Mysore Dasara: ದಸರಾ ಉದ್ಘಾಟನೆ ಬಳಿಕ ಮಾತು ಆರಂಭಿಸಿದ ಹಂಸಲೇಖ ಯಾಱರನ್ನ ನೆನದ್ರು ಗೊತ್ತಾ..? | TV9

Поделиться
HTML-код
  • Опубликовано: 13 окт 2023
  • ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ. ಮೈಸೂರು ದಸರಾಗೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ. ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ದಸರಾಗೆ ಚಾಲನೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್
    #TV9Kannada #Mysore #Dasara #InngurationDay #Celebration #Start #Nadahabba #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines
    Mysore, Dasara, Innguration Day, Celebration, Start, Nadahabba, kannada news, breaking news, breaking news in kannada, kannada livetv, kannada news live , karnataka news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    Credits: #Political|#HarishVK /producer | #chethansj /Uploader| #sachinrampur /Editor
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Комментарии • 114

  • @mallikarjunyargol2293
    @mallikarjunyargol2293 8 месяцев назад +26

    ನಮ್ಮ ದೇಶ ಹಾಗೂ ನಮ್ಮ ನಾಡು ಕಂಡ ಹೆಮ್ಮೆಯ ಸಂಗೀತ ಮಾಂತ್ರಿಕನಿಗೆ ನಮ್ಮ ನಾಡಹಬ್ಬ ದಸರಾ ಉತ್ಸವದ ಉದ್ಘಾಟನೆಯ ಅವಕಾಶ ಕೊಟ್ಟಂತಹ ನಮ್ಮ ಹೆಮ್ಮೆಯ ಸಿದ್ದರಾಮಯ್ಯ ಸಾಹೇಬರ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು...🙏😊

  • @dr.javaranaikapsumanayak7595
    @dr.javaranaikapsumanayak7595 8 месяцев назад +2

    ದಯವಿಟ್ಟು ಹಂಸಲೇಖ ಮಹಾ ಗುರುಗಳೇ ನಿಮ್ಮಲ್ಲಿ ನನ್ನ ಮನವಿ ನೀವು ಸಾಮಾನ್ಯ ವ್ಯಕ್ತಿ ಅಲ್ಲ ಸಾಹಿತಿ ಹಾಗೂ ಲೇಖಕರು ನಿಮಗೆ ಈ ಅವಕಾಶ ಸಿಕ್ಕಿರುವುದು ಶ್ರೀ ಚಾಮುಂಡೇಶ್ವರಿ ತಾಯಿಯ ಅನುಗ್ರಹ ನೀವು ಇನ್ನು ಮುಂದೆ ಆದರೂ ಸರ್ವರನ್ನು ಸರ್ವ ಧರ್ಮಗಳನ್ನು ಗೌರವಿಸಿ ಪ್ರೀತಿಸಿ ನೀವು ಕೂಡ ಹಿಂದೂ ಧರ್ಮದವರಾಗಿದ್ದು ಹಿಂದೂ ಧರ್ಮದ ಬಗ್ಗೆ ಅವ ಹೇಳನವಾಗಿ ಮಾತನಾಡಿದ್ದೀರಿ ಆದರೂ ಕೂಡ ಮೈಸೂರು ದಸರಾ ಉದ್ಘಾಟನೆಗೆ ಹಿಂದುಗಳು ವಿರೋಧ ವ್ಯಕ್ತಪಡಿಸಲಿಲ್ಲ ಮುಂದೆ ಆದರೂ ಕೂಡ ನೀವು ಸಂಗೀತಗಾರರು ಸಂಗೀತಗಾರರಾಗಿರುವುದು ಸರಿ

  • @ashokashok4034
    @ashokashok4034 8 месяцев назад +60

    👌ಹಂಸಲೇಖ ಸರ್, ನಿಮ್ಮ ಮಾತುಗಳು ಅರ್ಥಪೂರ್ಣವಾಗಿವೆ. ಜೈ ಹಂಸಲೇಖ ಸರ್,ಜೈ ಸಿದ್ದರಾಮಯ್ಯ. ಜೈ ಡಿಕೆ ಶಿವಕುಮಾರ್. ಎಲ್ಲರನ್ನು ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್. ಜೈ ಕಾಂಗ್ರೆಸ್ 👍

    • @shivanna126
      @shivanna126 8 месяцев назад

      ಎಲ್ರನ್ನೂ ಅಲ್ಲ.. ಪಾಕಿಸ್ತಾನ ಸಪೋರ್ಟ್ ಮಾಡೋರಿಗೆ ಮಾತ್ರ ಸಮಾನತೆ ಅಂತಾರೆ

    • @AbdulHameed-so1zf
      @AbdulHameed-so1zf 8 месяцев назад +2

      👏👏👏👏✔✔✔✔✔

    • @basavarajugowda134
      @basavarajugowda134 8 месяцев назад +3

      😊7

  • @shashibalajidgstudiosarath529
    @shashibalajidgstudiosarath529 8 месяцев назад +3

    ನಾದಬ್ರಹ್ಮರಿಗೆ ದಸರಾ ಉದ್ಘಾಟನೆ ಗೆ ಅವಕಾಶ ಕೊಟ್ಟಿದಕ್ಕೆ ಎಲ್ಲಾ ಸಂಗೀತ ಪ್ರಿಯರಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಜೀ ಗೆ ಧನ್ಯವಾದಗಳು🎉❤

  • @nithyasadhanaacademynithya9018
    @nithyasadhanaacademynithya9018 8 месяцев назад +37

    ಸಾರ್ವಜನಾಂಗದ ಶಾಂತಿಯ ತೋಟ ❤

    • @shivanna126
      @shivanna126 8 месяцев назад +3

      ಮೊದಲು ನೀನು ಶಾಂತವಾಗಿ ಕನ್ನಡ ಬರೆಯೋದು ಕಲಿ

    • @NarayanPawar-sm6di
      @NarayanPawar-sm6di 8 месяцев назад

      ಕನ್ನಡವನ್ನು ಕನ್ನಡವನ್ನು ಹೀಯಾಳಿಸಬೇಡಿ

  • @RangaSwamy-np4rw
    @RangaSwamy-np4rw 8 месяцев назад +15

    ಗುರುಗಳೇ❤❤❤🙏🙏🙏

  • @husenappa.janekal4544
    @husenappa.janekal4544 8 месяцев назад +45

    ಜೈ ಭೀಮ್ ಜೈ ಸಿದ್ದು

  • @lohithp18
    @lohithp18 8 месяцев назад +21

    Super Siddhu Maharaj Jai Congress 🙏🙏

  • @dboss8372
    @dboss8372 8 месяцев назад +7

    CM ಸರ್, DCM ಸರ್ ಸೂಪರ್ 💐💐💐🙏

  • @kodikariyappad3531
    @kodikariyappad3531 8 месяцев назад +15

    ಎಂತ ಮಾತುಗಳು ಮಹಾಗುರುಗಳೇ 💐💐👌👌👌

  • @madhutsts6776
    @madhutsts6776 8 месяцев назад +12

    ನೀನು ದೇವರನ್ನು ನಂಬಿಕೆ ಇಲ್ಲ ಅಂತವರನ್ನು ಕರೆಸಿದರೆ,,

    • @Tigerwood2012
      @Tigerwood2012 8 месяцев назад +6

      ದೇವರ ಮೇಲೆ ನಂಬಿಕೆ ಇದೆ. ಮೂಡನಂಬಿಕೆನ ವಿರೋಧಿಸುತೇವೆ. ಜೈ ಕರ್ನಾಟಕ ಮಾತೆ 💛❤️ ಜೈ ಹಿಂದ್ 🇮🇳ಜೈ ಭೀಮ್ 💙

    • @shivanna126
      @shivanna126 8 месяцев назад +3

      ​@@Tigerwood2012ಮೂಢರೇ ಮೂಢನಂಬಿಕೆ ವಿರುದ್ಧ ಹೋರಾಡ್ತಾವ್ರೆ 😂😂

    • @madhutsts6776
      @madhutsts6776 8 месяцев назад

      @@Tigerwood2012 ಗುರು ನಾನು ಅದನೇ ಹೇಳಿದ್ದು,, ಬೇಕಾದ್ರೆ ಎಷ್ಟೋ ಭುದ್ಧಿ ಜೀವಿಗಳು ಹೇಳಿರೋದು ಬರಿ ಹಿಂದೂ ದೇವರ ಬಗ್ಗೆ,,, ಯಾರಾದ್ರೂ ಬೇರೆ ಧರ್ಮ ದ ಮೂಢನಂಬಿಕೆ ಬಗ್ಗೆ ಒಂದು ಮಾತು ಹೇಳಿದರ ಹೇಳು,, ಯಾಕೆ ಅಂದ್ರೆ ಭಯ ಇವರಿಗೆ ಹಿಂದೂ ಧರ್ಮ ಹೊಡಿಬೇಕು ಅಂತಾ ಕಾಂಗ್ರೆಸ್ ದುಡ್ಡು ಕೊಟ್ಟಿರೋದು ತಿಳ್ಕೊ...ಯಾಕೆ ಹಿಂದೂ ಧರ್ಮ ದ ಬಗ್ಗೆ ಆಡ್ಕೋತಾರೆ.. ಬೇರೆ ಧರ್ಮ ದಲ್ಲಿ ಅನಾಚಾರ ಇಲ್ವಾ, ನಿನ್ ಪ್ರಕಾರ ಬೇರೆ ಧರ್ಮ ಸರಿ ಹಿದೆಯಾ,,,, ಮೊನ್ನೆ ಮುಸ್ಲಿಂ ಶಿವಮೊಗ್ಗ ದಲ್ಲಿ ಕಲ್ಲು ತುರಿದಾಗ ಯಲ್ಲಾ S. C. ST ಮನೆಗೆ ಹೊಡೀದಿದ್ದು,,,, ಆದ್ರೆ ನಾಳೆ ಗಲಭೆ ಗಳು ಹದಾಗ ಬರಿ ಟೋಪಿ ಹಾಕಿರೋ ಗೆ ಮಾತ್ರ ಮುಸ್ಲಿಂ ಗುಂಡ ಗಳು ಏನುಮಾಡಲ್ಲ ತಿಳ್ಕೊ

    • @madhutsts6776
      @madhutsts6776 8 месяцев назад

      @@Tigerwood2012 ಒಬ್ಬ ಬೇವರ್ಸಿ ಜಾನ್ಹ ಪ್ರಕಾಶ್ ಸ್ವಾಮೀಜಿ ಮಾತು ಕೇಳು ಆಮೇಲೆ ಮಾತಾಡು ಎಂಗೆ ಅಪಪ್ರಚಾರ ಮಾಡುತ್ತಾದ್ದಾರೆ ಅಂತಾ,,, ಆದ್ರೆ ಇವತ್ತು ಮಾತು ಯಾತ್ತುದ್ರೆ ಅಂಬಾನಿ ಬೈತಾರೆ ಅಂಬಾನಿ ಒಬ್ಬನೇನ ದುಡ್ಡು ಮಾಡಿರೋದು ಮತ್ತೆ ಅವನು ಒಂದು ರೂಪಾಯಿ ಇಂದ ಮೇಲೆ ಬಂದಿರೋದು ತಿಳ್ಕೊ,,, ಮತ್ತೆ ಕೋಟಿ ಜನರಿಗೆ ಉದ್ಯೋಗ ಕೊಟ್ಟಿದಾನೆ ಅವನು ಹಾ ಜಾತಿ ಇ ಜಾತಿಗೆ ಅಂತಾ ಯಲ್ಲೂ ಕೆಲಸ ಕೊಟ್ಟಿಲ್ಲ ಯಲ್ಲಾ ಜಾತಿಗೂ ಕೊಟ್ಟಿದಾನೆ, ಮಲ್ಲಿಕಾರ್ಜುನ ಖರ್ಗೆ ದುಡ್ಡು ಮಾಡಿಲ್ವಾ,, ಜಮಿರ್ ದುಡ್ಡು ಮಾಡಿಲ್ವಾ dk ಶಿವಕುಮಾರ್ ಮಾಡಿಲ್ವಾ ಮತ್ತೆ 420 ಸಿದ್ದರಾಮಯ್ಯ ಮಗ ಗಾಂಜಾ. ಡ್ರಗ್ ಹಿಂದೆ ಬಿದ್ದು ಸತ್ತಿಲ್ವಾ ಸಿದ್ದರಾಮಯ್ಯ ಮಾತು ಯಾತ್ತುದ್ರೆ ಜಾತಿ ಅಂತಾನಲ್ಲ ಒಬ್ಬ ಕೆಳ ಜಾತಿ ಹೆಣ್ಣುಮಕ್ಕಳನ್ನು ಕೊಟ್ಟು ಅವನ ಮಗನಿಗೆ ಮಧುವೆ ಮಾಡಿ ತೋರ್ಸಲಿ ಗೊತ್ತಾಗುತ್ತೆ ಯಾರ್ ಎಂಗೆ ಅಂತಾ

    • @ravisaamrat2613
      @ravisaamrat2613 8 месяцев назад +1

      ​@@Tigerwood2012👌tiger

  • @narasimhamurthy5980
    @narasimhamurthy5980 8 месяцев назад +22

    Jai Sidduji and Jai DKS boss

  • @subramanyadp8857
    @subramanyadp8857 8 месяцев назад +11

    Jai hamasaleka you are a legend of the music

  • @sathishss7675
    @sathishss7675 8 месяцев назад +6

    Hamsaleka. Sir.. 💐💐💙💙.. ✊✊

  • @rangaramum8241
    @rangaramum8241 8 месяцев назад +3

    Super. Speech

  • @narasimhamurthy5980
    @narasimhamurthy5980 8 месяцев назад +7

    Good speach

  • @anandara857
    @anandara857 8 месяцев назад +15

    Jai Sidharamaih

  • @ajay-nf3ri
    @ajay-nf3ri 8 месяцев назад +6

    Sir nivu ravichandran sirge thanks ಹೇಳಬೇಕು

  • @babli2092
    @babli2092 8 месяцев назад

    ಧನ್ಯವಾದಗಳು ಸಿದ್ದರಾಮಯ್ಯ ಸರ್.... ಇದರಲ್ಲೇ ನೀವು ನಿಷ್ಪಕ್ಷಪಾತಿ ಅಂತ ಗೊತ್ತಾಗುತ್ತದೆ. ಹಂಸಲೇಖ ಸರ್ ಈ ಕಾರ್ಯಕ್ಕಿಂತಲೂ ಮಿಗಿಲಾಗಿ ಅರ್ಹರು. ಕನ್ನಡ ಸಂಗೀತ ಸಾಹಿತ್ಯವನ್ನ ಶ್ರೀಮಂತಗೊಳಿಸಿದ ವ್ಯಕ್ತಿ. ನಿಮ್ಮ ನಡೆ ಸ್ವಾಗತಾರ್ಹ‌. ಅವರ ಮಾತಿಗೆ ಆನೆಬಲ ಬಂದಿದೆ.

  • @BeingSahirkhan8
    @BeingSahirkhan8 8 месяцев назад +1

    Jai siddaramaiah jai dr hanslekha sir 👑💙🦁❣️🤲🏻🙏🏻✌🏻✋🏻

  • @prasannakumar6481
    @prasannakumar6481 8 месяцев назад

  • @davalsab9624
    @davalsab9624 8 месяцев назад

    Great speech sir

  • @Shivu.vk09
    @Shivu.vk09 8 месяцев назад

    Good Speech

  • @crazyworld009
    @crazyworld009 8 месяцев назад +5

    Deepa hacchi ketta hamsalekha . ravichandran sir naa nenapu madikollabeku ettu.

  • @dkchandrashekarnayak420
    @dkchandrashekarnayak420 8 месяцев назад +2

    Super ❤

  • @binguing2023
    @binguing2023 8 месяцев назад +16

    ನಾನು ಈ ಅವಕಾಶ ಕ್ಕಾಗಿ ಸುಮ್ಮನೆ ಬಂದಿಲ್ಲ ಕಮಿಷನ್ ಕೊಟ್ಟು ಬಂದಿದ್ದೇನೆ 😂

    • @Tigerwood2012
      @Tigerwood2012 8 месяцев назад +3

      Howdhu Darbhanga University 😂

  • @dhgsstggx3441
    @dhgsstggx3441 8 месяцев назад

    🙏💛💚👍👍👍👍💚🌹

  • @pruthavipujari1461
    @pruthavipujari1461 8 месяцев назад +2

    ❤da

  • @sant179032
    @sant179032 8 месяцев назад

    Very classical speech by Hamsaleka sir 🎉

  • @parameshwar311
    @parameshwar311 8 месяцев назад +1

    This credit goes to Ravichandran sir.

  • @shanmukhab3843
    @shanmukhab3843 8 месяцев назад +1

    Excellent speech

  • @jayakumar-rz7jn
    @jayakumar-rz7jn 8 месяцев назад +1

    Super sir

  • @darshangowdaking93
    @darshangowdaking93 8 месяцев назад +4

    Good shepherd alla German shepherd 😅😂😂

    • @sk_gowda
      @sk_gowda 8 месяцев назад

      ಲೇ ಕಮಂಗಿ good shephard ಅಂದ್ರೆ ಒಳ್ಳೆಯ ಕುರುಬ ಅಂತ, ಮೊದಲು ಸರಿಯಾಗಿ english ಅರ್ಥ ಮಾಡ್ಕೋ😂

    • @darshangowdaking93
      @darshangowdaking93 8 месяцев назад

      @@sk_gowda adukke nanu enu helde nodu kanda😅

    • @vasanthakumarkalyani7517
      @vasanthakumarkalyani7517 8 месяцев назад

      Italian slave shepherd

  • @manjubaligaraprabhu1090
    @manjubaligaraprabhu1090 8 месяцев назад

    Yar saluvagi hatti maraya ಯಾರ ಸಲುವಾಗಿ ಹತ್ತಿ

  • @Praveenkumar-wm5rd
    @Praveenkumar-wm5rd 8 месяцев назад +3

    ಈಶ್ವರಿ ಸ್ಟುಡಿಯೋಸ್ ಹೆಸರು ಹೇಳಲಿಲ್ಲ, ತಮ್ಮ ಸಂಗೀತ ಪ್ರೇಮಿಗಳ ಹೆಸರು ಹೇಳಲಿಲ್ಲ... ರವಿಚಂದ್ರನ್ ಮತ್ತು ಅವರ ತಂದೆಯ ಹೆಸರು ಹೇಳಲಿಲ್ಲ.... ರಾಜಕಾರಣಿ ಆಗೋಗ್ಬುಟ್ರಲ್ರೀ ಲೇಖರವರೇ

    • @shivume1735
      @shivume1735 8 месяцев назад

      ಅಭಿಮಾನಿಗಳು ಅಂದ್ರೇ.. ನೀವು navu🎉ಬಂದ್ವಿ

  • @chandrachikkanna5701
    @chandrachikkanna5701 8 месяцев назад +3

    Good Choice by Siddaramaiah

  • @m.dmusthafa8057
    @m.dmusthafa8057 8 месяцев назад

    Jai Siddu Boss 🙏🙏🙏🙏🙏🙏🙏🙏❤️❤️❤️❤️❤️

  • @user-jh9oo1ws2s
    @user-jh9oo1ws2s 8 месяцев назад

    Jai Hamsalekha sir

  • @manjunathhr1492
    @manjunathhr1492 8 месяцев назад +11

    ಬಿಡಪ್ಪ ಸಾಕು ನಿನ್ ಬುರುಡೆ ಭಾಷಣ.

    • @Tigerwood2012
      @Tigerwood2012 8 месяцев назад +2

      Darbhanga University 😂😂 Bashna na 😂

    • @sant6506
      @sant6506 8 месяцев назад +4

      Yavano neenu.. nin Modi ge helu hinge bashna maduvaaga

    • @Tigerwood2012
      @Tigerwood2012 8 месяцев назад

      @@sant6506 😂😂

    • @moulyapoornar4891
      @moulyapoornar4891 8 месяцев назад

      Ppl like you only like modi speech.

    • @sathishss7675
      @sathishss7675 8 месяцев назад

      Lo guldu yaru burde anta janagolige gottide bido.. Yang pungli.. Pm.. 😂😂

  • @ravindraravindra6510
    @ravindraravindra6510 8 месяцев назад +2

    Ella namma sanskarthi yannu kadeganisuva kurudu gang

  • @user-bk9ni1bf4k
    @user-bk9ni1bf4k 8 месяцев назад +4

    Kannadigara mattu hindhugala durdaivave idhu

  • @sureshs5808
    @sureshs5808 8 месяцев назад +11

    One more Huccha become buddi jivi of Siddya supporting gang

  • @manjunathgmanjunathag7140
    @manjunathgmanjunathag7140 8 месяцев назад

    Jai siddaramaih
    Jai Anna ramaiha
    Jai dalitha ramaiha
    Jai raitha ramaiha

  • @rajcreation8318
    @rajcreation8318 8 месяцев назад

    Frst appa amma gurugalu hendti makkalu amele..mikkoru

  • @gururajdesai1625
    @gururajdesai1625 8 месяцев назад +1

    Nothing for gud

  • @vrkrishnappa6258
    @vrkrishnappa6258 8 месяцев назад +3

    all bjp party leaders putting a wallpost Paytm cm and DCM both together immediately over all karanataka state all the best 80 percent commission pakka confirm

  • @shankanaada8430
    @shankanaada8430 8 месяцев назад +2

    Hamsalekha avre yake good shaperds antha sambhodne kaka hidiyoda

  • @chandandacchufan3242
    @chandandacchufan3242 8 месяцев назад +3

    Dasaara na yella serkind hal madak bandore e reservations baddimklau

  • @RAJASEKAR-bf9hv
    @RAJASEKAR-bf9hv 8 месяцев назад

    nenu no 1 chela bocket, Jodi saryageda

  • @dharmikbh
    @dharmikbh 8 месяцев назад +6

    Very sad to see that uneducated buckets like Hamsalekha are getting chance to inaugurate Dasara festivities, the pride of Kannada culture is being humiliated by the worst and impotent cm of Karnataka ever Siddu, who is completely failed in every aspect till now

    • @Tigerwood2012
      @Tigerwood2012 8 месяцев назад +2

      Watsapp University 😂

    • @dharmikbh
      @dharmikbh 8 месяцев назад +3

      @@Tigerwood2012 Whatsapp spelling baralwallo ninge illiterate

    • @Tigerwood2012
      @Tigerwood2012 8 месяцев назад +4

      @@dharmikbh aythu bido Darbhanga University 😂

    • @shivanna126
      @shivanna126 8 месяцев назад

      ​@@Tigerwood2012ಮೊದಲು ಸ್ಪೆಲ್ಲಿಂಗ್ ಬರೆಯೊ ಸರಿಯಾಗಿ ಅವಿದ್ಯಾವಂತ 🤣 ಪಪ್ಪು ಯೂನಿವರ್ಸಿಟಿ ವಿದ್ಯಾರ್ಥಿ ಅಲ್ವೇನ್ಲಾ ಮೈಗಳ್ಳ ನೀನು

    • @ravisaamrat2613
      @ravisaamrat2613 8 месяцев назад

      ​@@Tigerwood2012👍🏻👍🏻

  • @ffgamerkunthunath5628
    @ffgamerkunthunath5628 8 месяцев назад +1

    Adesto sahitigala kavana kaddava iva

  • @RanjuRanjiths-rf1vm
    @RanjuRanjiths-rf1vm 8 месяцев назад

    Hamsaleka ka orage haki hindhu viridhina

  • @user-ge4tt4gg6b
    @user-ge4tt4gg6b 8 месяцев назад

    Jai siddu huliya

  • @cdshashidhar6512
    @cdshashidhar6512 8 месяцев назад +1

    Evarella hogala battaru

  • @manoharshetty5258
    @manoharshetty5258 8 месяцев назад +3

    Ninna appana siddu nalage modale biddide

    • @Tigerwood2012
      @Tigerwood2012 8 месяцев назад

      Howdhu Darbhanga University 😂

  • @manjubaligaraprabhu1090
    @manjubaligaraprabhu1090 8 месяцев назад +3

    ಬಕೆಟ್ ನನ್ನ ಮಗ

  • @ramachandramurthy6741
    @ramachandramurthy6741 8 месяцев назад +1

    Chamachagiri

  • @User1960-s9n
    @User1960-s9n 8 месяцев назад +1

    Ubbasa baruthide. Swara alugaduthide. Bere yaru nimge sikkilla. Ava jathibedada gudara.

  • @RavishRaj-jf1jo
    @RavishRaj-jf1jo 8 месяцев назад

    Ravichandran hesaranna individual agi helilla andmele ninu guru drohi

  • @chandrucoorgcoorgchandru3474
    @chandrucoorgcoorgchandru3474 8 месяцев назад +2

    Thu nin kaindha open madisidralla