ಮಸ್ಥಳಕ್ಕೆ ಯಾರು ಹೋಗಬೇಡಿ ಮೊದಲು ನಮ್ಮ ಸೌಜನ್ಯ ಗೆ ನ್ಯಾಯ ಸಿಗಲಿ ಆ ಧರ್ಮಸ್ಥಳದ ದೇವಸ್ಥಾನಕ್ಕೆ ನಿಲ್ಲಿಸಿ ಅಲ್ಲಿಯ ದೇವಮಾನನಿಗೆ ಎಷ್ಟೇ ಇದ್ದರೂ ಸಾಕು ಆಗುವುದಿಲ್ಲ ಆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಗೆ ಅದ್ದುಷ್ಟು ಬೇಗ ಮಣ್ಣು ಮುಕ್ಕಿ ಹೋಗಲಿ ಪರಮಾತ್ಮ ಅಲ್ಲಿ ಆ ಮಂಜುನಾಥ ಸ್ವಾಮಿ ಇದ್ದರೆ ಆ ಕಾಮಂದನಗೆ ಆ ಶಕ್ತಿ ಕೈ ಯಿಂದಲೇ ಪೆಟ್ಟು ಬಿದ್ದು ಹೋಗಲಿ

    • @RaghuTumkur
      @RaghuTumkur  Месяц назад

      😔

    • @RaghuTumkur
      @RaghuTumkur  Месяц назад

      😔

    • @dlatha2175
      @dlatha2175 Месяц назад

      Dharshana madkondu banni yaroo duddu hakbedi

    • @vidwathsamithi4781
      @vidwathsamithi4781 Месяц назад

      ನಿನ್ನನ್ನು ದೇವರು ಮಣ್ಣೂ ಮುಕ್ಕಿಸುವ ದಾರಿ ತೊರಿಸುತ್ತಾನೆ.

    • @AshokkumarAshok-vt8mf
      @AshokkumarAshok-vt8mf Месяц назад

      Yanyitu

  • @chandrashekharkulalchandra8626
    @chandrashekharkulalchandra8626 Месяц назад +48

    Justice for SOWJANYA

  • @manjunathagowda6216
    @manjunathagowda6216 Месяц назад +12

    ಹೌದು ಸರ್ ನೀವು ಹೇಳುವುದು ನಿಜ, ಯಾಕೆಂದ್ರೆ ನಾವು ಒಂದು ಸಲ ನಮ್ಮ ಫ್ಯಾಮಿಲಿ ಜೊತೆಗೆ ಹೋದಾಗ ಮುಡಿ ತೆಗೆಯುವವರು ಜನರಿಗೆ ಬಹಳ ತೊಂದರೆ ಕೊಡುತ್ತಾರೆ, ಇವರಿಗೆಲ್ಲ ಬಹಳ ಕೊಬ್ಬು ಸರ್, ದಯವಿಟ್ಟು ಇವರಿಗೆಲ್ಲ ತಕ್ಕ ಪಾಠ ಕಲಿಸಬೇಕು ಸರ್, ಈ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು 🙏🙏🙏🌹

    • @RaghuTumkur
      @RaghuTumkur  Месяц назад

      ಧನ್ಯವಾದಗಳು

    • @ShekharManjunath
      @ShekharManjunath Месяц назад

      Nija sir

    • @priyakavi650
      @priyakavi650 12 дней назад

      Alli mudi thegiyorige salary yenilla nivu kodo hana aste avra jeevana gottha

    • @RaghuTumkur
      @RaghuTumkur  12 дней назад

      @priyakavi650 ಹಾಗಂತ ಬಡೂರ್ ಹತ್ರ ಕೊಳ್ಳೆ ಹೊಡಿಬೇಕೇ ?

  • @akshaypoojary583
    @akshaypoojary583 Месяц назад +43

    ಭರ್ಜರಿ ಬಡವನ ಕಾರುಬಾರು justice for soujanya 🚩🚩

  • @Sumanasomappa
    @Sumanasomappa Месяц назад +47

    ಎಲ್ಲಾ ಜನರು ಜಾಗೃತರಾಗಿರಿ

    • @RaghuTumkur
      @RaghuTumkur  Месяц назад

      @@Sumanasomappa ನಿಮಗೂ ಸಹ ಈ ರೀತಿ ಅನುಭವ ಆಗಿದೆಯೇ ?

    • @scua2646
      @scua2646 Месяц назад

      ​@@RaghuTumkur
      ruclips.net/video/cG6c0Xi7gbs/видео.htmlsi=Zl3LK2Gfrf4ps8on

  • @Manjushetty634
    @Manjushetty634 Месяц назад +58

    ಅಲ್ಲಿ ನಡೀತಾ ಇರೋದೆಲ್ಲಾ ದಂದೆನೇ ಬಿಡಿ......

    • @RaghuTumkur
      @RaghuTumkur  Месяц назад +3

      ಕೊನೆಯ ಬಾರಿ ಇದೇ ರೀತಿಯಾಗಿ ಎಚ್ಚರಿಕೆ ನೀಡಿದ್ದೆ ಅಲ್ಲಿನ ಅಧಿಕಾರಿಗಳಿಗೆ ವಿಡಿಯೋ ಸಹ ಹಾಕಿದ್ದೆ ಆದರೆ ಹೆಚ್ಚುತ್ತಿಲ್ಲ..

    • @Manjushetty634
      @Manjushetty634 Месяц назад +1

      ​@@RaghuTumkurಸರ್ ಅಲ್ಲಿನ ಕೆಲಸಗಾರಲ್ಲಿ ಏನ್ ದುರಹಂಕಾರ ಸರ್
      ಅದಕೆ ಇಷ್ಟರಲ್ಲೇ ಅವರುಗಳದ್ದು
      ಎಲ್ಲಾ ಇಳಿಯುತ್ತೆ ಬಿಡಿ
      ದೇವಸ್ಥಾನ ಸರ್ಕಾರದ ವಶಕ್ಕೆ ಹೋಗತ್ತೆ
      ಕೋರ್ಟ್ ಲ್ಲಿದೆ ಕೇಸು
      ತೀರ್ಪು ಬರಬೇಕಿದೆ ಅಷ್ಟೇ..... 🙌

    • @ravibadiger2726
      @ravibadiger2726 23 дня назад

      En dandeli .......

  • @lifeishappy7611
    @lifeishappy7611 Месяц назад +55

    ಎಲ್ಲಾ ದಂಧೆ ಅಲ್ಲಿ

  • @venkateshprasad-du8rb
    @venkateshprasad-du8rb Месяц назад +31

    ಧರ್ಮಸ್ಥಳದಲ್ಲಿ ಅಧರ್ಮ ತಂಡವಾ ಹಾಡುತಿಧೆ

  • @chandrashekarrao9529
    @chandrashekarrao9529 Месяц назад +30

    ಸರ್ ಹೋಟಲ್ ಗಳು ಮಾಡುವ ಮೋಸ ಅದ್ನಾನೂ ಪ್ರಶ್ನೆ ಮಾಡಿದರೆ ಗೊಂಡಗಳ ರಿತಿ ಹೊಡಿಯೋಕೆ ಬರುತಾರೆ..

  • @nageshshetty6773
    @nageshshetty6773 Месяц назад +41

    Justice for sowjanya

  • @VeerabhadraVeerabhadra-r2q
    @VeerabhadraVeerabhadra-r2q Месяц назад +5

    Very good sir thumba proud staff

    • @RaghuTumkur
      @RaghuTumkur  Месяц назад

      ಧನ್ಯವಾದಗಳು ಸಾರ್

  • @yogivishnuvardhanu
    @yogivishnuvardhanu Месяц назад +51

    ಅಧರ್ಮದಲ್ಲಿ ಅಡಗಿರುವ ದೊಡ್ಡವರು

    • @RaghuTumkur
      @RaghuTumkur  Месяц назад

      @@yogivishnuvardhanu ಅದೇಗೆ ಹೇಳುತ್ತೀರಾ

  • @213asdg
    @213asdg 13 дней назад +4

    ವೀರೇಂದ್ರ ಜೈನ್ ನ ಅಧರ್ಮವನ್ನು ಜನರಿಗೆ ಅರ್ಥ ಮಾಡಿಸಿದಕ್ಕೆ ನಿಮಗೆ ಸಬ್ಸ್ಕ್ರೈಬ್ ಆದೆ

  • @maheshchandan1433
    @maheshchandan1433 Месяц назад +27

    Justice for saujanya

  • @ravichandra3080
    @ravichandra3080 Месяц назад +28

    Justice for sujanya

  • @ideacs3698
    @ideacs3698 Месяц назад +22

    Go to dharmastal but dont give money anywr in dharmastal including tresure box . Dont buy anything from within limit of dharmastal . Give money and food to poor people around there . Its called dharma. Manjunath swami and annappa swami really happy about that and bless you

    • @sumits_shetty
      @sumits_shetty Месяц назад +2

      Virendrana helu taste idre hogta iru ninu.

    • @RaghuTumkur
      @RaghuTumkur  Месяц назад

      😂

    • @RaghuTumkur
      @RaghuTumkur  Месяц назад

      ದಯಮಾಡಿ ಕನ್ನಡದಲ್ಲಿ ಹೇಳಿ

    • @ideacs3698
      @ideacs3698 Месяц назад +1

      @@sumits_shetty hey bro pls do understand what I said

    • @ideacs3698
      @ideacs3698 Месяц назад +1

      @@RaghuTumkur
      Dharmastalakke hogi but Elli kuda Hana kodbedi dharmastala limit nalli. Kanike hundi gu kuda Hana hakabedi. Alli enannu kuda purchase madabedi. Adare Alli yaradru bikshukaru kandare Hana kodi. Mooka pranigalu kandre food kodi. Ide dharma . Annappa Swami matthu manjunatha Swami ge thumba kushiyagutthe.

  • @vadirajshet7639
    @vadirajshet7639 Месяц назад +15

    ಹಿಂದುಗಳೇ ಸನಾತನ ಧರ್ಮ ಉಳಿಸಿ. ಅನವಶ್ಯಕವಾಗಿ ನಮ್ಮ ಧರ್ಮದ ಬಗ್ಗೆ ಅಪಪ್ರಚಾರ ಮಾಡಬೇಡಿ. ತಪ್ಪಾಗಿದ್ದರೆ ಸಂಬಂಧಪಟ್ಟವರ ಬಳಿ ಚರ್ಚಿಸಿ.

    • @RaghuTumkur
      @RaghuTumkur  Месяц назад +1

      ಸಂಬಂಧ ಪಟ್ಟವರು ಅಂದ್ರೆ ?

    • @SHANSHOW-
      @SHANSHOW- Месяц назад +1

      Sambhanda pattavaru Andre brahmanaru anta ansutte 😂🤧

    • @RaghuTumkur
      @RaghuTumkur  Месяц назад

      @SHANSHOW- ಯಾರು

    • @RamachandraNaik-gy6tt
      @RamachandraNaik-gy6tt 23 дня назад

      @@vadirajshet7639 houdu modalu dharmastala adalita hindu gala kaige sigbeku

  • @user-ed2zu4cn3f
    @user-ed2zu4cn3f 28 дней назад +2

    Last time i faced this scam bro they will ask more money
    Thanks for making videos🙏

    • @RaghuTumkur
      @RaghuTumkur  28 дней назад

      ಏನಾಗಿತ್ತು ಸಾರ್

    • @ravibadiger2726
      @ravibadiger2726 23 дня назад

      Hadargittike video dalli torsu

  • @anamika....3197
    @anamika....3197 Месяц назад +16

    ಧರ್ಮ ಸ್ಥಳದಲ್ಲಿ ಅಧರ್ಮ ನೆಲೆಸಿದೆ

    • @RaghuTumkur
      @RaghuTumkur  Месяц назад

      @@anamika....3197 ಅದ್ಹೇಗೆ ಹೇಳ್ತೀರಾ?

  • @bhavanishankarbhavanishank6363
    @bhavanishankarbhavanishank6363 Месяц назад +10

    GOD is great 👍🏻🙏🏻

  • @ranachandrasr332
    @ranachandrasr332 Месяц назад +20

    Justice for soujanya

  • @sureshkr6144
    @sureshkr6144 Месяц назад +10

    ಮಹಿಳೆಯರು ಹೂ ಮಂಡೆ ಮಾಡಿಸಿದರೆ ಕೂದಲು ಚೆನ್ನಾಗಿ ಇದ್ದರೆ ಒಂದು ಹಿಡಿಯಷ್ಟು ಕೂದಲನ್ನೇ ಕಟ್ ಮಾಡ್ಕೋತಾರೆ 😢😢😢

    • @RaghuTumkur
      @RaghuTumkur  Месяц назад +1

      ಎಸ್ ನಿಜ ಇದನ್ನು ಗಮನಿಸಿದ್ದೇನೆ

    • @shivankumar8290
      @shivankumar8290 Месяц назад

      @@sureshkr6144 hoo mande ok...yelli yadru kunde nodidre harshendra ratri bandu yetti kondu hogtane..

    • @Lifeis197
      @Lifeis197 Месяц назад

      @@sureshkr6144 ವಿಶೇಷ ದರ್ಶನದ ಹೆಸರಲ್ಲಿ ಪ್ಯಾಕೆಜ್ ಪ್ರಸಾದದಲ್ಲೂ, ಗೋಣಿ ಗೋಣಿ ಅಕ್ಕಿ ಕೊಟ್ಟರೆ ಒಂದು ರೀತಿಯ ದರ್ಶನ ಹೀಗೆ ದೇವರ ಹೆಸರಲ್ಲಿ ತರಹವೇರಿ ಹಣ ಸಂಗ್ರಹಣೆ. ಎಲ್ಲಿ ಹೋಗುತ್ತೆ ಹಣ? ದೇವರಂತೂ ಕೇಳೋದಿಲ್ವೆ ಸರಕಾರನೂ ಕೇಳಲ್ಲ ಯಾಕೆಂದರೆ ಸರಕಾರ ನಡೆಸೋರಿಗೆ ಕಾಲ ಕಾಲಕ್ಕೆ ಕಪ್ಪ ಕಾಣಿಕೆ ಸಂದಾಯವಾಗುತ್ತಲ್ವ ಮತ್ತೆನು ಬೇಕು ಇವರ ಆಡಂಬರ ದೌಲತ್ತು ಅಕ್ರಮ ಅನಾಚಾರಗಳಿಗೆ. ಸರಕಾರ ಯಾವುದೇ ಬರಲಿ ರೆಡ್ ಕಾರ್ಪೆಟ್ ಹಾಕಿ ಆದ್ದೂರಿ ಸ್ವಾಗತದೊಂದಿಗೆ ಆನೆಯಿಂದಲೆ ಸಲಾಮ್ ಹೊಡೆಸಿ ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಸೊಸೆಕಡೆ ಅನ್ನೋ ಸೆಟ್ಟೆಂಗ್ & ಪಿಟ್ಟಿಂಗ್ ಕಳ್ಳರ ಗುಂಪು ಅದು

    • @theking15-lk3gv
      @theking15-lk3gv 2 дня назад

      ಎನ್ ಹೇಳಿದ್ರಿ ಅರ್ಥವಾಗುವ ಹಾಗೆ ಹೇಳಿ

  • @VenkateshR-r7f
    @VenkateshR-r7f Месяц назад +27

    ಧರ್ಮಸ್ಥಳ ನಂಬಿಕೆ ! ವೀರೇಂದ್ರ ಹೆಗಡೆ ವ್ಯವಹಾರಸ್ಥ !

    • @RaghuTumkur
      @RaghuTumkur  Месяц назад

      ಅದ್ಹೇಗೆ

    • @G.R.Manjunath-qu6rj
      @G.R.Manjunath-qu6rj Месяц назад +1

      Vireandra Jain Juniear Unass in Darmstal Hindhu Tempal 🔱🇮🇳📘😂

  • @m.prakashm.prakash1032
    @m.prakashm.prakash1032 Месяц назад +25

    VIRENDRA HEGDEGE IS Politician.
    Not Deva Manava
    Sri Manjunatha swamy he NAMAHA 🙏🙏🙏

    • @RaghuTumkur
      @RaghuTumkur  Месяц назад

      @@m.prakashm.prakash1032 ಅಂದ್ರೆ

    • @aniruddh2233
      @aniruddh2233 Месяц назад

      ​@@RaghuTumkurಅಂದ್ರೆ ನಿಬ್ ಕರ್ಮ bvc ಎಲ್ಲಾ ಕಾಮೆಂಟ್ ಅಲ್ಲೂ ಅಂದ್ರೆ ಅಂತ ಹಾಕ್ತಿದ್ಯಲ್ಲೋ ನಾಯಿ ನನ್ ಮಗನ

    • @RamachandraNaik-gy6tt
      @RamachandraNaik-gy6tt 23 дня назад

      @@m.prakashm.prakash1032 ಹೆಗ್ಗಡೆ ಅಲ್ಲ ಜೈನ್

  • @santhusanthu1845
    @santhusanthu1845 Месяц назад +7

    ಧರ್ಮಸ್ಥಳದಲ್ಲಿ ಧರ್ಮದ ಹೆಸರಲ್ಲಿ ಧಂದೆ, ರಾಜ್ಯಾದ್ಯಂತ ಬಡ್ಡಿ ಧಂದೆ. ದೇವರೆಲ್ಲಿದ್ದಾನೆ?

    • @RaghuTumkur
      @RaghuTumkur  Месяц назад

      @@santhusanthu1845 ನಿಜಾನಾ ?

  • @manuarun5725
    @manuarun5725 Месяц назад +18

    Sir namgu ede thara agide

    • @RaghuTumkur
      @RaghuTumkur  Месяц назад

      @@manuarun5725 ಏನಾಗಿತ್ತು

  • @SunilKondana
    @SunilKondana Месяц назад +25

    Saujanya vedhavali padmalatha and Anne mahutha

    • @RaghuTumkur
      @RaghuTumkur  Месяц назад +1

      @@SunilKondana ದಯಮಾಡಿ ಕನ್ನಡದಲ್ಲಿ ಹೇಳಿ

    • @RamachandraNaik-gy6tt
      @RamachandraNaik-gy6tt Месяц назад +8

      @@RaghuTumkur ayyo deva nivu youtube channel ಇತ್ಕೊಂಡು ಇನ್ನೂ ಗೊತ್ತಾಗಿಲ್ಲ ಅಂದ್ರೆ ವಿಪರ್ಯಾಸ.

    • @RamachandraNaik-gy6tt
      @RamachandraNaik-gy6tt Месяц назад

      @@RaghuTumkur ಸೌಜನ್ಯ ಯಾರು ಅಂತ ಗೊತ್ತಿಲ್ವಾ ನಿಮ್ಗೆ? ವೇದವಲ್ಲಿ? ಪದ್ಮಲತ? ಆನೆ ಮಾವುತ? ಒಮ್ಮೆ youtube nalli search madi avara case gotagutte

    • @ganeshap7438
      @ganeshap7438 Месяц назад +2

      @@RaghuTumkur youtube nodi...😥

    • @Fvxae6ghjy
      @Fvxae6ghjy Месяц назад +1

      ​@@RaghuTumkur ಎಲ್ಲ ಬೊಗಳೆ ಸುದ್ದಿ sir..

  • @sundareshrk4591
    @sundareshrk4591 Месяц назад +14

    ಧರ್ಮಸ್ಥಳದಲ್ಲಿ ಶೇರ್ 150 200 ರೂ.200 ಕೊಡಬೇಕು ಒಬ್ಬರಿಗೆ

    • @RaghuTumkur
      @RaghuTumkur  Месяц назад

      @@sundareshrk4591 ಅಯ್ಯೋ ಸತ್ಯನಾ?

  • @jagadishkumars1369
    @jagadishkumars1369 Месяц назад +7

    Thanks for videos

  • @tanujk3766
    @tanujk3766 3 дня назад +2

    ಮೊನ್ನೆ ಸೌತಡ್ಕ ಕೆ ಹೋಗಿದ್ದೆ...ಆದರೆ ಧರ್ಮಸ್ಥಳಕ್ಕೆ ಹೋಗಲು ಮನಸ್ಸು ಆಗಲಿಲ್ಲ..ಸೀದಾ ಮನೆಗೆ ಬಂದೆ.

  • @Ppppoolll
    @Ppppoolll Месяц назад +10

    ಎಲ್ಲ ದೊಡ್ಡ ದೊಡ್ಡ ದೇವಸ್ತಾನದಲ್ಲಿ ಹಾಗೆ.

  • @CitizenCitizen-z3e
    @CitizenCitizen-z3e Месяц назад +13

    ಇಲ್ಲಿ ಅಧರ್ಮ ಜಾಸ್ತಿ ಆಗಿದೆ

    • @RaghuTumkur
      @RaghuTumkur  Месяц назад

      @@CitizenCitizen-z3e ಹೇಗೆ

  • @siddarajusidda8648
    @siddarajusidda8648 Месяц назад +8

    Justice ⚖ for sowjanya ⚖

  • @duruganna727
    @duruganna727 Месяц назад +9

    ಒಂದು ರೂಪಾಯಿ ಯ ಕುಂಕುಮ ಉಚಿತ ಸಿಗಲ್ಲಾ‌ಅಲ್ಲಿ. ನಾನು ಎಕೆ ಅಲ್ಲಿಗೆ ಬಂದೆ ಎಂದು ಅರಿವು ಆಯಿತ್ತು

  • @Kk.Brothers
    @Kk.Brothers Месяц назад +10

    ಅವರಿಗೆ ಗೊತಿಲ್ಲದೆ ಯಾವ ಅಧರ್ಮ ವು ಅಲ್ಲಿ ನಡೆಯುದಿಲ್ಲ 🤣🤣🤣

    • @RaghuTumkur
      @RaghuTumkur  Месяц назад

      ನಿಜಾನಾ

    • @Kk.Brothers
      @Kk.Brothers Месяц назад +2

      @ ಹೌದೂ, ಅಲ್ಲಿ ದೇವಸ್ಥಾನದ ಪಕ್ಕದಲ್ಲಿ ಇರುವ ತುಂಬಾ ಅಂಗಡಿ ಗಳಲ್ಲಿ ನಾನು ಕೂಡ ದೌರ್ಜನ್ಯ ಅನುಭವಿಸಿದೇನೆ 🙏

    • @RaghuTumkur
      @RaghuTumkur  Месяц назад +1

      @Kk.Brothers ಯಾವ ರೀತಿ ಸರ್

  • @pradeepkk2455
    @pradeepkk2455 Месяц назад +10

    ಅಲ್ಲಿ, ಸಾಚ ಇದ್ರೆ ಅವರಿಗೆ ಊರಿ ಏಕೆ ಕ್ಯಾಮಾರ ಬೇಡ ಏಕೆ

    • @RaghuTumkur
      @RaghuTumkur  Месяц назад

      @@pradeepkk2455 ನಿಮ್ ಮಾತು ಸತ್ಯ

  • @vinayraajmobileworldvinayr41
    @vinayraajmobileworldvinayr41 Месяц назад +21

    ಧರ್ಮಸ್ಥಳದ ವ್ಯವಸ್ಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವೇನು ರಘು ಅವರ ಸೌಜನ್ಯ ಪ್ರಕರಣದ ನಂತರ ಏನಾದರೂ ಬದಲಾವಣೆ ಆಗಿದೆಯಾ

    • @RaghuTumkur
      @RaghuTumkur  Месяц назад +7

      @@vinayraajmobileworldvinayr41 ಕೆಲವೊಂದು ವಿಷಯಗಳು ನನಗೆ ತಿಳಿದಿರುವುದಿಲ್ಲ ಆದ ಕಾರಣ ಅದರ ಬಗ್ಗೆ ಮಾತನಾಡುವುದಿಲ್ಲ, ಆದರೆ ತುಂಬಾ ಮೋಸ ನಡೆಯುತ್ತಿದೆ ಕೊನೆಯ ವರ್ಷವೂ ಸಹ ಇದೇ ರೀತಿ ಆಯಿತು ಈ ವರ್ಷವೂ ಇದೇ ರೀತಿ 😭

    • @RamachandraNaik-gy6tt
      @RamachandraNaik-gy6tt Месяц назад +9

      @@RaghuTumkur ಹಾಗಾದರೆ ಪುನ ಪುನ ಅಲ್ಲಿ ಯಾಕೆ ಹೋಗ್ತೀರಾ?

    • @AkhileshA-vr6mo
      @AkhileshA-vr6mo Месяц назад +1

      ಸ್ವಜಾನ್ಯ ಪ್ರಕರಣ ಬಗ್ಗೆ ಇನ್ನು ಗೊತ್ತಿಲ್ಲದ ಮಂಗಗಳು ಇದ್ದಾವೆ ಎಂಬುದೇ ದೊಡ್ಡ ಅಶ್ಚಾರ್ಯ ಹಾಗೂ ಬೇಸರದ ಸಂಗತಿ..😢

    • @VanithaKalladka
      @VanithaKalladka 19 дней назад

      Houdu​@@RamachandraNaik-gy6tt

  • @GagandeepSr
    @GagandeepSr Месяц назад +7

    ಧರ್ಮಸ್ತಳ ದಾಳಿ ನಡೆಯುವ ಅನ್ಯಯ ಸೊಲ್ಪ ನೋಡು ಗುರು
    ದೇವಸ್ಥಾನ ಹೋಗು ಬೇಡ ಅನ್ನಲ ಆದ್ರು ಒಂದು ಸೊಲ್ಪ ಅಲಿ ಆಗುವ ಅನ್ಯಾಯ ಒಂದು ವೀಡಿಯೋ ಮಾಡಿ ಹಾಕು

    • @RaghuTumkur
      @RaghuTumkur  Месяц назад

      ಯಾವ್ ತರ ಸಾರ್

    • @GagandeepSr
      @GagandeepSr Месяц назад

      @ ಸೌಜನ್ಯ ರೇಪ್ and ಮರ್ಡರ್
      ಯಾಕೆ ಎಸ್ಟೋಜನ ಸತಿದರೆ ಧರ್ಮಸ್ಥಳದಾಳಿ ಯಾಕೆ ಒಂದು ಸಾವಿನ ರಹಸ್ಯ ವನು ಕಂಡುಹುದ್ಲಿಕೆ ಆಗಲ್ವ

  • @kushalkushal7570
    @kushalkushal7570 Месяц назад +12

    ಯಡಿಯೂರು ಅಲ್ಲಿನು same ಹೀಗೆ ಕೊಡ್ಲೆ ಬೇಕು ಅದರಲ್ಲೂ ಆವಾಜ್ ಬೇರೆ 🤦

    • @RaghuTumkur
      @RaghuTumkur  Месяц назад

      ದಯಮಾಡಿ ಎಲ್ಲೆ ನಡೆದರೂ ಇದರ ಬಗ್ಗೆ ಧ್ವನಿ ಎತ್ತಬೇಕು

  • @Tejaswisuppi
    @Tejaswisuppi Месяц назад +15

    Bussiness😂

  • @VijayKumar-od3ti
    @VijayKumar-od3ti Месяц назад +3

    ನಮಗೆ ಕದ್ರಿ ದೇವಸ್ಥಾನ ಇದೆ

  • @devanewsubjects
    @devanewsubjects Месяц назад +17

    ಪೊಲೀಸ್, ತಾಲೂಕು ಆಫೀಸ್ ಗೆ ಬಾ ವಿಡಿಯೋ ಮಾಡು
    👍

    • @RaghuTumkur
      @RaghuTumkur  Месяц назад +2

      ಯಾಕೆ ಸರ್

    • @aamanju1
      @aamanju1 Месяц назад +8

      ಇಲ್ಲಿ ವಿಡಿಯೋ ಮಾಡಿದಕ್ಕೆ ನಿನಗ್ಯಾಕೆ ಉರಿ ?

    • @RaghuTumkur
      @RaghuTumkur  Месяц назад +5

      @@aamanju1 ಇವರು ಸಹ ಭ್ರಷ್ಟಾ ವ್ಯವಸ್ಥೆಯಲ್ಲಿ ತೊಡಗಿದ್ದಾರೆ ಎನ್ನಿಸುತ್ತದೆ..

    • @YOGI-xe9je
      @YOGI-xe9je Месяц назад

      ​@@RaghuTumkur ಯಾಕೆಂದರೆ... ಕಮಂದನ..ಮಗ ಇವ...

    • @RCB-xf8bv
      @RCB-xf8bv Месяц назад +4

      ಸತ್ಯ ಸತ್ಯತೆ ತೋರಿದಕ್ಕೆ ಏನೂ ತಪ್ಪು

  • @Sureshkumar-zg1fq
    @Sureshkumar-zg1fq 2 дня назад +1

    ಈಗ ದೇವರ ಹೆಸರಿನಲಿ ವ್ಯಾಪಾರ ಆಗಿದೆ 😭🤔🤔🤔

  • @IndraChoudakera
    @IndraChoudakera Месяц назад +5

    All the best brother you and your family..

  • @rsmusic1453
    @rsmusic1453 Месяц назад +4

    ಅ ಧರ್ಮಸ್ಥಳ ಎಲ್ಲಾ ಮೋಸ

    • @RaghuTumkur
      @RaghuTumkur  Месяц назад

      ಯಾಕೆ ಸರ್ ಏನಾಗಿತ್ತು ?

  • @sundareshrk4591
    @sundareshrk4591 Месяц назад +12

    ಧರ್ಮಸ್ಥಳದಲ್ಲಿ ಒಬ್ಬರು ಬೋಡ ಮಾಡಕ್ಕೆ 150 200 ರೂಪಾಯಿ ಕೊಡಬೇಕು ತುಂಬಾ ಮೋಸ

    • @RaghuTumkur
      @RaghuTumkur  Месяц назад

      @@sundareshrk4591 ನಿಮಗೆ ಅನುಭವ ಆಗಿದೆಯೇ ?

    • @shrivathsabhat9778
      @shrivathsabhat9778 Месяц назад +1

      ಹಾಗಾದ್ರೆ ಮಾಡಿಸಬೇಡಿ... ಸಿಂಪಲ್...😂

    • @RaghuTumkur
      @RaghuTumkur  Месяц назад

      ಅಯ್ಯೋ ಸತ್ ಪ್ರಜೆಯೇ

  • @krishnashettykudla8770
    @krishnashettykudla8770 Месяц назад +3

    ಧರ್ಮಸ್ಥಳ ದಂದೆ ಪಾಯಿಂಟ್. High ಪ್ರೊಫೈಲ್ ದಂದೆ..

    • @RaghuTumkur
      @RaghuTumkur  Месяц назад

      ಅದ್ಹೇಗೆ

    • @krishnashettykudla8770
      @krishnashettykudla8770 Месяц назад

      @RaghuTumkur you tube ಹೋಗಿ ಸೌಜನ್ಯ ಸರ್ಚ್ ಮಾಡಿ... Coment ಬೇಕಾದ್ರೆ ನಿಮ್ಮ್ ವಿಡಿಯೋ ಗೆ ಹಾಕ್ತೇವೆ. ಗೊತ್ತಿಲ್ಲದ ಆಕ್ಟ್ beda

    • @Santoshkumar-iw7zt
      @Santoshkumar-iw7zt 27 дней назад

      ​@@RaghuTumkurneenu adhanne thaane helathiruvudu

  • @udayprasanac4186
    @udayprasanac4186 Месяц назад +4

    ನೇರವಾಗಿ ವಿಷಯಕ್ಕೆ ಬಾರಪ್ಪ ಉಚ್ಚೆ ಉಯ್ದಿದ್ದು, ಕೆಮ್ಮಿದ್ದು ತೋರುಸ್ಬೇಡ

    • @RaghuTumkur
      @RaghuTumkur  Месяц назад

      ಇನ್ನೊಂದು ವಿಡಿಯೋ ಇದೆ ನೋಡಿ ಸಾರ್

  • @Shripadkumar-v5b
    @Shripadkumar-v5b 12 дней назад +1

    Super broi❤😂

  • @Pooja-h8d7e
    @Pooja-h8d7e Месяц назад +7

    Justice for sowjaniya

  • @SureshSuri-m4e
    @SureshSuri-m4e 12 дней назад +2

    Sar neja darmastaladalli yaru vedio madilla Sar yaki 🤔

  • @manojgn3169
    @manojgn3169 Месяц назад +6

    Justice For Soujanya

  • @shyamnaik1613
    @shyamnaik1613 Месяц назад +2

    Nangu saakagittu sir last time hodaga tut ....idella bekaa papa punya Ella naave maadko beku nave dudko beku naave undko beku ....and dharshana kuda maadilla haage bandwi sir ....Jai manjunath andkondu ❤

    • @RaghuTumkur
      @RaghuTumkur  Месяц назад

      ಏನಾಗಿತು ಸರ್

    • @shyamnaik1613
      @shyamnaik1613 Месяц назад

      @RaghuTumkur ade Ella kade duddu ....duddu

  • @dexterharishg3785
    @dexterharishg3785 Месяц назад +6

    Nija guru mudi kotmele 150 kodlebeku illa andre baytare halle madtare baddetavu

    • @shree1787
      @shree1787 Месяц назад +1

      Hagadre mudi tegeyora income monthly Obbaradddu Ondu Laksha !!! 🙆🙇

    • @RaghuTumkur
      @RaghuTumkur  Месяц назад

      ಅಯ್ಯೋ

    • @RaghuTumkur
      @RaghuTumkur  Месяц назад

      ಅಬ್ಬಬ್ಬಾ

  • @anukshaya
    @anukshaya Месяц назад +6

    Dharmasthala dalli justice ella. Justice for Saujanya

  • @ganeshap7438
    @ganeshap7438 Месяц назад +9

    Adukke nan baya agutte andirodu😢😮

    • @RaghuTumkur
      @RaghuTumkur  Месяц назад +1

      @@ganeshap7438 ಯಾಕೆ

  • @DnoelKumar
    @DnoelKumar 18 дней назад

    Nim urari cutting shop elva

  • @Karnataka1975
    @Karnataka1975 Месяц назад +4

    ಯೇನೋ ,ಉರಿ ನಿನಗೆ ಧರ್ಮಸ್ಥಳದ ಮೇಲೆ,ಮೊದಲು ನಿನ್ನ ಮನೆಯ ಧರ್ಮ ,ನ್ಯಾಯ ನೋಡಿಕೋ ,ಸುಮ್ಮನೆ ಆಸುಯೇ ಮತ್ಸರಿಂದ ಇವೆಲ್ಲ ಮಾಡಬಾರದು,ಮಾಧ್ಯಮವನ್ನು ಸರಿಯಾಗಿ ಉಪಯೊಗಿಸು😂😅😅😅

  • @jeevann5054
    @jeevann5054 Месяц назад +2

    ನಮ್ಮ ಧರ್ಮ ದ ಬಗ್ಗೆ ಅಪಪ್ರಚಾರ ಮಾಡ್ಬೇಡಿ ನಿಮಗೆ ದಮ್ ತಾಕತ್ ಇದ್ರೆ ಬೇರೆ ಧರ್ಮ ದ ಬಗ್ಗೆ ವಿಡಿಯೋ ಮಾಡಿ ನೋಡೋಣ

    • @RaghuTumkur
      @RaghuTumkur  Месяц назад +2

      ಅಯ್ಯೋ ಸತ್ ಪ್ರಜೆಯೇ ನಿಮ್ಮಂತಹವರಿಂದಲೇ ನಮ್ ದೇಶ ಇಂಗಾಗಿರೋದು

    • @rajeshvedakshatriyas987
      @rajeshvedakshatriyas987 7 дней назад

      ಇವನ್ಯಾರು ಕಚಡ ನನ್ ಮಗ ಬೇರೆ ಧರ್ಮಕ್ಕೆ ಸೇರಿದವನು ಇರಬೇಕು

  • @madhusudan8865
    @madhusudan8865 Месяц назад +4

    Devara hesaralli nadeyuva hitech busyness kanro edhe yella 😅😅😅😅

    • @RaghuTumkur
      @RaghuTumkur  Месяц назад

      ಅದ್ಹೇಗೆ

    • @madhusudan8865
      @madhusudan8865 Месяц назад +1

      @RaghuTumkur devasatanakke papa mugdha janagalu barodhu kasta helkondu samadana agutte antha Adre devastana dalli pooje 100 special pooje 200 vip entry 400 prasad 200 antha devar ge rate fixe madi duddu mado hitech busyness

  • @SUNDARAGOWDA-v4z
    @SUNDARAGOWDA-v4z Месяц назад +1

    ಜೈ ಜೈ ಶ್ರೀ ನಿಮಗೆ

  • @yathkumar9348
    @yathkumar9348 Месяц назад +10

    Loffer sulyamaga veradra kamuka ali eadane be careful.justice for soujanya

    • @RaghuTumkur
      @RaghuTumkur  Месяц назад +1

      @@yathkumar9348 ಯಾವುದೇ ಆಧಾರವಿಲ್ಲದೆ ಮಾತನಾಡಬಾರದು ಸರ್

    • @yathkumar9348
      @yathkumar9348 Месяц назад +1

      Estu soujanya horata agutha eaday ningay gothila .yestu janara life halu madidaray loffer galu gotha . mahesh anna athra untu proof nanu ali local navuanu.

    • @Fvxae6ghjy
      @Fvxae6ghjy Месяц назад

      @@RaghuTumkur yes you are right...all are baseless allegations...heggade family has nothing to do with soujanya case.communist agenda to spread hatredness

  • @AkshathPaaledu
    @AkshathPaaledu 29 дней назад +2

    Namma constitution and law apply agde iro onde ondu jaga idre adu dharmasthala alli heggadene sarvadhikari alli nadeyo dandhegalu kolegalu athyacharagalu yavdakku kelore illadagide

  • @spshetty4448
    @spshetty4448 Месяц назад +6

    Devarannu nodalu hana kodabeku namma ura shivanannu kanthumba free yagi nodabahudu

  • @PrakashAcharya-iu6qc
    @PrakashAcharya-iu6qc Месяц назад +4

    ಕೊತಿ ತಾನು ಕೇಡುದು ಅಲ್ದೆ ವನನು ಕೆಡಿಸಿಥು ಅಂತೆ

    • @RaghuTumkur
      @RaghuTumkur  Месяц назад

      ಅಂದ್ರೆ

    • @PrakashAcharya-iu6qc
      @PrakashAcharya-iu6qc Месяц назад

      @@RaghuTumkur ಅಂದ್ರೆ ಮಾಡೋ ಕೆಲ್ಸ ಬಿಟ್ಟು ಅವಿವೇಕಿತನ ಮಾಡ್ಬಾರ್ದು ಅಂತ..

  • @likhilikhithashibaje
    @likhilikhithashibaje Месяц назад +7

    Namma manene dharmasthala yellanu gothu adre enu madoke agalla😢

  • @sanjeevarai2494
    @sanjeevarai2494 Месяц назад +6

    ❤❤❤❤❤❤❤

    • @RaghuTumkur
      @RaghuTumkur  Месяц назад

      ಧನ್ಯವಾದಗಳು

  • @doothansh6200
    @doothansh6200 Месяц назад +2

    Yenadru mathadidare
    Yellaru ottagi jagalakke barthare
    Daily 2000 extra collection
    Agutte

    • @RaghuTumkur
      @RaghuTumkur  Месяц назад

      ಅಯ್ಯೋ ನಿಜಾನಾ ಸರ್

  • @prakashc5913
    @prakashc5913 Месяц назад +7

    Justice for Sowjanya

  • @SheethalShri
    @SheethalShri 28 дней назад +1

    ಕಾಸು ಕಾಸು ಕಾಸು.. ಕಕ್ಕಸಲ್ಲೂ ಕಾಸು ಬೇಕು ಕಾಮುಕರಿಗೆ 😄😄

  • @ThimmaNayakaThimma-dc7yi
    @ThimmaNayakaThimma-dc7yi Месяц назад +6

    Bro ivatina prapancha mosa bari duddu madabeku aste avarige devara hesaralli baridande

  • @universalvibes1705
    @universalvibes1705 День назад +1

    Dharmastalake barodella horaginavre local yaru hogtilla…

    • @RaghuTumkur
      @RaghuTumkur  День назад

      @@universalvibes1705 ಯಾಕೆ

    • @universalvibes1705
      @universalvibes1705 День назад

      @ adna nodkollo person obba third class lofer. Manushyatva ellada rakshasa

  • @jayalakshmi8067
    @jayalakshmi8067 Месяц назад +4

    God sold for money

  • @sharath237
    @sharath237 Месяц назад +1

    Kamandda

  • @pandarinathnaidu2176
    @pandarinathnaidu2176 Месяц назад +3

    ಮೌಢ್ಯದ ಪರಮಾವದಿ.

  • @manjayyasherugar7066
    @manjayyasherugar7066 15 дней назад

    Yes
    Hedge ji becoming weak why 😂😂
    Only manjunath give him more strength
    I respect to him

  • @ramesh5446
    @ramesh5446 Месяц назад +3

    Reels hucha ievnu edrali anu extra ela dabba nanmklu

    • @RaghuTumkur
      @RaghuTumkur  Месяц назад

      ಅಯ್ಯೋ ಬಕೆಟ್ ಗಳ

    • @ramesh5446
      @ramesh5446 Месяц назад

      Nimathavru ogi dharmasthalvnu apvthra golisuthare nimga mudi hrkeynu free madbaka

    • @laxmicreations5783
      @laxmicreations5783 Месяц назад

      ​@@ramesh5446oh ಕಾಮೆಂದ್ರನ ಚೀಲ 😂

  • @sureshar1633
    @sureshar1633 4 дня назад +1

    ಕ್ಯಾಮರಾ ಮ್ಯಾನ್ ಹಿಂದೂ ಅಲ್ಲಿ ಇಲ್ಲಿ ಸ್ವಲ್ಪ ಉಳಿದಿದೆ ನಿನ್ನಂತ ಮೂರ್ಖ ಇದ್ರೆ ಅದು ನಸಿಸುತ್ತೆ

  • @shreeya227
    @shreeya227 Месяц назад +5

    Tumba dudd madtare devra hesralli...elladakku dud dud anta saytaree....maneli puje madkond erana ansbidutte

    • @RaghuTumkur
      @RaghuTumkur  Месяц назад

      @@shreeya227 ನಿಜಾನಾ

  • @sharmilapoojary9718
    @sharmilapoojary9718 Месяц назад +2

    Sowjanya case agide mel Dharmasthala da mel eruva nambike ne hogide...yalla adharma alli nadeyuthide...

    • @RaghuTumkur
      @RaghuTumkur  Месяц назад

      ಅದ್ಹೇಗೆ ಸಾರ್

  • @srinidrdr2192
    @srinidrdr2192 Месяц назад +4

    Dharmstalakke hogabedi dharmastalavanu pravesha madabedi. Mathelige hogodhu yeshu hatra na ella alla hatrana.....
    Channel ge viewers beku like comment beku andre enadru sari alwa neev galu madokke.

    • @RaghuTumkur
      @RaghuTumkur  Месяц назад

      ಬಕೆಟ್ ಹಿಡಿಯುವುದನ್ನು ದಯಮಾಡಿ ಮೊದಲು ಕಡಿಮೆ ಮಾಡಿ

  • @bharathtm6473
    @bharathtm6473 Месяц назад +1

    It's true the barbers behaving very rudely with people
    And they are removing children's hair very hardly
    Before remove the hair barbers will demands 100 per head after 20 and 20 charges
    They are working as a union so no one can't raise the voice against barbers robbery
    It should be stop 🛑

    • @RaghuTumkur
      @RaghuTumkur  Месяц назад

      @@bharathtm6473 ಎಸ್ ಇದು ಸತ್ಯ

  • @hassanhallikar2604
    @hassanhallikar2604 Месяц назад +7

    Devera hesralli ellaru dandene madtaerodu

    • @RaghuTumkur
      @RaghuTumkur  Месяц назад

      @@hassanhallikar2604 ಸತ್ಯ

  • @ReedPnb
    @ReedPnb 9 дней назад

    Sri Dharmasthala manjunath temple our pranaams

  • @PurushothamBolar
    @PurushothamBolar Месяц назад +5

    Templege.hogbedi.maneyalli.preyar.madi

  • @sureshar1633
    @sureshar1633 4 дня назад +1

    ಧರ್ಮಸ್ಥಳದಿಂದ ನಮಗೆ ತುಂಬಾ ಒಳ್ಳೆಯದೇ ಆಗಿದೆ ಅ ಸ್ಥಳಕ್ಕೆ ಚಿರಋಣಿ

    • @RaghuTumkur
      @RaghuTumkur  4 дня назад

      @@sureshar1633 ಅಲ್ಲಿನ ಸ್ಥಳದ ಬಗ್ಗೆ ಖಂಡಿತ ನಮಗೂ ಸಹ ಹೆಮ್ಮೆ ಇದೆ ಹಾಗೂ ಗೌರವವಿದೆ ಆದರೆ ಅಲ್ಲಿನ ಸಿಬ್ಬಂದಿ ವರ್ಗ ಸರಿಯಿಲ್ಲ ಅಷ್ಟೇ

  • @sanatkumarnitd9043
    @sanatkumarnitd9043 Месяц назад +3

    Sringeri😂😂Udypi😂😂Horanadu😂😂

  • @mohini7919
    @mohini7919 Месяц назад +1

    Good sir

    • @RaghuTumkur
      @RaghuTumkur  Месяц назад

      ಧನ್ಯವಾದಗಳು

  • @mallikarjunvandli6664
    @mallikarjunvandli6664 Месяц назад +2

    Houdu sir alli tumba jasti hana keltare sir illa andre sariyagi adall sir

  • @prakashay4734
    @prakashay4734 23 дня назад +1

    People should take back there hair after the arike.

  • @SureshShetty-m8q
    @SureshShetty-m8q Месяц назад +3

    Virendra heggade bhaktaranne mosa maadi dodda jana alla kalla aagiddane

    • @RaghuTumkur
      @RaghuTumkur  Месяц назад

      ಅಂದ್ರೆ

    • @dlatha2175
      @dlatha2175 Месяц назад +1

      Girish mattannanavara Chanel nodi gothaguthe

  • @madhub134
    @madhub134 День назад +1

    Sir alli small kids ge amount kod lilla andre blade na hakthare pls don't go ..... Sir see this type amount charge 500 rupee.....

    • @RaghuTumkur
      @RaghuTumkur  День назад

      @@madhub134 ಏನಾಗಿತ್ತು ನಿಮ್ಗೆ ?

  • @LovelyDrill-el6qr
    @LovelyDrill-el6qr Месяц назад +5

    ನನಗೂ 200 ಕೇಳಿದರೆ

    • @RaghuTumkur
      @RaghuTumkur  Месяц назад

      ಅಯ್ಯೋ ನಿಜಾನಾ

    • @muralimohangr8396
      @muralimohangr8396 Месяц назад

      Kidabedi yake kodutteera.
      Duddu bolu taleyu bolu.

  • @ShruthiharishShruthitr
    @ShruthiharishShruthitr День назад +1

    Thankyou anna Raghu anna

  • @Dineshpallathar
    @Dineshpallathar Месяц назад +4

    Rajyada tv chanelnavru ankondirbodu namma chanelgalinda veerendra heggadeyanu bacchav madbodu anta.aadre rajyada janathege nimmanta you tub chanelgalindala ella satya suddigalu hora baruthiruvudu jai you tub chanels

    • @RaghuTumkur
      @RaghuTumkur  Месяц назад

      ಧನ್ಯವಾದಗಳು ಸಾರ್