ನೀವು ಸೆಂಟ್ರಲ್‌ ಮಿನಿಸ್ಟರ್ ಆಗ್ತೀರಾ? V. Somanna ಹೇಳಿದ್ದೇನು? | Vijay Karnataka

Поделиться
HTML-код
  • Опубликовано: 4 июн 2024
  • ಕಳೆದ ವರ್ಷದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿ. ಸೋಮಣ್ಣ ಆ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದರು. ಇದು ಅವರ ರಾಜಕೀಯ ಹಿನ್ನಡೆಗೆ ಕಾರಣವಾಗಿತ್ತು. ಆದರೀಗ, ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸೋಮಣ್ಣ, “ತುಮಕೂರಿನಲ್ಲಿ ನನ್ನ ಪರವಾಗಿ ಪ್ರಚಾರಕ್ಕೆ ಬಂದಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರು, ಕೇಂದ್ರದಲ್ಲಿ ತಮ್ಮನ್ನು ಸಚಿವರನ್ನಾಗಿಸುವ ಭರವಸೆ ನೀಡದೇ ಇದ್ದಿದ್ದೇ ನನ್ನ ಗೆಲುವಿಗೆ ಕಾರಣವಾಯಿತು’’ ಎಂದು ಹೇಳಿದ್ದಾರೆ.
    #vsomanna #loksabhaelection2024 #electionresult
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Комментарии • 21

  • @dilipbtm8750
    @dilipbtm8750 28 дней назад +2

    1) Work on Tumkur Airport
    2) Work on Getting an IT Park and get IT companies
    3) Build express highway Bangalore to Sira.

  • @sirihegde678
    @sirihegde678 29 дней назад +2

    You are real leader sir irrespective of party but you are secular person I like you 🎉❤

  • @mohanrajkr6899
    @mohanrajkr6899 25 дней назад +3

    BSY 😆😆😆ಗೂಟ ಇಟ್ಟಿಲ್ಲ ಬಚಾವ್ ಆದ್ರೆ ಗುರು

  • @anilkumarvkumar689
    @anilkumarvkumar689 26 дней назад +1

    1st Airport ,next iT hub madappa election time Alli yeliddiyalla

  • @ramakrishnan1346
    @ramakrishnan1346 26 дней назад +1

    Siddaganga. Mutt. Bench. Mark. If. 3. States. Politics not in favour. Of. BJP. Jumping. Somanna can not be. Avoided

  • @shivanandaiahn251
    @shivanandaiahn251 27 дней назад +2

    ಸೋತಾಗ ಕುಗ್ಗದೆ.... ಗೆದ್ದಾಗ ಹಿಗ್ಗದೇ ಸಮತೋಲನೆಯಿಂದ ಇರಿ.
    Loose talks ಕಡಿಮೆ ಮಾಡಿ. ಸೋಮಣ್ಣನವರೇ.....

  • @honnappakv8097
    @honnappakv8097 28 дней назад +1

    Innu nanu nanu annodu bidappa

  • @gopalgopi5728
    @gopalgopi5728 28 дней назад +1

    2 ಕಡೆ ಸೋತಾಗ ನಾಡಿ ಮಿಡಿತ ಗೊತ್ತಿರ್ಲಿಲ್ಲವಾ

    • @shivanandaiahn251
      @shivanandaiahn251 27 дней назад

      ಅವಾಗ ನಾಡಿ ಮಿಡಿತ ಗೊತ್ತಾಗೋಕೆ ಸೋಮಣ್ಣನವರ ಕೈ
      ಸಂತೋಷನ ಕೈಯಲ್ಲಿತ್ತು....

  • @user-rh5dz9od2p
    @user-rh5dz9od2p 24 дня назад

    Athu kardu MP aagi pose kodthavane shishya

  • @dakshinamurthy2930
    @dakshinamurthy2930 24 дня назад

    Mata badikistu chira runi agiri Aste, history li yellu Mata gusrtisikodirlilla but nom vsihyadalli mata nim jothe ede anno mesage pass aythu that's your lead...

  • @csmurthy7698
    @csmurthy7698 28 дней назад +1

    Yan dodda maha pandita adke mantri madbeka .pakshanthra pakshi😮

    • @parthasarathir2990
      @parthasarathir2990 25 дней назад

      Somanna very good worker but he will be jumping one party to another

    • @Shivakumar-td4cz
      @Shivakumar-td4cz 25 дней назад

      Esto jana Rajya mantri galagiddare guru. Minister of State enu power illa.

  • @kirancs2266
    @kirancs2266 28 дней назад

    Ogo logo