ನಿವೂ ಮಾಡೂ ಅಡುಗೆ ತುಂಬಾ ಸಿಂಪಲ್ ಮತ್ತು ಸರಳ ಇರುತ್ತವೆ ನನಗಂತೂ ನಿಮ್ಮ ಅಡುಗೆಗಳು ತುಂಬಾ ಇಷ್ಟ ನಿಮ್ಮ ಚಾನಲ್ ನೂಡೀನೆ ನಾನು ಬೇಕಾಗಿರೂ ಅಡುಗೆಗಳು ಮಾಡೂದು ನಾನು ಉತ್ತರ ಕರ್ನಾಟಕದ ದವರೆ ನಮ್ಮದು ಗುಲ್ಬರ್ಗಾ ರೀ🙏🙏🙏🙏🥰
Super recipe... Namdu Gadag brother.. Tumba kushi aytu Nam Gadag betgeri ಚಟ್ನಿ Estu famous agidaka.. Nim channel Innu beleli brother.. Adastu bega million subscribers agli brother all the best....
Amma.. N Guru. Yellavannu chennaghi madi thorisithri.. Excellent. Devaru nimmanna chennaghi ittirali.. Dhanyavad. Badarinath. Mysore.
ತುಂಬಾ ಧನ್ಯವಾದಗಳು 🙏 🪷
Amma, maga, tumbane channagi Puri & Betageri chatny hellikottidiri, so Thank you so much 🙏🌹🙏🌹🙏🌹🙏🌹🙏🌹
Thank you so much 😊
ಗೋದಿ ಹಿಟ್ಟಿನ ಪುರಿ ಚನ್ನಾಗಿ ಮಾಡಿ ತೋರಿಸಿದರಿ👌👌👌👌🌷🌷
ತುಂಬು ಹೃದಯದ ಧನ್ಯವಾದಗಳು 🙏🙏❤️💐
Nivu torisida puri betageri chutny ivattu try made tumba channagittu 👌👌👌👌 😋😋
Thank you so much 😊🙏
namm mandi namm gadag super ri akka
Thank you so much 😊
👌👌❤️ Super sir ❤️👌👌
Thank you so much
Super 🎉❤
Thank you
Amma Exalant 💯🙏
Thank you 🙏
Mast
Thank you
I am from Gadag very nice and good for health of wheat flour Puri and betageri chutney
Thank you so much 😊
ಸೂಪರ್ ರೆಸಿಪಿ ಆಮ್ ಮತ್ತು ಬ್ರೋ.....
ಧನ್ಯವಾದಗಳು
👌👌🙏🙏
ನಿವೂ ಮಾಡೂ ಅಡುಗೆ ತುಂಬಾ ಸಿಂಪಲ್ ಮತ್ತು ಸರಳ ಇರುತ್ತವೆ ನನಗಂತೂ ನಿಮ್ಮ ಅಡುಗೆಗಳು ತುಂಬಾ ಇಷ್ಟ ನಿಮ್ಮ ಚಾನಲ್ ನೂಡೀನೆ ನಾನು ಬೇಕಾಗಿರೂ ಅಡುಗೆಗಳು ಮಾಡೂದು ನಾನು ಉತ್ತರ ಕರ್ನಾಟಕದ ದವರೆ ನಮ್ಮದು ಗುಲ್ಬರ್ಗಾ ರೀ🙏🙏🙏🙏🥰
ಹೃತ್ಪೂರ್ವಕ ಧನ್ಯವಾದಗಳು 🙏
ÀhhaguA😮A@@Ammamaganakairuchi
ಚಟ್ನಿ ಮಾಡುವ ವಿಧಾನವನ್ನು ತುಂಬಾ ಚನ್ನಾಗಿ ವಿವರಿಸಿದ್ದೀರಿ. ಥ್ಯಾಂಕ್ಸ್
Very nice recipe
Thanks a lot
Super Puri Betegeri Chetney 👌👌
Thank you 🙏
Super good!
Thank you!
Super madam ji❤
ಧನ್ಯವಾದಗಳು
ಅಮ್ಮ ಅಡುಗೆ ತುಂಬಾ ಚೆನ್ನಾಗಿ ಮಾಡ್ತೀರಾ👌🏻💓💓💓
ಧನ್ಯವಾದಗಳು
😋😋ಸೂಪರ್ ಅಮ್ಮ
Thank you 😊
Super amma nannadu yadagiri
ಧನ್ಯವಾದಗಳು
Nim poori matta betageri sihi chatni nu spr.. Hange niu kotta music spr brothr...
ತುಂಬಾ ಧನ್ಯವಾದಗಳು 🙏
ಸೂಪರ್ ಪುರಿ ತಮ್ಮ❤
Thank you 😊
Nice I will try amma
thank you
Very nice 👍
Thank you
Super🎉amma
Thank you
Super puri
Thank you 😊
Super amma
Thank you 😊
Nann fvt❤ dharwadadag bal hudukini sigtillll
Omme try madi thank you
Namma tavarumane Gadag betageri ri nange tumba khushiatari nivu ee video madiddu tqsm ri ❤🙏👌
Thank you so much 🙏
Super
Thank you 🙏
👌👌
ಧನ್ಯವಾದಗಳು
ತಮ್ಮ ನಿನ್ನ ಧ್ವನಿ ಬಹಳ ಖಡಕ್ 👌👌👌🌹
ಧನ್ಯವಾದಗಳು
ಸೂಪರ್
ಧನ್ಯವಾದಗಳು
Super
Thank you 🙏
Very Nice Super tasty Chutney poori👌👌🙏🙏🌹🌹🎉👍👍
Thank you so much 🙏🙏❤️💐
ನಮ್ಮ ಗದಗ ನನ್ನ ತೌರಮನಿ ರಿ ನಂಗ ಭಾಳ ಹೆಮ್ಮೆ ಊರು ನಂಗ ಗದಗ ಅಂದ್ರ್ ತುಂಬಾ ಇಷ್ಟಾ ಸೂಪರ್ ಒಳ್ಳೆ ರಸಿಪಿ ಹೇಳಿಕೊಟ್ಟಿದ್ದಕ್ಕ ಧನ್ಯವಾದಗಳು 🙏🙏👍👍
ನಿಮ್ಮ ಊರು ಅಂತ ಕೇಳಿ ನಮಗೂ ಖುಷಿ ಆಯ್ತು ರೀ, ಅಕ್ಕಾ ❤️💐 ತುಂಬು ಹೃದಯದ ಧನ್ಯವಾದಗಳು 🙏🙏❤️💐
Super madam navu Gadaginavare
Thank you so much 😊🙏
❤❤❤
Thank you 😊
So testy 😋👌🤝
Thank you so much
Thayimaga soooper adgi jodinu
Thank you so much 😊🙏
Naavu neeru hakuvudilla mosarige ,oggarni mosaru paddain jote maadutteve😋
Thank you so much 😊
Namma ಗದಗ namma ಹೆಮ್ಮೆ
❤️🙏
😋😋👌👌
Thank you 😊
Sakkare ginta bella hakidare innu chennagirutte madam
ಹೌದಾ , thank you so much 🙏🙏❤️💐
ನಿಮ್ಮ ಅಡುಗೆಗಳನ್ನು ಎಲ್ಲವನ್ನು ತಪ್ಪದೇ ನೋಡ್ತೀನಿ 💓ಅಮ್ಮ
ತುಂಬಾ ಧನ್ಯವಾದಗಳು 🙏
👍 , .........
Thank you
ನಮ್ಮ ಗದಗ್ ನಮ್ಮ ಹೆಮ್ಮೆ 🙏
Thank you 😊🙏
Super recipe... Namdu Gadag brother..
Tumba kushi aytu Nam Gadag betgeri ಚಟ್ನಿ Estu famous agidaka..
Nim channel Innu beleli brother.. Adastu bega million subscribers agli brother all the best....
ಹೃತ್ಪೂರ್ವಕ ಧನ್ಯವಾದಗಳು 🙏
Tai Magana Kai ruchi adbhuta
Thank you so much 😊
ಭಾರೀ ಆಗೇದ ತಮ್ಮ ಮಸ್ತ ❤
ತುಂಬಾ ಧನ್ಯವಾದಗಳು 🙏
❤
Thank you
Amma Magana Kairuchi Blog You Tube Channel We Are From Gadag We Like Puri Bategeri Chatney
Thank you so much 🙏
👍🏾👍🏾
🙏🙏
Super super chatane😅
Thank you 🙏
🙏🙏🌹🌹👌👌
ತುಂಬು ಹೃದಯದ ಧನ್ಯವಾದಗಳು 🙏🙏❤️💐
ನಾವು ಬೆಟಗೇರಿ ಆದರಿ ಅಣ್ಣ
Thank you 😊
Naav mosaru hakala naavu Gadag davaru bare puthani hitu ashate haakodu but nice vlog
Ok thank you
🙂 Super 👌 very 👏 nice 🙂 good 👌👏🙏 video 📸 brother 👍😊👌🆗 testy 🙏 yummy 🤤 yummy 🤤 taste 😋😲 wow 📸 super 👌👏🙏
Thank you so much 👍
Nivu taste madi helidre inu chanagi irutte....
Madona nivu banni
This chatni super but it's not available in our area
Try once
ಬೆಟಗೇರಿ ಚಟ್ನಿ ಗೆ ಬೆಳ್ಳುಳ್ಳಿ ಹಾಕಬಹುದಾ ?
ಬೇಕು ಅಂದ್ರೆ ಹಾಕಬಹುದು
Bal saral thilsthiri thank you
ಧನ್ಯವಾದಗಳು
Make your home tour
Sure
Hi
Nice chutney..
Ur mother's voice is not clear. U can ut one mic for her also
Will try , Thank you
ಪುಟಾಣಿ ಪುಡಿ ಮತ್ತ ಮಜ್ಜಿಗೆ ಹಾಕಿ ಕಲಿಸಿದ ಮೇಲೆ ಅದನ್ನ ಕುದಿಸಬಾರದಾ??
ಕುದಿಸಿದರೆ ಅದು ಜುನಕ ಆಗುತ್ತೆ ರೀ, ಕುದಿಸ ಬೇಡಿ, ತುಂಬು ಹೃದಯದ ಧನ್ಯವಾದಗಳು 🙏🙏❤️💐
@@Ammamaganakairuchi 😊
Light aagi bisi madkobahudu adre kudhisbardu. Kudhisidre majjige odedu layers baro shuru agatte tumba heat Inda..
Nimagu invite madri nim vedio dag
Banni
👌👌
Super
Thank you 😊
Super
Thank you 🙏
👌👌👌
Thank you