"ಮೊದಲ ಪತಿಯ ಸಾವಿನ ರಿಯಲ್ ಕಾರಣ ತಿಳಿಸಿದ ನಟಿ ವಿನಯ ಪ್ರಸಾದ್'!E18-Vinaya Prasad LIFE-Kalamadhyama-

Поделиться
HTML-код
  • Опубликовано: 15 окт 2024
  • #vinayaprasad #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಹಿರಿಯ ಕಲಾವಿದೆ, ಪಂಚಭಾಷಾ ತಾರೆ ವಿನಯ ಪ್ರಸಾದ್ ಅವರ ಬದುಕಿನ ಕತೆ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyam, Life Story Interviews, Actress Vinaya Prasad Kalamadhyama Interview, Vinaya Prasad LIFE, Actress Vinaya Prasad Interview, Kannada Videos, Vinaya Prasad Kalamadhyama, Vinaya Prasad Husband, Vinaya Prasad daughter, Vinaya Prasad Family, Vinaya Prasad Home, Vinaya Prasad Movies, Prathama Prasad Interview, Actress Manjula Samadhi, Kalpana Samadhi, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips,

Комментарии • 276

  • @KalamadhyamaYouTube
    @KalamadhyamaYouTube  Год назад +68

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRUclips/videos - ಪರಂ-ಸವಿತಾ

    • @mahanandawarimani3961
      @mahanandawarimani3961 Год назад +3

      ವಿನಯಾ ಪ್ರಸಾದ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಪರಂ ಮತ್ತು ಸವಿತಾ ಅವರಿಗೆ ಧನ್ಯವಾದಗಳು🌹🌹🌹 🙏🙏🙏🙏🙏🙏🥰👌👌👌👌🌹

    • @sandhyabhat8042
      @sandhyabhat8042 Год назад +1

      Matanaduva pustaka evaru.

    • @vinayakhegde3229
      @vinayakhegde3229 Год назад

      Ll in

  • @ManjulaManjula-jt4wj
    @ManjulaManjula-jt4wj Год назад +36

    ನಿಮ್ಮ ನೋವಿನ ವಿಷಯವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದರಿ. ಇದು ಖಂಡಿತ ನಮ್ಮ ಯುವಜನತೆಗೆ ಒಂದು ದಾರಿ ದೀಪವಾಗಲಿ.

  • @manojkumarr4441
    @manojkumarr4441 Год назад +40

    ನಿಮ್ಮ ಅದ್ಬುತ ಕನ್ನಡಕ್ಕೆ ನನ್ನದೊಂದು ಸಲಾಂ 🙏🙏🙏

  • @mamathahs1002
    @mamathahs1002 Год назад +71

    ಅದ್ಭುತ ವಾಗ್ಮಿ ವಿನಯ ಪ್ರಸಾದ್ ರಿಗೆ ಒಂದು ನಮಸ್ಕಾರ, ಅವರ ಸಾಧನೆಗೆ ಇನ್ನೊಂದು ನಮಸ್ಕಾರ 🙏🙏

  • @skthskht3078
    @skthskht3078 Год назад +21

    100% true mam.. ನಾವು ಇಬ್ಬರು ಕೆಲಸದಲ್ಲಿ ಇದೀವಿ.. ಅವರು ನಾನು ತುಂಬಾ ಒಬ್ಬರಿಗೊಬ್ಬರು ಎಂದು ಯಾರಿಗೂ ಯಾವ ಕಾರಣಕೂ ಬಿಟ್ಟು ಕೊಡುವುದಿಲ್ಲ.. ನೀವು ಹೇಳಿದ ಸಂದೇಶ ದತ್ತೆ ನಡೆದು ಕೊಳ್ಳುತಿದ್ದೇವೆ.. ತುಂಬಾ ✨️ಖುಷಿ ಖುಷಿಯಾಗಿ ನಮ್ಮ ಜೀವನ ಸಾಗುತ್ತಿದೆ.. 🥰🥰🥰

  • @anushaanusha8339
    @anushaanusha8339 Год назад +37

    ವಿನಯಾ ಪ್ರಸಾದ್ ಅಕ್ಕ ನಿಮ್ಮ ಕನ್ನಡ ಸಂಭಾಷಣೆ ನಮ್ಮಗೆ ತುಂಬಾ ಸಂತೋಷ , ತೃಪ್ತಿ ಆಯಿತು. ಈಗಿನ ಕಾಲದ ನಟ, ನಟಿಯರ ಕಂಗ್ಲಿಷ್ ಪದ ಕೇಳಿ ಸಾಕಾಗಿತ್ತು

  • @shwethagirish4029
    @shwethagirish4029 Год назад +11

    ಒಂದೇ ಒಂದು ಪದ, ಒಂದೇ ಒಂದು ವಾಕ್ಯ, ತಪ್ಪಾಗಿ ಹೇಳಿಲ್ಲ,. ಅಷ್ಟು ಅರ್ಥ ಪೂರ್ಣ ಮಾತು... ಮಾನಸಿಕ ಸಂತೋಷ ಅಂದರೆ ಇದೆ ಇರಬಹುದು... ನಮ್ಮ ಕನ್ನಡ ಭಾಷೆ ಅದ್ಭುತ 🙏

  • @Ram92026z
    @Ram92026z Год назад +77

    Yeshtu sensible interview nappa idhu. Hats off to you, Vinaya Prasad! These kinds of answers can ONLY come from a very well read person and a highly intelligent person. I have not seen one Hindi actress or any language actress talk this well and this maturedly, in my entire life!. I am amazed how beautiful to listen to her answers was. Very intelligent person. Very very matured answers. Thoroughly enjoyed it! Thanks for interviewing her.

  • @Kiran-bf1oe
    @Kiran-bf1oe Год назад +8

    ಎಂಥಾ ಸೊಗಸಾದ, ಸ್ಪಷ್ಟವಾದ, ಸುಂದರವಾದ ನಿಮ್ಮ ಕನ್ನಡದ ಮಾತು ಅದ್ಬುತ. ಸರಳತೆ = ಡಾ!! ಮುದ್ದು ರಾಜಣ್ಣ. 👌👌👌🙏.

  • @rathnasathyanaraya1684
    @rathnasathyanaraya1684 Год назад +32

    Vinay Prasad talk very procticl. It's looking very nice. I appreciate her guts ☺️ one thing is certain, nobody care when we have problem, definitely we can guts to face problems then everyone will appreciate..

  • @honnallisreedhar1648
    @honnallisreedhar1648 Год назад +30

    She is a very beautiful Actress ! I appreciate her Kannada Language ! I loved her starring with Dr Vishnu Vardhan!

  • @shashikalashashimurugan8558
    @shashikalashashimurugan8558 Год назад +27

    ಹಾಯ್ ವಿನಯ ಮ್ಯಾಡಮ್ ನಿಮ್ಮ ಹಾಗೂ ನನ್ನ ಗುಣಗಳಲ್ಲಿ ತುಂಬಾ ಸಮಾನತೆ ಗಳಿದೆ😍😍😍ನಂಗೂ ಪುಸ್ತಕ ಓದುವ ಹವ್ಯಾಸ ಬಹಳ ಇದೆ,ನಂಗೆ ಹಾಡುವುದು, ಹಾಡು ಕೇಳುವದು ಅಷ್ಟೇ ಇಷ್ಟ,ಹಾಗೇ ಗೆಳೆಯ ಗೆಳತಿಯ ರು ತುಂಬಾ ಕಡಿಮೆ,ಸಂಕೋಚದ ಸ್ವಭಾವ,😍😍🙏ಜೊತೆಯಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಮಾಂಸಾಹಾರಿಗಳು,ನಾನು ಮಾತ್ರ ಸಸ್ಯಾಹಾರಿ 😁ಇಷ್ಟೇ ಅಲ್ಲ ನಂಗೂ ಭಾಷೆಗಳನ್ನ ಕಲಿಯೋದರಲ್ಲಿ ಬಹಳ ಆಸಕ್ತಿ 😍😍🙏

  • @sanjeevininj3079
    @sanjeevininj3079 Год назад +3

    ತುಂಬಾ ಚೆನ್ನಾಗಿ ಮನಸ್ಸಿಗೆ ತಟ್ಟುವ ಹಾಗೆ ಮಾತಾಡಿದೀರಾ ವಿನಯಾ ಮೇಡಂ👌👌👌🙌

  • @user-fu6wb3so7u
    @user-fu6wb3so7u Год назад +2

    ವಿನಯ ಪ್ರಸಾದ್ ರವರೇ ನಿಮ್ಮ ವಿನಯವೇ ನಿಮ್ಮ ಶಕ್ತಿ...ನಿಮ್ಮ ಹಾಡು " ಅನುರಾಗ ತೋಟದಲ್ಲಿ..." ನನಗೆ ಅತ್ಯಂತ ಪ್ರಿಯವಾದ ಹಾಡು...ನೀವು ಬದುಕನ್ನು ವಿಶ್ಲೇಷಿಸುವ ರೀತಿ ಅದ್ಭುತ...ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ...ನಿಮಗೆ ವಿನಯಪೂರ್ವಕ ವಂದನೆಗಳು...🙏🙏🙏

  • @Roopajagadeesh-z3v
    @Roopajagadeesh-z3v Год назад +16

    ಅಮ್ಮ ಈ ನಿಮ್ಮ ಜೀವನದ ಅನುಭವಗಳನ್ನು ಕೇಳ್ತಾ ಇದ್ರೆ...ತುಂಬಾ ಹೆಮ್ಮೆಯಾಗುತ್ತದೆ ಅಮ್ಮ.....ಆದರೆ ಹಣೆ ಬರಹಕೆ ಹೊಣೆ ಯಾರು?? ನಾವು ಹೇಗೆ ಬದುಕಬೇಕು ಎಂದು ನಿಜ ಜೀವನದ ಸತ್ಯವನ್ನು ಅರಿತವರು ಆಹಾ..ಎಂಥಾ ಅದ್ಭುತ ಅತ್ಯದ್ಭುತದ ನುಡಿಗಳು ತಮ್ಮ ನುಡಿಗಳು...🙏🙏🙏🙏🙏 ಜನಪ್ರಿಯವಾದವರ ಬದುಕು ಆದರ್ಶವಾಗಿರಬೇಕು ಎನ್ನುವುದು ಇದಕ್ಕೆ ಏಕೆಂದರೆ ಅಭಿಮಾನಿಗಳು ನಿಮ್ಮ ನುಡಿಗಳನ್ನು ಕೇಳುವ ಮೊದಲೇ ಸ್ಟಾರ್ ಗಳ ಬದುಕನ್ನು ಅನುಸರಿಸುತ್ತಾರೆ ಮತ್ತು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ..

  • @manjulashiberkere6400
    @manjulashiberkere6400 Год назад +22

    You are such an inspiration and motivation to me and I'm learning a lot through this interview! I'm known as good trainer at my workplace and after seeing your statement about voice modulation, I'm trying to implement that when I train my co-workers! Thanks so much 🙏 Hats off to you to take life as it comes and embrace it with love n pride!

  • @chethansharma8098
    @chethansharma8098 Год назад +16

    Yappa vinaya prasad madam avru yest swacha kannada mathadthaaree guru 👌👌👌😍😍❤️...very less English use madidhaaree ... Loads of love and respect madam

  • @ashavenkatesh4608
    @ashavenkatesh4608 Год назад +14

    ಸಂದರ್ಶನ ತುಂಬ ಚೆನ್ನಾಗಿದೆ....ಅವರ ಮಾತುಗಳು ತುಂಬ ಅರ್ಧಗರ್ಬಿಥವಾಗೆವೆ.... ವೆರಿ .ಪ್ರಾಕ್ಟಿಕಲ್....

  • @chandanagowda8944
    @chandanagowda8944 Год назад +17

    Best series in your Chanel. Thanks for vinaya madam's interview 🙏 learnt many things from her.

  • @rosy_ranirani4865
    @rosy_ranirani4865 Год назад +9

    Madam ,WHAT YOU HAVE LEARNT FROM LIFE ,NO BOOK WILL TEACH .YOUR LOVE FOR KANNADA LITERATURE IS EXTREMELY COMMENDABLE .GOD BLESS YOU .

  • @gcswamy1997
    @gcswamy1997 3 месяца назад

    ಅರ್ಥಪೂರ್ಣ ಜೀವನ ನೀತಿಯ ಮಾತುಗಳು ಪ್ರಸಕ್ತ ಕಾಲಮಾನದ ಯುವ ಪೀಳಿಗೆಗೆ ನಿಜಕ್ಕೂ ಒಂದು ಆದರ್ಶನೀಯ ನೀತಿಪಾಠವೇ ಆಗಬಹುದಾಗಿದೆ. ಕನ್ನಡದ ಸಹೋದರಿಗೆ ಶುಭಾಶಯಗಳು, ಅಭಿನಂದನೆಗಳು.

  • @zzp_smile
    @zzp_smile Год назад +2

    She is my favourite. Loved her in malayalam movie "Marykkond Oru Kunjaad"

  • @ushabhat4568
    @ushabhat4568 Год назад +13

    ಮಾತು ಆಡಿದರೆ ಮುತ್ತಿನಂತಿರಬೇಕು ಎಂದು ಇವರನ್ನು ನೋಡಿ ಹೇಳಿದ್ಧಾರೆಯೆ? ವಿನಯ, ಹೆಸರಿಗೆ ಅನ್ವರ್ಥ, ಅಷ್ಟೇ ಬುದ್ದಿವಂತಿಕೆ, ಎಷ್ಟೆಲ್ಲಾ ಪ್ರತಿಭೆ! ಕಲಿಯುವುದು ತುಂಬಾ ಇದೆ ನಮಗೆ, ಪ್ರತಿಯೊಬ್ಬರ ಜೀವನ ಒಂದೊಂದು ಪಾಠ, ಕಲಿಯುವವರಿಗೆ. ಎಷ್ಟು ಸೂಕ್ಷವಾದ ವಿಚಾರವನ್ನು ಅತ್ಯಂತ ಎಚ್ಚರಿಕೆಯಿಂದ ಹೇಳಿದ್ದಾರೆ! ನಮಸ್ಕಾರ ನಿಮಗೆ.

  • @neelamnimmi4252
    @neelamnimmi4252 Год назад +7

    Omg what a talk....what an interview I have seen
    Thank you for interviewing this actress

  • @somnathdodmani8402
    @somnathdodmani8402 Год назад +7

    ಬಹಳ ಚನ್ನಾಗಿ ಮಾತಾಡ್ತೀರಾ ಮೇಡಂ. 🙏🙏

  • @grettaalmeida3612
    @grettaalmeida3612 Год назад

    ಸಂದರ್ಶನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ತುಂಬಾ ಓಳೈಯ ಕಲಾವಿದೆ

  • @jnaneshwar1000
    @jnaneshwar1000 4 месяца назад

    Extremely moving account of an extraordinary actor and human being as I've been an ardent fan and admirer for more than 3 decades and continue to respect Vinaya Prasad Ji, this interview has been an eye opener for many perhaps and certainly to me ... thank you for the same.

  • @ramaprakash668
    @ramaprakash668 Год назад +6

    ತುಂಬಾ ಸಮಾಧಾನಕರವಾದ ನುಡಿಗಳು .ನನ್ನ ಮೆಚ್ಚಿನ ಕಲಾವಿದೆ ವಿನಯಾ ಅವರಿಗೆ ಶುಭಹಾರೈಕೆಗಳು

  • @trivenibn1548
    @trivenibn1548 Год назад +14

    ನೀವು ನಮ್ಮ ಕನ್ನಡ ನಾಡಿನ ಹೆಮ್ಮೆಯ ಆಸ್ತಿ,,🙏🙏🙏🙏

  • @vijjayalakshmi9531
    @vijjayalakshmi9531 Год назад +4

    ನಿಮ್ಮ ಮತ್ತು ನಿಮ್ಮ ಮಗಳ ಮಾತು ತುಂಬಾ ಚೆಂದ. ಕೇಳುತ್ತಿದ್ದರೆ ನಮ್ಮ ಜ್ಞಾನ ಹೆಚ್ಚಾಗುತ್ತೆ. ಎಲ್ಲಾ ಬಾಷೆಗಳನ್ನೂ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.

  • @akilraj9062
    @akilraj9062 Год назад +17

    "ಬಾರೇ ಸಂತೆಗೆ ಹೋಗೋಣ ಬಾ"... ಮರೆಯಲಾಗುವುದೇ !!!

  • @rameshbadhya4274
    @rameshbadhya4274 Год назад

    Fine, athma vishwasada mathu ,,do deal with the problems coming in family Life by m smt vinayaprasad dhanyavadagalu congratulations

  • @MaliniarusArus
    @MaliniarusArus Год назад +6

    Madam, you speaking one one word for experience in your life. Wonderful interview informative.

  • @gkatyani4510
    @gkatyani4510 Год назад +9

    ಜನತೆಗೆ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದೀರಿ.💯💐🪔🙏🙏🙏

  • @mamsvasisth8122
    @mamsvasisth8122 Год назад +10

    I appreciate your honesty ....very openly you're talking about your personal life 👍👍

  • @Madhurathegardener
    @Madhurathegardener Год назад +14

    ಜನಪ್ರಿಯತೆ ಬಗ್ಗೆ ಹೇಳಿದ್ದು 100% true

  • @selectedstories9175
    @selectedstories9175 Год назад +23

    Every 4-5 sentences she says "aaythaa".. This is so cute !

  • @arunanpolicepatil370
    @arunanpolicepatil370 4 месяца назад

    ಇವತ್ತು ನೋಡಿದೆ ನಾನು ಇವರ interview, ಅವ್ರ ಮಾತು ಕೇಳ್ತಿದ್ರೆ ಇನ್ನೂ ಕೇಳ್ಬೇಕು ಅನ್ನಿಸುತ್ತೆ, ಎಷ್ಟು ಸ್ಪಷ್ಟ, ಎಷ್ಟು clear ಆಗಿ ಮಾತಾಡ್ತಾರೆ, All the best madam 👍🏻

  • @janavi24
    @janavi24 Год назад +8

    So honestly she spoke...gave pathway for a new generation

  • @stephandsilva207
    @stephandsilva207 Год назад +2

    ತುಂಬಾ ಅದ್ಭುತವಾದ ಸಂದರ್ಶನ...

  • @shravanikrishna5072
    @shravanikrishna5072 Год назад +6

    U have mastered Self-control Ma'am!

  • @mamathashenoysinger8999
    @mamathashenoysinger8999 Год назад +8

    I like VINAYA Mam's words..🙂..super ,from the heart words very clear words.. 👌..

  • @mohanmuruli2192
    @mohanmuruli2192 Год назад

    ತುಂಬಾ ತುಂಬಾ ಅರ್ಥಗರ್ಭಿತ ಸಂದರ್ಶನ ವಿನಯ ಪ್ರಸಾದ್ ರವರು ಕನ್ನಡವನ್ನ ಅಪ್ಪಟ ನಿರರ್ಗಳವಾಗಿ ಮಾತನಾಡುವ ಶೈಲಿ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ ಇನ್ನು ಅವರ ಜೀವನ ಚರಿತ್ರೆ ವರನಟ ರಾಜ್ ಕುಮಾರ್ ಅವರ ಬಹಳ ಹಳೆಯ ಕನ್ನಡ ಚಿತ್ರ ಕುಲಗೌರವ ವನ್ನ ನೆನಪಿಸುತ್ತದೆ

  • @arundathisuresh7632
    @arundathisuresh7632 Год назад

    Nimma abhimaniyagi nanu keluttiddini vinaya prasad viniya prakash agabeku.adu namma ase.great salute mam

  • @raghavendraan8646
    @raghavendraan8646 Год назад +21

    ದಯಾನಂದ್ ಸರ್ ಅವರು ಬಿಟ್ರೆ... ಇವರ ಮಾತು ಹಾಗೂ... ಇವರ ಅನುಬವ. ಇವರ ಪಯಣ... ಕಾವ್ಯ ವಾಗಿದೆ

  • @meerakotian4197
    @meerakotian4197 Год назад

    Very nice madam voice
    And avaru ayitha antha helthare Kel like tumba kushi agudide

  • @ajaykumar9986
    @ajaykumar9986 Год назад +1

    Nim kannda bashe thuba changi edhe.. I like u mam

  • @ashokkumarm6310
    @ashokkumarm6310 Год назад

    ನೇರ ನುಡಿ .ತುಂಬಾ ಅದ್ಬುತವಾಗಿ ಹೇಳಿದ್ದೀರ.ನಿಮಗೆ ಒಳ್ಳಯದಾಗಲಿ.

  • @suhask.r9240
    @suhask.r9240 Год назад +2

    So measured thoughts maam. We have see you from our childhood but did not know your thought process.

  • @smohan9271
    @smohan9271 Год назад +1

    I used to see you in Wokhardt hospital (92-93) when my father underwent a major operation. Now I am learning the background of the incident

  • @ms9ms362
    @ms9ms362 Год назад +17

    Dear Vinaya Prasad,. If you could tell the books that you thought were great,. It well help people like me a chance to read and get better awareness as well. Thank You!!

    • @chitraranganath3666
      @chitraranganath3666 Год назад +1

      You can choose any books from tge author she said. All are gem. Tha. Ra. Su, Byrappa, Malathi, Triveni, so many are there. We just have to start with books ashte. Choose kannada books than the translated version. Its authentic and reaches the reader fast

  • @KannadaKumara84
    @KannadaKumara84 Год назад +4

    One of the best advice video.. 👌👌👌

  • @subramanyasubbu259
    @subramanyasubbu259 Год назад

    Thumba paripakava Matthu Sarala Matthu Hesarige Thakka Vinaya ,Iidhu Namma, Hirime, kannada da Garime, Hats off to you Amma

  • @yashodav3072
    @yashodav3072 Год назад +3

    Hats off to u madam really ne evu krishna nige tegeditta milk as AMBARISH sir told

  • @ravirao7565
    @ravirao7565 Год назад +1

    not only a beautiful & talented actress,
    but also an excellent speaker 👌👌👍🙏

  • @milkywaygalaxy7903
    @milkywaygalaxy7903 Год назад +12

    So nicely she talks. One of the treasure of our Kannada industry.

  • @swapnag5445
    @swapnag5445 Год назад +1

    Kannada language usage is incredible...

  • @sowmyamalnadu1618
    @sowmyamalnadu1618 Год назад

    ತುಂಬ ಅದ್ಬುತವಾದ ಧ್ವನಿ ನಿಮ್ಮ ಧ್ವನಿ ಕೇಳತ ಇದ್ದರೆ ಕರಗಿ ಹೋಗತ್ತೆ ಮನಸ್ಸು , ಅದೃಷ್ಟ ಸಿಕ್ಕರೆ ಒಮ್ಮೆಯಾದರು ನಿಮ್ಮನ್ನ ಭೇಟಿ ಮಾಡಬೇಕು ಮೇಡಂ

  • @devikarani9244
    @devikarani9244 Год назад +3

    ಚೆನ್ನಾಗಿ ಮಾತನಾಡುತ್ತಾರೆ.

  • @manjunathv640
    @manjunathv640 Год назад +9

    Dr Rajkumar simplycity God of Indian cinema

  • @hanumeshnayak2474
    @hanumeshnayak2474 Год назад +6

    Super speech thank you medam

  • @shaluslifeand_kitchen
    @shaluslifeand_kitchen Год назад +1

    Wow what motivational speaker she is..I can listen to her all day !!! 👏

  • @KeerthanaR22
    @KeerthanaR22 Год назад

    Very beautiful talk... she is very deep as a person

  • @nivedithakarthik461
    @nivedithakarthik461 Год назад +8

    Gruhabhanga awesome awesome awesome awesome speechless this book story

  • @manjulamahadevappa1260
    @manjulamahadevappa1260 Год назад

    Nimma kannada bhashe adbhutha amma.nimma e mathu prathiyubbarigu spurthi🙏

  • @vijayakrishnamurthy5890
    @vijayakrishnamurthy5890 4 месяца назад

    ಸುಸ್ಪಷ್ಟ ಕನ್ನಡದಲ್ಲಿ ಜೀವನಾನುಭವವನ್ನ ಹಂಚಿಕೊಂಡ ವಿನಯಾಪ್ರಸಾದ್ ಇಂದಿನ ಹೊಸ entry ಗಳಿಗೆ ಆದರ್ಷಪ್ರಾಯರು.

  • @shivakumarkumar9930
    @shivakumarkumar9930 Год назад

    you are great madam great information from you r dide

  • @jyothij1777
    @jyothij1777 Год назад

    Supper advice ,Kannada speaking very very well

  • @shankarkalabuaragi1598
    @shankarkalabuaragi1598 Год назад +14

    ನಮಸ್ಕಾರ ಪರಂ ಸರ್ ನಮ್ಮ ಹೆಮ್ಮೆ ಕನ್ನಡತಿ ಅನು ಅಕ್ಕ ಅವರ ಸಂದರ್ಶನ ಮಾಡಿರಿ ಇದು ನಮ್ಮ ಚಿಕ್ಕ ಕೋರಿಕೆ ನಮಸ್ಕಾರ 🙏🙏❤️❤️

  • @vijayalakshmirao6702
    @vijayalakshmirao6702 Год назад

    Very well said Madam. Hats off to you. 🙏🏽🙏🏽🙏🏽🙏🏽🙏🏽🙏🏽

  • @healthy_yummy
    @healthy_yummy Год назад +2

    Saahityada ruchi ne bere😌,ghama ne bere, 😌🤩 oduvavarige gothu odina gammathu🙂

  • @rajanichandrashekara8059
    @rajanichandrashekara8059 Год назад

    Nimma madhura kannada matugalu manassannu mudavagisitu.🙏🙏🙏🙏🙏

  • @ashwinibr9848
    @ashwinibr9848 Год назад +4

    Vinaya Prasad very nice interview.

  • @ganirag
    @ganirag Год назад +1

    Great Amma.... With 💕

  • @prabhuling8929
    @prabhuling8929 Год назад +1

    ಸೂಪರ ಸಂದೇಶ.

  • @chandrjadi5861
    @chandrjadi5861 Год назад +22

    ಶತಮಾನ ಅನ್ನೋ ಪದ ಬಳಸುವ ಬದಲು ಪ್ರತಿಶತ ನೂರಕ್ಕೆ ನೂರರಷ್ಟು ನಿಜ ಅಂತ ಹೇಳಬಹುದಾಗಿತ್ತೇನೋ ಅಮ್ಮ

    • @honnallisreedhar1648
      @honnallisreedhar1648 Год назад +4

      Exactly ... ! Absolutely right ! Why the Kalamadhyama People didn't observe/ notice this ... I wonder !

    • @selectedstories9175
      @selectedstories9175 Год назад +3

      Yes, She never speaks wrong but this one word was wrong choice !

    • @chandrjadi5861
      @chandrjadi5861 Год назад +2

      @@selectedstories9175 ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಆಯಿತು

    • @gkv710
      @gkv710 Год назад +2

      Shekada antha heluva badalu shathamana antha heliddare.

    • @BLS11289
      @BLS11289 Год назад +1

      Yappa...🙏

  • @sahanashegede284
    @sahanashegede284 Год назад +3

    Yes ma'am. Ayushya matters....Reason nepa maatra....People commit suicide due to their mental health. To maintain mental health, we need to practice, yoga, exercise and meditation. So ego and sadism goes and maturity and patience comes.

  • @ashamgowda6612
    @ashamgowda6612 Год назад +6

    ಬಾಳ ಸಂಗಾತಿ ಬಗೆಗಿನ ನಿಮ್ಮ ಮಾತು...ಮನಸ್ಸಿಗೆ ಮುಟ್ಟಿತು ಮೇಡಂ.

  • @lohiable
    @lohiable Год назад +2

    Hat's off madem ur valuable feedback about husband and wife relationship

  • @Archana-hn9px
    @Archana-hn9px Год назад

    Vinaya Mam you are a true jem of a person true to your name. 🎉🙏🙏

  • @Krishna-uy4em
    @Krishna-uy4em Год назад

    Vinaya Prasad you are such an interesting actor We love you too much

  • @vandanashetty4986
    @vandanashetty4986 Год назад +5

    Nice interview...

  • @malathimalathi5512
    @malathimalathi5512 Год назад +1

    Super talk vinayaprasad madam

  • @GunavathiP-t8t
    @GunavathiP-t8t Год назад

    Very very good lady

  • @sumahomes8177
    @sumahomes8177 Год назад +2

    well said !

  • @ambikakumar358
    @ambikakumar358 Год назад

    Hesarige takka haage matànnu Adidas vinayaravarige tq u supper medam neevu

  • @umeshumi1210
    @umeshumi1210 Год назад

    Best interview in recent times.... Good luck mam...

  • @deviprasadratnakar5959
    @deviprasadratnakar5959 Год назад

    Param you are great man.. 👍👍👍❤️👌👌👌

  • @venkateshsanjeevan1306
    @venkateshsanjeevan1306 Год назад

    Madam you are evergreen...thank you for this interview.

  • @ayurvedalover7511
    @ayurvedalover7511 Год назад

    Her role in malayalam movie manichitrathazu as sreedevi is wow🥰🥰

  • @honnallisreedhar1648
    @honnallisreedhar1648 Год назад +4

    Rajnikant ... You are one n only One ! We are very Proud of You !

  • @niveditaprabhu3095
    @niveditaprabhu3095 Год назад

    a very balanced human being is vinayaaji

  • @bhagyalakshmi.mlakshmi8590
    @bhagyalakshmi.mlakshmi8590 Год назад

    What an thinking mind and thought.

  • @savitharaj4350
    @savitharaj4350 Год назад +21

    ಆ ಮನುಷ್ಯ ಇವಾಗ ಬದುಕಿದ್ರೆ ವಿನಯ ಪ್ರಸಾದ್ ಬೆಳೆದ ರೀತಿಗೆ ಮತೊಮ್ಮೆ ನೇಣು ಆಕೊಂತ ಇದ್ದ ಅನ್ನಿಸುತ್ತೆ. Lots of love and respect to vinaya mam 🙏

    • @kokkadavenkataramanabhat2660
      @kokkadavenkataramanabhat2660 Год назад +12

      ನೀವು ಹಾಗೆನ್ನಬಾರದು

    • @KiranVenkataraju
      @KiranVenkataraju Год назад

      Mathome? Andre, did he hang himself first time?

    • @vinayg2594
      @vinayg2594 Год назад +2

      "Carry on shoulders" mado shakti irbeku madam, adan bittu bhavanegala (naane doddaVALU) nambi "carry over" aagodre ee dialog aste uliyodu!!

  • @madhusudhanm.kkrishanamurt9299
    @madhusudhanm.kkrishanamurt9299 Год назад +1

    Matured talk

  • @pinaki1041
    @pinaki1041 Год назад +1

    Everyone reaches to preaching stage when they get old. When they are young they don't realize their mistakes. Hope someone got my hidden summary. I remember great director puttanna kanagal biography. Of course vinaya prasad is not as famous as aarti like stardum . Countable movies are hit due to great heroes.

  • @suchithraprabhu4980
    @suchithraprabhu4980 Год назад +3

    Nimma maathu nurakke nuru Sathya ma'am.pusthaka oduva Ruchi adanna anubhavisidavarige gothu 😊

  • @ShashidharKoteMusic
    @ShashidharKoteMusic Год назад

    Vinaya ji hats off

  • @padmaaiyanna3159
    @padmaaiyanna3159 Год назад

    Nice 😊

  • @MJyothi-q6k
    @MJyothi-q6k 5 месяцев назад

    Genial woman do your good job mam