ಕಪಾಲಿ ಥೀಯೇಟರ್ ರಸ್ತೆ ಬ್ಲಾಕ್ ಆದಾಗ ಹುಚ್ಚ ಎಂದವರೆ ಹುಬ್ಬೇರಿಸಿದರು.. | Distributor Muniraju Interview | Ep 2

Поделиться
HTML-код
  • Опубликовано: 21 окт 2024

Комментарии • 156

  • @doddmane
    @doddmane 11 месяцев назад +2

    ಅಣ್ಣಾವ್ರ ಆಶೀರ್ವಾದ ನಿಮ್ಮಮೇಲೆ ಸದಾ ಇರಲಿ 🥰🙏

  • @kumarskumars195
    @kumarskumars195 2 года назад +5

    ಸಾದ್ಯವಾದರೆ, ಈಗ ಯಾರ ಹತ್ತಿರ ಹಕ್ಕು ಇದೆಯೋ ಅವರಿಂದ ಪಡೆದು ಕೊಂಡು, ಒಳ್ಳೆಯ ತಂತ್ರಜ್ಞಾನದ ಮೂಲಕ ಮತ್ತೊಮ್ಮೆ "ಮಯೂರ" ಬಿಡುಗಡೆ ಗೊಳಿಸಿ.🙏

  • @ShivanandKundapur-fj5ft
    @ShivanandKundapur-fj5ft Год назад

    Great sir hat's off

  • @bshrudhayahrudhaya5823
    @bshrudhayahrudhaya5823 2 года назад +17

    ನನ್ನ ಕಡೆಯಿಂದಲೂ ಸಾವಿರ ಚಪ್ಪಾಳೆ!!

  • @nayanabhaskar6381
    @nayanabhaskar6381 Год назад

    What a commitment

  • @ramasatish7703
    @ramasatish7703 2 года назад

    WOW beautiful..

  • @venugopalamvenu6832
    @venugopalamvenu6832 2 года назад +2

    ನಿಮ್ಮ ಮನಸ್ಸು ತುಂಬಾ ಚೆನಾಗಿದೆ ಸರ್ ಒಳ್ಳೇದು ಆಗ್ಲಿ ನಿಮಗೆ

  • @chetangowda7028
    @chetangowda7028 Год назад

    ಮುನಿರಾಜು ಸರ್ ತುಂಬಾ ಖುಷಿ ಅಯ್ತು ಧನ್ಯವಾದಗಳು ಸರ್ ಧನ್ಯವಾದಗಳು ಸರ್ ❤❤

  • @natarajnataraj7165
    @natarajnataraj7165 2 года назад

    Super super

  • @prakashdoddalingegowda1030
    @prakashdoddalingegowda1030 2 года назад +9

    ಇವರು ನಿಜವಾದ ಕನ್ನಡಿಗರು, ಇವರನ್ನು ಪ್ರೇಕ್ಷಕ ಬೆಳೆಸಬೇಕು 🙏

  • @prakashdoddalingegowda1030
    @prakashdoddalingegowda1030 2 года назад +13

    ನಿಜವಾದ ರಾಜ್ ಅಭಿಮಾನಿ ಮುನಿರಾಜು ರವರಿಗೆ ನನ್ನದೊಂದು ಸಲಾಂ 🌹🌹🌹

  • @RameshRaj-lu9st
    @RameshRaj-lu9st Год назад

    Nive danyaru sir

  • @rakshithu3181
    @rakshithu3181 2 года назад +42

    12:30 12:42
    ಅಣ್ಣಾವ್ರ ಸಮ ಯಾರೂ ಇಲ್ಲ 💛❤️
    ಪ್ರಪಂಚಕ್ಕೊಬ್ಬರೇ ಅಣ್ಣಾವ್ರು💗💖👑💫🌟

    • @ManjunathManjunath-dr8qz
      @ManjunathManjunath-dr8qz 2 года назад +7

      100 % Satya .

    • @anz6735
      @anz6735 2 года назад +5

      ನೂರಕ್ಕೆ ನೂರರಷ್ಟು ಸತ್ಯ, ಜೈ, ರಾಜಣ್ಣ🌹

    • @ranganathackcrrss9403
      @ranganathackcrrss9403 2 года назад +3

      ಎಸ್ ಎಸ್ ಎಸ್ ಎಸ್

  • @akashm2336
    @akashm2336 2 года назад +30

    Indian James Bond 😎
    Dr.Rajkumar...💛❤
    "EmperorOfAllActors"...🙏

  • @nagavamshisubbaiah7536
    @nagavamshisubbaiah7536 7 месяцев назад +1

    2014 ಅನ್ಸುತ್ತೆ ಮೈಸೂರ್ ಸಂಗಮ್ ಥೀಯೇಟರಲ್ಲಿ ನಾನೊಬ್ಬ ಕಳ್ಳ ರಿಲೀಸ್ ಆಗಿತ್ತು ಸರಿ ನಾನು ನಮ್ ಫ್ರೆಂಡ್ಸ್ ಎಲ್ಲಾ ಸೇರಿ ಅಣ್ಣಾವ್ರ ಸಿನಿಮಾ ನೋಡಿ ತುಂಬಾ ದಿವಸ ಆಗಿದೆ ನಡ್ರಿ ಎಲ್ರು ಹೋಗೋಣ ಅಂತಾ ಹೋದ್ವಿ ಸಿನಿಮಾ ನೋಡಿ ತುಂಬಾ ಖುಷಿಪಟ್ವಿ ಆದ್ರೇ ಸಿನಿಮಾ ಪ್ರಿಂಟ್ ಲ್ಲಿ ಮದ್ ಮಧ್ಯ ಸ್ವಲ್ಪ ಡಾಟ್ಸ್ ಬರ್ತಿತ್ತು ಸರಿ ನಾವೆಲ್ಲಾ ಮಾತಾಡ್ತಾ ಮಾತಾಡ್ತಾ ಏನೂ ಹೊಸ ಕಾಪಿ ಅಂತಾರೆ ಇ ತರ ಡಾಟ್ಸ್ ಬರ್ತಿದೆ ಅಂಥಾ ಡಿಸ್ಕಸ್ ಮಾಡ್ತಿರೋವಾಗ ನನ್ ಫ್ರೆಂಡ್ ಒಬ್ಬ ಲೋ ವಾಲ್ ಪೋಸ್ಟಲ್ಲಿ
    ಡಿಸ್ಟ್ರಿಬ್ಯೂಟರ್ ಹೆಸರಿದೆ ಫೋನ್ ನಂಬರ್ ಕೂಡ ಇದೆ ಫೋನ್ ಮಾಡೋ ಅನ್ತಂದ ಸರಿ ಅಂದ್ಬಿಟ್ಟು ನಾನು ಆ ನಂಬರ್ಗೆ ಫೋನ್ ಮಾಡಿ ಏನ್ ಸಾರ್ ಸಿನಿಮಾ ಡಾಟ್ ಡಾಟ್ ಬರ್ತಿದೆ ಇಂಗಾ ರೀಲೀಸ್ ಮಾಡೋದು ಎಷ್ಟು ಬೇಜಾರ್ ಆಯ್ತು ಗೊತ್ತಾ ಅಂದ್ವಿ ಅಷ್ಟೇ ಸಾರ್ ಆ ಕಡೆಯಿಂದ ಶುರುವಾಯ್ತು ನೋಡಿ ಏನ್ರಿ ಮಾತಾಡ್ತಾ ಇದೀರಾ ನೀವು ನೀವೇನು ಅಣ್ಣಾವ್ರ ಅಭಿಮಾನಿಗಳ ಎಷ್ಟು ಕಷ್ಟಪಟ್ಟು ರೀಲೀಸ್ ಮಾಡೀವಿ ಗೊತ್ತಾ ಅಂತಾ ನಮ್ಗೆ ಚೆನ್ನಾಗಿ ಕ್ಲಾಸ್ ತಗೋಬಿಟ್ರು ಸರಿ ನಾವು ಫೋನ್ ಕಟ್ ಮಾಡಿ ಬೇಜಾರಾಗಿ ಮನೆ ಕಡೆ ಹೊರಟ್ವಿ ಬಟ್ ಈವಾಗ ಗೊತ್ತಾಗುತ್ತೆ ಪಾಪ ಮುನಿರಾಜು ಸಾರ್ ಅಣ್ಣಾವ್ರ ಸಿನಿಮಾ ರೀ ರೀಲೀಸ್ ಮಾಡೋಕೆ ಎಷ್ಟು ಕಷ್ಟಪಟ್ಟಿದ್ದಾರೆ ಅಂಥಾ ಸಾರಿ ಸಾರ್ ನಮ್ ಕಡೆಯಿಂದ ತಪ್ಪಾಗಿದ್ರೆ ಕ್ಷಮಿಸಿ ಸಾರ್ . 🙏

  • @akashm2336
    @akashm2336 2 года назад +38

    9:58 Goosebumps 🔥🔥🔥
    Madly waiting to watch Huliya Haalina Mevu on Silver Screen...🔥
    For the First time in the History of Indian Cinema Huliya Haalina Mevu movie tickets were issued at Race Course as it was very difficult to police to control huge crowd gatherings in front of theatre & 13 days tickets were sold out in a Single day...🔥
    DEMIGOD OF CRAZE 🔥
    Dr.Rajkumar...💛❤
    "EmperorOfAllActors"...🙏

  • @siddappalicssiddappalics211
    @siddappalicssiddappalics211 2 года назад +5

    ಮುನಿರಾಜುರವರಿಗೆ ಅಂಭಿನಂದನೆಗಳು.

  • @appu_fan_forever83
    @appu_fan_forever83 2 года назад +7

    ಶಂಕರ್ ಗುರು ಸಿನೆಮಾ❤️
    ಬೇಗ ಬರಲಿ🙏🏻

  • @subhashyaraganavi8910
    @subhashyaraganavi8910 2 года назад +3

    Only Annavaru great in whole world simple person

  • @babu.d.rgowda6621
    @babu.d.rgowda6621 2 года назад +3

    ಬಡವರ ಬಂದು ಚಿತ್ರ ಮಾಡಿ

  • @madavakv
    @madavakv 2 года назад +17

    Ever green love story ನಾ ನಿನ್ನ ಮರೆಯಲಾರೆ ..ತುಂಬಾ ಚೆನ್ನಾಗಿದೆ.

  • @kvenkatesh387
    @kvenkatesh387 2 года назад +17

    K. ವೆಂಕಟೇಶ್ ನಾಗಮಂಗಲ ನೀವು ಸಂದರ್ಶನ ರೀತಿ ಹಾಗೂ ಮುನಿರಾಜ್ ಅವರ ಅಣ್ಣವರ ಬಗ್ಗೆಗಿನ ಅಭಿಮಾನ ಅದ್ಭುತ. ವಿಶ್ವದ ಸಿನಿಮಾ ನಟರಲ್ಲಿಯೆ ಡಾ II ರಾಜ್ ಕುಮಾರ್ ಶ್ರೇಷ್ಠನಟರು.

  • @jayashankarkr4738
    @jayashankarkr4738 2 года назад +1

    They man they god emperor of all actor namma annuru

  • @chandrashekar5786
    @chandrashekar5786 2 года назад +11

    ನಿಮ್ಮ ಅಣ್ಣಾವ್ರ ಮೇಲಿನ ಪ್ರೀತಿಗೆ ನಮ್ ಧನ್ಯವಾದಗಳು

  • @jchandruchandru4454
    @jchandruchandru4454 2 года назад +2

    ಮುನಿರಾಜ್ ಸರ್ ಅವರಿಗೆ ಅಭಿನಂದನೆಗಳು 🙏🌹

  • @basavarajdt4503
    @basavarajdt4503 2 года назад

    ತಿದ್ದುಪಡಿ (ನಮಗೂ ನೋಡುವ 'ಭಾಗ್ಯ'ದೊರೆಯುವುದೇ)

  • @ramasatish7703
    @ramasatish7703 2 года назад +4

    Pls release all Kannada films by Annavaru DR Raj... we need to show to our Kids what Raj is and how he ruled the Hearts of Millions Kannadigas.... Pls release all and all.. .Bedara Kannappa.. .Oheeleshwara....Bhakatha Kumbhara... Gandhadha Gudi....Operation Diamond Rocket.....Sakshatkara.. . Naneena Maryalare.. Sampatheege Sawal.. Nanobba Kalla..Kasturi Nivasa.. Operation Diamond Rocket..Tayeege Takka Maga.. . Bhaktha Prahalada.. Naneena Marayalaree.....Eradu Kanasu.. Shankar Guru.. Satya Harishchandra.... . Santa Tukaram.... Raghavendra Mahatme.. Mayura.. Bangaradha Manuysha.. Halu Jenuu.. Bhagya Vantharu.. Bhaghyadha Lakshmi Baramma..Bhabruvahanaa.. Kaviratna Kalidasa. ... etc.. etc.. etc.. etc.. etc.. no words to match that Evergreen Actor.. God Bless Him in Heaven .... Love you DR Raj.. Love u..

  • @bpluskannada
    @bpluskannada 2 года назад

    "ಆಕಸ್ಮಿಕ" evergreen film ಅನ್ನು ದಯವಿಟ್ಟು ನವೀಕರಿಸಿ ಮತ್ತೆ ರಿಲೀಜ್ ಮಾಡಿ

  • @kittiappu4816
    @kittiappu4816 2 года назад

    🔥🔥🔥🔥🔥🔥🔥🔥🔥🔥🔥

  • @basavarajpattanshetti844
    @basavarajpattanshetti844 2 года назад

    ತುಂಬಾ ಧನ್ಯವಾದಗಳು ಮುನಿರಾಜು ಸರ್.

  • @thulasiram6533
    @thulasiram6533 Год назад

    Namma KANNADA Janaru nijavaglu durabhimanigalu,eeglu ashte devatha manushya ANNAVRA bagge kelavu jana keelagi mathadthare,
    JAI HIND JAI KARNATAKA.

  • @naveenkumar-nx9kv
    @naveenkumar-nx9kv Год назад +1

    Good info. Super films like Babruvaahana, Kaalidasa, Bhakta Prahlaada, should have been dubbed to Hindi as reach will be more. These are ever green stories and will be accepted more.

  • @manjunathmd9648
    @manjunathmd9648 2 года назад +21

    ಎರಡು ಕನಸು, ಹಾಲುಜೇನು ಮೂವಿ ರೀ ರಿಲೀಸ್ ಮಾಡಿ ಸರ್ ಈಗಿನ ಕಾಲದಲ್ಲಿ ಗಂಡ-ಹೆಂಡತಿ, ಪ್ರೀತಿ-ಪ್ರೇಮದ ಬಗ್ಗೆ ತಿಳಿ ಹೇಳೋಕೆ ಮತ್ತೆ ಅಣ್ಣಾವ್ರೇ ಬರಬೇಕು ...
    ದಯವಿಟ್ಟು ಎರಡು ಕನಸು, ಹಾಲು ಜೇನು ರೀ ರಿಲೀಸ್ ಮಾಡಿ 😊

    • @gururajswamy7748
      @gururajswamy7748 2 года назад +2

      ಎರಡು ಕನಸು.ರೀ ರಿಲೀಸ್ ಆಗಿದೆ

  • @akashm2336
    @akashm2336 2 года назад +22

    Undisputed Box-office King of All Time
    Demigod of Craze 🔥 🔥🔥
    Dr.Rajkumar...💛❤
    "EmperorOfAllActors"...🙏

  • @raghu1131
    @raghu1131 2 года назад +8

    ಜಗ ಮೆಚ್ಚಿದ ಮಗ colour ಅಲ್ಲಿ ಮಾಡಿ. ಖಂಡಿತ super hit ಆಗುತ್ತೆ

  • @umeshteja1431
    @umeshteja1431 2 года назад +1

    Jai Raj vamsha 💕💕😍😍😍🙏🙏🙏

  • @nagoprak
    @nagoprak 2 года назад +20

    Best wishes Mr . Muniraju. Release in multiplex too

  • @r.varunram5007
    @r.varunram5007 2 года назад

    Excellent sir super wonderful work god bless u sir

  • @BharathKumar-ob7ur
    @BharathKumar-ob7ur 2 года назад +4

    ಸರ್ ಭಕ್ತ ಫ್ರಹ್ಲಾದ ರಿ ರೀಲೀಸ್ ಮಾಡ್ಸಿ😍

  • @SKumarSKumar-li6th
    @SKumarSKumar-li6th 2 года назад +3

    All the best sir 💪🙏👌❤

  • @worldtour5648
    @worldtour5648 2 года назад

    All the best muniraju sir...

  • @MrLADVG
    @MrLADVG 2 года назад +26

    ಮುನಿರಾಜುರಂತಹ ಇನ್ನೂ ಅನೇಕ ನಿರ್ಮಾಪಕ ಸಾಹಿಸಿಗಳ ಅಗತ್ಯವಿದೆ 👍🙏

  • @sunilr5479
    @sunilr5479 2 года назад +10

    Waiting for Huliya Halina mevu in HD.. God bless you muniraj sir..

  • @lokeshcivic9838
    @lokeshcivic9838 2 года назад +9

    🙏ಮುನಿರಾಜು ಅಣ್ಣವರೆ..❤️ ನಿಮಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು.! 🙏🌹🙏 ನಿಮ್ಮ 🚩ಅಣ್ಣಾವ್ರ🚩 ಪಿಕ್ಚರ್ 💙 ಮೇಲೆ ಇರೋ ಅಭಿಮಾನಕ್ಕೆ 🌟hatsoff 👏👏👏 ಅಣ್ಣಾವ್ರು ಹೊದ ಮೇಲೆ.. film ನೋಡೋದೇ ಬಿಟ್ಟು bittideevi.! ಇನ್ನು ಮುಂದೆ ನೀವು ರಿಲೀಸ್ ಮಾಡೋ ಪ್ರತಿ ಚಿತ್ರ ನಾವು ನೋಡ್ತೇವೆ.! ಜೊತೆಗೆ ನಮ್ಮ ತುಂಬಾ ಜನ ಫ್ರೆಂಡ್ಸ್ ಗೆ ಈ ಚಿತ್ರಗಳನ್ನ ನೋಡೋದಕ್ಕೆ ಪ್ರೋತ್ಸಾಹ ಮಾಡ್ತೀವಿ.! 🚩ನಿಮ್ಮ ಜೊತೆ ನಾವು ಇದೀವಿ.!!🚩

  • @RaghuramKG
    @RaghuramKG 2 года назад +5

    Amazing..

  • @Allahhh
    @Allahhh 2 года назад +12

    Dr. Rajkumar annavra haleya chitragalanna matte re release Madi..ee generation avru theatre li nodli..naavu Kuda theatre li noduvanthagali..

  • @kumaraswamy8181
    @kumaraswamy8181 2 года назад +1

    Super movie. Release in multiplex also. U will get lot of money

  • @gangadharaiahkg7126
    @gangadharaiahkg7126 2 года назад +6

    God bless you sir.All the best.

  • @chandrachandhru651
    @chandrachandhru651 2 года назад +4

    Thanks to muniraj my best film I love Raj for this film thanks

  • @pntpnt1765
    @pntpnt1765 2 года назад +2

    ಮುನಿರಾಜು ಸರ್ ವಂದನೆಗಳು

  • @GovindRaj-cp4kp
    @GovindRaj-cp4kp 2 года назад +2

    ವೀರ ಕೇಸರಿ ಕಲರ್ ನಲ್ಲಿ ಬರಲಿ .

  • @madhusudhanjlr6183
    @madhusudhanjlr6183 2 года назад +3

    Waiting for Shankar guru
    Master class acting annavru😍
    Harihara manjunath sir olle prayatra, nimma channel ge shubhavagali,💐💐💐

  • @basavarajdt4503
    @basavarajdt4503 2 года назад +2

    ಸರ್, ತಮ್ಮಿಬ್ಬರಿಗೂ ಧನ್ಯವಾದಗಳು. 'ಭಾಗ್ಯವಂತರು' ಚಿತ್ರ ಮೈಸೂರಿನ ಚಿತ್ರಮಂದಿರಗಳಲ್ಲಿ ಕೂಡ ಬಿಡುಗಡೆಯಾಗುವುದೇ? ನಿಮಗೂ ನೋಡುವ 'ಭಾಗ್ಯ' ದೊರೆಯುವುದೇ ? ದಯವಿಟ್ಟು ತಿಳಿಸಬೇಕಾಗಿ ನಮ್ರ ವಿನಂತಿ.

    • @basavarajdt4503
      @basavarajdt4503 2 года назад +1

      ನಿಮಗೂ ನೋಡುವ 'ಭಾಗ್ಯ'ದೊರೆಯುವುದೇ?

  • @ramnath354
    @ramnath354 2 года назад +7

    👍👍👍All the best Muniraju sir 👌👍🙏Aadhre Please BANGARADA MANUSHYA cinema Release Maadi Dayavittu Dhanyavadhagalu 🙏🙏🙏

  • @beinghuman2965
    @beinghuman2965 2 года назад +9

    Thts d power of anna dr rajkumaar...

  • @Dr.santhosh
    @Dr.santhosh 2 года назад +1

    Sir please make Mayura

  • @Kumarakongalappa.Udigala
    @Kumarakongalappa.Udigala 2 года назад

    All the best sir.

  • @nagarajunagaraju827
    @nagarajunagaraju827 2 года назад +8

    Rajkumar Yuga innu mugidilla muniraju mathu manjunath sir neevu Raj abhimanigallana romanchangolisidira achandrarka advithiya adbhutha sadhane muniraju

  • @akashm2336
    @akashm2336 2 года назад +11

    Wish u all Success Sir...🙏

  • @AbdulHameed-so1zf
    @AbdulHameed-so1zf 2 года назад +3

    **** haagalla..sir...annora cinemagala... thaakatthu haagide....👌👌👌👌👌👍👍👍👍👍👍******

  • @somannads5094
    @somannads5094 2 года назад

    Where is MUNIRAJU olu Bari olu.,

  • @balasubramanyam3141
    @balasubramanyam3141 2 года назад +6

    My best advice Mr muniraju re relese immadi pulikeshi it's a better choice kannada dialogues in this movie really good and good change for the Raj fans

  • @sunilr5479
    @sunilr5479 2 года назад +4

    Nice Episode sir.. All the best muniraj sir

  • @AnjinimadivalaAnjinimadivala
    @AnjinimadivalaAnjinimadivala 2 года назад +2

    Super information muniraj sir

  • @MS_Bilagi_Sir
    @MS_Bilagi_Sir 2 года назад

    7:25 🔥🔥

  • @akashm2336
    @akashm2336 2 года назад +12

    Sir if possible pls try to release Bhaktha Prahalaada movie in large scale...🙏

  • @Rameshsubramanya
    @Rameshsubramanya 7 месяцев назад

    Nanu noddhe kapali , all shows Housefull, Jana full enjoy madidru

  • @prk1989
    @prk1989 2 года назад +3

    Muniraju avare nim voice 👌👌👌👍👍👍

  • @luckyv8410
    @luckyv8410 2 года назад +2

    Great respect to Muniraju Sir

  • @gangadharsiddaiah6016
    @gangadharsiddaiah6016 2 года назад

    Odr, n kalla Yaradu movie na nodedeni olle print haksi next

  • @aprabhu6251
    @aprabhu6251 2 года назад +3

    ದಾರಿ ತಪ್ಪಿದ ಮಗ ಮರು ಬಿಡುಗಡೆ ಮಾಡಿ ಸರ್

  • @s.gcreation.......1416
    @s.gcreation.......1416 2 года назад

    ಸರ್ ನಮ್ಮ ವಿಷ್ಣು ದಾದಾ ಅವರದು ಪೋಲಿಸ್ ಮತ್ತು ದಾದಾ ಚಿತ್ರ ಮತ್ತೆ ರೀಲಿಸ್ ಮಾಡಿ ನಮ್ಮ ವಿಷ್ಣುದಾದಾ ಚಿತ್ರ ಯಾವುದೇ ಸಿನಿಮಾ ರಿಲೀಸ್ ಅದ್ರು ಓಕೆ 😘

  • @modispeech7570
    @modispeech7570 2 года назад +3

    Really, Muniraju is a great person 🙏

  • @nagesha11
    @nagesha11 2 года назад +5

    Great sir will watch my generation miss annavru in theatre so this will be my first movie in theatre for rajanna king of cinemas... 90 s kids one or 2 movies released after 90s when his movie reduced other industries dominated

  • @vasanth287
    @vasanth287 2 года назад +1

    Annavru.cinema.yava.nirmapakrigu.lasu.madila avru.vara.nataru.davash.sabuthru

  • @ashokashu4840
    @ashokashu4840 2 года назад +4

    Sir babruvaahana movie 3d li barutte atha kelidvi. Adara bagge maahithi kodi sir

  • @manjuicedolly7521
    @manjuicedolly7521 2 года назад +1

    Very nice video # any chance to get old kannada audio CDs # please reply sir

  • @prakashs9994
    @prakashs9994 2 года назад

    Love you❤❤❤❤❤ sir

  • @rameshak5268
    @rameshak5268 2 года назад

    All the best

  • @ramuc1483
    @ramuc1483 2 года назад +1

    Nice Interview

  • @naveenam6061
    @naveenam6061 2 года назад +2

    👍👍👍👍👍 Anavra melina nimma abimanake Dhanyavadagalu.

  • @nagesha11
    @nagesha11 2 года назад +4

    Fan of rajanna ever many don't know his high values above any comparison

  • @VijayKumar-tg9gs
    @VijayKumar-tg9gs 2 года назад +1

    All the very best to Mr muniraj.

  • @srhg-78lnam19
    @srhg-78lnam19 2 года назад +2

    ONLY 1 KANTHERAVA RAJARARAJA NAMMA ANNAVRU DR.RAJ

  • @shobhan8105
    @shobhan8105 2 года назад

    Raj Avara ondondu Chitravoo Swati Muttugalu.. Thanks to Muniraju sir

  • @prk1989
    @prk1989 2 года назад +16

    Raaj always THE GREAT... jai Appu Boss ❤❤❤

  • @subramanyans8358
    @subramanyans8358 2 года назад

    🙏 🙏🙏 prayatnavmunduvariyali

  • @BharathKumar-ob7ur
    @BharathKumar-ob7ur 2 года назад

    Super Sir ❤️🔥

  • @universalpicturelite4853
    @universalpicturelite4853 2 года назад +5

    Dts alli Daari thapida maga movie na
    Re release maadi sir plzzzz❤❤❤❤🙏🙏🙏

  • @movievenky7946
    @movievenky7946 2 года назад +1

    ನಿಮ್ಮ ಪ್ರಕಾರ HD print ಅಂದರೆ ಏನು?!!
    ಪಿಕ್ಚರ್ ನೆಗೆಟಿವ್
    ಸೌಂಡ್ ನೆಗೆಟಿವ್ ಇಲ್ಲದೇ.....ಚಿತ್ರದ ಲ್ಯಾಬ್ ಪ್ರೋಸಸಿಂಗ್ ಹೇಗಾಯ್ತು?!!

  • @murthydns936
    @murthydns936 2 года назад +1

    Good Work 🙏

  • @rovekhor9806
    @rovekhor9806 2 года назад

    Black ad white cinema yake colour maad bardo sir please sir dashawatara bahala ista. Hagide adu ee kaladallu aste super hit haagutte

  • @2288shiva
    @2288shiva 2 года назад +2

    super muniraj sir

  • @amazer6915
    @amazer6915 2 года назад +1

    7:55
    Adbhuta.

  • @varadarajaluar2883
    @varadarajaluar2883 2 года назад

    🙏🙏

  • @ManjunathManjunath-dr8qz
    @ManjunathManjunath-dr8qz 2 года назад +1

    Muniraj Sir Nimage Eshtu Dhanyavaadagalannu Helidaroo Saaladu . Rajannanavara Mele Nimagiruva Apaaravaada Abhimaana Mattu Avara Cinemagalannu Re Relies Maaduvalli Nimagiruva Aasakti , Abhimaana , Saahasa Mattu Dhairya Ellavanno Kandu Nijakkoo manassu Tumbi Bantu . Rajannanavara Ondondu Cinemavoo Ondondu Vajra Iddante , Antha Cinemagalannu Re Relies Maadi Eegina Yuva peeligege Mattu Nammantha Kotyaantara Abhimaanigalige Matte Rajannanavara Cinemagalannu Nodi Ananda Paduvantaha Avakaasha Mattu Maha Soubhaagyavannu Needuttiddeeri , Nijavaagloo Namage Aaguttiruva Santoshavannu Varnisalu Saadhyavaaguttilla , Ashtondu Santoshavaaguttide , Annavra Aashirwaad Sadaa Nimma Mele Iruttade , Avaru Yaavattoo Nimmannu Kai Biduvudilla , Avara Aashirwaada Devara Aashirwaada Eradoo Onde . Mattomme Nimage Dhanyavaadagalu . Jai Dr . Rajkumar , Jai Karnataka Maate .

  • @giridharv4622
    @giridharv4622 2 года назад

    All the best.

  • @lovemynation
    @lovemynation 2 года назад

    ನಿಮ್ಮ ಪ್ರಯತ್ನ ಫಲಪ್ರದವಾಗಲಿ...

  • @chandanapple2935
    @chandanapple2935 2 года назад +2

    Kasadinda rasa namma kannada namma Rajanna jai Karnataka

  • @hemanthkulkarni5480
    @hemanthkulkarni5480 2 года назад

    Pratiyondu jilleyalli matte
    Raj old film bidugade Maadi
    Adre modalu sidhhate maadikollabeku adu prachara
    Tayige takka maga shankarguru
    Samayadagombe evella barabeku