ನಮಸ್ಕಾರಗಳು ತಾಯಿ, ನಿಮ್ಮ ಮಾತು ಕೇಳುತ್ತಲೇ ಸಿದ್ದೇಶ್ವರ ಶ್ರೀ ಗಳು ಇನ್ನೂ ನಮ್ಮಿಂದ ದೂರವಾಗಿಲ್ಲ ಎಂದೆನಿಸುತ್ತಿದೆ,ಆದರೂ ನನ್ನ ಕಣ್ಣೀರು ಹೋಗುವದು ನಿಂತಿಲ್ಲ ನಿಮ್ಮ ವಿಚಾರಗಳಿಗೆ ಭಾವನೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಧನ್ಯವಾದಗಳು ಮೇಡಂ ಬಹಳ ಜನ ಒಳ್ಳೆಯ ಮನಸ್ಸು ಇರುವವರು ಈ ಭೂಮಿ ಮೇಲೆ ಇಲ್ಲ ನಿಮ್ಮಂತವರು ಬಹಳ ಜನ ಬರಬೇಕು ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ ಹಾಗೆ ನೀವು ತತ್ವ ಕೂಡ ಹಾಗೆ ಇದೆ ಇನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿ ಅಂತ ಆರಿಸುತ್ತೇನೆ ನಿಮ್ಮ ತಮ್ಮನಾದ ಅಂಬರೀಶ್ ದಿಗ್ಗಿ ಶಹಾಪುರ
Èxcellent speech Madam ,I very much thank full to you.Today onwards you are my favourite affexnate sister.your speech repeating in my heart .God bless you.
Mam Heard your speech delivered at the Nudi Naman Programme. You are really blessed by Appaji. So nice experience on speaking and writing. By the blessings of Appaji we wish good luck in your selected all issues for the people society as a moral. 🙏🙏🙏🙏🙏
ಅಮ್ಮಾ ನಿಮ್ಮ ಮಾತು ಹಾಗೂ ಅಪ್ಪನವರ ಬಗ್ಗೆ ಇದ್ದ ಗುರು ಭಕ್ತಿ ಅಪಾರವಾದ ಪ್ರೀತಿಯ ನಿಮ್ಮ ಮಾತು ನುಡಿ ಮುತ್ತು ಗುರು ನಮನ ಹೇಗೆ ಇತ್ತು ಅಂದ್ರೆ ಅಚ್ಚು ಹಸರಾದ ಕಾಡಿನಲ್ಲಿ ಹರಿಯುತ್ತಿರುವ ತಿಳಿ ನೀರಿನ ಮದುರ ಶಬ್ದದಂತೆ ಇತ್ತು ಕೇಳ್ತಾನೆ ಇರಬೇಕು ಅನ್ನುವಾಗಲೇ ನಿಮ್ಮ ನುಡಿಗಳಿಗೆ ವಿರಾಮವಾಗೀತ್ತು ನಿರಾಶೆಗೊಂಡ ಮನಸ್ಸು ಅಪ್ಪಾ ಅವರನ್ನು ನೆನಪಿಸುತ್ತಾ ಕಣ್ಣೀರು ಸುರಿಸುತ್ತ ಅಪ್ಪಾ ಅವರಿಗೆ ನಮಿಸುತ್ತಾ ನಿಮ್ಮನ್ನು ನೋಡುವ ನನ್ನ ಮಹದಾಸೆ ಅಮ್ಮಾ 😢🙏🙏🙏🙏🙏🌹🌹🌹🌹🌹
hello sir . please am Raju vaggar from chikodi belagavi district so please i need smt Leela Madam Number for we are inviting her college annual day program cheif guest
ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು 🙏
ಯಾಕೋ ಗೊತ್ತಿಲ್ಲ ಅಕ್ಕಾ ಕಣ್ಣಂಚಿನಲ್ಲಿ ನೀರು ನಿಲ್ಲುತ್ತಿಲ್ಲ ನಿಮ್ಮ ಧ್ವನಿಯಲ್ಲಿ ಎಂತಹ ಅದ್ಭುತವಾದ ಶಕ್ತಿಯಿದೆ ತಾಯಿ.ನಿಮಗೆ ನಮನಗಳು ತಾಯಿ.
I am very lucky to listen your speech tq
ಅದ್ಭುತ, ನಿಮ್ಮ ಮಾತುಗಳು ಅದ್ಭುತ. ಕೇಳ್ತಾ ಇದ್ರೆ ಇನ್ನೂ ಕೇಳ್ಬೇಕು ಅನಿಸುತ್ತೆ ತಾಯಿ. ನಿಮಗೆ ಕೋಟಿ ಕೋಟಿ ನಮನಗಳು 🙏🙏🌹🌹
ನಿಮ್ಮ ಮಾತು ಸ್ಪಟಿಕದಂತಿವೆ ನಿಮ್ಮ ಮಾತು ಮತ್ತು ಭಾಷಣವನ್ನು ಇನ್ನೂ ಹೆಚ್ಚು ಕೇಳಬೇಕೆನಿಸುತ್ತದೆ ನಿಮಗೆ ಧನ್ಯವಾದಗಳು
ನಿಮ್ಮ ಮಾತು ಸ್ಪಟಿಕದಂತಿವೆ ನಿಮ್ಮ ಮಾತು ಮತ್ತು ಭಾಷಣವನ್ನು ಇನ್ನೂ ಹೆಚ್ಚು ಕೇಳಬೇಕೆನಿಸುತ್ತದೆ ನಿಮಗೆ ಧನ್ಯವಾದಗಳು
ತಮ್ಮ ಅನುಭವದ ನುಡಿಗಳು ಕೇಳಿ ನಾನು ಧನ್ಯನಾದೆ ಮೇಡಂ..... 🙏
ನಮಸ್ಕಾರಗಳು ತಾಯಿ, ನಿಮ್ಮ ಮಾತು ಕೇಳುತ್ತಲೇ ಸಿದ್ದೇಶ್ವರ ಶ್ರೀ ಗಳು ಇನ್ನೂ ನಮ್ಮಿಂದ ದೂರವಾಗಿಲ್ಲ ಎಂದೆನಿಸುತ್ತಿದೆ,ಆದರೂ ನನ್ನ
ಕಣ್ಣೀರು ಹೋಗುವದು ನಿಂತಿಲ್ಲ ನಿಮ್ಮ ವಿಚಾರಗಳಿಗೆ ಭಾವನೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಒಳ್ಳೆಯ ನಂಬಿಕೆಯ ಅದ್ಭುತವಾದ ಅನುಭವದ ಮಾತುಗಳನ್ನು ಅಡಿದಿರಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸೋಣ.
ಜೈ ಶ್ರೀ ಸಿದ್ದೇಶ್ವರ 🚩🚩🚩
ದನ್ಯವಾದಗಳು. ಅಕ್ಕಾ 🌹🙏🌹
ಧನ್ಯವಾದಗಳು ಮೇಡಂ ಬಹಳ ಜನ ಒಳ್ಳೆಯ ಮನಸ್ಸು ಇರುವವರು ಈ ಭೂಮಿ ಮೇಲೆ ಇಲ್ಲ ನಿಮ್ಮಂತವರು ಬಹಳ ಜನ ಬರಬೇಕು ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ ಹಾಗೆ ನೀವು ತತ್ವ ಕೂಡ ಹಾಗೆ ಇದೆ ಇನ್ನು ಹೀಗೆ ಮುಂದುವರಿಸಿಕೊಂಡು ಹೋಗಲಿ ಅಂತ ಆರಿಸುತ್ತೇನೆ ನಿಮ್ಮ ತಮ್ಮನಾದ ಅಂಬರೀಶ್ ದಿಗ್ಗಿ ಶಹಾಪುರ
ಸತ್ಯ ವಾದ ನುಡಿಗಳು ನಿಮ್ಮದು ಅಮ್ಮ 🎉🎉🎉🎉
ನಿಮ್ಮ ಮಾತು 100% ಅನುಭವ ಇದೆ ಮೇಡಂ ನಾನು ನಿಮ್ಮಂತೆ ಹಲವಾರು ಕಷ್ಟ ಅನುಭವಿಸಿ ನಮ್ಮ ಸಂಸ್ಥೆ ಕುರುಗೋಡು ತಾಲೂಕಿನ ನಲ್ಲಿ ಮಾಡಿ ಸಾಕಷ್ಟು ತೊಂದ್ರೆ ಅನುಭವಿಸಿದ್ದೇವೆ ಮೇಡಂ
Super
Èxcellent speech Madam ,I very much thank full to you.Today onwards you are my favourite affexnate sister.your speech repeating in my heart .God bless you.
ನೀವು ಮಾತು ಆಡುವ ರೀತಿ ಕೇಳಿ ಬಹಳ ಆನಂದ ಆಯಿತು ಮೇಡಂ ತುಂಬಾ ಅನುಭವದ ಮಾತು ಗಳು ತುಂಬಾ ಧನ್ಯವಾದಗಳು 🌹🙏🏻🙏🏻🙏🏻🙏🏻🙏🏻
Siddeswara namo namaha 🙏🌺
🎉ಉತ್ತಮವಾದ ಸಂದೇಶ ರಿ ನಿಮ್ಮ ಮಾತುಗಳು ಇನ್ನಷ್ಟು ಹೆಚ್ಚು ಕೇಳಬೇಕು
Shideshvar swamijge manadalad namanagalu🌹🙏
First time I listened your speech good madam
Jay Jay raguvir samart🌺🌺🌺🌺🌺🌺🌺🌺 🙏🙏👏👏Jay sadgur 🙏🙏👏👏🌺🌺🌺🌺🌺🌺🌺🌺🌺🙏👏
ಒಳ್ಳೆ ರೀತಿ ಇಂದ ಸ್ಪಷ್ಟ ವಾಗಿ ಹಾಗೂ ಅರ್ಥ ವಾಗುವ ರೀತಿ ಯಲ್ಲಿ ತಿಳಿಸಿ ಕೊಟ್ಟಿದ್ದೀರಾ. Thank you
ಓಂ ನಮಃ ಶಿವಾಯ
ಜಯ ಸೀತಾ ರಾಮ 💐🙏
ನಿಮ ಮಾತು ಕೇಳಿ ತುಂಬಾ ಸಂತೋಷ್ ವಾಯಿತು 🙏
ಅಕ್ಕನವರೇ, ನಿಮ್ಮ ಅಂತರಾಳದಿಂದ ಬಂದ ಮಾತುಗಳು ಅತ್ಯದ್ಬುತ , ಸಾಧನೆಯ ಹಾದಿಯಲ್ಲಿ ಗುರುಗಳ ಪ್ರಾಮುಖ್ಯತೆಯ ವಿಷೇಷತೆ ಎಷ್ಟೆಂಬುದರ ಅರಿವು ಅಥೈ೯ಸಿದ ತಮಗೆ ಅನಂತ ಧನ್ಯವಾದಗಳು 🙏🙏💥💐
Very tanks sister
ಎಂತಹ ಅದ್ಭುತವಾದ ಮಾತು ಮೆಡಂ ಜೀ 🙏🙏🙏
ಸಹೋದರಿ ನಿನಗೆ🎉ಧನ್ಯವಾದಗಳು
Maha taee tubb tubb thanks best pravachan
Wonderful speech thank you madam
Thumba channgi matadtiri mdm
Tammalli innu dyaanada jyothi belagali yandu aa bhagawantnalli bayduway.
ನಿಮ್ಮ ಮಾತು ಮುತ್ತಿನ ಹಾರದಂತೆ ನಮಸ್ಕಾರ
Nimapadakke.Nanna.Namaskara
ಬಹಳ ಅರ್ಥಪೂರ್ಣವಾಗಿ ಹೇಳೀದ್ಧಿರಿ ಮೇಡಂ 🙏🙏🙏🙏🙏
Really it happens when we r pure❤🙏
YESTU SOGASAGI TUMBU HRYADINDA
MATADUTTEEYA TAYI
JAI SAIRAM
My idol shri guru Siddeshwar swamiji..
He was really great person 🙏🙏 no body can replace them
❤990000099
ಓಂಃಶ್ರೀ ಗುರುಭ್ಯೋ ನಮಃ🙏🚩
Jai Siddeshwar Appaji Tai nenu buddevante Tai
Very happy to hear your speech.
Nice. Speech. Akka
ಆ ದೇವರು ಸದಾ ನಿಮ್ಮನ್ನು ಆಶೀರ್ವದಿಸಲಿ 🙏
Jai siddeswar appaji. Channagi heliddira sister.
Amma ur speech is memorable, I am very much delighted, God bless u
Good mam
Akka👌👌🙏🙏🙏🙏🙏
Super speach
Om Shri appaji
Mam Heard your speech delivered at the Nudi Naman Programme. You are really blessed by Appaji. So nice experience on speaking and writing. By the blessings of Appaji we wish good luck in your selected all issues for the people society as a moral. 🙏🙏🙏🙏🙏
ಅಮ್ಮಾ ನಿಮ್ಮ ಮಾತು ಹಾಗೂ ಅಪ್ಪನವರ ಬಗ್ಗೆ ಇದ್ದ ಗುರು ಭಕ್ತಿ ಅಪಾರವಾದ ಪ್ರೀತಿಯ ನಿಮ್ಮ ಮಾತು ನುಡಿ ಮುತ್ತು ಗುರು ನಮನ ಹೇಗೆ ಇತ್ತು ಅಂದ್ರೆ ಅಚ್ಚು ಹಸರಾದ ಕಾಡಿನಲ್ಲಿ ಹರಿಯುತ್ತಿರುವ ತಿಳಿ ನೀರಿನ ಮದುರ ಶಬ್ದದಂತೆ ಇತ್ತು ಕೇಳ್ತಾನೆ ಇರಬೇಕು ಅನ್ನುವಾಗಲೇ ನಿಮ್ಮ ನುಡಿಗಳಿಗೆ ವಿರಾಮವಾಗೀತ್ತು ನಿರಾಶೆಗೊಂಡ ಮನಸ್ಸು ಅಪ್ಪಾ ಅವರನ್ನು ನೆನಪಿಸುತ್ತಾ ಕಣ್ಣೀರು ಸುರಿಸುತ್ತ ಅಪ್ಪಾ ಅವರಿಗೆ ನಮಿಸುತ್ತಾ ನಿಮ್ಮನ್ನು ನೋಡುವ ನನ್ನ ಮಹದಾಸೆ ಅಮ್ಮಾ 😢🙏🙏🙏🙏🙏🌹🌹🌹🌹🌹
Great speech I salute your humanitarian 🙏💐
❤️❤️❤️❤️❤️
🌹🌹🙏🙏🙏🙏🙏🌹🌹
ತಾಯಿ ನಿಮ್ಮ ಪಾದಕ್ಕೆ ನಮೋ ನಮೋ👏👏
Jai sideswsara 🙏🙏🙏
Mam really am proud of you
Very good commentary on SRI Sri Siddheshwar Guruji. Pl adopt commas also else difficult grasp madam. Regards to your faith.
Kannalli niru Bantu madam ji 🙏🏾😭
Nice speech mam ri
What a beautiful meanings n experience
🙏🙏🙏🙏🙏🙏❤️❤️❤️❤️
Super madam
🙏🙏🙏🙏🙏🌹🌹🌹🌹🌹👍
Good job👏👏👏
Hear touching speach
Super🎉🎉🎉
Spirituality it was in him but how much you understood him ?
👌👌👌 madam
Intha mahana punya vyakti bagge kettdagi comment madidavaru manushya ralla. Raksha saru.
Thinks.medam
SUPER.PAINT
ಕೆಲವರಿಗೆ ಮಾತ್ರ ಪ್ರೇಕ್ಷಕರ ನಾಡಿ ಮಿಡಿತ ಅರಿವಾಗುತ್ತದೆ. ಅದು ನಿಮಗೆ ಕರಗತವಾಗಿದೆ. ಇಂದಿನಿಂದ ನಾನು ನಿಮ್ಮ ಅಭಿಮಾನಿ ಮೇಡಮ್..
Guru,thakka,hennu,magalu
Very good
🙏🙏👌
Sister nimm Vani AMRUITVANI
Golden speech
🙏🙏🙏💐💐💐
Meadam niwu punayawantarru..nannu Koda Bijapur adarre nanagee addarustta sikkilla appawar Dharshan aggilla..rii . Meadam
Supar medam
Nice post
Manadamathugaluakanavaresaranusaranu
🙏🏿
Om Namah
hello sir . please am Raju vaggar from chikodi belagavi district so please i need smt Leela Madam Number for we are inviting her college annual day program cheif guest
2:48 🙏🏿🙏🏿🙏🏿👍🏿👍🏿👍🏿👍🏿
🙏🙏
👌👌
🙏
Dhevaru Nimmellarannu Sadha Santhoshadallirisali Yendhu Praarthisuthene.
❤🙏🙏🙏🙏
💐💐🙏🙏💐💐❤
💐🙏👏👏👏👏
Madam hesaru yenu??
🎉
🙏🙏❤👌👌🙏🙏❤️
Very true mam
Excellent presentation medam.pl send your school adress contact no. God bless 🙌 you medam. DR RAMESH MBBS, MD.
Heluvadu salable nadeyuvadu kasta
Akka.ninnatha.magalu.yaru.illa