ಅರ್ಜಂಟ್ ಲವ್ ಸ್ಟೋರಿ

Поделиться
HTML-код
  • Опубликовано: 27 авг 2024
  • ಅರ್ಜಂಟ್ ಲವ್ ಸ್ಟೋರಿ
    ಈ ವೀಡಿಯೋ ಕೇವಲ ಕಾಲ್ಪನಿಕ ಯಾರು ತಪ್ಪಾಗಿ ಗ್ರಹಿಸಬಾರದು ನಾವು ಮಾಡಿದ್ದು ಕೇವಲ ಮನೋರಂಜನೆ ಗೆ ಸೀಮಿತ
    ಈ ವೀಡಿಯೋ ಕೇವಲ ತಮಾಷೆಗಾಗಿ

    #Shivaputrayasharadhacomedyshows

    .
    . Actors
    Shivaputra Yasharadha
    Kitti Anna
    Anand
    Hanamanta
    Arun
    Anil
    Kumar
    bhimashi
    belli basu
    Anand
    Shashi
    santu
    .
    All Boys Of Teambgd

    Camara men Abhi

    Diracted
    by
    Shivaputra Yasharadha

    music Credit

    / audiolibrary-channel
    / freevibesnoncopyrighte...

Комментарии • 1,2 тыс.

  • @im__shiva
    @im__shiva 3 года назад +62

    Camera man really great 👌👌

  • @user-cs3xx6mk3b
    @user-cs3xx6mk3b 3 года назад +13

    ನಮ್ಮ ಮನ್ಯಾಗ ನಮ್ಮನ್ನ ಸಾಕೋದೆ ಹೆಚ್ಚು .... 😂😂😂 ಲೇ ದೋಸ್ತ್ ಸೂಪರ್👍😂😂😂

  • @sharnutgagri7626
    @sharnutgagri7626 Год назад +4

    ಅದ್ಭುತವಾದ ನಟನೆ ಶಿವಪುತ್ರ ಅಣ್ಣ ಜಯವಾಗಲಿ

  • @gangadharkadiwal1784
    @gangadharkadiwal1784 3 года назад +80

    ಹುಡಗಿ ಹಿಂದ ಬಿಲಬ್ಯಾಡೋ ಅಣ್ಣ ಜಾಸ್ತಿ 😄😄

  • @kannadigaforever2386
    @kannadigaforever2386 3 года назад +133

    ಅರಳಿತೊ ಮುಸುಕಿದ ಜೋಳ ಅರಳಿತೋ 😂😁😀

  • @hanumanthmeti3920
    @hanumanthmeti3920 3 года назад +8

    ಅಂತ್ಯಂತ ಸೊಗಸಾಗಿದೆ , ಅಲ್ಲದೆ ಬಿದ್ದವರನ್ನು ನೋಡಿ ನಕ್ಕಾಗ ಮತ್ತು ಅಂಬಾನಿ ನೆನಸಿಕೊಂಡು ನಗೋದು ಬಹಳ ಮತ್ತು ಅರ್ಥಗರ್ಭಿತವಾದ ಸಂದೇಶ ❤️❤️❤️

  • @nageshgowdanc4626
    @nageshgowdanc4626 3 года назад +479

    ಏನೋ ಅಣ್ಣ ಪ್ರತಿ ವಿಡಿಯೋ ಗು ಹೊಸ ಹೊಸ ಹುಡ್ಗಿ ಕರ್ಕೊಂಡು ಬರ್ತೀಯ ಹೆಂಗೋ ಇವೆಲ್ಲಾ 😂😂🤣🤣

    • @shreecreation8589
      @shreecreation8589 3 года назад +21

      Money edara yalla

    • @shrishailcreation2003
      @shrishailcreation2003 3 года назад +13

      @@shreecreation8589 👌🏻👌🏻nijavada matu guru nindu❤

    • @KantaraIndianOscarawardwinning
      @KantaraIndianOscarawardwinning 3 года назад +7

      Ava iga full zoom daga Adan .. avan hawa nodi bartara.. otnalli kelvu hudgirge zoom daga idra saak yelladakku ready

    • @shariffdolla9718
      @shariffdolla9718 3 года назад +3

      Madlu yalla hudugur na hudgi madi iga hudgi ne adu prati video bere bere hudgi

    • @vismayan8264
      @vismayan8264 3 года назад +1

      ruclips.net/video/ny3M4trWz9s/видео.html
      ruclips.net/video/ny3M4trWz9s/видео.html

  • @shivakumarv3038
    @shivakumarv3038 3 года назад +47

    ಯಾರೋ ಅಣ್ಣಾ ಕ್ಯಾಮರಾ ಮನ್ ಸೂಪರ್ ಮಾಡವ್ನೆ, ಅವನಿಗೆ ಅವಾರ್ಡ್ ಕೊಡಬೇಕು

  • @devil-mv1tq
    @devil-mv1tq 3 года назад +7

    ಹೊಸ ಮನೆಯಲೀ ಫುಲ್ ಮುಂಚಿನ look ಶಿವುಪುತ್ರ ಅಣ್ಣನದು

  • @bkediting9397
    @bkediting9397 3 года назад +20

    Bro ಕ್ಯಾಮರಾ ಮ್ಯಾನ್ ನಿಂಗೆ 🙏🙏 ni 🔥🔥🔥🔥

  • @ilayiwalikar1400
    @ilayiwalikar1400 3 года назад +236

    ಹೆಣ್ಣುಮಕ್ಕಳ ಪಾತ್ರಕ್ಕೆ ಹೆಣ್ಣನ್ನು ಹಾಕಿ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು

  • @gudeppadargamnavar6461
    @gudeppadargamnavar6461 3 года назад +5

    ಅಯೋ ದೇವರೇ 😄😄😄😄ನಕ್ಕು ನಕ್ಕು ಸಾಕಾಯ್ತು 🤣🤣🤣🤣🤣🤣 ಶಿವಪುತ್ರ ಅಣ್ಣ ಸೂಪರ್ ಸೂಪರ್ ಸೂಪರ್ ಅಣ್ಣ ☝️☝️☝️

  • @arjunjoshi1015
    @arjunjoshi1015 3 года назад +43

    Really congratulations shivu
    ಉತ್ತರ ಕರ್ನಾಟಕದ ಹುಲಿ

  • @malingarayas.k9385
    @malingarayas.k9385 3 года назад +212

    ಶಿವಣ್ಣ ಇದು ಅತ್ಯಂತ ರೋಮ್ಯಾಂಟಿಕ್ ಕಾಮಿಡಿ... ಯಾವುದೆ ಸಂಕೋಚ ಇಲ್ಲದೆ acting ಮಾಡಿರಿ 👌👌👌👌🤣🤣😍🤣🤣🌹🌹🌹🌷

  • @dadapeermanjarla573
    @dadapeermanjarla573 3 года назад +147

    ಹುಡುಗಿರನಾ ಮಸ್ತ ಹುಡುಕುತಿ ಅಣ್ಣ ನಿನು ನಿಮ್ಮ ಇಬ್ಬರು ಜೋಡಿ ಚಲೋ ಐತೇ ಮಾರಯಾ ಬಲಿಗೇ ಹಾಕ್ಕೋಂಬಿಡು 😂😂😂😂😂

  • @hanamantgaddanakeri1237
    @hanamantgaddanakeri1237 3 года назад +5

    ಗಿಚ್ಚ ಗಿಲಿಗಿಲಿ ಅಣ್ಣ ❤️❤️❤️❤️❤️

  • @shivashankar..8156
    @shivashankar..8156 3 года назад +269

    ನೀನು ನಿಜವಾಗಲು ಶಿವನ ಪುತ್ರನೆ 😁😁

  • @prajwalithpmkk5583
    @prajwalithpmkk5583 3 года назад +35

    ಅಣ್ಣ ಬೆಂಕಿ ಅಣ್ಣ ನೀ ಸೂಪರ್ ಡೂಪರ್ ಮಸ್ತ್ ಅರಳಿತೋ ಮುಸುಕಿನ ಜೋಳ ಅರಳಿತೋ. Dialogue super love u ಶಿವಪುತ್ರ ಅಣ್ಣ

  • @VIJAYSince97-KARNATAKA
    @VIJAYSince97-KARNATAKA 3 года назад +14

    Very humourous each frame❤️ ಎಲ್ಲಾ ಡೈಲಾಗ್ಸ್ ಮತ್ತು ಇಬ್ಬರ expression and ವಾಯ್ಸ್ 🔥

  • @Uttarkarnatakacomedyvide-zz7bc
    @Uttarkarnatakacomedyvide-zz7bc 3 года назад +9

    ಸುಪರ್ ಅಣ್ಣಾ ಹಳ್ಳಿ ಪ್ರತಿಮೆ ದಿಲ್ಲಿವರೆಗೂ ಹರಡಲಿ 👍

  • @yallalinghoratti1373
    @yallalinghoratti1373 3 года назад +5

    ಶಿವಪುತ್ರ 👌👌 ನೀನು ಶಿವನ ಪುತ್ರ 👍👍

  • @parushrmaparushrma2021
    @parushrmaparushrma2021 3 года назад +4

    ಶಿವಪುತ್ರ ಅವರೇ ನಮಸ್ಕಾರ ನಿಮ್ಮ ಕಾಮಿಡಿ ನಮ್ಮಮನ ಸಂತೋಷವಾಗುತ್ತದೆ ಅ ಪಾನಿಪುರಿ ಅಂಗಡಿ ಬಾರಿ ಖುಷಿಯಾಯಿತು ಹೀಗೆ ಒಳ್ಳೆ ಕಾಮಿಡಿ ನಿಮ್ಮ ಬ್ಯಾಚ್ ತುಂಬಾ ಚೆನ್ನಾಗಿದೆ

  • @aravindg7176
    @aravindg7176 Год назад +1

    ಸೂಪರ್ ವಿಡಿಯೋ

  • @somu_hk86
    @somu_hk86 3 года назад +18

    ❤️King of UK comedy

  • @SachinSachin-yc7uh
    @SachinSachin-yc7uh 2 года назад +4

    ಅಣ್ಣ ಅಕ್ಕಂದ ಸ್ಮೈಲ್ 😊👌🏻
    ಮಸ್ತ್ ವಿಡಿಯೋ ಅಣ್ಣ 😀

  • @malikckunibenchikunibenchi9961
    @malikckunibenchikunibenchi9961 3 года назад +1

    El numbra Alisha 😘

  • @kashidhorea3944
    @kashidhorea3944 2 года назад +2

    So nice 👌 😍

  • @ameer8099
    @ameer8099 3 года назад +5

    CLIMAX SCENE SUPER👌👌👌👌👌👌

  • @mjrathod4407
    @mjrathod4407 3 года назад +21

    Camera man ಸೂಪರ್ TALENTEDED KEEP GO BRO

  • @adhinayakacreation2888
    @adhinayakacreation2888 3 года назад +51

    ಅಲ್ಲೋ ಅಣ್ಣ ಎಷ್ಟು ಹುಡುಗ್ಯಾರ್ ನ maintain ಮಾಡ್ತಿ ಅವನೌನ್ ನೀಡಪ್ ನಿ ಸೂಪರ್ 👌😂

  • @mr.mallikarjun2083
    @mr.mallikarjun2083 3 года назад +1

    Benki benki shipu. Ni

  • @girishgiriyappagoudar4838
    @girishgiriyappagoudar4838 3 года назад +15

    Natural acting Sister....

  • @chirugowdru4486
    @chirugowdru4486 3 года назад +36

    5:25 😂😂 That was Osm dialogue 😂🔥🔥🔥🔥

  • @devarajiamrock6149
    @devarajiamrock6149 3 года назад

    Shivaputra bajantri super anna

  • @Chetanuppin480
    @Chetanuppin480 3 года назад +33

    Last scene comedy no 1 🤣🤣🤣

  • @shivaraj_kumbar
    @shivaraj_kumbar 3 года назад +156

    ಅಣ್ಣ online class ಬಗ್ಗೆ ಒಂದು video ಮಾಡಿ please🙏🙏

    • @mahesh.hgudisili968
      @mahesh.hgudisili968 3 года назад +5

      Yes

    • @sharanbassapa8496
      @sharanbassapa8496 3 года назад +4

      Yes madi anna plz...🙏🙏🙏

    • @shekarkumbar6341
      @shekarkumbar6341 3 года назад +7

      ಓಕೆ ಹೇಳ್ತಿನಿ ಇವರಗೆ ನಾನೆ ಕಾಮರ್ ವಿಡಿಯೋ ಮಾಡೋದು

    • @siddumm7854
      @siddumm7854 3 года назад +2

      @@shekarkumbar6341 sulimagane

  • @ravibiradar470
    @ravibiradar470 3 года назад +30

    Videos ಮಾಡ್ರಿ ಸೂಪರ್ ಬೈಕ್ ಮೇಲೆ ಸೂಪರ್ ವೀಡಿಯೋ ಕ್ಯಾಮರ್ ಮನ್ 🙏🙏

  • @suryakanthk5555
    @suryakanthk5555 2 года назад

    Super comedy shivputra bro

  • @Sachinkp-u68
    @Sachinkp-u68 3 года назад

    Thumba chennagide anna story

  • @msd7703
    @msd7703 3 года назад +11

    ಹೆಲೋ ಫ್ರೆಂಡ್ಸ್ ನೀವು ಲವ್ ಮಾಡ್ತಾ ಇದ್ದೀರಾ ಹಾಗಾದರೆ ಕಾಮೆಂಟ್ ಮಾಡಿ ನೋಡೂನ❤️❤️

  • @hiriyappa
    @hiriyappa 3 года назад +14

    Shivaputra u are natural ⭐️ keep up the good work

  • @marthandab8619
    @marthandab8619 3 года назад +2

    ಲವ್ ಸ್ಟೋರಿ 👌👌👌

  • @RajeshRajesh-tf8nj
    @RajeshRajesh-tf8nj 3 года назад

    Super super super Shiva super

  • @paarupaaru1262
    @paarupaaru1262 3 года назад +10

    ನಿಮ್ಮ ಈ ಲವ್ ಸ್ಟೋರಿ ನೋಡಿ... ಎಲ್ಲಾ ಲವರ್ ಗಳು.. ಹೀಗೆ ಇರಬೇಕು 🥰

  • @dseditorkannada5131
    @dseditorkannada5131 3 года назад +9

    ಶಿವಣ್ಣ ಸೂಪರ್ ❤️❤️😘😘

  • @mareppakgf4832
    @mareppakgf4832 3 года назад +2

    ಸೂಪರ್ ಅಣ್ಣ ವಿಡಿಯೋ 👌

  • @vijaybadiger7679
    @vijaybadiger7679 2 года назад +1

    👌👌 Bro

  • @ramanjaneya5677
    @ramanjaneya5677 3 года назад +11

    Camera work,body language, dailog delivery all characters superb....

  • @girishgiriyappagoudar4838
    @girishgiriyappagoudar4838 3 года назад +105

    ನಮ್ ಶಿವಪುತ್ರ ಬೆಂಕಿ ಬಿಡ್ರೀ.... ಅದರಾಗ 2 ಮಾತ್ ಇಲ್ಲ

  • @manjunathdasar4885
    @manjunathdasar4885 3 года назад +1

    Super boss

  • @madeshaambiga6380
    @madeshaambiga6380 3 года назад +1

    Nice video 😍🤩🤩

  • @venckey5720
    @venckey5720 3 года назад +12

    Very beautiful acting brother and madam.. super 😊😊🙏❤️

  • @manjunath5827
    @manjunath5827 3 года назад +34

    ಹುಡ್ಗಿ ಸಖತ್ ಅದಳ

  • @huligeshdbosshuligesh7243
    @huligeshdbosshuligesh7243 3 года назад

    ಸೂಪರ್ ಕಾಮಿಡಿ ಶಿವು ಪುತ್ರ

  • @kambareesh3038
    @kambareesh3038 2 года назад

    ಹುಡುಗಿ ಆಕ್ಟಿಂಗ್ ಸೂಪರ್

  • @girish7789
    @girish7789 3 года назад +37

    Brother you are wonderful moment congratulations beautiful your teamwork god bless Bro ♥️♥️😍😍🙏🙏👌👌🤝🤝

  • @siddalingayyab9710
    @siddalingayyab9710 3 года назад +59

    ಪ್ರತಿದಿನ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರುತ್ತೇನೆ ಅಣ್ಣ

  • @dbossvigneshshetty2337
    @dbossvigneshshetty2337 3 года назад +1

    Super video bro
    #challengingstardarshanbro#

  • @prakashgovindagoudru8917
    @prakashgovindagoudru8917 2 года назад +1

    Super

  • @parameshgm811
    @parameshgm811 3 года назад +5

    Bayankara guru neenu😊

  • @vsp9655
    @vsp9655 3 года назад +12

    Heroine very cute my first crush ❤🙈😁

    • @vsp9655
      @vsp9655 3 года назад

      @@sunilaiholle8349 ನಂಗೆ ನಾಚಿಕೆ ಹಾಗುತ್ತೆ ನನ್ ಹೇಳಲ್ಲ 🙈

  • @shekharchinnannavar8803
    @shekharchinnannavar8803 3 года назад

    Super acting Shivu Anna benki pa ni

  • @sidduuppar147
    @sidduuppar147 3 года назад +2

    Shivaputra 🔥🔥🔥 nindu acting 🙏

  • @premkumar6020
    @premkumar6020 3 года назад +5

    ಶಿವಪುತ್ರ ಅವರು ನಮ್ಮ ಜೂನಿಯರ್ ಸಾಧುಕೋಕಿಲ 🌹🌹❤

  • @nandakumar5346
    @nandakumar5346 3 года назад +4

    Excellent

  • @rajbb3575
    @rajbb3575 3 года назад

    ನಮ್ಮ ಮನೇಲಿ ನನ್ನ ಸಾಕುದ ಹೆಚ್ಚು,

  • @Channnale126
    @Channnale126 3 года назад

    Super comedy shivuputra and team all the best

  • @nagrajkamaladinni1716
    @nagrajkamaladinni1716 3 года назад +9

    ಶಿವು ಅಣ್ಣ ನಿಮ್ಮ್ ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿದೆ... all the best ..ನಮ್ದು ರಾಯಚೂರು ಜಿಲ್ಲೆ

  • @mahamadinthiyaj5911
    @mahamadinthiyaj5911 3 года назад +22

    🤣🤣🤣🤣🤣ಶಿವಪುತ್ರ ಅಂಡ್ ಟೀಮ್ ಚನ್ನಾಗಿ ಇದೆ ಸಾಕು ಹುಡುಗಿನ ಬಿಟ್ಟು ನಿಮ್ಮ ಟೀಮ್ ಬಹಳ ಚನ್ನಾಗಿ ಇದೆ ನೀವೆಲ್ಲಾ ಕೊಡಿ ಒಳ್ಳೆಯ ಪಾತ್ರಗಳು ಮಾಡಿ ಓಕೆ

  • @kumarkiccha875
    @kumarkiccha875 3 года назад

    Supre ree anna ra

  • @user-jd2gi4hj2g
    @user-jd2gi4hj2g 2 года назад +2

    E video dalli aa akka idal ala avl ontara chenda😍😍.and awl maath kuda aste Sprrr......
    Nn akka agi hutbek ittu nenu😍.
    Shivu bgge nanen helod beda yelrigu gottala👌✌✌

  • @abhishek__8534
    @abhishek__8534 3 года назад +3

    𝙃𝙚𝙧𝙤𝙚𝙣__𝙈𝙖𝙩𝙧𝙖𝙖𝙖__🔥🔥🔥🔥

  • @abhicreations5674
    @abhicreations5674 3 года назад +6

    ಶಿವು ಅಣ್ಣ ನೀನು ಪಕ್ಕ 🙏🙏ಕಾಮಿಡಿ ಕಿಲಾಡಿ ಗೆ ಹೋಗ್ತಿಯ 🙏🙏

  • @sampathkumar9604
    @sampathkumar9604 3 года назад

    Love story super 🌹🌹🌹🌹🌹Anna

  • @hanamappamadari2814
    @hanamappamadari2814 3 года назад +1

    ಸೂಪರ್

  • @shashidharayyakmathapati3803
    @shashidharayyakmathapati3803 3 года назад +109

    ಶಿವಪುತ್ರ ಅವರೇ ನೀವು ಮಾಡು ವಿಡಿಯೋದಲ್ಲಿ ಅಭಿನಯಿಸಿದವರ ಹೆಸರುಗಳನ್ನು ಕಾಣಿಸಿ

    • @basavrajbande9611
      @basavrajbande9611 3 года назад +2

      ಸುಪರ್ ನಟನೆ

    • @All_iz_well_
      @All_iz_well_ 3 года назад +3

      Description dalli adav noda bro yallar hesar

  • @pavangoudabpavangoudab1395
    @pavangoudabpavangoudab1395 3 года назад +4

    Full entertainment shivu n
    *Nam maneli ninge olledgli anta shuba koridare shivu* best of luck bro

  • @itsmv3211
    @itsmv3211 3 года назад

    Hudugi ... 😍☺️

  • @bhrateshdevannavar3440
    @bhrateshdevannavar3440 3 года назад

    Super love story

  • @moulianwari5075
    @moulianwari5075 3 года назад +13

    ಈ ಪೀಗರ್ ಎಲ್ಲೂ ನೋಡದಂಗೆ ಇದೆ 🤔🤔🤩🔥

  • @harishsg8044
    @harishsg8044 3 года назад +6

    Background music is awesome.

  • @user-ub5tk6gt8v
    @user-ub5tk6gt8v 3 года назад +1

    ಸೂಪರ್ ಶಿವಪುತ್ರ ಅಣ್ಣಾ😍😍😍😍👌👌👌

  • @akashakash720
    @akashakash720 3 года назад +1

    Anna Super ನಿಮ್ಮ ಜೋಡಿ

  • @gurulingappagaddi2799
    @gurulingappagaddi2799 3 года назад +3

    ಹೌದ ಹುಲಿಯ....😂😂🔥🔥🔥

  • @sharanfire2748
    @sharanfire2748 3 года назад +47

    Vedio purti hudugi male kannu etavaru like hodiri😁🤣

  • @shridharkambarbagalkot326
    @shridharkambarbagalkot326 3 года назад

    ಬೆಂಕಿ ಕಾಮಿಡಿ ..ಸೂಪರ್ ಟೀಂ..

  • @sudhakarpoojari8449
    @sudhakarpoojari8449 3 года назад

    Shiva anna super
    All tema

  • @gqud5392
    @gqud5392 3 года назад +24

    ಅಯ್ಯೋ ಶಿವು ಅನ್ನ ಇಂಥ ಇಂಥ ಬ್ಯೂಟಿಫುಲ್ ಹುಡ್ಗಿರೆಲ್ಲ ಯಲ್ಲಿ ಸಿಕ್ಕ್ರೆತಾರಾಪ್ಪ್ಪ 🤣🤣😍

  • @manjunathsh2082
    @manjunathsh2082 3 года назад +10

    Wonderful.... 😘😘 Love you ana 😀❤️❤️

  • @mgousebchoukimgousebchouki3966
    @mgousebchoukimgousebchouki3966 3 года назад

    next level shiv sir

  • @shankarmalaghan6990
    @shankarmalaghan6990 2 года назад +1

    👌👌👌

  • @shrikanthkumbar3476
    @shrikanthkumbar3476 3 года назад +12

    This is what true talent is ...script dialogue n acting of these boys superb..... compared to any other team ...this team is talented n good in acting

  • @djparashu1801
    @djparashu1801 3 года назад +3

    ಸೂಪರ್ ಆಕ್ಟಿಂಗ್

  • @mallupujari4871
    @mallupujari4871 3 года назад +1

    Super bro.....

  • @yallurohits3461
    @yallurohits3461 3 года назад +2

    ಶಿವಣ್ಣ ಫುಲ್ ಮಸ್ತ್ ಕಾಮಿಡಿ ರೋ ಅಣ್ಣಾ 🔥

  • @abhishekbhargava7004
    @abhishekbhargava7004 3 года назад +3

    No wrds bro..... Super..... Super jodii......

  • @Appukabade
    @Appukabade 3 года назад +3

    Anna ni benki💥💥

  • @beerubasanal1581
    @beerubasanal1581 3 года назад +1

    Benkig inonde hesre shivputhra ❤

  • @premadhara3281
    @premadhara3281 3 года назад

    Bhari mast aiti anna

  • @akshayaj2134
    @akshayaj2134 3 года назад +4

    Masta comedy ❤️