ಉತ್ತರ ಕನಾ೯ಟಕದ ದೊಣ್ಣ ಮೆಣಸಿನಕಾಯಿ ಪಲ್ಯ | Donna menasinakai Palya recipe in uttar karnataka style |
HTML-код
- Опубликовано: 9 ноя 2023
- Dappa menasinakayi Palya | Capsicum Curry | Dappa Menasinakayi Ennegayi | Stuffed Capsicum Masala | Stuffed Capsicum Recipe | Capsicum Palya | Sabji | UttarKarnataka Recipe | capsicum baaji | north Karnataka special
ಉತ್ತರ ಕರ್ನಾಟಕದ ಫೇಮಸ್ ದೊಣ್ಣ ಮೆಣಸಿನಕಾಯಿ ಪಲ್ಯ ಹೇಗೆ ಮಾಡುವುದು ಎನ್ನುವುದನ್ನು ಆದರ್ಶ್ ತತ್ಪತಿ ತಿಳಿಸಿಕೊಟ್ಟಿದ್ದಾರೆ.
@FreedomHealthyOil ಫ್ರೀಡಂ ಆಯಿಲ್ ಪ್ರಸ್ತುತಿ ಕರುನಾಡ ಸವಿಯೂಟ . ಸಹ ಪ್ರಾಯೋಜಕರು ರವಿ ಮಸಾಲೆ ಮತ್ತು ಸ್ಟಾರ್ ಬಜಾರ್.
#donnamenasinakaiPalya #northkarnatakafoodrecipes #cooking #northkarnatakarecipe #dappamenasinakayi #capsicumcurry #donnemenasinakayipalya #northkarnataka #utttarakarnatakaaduge #recipesinkannada #uttarakarnataka #kannadarecipes #karnatakarecipe
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947
ಅದ್ಭುತವಾದ ಕನ್ನಡ
ನಮ್ಮ ಊರು ಸೂಪರ್ ಬ್ರದರ್ ನಾನು ತುಂಬಿನು ಮಾಡುವೆ ಇಲ್ಲಾ ನೀವು ತೋರಿಸಿದ ರೀತಿ ಕೂಡ ಮತ್ತೆ ಬೆಳೆ ಹಾಕಿ ಕೂಡ ಮಾಡುವೆ ಅದ್ಭುತ ಬ್ರದರ್ ಮತ್ತೆ ಧನ್ಯವಾದಗಳು ನಮ್ಮ ಊರ್ ಬಗ್ಗೆ ವಿಡಿಯೋ ಮಾಡಿದ್ದೂ 🙏😊🌹
Thumba spastavagi vivarene kottiddirre Tq
ಓಹ್ ಆದರ್ಶ್ ತಟಪತಿ ! ಬಹಳ ವರುಷಗಳ ಬಳಿಕ? Great 👍 great 👍 great 👍 congratulations 🎉🎉🎉🎉🎉👏👏👏👏👏 Keep it up 👍 sir.
Very nice
Happy to see u back. Plz continue sir
Wow very nice 💯💯
ಸೂಪರ್
Happy to see you after longtime. Nimma baduta, ayurveda, joytishya
etc..yella chennagirutte.
ದೊಣ್ಣೆ ಸ್ವಾಮಿ.
My husband was liked to cook all your recipe s in Sunday badooota, now he is like a chef in Home😊
👌👍
Hello doctor ಬಹಳ ದಿನಗಳ ಮೇಲೆ ಬರುತ್ತಿದ್ದೀರಾ ನಿಮ್ಮ ಅಡಿಗೆ ಚೆನ್ನಾಗಿರುತ್ತೆ
ಕನ್ನಡದಲ್ಲಿ ಮಾತಾಡಿ ಯಾಕೆ ನಿಮಗೆ ಕನ್ನಡ ಬರೋದಿಲ್ವ ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಮಾತಾಡಕ್ಕೆ ಬರಲ್ವಾ 😡😡😡
After long days me seeing you sir
Nim voice super sir
Goudre, hunasehannu bitei, navu uttara Karnataka davaru e pallya maduvag hunasehannu upayogistivi. It's must
ನಮ್ದು ನರಗುಂದ
Your voice is familiarly heard in Kannad films. Are u a dubbing artist sir?. What is your name. ?
ಎಣ್ಣೆ ಗಾಯಿ
Anna neevu ellidri istdina😂❤
Sir Ella samanugalannu bere bereyagi huriyabeku niivu thorisuva vidhana sariyagilla
Olle kannada barutte adru yake English..but first kannada heli amele English describe madbahud for others..first priority to mother tounge
Capcicum modalu fry madko beku Andre chanage irutte
ಯಾಕೆ astondu English balasteera...kannada dalli heli
Naavu full posh adakke....
ಅದನ್ನು ನೀವು ಕನ್ನಡದಲ್ಲಿ ತಿಳಿಸಿ ಅವರಿಗೆ ಹೇಳಿ ನೀವು ಇಂಗ್ಲಿಷ್ ಬಳಸ್ತಿರಲ್ಲ
@@exgod1533😅😂j CCTV good
Sir baadoota ishtu dina yalli hogidri
Swalpa salt haki sir
ಬಾಯಲ್ಲಿ ನೀರು ಬಂತು
ಎಣ್ಣೆ ಬದನಕಾಯಿ ರಾಸಿಪಿ ತೋರಿಸಿ
ಹೌದೂ ಬೇಗ ತೋರಿಸಿ ಆದಷ್ಟು
ಹುಣಸೇ ಹಣ್ಣು ಬೇಡ್ವಾ
Nimm ಭಾನುವಾರದ ಬಾಡೂಟ ನೋಡುವಾಗ ತುಂಬಾ ಅಬಿಮಾನ ಇತ್ತು ಆದ್ರೆ ಈಗ ನೀವು ಬಹಳ ಇಂಗ್ಲಿಷ್ ಬಳಸಿ ಮಾತಾಡೋದಿಂದ ನಿಮ್ಮ ವಿಡಿಯೋ ನೋಡಕ್ ಆಗ್ತಿಲ್ಲ
oil jasti ayyu ansutte
Kanada baralva nimge kanadadalli mathanadi
Kannada maathadu
Most unhealthy oil, stop using refined pils