ಹೊಳ್ಳಿ ನೋಡಿ ನಕ್ಕಾಳ Love ಮಾಡಾಕ | Holli Nodi Nakkala Love Madaka | Manju Kavi | Tamada Media | Mallya
HTML-код
- Опубликовано: 5 фев 2025
- ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ಇವತ್ತು ಹೊಸ ಪ್ರಯತ್ನ ಜಾನಪದ ಶೈಲಿಯಲ್ಲಿ ನಮ್ಮ ಮೊದಲ ಹಾಡು ನಮ್ಮ ಬಾಗಲಕೋಟೆಯ ಕೆಲವು ಸ್ಥಳಗಳನ್ನ ಇಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೆವೆ.
ಜಾನಪದ ಲೋಕದಲ್ಲಿ ತನ್ನದೆ ಆದ ಹೊಸ ಅಲೆಯನ್ನ ಸೃಷ್ಟಿಸಿದ ಗಾಯಕ ಮಾಳು ನಿಪನಾಳ ಈ ಗೀತೆಯನ್ನ ಹಾಡಿದ್ದಾರೆ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
ALBUM DETAILS
Song
Holli Nodi Nakkala Love Madaka
Music lyrics singing -
Manjukavi
Orchestration -
Vaishak Shashidharan
Mixing Mastering-
Vinu Manasu
Chorus -Joyce
Artist
Mallya Bagalkot
Vanu Patil
Label
Javari Junction Films
Special Thanks To
Troll Bagalkotiens
Pushpak Hotel
Vardhan Designs
DOP
Sunil Maradi
Editing
Dinesh Bagalkot
Production Head
Chandu Hiremath
Lyrics
ಹೊಳ್ಳಿ ನೋಡಿ ನಕ್ಕಳ ಲವ್ವು ಮಾಡಕ
ಮಳ್ಳಿ ಕಣ್ಣ ಹೊಡಿತಾಳ ಚಿಂತಿ ಇನ್ಯಾಕ
ಒಪ್ಯಾಳ ನನ್ನ ಜೋಡಿ ರೀಲ್ಸು ಮಾಡಾಕ
ಕೊಟ್ಟಾಳ ಅವಳ ರುಲ್ಸು ಫಾಲೋ ಮಾಡಕ
ಬ್ಯಾರಿ ಬೇಕಿಲ್ಲ ಅವಳ ಪ್ರೀತಿ ಮುಂದ
ಬರ್ರಿ ಕೊಡ್ತೀನಿ ಡಿಜೆ ಪಾರ್ಟಿ ಯಿಂದ
ನನ್ನೆದೆಯ ಇನ್ಸ್ಟಾ ಐಡಿ ನೀನಾ ಕೇಳ
ನಮ್ಮಿಬ್ಬರ ಜೋಡಿ ಕಂಡ್ರ ಲೈಕು ಬಾಳ
ಐ ಲವ್ ಯು ಅಂದಾಗಿಂದ ನಿದ್ದೀನ ಹತ್ತಿಲ
ನೀ ನನ್ನ ಮದುವಿ ಆದ್ರ ಬ್ಯಾರೆನು ಬೇಕಿಲ್ಲ
ಈ ಜೀವದಾಣಿ ನೀನಾ ನನ್ನ ಬಂಗಾರ
ಬಾದಾಮಿ ಜಾತ್ರ್ಯಗ ನಮ್ದ ದರ್ಬಾರ
ಸಾಹಿತ್ಯ- ಸಂಗೀತ -ಮಂಜು ಕವಿ
FOLLOW US ON
Instagram: / mallya_bagalkot
Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
THANKS FOR WATCHING...#JavariJunction
#mallyabagalkot #janapadasong #vanupatil #manjukavi #hollinodi #nakkala #lovemadaka #kannadaalbumsong #uttarkarnataka #uttarkarnatakajanapadasong #javarijunctionfilms
Shorts remixing this video