Dachu Kitchen is live!

Поделиться
HTML-код
  • Опубликовано: 8 сен 2024
  • ಹಲೋ ಸ್ನೇಹಿತರೆ....!
    ನನ್ನ ಹೆಸರು ಕಾವ್ಯ ಗಿರೀಶ್ ತಮ್ಮೆಲ್ಲರಿಗೂ ದಚ್ಚು ಕಿಚನ್ ಕನ್ನಡ ಯುಟ್ಯೂಬ್ ಚಾನೆಲ್ ಗೆ ಸ್ವಾಗತ. ಈ ಚಾನಲ್ ಮೂಲಕ ನೀವು ಸುಲಭವಾಗಿ ಸುಲಭವಾಗಿ ಮತ್ತು ರುಚಿಕರವಾಗಿ ಅಡುಗೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬಹುದು. ನಾವು ಪ್ರತಿದಿನ ಮಾಡುವಂತಹ ತಿಂಡಿಗಳನ್ನು ಸುಲಭವಾಗಿ ಮಾಡಿ ತೋರಿಸಲಾಗುತ್ತದೆ.
    ಈ ನಮ್ಮ ಚಾನಲ್ ಮೂಲಕ ಸಸ್ಯಾಹಾರ ಹಾಗೂ ಮಾಂಸಾಹಾರದ ತಿನಿಸುಗಳನ್ನು ಸುಲಭವಾಗಿ ತಯಾರಿಸುವ ವಿಧಾನವನ್ನು ಹೇಳಿಕೊಡಲಾಗುವುದು.
    ಅಡುಗೆಗೆ ಸಂಬಂಧಪಟ್ಟ ತಿಳಿಸಲಾಗುತ್ತದೆ. ದಯವಿಟ್ಟು ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ.
    Hi friends my name is kavya Girish and Welcome to the "Dachu" Kitchen Kannada RUclips Channel watch and learn special recipes of Karnataka and South India sweets recipes, snacks, veg and non veg recipes, desserts, healthy recipe and simple techniques for cooking recipes in kannada. Please like, comment, share and Subsvcribe to our channel.
    Please support us,
    Thank you all....
    👏👏
    For any queries contact that you dachukitchencta@gmail.com

Комментарии •