ಕಾರ್ತಿಕ್ ಚಿಟ್ಟಾಣಿ ❌ ಹೊಸಪಟ್ಟಣ ಮುಖಾಮುಖಿ 😍🔥🔥

Поделиться
HTML-код
  • Опубликовано: 3 окт 2024
  • ಭಾಗವತರು :ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
    ಮದ್ದಳೆ :ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
    ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ
    ಕೃಷ್ಣ: ಶ್ರೀ ಕಾರ್ತಿಕ್ ಚಿಟ್ಟಾಣಿ
    ಬರ್ಬರೀಕ : ಶ್ರೀ ಚಂದ್ರಹಾಸ ಗೌಡ ಹೊಸಪಟ್ಟಣ
    ಕತಗಾಲ ಯಕ್ಷೋತ್ಸವ 2022

Комментарии • 18

  • @AkashAshu-bn8ys
    @AkashAshu-bn8ys Месяц назад +3

    ಚಿಟ್ಟಾಣಿ ಸ್ಪಷ್ಟ ಮಾತುಗಾರಿಕೆ
    ಓದುಬರಹ ಇರದಿದ್ದವರಿಗು
    ಅರ್ಥವಾಗುಂತ ಮಾತುಗಾರಿಕೆ ❤❤

  • @AkashAshu-bn8ys
    @AkashAshu-bn8ys Месяц назад +1

    ಹೊಸ ಪಟ್ಟಣ ಸೂಪರ್❤❤ ಚಿಟ್ಟಾಣಿ .
    ಜೊತೆಯಾಗಿ ಕಡಬಾಳ್ ಸೂಪರ್ ನೃತ್ಯ ಸಂಭಾಷಣೆ...

  • @AkashAshu-bn8ys
    @AkashAshu-bn8ys Месяц назад +1

    ಕಡಬಾಳರಿಗೆ ಚಿಟ್ಟಾಣಿ
    ಚಿಟ್ಟಾಣಿ ಯವರಿಗೆ ಕಡಬಾಳ್
    ಇವರಿಬ್ಬರ ಅಭಿನಯ ನೋಡುವುದಕ್ಕೆ ಚೆಂದ
    ನೃತ್ಯ ಮಾತುಗಾರಿಕೆ ಇವರಿಬ್ಬರ ಜೋಡಿ ಗೆ
    ಹೊಂದಿಕೆಯಾಗುವಂತೆ ಯಾರಿಗು ಆಗುವುದಿಲ್ಲ ❤❤

  • @AkashAshu-bn8ys
    @AkashAshu-bn8ys Месяц назад

    ಕಲಾವಿದರಿಬ್ಬರಲ್ಲಿ ವಿನಂತಿ
    ಬೇರೇಯಾಗಬೇಡಿ
    ಜೋಡಿಯಾಗಿ ನೋಡುವುದಕ್ಕೆ‌ಕಾಯುತ ಇದೀವೀ‌
    ಅದರಲ್ಲು ನಿಮ್ಮಿಬ್ಬರ ನೃತ್ಯ ‌‌ತುಂಬಾ ಇಷ್ಟ
    ಒಂದೇತರ‌ಮಾಡ್ತೀರ‌‌. ಅಭ್ಯಾಸ ಮಾಡಿದವರು ಹಾಗೆ. ನಿಮ್ಮ ಲ್ಲೀ ಹೋಂದಾಣಿಕೆ ತುಂಬಾ ಚೆನ್ನಾಗಿ ದೆ❤❤

  • @AkashAshu-bn8ys
    @AkashAshu-bn8ys Месяц назад

    ಹೊಸ ಪಟ್ಟಣ ಸೂಪರ್❤❤

  • @praveenager2252
    @praveenager2252 Месяц назад

    ಹೊಸಪೇಟ್ ನರ ಸೂಪರ್ ಅಭಿನಯ

  • @AkashAshu-bn8ys
    @AkashAshu-bn8ys Месяц назад

    ಚಿಟ್ಟಾಣಿ ನೃತ್ಯ ಸೂಪರ್ ❤❤❤

  • @saraswathibhatt6141
    @saraswathibhatt6141 Год назад +1

    ಸೂಪರ್ ಅಭಿನಯ ಸೂಪರ್ ಭಾಗವತಿಕೆ ನಮಸ್ಕಾರ

  • @sushmahegde7111
    @sushmahegde7111 7 месяцев назад +1

    Suuuupper 👍🙏

  • @pushpalatha3687
    @pushpalatha3687 2 месяца назад

    No one beat kadabala as barbrika..Krishna super

  • @sudeephegde5825
    @sudeephegde5825 2 месяца назад

    Hosapattana Beautiful.

  • @AkashAshu-bn8ys
    @AkashAshu-bn8ys Месяц назад

    2025-2026-ಇವರಿಬ್ಬರನ್ನು ಜೋಡಿಯಾಗಿ. ನೋಡು ವುದಕ್ಕೆ
    ಕಾಯುತ ಇದ್ದೇವೇ.
    ಮ್ಯಾನೇಜರಲ್ಲೀವಿನಂತಿ ಬೇರೇ ಮಾಡಬೇಡಿ❤❤

  • @UniquecreaterAkul
    @UniquecreaterAkul 3 месяца назад

    ಚಿಟ್ಟಾಣಿ ಮಾತುಗಾರಿಕೆ ಸೂಪರ್

  • @newyear7826
    @newyear7826 10 месяцев назад

    Class

  • @ganapatihegde-yz4xh
    @ganapatihegde-yz4xh Год назад

    I😊😊

  • @PremaHa-p4m
    @PremaHa-p4m 8 дней назад

    ವಾಯ್ಸ್ ಏನಾಯಿತು