ಖ್ಯಾತ ಗಾಯಕ ಶ್ರೀ ದತ್ತಾತ್ರೇಯ ಮುತಾಲಿಕ್ ದೇಸಾಯಿ ಪ್ರಸ್ತುತಪಡಿಸಿರುವ ಹರಿನಾರಾಯಣ ಹರಿನಾರಾಯಣ ಎನು ಮನವೇ...

Поделиться
HTML-код
  • Опубликовано: 14 янв 2025
  • ಬೆಳಗಾವಿ ಸಮೀಪ ಮುಚ್ಚಂಡಿ ಗ್ರಾಮದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಮಾರು ಎರಡುನೂರಿಂದ 250 ವರ್ಷ ಹಳೆಯದಾದ ಮನೆಯಲ್ಲಿ ನಡೆದ ದಾಸವಾಣಿ ಕಾರ್ಯಕ್ರಮ. ಹಾರ್ಮೋನಿಯಂ ಸಾಥ್ ಶ್ರೀ ಮೋಹನ್ ಕುಲಕರ್ಣಿ ತಬಲಾ ಸಾತ್ ಶ್ರೀ ಕೃಷ್ಣ ಏರಿ. ಭಕ್ತಶಿರೋವಣಿಗಳಾದ ಶ್ರೀಥಾಂಭೆ ಮಹಾರಾಜರು ಹಾಗೂ ಕೈವಲ್ಯ ಬೋಟೆ ಸ್ವಾಮಿಗಳು ವಾಸ್ತವ್ಯ ಮಾಡಿದ ಮನೆ. ಶ್ರೀ ಚಿದಂಬರ ಮಹಾರಾಜರ ನೇರಭಕ್ತರಾದ ಶ್ರೀ ರಾಜಾರಾಮ್ ಮಹಾರಾಜರು ಅಭಂಗ ರಚಿಸಲು ವಾಸ್ತವ್ಯ.ಮಾಡಿದ ಮನೆ

Комментарии •