Brahmasthra | ಬ್ರಹ್ಮಾಸ್ತ್ರ | Full Movie | Ambarish (DR) | Lakshmi | Suspence Movie
HTML-код
- Опубликовано: 8 фев 2025
- Watch Ambarish (DR) and Lakshmi playing lead role from the film Brahmasthra. Also starring Balakrishna, Sudheer, N S Rao, M S Umesh, Kunigal Nagabhushan, Vajramuni, Mukyamanthri Chandru , Krishne Gowda, Prasad, Prakash, Dr Rudresh, Rajanna, Thriveni, Thara, Shamli, Kokila, Shanthamma, Indushree, Umashree, Govind, Janardhan, Devaraj, Seetharam, R S Prithviraj, Master Sunil, Master Nirmal, Master Anil, Baby Bindu in RSV Media Vision Full Movie Channel..!
---------------------------------------------
#brahmasthra #amabrish #lakshmi
-------------------------------------------------
ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (29 ಮೇ 1952 - 24 ನವೆಂಬರ್ 2018)[೧] ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬ ಉಪನಾಮವನ್ನು ಗಳಿಸಿದರು.
ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" [೯] ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ 'ರೆಬೆಲ್ ಸ್ಟಾರ್' ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯ ಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. 'ಮಸಣದ ಹೂವು' ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. 'ಹೃದಯ ಹಾಡಿತು' ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು!. ಜೋ ಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
---------------------------------------------
Film: Brahmasthra
Starcast: Ambarish (DR), Lakshmi
Music: Sathyam
Director: Perala
Producer: Smt Lakshmi Vajramuni
Banner: Sri Bhavani Shakthi Pictures
Year: 19-06-1986
------------------------------------------------
Songs:
01. Naachike Yaake
02. Brahmasthra Brahmasthra
03. Kannadammana Devaalaya
04. Nillu Nanna Jeevave
Singers: SPB, S Janaki ,
Lyrics: R N Jayagopal
-------------------------------------------------
Subscribe to our Channel
RSV Media Vision Entertainment : tinyurl.com/ul...
RSV Media Vision Kannada Full Movies : bit.ly/31MwS3p
ನನ್ನ ಇಷ್ಟದ ಸಿನಿಮಾ ಮತ್ತು ಕನ್ನಡಮ್ಮನ ದೇವಾಲಯ ಕಂಡೆ ಹಾಡು 👌👌👌👌👌👌👌👌👌👌👌👌👌👌👌👌👌👌💐💐💐💐💐💐💐
ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲ್ಲಿ ಎಂತಹ ಅದ್ಭುತ ಸಾಹಿತ್ಯ ಕನ್ನಡಿಗರೆಂದಿಗೂ ಮರೆಯಲಾಗದ ಮಧುರ ಸಾಹಿತ್ಯ ಸುಮಧುರ ಗೀತೆ ❤❤🌹🌹
ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ ಈ ಹಾಡು ಚಿತ್ರಮಂಜರಿಯಲ್ಲಿ ನೋಡುತ್ತಿದ್ದಂತೆ ನೆನಪು ಹಳೆಯ ನೆನಪುಗಳನ್ನು ಮೆಲುಕು ಹಾಕಿದಂತಾಯಿತು ಇದೇ ಮೊದಲ ಬಾರಿಗೆ ಈ ಚಲನಚಿತ್ರವನ್ನು ನೋಡುತ್ತಿರುವುದು
ಸೂಪರ್ ಮೂವಿ ಲಕ್ಷ್ಮಿ ಅಮ್ಮ ನ ಅಭಿನಯ 👌👌👌
Ambrish sir and Lakshmi super rebel star super
Supeeer movie, Laxmi mam ,ambarish sir great acting.
Super 👌 movie.ambi dabbal acting super.i like it Ambarish anna. I miss you ambi anna.
Super cinima ambhi appaji super now ambhi abhimani
ಕನ್ನಡಮ್ಮನ ದೇವಾಲಯ ಕಂಡೆ ಈ ಕಂಗಳಲಿ ಎಂದೂ ಮರೆಯದ ಅದ್ಬುತ ಸುಂದರವಾದ ಗೀತೆ
ದಚ
ಮನಮುಟ್ಟುವ ಚಿತ್ರ ಅಂಬರೀಶ್ ಅಣ್ಣನವರ ಅಭಿನಯ ಸೂಪರ್👍👍👌❤️🩹❤️🩹❤️🩹❤️🩹🙏🙏
ಹೃದಯ ಮೂಟ್ಟುವ ಮೂವಿ ♥♥♥🙏🙏🙏🙏ಅಂಬಿ ರೀಯಲ್ ಇರ್ ರೆಬೆಲ್ 😍😍😍😔😔😔😔ಕಲ್ಕಿ
ಸೂಪರ್ ಆಕ್ಟಿಂಗ್ ಅಣ್ಣಾ 👌👌❤❤👌👌❤❤👌👌
Ambarish double role excellent vajramuni best' actor
ಸುಪರ
Super acting my boss rebel star
Super movie 👍
ಮಾವ ಸೊಸೆ ಸವಾಲ್ ಕನ್ನಡ ಚಲನಚಿತ್ರ ಹಾಕಿ ಸಿಕ್ಕಿದ್ರೆ
Ambares.ana.super.move
ಕನ್ನಡದಲ್ಲಿ ಆವಾಗ್ಲೇ ಬ್ರಹ್ಮಾಸ್ತ್ರ ಮಾಡಿದ್ದಾರೆ🤣🤣🤣 ಹಿಂದಿ ಅಲ್ಲಿ ಈಗ,🤪🤪
1:27:00 - ಕನ್ನಡಮ್ಮನ ದೇವಾಲಯ - ನನಗೆ ಬಹಳ ಇಷ್ಟವಾದ ಹಾಡು.
supeeeer movie
Benki movie..❤
Super movie
Super
Super muvi
Ambi boss
Who is in 2025
Boss super
Super song
Please rowdy raja ambareesh upload Madi
Thank You RSV
Please correct the spelling of SUSPENSE in the headline
Try to find out Ambrish other moives
Hasida Hebbuli
Maneli Ramanna Beedhili Kamanna
Maagiya Kanasu
Thanks for Rectifying
Thank you, Roudi mLA film uload madi
ಸೂಪರ್ ಮೂವೀ
Super movie Biggboss
Super movie Ambi is great
Please upload vishnusir movie hosilu mettida hennu full movie .shani prabhava.prathima movie please sir
Super 👌
14/03/2024
Pls upload mova sose saval movie of staring ambarish sir &aarathi amma. Pls pls 🙏🙏🙏
Rights are with Udaya TV
Recently it was aired on Udaya Movies
Thalighàghikannadamovies
We are missing great actors
Please upload Shankar nag Narasimha movie.
This channel is very good
S
Pls upload
Súperacting
Ambisir gd night nd I miss u I love u somuchhhhh
Sweetykannadamovies
👌👌👌👌
Gd night Ambigaru I miss u I love u somuchhhhh sir
Boos movi super
pls upload palegara movie
❤❤❤❤❤
You tube kannda new movie
Geethakannadaseriel
Remove background music please
Q😊
0
Please upload the film " Sandharbha " which was the first film to star Dr Vishnu Vardhan and Anant Nag together.
o
🙏🏻👌👌🥲🙏🏻
Iiiiii
P
Super.movie.
56655
Comedy boring
Super movie
Super
very nice song
Super
Super movie
Super movie
Super movie