ಹಾಯ್ ಸಿಸ್... ನಾನು ಕರಾವಳಿ ಭಾಗದವಳು... ನಾನು ಚಿಕ್ಕವಳು ಇರುವಾಗಲೇ..ಕೊರಗಜ್ಜನ ನಂಬುತ್ತ ಬಂದಿದ್ದಿವಿ....ಅದಕ್ಕಿಂತ ಮೊದಲೇ..ನಮ್ಮ ಮನೆಯವರು ..ಆರಾಧನೆ ಮಾಡ್ತಾ ಇದ್ರು.. ನಮ್ಮ ಸೋದರ ಮಾವನ ಮನೆಯಲ್ಲಿ..ಕೊರಗಾಜ್ಜ ಕೋಲ madistha ಇದ್ರು.. ಇಂದಿಗೂ ನಾವು ಅಜ್ಜ ಅವರನ್ನು ನಂಬುತ್ತೇವೆ..ನಂಬಿದವರ ಕೈ ಎಂದಿಗೂ ಬಿಡಲ್ಲ...🙏🏻 ಸ್ವಾಮಿ ಕೊರಗಾಜ್ಜ...🙏🏻
ನಮ್ಮನ್ನ ಇಷ್ಟ ಪಟ್ಟಿ ಇಷ್ಟು ದಿನ ನಮ್ಮ ಜೊತೆಯಲ್ಲಿ ಇದ್ದು ಈಗ ಬೇಡ ಅಂತ ಬಿಟ್ಟಿ ಹೋಗಿದಾರೆ ಅವರನ್ನ ಮತ್ತೆ ನಮ್ಮ,ಅತ್ರ ಬರುಹಾಗೆ ಮಾಡು ಬೇಕು ಇದನ್ನ ಹೇಗೆ ಮಾಡೋದು ದಯವಿಟ್ಟು ತಿಳಿಸಿ 🙏😢
Hii di. Koragajja avra power yenu antha gottilla, naanu ajja avra kathe kelidini di. Evattina video superb 👌 na nam teacher ge sher maadide. Thank u so much di. 🌹❤❤❤❤❤👍🚩🙋♀️
Amma 11 dinanu lavanga karpura sudabeka or onde dina madbeka plz vivaravagi tilisi nanna bittodoru preetisi doora agiddare black list hakiddare matadista ella heege madidre avaru sigtara sutta ada mele nanu nanna hanege hachhkobeka dina lavangagalnnu sudabeka plz help me reply me amma 😭😭😭😭😭😭🙏🙏🙏🙏🙏🙏🙏🙏
ಕೊರಗಜ್ಜ ಎಂದರೆ ನಮ್ಮ ತುಳು ನಾಡಿನ ದೈವ ಆ ದೈವದ ಬಗ್ಗೆ ಒಂದು ವಿಡಿಯೋ ಮಾಡಿದ್ದೇನೆ ನೋಡಿ ನಮ್ಮ ಕರಾವಳಿಯಲ್ಲಿ ಯಾವುದಾದರೂ ವಸ್ತು ಕಳೆದು ಹೋದರೆ ಪೋಲಿಸ್ ಕಂಪ್ಲೇಂಟ್ ನೀಡುವುದಿಲ್ಲ ಕೊರಗಜ್ಜನ ಬಳಿ ಹೇಳಿಕೊಳ್ಳುತ್ತೇವೆ ಹೇಳಿಕೊಂಡ ಸ್ವಲ್ಪ ದಿನದಲ್ಲಿ ವಾಪಸ್ ಆ ವಸ್ತು ಸಿಗುತ್ತೆ ಅಷ್ಟು ಶಕ್ತಿ ಇದೆ ನಮ್ಮ ಅಜ್ಜನಿಗೆ 🙏🏻
ಸ್ವಾಮಿ ಕೊರಗಜ್ಜ... ನಂಬಿದವರ ಕೈ ಬಿಡದೆ ಕಾಯುವ ಶಕ್ತಿ ನಮ್ಮ ಕೊರಗಜ್ಜ...
ಸ್ವಾಮಿ ಕೊರಗಜ್ಜ ಕಾಪಾಡು ತಂದೆ ನನ್ನ ಕಷ್ಟಗಳನ್ನು ಆಲಿಸಪ್ಪ ನನ್ನ ಮಗನಿಗೆ ಒಳ್ಳೆಯ ದಾರಿ ತೋರಿಸು
ಹಾಯ್ ಸಿಸ್...
ನಾನು ಕರಾವಳಿ ಭಾಗದವಳು...
ನಾನು ಚಿಕ್ಕವಳು ಇರುವಾಗಲೇ..ಕೊರಗಜ್ಜನ ನಂಬುತ್ತ ಬಂದಿದ್ದಿವಿ....ಅದಕ್ಕಿಂತ ಮೊದಲೇ..ನಮ್ಮ ಮನೆಯವರು ..ಆರಾಧನೆ ಮಾಡ್ತಾ ಇದ್ರು..
ನಮ್ಮ ಸೋದರ ಮಾವನ ಮನೆಯಲ್ಲಿ..ಕೊರಗಾಜ್ಜ ಕೋಲ madistha ಇದ್ರು..
ಇಂದಿಗೂ ನಾವು ಅಜ್ಜ ಅವರನ್ನು ನಂಬುತ್ತೇವೆ..ನಂಬಿದವರ ಕೈ ಎಂದಿಗೂ ಬಿಡಲ್ಲ...🙏🏻
ಸ್ವಾಮಿ ಕೊರಗಾಜ್ಜ...🙏🏻
ನಾನು ಕೊರಗಜ್ಜಾ ಅವರನ್ನು ನಂಬುತ್ತೇನೆ.ನಂಬಿದವರಿಗೆ ಇಂಬು ಕೊಡುತ್ತಾರೆ
ಉತ್ತಮ ಮಾಹಿತಿ ಗೆ ಧನ್ಯವಾದ ಗಳು ಮೇಡಂ🙏🙏❤️🙂
ನಮ್ಮ ಎಲ್ಲ ಆಸೆಗಳನ್ನು ಹೇಳಿಕೊಂಡು ಮಾಡಬಹುದಾ ನಮಗೆ ತುಂಬಾ ಸಮಸ್ಯೆ ಗಳಿವೆ plz ಹೇಳಿ
Mam thumba olle manasu nimdu, thumba chennagi vivarane kodthira, teaching field"Alli nimmantha teacher irbeku aavaga ellaru out of 100 marks thegithare !
ಸ್ವಾಮಿ ಕೊರಗಜ್ಜ ನಮ್ಮ ಕುಟುಂಬಕ್ಕೆ ಒಳ್ಳೇದು ಮಾಡಲಿ ಎಂದು ಬೇಡುತ್ತೇನೆ
ಕೊರಗಜ್ಜ ನಮ್ಮ ಇಷ್ಟ ದೇವರು 🙏🙏
ನಮಸ್ಕಾರ ಮೇಡಂ 🙏🙏
ಕೊರಗಜ್ಜ ನಿಂದ ನಮಗೆ ತುಂಬಾ ಒಳ್ಳೆದು ಆಗಿದೆ
ನಮಸ್ಕಾರಗಳು ಉತ್ತಮವಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. 🙏🙏🙏🙏👍👏.
Akka... Nivu ಬೇಜಾರ್ ಆಗ್ಬೇಡಿ koragajja navara bagge nam malenadilallu eega gothagtide.. And tumba power ide.. Ajja nige
ನಮ್ಮನ್ನ ಇಷ್ಟ ಪಟ್ಟಿ ಇಷ್ಟು ದಿನ ನಮ್ಮ ಜೊತೆಯಲ್ಲಿ ಇದ್ದು ಈಗ ಬೇಡ ಅಂತ ಬಿಟ್ಟಿ ಹೋಗಿದಾರೆ ಅವರನ್ನ ಮತ್ತೆ ನಮ್ಮ,ಅತ್ರ ಬರುಹಾಗೆ ಮಾಡು ಬೇಕು ಇದನ್ನ ಹೇಗೆ ಮಾಡೋದು ದಯವಿಟ್ಟು ತಿಳಿಸಿ 🙏😢
ನನಗೂ ಇದೆ ಮೋಸ ಆಗಿದೆ ಇದಕ್ಕೆ ಪರಿಹಾರ ಇಲ್ವಾ
Namgu parihara gotidre heli nangu ede tara same agide
ಕುರಗಜ್ಜ ನ್ನ ನಂಬಿ ಎಲ್ಲ ಒಳ್ಳೇದು ಆಗುತ್ತೆ ಸಿಸ್ ಅವರು ನಂಬಿದವರನ ಯಾವತ್ತೂ ಕೈ ಬಿಡುಲ್ಲ
Hii di. Koragajja avra power yenu antha gottilla, naanu ajja avra kathe kelidini di. Evattina video superb 👌 na nam teacher ge sher maadide. Thank u so much di. 🌹❤❤❤❤❤👍🚩🙋♀️
Thank you akka thumba olle vishaya thilisi kottidiira🙏
ನಿಮಗೆ ಬ್ಯಾಡಗಿ ಮೆಣಸಿನಕಾಯಿ ನಾಗರೀಕರ ಧನ್ಯವಾದಗಳು 🙏🙏
Swami koragajja🙏🙏🙏🌼🌺🌹
ತುಂಬಾ ಚೆನ್ನಾಗಿ ವಿಚಾರ ತಿಳಿಸಿದ್ರಿ ಥ್ಯಾಂಕ್ಸ್ ಆ ಕೊರಗಜ್ಜ ನಮ್ಮ ಎಲ್ಲರನ್ನು ಕಾಪಾಡಲಿ.....❤❤🙏🙏
ಅಕ್ಕ ನಮ್ಮ ಮನೆಯವರು ಈಗ ಬೇರೆ ಕಡೆ ಇದ್ದಾರೆ.. ಅವರು ನಮ್ಮ ಕಡೆ ಬರೋದಕ್ಕೆ.. ಈತರ ಅನುಷ್ಠಾನ ಮಾಡಿ,, ಆ ಕರೀಗಂಧವನ್ನೂ ನಮ್ಮ ಹಣೆಗೆ ಹಚ್ಕೋಬೇಕಾ ದಯವಿಟ್ಟು ಹೇಳಿ 🙏🏻🌹💥
ಕಿರಣ್ ಸಾಗರ್ ಫಿಟ್ನೆಸ್ ಗೆ ಜಾಯಿನ್ agi
Thumba thanks mam chanagedae thumba esta aytu thanks
Madam Nanna Gandanige Moorane Vyaktiya Sahavaasadinda Nanna jothe maathu adodana nillisidare 😢
Jagala maadikondu doora agidhare please Aa moorane vyakti doora aguva hage maadalu 🙏 Idhake ondhu olle
Sullabha Parihaara Tilisi Please🙏🙏🙏🙏
🙏 ಸ್ವಾಮಿ ಕೊರಗಜ್ಜ💐
Nanu nambuttene very powerful God🙏🙏
Great Madam thank you very much
Koragajja Nana istadanthe varakottidare ajja idare❤❤❤❤❤❤❤❤
ಹೌದು ಕೊರಗಜ್ಜ ದೈವ ಇದ್ದರೆ ಅದು ನನಗೆ ಪಲಿಸಿದೆ ಅಜ್ಜ ಇದ್ದರೆ ❤
ನಾವು ಬಂದಿದೀನಿ ಬಬ್ಬು ಸ್ವಾಮಿ ಕೊರಗಜ್ಜ ದೇವಸ್ಥಾನಕ್ಕೆ
Sister nanna magala mafuve aagabeku naane maadabahuda dayavittu tilisi morning or evening maadabeka tilisi🙏🙏🙏❤❤❤
Tumba dhanyavadagalu nimage mam nanage tumba esta ayitu e mesag🙏🙏
Goragajjana krupe nanna nanna mathu nanna maneya mele erali 🙏🙏🙏
Koragjja ನನ್ನ ಇಷ್ಟದ ದೇವರು 🙏🙏🙏🙏🙏🙏
ಸ್ವಾಮಿ ಕೊರಗಜ್ಜ 🙏🏻
Yan la kudla
ನಾವು ಆರು ವರ್ಷದ ದಿಂದ ನಮ್ಮ ಅಪ್ಪ ನನ್ನ ಪೂಜಿಸುತ್ತೇವೆ ನಮ್ಮ koragajjaa ದಯವಿಟ್ಟು ಯಾವುದೇ ಕಾರಣಕ್ಕೂ ಕೆಟ್ಟದಾಗಿ ಮಾತನಾಡಬಾರದು 🙏🙏🙏
Yes sis koragajja thumba oldu maduthare 🙏🙏🙏🙏🙏
Thank you ambika
Thank you mam🙏
ನಿಮಗೇ ಕೋಟಿ ಧನ್ಯವಾದಗಳು 🙏🙏
Thank you madam ❤
ಈ ಪೂಜೆ ಮಾಡುವಾಗ non veg ತಿನ್ನಬಾರದ
ಕೊರಗಜ್ಜ. ನನಗೆ ತುಂಬಾ ಒಳೆದು. ಮಾಡಿದರೆ. 🙏🙏🙏🙏🙏🙏🙏🙏🙏
Thumba olle mshithi thilisidhakkagi dhanyavadhagalu ?am
ಸ್ವಾಮಿ ಕೊರಗಜ್ಜ 🙏🙏🙏🙏🙏🙏🙏
🙏🏻🙏🏻 thank u sister
Swami koragajja nam kasta yalla tirisu swami🙏🙏🙏🙏🙏
Koragajja namma karavaliyalli yellara yellara aaradhya daiva 🙏🙏
Gattada melinanavarige parichaya yilla
ಸ್ವಾಮಿ ಕೊರಗಜ್ಜ ಕಾಪಾಡು ನನ್ನ ತಂದೆ
Namaste mam nimma yella vidio nodtha eddene Khushi agta ede
ಸ್ವಾಮಿ ಕೊರಗಜ್ಜ್
ನೀವು ತುಳುನಾಡೀ ನವರು ಯಂದರೆ
ಹೆಮ್ಮೆ ಆಗುತದೆ ಮೇಡಂ 🙏🙏
Om namo koraga jaaye namah
Korgajja thank you madam
Swamy Koragajja❤ Kapule🙏🙏
Ganda hendati separate iddu devorce tanka bandovru madbahuda akka ganda na intovru henge use madbeku
Koragajja satya akka navu nambteve,,heluvavaranna ajjane nodikoltare bidi akka
Nanu e challenge ivttinda madtini akka.. 11 Dina bittu heg agide anta heltini
Thank you soooooo much sister ❤
Thanku so much akka 🙏🙏
Welcome dear🙏🏻
Nija .namma tulunadu great
ಸ್ವಾಮಿ ಕೊರಗಜ್ಜ ಕಾಪಡಪ್ಪ 🙏
ಕೊರಗಜ್ಜ ನನ್ನ ನಂಬುತ್ತೇನೆ
Tq mam super inform ❤
Thank you sister 🙏🙏❤❤
Amma 11 dinanu lavanga karpura sudabeka or onde dina madbeka plz vivaravagi tilisi nanna bittodoru preetisi doora agiddare black list hakiddare matadista ella heege madidre avaru sigtara sutta ada mele nanu nanna hanege hachhkobeka dina lavangagalnnu sudabeka plz help me reply me amma 😭😭😭😭😭😭🙏🙏🙏🙏🙏🙏🙏🙏
TQ madam.....👍👍
Nanage arogya samasay ede kapadu tande koragajja 🙏🙏🙏🙏🙏🙏🙏🙏Nanna tammaya maduve aguvage madu matte namma maneyavarigella arogya kodappa Badatna nivarane madu Nanna makkalannu kapadu tande🙏🙏🙏🙏🙏🙏🙏🙏🙏🙏🙏🙏🙏
👌👌🎉❤️
🙏🙏👌
Namma estavadha devaru akka ome kiraganaya nama❤
Thank you so much for the informative viideo.🙏
God bless you.
May i know, male also can do this Pooja? What to do with leftover lavanga everyday.🙏
Koragajja nammannu kapadi🙏🙏🙏
Om namo koragajja kapadu tande
Super friend Olle massage heLidiri
Nanny deveau punitrajkumat l loveyou appu❤
Swamy Koragajja Kapule nanna Kapule Koragajja Kapule
ಸ್ವಾಮಿ ಕೊರಗಜ್ಜ ಒಳ್ಳೇದ್ ಮಾಡ್ಲಿ ಒಳ್ಳೆ ಮಾಹಿತಿ ಮೆಸೇಜ್ ನೀಡಿದ್ದೀರಾ
Hi sister karpura onde haakabeka tilisi❤❤❤🙏🙏🙏
Danyavadagalu 🙏
Koragajs nana esta devaru Medamu yava msg tenshanu madekolla Bede ❤
Namma deyvada bagge heloke awru yaru antha Keli koragsjjane kodthsre awrege🙏
100% ನಮ್ಮ ದೈವ ದೇವರ ಬಗ್ಗೆ ಮಾತಾಡುವ ಅಧಿಕಾರ ಯಾರಿಗೂ ಕೂಡ ಇಲ್ಲ ದೈವಗಳು ನಮ್ಮ ನಂಬಿಕೆ ಮಾತ್ರ ಅಲ್ಲ ನಮ್ಮ ಉಸಿರು ನಮ್ಮ ಶಕ್ತಿ🙏🏻
ಅಂದ್ರೆ ಸಿಸ್ಟರ್ ಒಂದು ಅನುಮಾನ ಏನಪ್ಪ ಅಂದ್ರೆ ಒಂದೇ ವಿಷ್ಯದ ಬಗ್ಗೆ ಮಾತ್ರ ಕೇಳ್ಕೋಬೇಕ
❤❤❤❤❤❤❤❤❤❤❤❤❤❤❤❤❤❤
Ganda ooralli elladidre enu madudu...avaru 10 daya gomme barudu 2 din eddu hogtare...avaru ellade Suva remedy heli.mam
Thank you ❤
Hi ambika....11 days lavangada same process continue madbeka.plz thilise.
ನೀವು ಹೇಳಿದ್ದು ಕರೆಕ್ಟ್ 👍🏽👌🏽
Jai koragajja swami
Thank you akka 🙏. Akka. Dinalu Mantra helabhuda akka 🙏
Thankyou mam
ಸೂಪರ್ ಅಕ್ಕ 🙏
Hello madam 9 lavang sudlikke ondu Kapoor sakagatta. Ondu Kapoor begane ooriyatte mattondu hakbahhda
Thanks
Namma business khabina khelasa , labour sari age khelasake barudila . please upay hele it s a request
Mam nonveg thinda day snana madi pooje madbahuda plz rpl
Ok chenagidi 👍
Swami koragaja kapulya🙏🙏🙏
ಎರಡನೇ ಮಂತ್ರ ಹೇಳುವಾಗ ಹಣತೆಗೆ ಏನನ್ನು ಹಾಕಬೇಕು
Sister, maneyalli nonveg madidsga idannu madabahuda? Dayavittu thilisi 👌🙏
When we have to do and everyday ha pls tell me 🙏🏻
🙏🙏🙏🙏🙏🙏🙏🙏🙏🙏🙏
Nanu kelilla 73 Varsha praya koragajja hesaru kelilla
ಕೊರಗಜ್ಜ ಎಂದರೆ ನಮ್ಮ ತುಳು ನಾಡಿನ ದೈವ ಆ ದೈವದ ಬಗ್ಗೆ ಒಂದು ವಿಡಿಯೋ ಮಾಡಿದ್ದೇನೆ ನೋಡಿ ನಮ್ಮ ಕರಾವಳಿಯಲ್ಲಿ ಯಾವುದಾದರೂ ವಸ್ತು ಕಳೆದು ಹೋದರೆ ಪೋಲಿಸ್ ಕಂಪ್ಲೇಂಟ್ ನೀಡುವುದಿಲ್ಲ ಕೊರಗಜ್ಜನ ಬಳಿ ಹೇಳಿಕೊಳ್ಳುತ್ತೇವೆ ಹೇಳಿಕೊಂಡ ಸ್ವಲ್ಪ ದಿನದಲ್ಲಿ ವಾಪಸ್ ಆ ವಸ್ತು ಸಿಗುತ್ತೆ ಅಷ್ಟು ಶಕ್ತಿ ಇದೆ ನಮ್ಮ ಅಜ್ಜನಿಗೆ 🙏🏻
Kora gaga na darasana yavaga seguti mam ile hiltera