ತಮ್ಮ ಸ್ವಂತ ಪ್ರಾಯೋಗಿಕ ಅನುಭವ ಯಾವದೇ ವಿಜ್ಞಾನಿಗಳು ಕೂಡಾ ಅನುಸರಿಸಬೇಕು ,ತಾವುಸ ರಿಯಾದ A to Z ವರೆಗೂ ಚೆನ್ನಾಗಿ ಸ್ಪ ಅನುಭವ ಪ್ರಯೋಗ ಮಾಡಿ ಹೇಳುತ್ತಿರಃ ನನ್ನ ಹೃದಯ ಪೂರ್ವಕ ವಂದನೆ ಗಳು, ಮತ್ತು ಶುಭ ಹಾರೈಕೆ
Very informative video, a farmer should know. Thank you very much in making such videos. I request you to make some more videos in growing paddy and millets organically to educate farmers
The Maluma is a dark-purple avocado that was discovered in the 1990s in South Africa. This variety grows slowly, but the trees bear a lot of fruit. I want a sapling!!
ಭೂಮಿಯಿಂದ ಮೇಲೆ ಎರಡು ಅಡಿ ಎತ್ತರಕ್ಕೆ ನಿಮ್ಮ ಗಿಡ ಕಟ್ ಮಾಡಿ ಸ್ವಲ್ಪ ದಿನ ಬಿಡಿ ನಿಮ್ಮ ಗಿಡ ಮತ್ತೆ ಹೊಸ ಕುಡಿ ( ಚಿಗುರು ) ಬರುತ್ತದೆ ಆ ಕುಡಿಗೆ ನೀವು ನರ್ಸರಿಗೆ ಹೋಗಿ ಕಸಿ ಆಗಿರುವ ಸಸಿ ತಂದು ಅದರ ಕುಡಿ ತೆಗೆದುಕೊಂಡು ಕಸಿ ಮಾಡಿಕೊಳ್ಳಬೇಕು ಅಷ್ಟೇ
ಅಣ್ಣ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ನೀವು ನೀಡಿರುವ ಮಾಹಿತಿ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದ್ದಿರ.🙏🙏🙏🙏🙏
ಚೆನ್ನಾಗಿ,ವಿವರಣೆ,ಕೊಟ್ಟಿದ್ದೀರಿ ತಿಳುವಳಿಕೆ,ಇಲ್ಲದ,ವ್ಯಕ್ತಿ,ಕೊಡ,ತಿಳಿದು,ಮುನ್ನಡೆಯಬವುದು,ವಂದನೆ,
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ದನ್ಯವಾದಗಳು ಸರ್
ನಿಮ್ಮ ವಿಡಿಯೋ ನೋಡಿ ಉಪಯುಕ್ತ ಮತ್ತು ಖುಷಿ ಆಯಿತು
ನಿಮ್ಮ ಪ್ರತಿ ಮಾತು ಮತ್ತು ಕೆಲ್ಸ ಪ್ರತಿ ಯುವ ಜನತೆಗೆ ಮಾದರಿ ಆಗಿದ್ದೀರಿ
Hello sir
🙏🙏ನಮಸ್ಕಾರ 🙏🙏
ನಿಮ್ಮ ಅನುಭವ ನಮ್ಮ ಯುವ ರೈತರಿ ಗೆ ತುಂಬಾ ಅವಶ್ಯಕತೆ ಇದೆ
Excellent knowledge being shared, your work is appreciated
Very useful information, well done team and shivakumar sir 🙏🏽
Shivkumar Formula: Sasyagalige suryana belaku beelabaradu. Congratulations Joking
🙏🌹❤️ಅಣ್ಣಾ ನೀವು ನನ್ನ ಹೃದಯದಲ್ಲಿ ಇದ್ದೀರಾ ನಿಮ್ಮ ಮಾತು ನನಗೆ ತುಂಬಾ ಇಷ್ಟ ಆಯ್ತು ನೂರಕ್ಕೆ ನೂರು ಸತ್ಯಣ್ಣ
Super information
ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ಸರ್ ನಿಮಗೊಂದು ಸಲಾಂ
Fine
Chenagi tilsikotidare danyavadagalu,,
ಒಳ್ಳೆ ಮಾಹಿತಿ
ತಮ್ಮ ಸ್ವಂತ ಪ್ರಾಯೋಗಿಕ ಅನುಭವ ಯಾವದೇ ವಿಜ್ಞಾನಿಗಳು ಕೂಡಾ ಅನುಸರಿಸಬೇಕು ,ತಾವುಸ
ರಿಯಾದ A to Z ವರೆಗೂ ಚೆನ್ನಾಗಿ ಸ್ಪ ಅನುಭವ ಪ್ರಯೋಗ ಮಾಡಿ ಹೇಳುತ್ತಿರಃ ನನ್ನ ಹೃದಯ ಪೂರ್ವಕ ವಂದನೆ ಗಳು, ಮತ್ತು ಶುಭ ಹಾರೈಕೆ
ಸೂಪರ್
ಉಪಯುಕ್ತ ಮಾಹಿತಿ ನೀಡಿದ್ದೀರೀ🙏🙏🙏🙏
Great information... Thank you sir.i will try in our farm too...
ಸರ್ ನೀವು ತಿಳಿಸಿದ ತಿಳುವಳಿಕೆ ತುಂಬಾ ಎಸ್ಟು ಆಯ್ತು ಥ್ಯಾಂಕ್ ಯು
Very informative video, a farmer should know. Thank you very much in making such videos. I request you to make some more videos in growing paddy and millets organically to educate farmers
use full information thank you
Thank you sir, informative video 🙏
tnq sir. e meted gottirlila nanu tumba gida kasi kattidini. ela sicses agide...
❤Anna namaste nimma karya vaikari namage utthejaka..🍋
Lots of thanks and good work .
Excellent..
Super explanation sir
Super voice guidens super
ಅಂಕೋಲಾ ಕರಿ ಈಶಾಡ್ ಮುದ್ದಾಂ ಕಸಿ ಮಾಡಿ (ಚೆನ್ನಾಗಿ ಇದೆ)
ಕಾರವಾರ ಜಿಲ್ಲಾ ಉತ್ತರ ಕನ್ನಡ ಅಂಕೋಲಾ ಆಗಿರುತ್ತೆ
@@shravan5338ಮೊಬೈಲ್ ನಂ
Anna nanage kasi kattva inras ide
The Maluma is a dark-purple avocado that was discovered in the 1990s in South Africa. This variety grows slowly, but the trees bear a lot of fruit.
I want a sapling!!
God blese you sir
ನಾಳಿನ ವೀಡಿಯೋ ಬಹಳ ಮುಖ್ಯ ಅನಿಸುತ್ತದೆ.... ಬೇಗ ಅಪ್ಲೋಡ್ ಮಾಡಿ ...ಕ್ಯೂರಿಯಾಸಿಟಿ ಇದೆ
Supper sir i am waiting for next video
How to do grafting to curry leaf plant. Pl show Sir.
Super
Great work brother
Tq sir💯💯💯💯💯💯💯
Super sir
God bless you all
Great innovetar
Konege olle twist itri.. waiting for next video
Super👌👌👌
ಹಲಸಿನ ಗಿಡವನ್ನು ಹೇಗೆ ಮಾಡುವುದು..?
Sir nimma village yaudu sir ..
ಹೊಂಗೆ ಮರಕ್ಕೆ ಮಾವಿನ ಹಣ್ಣಿನ ಕಸಿ ಮಾಡಬಹುದಾ.
Obba educated farmer aadre heege irutte...
👏👏👏👌👌👌💐💐
sir namge i acre jaga beku nima uralli sagatha, yestu price aguthe
I 🙏sir 1a jaga Baku aguthe please 🙏
Very good information
@@bhagyaswamy2146 price
👌👌🙏🙏
ನನ್ನ ಹೆರಳಿಕಾಯಿ ಮರ 3 ವರ್ಷ ಆದರೂ ಹಣ್ಣು ಕಾಯಿ ಬಿಟ್ಟಿಲ್ಲ, ಏನು ಮಾಡಲಿ?
ಭೂಮಿಯಿಂದ ಮೇಲೆ ಎರಡು ಅಡಿ ಎತ್ತರಕ್ಕೆ ನಿಮ್ಮ ಗಿಡ ಕಟ್ ಮಾಡಿ ಸ್ವಲ್ಪ ದಿನ ಬಿಡಿ ನಿಮ್ಮ ಗಿಡ ಮತ್ತೆ ಹೊಸ ಕುಡಿ ( ಚಿಗುರು ) ಬರುತ್ತದೆ ಆ ಕುಡಿಗೆ ನೀವು ನರ್ಸರಿಗೆ ಹೋಗಿ
ಕಸಿ ಆಗಿರುವ ಸಸಿ ತಂದು ಅದರ ಕುಡಿ ತೆಗೆದುಕೊಂಡು ಕಸಿ ಮಾಡಿಕೊಳ್ಳಬೇಕು ಅಷ್ಟೇ
🙏🙏🙏
Place hesaru heltira?
Sir I want meet you in your farm plz give oppontment sir
ಈ ಕಸಿ ಮಾಡಲು ಸೂಕ್ತ ಸಮಯ ಯಾವುದು
🙏
ದಾಸವಾಳ ಗಿಡಕ್ಕೆ ಮಾವಿನ ಗಿಡ ಕಸಿ ಮಾಡಬಹುದಾ ಸರ್
Illa
♥️🙏🙏🙏🙏
ಯಾವ ತಿಂಗಳಲ್ಲಿ ಕಸಿ ಮಾಡಿದ್ರೆ ಒಳ್ಳೇದು
Maloma avocado plant sigutha😂
ಗುರುಗಳೇ... ಯಾವ ಯಾವ ಮರಗಳಿಗೆ ನಾವು ಕಸಿ ಮಾಡಬಹುದು. ಹಾಗೂ ಮಾವಿನ ಮರಕ್ಕೆ ಚಿಕ್ಕು ಹಣ್ಣಿನ ಮರದ ಕಸಿ ಮಾಡಬಹುದೇ..?!
Illa ಗುರು
ಮಾವಿನ ಮರಕ್ಕೆ ಯಾವುದೇ ರುಚಿಯ ಯಾವುದೇ ದೇಶದ ಮಾವಿನ ಗಿದ ಮಾತ್ರ ಕಸಿ ಮಾಡಬಹುದು.... ಲಿಂಬೆ ಗಿಡಕ್ಕೆ ಲಿಂಬೆ ಜಾತಿಯ ಮೂಸಂಬಿ ಸಕ್ಕರೆ ಲಿಂಬು ಮಾಡಬಹದು
ಬಟರ್ ಫ್ರೂಟ್ ಕಸಿ ಮಾಡುವುದು ಹೇಗೆ, ನಮಗೆ ಕೆಲವು ಬಟರ್ ಫ್ರೂಟ್ ಗಿಡಗಳು ಬೇಕಾಗಿದೆ.
ನಿಮ್ಮ ವಿಳಾಸ ಫೋನ್ ನಂಬರ್ ಹಾಕಿಲ್ಲ ಸರ್
ಇತರ ಹುಣಸೆ ಮರ ಮಾಡೋಕೆ ಬರುತ್ತಾ
ಹೌದು
Sir ,TKD 1 is available with you?
Sir nim no kudi sir
ಅಣ್ಣ ಒಳ್ಳೆಯ ಸುದ್ದಿ ಕೊಟ್ಟಿದಾರೆ
😂🙏🏽
Shiva! Shiva! Shivkumar Graft madidalli suryana belaku No,No,No, Bravo
Sir your number kalsi
Good sir
sir namge i acre jaga beku nima uralli sagatha, yestu price aguthe
Sir ,TKD 1 plants available with you?
Tkd 1 is best for cold conditions. Kodagu or Kodaikanal.