ದಕ್ಷಿಣ ದಿಕ್ಕಿನ ಸೈಟ್ ಗಳು ಬುದ್ಧಿವಂತರಿಗೆ ಗುಡ್ ಲಕ್ ಆಗುತ್ತೆ.. South Facing Sites | Vaastu Gangadhar Ep 22

Поделиться
HTML-код
  • Опубликовано: 6 янв 2023
  • ದಕ್ಷಣ ದಿಕ್ಕಿನ ಸೈಟ್ ಗಳು ಒಳ್ಳೇಯದಾ ಎಂದು ಅನೇಕರು ವಾಸ್ತು ಗಂಗಾಧರ್ ಅವರನ್ನ ಪದೇ ಪದೇ ಕೇಳುತ್ತಾರಂತೆ. ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #southfacinghouse #southfacingsites #southfacinghouseplan
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
    ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
    • ಆ ಮನೆಯಲ್ಲಿ ಜಯಶ್ರೀದೇವಿಗ...
    ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
    ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
    ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
    ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
  • РазвлеченияРазвлечения

Комментарии • 103

  • @ravichandrakonannavar4181
    @ravichandrakonannavar4181 6 месяцев назад +8

    ಸರ್ ದಕ್ಷಿಣ ಭಾಗಕ್ಕೆ ರಸ್ತೆ ಇದೆ ಮನೆಯ ಮುಖ್ಯ ಬಾಗಿಲು ಹಾಗೂ ಮೆಟ್ಟಿಲುಗಳು ಯಾವ ದಿಕ್ಕಿನಲ್ಲಿ ಇಡಬೇಕು ಎಲ್ಲಿ ಇಡಬೇಕು ಎಂಬುದು ಮಾಹಿತಿ ನೀಡಿ.......

  • @suddigangadhar4135
    @suddigangadhar4135 Год назад +1

    ಧನ್ಯವಾದ ಗಳು ಸರ್

  • @praveenkumar1419
    @praveenkumar1419 Год назад

    Anna very informative and true boon for the south site owners

  • @nagareddyncyaragal9448
    @nagareddyncyaragal9448 Год назад

    Yes gurugale

  • @mahabaladevadiga7987
    @mahabaladevadiga7987 Год назад

    Thank you guruji🙏🙏🙏🙏

  • @marutiprasad510
    @marutiprasad510 Год назад

    Very informative

  • @anjank244
    @anjank244 Год назад

    Sir you are very great dear sir. Thank you you are good information

  • @sumathikumar8304
    @sumathikumar8304 Год назад +1

    He his good advisor really i am very happy.

  • @appubossdiehardfan9320
    @appubossdiehardfan9320 Год назад

    Thank you sir

  • @pallavimattigatti5887
    @pallavimattigatti5887 Год назад

    Thankyou sir

  • @kishorekamath3708
    @kishorekamath3708 Год назад

    Good information

  • @kamalarg5659
    @kamalarg5659 Год назад

    Gurugale namdu nartha faceing ede, Nav mane katbeku, nev helo mahithi thumba upayoga agthaede Tq gurugale 🙏🙏

  • @nagarajaelectrical4720
    @nagarajaelectrical4720 Год назад

    Super sir 🙏

  • @rajayogi6070
    @rajayogi6070 Год назад +1

    Sir cut open bagge innu information kodi sir

  • @nagarajub6753
    @nagarajub6753 8 месяцев назад

    South west corner nalli water tank idre yelli olledagutte,

  • @kamalaskitchen8439
    @kamalaskitchen8439 Год назад

    👌👌👌

  • @creativedrawings-chithraga3506
    @creativedrawings-chithraga3506 9 месяцев назад +1

    I am prof. CHANDRASHEKARA. N MYSORE.
    Respected sir, your analysis is perfect and based on exact science, l have been observing and studying the life of the people who are dwelling in the south facing site in my locality, they are facing the problems exactly as you have explained. Wonderful experienced explaination. Thanking you.

  • @ravicravic6866
    @ravicravic6866 Год назад +1

    1st comment 1st like

  • @divya.ggirish65
    @divya.ggirish65 Год назад

    West road 15"and n s40"ede belisasive hakiddeve L.shep godehakalu aguttilla Doppler ge planing kodi sir plz

  • @gowthamar5183
    @gowthamar5183 Год назад +1

    Please let us know the West facing Road with North facing main door plan.

  • @RameshAngadi-hl1sz
    @RameshAngadi-hl1sz 3 месяца назад

    ದಕ್ಷಿಣಕ್ಕೆ ರೋಡ್ ದಕ್ಷಿಣ 25*25 ಒಂದು ಮನೆ ಪ್ಲಾನ್ ಬೆಕ್ ಸರ್ ಉತ್ತರ ದಕ್ಷಿಣ 39 ಪೂರ್ವ ಪಶ್ಚಿಮ 32

  • @basavrajpujar8961
    @basavrajpujar8961 3 месяца назад +1

    ಸರ್, ದಕ್ಷಿಣ ಭಾಗಕ್ಕೆ ರಸ್ತೆ ಇದೆ,, ಪೂರ್ವ, ಪಶ್ಚಮ,30, ಉತ್ತರ, ದಕ್ಷಿಣ,25,ಇದೆ,ಮನೆ, ಕಾಂಪ್ಲೆಕ್ಸ್,ಆಗಬೆಕು

  • @sharambikak5604
    @sharambikak5604 Год назад

    Holle vechrà telesedera sir nimge danyavadagalu 👌👌👌🙏🙏🙏

  • @yashodaantaravalli2846
    @yashodaantaravalli2846 3 месяца назад +1

    ಸರ್ ನಮ್ಮ ಸೈಟ್ ದಕ್ಷಿಣ ಕ್ಕೆ ಇದೆ ಆದರೆ ಹಿಟ್ ರೋಡ್ ಬಂದಿದೆ

  • @poojanu1259
    @poojanu1259 5 месяцев назад

    Sir, namdu south ge east ge eradu side road bandide corner site sir hege bagilu idodu

  • @akkamahadevisajjan6137
    @akkamahadevisajjan6137 Год назад

    Sir South side plat nalli door South ge ittare door munde parking jaga idabeku athava illva please tulisi

  • @joshuakumarkumar9282
    @joshuakumarkumar9282 5 месяцев назад

    Thanks for this video , please can you send me image of house ,as per this vasthu anyone build .

  • @vajidpashac1532
    @vajidpashac1532 Год назад

    Sir,, need to know parKing area for all directions

  • @SBRMOTOVLOGERKANNADA
    @SBRMOTOVLOGERKANNADA Год назад

    Nivu heliddu satya namma maneli e reti nadedide

  • @user-lu3zw9jg4d
    @user-lu3zw9jg4d Месяц назад

    south facing sitenalli ಪೂಜಾ ಮನೆ ಎಲ್ಲಿ edabeku

  • @ashaasha4922
    @ashaasha4922 6 дней назад

    Sir ನಾ ಕಾಂಟಾಕ್ಟ್ ಮಾಡುವುದು ಹೇಗೆ

  • @marappagowda4692
    @marappagowda4692 Год назад

    Anna South face road only my site is 20×30 please plan

  • @gururajtb6960
    @gururajtb6960 Год назад

    How to check vidiku gurugale

  • @shylacr1702
    @shylacr1702 Год назад

    Sir south facing road 29/13 planing heli

  • @craopatil5999
    @craopatil5999 Год назад

    South rood gede 10*30 jaga ede 9*19house plan kodi sir

  • @hemanthbv1889
    @hemanthbv1889 7 месяцев назад

    East facing site (40*60)
    Schedule
    East - 30 ft road
    North - Site
    South - Site
    West - (back side of the site) Nairuytakke dead end road Valleda sir

  • @javarayij7226
    @javarayij7226 2 месяца назад

    Sir, what about west facing site please

  • @kamadhenu-cs1tn
    @kamadhenu-cs1tn 3 месяца назад

    sir bathroom yava kade barabeku

  • @nminterestingzone5422
    @nminterestingzone5422 10 месяцев назад

    ಸರ್ ನಿಮಗೆ ಮರೆವಿನ ಕಾಯಿಲೆ ಇದೆ ಅನ್ಸತ್ತೆ ತಾವು ಒಳ್ಳೆ ವಾಸ್ತುವಿನ ಪ್ರಕಾರ ಮನೆ ನಿರ್ಮಾಣ ಮಾಡಿಕೊಳ್ಳಿ... ಆನಂತರ ವೀಕ್ಷಕರಿಗೆ ತಿಳಿಸಿ..

  • @kaverammachandrashekar9553
    @kaverammachandrashekar9553 Год назад

    Dakshina dalli door iddu Westnalli saha door iddare road westge iddare problem ideya

  • @suvarnalathashettyk8538
    @suvarnalathashettyk8538 Год назад

    T junction house (south road site) ee site bagge heli sir please

  • @thanuanuthanuanu1159
    @thanuanuthanuanu1159 Год назад +1

    ಎಲ್ಲಾ ದಿಕ್ಕುಗಳು ಒಂದೆ.

  • @devarajdeva3272
    @devarajdeva3272 Год назад +2

    ಒಳ ಆಯಾ ಹೊರ ಆಯಾ confusion sir confusion clear madi sir 😇

  • @lokeshrajeurs.n4889
    @lokeshrajeurs.n4889 Год назад +1

    ಸರ್ ಟಾಯ್ಲೆಟ್ ಬಗ್ಗೆ ನೇ ಹೇಳ್ತಿಲ್ಲ

  • @vinayakchallappanavar2091
    @vinayakchallappanavar2091 4 месяца назад

    Sir devara mani yali barabaku sir

  • @ujjappahosagoudra9402
    @ujjappahosagoudra9402 11 месяцев назад

    ಉತ್ತರ ಮತ್ತು ದಕ್ಷಿಣ ರೋಡು ಮನಿ ಹೇಗಿರಬೇಕು ತಿಳಿಸಿ

  • @appum3023
    @appum3023 Год назад

    Duplex stair case yelli hakbeku vasu sir please 🙏

  • @sharadadevappa5741
    @sharadadevappa5741 Год назад

    ಪಶ್ಚಿಮ ದಿಕ್ಕಿನ ಸೈಟ್ ತಿಳಿಸಿಕೊಡಿ ಸರ್.

  • @ashaasha4922
    @ashaasha4922 6 дней назад

    ವಾಸ್ತು ಗಂಗಾಧರ್ ಸರ್ ಮೊಬೈಲ್ ನಂಬರ್ ಹಾಕಿ

  • @kishanmurte7176
    @kishanmurte7176 Год назад

    ಸರ್ ಮನೆಗೆ ಮೆನ್ ಡೋರ್. ವಾಸ್ಕಲ್. ಮಾಡಿಸಬಹುದು. ತಿಳಿಸಿ ಹೇಳಿ

  • @kishanmurte7176
    @kishanmurte7176 Год назад

    ಬೇವಿನ ಮರದ ದಿಣ್ಣೆ ಗಳಲ್ಲಿ ಮನೆ. ಮೇನ್ ಡೋರ್ ವಾಸ್ಕಲು ಮಾಡಿಸಬಹುದ

  • @khajakhaja2485
    @khajakhaja2485 Год назад

    Sir nama sait 20 by 30 1 b h k planing kodi plz

  • @aswinjv5532
    @aswinjv5532 7 месяцев назад

    Where shoukd be the bathroom , u dijt mention

  • @shankarappals1806
    @shankarappals1806 5 месяцев назад +1

    Un😊

  • @chesswithsamay43
    @chesswithsamay43 8 месяцев назад

    sir every were without south site there is no city ,

  • @adarshpatil5403
    @adarshpatil5403 6 месяцев назад

    Where to keep hall.

  • @hemavathikumar9123
    @hemavathikumar9123 Год назад +1

    T junction sites ( west facing sites ) bagge information kodi

  • @aprakash9940
    @aprakash9940 4 месяца назад

    Sir there is only 1 place in south to keep the main door in south facing house that is in 4th pada of South wall, u r telling to keep it in SE that is wrong sir 🙏

  • @chikkaswamy7459
    @chikkaswamy7459 6 месяцев назад

    Sir south face site both room and toilets helli katbeku

  • @radhant1907
    @radhant1907 Год назад

    West place road jaga chikka daskina bagilu bittare bare bagilumadakagala agneya bagilu ettare aduge mane jaga ella

  • @vedhikaap2432
    @vedhikaap2432 Год назад

    ಉತ್ತರಕ್ಕೆ ರೋಡ್ ಬದ್ರೆ ಒಳ್ಳೆಯದಾ

  • @lalithasrinivas1218
    @lalithasrinivas1218 Год назад

    South face apartment ( joint wall) vasthu please

  • @divyajyothi333
    @divyajyothi333 10 месяцев назад

    ಸರ್ ನಮ್ದು ದಕ್ಷಿಣ ಬಾಗಿಲಿದೆ ನೈರುತ್ಯದಲ್ಲಿ ಮೆಟ್ಲು ಇದೆ ಆಗ್ನೇಯದಲ್ಲಿ ಸೋಂಪು ಇದೆ 😭

  • @naga781
    @naga781 Год назад +12

    🤣🤣🤩🤣🤣 ನೀವು ಕೊಟ್ಟಿರುವ ವಾಸ್ತುವಿನ ಪ್ರಕಾರ ಎಷ್ಟು ಮನೆಗಳಲ್ಲಿ ಚಿರಂಜೀವಿಗಳಾಗಿದ್ದಾರೆ ಸ್ವಾಮಿ? ಎಷ್ಟು ಜನ ಕೋಟ್ಯಾದಿಪತಿಗಳಾಗಿದ್ದಾರೆ ಸ್ವಾಮಿ ?

    • @radhant1907
      @radhant1907 Год назад +2

      South facing saitali bagilu agneyadali jaga ella and deva muleli sampu madalu jaga ella kubera mule sampu madbauda bagilu edabahuda

  • @raghuveerlakshman
    @raghuveerlakshman Год назад +1

    Bari corner edge edbeku anta, yava grantada aadaradamele heltira?

    • @k.gangadharaimphana4249
      @k.gangadharaimphana4249 Год назад

      Cal and talk pl

    • @aswinjv5532
      @aswinjv5532 Год назад

      @@k.gangadharaimphana4249 sir near dining both East and North door to be opened or how is it

  • @sharadashree8638
    @sharadashree8638 4 месяца назад

    How to contact this person

  • @wesquaretechnologies1142
    @wesquaretechnologies1142 Год назад

    Govinda Govinda... not heartly person only money.. No Free service And No Low Fee..

  • @hasanmulla2736
    @hasanmulla2736 Год назад

    Hasan. 13.6 38.

  • @lathab.k889
    @lathab.k889 Год назад

    Give scientific reason

  • @Mls9872
    @Mls9872 Год назад +1

    Yaru engineer athra planing ge hogbedi 🙏🙏🙏

    • @Mls9872
      @Mls9872 Год назад

      Engineer’s ge.Yanu gotilla avrge planning…👏

  • @santhoshsanthosh2699
    @santhoshsanthosh2699 Год назад

    Toilet yalli madbeku

  • @freedomtotalk5779
    @freedomtotalk5779 Год назад +1

    ಸರಿ ಸರ್ ಎಲ್ಲರಿಗೂ ಟಾಯ್ಲೆಟ್ ಜಾಗನೇ ಕೊಟ್ಟಿಲ್ಲ ಯಾಗೇ ಇದು ವಾಸ್ತು ಆಗುತ್ತೆ

  • @babuvideo8415
    @babuvideo8415 Год назад

    ವ್ಯಾಪಾರ ಮಾಡುವ ಜನರಿಗೆ dakshina valleyada ಗುರುಗಳೇ

  • @ravikanthkatabu3695
    @ravikanthkatabu3695 Год назад

    Number beku sir please

  • @Mls9872
    @Mls9872 Год назад +1

    Engineer ge plan modoke barala edu 💯% nija…..yan engineering madtharo ayyoo

  • @manjunath.r.jchiropractor961
    @manjunath.r.jchiropractor961 10 месяцев назад

    Nim phone numbers kalasi

  • @vittalpundi
    @vittalpundi 11 месяцев назад

    Please number kodi sir

  • @savigk4232
    @savigk4232 Год назад

    unprofessional
    treats people very bad,

  • @RajRaju-ii8cf
    @RajRaju-ii8cf Год назад

    Neene budhiwantha bidanna

  • @kamalaskitchen8439
    @kamalaskitchen8439 Год назад

    👌👌👌

  • @nagareddyncyaragal9448
    @nagareddyncyaragal9448 Год назад

    Yes gurugale

  • @nagamaninagamani747
    @nagamaninagamani747 Год назад

    ಶೌಚಾಲಯ ಯಾವ ದಿಕ್ಕಿಗೆ ಬರಬೇಕು ಸರ್ ತಿಳಿಸಿ

  • @ashaasha4922
    @ashaasha4922 6 дней назад

    ವಾಸ್ತು ಗಂಗಾಧರ್ ಸರ್ ಮೊಬೈಲ್ ನಂಬರ್ ಹಾಕಿ