ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Mast maga team should visit Israel to study agriculture ,dairy and other sectors related to farmers ... It will be definitely help lot of farmers.These politicians simply visit and talk.They Won't document it.Please make a plan to visit Israel and do the documentary.
ಇಸ್ರೇಲ್ ಟೆಕ್ನಾಲಜಿಗಳಿಗಿಂತಲೂ ನಮ್ಮ ಭಾರತದ ಕೃಷಿ ಟೆಕ್ನಾಲಜಿ ಗ್ರೇಟ್ ಹೇಗೆ ಗೊತ್ತಾ ?😄 ಮಳೆ ಬರ್ಲಿಲ್ಲ ಅಂದ್ರೆ 🐸ಕಪ್ಪೆ , ಕತೆ , ನಾಯಿಗಳಿಗೆ ಮಧುವೇ ಮಾಡ್ತಾರೆ ...😄 ರೋಗ ರುಜಿನ ಬಂದ್ರೆ ಊರ 👺ದೇವತೆಗೆ ಕುರಿನೋ ಕೋಳಿನೋ ಬಲಿ ಕೊಡ್ತಾರೆ ...😀 ಬೆಳೆ ಚನ್ನಾಗಿ ಬಾರದಿದ್ದರೆ ಯಾರಾದರೂ ತಲೆಹರಟೆ 👶ಜೋತಿಷಿ ಹತ್ರ ಜೋತಿಷ್ಯ ಕೇಳ್ತಾರೆ ...😄 ಹಸು , ಎಮ್ಮೆ ಕಾಣೆಯಾದರೆ ಯಾವ ದಿಕ್ಕಿನಲ್ಲಿ ಇವೆ ಅಂತ ತಿಳಿಯಲು 📍ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಆದ "ಅಂಜನಾ ಹಚ್ಚಿ" ತಿಳಿದುಕೊಳ್ತಾರೆ ...😂 ಪ್ರವಾಹ ಬಂದರೆ ಆಣೆಕಟ್ಟು ಕಟ್ಟುವ ಬದಲು ಊರ ದೇವತೆ ಕೋಪ ಮಾಡ್ಕೊಂಡಿದ್ದಾಳೆ ಅಂತ ಅದಕ್ಕೂ🐏ಕುರಿನೋ ಕೊಣನೂ ಬಲಿ ಕೊಡ್ತಾರೆ ...😋 ಕೊನೆಗೆ ಬೆಳೆ ನಾಶವಾಗಿ ಸಾಲ ಕಟ್ಟಲಾಗದಿದ್ದರೆ ಸಾಲ ಮನ್ನಾ ಕೇಳ್ತಾರೆ ಅದು ಆಗದಿದ್ದರೆ 🙈ಆತ್ಮಹತ್ಯೆ ಮಾಡಿಕೊಳ್ತಾರೆ ಮೇಲೆ ಹೇಳಿರುವುದು ನಮ್ಮ ಭಾರತದ ಟೆಕ್ನಾಲಜಿ ನಿಮಗೆ ಇನ್ನು ಬೇರೆ ಬೇರೆ ಇಂತಹುದೇ ಟೆಕ್ನಾಲಿ ತಿಳಿದಿದ್ದರೆ ದಯವಿಟ್ಟು ತಿಳಿಸಿ 😄
Sir niveliddu olledu but namma krushi yallarintha changithu ega vishayuktha hahara nidthidivi please adru bagge video madi sir 1880.and 2023 please sir.
ಇಸ್ರೇಲ್ ಟೆಕ್ನಾಲಜಿಗಳಿಗಿಂತಲೂ ನಮ್ಮ ಭಾರತದ ಕೃಷಿ ಟೆಕ್ನಾಲಜಿ ಗ್ರೇಟ್ ಹೇಗೆ ಗೊತ್ತಾ ?😄 ಮಳೆ ಬರ್ಲಿಲ್ಲ ಅಂದ್ರೆ 🐸ಕಪ್ಪೆ , ಕತೆ , ನಾಯಿಗಳಿಗೆ ಮಧುವೇ ಮಾಡ್ತಾರೆ ...😄 ರೋಗ ರುಜಿನ ಬಂದ್ರೆ ಊರ 👺ದೇವತೆಗೆ ಕುರಿನೋ ಕೋಳಿನೋ ಬಲಿ ಕೊಡ್ತಾರೆ ...😀 ಬೆಳೆ ಚನ್ನಾಗಿ ಬಾರದಿದ್ದರೆ ಯಾರಾದರೂ ತಲೆಹರಟೆ 👶ಜೋತಿಷಿ ಹತ್ರ ಜೋತಿಷ್ಯ ಕೇಳ್ತಾರೆ ...😄 ಹಸು , ಎಮ್ಮೆ ಕಾಣೆಯಾದರೆ ಯಾವ ದಿಕ್ಕಿನಲ್ಲಿ ಇವೆ ಅಂತ ತಿಳಿಯಲು 📍ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಆದ "ಅಂಜನಾ ಹಚ್ಚಿ" ತಿಳಿದುಕೊಳ್ತಾರೆ ...😂 ಪ್ರವಾಹ ಬಂದರೆ ಆಣೆಕಟ್ಟು ಕಟ್ಟುವ ಬದಲು ಊರ ದೇವತೆ ಕೋಪ ಮಾಡ್ಕೊಂಡಿದ್ದಾಳೆ ಅಂತ ಅದಕ್ಕೂ🐏ಕುರಿನೋ ಕೊಣನೂ ಬಲಿ ಕೊಡ್ತಾರೆ ...😋 ಕೊನೆಗೆ ಬೆಳೆ ನಾಶವಾಗಿ ಸಾಲ ಕಟ್ಟಲಾಗದಿದ್ದರೆ ಸಾಲ ಮನ್ನಾ ಕೇಳ್ತಾರೆ ಅದು ಆಗದಿದ್ದರೆ 🙈ಆತ್ಮಹತ್ಯೆ ಮಾಡಿಕೊಳ್ತಾರೆ ಮೇಲೆ ಹೇಳಿರುವುದು ನಮ್ಮ ಭಾರತದ ಟೆಕ್ನಾಲಜಿ ನಿಮಗೆ ಇನ್ನು ಬೇರೆ ಬೇರೆ ಇಂತಹುದೇ ಟೆಕ್ನಾಲಿ ತಿಳಿದಿದ್ದರೆ ದಯವಿಟ್ಟು ತಿಳಿಸಿ 😄
Anna amar prasad sir , U dont know anything about Christianity or Israel .if you want truely understand about true god .what am mention here what am believing that god he will touch you ,guide you ,choose you .if you are in his will sure the truth will teach you .this is 100 percent true .❤🌹👏
In Israel America is dumping dollars to place military to control towards Middle east country so Israel do farming . we indian are leaders in farming there are many good organic farmer r ther there without any super technology They are only produces yields but full off chemical ratio is Expenditure is more then gain no body this telling 😂 Blady indian politician making fun in this and prompting Israel Plz our indian farmer do our indian farming no Israel technology They do farming using sea water to ro purifier 😂😂
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
PSK 🙏 सोलापुर महाराष्ट्र नमस्कार
Please avoid background music 🎵🎶🙏
😊
ಇಂಗ್ಲೀಷ್ ಭಾಷೆಯಲ್ಲಿ ಇಲ್ಲ ಸರ್ ?
ಕೃಷಿಯಲ್ಲಿ ಇಸ್ರೇಲ್ ಜೊತೆ ಮೈತ್ರಿ ಮಾಡ್ಕೊಂಡು ಭಾರತವು ಜಾಗತಿಕವಾಗಿ ಕೃಷಿಯಲ್ಲಿ ನಂಬರ್ ಒನ್ ಸಾದಿಸಬಹುದು. 🇮🇳 🤝 🇮🇱
ಈಗ ಬೆಳೆದಿದ್ದಕ್ಕೆ ಬೆಲೆ ಇಲ್ಲ ಇನ್ನು ಜಾಸ್ತಿ ಬೆಳೆದು ಗೊಬ್ಬರ ಮಾಡಬೇಕು ಅಷ್ಟೇ
❤🎉
ನಮ್ಮ ರಾಜಕಾರಣಿಗಳು ಮಾಡಬೇಕಲ್ಲ
Yappa. En idea guru. 😂😂😂😂
Let's hope our govt.will take bold steps in this field, ❤
Jewes ಜನಾಂಗಕ್ಕೆ. ದೊಡ್ಡದೊಂದು. ಸಲಾಂ 💞
ನಮ್ಮಲ್ಲಿ ಎಲ್ಲವೂ ಹಣಮಯ ಆದುದರಿಂದ ಎಂತಹ ವ್ಯವಸ್ಥೆಯೂ ಸರಿಯಾಗಿ ನಡೆಯುತ್ತಿಲ್ಲ
ಜೈ ಇಸ್ರೇಲ್ ಜೈ ಭಾರತ
ಇಬ್ಬರೂ ಒಂದಾದ್ರೆ ಯಾರು ತಡೆಯೋಕೇ ಆಗಲ್ಲ... 👍👍👍🤗💖💖💖
ಕೃಷಿಯ ಬಗ್ಗೆ ಅರಿವು ಮೂಡಿಸಿದಕ್ಕೆ ನಿಮಗೆ ಭಾರತದ ರೈತರ ಪರವಾಗಿ ಧನ್ಯವಾದಗಳು
ನಮಸ್ಕಾರ ಸ್ನೇಹಿತರೆ ಅಂದಿದಕ್ಕೆ ಖುಷಿಯಾಯಿತು❤
ಜೈ ಇಸ್ರೇಲ್ 🙏🚩
ಈ ಕಾರಣಕ್ಕೆ ನಾನು ಇಸ್ರೇಲನು ಪ್ರೀತಿಸುವುದು❤
S
Plz give more information regarding this , I am also farmer. interested in learning this type of farming
ಜೈ ಇಸ್ರೇಲ್ ❤🇮🇳🤝🇮🇱💪🔥
👍👍👍
Mast maga team should visit Israel to study agriculture ,dairy and other sectors related to farmers ... It will be definitely help lot of farmers.These politicians simply visit and talk.They
Won't document it.Please make a plan to visit Israel and do the documentary.
Yes agree with you...
ಇಸ್ರೇಲ್ ಮಾದರಿಯನ್ನೂ ಭಾರತದಲ್ಲಿ ಅಳವಡಸಿಲು ಸಾಧ್ಯನಾ?
ಇಸ್ರೇಲ್ 🇮🇳🤝🇮🇱
Jai Modhiji
Jai Hindu
Jai Shree ram
ಇಸ್ರೇಲ್ ಟೆಕ್ನಾಲಜಿಗಳಿಗಿಂತಲೂ ನಮ್ಮ ಭಾರತದ ಕೃಷಿ ಟೆಕ್ನಾಲಜಿ ಗ್ರೇಟ್ ಹೇಗೆ ಗೊತ್ತಾ ?😄
ಮಳೆ ಬರ್ಲಿಲ್ಲ ಅಂದ್ರೆ 🐸ಕಪ್ಪೆ , ಕತೆ , ನಾಯಿಗಳಿಗೆ ಮಧುವೇ ಮಾಡ್ತಾರೆ ...😄
ರೋಗ ರುಜಿನ ಬಂದ್ರೆ ಊರ 👺ದೇವತೆಗೆ ಕುರಿನೋ ಕೋಳಿನೋ ಬಲಿ ಕೊಡ್ತಾರೆ ...😀
ಬೆಳೆ ಚನ್ನಾಗಿ ಬಾರದಿದ್ದರೆ ಯಾರಾದರೂ ತಲೆಹರಟೆ 👶ಜೋತಿಷಿ ಹತ್ರ ಜೋತಿಷ್ಯ ಕೇಳ್ತಾರೆ ...😄
ಹಸು , ಎಮ್ಮೆ ಕಾಣೆಯಾದರೆ ಯಾವ ದಿಕ್ಕಿನಲ್ಲಿ ಇವೆ ಅಂತ ತಿಳಿಯಲು 📍ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಆದ "ಅಂಜನಾ ಹಚ್ಚಿ" ತಿಳಿದುಕೊಳ್ತಾರೆ ...😂
ಪ್ರವಾಹ ಬಂದರೆ ಆಣೆಕಟ್ಟು ಕಟ್ಟುವ ಬದಲು ಊರ ದೇವತೆ ಕೋಪ ಮಾಡ್ಕೊಂಡಿದ್ದಾಳೆ ಅಂತ ಅದಕ್ಕೂ🐏ಕುರಿನೋ ಕೊಣನೂ ಬಲಿ ಕೊಡ್ತಾರೆ ...😋
ಕೊನೆಗೆ ಬೆಳೆ ನಾಶವಾಗಿ ಸಾಲ ಕಟ್ಟಲಾಗದಿದ್ದರೆ ಸಾಲ ಮನ್ನಾ ಕೇಳ್ತಾರೆ ಅದು ಆಗದಿದ್ದರೆ 🙈ಆತ್ಮಹತ್ಯೆ ಮಾಡಿಕೊಳ್ತಾರೆ
ಮೇಲೆ ಹೇಳಿರುವುದು ನಮ್ಮ ಭಾರತದ ಟೆಕ್ನಾಲಜಿ ನಿಮಗೆ ಇನ್ನು ಬೇರೆ ಬೇರೆ ಇಂತಹುದೇ ಟೆಕ್ನಾಲಿ ತಿಳಿದಿದ್ದರೆ ದಯವಿಟ್ಟು ತಿಳಿಸಿ 😄
Work is worship 💪
Today we used drip and sprinkler irrigation gifted by iseral
ಇಂತಹ ಎಪಿಸೋಡ್ ಗಳನ್ನು ಮಾಡಿ?❤❤
We love Israel from india..
Informative, part -2 please
Great information bro...!😊
Please do more detailing videos about Israel farming
bio bee ಮಾಹಿತಿ ತಿಳಿಸಿ
*Nammalli Current nettage kodta ellaa😂*
ಸೂಪರ್ ಡೂಪರ್, ಮಾಹಿತಿ 🙏🙏🙏🙏🙏🌺🌺
Good information
Tq, Isreal, I, like, your, agricaltur, and, soldier, jai, netannyho, bharat, ka, v, v, gooooood, friend, tq
ತುಂಬ ಒಳ್ಳೆ maahithi.ಧನ್ಯವಾದ.
Super entha vishyagalanna Daili Ella news chanallsgalalli prasaaran maado thara Maadi janagalige arthavaago thara thank you sir
We love 💕 you for Iserel ❤❤🎉
Dharmandaru bomb tayarisodaralli busy expert agiddare 😅
Thanks for information
Sir organic agriculture bagge ondu video madi sir
ಪ್ರಪಂಚಕ್ಕೆ ಅನ್ನದಾತ ಇಸ್ರೇಲ್
The great amar
ಜೈ ಇಸ್ರೇಲ್ ಜೈ ಭಾರತ್ ❤❤❤❤❤
Thank you very Amar sir intresting information for agricultural farmers 🇮🇳🤝🇮🇱🙏♥️
ಅಂತರ್ಜಲ ಹೆಚ್ಚಿಸಲು ಏನು ಮಾಡಬೇಕು,ಮಾಹಿತಿ ಕೊಡಿ
Eradicate Peaceful community
Sir u said it helps to trap co2. Pls explain this. Actually which release co2, plant only o2
Sir niveliddu olledu but namma krushi yallarintha changithu ega vishayuktha hahara nidthidivi please adru bagge video madi sir 1880.and 2023 please sir.
ಫುಕೋವುಕ ಮಾದರಿ ಕೃಷಿ ಬಗ್ಗೆ ಎಪಿಸೋಡ್ ಮಾಡಿ 👍
Tomoto kg 8
Power of the governament
Sir nanu 1 yekre ge tomoto na 30 tone beliddidini 4 month ende..present 5 tone agilla karana Beleyoke bandavala sariyada time ge siglilla
Our indian political system and judicial system are most worst in the world
Love you israel
nam rajakarnigalu satha mele ella barutthe
Is there any tutorials available for this? So, v can also implement this..
Super
Sir marketing problem eadde ನಮಲ್ಲಿ
We dont know how market our products
Great
Short and sweet agi helu
Good news
What neighboring countries doing only begging and population exploding. Strange
❤❤❤❤
ಇಸ್ರೇಲ್ ಗೆ ಜೈ ಆದರೆ ಆಸ್ಪತ್ರೆ ಮೇಲಿನ ದಾಳಿಯನ್ನು ನಾನು ಖಂಡಿಸುತ್ತೇನೆ....
ಇಸ್ರೇಲ್ ದಾಳಿ ಮಾಡಿದ್ದಲ್ಲ ಅದು ಹಮಾಸ್ ಉಗ್ರರರ ಗುರಿ ತಪ್ಪಿ ಮಡಿದ ಉಗ್ರ ದಾಳಿ
ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು ಹಮಾಸ್ ಅಂತ ಅಮೇರಿಕಾದ ಗುಪ್ತಚರ ಸಂಸ್ಥೆಗಳು ಕಚಿತಪಡಿಸಿವೆ..
ಇಸ್ರೇಲ್ ಟೆಕ್ನಾಲಜಿಗಳಿಗಿಂತಲೂ ನಮ್ಮ ಭಾರತದ ಕೃಷಿ ಟೆಕ್ನಾಲಜಿ ಗ್ರೇಟ್ ಹೇಗೆ ಗೊತ್ತಾ ?😄
ಮಳೆ ಬರ್ಲಿಲ್ಲ ಅಂದ್ರೆ 🐸ಕಪ್ಪೆ , ಕತೆ , ನಾಯಿಗಳಿಗೆ ಮಧುವೇ ಮಾಡ್ತಾರೆ ...😄
ರೋಗ ರುಜಿನ ಬಂದ್ರೆ ಊರ 👺ದೇವತೆಗೆ ಕುರಿನೋ ಕೋಳಿನೋ ಬಲಿ ಕೊಡ್ತಾರೆ ...😀
ಬೆಳೆ ಚನ್ನಾಗಿ ಬಾರದಿದ್ದರೆ ಯಾರಾದರೂ ತಲೆಹರಟೆ 👶ಜೋತಿಷಿ ಹತ್ರ ಜೋತಿಷ್ಯ ಕೇಳ್ತಾರೆ ...😄
ಹಸು , ಎಮ್ಮೆ ಕಾಣೆಯಾದರೆ ಯಾವ ದಿಕ್ಕಿನಲ್ಲಿ ಇವೆ ಅಂತ ತಿಳಿಯಲು 📍ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಆದ "ಅಂಜನಾ ಹಚ್ಚಿ" ತಿಳಿದುಕೊಳ್ತಾರೆ ...😂
ಪ್ರವಾಹ ಬಂದರೆ ಆಣೆಕಟ್ಟು ಕಟ್ಟುವ ಬದಲು ಊರ ದೇವತೆ ಕೋಪ ಮಾಡ್ಕೊಂಡಿದ್ದಾಳೆ ಅಂತ ಅದಕ್ಕೂ🐏ಕುರಿನೋ ಕೊಣನೂ ಬಲಿ ಕೊಡ್ತಾರೆ ...😋
ಕೊನೆಗೆ ಬೆಳೆ ನಾಶವಾಗಿ ಸಾಲ ಕಟ್ಟಲಾಗದಿದ್ದರೆ ಸಾಲ ಮನ್ನಾ ಕೇಳ್ತಾರೆ ಅದು ಆಗದಿದ್ದರೆ 🙈ಆತ್ಮಹತ್ಯೆ ಮಾಡಿಕೊಳ್ತಾರೆ
ಮೇಲೆ ಹೇಳಿರುವುದು ನಮ್ಮ ಭಾರತದ ಟೆಕ್ನಾಲಜಿ ನಿಮಗೆ ಇನ್ನು ಬೇರೆ ಬೇರೆ ಇಂತಹುದೇ ಟೆಕ್ನಾಲಿ ತಿಳಿದಿದ್ದರೆ ದಯವಿಟ್ಟು ತಿಳಿಸಿ 😄
Adu hamas na misfire
ಅದು ಹಮಾಸ್ ನವರೆ ಮಾಡಿದ ಕೆಲಸ
Isreal hydroponic airoponic agriculture nalu number one technology mathe vertical agriculture technology nalu famous Isreal
🎉
Raitaruge namma deshadalli gov inda sariyagi savalattu sigalla AA savalattu togolbek Andre 108 conditions by chance savalattu sigutte Andre modlu invest madoke ready erbeku amele gov kodutantte adu 1year agbahudu ella 2year agbahudu gov enda hola ero yella raitarigu atleast bore adru hodsikodbeku neerin Matta ero kade adralu cast neerin jala yelli jasti erallo alliyadru ero kaluveyalli sariyagi yella raitara holakke mutto Tara neeru kodala yen padibek andru Aladadi saybeku edu namma desha Andre kasta heloke bejaragutte.... 😢
Nammarige krushiyalli abhiriddu madalu sadyavilla karana odidavaru krushi mAdalla job madatare Israel madarialli green housege govt ment subsidy kottu raitarige anukulavagali anta agriculture horticulture department ella nungi neeru kudidaru green housegallu kali biddibe beekadust krushi boomi iddaru yaru krusi madutilla Free ration sikkuvoodarinda janaru astagi kelasa madutilla production kammi yagitiide jotege rain Saha illa current problems innu kranti ellinda devare gati
🇮🇳🇮🇳❤🇮🇱🇮🇱
👍👍👍🙏🙏🙏🌹🌹🌹🙏🙏🙏👍👍👍
Isjreal
ಜ್ಞನಜ್ಯೋತಿ ager act
Nam urali kaluve 10 year mogadeila
I wish u would have played a video according to your explanation
Neevu hogi nodiddira, neevu images halbedi , Video haki sir
The rules regarding agricultural land sale in India
ಇದನ್ನು ಭಾರತದಲ್ಲಿ ಅನುಸರಿಸುವುದಿಲ್ಲ ಯಾಕೆ ?
We love 🇮🇱
Anna amar prasad sir , U dont know anything about Christianity or Israel .if you want truely understand about true god .what am mention here what am believing that god he will touch you ,guide you ,choose you .if you are in his will sure the truth will teach you .this is 100 percent true .❤🌹👏
ಜೈ ಶ್ರೀರಾಮ್..❤❤❤
ಹರ ಹರ ಮಹಾದೇವ..🙏🙏🙏
illi Ella bitti ne beku free free free
In Israel America is dumping dollars to place military to control towards Middle east country so Israel do farming .
we indian are leaders in farming there are many good organic farmer r ther there without any super technology
They are only produces yields but full off chemical ratio is
Expenditure is more then gain no body this telling 😂
Blady indian politician making fun in this and prompting Israel
Plz our indian farmer do our indian farming no Israel technology
They do farming using sea water to ro purifier 😂😂
Great Israel🇮🇱🇮🇱
😢😢😂😂😂
❤❤❤