ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್(ರಿ) ಮಂಗಳೂರು ಅರ್ಪಿಸುವ - ತಾಳಮದ್ದಳೆ - ಕುರುಕ್ಷೇತ್ರದಲ್ಲಿ ಕೌರವ

Поделиться
HTML-код
  • Опубликовано: 12 сен 2024
  • ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್(ರಿ) ಮಂಗಳೂರು ಅರ್ಪಿಸುವ
    ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳವರ ಪ್ರಥಮ ಆರಾಧನೋತ್ಸವ.
    ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ಪ್ರಥಮ ಚಾತುರ್ಮಾಸ್ಯ ಪ್ರಯುಕ್ತ
    ಯಕ್ಷಗಾನ ತಾಳಮದ್ದಲೆ
    ಪ್ರಸಂಗ - " ಕುರುಕ್ಷೇತ್ರದಲ್ಲಿ ಕೌರವ "
    ಭಾಗವತರು - ಪಟ್ಲ ಸತೀಶ್ ಶೆಟ್ಟಿ ,ಡಾ| ಸತ್ಯನಾರಾಯಣ ಪುಣಿಚಿತ್ತಾಯ ,ಡಾ| ಪ್ರಖ್ಯಾತ್ ಶೆಟ್ಟಿ
    ಚೆಂಡೆ - ಲವಕುಮಾರ
    ಮದ್ದಲೆ - ವಿಕ್ರಮ್ ಮಯ್ಯ
    ಅರ್ಥದಾರಿಗಳು :-
    ಕೌರವ- ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
    ಭೀಮ- ಉಜಿರೆ ಅಶೋಕ್ ಭಟ್
    ಧರ್ಮರಾಯ- ವಿಜಯಶಂಕರ ಆಳ್ವ
    ಬಲರಾಮ- ದೇವಕಾನ ಶ್ರೀಕೃಷ್ಣ ಭಟ್
    ಸಂಜಯ- ರಾಧಾಕೃಷ್ಣ ಕಲ್ಚಾರ್
    ಶ್ರೀಕೃಷ್ಣ- ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ್
    LIVE Yakshadhruva Patla Sathish Shetty Official RUclips Channel
    🍁🍁 👇👇👇 🍁🍁
    / yakshagana
    ✨ Like - Share - Subscribe ✨
    #ಪಟ್ಲ #patla #yakshagana #ಯಕ್ಷಗಾನ #ತಾಳಮದ್ದಲೆ #talamaddale #karavali #manglore #yakshadhruva #kudla

Комментарии • 27

  • @mathamk2222
    @mathamk2222 3 года назад +3

    ಪವನಜ ಬಿದ್ದ ಸಂದರ್ಭದಲ್ಲಿ ಕೌರವ ನ ಮಾತು ಹೃದಯಂಗಮವಾಗಿ ಮೂಡಿ ಬಂತು. ಹಿಂದೆ ನೋಡಿದ ಕುರುಕ್ಷೇತ್ರ ದಲ್ಲಿ ಕೌರವ ಪ್ರಸಂಗಕ್ಕೊಂದು ಹೊಸ ಭಾಷ್ಯ.. ಸೂಪರ್. (ಹಿರಣ್ಯ ರನ್ನು ಮರೆಯುವಂತಿಲ್ಲ)

  • @mathamk2222
    @mathamk2222 3 года назад +5

    ಭಾಗವತಿಕೆ ಮತ್ತು ಚೆಂಡೆ ಮದ್ದಳೆ ಜುಗಲ್ ಬಂಧಿ ಸೂಪರ್ ಸೂಪರ್...... 😍👌👌👌👌👌👌👌

  • @bheemabhat4161
    @bheemabhat4161 2 года назад +2

    This is a very fine program. All participants are top class artistes.

  • @seethalakshmi2262
    @seethalakshmi2262 2 года назад +1

    All the Brave people good collection

  • @eshwarprasad3045
    @eshwarprasad3045 3 года назад +6

    ಪೆರ್ಮುದೆಯವರ ಅರ್ಥ ಸೂಪರ್

  • @vasanthaa5877
    @vasanthaa5877 3 года назад +6

    Watched at Edneer. It was a super program. The argument between Kaurava and Bhima is unbelievable by their Vakchathuriya. Above all Patla Punichithaya combo rocks once again...dont miss it.

  • @pramathm649
    @pramathm649 2 года назад +1

    Permude anna👌🔥

  • @udayaprakash3890
    @udayaprakash3890 3 года назад +1

    ಸೂಪರ್ ಜಯಪ್ರಕಾಶ್.

  • @kariapparai7896
    @kariapparai7896 3 года назад +1

    Totally super

  • @babupoojarybabupoojary5613
    @babupoojarybabupoojary5613 Год назад

    ಪೆರ್ಮುದೆ ಮತ್ತು ವೆಂಕಟೇಶ್ ರ ಮಾತು ಅದ್ಭುತ

  • @lokeshrai2571
    @lokeshrai2571 3 года назад +1

    Waw sooopper

  • @hariharagudigar6572
    @hariharagudigar6572 3 года назад +2

    ಕೃಷ್ಣ ಹಸನ್ಮುಖಿ 😊

  • @vinaybharadwaj1737
    @vinaybharadwaj1737 3 года назад +1

    🙏🙏🙏

  • @sureshseetaramhegde8990
    @sureshseetaramhegde8990 3 года назад +1

    Super

  • @sudarshanpoojary6042
    @sudarshanpoojary6042 3 года назад +1

    👌🏻👌🏻👌🏻👌🏻🙏

  • @mpmahalaxmimpmahalaxmi2839
    @mpmahalaxmimpmahalaxmi2839 3 года назад +2

    🙏🙏🙏🙏🙏

    • @stharanathshetty2210
      @stharanathshetty2210 3 года назад +1

      SUPER GURUGALE

    • @suchindrashetty6492
      @suchindrashetty6492 3 года назад +1

      Suchindra Shetty - ಅತ್ಯುತ್ತಮ.ಹಿಮ್ಮೆಲ.ಮುಮ್ಮೆಲ.ಉತ್ತಮ.ಕಾರ್ಯಕ್ರಮ.ಅಭಿನಂದನೆಗಳು

  • @ravigravig8141
    @ravigravig8141 Год назад

    Real kourava and bheema na tara ithu tammibbara vagvada

  • @SurajKumar-qo3xh
    @SurajKumar-qo3xh 3 года назад

    M

  • @ashokudupiadveashok3436
    @ashokudupiadveashok3436 3 года назад +1

    Super💐🙏

  • @kaigunaaduge799
    @kaigunaaduge799 3 года назад +1

    Super

  • @krupahebbar4645
    @krupahebbar4645 3 года назад +2

    Super