ಸರಸ್ವತಿ ಪ್ರಾರ್ಥನೆ ಗೀತೆ ಹಾಡುವುದು ಹೇಗೆ? | How to sing Kannada Prayer Song 🚩
HTML-код
- Опубликовано: 6 фев 2025
- ಸರಸ್ವತಿ ಪ್ರಾರ್ಥನೆ ಗೀತೆ ಹಾಡುವುದು ಹೇಗೆ? | How to sing Kannada Prayer Song
#Sangeethamane
#Enthaandaenthachendasharadamma
#Kannadaprayersong
ನಮ್ಮ New Channel ಹೊಸ ಚಾನಲ್: • Devi Bandale Official ...
Lyrics in Kannada :
ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ll Pll
ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ ll1ll
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ
ರತ್ನದಂಥ ಮಾತುಗಳನೆ ಆಡಿಸಮ್ಮಒಳ್ಳೆ
ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ಒಳ್ಳೆ ll2ll
ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ
ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ
ವೀಣೆ ತಂತಿ ಮಾಡಿ ನುಡಿಸು ಶಾರದಮ್ಮನನ್ನ ll3ll
Lyrics in English::
Entha anda entha chanda Sharadamma neenu
Entha anda entha chanda Sharadamma ninna
ninna nodaleradu kannu nanage saaladamma llPll
Innu innu noduvaase tumbithamma
innu koti januma barali nanage saaladamma
Abhaya hasta nodi jeeva kuniyitamma
ninna paadakamaladalli shiravu baagitamma ll1ll
Entha shakti ninnalideyo Shaaradamma
ninna nodi haado aase banditamma
rathnadanta maatugalane aadisammaolle
raaga bhaava bhakti tumbi haadisamma olle ll2ll
Alli illi vodo manasu nannadamma
bega bandu nelesu alli sharadamma
bere yenu beku endu kelenamma ninna
veene tanti maadi nudisu Sharadamma nanna ll3ll
.................
ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries(Programme), Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
#Saraswatidevisong
#Howtosingprayersong
#Prarthanasong