Mukhyamantri Chandru about Girija Lokesh | Reply from Srujan | ಅಮ್ಮನ ನೆನೆದ ಚಂದ್ರು/ಸೃಜನ್ ಪ್ರತ್ಯುತ್ತರ!

Поделиться
HTML-код
  • Опубликовано: 5 сен 2024
  • ಗಿರಿಜಾ ಲೋಕೇಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ವಿಶೇಷ ಹಾರೈಕೆ. ನಗೆ ಚಟಾಕಿಗಳು. senior actor Girija Lokesh birthday celebration video. kannada film industry senior actors are wished girija lokesh in this video.

Комментарии • 65

  • @srinathraomn9067
    @srinathraomn9067 3 года назад +21

    ನನ್ನ ನೆಚ್ಚಿನ ವ್ಯಕ್ತಿ ಗಿರಿಜಮ್ಮ, ಅವರ ಎಂದೆದಿಗೂ ನಗುವ ಮುಖ ನನಗೆ ಸ್ಫೂರ್ತಿ.

  • @sckshivu
    @sckshivu 3 года назад +4

    ಮನಃಪೂರ್ವಕ ಬಿಚ್ಚು ಮಾತುಗಳು.
    ನಮಸ್ತೆ ಚಂದ್ರು ಸರ್
    ಗಿರಿಜಾ ಅಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು

  • @brkumar1968
    @brkumar1968 3 года назад +5

    ಹುಟ್ಟುಹಬ್ಬದ ಶುಭಾಶಯಗಳು ಅಮ್ಮ

  • @basavarajamg6885
    @basavarajamg6885 3 года назад +6

    ನಿರರ್ಗಳ ಕನ್ನಡ ಮಾತು ಆದ್ರೂ ಕನ್ನಡ ಮಾತನಾಡಲು ಬರಲ್ಲ ಅಂತೀರಾ ಹಾಗಾದ್ರೆ ಇಂದಿನ ತಲಮಾರಿನ ಮಕ್ಕಳ (ಜನರ) ಕನ್ನಡ ಮಾತು ಕೇಳಿ ಏನನ್ನಬೇಕು ಸರ್ . ಭಾಷೆಯ ಬಗ್ಗೆ ನೆನಸಿಕೊಂಡರೆ ತುಂಬಾ ದುಃಖ ಆಗುತ್ತದೆ ಏನು ಮಾಡುವುದು ಸಹಿಸುವುದು ಅನಿವಾರ್ಯ ಸರ್ ಧನ್ಯವಾದಗಳು

  • @padmar4127
    @padmar4127 3 года назад +21

    ಶ್ರೀಮತಿ ಗಿರಿಜಾ ಲೋಕೇಶ್ ಒಳ್ಳೆಯ ಕಲಾವಿದೆ. ಶ್ರೀ ಚಂದ್ರೂರವರು ಅವರ ಬಗ್ಗೆ ಚೆನ್ನಾಗಿ ಮಾತನಾಡಿದರು. ಶ್ರೀಮತಿ ಗಿರಿಜಾ ಲೋಕೇಶ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಶುಭಾಶಯಗಳು

  • @dboss8372
    @dboss8372 3 года назад +5

    ನಮ್ಮ ತುಮಕೂರುರಿನ ಚಂದ್ರು ಸರ್ 🙏🙏☘️

  • @hemahegde9658
    @hemahegde9658 3 года назад +5

    Yenappa maathu. Speech 2 min nalli mugidu hoitu.
    Girija Lokesh nodovaagle namm mukadalli smile moodutte 🙏🙏 hats off the programme who arranged.🙏

  • @HAMIDABHAS
    @HAMIDABHAS 3 года назад +3

    ಗಿರಿಜಾ mam 👌👌👌👌👌

  • @basaukumbar417
    @basaukumbar417 3 года назад +5

    Happy birthday madam

  • @nagendrapoojary2517
    @nagendrapoojary2517 3 года назад +5

    Chandru sir superr

  • @shivakumar-wc9dz
    @shivakumar-wc9dz 3 года назад +10

    Chandru sir nakku nakku saakaitu ,koti koti vondanegalu 🙏🙏🙏🙏🙏🙏🙏🙏

  • @bhavyashilpa4834
    @bhavyashilpa4834 3 года назад +5

    Chandru sir sakkath comedian nivu, tq u so much nagisiddakke

    • @ravib.s9949
      @ravib.s9949 3 года назад +1

      Sruja I Love your family and your talking

  • @hemavathygopi2936
    @hemavathygopi2936 2 года назад +1

    Super ಕಾರ್ಯ ಕ್ರಮ ಧನ್ಯ ವಾದ ಗಳು

  • @localpolitics132
    @localpolitics132 3 года назад +5

    ಚಂದ್ರು ಸರ ಸುಪರ್

  • @manjulakishorkumarmanjula.3651
    @manjulakishorkumarmanjula.3651 3 года назад +6

    wish u HAPPY BIRTHDAY TO U MADAM

  • @m.nanjundaiah69m.nanjunda2
    @m.nanjundaiah69m.nanjunda2 3 года назад +3

    ಸೂಪರ್ ಆಗಿ ಮಾತಾಡ್ತಿರಿ ಸರ್

  • @shashikalamurugan6768
    @shashikalamurugan6768 3 года назад +3

    Happy birthday amma,god bless you and your family. Always be happy amma

  • @praveenktgowda
    @praveenktgowda 3 года назад +5

    Chandru sir😍😍😍

  • @roushanikr137
    @roushanikr137 3 года назад +5

    Happy birthday Amma happy to see u.

    • @suvarna.tegnoor
      @suvarna.tegnoor 3 года назад +1

      Sooper dance happy returns of the day God bless you and your family.

  • @nageshacharya6218
    @nageshacharya6218 3 года назад +2

    Happy birthday... Sir

  • @rajeshwarivaibhav4920
    @rajeshwarivaibhav4920 3 года назад +4

    Wish u happy birthday madam
    Nimmanu nodode ondu chanda

  • @shivarshetty9448
    @shivarshetty9448 3 года назад +7

    ಗುರು ಟೈಟಲ್ ಚೇಂಜ್ ಮಾಡಪ್ಪ ನೋಡಿದವರು ತಪ್ಪಾಗಿ ತಿಳ್ಕೊತಾರೆ

    • @positivepicture
      @positivepicture  3 года назад +1

      ಮೊದಲು ವಿಡಿಯೋ ನೋಡು; ಆಗ ಯಾವುದು ಸರಿ ಯಾವುದು ತಪ್ಪು ಅಂತ ನಿನಗೇ‌ ಗೊತ್ತಾಗುತ್ತೆ..

    • @shivarshetty9448
      @shivarshetty9448 3 года назад

      @@positivepicture ವೀಡಿಯೋ ನೋಡಿ ಆಮೇಲೆ ಟೈಟಲ್ ನೋಡಲ್ಲಾ ಟೈಟಲ್ ನೋಡಿ ಆಮೇಲೆ ವೀಡಿಯೋ ನೋಡೋದು ತಬ್ಬಿದಾಗ ಸಾಮಾನ್ಯವಾಗಿ ಬೇರೆನೆ ಆಗೋದು ಹಾಗೆ ಆಗಿರಬೇಕು ಅನ್ಕೋತಾರೆ ಅದಕ್ಕೆ ಟೈಟಲ್ ಹಾಕುವಾಗ ಏನು ಹಾಕಿದರೆ ಏನಾಗುತ್ತೆ ಅನ್ನೋದನ್ನ ತಿಳಿದುಕೊಳ್ಳಿ

  • @kaverikmohan4415
    @kaverikmohan4415 3 года назад +3

    Super Super 👌

  • @HAMIDABHAS
    @HAMIDABHAS 3 года назад +3

    ಜೋಗಿ 👍👍

  • @pandithateam4342
    @pandithateam4342 3 года назад +17

    ಅಣ್ಣಯ್ಯ ನಿಮ್ಮ ನೇರ ನುಡಿ ಸೂಪರ್ ಅಣ್ಣಯ್ಯ

  • @shivanirajesh3808
    @shivanirajesh3808 3 года назад +2

    Happy Birthday girijamma

  • @sunitaawatimath6076
    @sunitaawatimath6076 3 года назад +5

    How friendly they are really so nice

  • @dmadcltumkur4863
    @dmadcltumkur4863 3 года назад +2

    Very nice your smile amma

  • @vanajand4367
    @vanajand4367 3 года назад +2

    ಒಳ್ಳೆ ಸಂದೇಶ

  • @siddalingubenakoppa4501
    @siddalingubenakoppa4501 3 года назад +3

    Super

  • @sunilgayakawad8880
    @sunilgayakawad8880 3 года назад +2

    Super❤❤

  • @dakshayanipentam7664
    @dakshayanipentam7664 3 года назад +3

    👌👌👌

  • @March253
    @March253 3 года назад +2

    Happy birthday Amma

  • @HAMIDABHAS
    @HAMIDABHAS 3 года назад +2

    ಗಿರಿಜಾ ಪರಸಂಗ book ಬೇಕು

    • @positivepicture
      @positivepicture  3 года назад +1

      ಅಂಕಿತ ಪುಸ್ತಕ ಪ್ರಕಾಶನದಲ್ಲಿ ವಿಚಾರಿಸಿ

  • @bhagyalaxmibhagya1337
    @bhagyalaxmibhagya1337 3 года назад +3

    Girijamma great.

  • @vishwanathsmathapatimathap2841
    @vishwanathsmathapatimathap2841 3 года назад +2

    🙏

  • @deepusworld8018
    @deepusworld8018 3 года назад +2

    Nimma Kannada bhashana adhbhuta sir.

  • @positivepicture
    @positivepicture  2 года назад +1

    ಮುಖ್ಯಮಂತ್ರಿ ಚಂದ್ರು ಅವರಿಂದ ದರ್ಶನ್ ಬಗೆಗಿನ ಮತ್ತೊಂದು ಸ್ವಾರಸ್ಯಕರ ಸಂಭಾಷಣೆ
    ruclips.net/video/QC-Tn2ZzL04/видео.html

  • @navyascookingdictionarycha8427
    @navyascookingdictionarycha8427 3 года назад +3

    Chandru talking super

  • @androidandroid4461
    @androidandroid4461 3 года назад +2

    Wow so funny 😁😂

  • @surendras898
    @surendras898 Год назад +1

    ❤😢😂😊🎉

  • @positivepicture
    @positivepicture  3 года назад +3

    ruclips.net/video/qQ7iGmrpwMc/видео.html
    ಗಿರಿಜಾ ಲೋಕೇಶ್ - ಸುಂದರ್ ರಾಜ್ ನೃತ್ಯಂ ನವಂ ಸುಂದರಂ.!!

  • @rprprprprp2245
    @rprprprprp2245 3 года назад +4

    Nagodakku punnya madirbeku..
    Girija lokesh avru tumba punnya madidare..

  • @jyothiramesh5111
    @jyothiramesh5111 2 года назад +1

    ಅಮ್ಮ ನಿಮ್ಮ ಮನೆ ಮನೆಗೆ ಬಂದು ಒಂದು ಸಲ ನೋಡಬೇಕು

  • @ajayamuthenateneavaru3838
    @ajayamuthenateneavaru3838 8 месяцев назад +1

    chika chuki serial thumbha esta

  • @hemavathygopi2936
    @hemavathygopi2936 2 года назад +1

    ಮುಖ್ಯ ಮಂತ್ರಿ chandru ಮಾತು ಸೊಗಸು matu ಬಂಗಾರ

  • @AbdulHameed-so1zf
    @AbdulHameed-so1zf Год назад

    *** le kanaka ondu lota majjige thagondu baare nanig baro kopadalli illi yestu Henabilthao gotthilla......(ganeshana maduwe)****🤠🤠🤠

  • @HAMIDABHAS
    @HAMIDABHAS 3 года назад +2

    ದೊಡ್ಡಣ್ಣ ಇರ್ಬೇಕಿತ್ತು

  • @premanageshprema7703
    @premanageshprema7703 3 года назад +2

    Huttuhabbada shubhasagalu girijalokesh

  • @vidyaraj9217
    @vidyaraj9217 3 года назад +3

    Where is pooja Lokesh husband?