ಕೃಷಿಹೊಂಡ (Agri pond) ಉಪಯೋಗ ಮತ್ತು ತೊಂದರೆಗಳು. ನಿರ್ಮಾಣ ಮಾಡುವಾಗ ಬೇಕಾದ ಮುಂಜಾಗ್ರತಾ ಕ್ರಮಗಳು.

Поделиться
HTML-код
  • Опубликовано: 8 фев 2025
  • ಕೃಷಿ ಮಾಡುವಾಗ ಕೃಷಿಗೆ ಬೇಕಾದ ನೀರಿನ ವ್ಯವಸ್ಥೆ ಇರಬೇಕು ಅಥವಾ ಮಾಡಬೇಕಾಗುತ್ತದೆ. ಜನಸಂಖ್ಯೆ ಹೆಚ್ಚಾದಂತೆ ಕೃಷಿ ಚಟುವಟಿಕೆ ಹೆಚ್ಚಾಗುತ್ತದೆ, ಅಂತೆಯೇ ನೀರಿನ ಉಪಯೋಗ ಕೂಡಾ ಹೆಚ್ಚಾಗುತ್ತದೆ. ಆದರೆ ದಿನ ಹೋದಂತೆ ನೀರಿನ ಲಭ್ಯತೆ ಕಡಿಮೆಯಾಗುತ್ತದೆ, ಅಂತರ್ಜಲ ಕೂಡಾ ಕ್ಷೀಣಿಸುತ್ತಿದೆ. ಹಾಗಾಗಿ ನೀರಿನ ಸದುಪಯೋಗ ಮಾಡಬೇಕಿದೆ. ಹಾಗಾಗಿ ಮಳೆ ನೀರಿನ ಆಶ್ರಯದ ಕೃಷಿ ಹೊಂಡಗಳ ನಿರ್ಮಾಣವನ್ನು ಅನೇಕ ಕೃಷಿಕರು ಅಳವಡಿಸುತ್ತಿದ್ದಾರೆ. ಇದರಲ್ಲಿ ಅನುಕೂಲತೆ ಇದೆ ಜೊತೆಗೆ ಅನಾನುಕೂಲತೆಯೂ ಇದೆ.
    #agriculture
    #pond
    #agriculturalpond
    #agropond
    #tank
    #tankforagriculture
    #arecanut
    #farming

Комментарии •

  • @abhishekgowda6838
    @abhishekgowda6838 10 месяцев назад +1

    Usefull video

  • @mruthyunjayahiremath9571
    @mruthyunjayahiremath9571 11 месяцев назад +8

    ಸರ್ ನಾನು ಹೊಸದಾಗಿ ಕೃಷಿ ಹೊಂಡ ಮಾಡಿಸಿದ್ದೇನೆ ತುಂಬಾ ಅನುಕೂಲ ಆಗಿದೆ 1 ಕೋಟಿ 5 ಲಕ್ಷ ಲೀಟರ್ ಸಾಮರ್ಥ್ಯ ಇದೆ ಈಗ ನೀರಿನ ಸಮಸ್ಯೆ ಇಲ್ಲ

    • @abhineethkat
      @abhineethkat  11 месяцев назад +4

      ತುಂಬಾ ಸಂತೋಷ... ಶುಭವಾಗಲಿ... ❤️

    • @abhishekgowda6838
      @abhishekgowda6838 10 месяцев назад +1

      Yav uralli madidhira

    • @mruthyunjayahiremath9571
      @mruthyunjayahiremath9571 10 месяцев назад

      ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕು

    • @ravikumarlr5471
      @ravikumarlr5471 9 месяцев назад

      ಎಷ್ಟು ಖರ್ಚಾಯ್ತು ಸರ್,ಎಲ್ಲಾ ಸೇರಿ

    • @abhishekgowda6838
      @abhishekgowda6838 9 месяцев назад

      Pond size enu

  • @murs77
    @murs77 11 месяцев назад +2

    Very good information... And you are answering all the comments with patience..
    All the best surely you have great future..👌👌👌

    • @abhineethkat
      @abhineethkat  11 месяцев назад

      Thank you very much 🥰🙏🏻

  • @SureshBC68
    @SureshBC68 11 месяцев назад +2

    Thank you annaa 🙏 ಒಳ್ಳೆ ಮಾಹಿತಿ ಕೊಟ್ಟಿದಿರ

    • @abhineethkat
      @abhineethkat  11 месяцев назад

      ಧನ್ಯವಾದಗಳು 🙏🏻

  • @ashokhkadenayakanahalliash9278
    @ashokhkadenayakanahalliash9278 9 месяцев назад

    Super

  • @shanmukhadr7750
    @shanmukhadr7750 11 месяцев назад

    ಸೂಪರ್ 🙏

    • @abhineethkat
      @abhineethkat  11 месяцев назад

      ಧನ್ಯವಾದಗಳು 🙏🏻

  • @jathapparai1180
    @jathapparai1180 10 месяцев назад +1

  • @keshavaputtur2196
    @keshavaputtur2196 9 месяцев назад

    1500ಅಡಿಕೆ ಹಾಗು 200ತೆಂಗಿನ ಮರಕ್ಕೆ ಒಟ್ಟು ಎಷ್ಟು ನೀರಿನ ಟ್ಯಾಂಕ್ ನ ಅವಶ್ಯಕತೆ ಇದೆ ತಿಳಿಸಿ

  • @jathapparai1180
    @jathapparai1180 9 месяцев назад

    Good information

  • @SudheerRaiG
    @SudheerRaiG 11 месяцев назад

    1) Bisilige tarpal hudi (damage) agalva..?
    2) 6 thingala bisilalli only 15% aavi agoda? Kelage tarpal kuda bisi agalva..

    • @abhineethkat
      @abhineethkat  11 месяцев назад +1

      HDPE Geomembrane sheet use ಮಾಡೋದು... ಅದು ಬಿಸಿಲಿಗೆ ಹಾಳಾಗುವುದಿಲ್ಲ. HDPE ಶೀಟ್ ಬಿಸಿಲು ನಿರೋಧಕ. ಬಿಸಿಲು ಮತ್ತು ಗಾಳಿಗೆ 10% ರಿಂದ 15% ಮಾತ್ರ ಆವಿಯಾಗುತ್ತದೆ.

  • @Heckyouliberals370
    @Heckyouliberals370 6 месяцев назад +1

    Is it works in north Karnataka?

    • @abhineethkat
      @abhineethkat  6 месяцев назад

      Yes sir.. Sure..

    • @Heckyouliberals370
      @Heckyouliberals370 6 месяцев назад +1

      @@abhineethkatವಾರ್ಷಿಕ 1000 mm ಗಿಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕೇವಲ ಮಳೆಯಿಂದ ಕೃಷಿ ಹೊಂಡವನ್ನು ತುಂಬಿಸಲು ಸಾಧ್ಯವೇ?

    • @abhineethkat
      @abhineethkat  6 месяцев назад

      @@Heckyouliberals370 ತುಂಬಿಸಬಹುದು. ಆದರೆ ಅದಕ್ಕೆ ಅನುಗುಣವಾಗಿ ಕೆರೆಯ ಗಾತ್ರ (ಉದ್ದ + ಅಗಲ ) ಹೆಚ್ಚು ಮಾಡಬೇಕಾಗುತ್ತದೆ.

    • @Heckyouliberals370
      @Heckyouliberals370 6 месяцев назад

      @@abhineethkat ಐವತ್ತು ಲಕ್ಷ ಲೀಟರ್ ನೀರಿನ ಸಂಗ್ರಹಕ್ಕೆ ಎಷ್ಟು ವಿಸ್ತೀರ್ಣದ ಕೃಷಿ ಹೊಂಡ ಬೇಕಾಗಬಹುದು

  • @ravist4537
    @ravist4537 9 месяцев назад +1

    Sir ಸಿಮೆಂಟ್ 2ಲಕ್ಷ ಲೀಟರ್ water g cost ಎಷ್ಟು ಅಂದಾಜು

    • @abhineethkat
      @abhineethkat  9 месяцев назад

      ಅಂದಾಜು ಲೀಟರಿಗೆ 3 ರೂಪಾಯಿ ಆಗಬಹುದು. ಅಂದರೆ 2 ಲಕ್ಷ ಲೀಟರ್ ಸಿಮೆಂಟ್ ಟ್ಯಾಂಕಿಗೆ 6 ಲಕ್ಷ ಖರ್ಚು ಆಗಬಹುದು.

  • @naveenbellare
    @naveenbellare 10 месяцев назад

    ಹೊಂಡದ ಉದ್ದ ಅಗಲ ಆಳ ವಿವರಿಸಿ 😊

  • @chikkannabs7058
    @chikkannabs7058 11 месяцев назад

    ಗೆಳೆಯ ಒಂದು ಎಕರೆಗೆ ನೀರು ಒದಗಿಸಲು. ಎಷ್ಟು ಅಳತೆಯ ಹೊಂಡ ಮಾಡಬೇಕಾಗುತ್ತದೆ ತಿಳಿಸಿ

  • @shanmukhaholla2138
    @shanmukhaholla2138 11 месяцев назад +4

    ಹೊಸ ಅಡಿಕೆ ತೋಟ ದ ವೀಡಿಯೋ ಇದ್ರೆ ಹಾಕಿ
    ಇಲ್ಲದ್ರೆ ಈ ಮೊದಲು 5 ಎಕರೆ ಜಾಗದಲ್ಲಿ ಮಾಡಿದ ತೋಟಕ್ಕೆ ಇನ್ನೊಮ್ಮೆ ಹೋಗಿ ವೀಡಿಯೊ ಮಾಡಿದ್ರೆ ಅದರ ವೀಡಿಯೊ . . . . . .

    • @abhineethkat
      @abhineethkat  11 месяцев назад

      ruclips.net/video/gdvgXF5C64M/видео.html

  • @pjy895
    @pjy895 7 месяцев назад +2

    Neeru hege bidteera olge

    • @abhineethkat
      @abhineethkat  7 месяцев назад

      ಮಳೆ ನೀರು. ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಕಾರಣ ಕೇವಲ ಮಳೆನೀರಲ್ಲಿ ತುಂಬುತ್ತದೆ.

  • @gururajrao4222
    @gururajrao4222 11 месяцев назад +2

    ನೀರು ಆವಿಯಾಗುವ ಸಮಸ್ಯೆ ಇಲ್ಲವೇ?

    • @noobgamer9282
      @noobgamer9282 11 месяцев назад

      ದೊಡ್ಡ ಸಮಸ್ಯೆ ಇಲ್ಲ ಸ್ವಲ್ಪ ಲೆಕ್ಕಾಚಾರ ಹಾಕಿ ಮಾಡಿದರಾಯಿತು 50 ಲಕ್ಷ ಲೀಟರ್ನಲ್ಲಿ ಒಂದೈದು ಲಕ್ಷ ನೀರು ವ್ಯರ್ಥ ಆಗ್ಬೋದಷ್ಟೆ

    • @abhineethkat
      @abhineethkat  11 месяцев назад +1

      ಇದೆ... 10% - 15% ಆವಿಯಾಗುತ್ತದೆ. ಬಿಸಿಲು ಮತ್ತು ಗಾಳಿಗೆ ಹೊಂದಿಕೊಂಡು ಜಾಗದಿಂದ ಜಾಗಕ್ಕೆ ಬದಲಾವಣೆ ಇದೆ

  • @mpneerkaje
    @mpneerkaje 11 месяцев назад +2

    L x W x H ಲೆಕ್ಕ ಸರಿ ಬರ್ಲಿಕಿಲ್ವಾ ಅಂತ.. ಸ್ಲೋಪ್ ಇದೆಯಲ್ಲ

    • @abhineethkat
      @abhineethkat  11 месяцев назад

      ಅಂದಾಜು ಲೆಕ್ಕ ಹಾಕಬಹುದು

  • @murgeshpatil2479
    @murgeshpatil2479 11 месяцев назад

    ಮಳೆ ನೀರು ಹೇಗೆ ಸ್ಟೋರ್ ಮಾಡ್ತಾರೆ

    • @abhineethkat
      @abhineethkat  11 месяцев назад

      ಕೆರೆ ಸಾಕಷ್ಟು ಉದ್ದ ಮತ್ತು ಅಗಲ ಇದ್ದರೆ ಕೇವಲ ಮಳೆ ನೀರಿನಲ್ಲೇ ತುಂಬುತ್ತದೆ. ಕೋಟಿ ಲೀಟರ್ ಆದರೂ ತೊಂದರೆ ಇಲ್ಲ, ಆಳ ಕಡಿಮೆ ಮಾಡಿ ಉದ್ದ + ಅಗಲ ಹೆಚ್ಚು ಇರಬೇಕು.

  • @shareefmk3553
    @shareefmk3553 11 месяцев назад +2

    ನಿಮ್ಮ ಕೆರೆಯ ಅಳತೆ

    • @abhineethkat
      @abhineethkat  11 месяцев назад

      140' x 90' x 27' (ಅಡಿಗಳಲ್ಲಿ)

  • @naveenbellare
    @naveenbellare 9 месяцев назад

    18×18 10 ಕೃಷಿ ಹೊಂಡದಲ್ಲಿ ಎಷ್ಟು ಲೀಟರ್ ನೀರು ಸಾಮರ್ಥ್ಯವನ್ನು ಹೊಂದಿರುತ್ತದೆ

    • @abhineethkat
      @abhineethkat  9 месяцев назад

      ಅಂದಾಜು 90,000 ಲೀಟರ್

  • @226karthik
    @226karthik 11 месяцев назад +1

    ಮೀನಿನ ಕೃಷಿಯು ಮಾಡಬಹುದಲ್ಲ ಇದರಲ್ಲಿ...

    • @abhineethkat
      @abhineethkat  11 месяцев назад

      ಕೆಲವು ಜಾತಿಯ ಮೀನುಗಳು ಶೀಟ್ ವೆಲ್ಡ್ ಮಾಡಿದ ಜಾಗವನ್ನು ಕಚ್ಚಿ ಡ್ಯಾಮೇಜ್ ಮಾಡುತ್ತವೆ.

  • @siddanthh70
    @siddanthh70 11 месяцев назад

    Waste money

    • @abhineethkat
      @abhineethkat  11 месяцев назад +4

      ನಿಮ್ಮ ಅನಿಸಿಕೆ ನೀವು ಹೇಳಿದ್ದೀರಿ. ಆದರೆ ನೀರಿನ ತೊಂದರೆ ಇರುವವರಿಗೆ ಇಂತಹ ಕೆರೆಗಳು ವರದಾನವಾಗಿದೆ. ಬೋರ್ ತೆಗೆದು ನೀರು ಸಿಗದೇ ಇದ್ದವರು ಮಳೆ ನೀರನ್ನು ಇಂತಹ ಕೆರೆ ಮಾಡಿ ಶೇಖರಿಸಿ ನಿಯಮಿತವಾಗಿ ಉಪಯೋಗಿಸಿ ಕೃಷಿ ಅಭಿವೃದ್ಧಿ ಮಾಡುತ್ತಿದ್ದಾರೆ.

    • @226karthik
      @226karthik 11 месяцев назад +1

      ಮೀನು ಸಾಕಣೆ ಮಾಡಬಹುದು