ಹಳೆಯ ಚಿತ್ರಗಳೇ ಹಾಗೆ ಒಂದೇ ಏಕೆ ಹತ್ತಾರು ಸಂದೇಶ ಇರ್ತಾವೆ ಶಿವಣ್ಣ, ಅನಂತನಾಗ್, ವಿಷ್ಣು, ರಾಜಕುಮಾರ್, ಶಂಕರ್ ನಾಗ್ ಅಂಬರೀಷ್ ಎಲ್ರ ಚಿತ್ರ ಗಳು ಇಷ್ಟ ಹಳೆ ಪಿಕ್ಚರ್ ನೋಡೋದೇ ಒಂದ ಥರಾ ಮಜಾ
ಈ ಸಿನಿಮಾ 2025 ನಲ್ಲಿ ನೋಡ್ದೆ ಕಣ್ಣಲ್ಲಿ ನೀರನ್ನ ಎಷ್ಟು ಬಾರಿ ಸುರಿಸಿದೀನೋ ಗೊತ್ತಿಲ್ಲ ಅಶ್ವಥ್ ಶಿವಣ್ಣ ಆಕ್ಟಿಂಗ್ ಪದಗಳಿಗೆ ನಿಲುಕದ ಬಗೆಯದು ಒಂದು ಚಿತ್ರ ಹೇಗಿರಬೇಕು ಅನ್ನೋದನ್ನ ಈ ಚಿತ್ರ ನೋಡಿ ಕಲಿಯಬೇಕು.... ಅಶ್ವಥ್ ಗೆ ರಾಷ್ಟ್ರ ಪ್ರಶಸ್ತಿ ಕೊಟ್ರು ಕಮ್ಮಿನೆ... ಈತರದ ಸಿನಿಮಾ ಈಗ ಬರ್ತಿಲ್ಲ ಅನ್ನೋ ನೋವಿದೆ. ಮೋಡದ ಮರೆಯಲ್ಲಿ ಭಾಗ ಎರಡು ಮಾಡಬಹುದು ಒಳ್ಳೆ ನಿರ್ದೇಶಕರು ಮುಂದೆ ಬರಬೇಕು ಶಿವಣ್ಣ ನಿಮ್ ಬ್ಯಾನರಲ್ಲಿ ಮಾಡಿ 👍
Watched this movie in theatre with my family when i was kid...Now i am 42 yrs and when i watched it again i feel those days of innocent life will never come back😢.. Tc of your parents and family no one will come for betterment other than them .
@@mehulm6426 ninu Dodda murka, ninu film history bagge first thilko idi namma Desadalle " KENTAKI KARNAL " anno birudanna America annavarige mathra kottirodu.
ಒಳ್ಳೆಯ ಕೌಟುಂಬಿಕ ಚಿತ್ರ ಇಂತಹ ಚಿತ್ರಗಳು ಬರೋದು ಅಪರೂಪ ಶಿವಣ್ಣನ ಚಿತ್ರಗಳೇ ಹಾಗೆ ಒಂದು ಒಳ್ಳೆಯ ಸಂದೇಶವಿರುತ್ತದೆ ,,,, my boss !D! Shivanna ❤️💙
ಹಳೆಯ ಚಿತ್ರಗಳೇ ಹಾಗೆ ಒಂದೇ ಏಕೆ ಹತ್ತಾರು ಸಂದೇಶ ಇರ್ತಾವೆ ಶಿವಣ್ಣ, ಅನಂತನಾಗ್, ವಿಷ್ಣು, ರಾಜಕುಮಾರ್, ಶಂಕರ್ ನಾಗ್ ಅಂಬರೀಷ್ ಎಲ್ರ ಚಿತ್ರ ಗಳು ಇಷ್ಟ ಹಳೆ ಪಿಕ್ಚರ್ ನೋಡೋದೇ ಒಂದ ಥರಾ ಮಜಾ
ಶಿವಣ್ಣ, ಅಶ್ವಥ್ ಸರ್ ಆಕ್ಟಿಂಗ್. ವಾ ಸೂಪರ್..no words..
Super
Nivu super
Shivanna abimani
ಇತಾರ್ ಮೂವಿ ಮಂದೆ ಬರಲ್ಲ ಬರಲ್ಲ ಗುರು ಸೂಪರ್ ನಮ್ಮ ಶಿವಣ್ಣ
ಅಶ್ವತ್ಥ್ ಸರ್ ಅಭಿನಯಕ್ಕೆ ಸರಿಸಾಟಿ ಯಾರು ಇಲ್ಲ... ಶಿವಣ್ಣ ಮನಮೋಹಕ ಇಂತಹ ಅದ್ಭುತ ಸಿನಿಮಾ ಪಡೆದ ನಾವೇ ಧನ್ಯರು ❤️🙏
Howda
@@ammu908 Howdu Yaake Doubt Ah...??
@@bharath_dreamer8962 yes doubt
@@ammu908 No... Worry Watch Again
@@bharath_dreamer8962 OK
ಯಾರ ಜೀವನದಲ್ಲೂ ಇಂತಹ ಘಟನೆಗಳು ನಡೆಯದಿರಲಿ ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಬೇಜಾರ್ ಆಗುತ್ತೆ
E Cinemadalli Ashwath sir acting Superb Jothege avavaru madiruva ondu FIGHT Extraordinary.
ಶಿವಣ್ಣ ಅವರ ಅಭಿನಯ ಮನೋಜ್ಞವಾಗಿದೆ. ಯಮುನಾ (ಸೌಮ್ಯ), ಅಶ್ವಥ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಅದ್ಭುತವಾದ ಚಲನಚಿತ್ರ.
34
@@onthvelayudhan1735 ಅವರು ಹೇಗಾದರೂ ನಿರ್ವಹಿಸಲಿ,,ಆ ಪಾತ್ರ ಶಿವಣ್ಣನಿಗೆ 100% ಸರಿಯಾಗಿ ಒಪ್ಪಿದೆ...
1:13:00 RIP Malayalam Actor Kundara Johny 😢🙏🏽
Shivanna ❤ fan from Kerala
ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆಯುದೆ ಬೇರೆ. ಸೂಪರ್ ಮೂವೀ. ಅಶ್ವಥ್ ಸರ್ , ಶಿವಣ್ಣ ಆಕ್ಟಿಂಗ್ ಸೂಪರ್
ದರ್ಶನ್ನನ್ನು ಸೂರಜ್ ರೇವಣ್ಣ ಸೆಲ್ ಗೆ ಹಾಕಿ....
ಪವಿತ್ರಾ ಗೌಡ ಳನ್ನು ಪ್ರಜ್ವಲ್ ರೇವಣ್ಣ ಸೆಲ್ ಗೆ ಹಾಕಿ
ಇಬ್ರೂ ಸರಿ ಹೋಗತಾರೆ
🤣
ನಮ್ ಶಿವಣ್ಣಂಗೆ 70 ವರ್ಷ ಹಾಗೆ ಇರುತ್ತಾರೆ ದಾಟಿ ಶಿವಣ್ಣ 👍
ಇದಪ್ಪ ಮೂವಿ ಅಂದ್ರೆ ಜೈ ಶಿವಣ್ಣ
ಇ ಮೂವಿ ಸ್ಟೋರಿ ನೋಡಿ.ಓಂ ಜೋಗಿ. Ak 47👍👍👌👌👌
Tumba dinadinda kaaayuttidda movie ....tnk u so much for uploading the movie
Yes
Artists like Ashwath Sir come once in a generation. True legend and great artist.
ಈ ಸಿನಿಮಾ 2025 ನಲ್ಲಿ ನೋಡ್ದೆ ಕಣ್ಣಲ್ಲಿ ನೀರನ್ನ ಎಷ್ಟು ಬಾರಿ ಸುರಿಸಿದೀನೋ ಗೊತ್ತಿಲ್ಲ ಅಶ್ವಥ್ ಶಿವಣ್ಣ ಆಕ್ಟಿಂಗ್ ಪದಗಳಿಗೆ ನಿಲುಕದ ಬಗೆಯದು ಒಂದು ಚಿತ್ರ ಹೇಗಿರಬೇಕು ಅನ್ನೋದನ್ನ ಈ ಚಿತ್ರ ನೋಡಿ ಕಲಿಯಬೇಕು.... ಅಶ್ವಥ್ ಗೆ ರಾಷ್ಟ್ರ ಪ್ರಶಸ್ತಿ ಕೊಟ್ರು ಕಮ್ಮಿನೆ...
ಈತರದ ಸಿನಿಮಾ ಈಗ ಬರ್ತಿಲ್ಲ ಅನ್ನೋ ನೋವಿದೆ.
ಮೋಡದ ಮರೆಯಲ್ಲಿ ಭಾಗ ಎರಡು ಮಾಡಬಹುದು ಒಳ್ಳೆ ನಿರ್ದೇಶಕರು ಮುಂದೆ ಬರಬೇಕು ಶಿವಣ್ಣ ನಿಮ್ ಬ್ಯಾನರಲ್ಲಿ ಮಾಡಿ 👍
Super Hit movi..Super Jodi..Yamuna,Dr,shivanna👌👌
How beatifull yumaun and shivanna was ❤❤❤
Shivanna ashwath sir acting super super movie 💖💖
Original kireedam malayam movie its remake
Nanage shivrajkumar thammana and thangi patra emotional scean" aa chandalru ning hodrapa? Avaga thamma(chandru)na mukha nodidre nanage aalune banthu 😢cute brother
ಅಶ್ವಥ್ ಅವರ ಆಕ್ಟಿಂಗ್ ಸೂಪರ್
Ee movie nodine Upendra sir OM moviege Kumar Govind cancell aadmele shivannana hakiddu...🙏
ದರ್ಶನ್ನನ್ನು ಸೂರಜ್ ರೇವಣ್ಣ ಸೆಲ್ ಗೆ ಹಾಕಿ....
ಪವಿತ್ರಾ ಗೌಡ ಳನ್ನು ಪ್ರಜ್ವಲ್ ರೇವಣ್ಣ ಸೆಲ್ ಗೆ ಹಾಕಿ
ಇಬ್ರೂ ಸರಿ ಹೋಗತಾರೆ
🤣
Dr.shivarajkumar acting superb...
1)Malayalam -kireedam(1989) original version -Staring Lieutenant colonel Padmabhushan Bharath Dr. Mohanlal
2)Telungu -Rowdyism Nasinchali (1990)-Staring Dr. Rajasekar
3)kannada- Modada Mareyalli (1991)
-Staring Dr. Sivarajkumar
4)Hindi -Gardish (1993)-staring Jackie Shroff
5)Tamil -kireedam (2007)-staring Thala Ajithkumar
Classic movi favourite
Old is gold nice acting shivanna ❤️❤️❤️
Watched this movie in theatre with my family when i was kid...Now i am 42 yrs and when i watched it again i feel those days of innocent life will never come back😢.. Tc of your parents and family no one will come for betterment other than them .
Shivanna's stunning performance 👏👏👌👌🤩💕💕❤️💐
ಜೈ ಶಿವಣ್ಣ ಅಭಿನಯ ಸೂಪರ್
Om movie shivannan successge ee movie ne kaarana
Love You Shivanna ❤ Living Legend
Shivanna namma Mane devru 🙏✨🙏
Extraordinary movie 🎉😊
ಸೂಪರ್ ಮೂವಿ ಸೂಪರ್ ಸೂಪರ್ ಶಿವಣ್ಣ
ಸೂಪರ್ ನಮ್ಮ ಶಿವಣ್ಣ ಸೂಪರ್ ದುಡುಪರ್ ಮೂವಿ
Super story gud acting Shivanna
Dodd Anna super acting... Very realistic
Ultimate stylesh mega movie appu bosssss 🔥
Ultimately shivannana
Super move 😍 ಶಿವಣ್ಣ❤
Sivanna action super ❤🎉🎉
ನೈಸ್ ಮೂವಿ ಶಿವರಾಜ್ಕುಮಾರ್ ಸೂಪರ್ ಆಕ್ಟಿಂಗ್
My febret hiro dr.sivarajkumar sir ji and nice song
Please upload Mavanige takka Aliya
Shivanna movie super boss love u
Ashwath acting super.
Super hit Action movie
Shivanna is a maas
Aswath sir abhinaya❤❤🙏🙏🙏🙏🙏🙏🙏🙏🙏🙏
ಶಿವಣ್ಣ ❤❤❤
ಮೋಡದ ಮರೆಯಲ್ಲಿ ಮತ್ತು ಓಂ ಸ್ವಲ್ಪ ಒಂದೇ ತರ ಇದೆ.
ಸಿಂಹದ ಮರಿ... ಸೂಪರ್
The highlight of this film is the brilliant performance by Sri K S Ashwath.
ನಮ್ ಶಿವಣ್ಣ ಹಾಡಿರೋ ಸಾಂಗು ಸೂಪರ್
Very good moovie sir, thanks for uploaded
Shivanna 🙏💛😍💛
How beautiful yamuna was❤❤
Yamuna
Film name sowmya
Shivanna heandsome
ಕೋಪದ ಕೈಗೆ ಬುದ್ಧಿ ಕೊಟ್ರೆ ಏನ್ ಆಗುತ್ತೆ ಅನೋದಕ್ಕೆ ಈ ಸಿನಿಮಾ ಉದಾರಣೆ
Superrrrrrrrrrrrrr hit movie shivanna dancing super Acting super BOSS
Amazing and marvelous movie in kannada industries
Love you ಶಿವಣ್ಣ
Shivuma❤❤❤❤❤❤❤❤❤❤
RIP K Johny the villian of this movie
Super excited movie
Shivanna acting next level ❤
Please watch orginal version of this film... Kireedom..
Neenu Tamil avna kannada davna
Soole magne - TUNNE unnu
@@bhuvan... 00p
@@bhuvan... malayala davan
Super❤️❤️❤️
ಸೂಪರ್ ಮೂವೀಸ್
Ashvath sir Kannada kanmani
Oscar level movie 😂
ಲೋಪರ್ ನೀನು
@@paramunayakkiradalli9495 sule maga ninu
@@paramunayakkiradalli9495 basterd ninu
Super movie 👌👌👌
2023 anyone here?
2024
❤😮,4@@ಚರಿತ
What a film it is.
Super movi 😍
Super.Shiva na😘
Super shivarajkumar
Super movie shivanna 💚🙏🙏🙏🙏🙏🙏
Mohanlal film 🎥 remake but shivanna acting good
Kaliyabeku annodu tumba ide ...super movie
Aswath sir ge maganagodu purvajanmada punya
Nijavaada maathu
Nice sivaraj kumar sir
Super movie sivanna 👌🙏
Super move
ಇದು ನಿಜವಾಗಿ ಮೋಹನ್ ಲಾಲ್ ಸಿನಿಮಾ 'ಕಿರೀಡಂ'. ಕನ್ನಡದಲ್ಲಿ ತಯಾರಿಸಲಾಗಿದೆ. ಮೋಹನ್‌ಲಾಲ್‌ನಂತೆ ಯಾರೂ ನಟಿಸಲು ಸಾಧ್ಯವಿಲ್ಲ.
Dr Raj Kumar munde world nalle yaru ella.
ಒಳ್ಳೆಯ ಹಾಸ್ಯ. ನೀನು ಮೂರ್ಖ 🤣
@@mehulm6426 ninu Dodda murka, ninu film history bagge first thilko idi namma Desadalle " KENTAKI KARNAL " anno birudanna America annavarige mathra kottirodu.
Thuuu ಮೋಹನ್ ಲಾಲ್ ಹೊಟೇ ಸ್ವಲ್ಪ ದಪ್ಪ ಇದೇ
Pakka 100 days boss
Soooper movie
These actors are so good ...and movie is so good ..these type of movies we will not get these days 😭
ಸೂಪರ್
My favourite movie
Watch original...kireedam malayalam movie
Miss.you.shivanna
Super shivanna
Super duper Hit movie❤
Love shivanna
No.1fim 👌 👌 👌
Chandrodhaya and Narasimha Kannada movie upload maadi
Shivarajakumar super acting
Doddanna Acting super 😅😅😅
Jeevanadalli kasta annuvanthaddu modada mareyallinanthe......
SHIVANNA THE BOSS
Ashvath sir 💚