ಅಭಿಮನ್ಯುವಿಗೆ AK 47 ಅಂತ ಹೆಸರು ಬಂದಿದ್ದೇಕೆ.? | ಡಾ.ಚೆಟ್ಟಿಯಪ್ಪ ಕಂಡಂತೆ ಅಭಿಮನ್ಯು | Chettiapa veterinarian

Поделиться
HTML-код
  • Опубликовано: 21 ноя 2024

Комментарии • 64

  • @Kathahandara
    @Kathahandara  Месяц назад +34

    ಎದುರಾಳಿ ಆನೆ ಎಷ್ಟೇ ಬಲಿಷ್ಠವಾದರೂ ಅಭಿಮನ್ಯು ಮುನ್ನುಗ್ಗಿ ಹೋರಾಡುತ್ತಾನೆ. ಶಕ್ತಿಯ ಜೊತೆಗೆ ಯುಕ್ತಿಯಿಂದ ಫೈಟ್​ ಮಾಡುತ್ತಾನೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಡಾ. ಚೆಟ್ಟಿಯಪ್ಪ kathahandara RUclips channel subscribe ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳಿ ಧನ್ಯವಾದಗಳು 😊

  • @saneravi
    @saneravi Месяц назад +38

    ಅಬ್ಬಬ್ಬಾ ಅಭಿಮನ್ಯು ಅಂದರೆ ನಿಜವಾಗಿಯೂ ಮಹಾಭಾರತದ ಅಭಿಮನ್ಯುವನ್ನೇ ಹೋಲುತ್ತಾನೆ. ಅಬ್ಬಾ ಅಭಿಮನ್ಯುವಿನ ಫೈಟನ್ನು ನಿಮ್ಮ ಮಾತುಗಳಲ್ಲಿ ಕೇಳುತ್ತಿದ್ದರೆ ಸಿನಿಮಾ ನೋಡಿದಂತೆ ಆಯ್ತು ಸರ್. ಭಯಂಕರ 🎉❤😮

    • @spawld
      @spawld Месяц назад +6

      ಮಹಾಭಾರತದ ಅಭಿಮನ್ಯು ವಿಗಿಂತ ಒಂದು ಪಟ್ಟು ಜಾಸ್ತಿನೆ ಇವನ ಪರಾಕ್ರಮ ,,,,

  • @maheshvlogs8348
    @maheshvlogs8348 20 дней назад +1

    King 👑 of Karnataka

  • @GirishHRGirish
    @GirishHRGirish 16 дней назад +3

    World number 1 kumki elephant 🐘 Ak 47 abhimanyu

  • @PriyamanuVarshinimanu
    @PriyamanuVarshinimanu Месяц назад +7

    ಕೇಳೋಕೆ ರೋಮಾಂಚನವಾಗುತ್ತದೆ.ಜೈ ವೀರ ಅಭಿಮನ್ಯು

  • @PraveenPraveen-hh7ln
    @PraveenPraveen-hh7ln Месяц назад +9

    ನಮ್ಮ ಹೆಮ್ಮೆಯ ಅಭಿಮನ್ಯು ವಿನ ಬಗ್ಗೆ ಕೇಳ್ತಿದ್ರೆ ಯುವಕರಿಗೆ ಒಂದು ಸ್ಫೂರ್ತಿದಾಯಕ ಸರ್ "ಮಾಡು ಇಲ್ಲವೇ ಮಡಿ." ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ಅಭಿಮನ್ಯು❤

  • @mnparashivamurthyparashiva7548
    @mnparashivamurthyparashiva7548 Месяц назад +7

    ಚಿಟ್ಟಿಯಪ್ಪ ಸರ್ ನೀವು ಅತ್ಯುತ್ತಮವಾಗಿ ವಿವರಿಸುತ್ತಿರಿ 💐💙🙏

  • @saneravi
    @saneravi Месяц назад +12

    ಸೂಪರ್ ಇಂಟರ್ವ್ಯೂವ್ ಸುಪ್ರೀತಾರವಿ ಮೆಡಂ 🎉

  • @naveensavanth4956
    @naveensavanth4956 Месяц назад +13

    Real hero Abhimanyu 😍

  • @vijay-od5mt
    @vijay-od5mt Месяц назад +7

    Ee thara interview na 100 satie nodithive we love chtiyappa dr❤❤

  • @ShivakumarKn-l2u
    @ShivakumarKn-l2u Месяц назад +9

    ಅತ್ಯದ್ಭುತ ಮೇಡಮ್ ಎಕ್ಸ್ಟ್ರಾದಿನರಿ

  • @Ravishhn.
    @Ravishhn. Месяц назад +6

    The grate abhimanyu ❤😊

  • @NikhilgowdaNikhil-t9s
    @NikhilgowdaNikhil-t9s Месяц назад +2

    Real hero ABHIMANYU BOSS🦣🦣🦣

  • @raghavendraraghu7475
    @raghavendraraghu7475 Месяц назад +3

    ಜೈ ಅಭಿಮನ್ಯು

  • @husain7706
    @husain7706 Месяц назад +3

    King of abhimanyu 🔥🔥

  • @AkilCricketLover
    @AkilCricketLover Месяц назад +12

    ಸರ್. ನಮ್ಮ ದೇಶದಲ್ಲಿ. ಅಭಿಮಾನ್ಯೂಇನ್ನು.ಬದುಕಿ.ಹೆಸರು. ಮಾಡಿದ್ದಾನೆ. ಅಂದರೆ. ಅದಕ್ಕೆ ಕಾರಣ. ನೀವು. ಚೆಟ್ಟಿಯಪ್ಪಸರ್

    • @spawld
      @spawld Месяц назад +5

      Hlo sir chittiyappa aranya elakege enter ಆಗಿದ್ದೆ ಅಭಿಮನ್ಯು ವಿಂದ

  • @mkssharma3013
    @mkssharma3013 Месяц назад +6

    Dr Chettiyappa ಅವರಿಗೆ ಏಕೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ.

  • @darshanvl7448
    @darshanvl7448 Месяц назад +2

    Ultra lejend abhi❤

  • @RavikumarHS-p8y
    @RavikumarHS-p8y Месяц назад +2

    Good work Madam keep it up

  • @thippeshtippu5987
    @thippeshtippu5987 Месяц назад +2

    Abhimanyu maklu bagge keliiii plz

  • @priyankachengappa4372
    @priyankachengappa4372 Месяц назад +1

    Superb interview

  • @sajeethchinmavarsha720
    @sajeethchinmavarsha720 Месяц назад +2

    🙏👌sir

  • @dr.sureshkumar2910
    @dr.sureshkumar2910 Месяц назад

    I love Dr,chettiyappa sir explanation and it has a coorg sense of traits 👌greate doctor 🙏.

  • @satishgoudapatil7595
    @satishgoudapatil7595 Месяц назад +1

    👑👑👑👑👑👑👑👑 abhimanyu

  • @rahulsp8375
    @rahulsp8375 Месяц назад +3

    Abhi is a real AJ47, I have been his fan from 2005

  • @yogivishnuvardhanu
    @yogivishnuvardhanu Месяц назад +1

    Abhimanyu❤❤❤❤

  • @darshnakabaddi03
    @darshnakabaddi03 Месяц назад +9

    ಅರ್ಜುನ ಆನೆ ಮಾವುತಾ ವಿನು ಅಣ್ಣಾ ನ ಮಾತಾಡಿಸಿ 🙏🙏🙏 ಪ್ಲೀಸ್ 🙏🙏

  • @g.sforever3750
    @g.sforever3750 Месяц назад +4

    Karnataka da elephants pulikeshi nam abhimanyu avna gathu india ge gothu no1 kumki nam abhimanyu ❤❤❤

  • @RakeRakesh-b1j
    @RakeRakesh-b1j Месяц назад +6

    Arjuna bagge Keli medam

  • @Siddharth_siddu_5
    @Siddharth_siddu_5 Месяц назад +1

    Krishna aane bagge keli madam

  • @ShivuKumar-ko3ut
    @ShivuKumar-ko3ut Месяц назад +1

    Abhimanyu King

  • @rohitmestri4794
    @rohitmestri4794 Месяц назад +1

    Nivu inn mela abhimanyu video madbeku ❤

  • @shankarlinga7789
    @shankarlinga7789 Месяц назад +2

    AK47 abhimanyu ❤❤❤❤❤

  • @Gurupalegar
    @Gurupalegar Месяц назад +1

    abhimanyu King of Karanataka

  • @Man0jKumar
    @Man0jKumar Месяц назад +2

    Abhimanyu owner hivarde vasanatha Anna driver

  • @BASALINGAPPAKATTI
    @BASALINGAPPAKATTI Месяц назад +1

    No one equal to Abhimanyu

  • @radoxyt1362
    @radoxyt1362 Месяц назад +6

    Arjuna fights bagge keli sister ❤

  • @gangadharihaganga8394
    @gangadharihaganga8394 Месяц назад +2

    👑👑Arjuna bage keli please 🥺🥺❤️❤️❤️❤️❤️

  • @ShivakumarKn-l2u
    @ShivakumarKn-l2u Месяц назад +12

    ಮೇಡಮ್ ನೀವು ವಸಂತಣ ನ್ನ ಇಂಟರ್ವ್ಯೂ ಮಾಡಿ ಮೇಡಮ್ ಅವ್ರ್ನ ನೀವು ಕೇಳೋದೇ ಇಲ್ಲ ನಾನು ಸಾಕಷ್ಟು ಬಾರಿ ನಿಮಗೆ ಹೇಳಿದೀನಿ

    • @Kathahandara
      @Kathahandara  Месяц назад +6

      ಸರ್ ವಸಂತಣ್ಣನ ಸಂದರ್ಶನ ಮಾಡಲು ನನಗೂ ಆಸೆ ಇದೆ ಆದರೆ ತುಂಬ ಸರಿ ಅಲ್ಲಿನ ಅರಣ್ಯ ಇಲಾಖೆಯವರನ್ನು ಕೇಳಿದೆ permission ಕೊಡಲಿಲ್ಲ..

  • @Jioyrddfhhhvcclkjbb
    @Jioyrddfhhhvcclkjbb Месяц назад +5

    ಕರಡಿ ಆನೆ ವಿಡಿಯೋ ಮಾಡಿ

  • @natureexplorer6507
    @natureexplorer6507 Месяц назад +1

    Nama. Kodagina veera yodha abhimamyu

  • @HemanthKumarcn-us5cg
    @HemanthKumarcn-us5cg Месяц назад +1

    Ak 47 abhimanyu

  • @maheshvlogs8348
    @maheshvlogs8348 Месяц назад +2

    AK47 ABHIMANYU 🗿🔥

  • @ChanduChandru-og2kd
    @ChanduChandru-og2kd Месяц назад +2

    ಕರಡಿ ವಿಡಿಯೋ madi medam ❤

  • @RakeRakesh-b1j
    @RakeRakesh-b1j Месяц назад +3

    King ❤arjuna

  • @SureshM-xj9qr
    @SureshM-xj9qr Месяц назад +3

    ಬಬ್ರುವಾಹನ ಮತ್ತೆ ವಿಡಿಯೋ ಮಾಡಿ ತಂಗಿ

  • @RAVI-p3n
    @RAVI-p3n Месяц назад +2

    ❤rowdy ranga elephant live in badra forest ❤

  • @subramanikg3287
    @subramanikg3287 Месяц назад +1

    Hii

  • @gangadharihaganga8394
    @gangadharihaganga8394 Месяц назад +2

    Arjuna fans are hera ❤..

  • @yakshitumesh
    @yakshitumesh Месяц назад +3

    Arjuna bagge Keli Medam

  • @rashmirashmi3773
    @rashmirashmi3773 26 дней назад +1

    Abhimanyu na husharag nodkobek

  • @anjaneyanayakanji1117
    @anjaneyanayakanji1117 Месяц назад +1

    AK 47 ❤

  • @gangadharihaganga8394
    @gangadharihaganga8394 Месяц назад +1

    Arjuna.....❤❤❤❤❤......

  • @jeevanjeevan1503
    @jeevanjeevan1503 Месяц назад +2

    Arjuna ellaru maretu bitru

    • @SumanthKgowdru-tk3uv
      @SumanthKgowdru-tk3uv Месяц назад

      ಇರೋದರ ಬಗ್ಗೆ ಯೋಚನೆ ಮಾಡ್ರೋ ಬರಿ ಬಕೆಟ್ ಹಿಡಿಯೋದೇ ಅಯ್ತು

  • @shettyvinay7636
    @shettyvinay7636 Месяц назад

    Interviewer sari illa.. interruption jasthi agthide..