ಯಾಕೆ ಏಸು ದೇವರೆಂದು ನಾವು ನಂಬಬೇಕೆಂದರೆ ಯೋಹಾನನು ಬರೆದ ಸುವಾರ್ತೆ ಒಂದನೇ ಅಧ್ಯಾಯ ಒಂದನೇ ವಚನ ಹಾದಿಯಲ್ಲಿ ವಾಕ್ಯವಿತ್ತು ಆ ವಾಕ್ಯವು ದೇವರ ಬಳಿಯಲ್ಲಿತ್ತು ಆ ವಾಕ್ಯವು ದೇವರಾಗಿತ್ತು ಆ ವಾಕ್ಯವು ನರ ಅವತಾರ ಎತ್ತಿ ಮಾನವನ ಮದ್ಯದಲ್ಲಿ ವಾಸ ಮಾಡಿತು ವಾಕ್ಯವೂ ಎಂದರೆ ಅದು ಯೇಸು ಸ್ವಾಮಿ ಅವರು ನರ ಅವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸ ಮಾಡಿದ್ರು ಅವರು ಅನೇಕ ಅದ್ಭುತಗಳನ್ನು ಮಾಡಿದ್ರು ಮತ್ತು ಅವರ ಜೀವಿತಕಾಲದಲ್ಲಿ ಅವರು ಒಂದು ಪಾಪವನ್ನು ಮಾಡಲಿಲ್ಲ ಕೆಲವು ಹಿಂದೂ ಗ್ರಂಥಗಳಲ್ಲಿ ಎಜುರ್ವೇದ ಸಾಮ್ವೇದ ಹತ್ತಿರವೇದ ಋಗ್ವೇದ ಈ ವೇದಗಳ ಪ್ರಕಾರ ಪಾಪ ಪರಿಹಾರಕ್ಕಾಗಿ ಒಬ್ಬ ಮನುಷ್ಯ ರಕ್ತವನ್ನು ಸುರಿಸಬೇಕಾಗಿತ್ತು ಆ ರಕ್ತವು ಪರಿಶುದ್ಧ ರಕ್ತವಾಗಿ ಇರಬೇಕಾಗಿತ್ತು ಆದರೆ ಮನುಷ್ಯರಲ್ಲಿ ಯಾರೂ ಪರಿಶುದ್ಧರಿಲ್ಲ ಆದಿ ಕಾಂಡ ಮೂರನೇ ಅಧ್ಯಾಯ 15ನೇ ವಾಕ್ಯ ಸ್ತ್ರೀಯು ತಪ್ಪು ಮಾಡಿದ್ದರಿಂದ ದೇವರು ಒಂದು ಶಾಪವನ್ನು ಕೊಡುತ್ತಾರೆ ಅಲ್ಲಿ ಒಂದು ಆಶೀರ್ವಾದದ ಮಾತನ್ನು ಕೂಡ ದೇವರು ಹೇಳುತ್ತಾರೆ ಅದೇನೆಂದರೆ ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಅಗತ್ಯನವಿರುವ ಹಾಗೆ ಮಾಡುವೆನು ಇಲ್ಲಿ ಸ್ತ್ರೀಯ ಸಂತಾನ ಅಂತ ಹೇಳಿದ್ದಾರೆ ದೇವರು ಪುರುಷನಿಲ್ಲದೆ ಬರೀ ಸ್ತ್ರೀಯ ಸಂತಾನದಲ್ಲಿ ಹುಟ್ಟಿದವನು ನಿನ್ನ ತಲೆಯನ್ನು ಜಜ್ಜುವನೆಂದು ಸೈತಾನನಿಗೆ ದೇವರು ಹೇಳಿದರು ಈ ಜಗತ್ತು ಸೃಷ್ಟಿಯಾಗಿ ಇಲ್ಲಿವರೆಗೂ ಪುರುಷನಿಲ್ಲದೆ ಸ್ತ್ರೀ ಗರ್ಭಿಣಿ ಆಗುತ್ತಾಳೆ ಅದು ಹೇಗೆ ಆಗುವುದು ಎಂದು ದೇವರು ಇಲ್ಲಿ ಮತ್ತಾಯ ಒಂದು 21ರಲ್ಲಿ ತಿಳಿಸಿದ್ದಾರೆ ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು ಆಕೆಯು ಒಬ್ಬ ಮಗನನ್ನು ಹಡೆಯುವಳು ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು ಇದು ದೇವರು ಕೊಟ್ಟ ಸಾಕ್ಷಿ ಈ ಜಗತ್ತಿನಲ್ಲಿ ಯಾರು ಯಾವ ತರ ಹುಟ್ಟಿದ್ದಾರೆಂದು ನನಗೆ ಗೊತ್ತಿಲ್ಲ ಆದರೆ ಏಸು ಹುಟ್ಟಿದ್ದು ಪರಿಶುದ್ಧ ದೇವರ ಆತ್ಮನಿಂದಲೇ ಅದಕ್ಕೆ ಅವರನ್ನು ದೇವರೆಂದು ನಂಬಬೇಕು ಮತ್ತು ತಮಗಾಗಿ ಜೀವಿಸುವವರು ಇದ್ದಾರೆಂದು ನಮಗೆ ಗೊತ್ತು ಆದರೆ ಯಾವ ಪಾಪವನ್ನು ಮಾಡದೇ ಇರುವ ಯೇಸು ಸ್ವಾಮಿ ಸರ್ವ ಮಾನವರ ಪಾಪಕ್ಕಾಗಿ ಶಿಕ್ಷೆಯನ್ನು ಅನುಭವಿಸಿ ರಕ್ತಸುರಿಸಿ ಪ್ರಾಣ ಕೊಟ್ಟರು ಅದು ಪರಿಶುದ್ಧವಾದ ರಕ್ತ ಆ ರಕ್ತದಿಂದಲೇ ಸರ್ವ ಲೋಕದ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ನಾವು ತಿಳಿಯಬೇಕು ಎಲ್ಲಾರು ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ ಆದರೆ ನಮಗೆ ಉಚಿತವಾಗಿ ಕೊಡಲ್ಪಟ್ಟಿರುವ ಕೃಪೆ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವ ಸ್ವರ್ಗ ಮಧ್ಯ ಪಾತಾಳವು ಯೇಸುವಿನ ನಾಮಕ್ಕೆ ಅಡ್ಡ ಬೀಳುತ್ತವೆ ಈ ಯೇಸು ನಾಮದಿಂದಲ್ಲದೆ ಬೇರೆ ನಾಮದಿಂದ ಮಾನವರಿಗೆ ರಕ್ಷಣೆಯಾಗದು ಕಾಮ ಕ್ರೋಧ ಮೋಹಗಳಿಲ್ಲದೆ ಹುಟ್ಟಿದವನು ನಮ್ಮ ಕರ್ತನಾದ ಯೇಸು ಸ್ವಾಮಿ ದೇವರ ಅವತಾರ ದೇವರ ಸ್ವರೂಪ ದೇವರ ಸದ್ಗುಣಗಳು ಯೇಸುವಿನಲ್ಲಿ ಕಾಣಬರುತ್ತವೆ ಅದಕ್ಕೆ ಯೇಸುವನ್ನು ದೇವರೆಂದು ನಂಬಬೇಕು ಅಮೆನ್ ಕರ್ತನಿಗೆ ಮಹಿಮೆ
Praise the Lord 🙏 1. ವಿಜ್ಞಾನವು ಕಣ್ಣಿಗೆ ಕಾಣುವಂಥವುಗಳನ್ನು ಮಾತ್ರವೇ ಒಪ್ಪಿಕೊಳ್ಳುತ್ತದೆ. ಕಾಣದಿರುವ ಯಾವುದನ್ನೂ ನಂಬುವುದಿಲ್ಲ. ದೇವರು ಆತ್ಮಸ್ವರೂಪಿಯಾಗಿರುವುದರಿಂದ ಅದು ಆತನನ್ನು ನಂಬುವುದಿಲ್ಲ. 2. ಯೋಹಾನ.5:39- ಬೈಬಲ್ ಮಾತ್ರವೇ ಅಲ್ಲ. ಬಹುತೇಕ ಧರ್ಮಗ್ರಂಥಗಳು ಸಹ ಯೇಸು ಕ್ರಿಸ್ತನ ದೈವತ್ವವನ್ನೇ ಎತ್ತಿ ಹಿಡಿಯುತ್ತವೆ. ಆದರೆ ನಿತ್ಯಜೀವ ಹೊಂದುವದಕ್ಕಾಗಿ ಆತನ ಬಳಿಗೆ ಬರಲು ಜನರಿಗೆ ಮನಸ್ಸಿಲ್ಲ.
1.Q .A- since ಕಣ್ಣಿಗೆ ಕಾಣುವ ಅಂತದನ್ನ ಮಾತ್ರ ನಂಬುತ್ತದೆ,,, ದೇವರು ಕಣ್ಣಿಗೆ ಕಾಣುವುದಿಲ್ಲ ಆದರಿಂದ since ದೇವರನ್ನ ನಂಬುವುದಿಲ್ಲ,,, 2.Q.A- ಸತ್ಯವೇದ ದಲ್ಲಿ ಯೇಸು ನಾನೇ ಸತ್ಯವು, ಜೀವವೂ, ಮಾರ್ಗವು ಅಂತ ಹೇಳಿದ್ದಾರೆ, ಮತ್ತು ಅವರು ಕನ್ಯೆ ಯಲ್ಲಿ ಜನಿಸಿ ನಮಗೋಸ್ಕರ ನಮ್ಮ ಪಾಪಗಳಿಗಾಗಿ ಶಿಲುಬೆಯ ಮೇಲೆ ಜೀವ ಬಲಿ ಯಾಗಿದ್ದಾರೆ ಮತ್ತೆ ಜೀವಂತ ಎದ್ದು ಬಂದಿದ್ದಾರೆ ಅದನ್ನು ಯಾರೂ ಯಾವ ವೇದದಲ್ಲೂ ಹೇಳಿಲ್ಲ,, ನಾನೇ ಲೋಕಕ್ಕೆ ಬೆಳಕು ನಾನೇ ಸತ್ಯ, ಜೀವ, ಮಾರ್ಗ ಅಂತ ಅಂದ್ರೆ ನಿತ್ಯರಾಜ್ಯಕ್ಕೆ ಅವರಲ್ಲದೆ ಬೇರೆ ಯಾವ ಮಾರ್ಗನು ಇಲ್ಲ,,, ಇದನ್ನ ದೈರ್ಯದಿಂದ ಹೇಳಿದ್ದು ಯೇಸು ಮಾತ್ರ ಯಾಕಂದ್ರೆ ಈ ರೀತಿ ಯಾರೂ ಹೇಳಿಲ್ಲ, ಹೇಳೋಕೆ ಯಾರಿಂದನು ಸಾದ್ಯವಿಲ್ಲ,, ಅವರೇ ನಿಜವಾದ ದೇವರು,,,
@@jssspardhacareeracademy ಕೊಲೊ. 1:13-20: "ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು. ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನಗಳಾಗಲಿ ಪ್ರಭುತ್ವಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲಕ್ಕೂ ಮೊದಲು ಇದ್ದವನು; ಆತನು ಸಮಸ್ತಕ್ಕೂ ಆಧಾರ ಭೂತನು. ಸಭೆಯೆಂಬ ದೇಹಕ್ಕೆ ಆತನು ಶಿರಸ್ಸು; ಆತನು ಆದಿಸಂಭೂತನು. ಎಲ್ಲಾದರಲ್ಲಿ ಪ್ರಮುಖನಾಗುವಂತೆ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ. ತಂದೆಯಾದ ದೇವರು ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು." ಯೇಸು ಬರೀ ಮನುಷ್ಯ ಅಲ್ಲ 🙏🙏🙏
2)ಯಾವ ಗ್ರಂಥದಲ್ಲಿ ಯಾವ ಶಾಸ್ತ್ರದಲಿಯೂ ನಾನೇ ಸತ್ಯವೂ ನಾನೇ ಮಾರ್ಗವೂ ನಾನೇ ಜೀವವೂ ಆಗಿದ್ದೇನೆ ಎಂದು ಯಾರು ಹೇಳಿಲ್ಲ. ಆಧೇ ಯೇಸುಸ್ವಾಮಿ ನನ್ನ ಮೂಲಕವಾಗಿ ಹೊರತೊ ಯಾಲಾರು ದೇವರನ್ನು ಕಾಣುವಿರಿ. ಆಮೆನ್ .
🙏🙏ನಿಮ್ಮ ಎರಡನೆಯ ಪ್ರಶ್ನೆಗೆ ಉತ್ತರ.💐💐 ಅದೇನಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆ ಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿದ್ದ ಎಬ್ಬಿಸಿದ ನೆಂದು ಹೃದಯದಿಂದ ನಂಬಿದರೆ ನಿಮಗೆ ರಕ್ಷಣೆಯಾಗುವುದು. ಯೋಹಾನ :3:16ರಲ್ಲಿ..ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. 🙏 ಯೋಹಾನ:20:31ರಲ್ಲಿ.ಅಂದರೆ ಯೇಸು ದೈವ ಕುಮಾರನಾದ ಕ್ರಿಸ್ತ ನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆಯಬೇಕೆಂದು ಬರೆದದೆ.🙏🙏🙏💐💐💐
Praise the Lord 🙏🏻 & Jai Bheem ಎಲ್ಲರಿಗೂ 🙏🏻. ನನ್ನ ಪ್ರಕಾರ ಸುಲೆಬಲೆ ಚಕ್ರರ್ತಿ ಸರ್ ಅವರಿಗೆ ನಿಜವಾಗ್ಲೂ ಎಲ್ಲದರ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಹೊಂದಿದ್ದಾರೆ ಹೊರೆತು ಅದುನೂ ಸಂಪೊರ್ಣ ಹೊಂದಿಲ್ಲ ಅನಸುತ್ತೆ , ಅವರು ಯಾವದೆ ಗ್ರಂಥನೂ ಸರಿಯಾಗಿ ಓದಿಲ್ಲ, ಮತ್ತೆ ತಿಳಿದುಕೊಂಡಿಲ್ಲ. ಅವರು ಏನು ಓದಿಲ್ಲ ಅಂದ್ರು ಮೋದಲು ಸಂವಿಧಾನ ಓದಲಿ. ನಮ್ಮ ದೇಶ ಜಾತ್ಯಾತೀತ ರಾಷ್ಟ್ರ, ಆದ್ರೆ ಧರ್ಮ ಧರ್ಮಗಳ ಮಧ್ಯ Questions ಹಾಕಿ ದೇಶದ ಶಾಂತಿ ಐಕ್ಯತೆ ಹಾಳಮಾಡ್ತ ಇದರೆ ಚಕ್ರವರ್ತಿಯವರು, ಇದು ಸರಿ ಅಲ್ಲ. Ok Science,. ರೋಮ 1:22 ನಾವೆ ಜ್ಞಾನಿಗಳೆಂದು ಇವರು ತಿಳಿದು ಕೊಂಡಿದ್ದಾರೆ ಹಾಗಾಗಿ ಇವರು Science believe madalla ಆದ್ರೆ ಜ್ಞಾನಿಗಳ ಜ್ಞಾನ, ವಿವೆಕಿಗಳ ವಿವೇಕ ಕರ್ತನ ಅನುಗ್ರಹವೆ. ವಿಜ್ಞಾನ ಇದು ಮನುಷ್ಯನ ನಿರ್ಮಾಣ ಇದೆ ಹಿಗಾಗಿ ಇದು ಸ್ಥೀರವಾಗಿಲ್ಲ ಅದಕ್ಕೆ ಅದು ದೇವಿರಿಗೆ ನಂಬಲ್ಲ, ಆದರೆ ನಮ್ಮ ದೇವರು ಬದಲಾಗದ ದೇವರು , Science ದಿನ ದಿನ ಬದಲಾಗುವಂತೆ ಈ ಜ್ಞಾನಿಗಳು ಇದರಲ್ಲ ಇವರುಗಳು ಮಾಡ್ತಾರೆ ,ಆದರೆ ಇವರೂ ಸಹ ಒಂದ ದಿನ ದೇವರಿಗೆ ನಂಬತ್ತಾರೆ.ಇವರು ಸಂಶೋದನಾ ಮಾಡಿ ಅದರಲ್ಲಿ ಅನೇಕ ಬದಲಾವಣೆ ತರುತ್ತಾರೆ example ಮಂಗನಿಂದ ಮಾನವ ಅಂದ್ರು , ಅದ್ರೆ ಅದೆ ಮಂಗ ಇವಗ ಏಕೆ ಮಾನವ ಆಗ್ತಾ ಇಲ್ಲ? ಅಣುದಿಂದ ಮಾನವ ಸೃಷ್ಟಿ ಆದ, ಅದ್ರೆ ಇವಗ ? ಹೆಣ್ಣಿನ ಉದರದಲ್ಲಿ ಜನಸ್ತಾ ಇದರೆ ಏಕೆ ? ಏಷ್ಟೂ ಜನ ವಿಜ್ಞಾನಿಗಳು Bible Study ಮಾಡಿ ಏನೇನೊ ಕಂಡುಹಿಡಿದವರು. ಗೆಲಿಲಿಯೊ ಟೆಲಿಸ್ಕೋಪ್ ನಿಂದ" ನಕ್ಷತ್ರಗಳಿಗೆ ಸ್ವಂತ ಬೆಳಕ್ಕಿಲ್ಲ"ಯೇಶಾಯ 13:10. ಯೇಸುಕ್ರಿಸ್ತನೆ ದೇವರು ಇದು ನಿಜ ನಾನು ಹಿಂದೂ ಆದ್ರೆ ಸತ್ಯ ಸಿಕ್ಕಿದ್ದು ಇದರಲ್ಲಿ. ಯೇಸು ಮಹಾ ಪರಿಶುದ್ದ ದೇವರು ಲೋಕದಲ್ಲಿ ಯಾರು ಸಹ ಮಾನವರಿಗಾಗಿ ಪ್ರಾಣ ಕೋಟ್ಟಿಲ್ಲ ಆದ್ರೆ ಯೇಸು ಬಡವರ ಮಧ್ಯ ಜೀವಿಸಿ ಅವರು ಅರೆಯದಿದ್ದ ಕಾರಣ ಅವರ ಅನೇಕ ತಪ್ಪು ಗಳಿಗಾಗಿ ಅಂದ್ರೆ ನಮ್ಮ ತಪ್ಪುಗಳಿಗಾಗಿ ಪ್ರಾಣ ಕೊಟ್ಟು 3 ದಿನದಲ್ಲಿಯೇ ಏದ್ದು ಬಂದರು. ಕಿವಿ ಉಳ್ಳವನು ಕೇಳಲಿ. ಭಗವತ್ತಗೀತೆ, ರಾಮಯಾಣ, ಮಹಾಭಾರತ ದಲ್ಲಿನ ಶಿವನಿಗೆ ಮಡದಿ ಏಷ್ಟು? ಕೃಷ್ಣಗೆ?ರಾಮ ಅಂತು ಜನರ ಮಾತು ಕೇಳಿ ಮಡದಿಗೆ ನೆಂಬಲಿಲ್ಲ. 🙃 ಈ ಜನ ತಾವು ಜ್ಞಾನಿಗಳೇಂದು ಹೇಳಿಕೊಂಡು ತಿಳಿಯದೆ ಹುಚ್ಚಾರಾಗುತ್ತಿದ್ದಾರೆ ರೋಮ1:22.......33
Ellavu devarindha create agidhe jesus is God we must believe because i give many reason 1.thing God use him to all his creation to make the world 2thing is he is aonly son of god 3thing is he give his life to sinners for all and obey his father word and only way to heaven going jesus he is the way go to heaven all the people he left the heaven and come to share his feelings he isalife road suggestion every he amen
ಪ್ರಶ್ನೆ 2 = ಯೆಶಾಯ 45:22-23 ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ. ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬ ನುಡಿ ನನ್ನ ಸತ್ಯದ ಬಾಯಿಂದ ಹೊರಟಿದೆ, ಅದನ್ನು ಹಿಂತೆಗೆಯೆನು, ನನ್ನ ಮೇಲೆ ಆಣೆಯಿಟ್ಟಿದ್ದೇನೆ.
Since ದೇವರ ಅಸ್ತಿವ್ವವನು ನಿರಾಕರಿಸುವದರಿಂದ.2 ದೇವರು ಎಲ್ಲಾ ಜನರನ್ನು ಸಮಾನವಾಗಿ ಪ್ರೀತಿಸುತ್ತಾನೆ, and ಇಲ್ಲರನ್ನು ಕ್ಷಮಿಸಿದರಿಂದ and ವೈರಿಗಳನ್ನು ಪ್ರೀತಿಸಿರಿ ಎಂದು ಹೇಳಿದರಿಂದ ದೇವರೆಂದು ನಂಬಬೇಕು
2 ನೆ ಪ್ರಶ್ನೆಗೆ ಉತ್ತರ ಯೇಸು ಕ್ರಿಸ್ತನನ್ನು ಯಾಕೆ ನಂಬಬೇಕು ಅಂದರೆ ಅವರೇ ನಿತ್ಯಜೀವನದಲ್ಲಿ ಸೇರಿಸುವಾತನು ನೋಡಿ ಯೊಹಾ 14:5 ಇದರಲ್ಲಿ ನನ್ನನು ನಂಬುವವನು ಎಂದು ಯೇಸುವೇ ಹೇಳಿದ್ದಾರೆ ಒಮ್ಮೆ ನೋಡಿ ಯೋಹಾ 17:3 ಪಾಪವಿಮೋಚನೆಗಾಗಿ ನರಕದಿಂದ ತಪ್ಪಿಸಿಕಳ್ಳುವುದಕ್ಕೆ ದೇವರನ್ನು ನೋಡಲು ಯೋಹಾನ 1:18 ನನ್ನನ್ನು ನಂಬಿ ಎಂದು ಯೇಸುವೇ ಹೇಳಿದ್ದಾರೆ ಯಾಕೆ ನಂಬಬೇಕು ಎಂಬುದಕ್ಕೆ ಬೈಬಲ್ ನಮಗೆ ಆಧಾರವನ್ನು ನೀಡುತ್ತದೆ..
1st answer: 2 ಕೊರಿಂಥದವರಿಗೆ 4:4 ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು. Saitananu devar suvarthe yellarigu beg beg tiliy baradendu madiruv vandu jaal..''science'' edaralli question galu baruttave ......avru doubt nalle uliyuttare....konege saitanan rajya davaragi biduttare....bahal kade enda saitananu mosa madtidane ....adaralli science kuda vandu...... 2nd Answer: Mark.5:25.....34 ಆಗ ಹನ್ನೆರಡು ವರುಷದಿಂದ ರಕ್ತ ಕುಸುಮರೋಗವಿದ್ದ ಒಬ್ಬ ಹೆಂಗಸು ಬಂದಳು. 26 ಆಕೆಯು ಅನೇಕ ವೈದ್ಯರಿಂದ ಬಹು ಕಷ್ಟವನ್ನು ಅನುಭವಿಸಿ ಕೈಯಲ್ಲಿದ್ದದ್ದನ್ನೆಲ್ಲಾ ಕಳಕೊಂಡರೂ ರೋಗವು ಹೆಚ್ಚುತ್ತಾ ಬಂದದ್ದೇ ಹೊರತು ಮತ್ತೇನು ಪ್ರಯೋಜನವನ್ನೂ ಹೊಂದಿರಲಿಲ್ಲ. 27-28 ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿ - ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಆಲೋಚಿಸಿ 29 ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು. 30 ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿನಲ್ಲಿ ಹಿಂತಿರುಗಿ - ನನ್ನ ಉಡುಪನ್ನು ಯಾರು ಮುಟ್ಟಿದರು? ಎಂದು ಕೇಳಲು 31 ಆತನ ಶಿಷ್ಯರು ಆತನಿಗೆ - ಜನರು ನಿನ್ನನ್ನು ನೂಕುವದನ್ನು ಕಂಡೂ ಕಂಡು ನನ್ನನ್ನು ಯಾರು ಮುಟ್ಟಿದರೆಂದು ಕೇಳುತ್ತೀಯಲ್ಲಾ ಎಂದು ಹೇಳಿದರು. 32 ಆದರೆ ಆತನು ಈ ಕೆಲಸ ಮಾಡಿದವಳನ್ನು ಕಾಣಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ 33 ಆ ಹೆಂಗಸು ತನಗಾದದ್ದನ್ನು ತಿಳುಕೊಂಡು ಅಂಜಿ ನಡುಗುತ್ತಾ ಬಂದು ಆತನಿಗೆ ಅಡ್ಡ ಬಿದ್ದು ಇದ್ದ ಸಂಗತಿಯನ್ನೆಲ್ಲಾ ಹೇಳಿದಳು. 34 ಆತನು ಆಕೆಗೆ - ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ ಎಂದು ಹೇಳಿದನು. Elli nambike doddadu...... Mattu navu yella religion book refer madidaga namage .....gottaguttade......jeevant devaru Jesus anta....yelru satru aadre yeddu bandiddu namm tande Jesus.... ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ - ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂಥದಲ್ಲ. 21 ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ ಎಂದು ಹೇಳುವದಕ್ಕಾಗದು; ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಅಂತ ತಿಳುಕೊಳ್ಳಿರಿ ಎಂದು ಉತ್ತರಕೊಟ್ಟನು. Nav jivadind eruvagalu namage "swarga" (devar rajya) bagge tilisiddare......elli Shanti, samdhana ,preeti viswasa,nambike,swastate ede...... Yellakinta hecchagi devar aatma nammolage was maduttade...... Yellakinta hecchagi "Holy spirit" namm jote mataduttare..namage Margadarshan niduttare.....adakke nan nambtini. ......satyavaad devaru nitya eruv devaru Jesus........ ಪ್ರಕಟನೆ 22.5 ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗುವದಿಲ್ಲ; ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು; ಅವರು ಯುಗಯುಗಾಂತರಗಳಲ್ಲಿಯೂ ಆಳುವರು. Namage devaru aadiyalli ye .....antyavannu tilisiddare.... Praise the lord ❤
Jesus was fully man to live the life that man couldn’t live and He was fully God because only God can die for the sins of the world. Only God is good enough. Only God is holy enough. Only God is mighty enough!
Praise The Lord ಯೇಸುವಿಗೆ ಸಮಸ್ತ ಮಹಿಮೆ ಉಂಟಾಗಲಿ 🙏🙏✝️🙏🙏 1) ದೇವರನ್ನು ನಂಬುವಷ್ಟು ಬುದ್ದಿ ಇನ್ನು ವಿಜ್ಞಾನಕ್ಕೆ ಬಂದಿಲ್ಲ 2) ಸ್ವರ್ಗಕ್ಕೆ ಹೋಗಬೇಕು ಅನಂತ ಜೀವನ ಪಡುಕೊ ಬೇಕು ಅನ್ನೊ ಹಾಗಿದ್ರೆ ನಂಬಿ(ಯಾವಲ್ಲಿ ನಿತ್ಯ ಆನಂದವು,ಹರುಷವು, ಸಂಭ್ರಮವು, ಸಮೃದ್ಧಿಯು, ಸಮಾಧಾನವು, ಸಂತೋಷವು, ಇರುವದೊ ) . ಇಲ್ಲಾ ನಾನು ನಿತ್ಯ ನರಕವನ್ನು ಅನುಭವಿಸುತ್ತೇನೆ (ಯಾವಲ್ಲಿ ಕಚ್ಚುವ ಹುಳಗಳು ಸಾಯುವದಿಲ್ಲವೋ, ಯಾವಲ್ಲಿ ನಿನ್ನನ್ನು ಸುಡುವ ಬೆಂಕಿ ಆರುವದಿಲ್ಲವೊ ) ಅಂತಹ ಸ್ಥಳದಲ್ಲಿ ಅನಂತ ಕಾಲ ಕಳೆಯ ಬೇಕೆಂದಿದ್ದರೆ ನೀವು ಯೇಸುವನ್ನು ದೇವರೆಂದು ನಂಬುವ ಅವಶ್ಯಕತೆ ಇಲ್ಲ
2. We are the creation of god....because of his blood ang giving his life for us in cross we are still alive tody and through his sprit we are alive today he his the only god
Brother, science also believes in God.we have heard that after the surgery, now it is the turn of God to decide. Science believes that there should be some super power behind each wonder,which God has created. I believe Jesus I learned from the bible about Jesus and experiences I have come across in my life .He is true God and Redeemer.
Jesus said I'm the way and trust and life no one can come to father but through me and Jesus said Before Abraham was "I AM" ....I'm the alpha and Omega and resurrection and life because Jesus is God in flush he Only Holy and devine and sinless man..in John 1:1 In the beginning was the Word, and the Word was with God, and the Word was God. John 1:14The Word became flesh and made his dwelling among us. We have seen his glory, the glory of the one and only Son, who came from the Father, full of grace and truth.
ಪ್ರಶ್ನೆಗೆ ಉತ್ತರ ..... Science ನವರು ಯಾಕೆ ದೇವರನ್ನು ನಂಬೊದಿಲ್ಲ ಅಂದ್ರೆ? ಅವರು ದೇವರನ್ನು ನಂಬಿದರೆ science ಸುಳ್ಳಾಗುತ್ತದೆ. Psalms 14:1 ದುರ್ಮತಿಗಳು ( The fool ) ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಅವರು ಕೆಟ್ಟುಹೋದವರು ಹೇಯಕೃತ್ಯಗಳನ್ನು ನಡಿಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.
1. science need a proff which it can smell, nor see , or by touch by the physical body. Science itself can not understand the spiritual realm. 2. Because he is love , by which the light shines in the darkness, he is the word , he is the one who created all as the creator, he is beginning and the end.
There was no science when God was creating the universe,and science believes in assumptions and observations. Through faith we understand that the worlds were framed by the word of God so that things which are seen were not made of things b which do appear and we believe bible and Jesus Christ for our eternal salvation because Jesus is the one who promised eternal life and he is only the way for eternal way
1). Science believes on creative things = sense, something that exist or something that has to come in future by humans creation. But Bible says Read -ಇಬ್ರಿಯರಿಗೆ 11 ಅಧ್ಯಾಯ 2).For God so loved the world, that he gave his only begotten son, that whosoever believeth in him should not perish, but have everlasting life Read- John 3 : 16 #No one should not perish, but have elerlasting life# Humans are GOD'S creation not their own property Jesus bought us from his blood We are not our own property
ಯಾಕೆ ಏಸು ದೇವರೆಂದು ನಾವು ನಂಬಬೇಕೆಂದರೆ ಯೋಹಾನನು ಬರೆದ ಸುವಾರ್ತೆ ಒಂದನೇ ಅಧ್ಯಾಯ ಒಂದನೇ ವಚನ ಹಾದಿಯಲ್ಲಿ ವಾಕ್ಯವಿತ್ತು ಆ ವಾಕ್ಯವು ದೇವರ ಬಳಿಯಲ್ಲಿತ್ತು ಆ ವಾಕ್ಯವು ದೇವರಾಗಿತ್ತು ಆ ವಾಕ್ಯವು ನರ ಅವತಾರ ಎತ್ತಿ ಮಾನವನ ಮದ್ಯದಲ್ಲಿ ವಾಸ ಮಾಡಿತು ವಾಕ್ಯವೂ ಎಂದರೆ ಅದು ಯೇಸು ಸ್ವಾಮಿ ಅವರು ನರ ಅವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸ ಮಾಡಿದ್ರು ಅವರು ಅನೇಕ ಅದ್ಭುತಗಳನ್ನು ಮಾಡಿದ್ರು ಮತ್ತು ಅವರ ಜೀವಿತಕಾಲದಲ್ಲಿ ಅವರು ಒಂದು ಪಾಪವನ್ನು ಮಾಡಲಿಲ್ಲ ಕೆಲವು ಹಿಂದೂ ಗ್ರಂಥಗಳಲ್ಲಿ ಎಜುರ್ವೇದ ಸಾಮ್ವೇದ ಹತ್ತಿರವೇದ ಋಗ್ವೇದ ಈ ವೇದಗಳ ಪ್ರಕಾರ ಪಾಪ ಪರಿಹಾರಕ್ಕಾಗಿ ಒಬ್ಬ ಮನುಷ್ಯ ರಕ್ತವನ್ನು ಸುರಿಸಬೇಕಾಗಿತ್ತು ಆ ರಕ್ತವು ಪರಿಶುದ್ಧ ರಕ್ತವಾಗಿ ಇರಬೇಕಾಗಿತ್ತು ಆದರೆ ಮನುಷ್ಯರಲ್ಲಿ ಯಾರೂ ಪರಿಶುದ್ಧರಿಲ್ಲ ಆದಿ ಕಾಂಡ ಮೂರನೇ ಅಧ್ಯಾಯ 15ನೇ ವಾಕ್ಯ ಸ್ತ್ರೀಯು ತಪ್ಪು ಮಾಡಿದ್ದರಿಂದ ದೇವರು ಒಂದು ಶಾಪವನ್ನು ಕೊಡುತ್ತಾರೆ ಅಲ್ಲಿ ಒಂದು ಆಶೀರ್ವಾದದ ಮಾತನ್ನು ಕೂಡ ದೇವರು ಹೇಳುತ್ತಾರೆ ಅದೇನೆಂದರೆ ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಅಗತ್ಯನವಿರುವ ಹಾಗೆ ಮಾಡುವೆನು ಇಲ್ಲಿ ಸ್ತ್ರೀಯ ಸಂತಾನ ಅಂತ ಹೇಳಿದ್ದಾರೆ ದೇವರು ಪುರುಷನಿಲ್ಲದೆ ಬರೀ ಸ್ತ್ರೀಯ ಸಂತಾನದಲ್ಲಿ ಹುಟ್ಟಿದವನು ನಿನ್ನ ತಲೆಯನ್ನು ಜಜ್ಜುವನೆಂದು ಸೈತಾನನಿಗೆ ದೇವರು ಹೇಳಿದರು ಈ ಜಗತ್ತು ಸೃಷ್ಟಿಯಾಗಿ ಇಲ್ಲಿವರೆಗೂ ಪುರುಷನಿಲ್ಲದೆ ಸ್ತ್ರೀ ಗರ್ಭಿಣಿ ಆಗುತ್ತಾಳೆ ಅದು ಹೇಗೆ ಆಗುವುದು ಎಂದು ದೇವರು ಇಲ್ಲಿ ಮತ್ತಾಯ ಒಂದು 21ರಲ್ಲಿ ತಿಳಿಸಿದ್ದಾರೆ ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು ಆಕೆಯು ಒಬ್ಬ ಮಗನನ್ನು ಹಡೆಯುವಳು ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು ಇದು ದೇವರು ಕೊಟ್ಟ ಸಾಕ್ಷಿ ಈ ಜಗತ್ತಿನಲ್ಲಿ ಯಾರು ಯಾವ ತರ ಹುಟ್ಟಿದ್ದಾರೆಂದು ನನಗೆ ಗೊತ್ತಿಲ್ಲ ಆದರೆ ಏಸು ಹುಟ್ಟಿದ್ದು ಪರಿಶುದ್ಧ ದೇವರ ಆತ್ಮನಿಂದಲೇ ಅದಕ್ಕೆ ಅವರನ್ನು ದೇವರೆಂದು ನಂಬಬೇಕು ಮತ್ತು ತಮಗಾಗಿ ಜೀವಿಸುವವರು ಇದ್ದಾರೆಂದು ನಮಗೆ ಗೊತ್ತು ಆದರೆ ಯಾವ ಪಾಪವನ್ನು ಮಾಡದೇ ಇರುವ ಯೇಸು ಸ್ವಾಮಿ ಸರ್ವ ಮಾನವರ ಪಾಪಕ್ಕಾಗಿ ಶಿಕ್ಷೆಯನ್ನು ಅನುಭವಿಸಿ ರಕ್ತಸುರಿಸಿ ಪ್ರಾಣ ಕೊಟ್ಟರು ಅದು ಪರಿಶುದ್ಧವಾದ ರಕ್ತ ಆ ರಕ್ತದಿಂದಲೇ ಸರ್ವ ಲೋಕದ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ನಾವು ತಿಳಿಯಬೇಕು ಎಲ್ಲಾರು ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ ಆದರೆ ನಮಗೆ ಉಚಿತವಾಗಿ ಕೊಡಲ್ಪಟ್ಟಿರುವ ಕೃಪೆ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವ ಸ್ವರ್ಗ ಮಧ್ಯ ಪಾತಾಳವು ಯೇಸುವಿನ ನಾಮಕ್ಕೆ ಅಡ್ಡ ಬೀಳುತ್ತವೆ ಈ ಯೇಸು ನಾಮದಿಂದಲ್ಲದೆ ಬೇರೆ ನಾಮದಿಂದ ಮಾನವರಿಗೆ ರಕ್ಷಣೆಯಾಗದು ಕಾಮ ಕ್ರೋಧ ಮೋಹಗಳಿಲ್ಲದೆ ಹುಟ್ಟಿದವನು ನಮ್ಮ ಕರ್ತನಾದ ಯೇಸು ಸ್ವಾಮಿ ದೇವರ ಅವತಾರ ದೇವರ ಸ್ವರೂಪ ದೇವರ ಸದ್ಗುಣಗಳು ಯೇಸುವಿನಲ್ಲಿ ಕಾಣಬರುತ್ತವೆ ಅದಕ್ಕೆ ಯೇಸುವನ್ನು ದೇವರೆಂದು ನಂಬಬೇಕು ಅಮೆನ್ ಕರ್ತನಿಗೆ ಮಹಿಮೆ
👍👍👍🙏🙏👌👌❤️❤️🌹🌹
Cross..raktha surisi..nammannu kondukodidaañe
ದೇವರು ಆಕಾಶ ಬೂಮಿಯನ್ನು ಸೃಷ್ಟಿಸಿ, ಮನುಷ್ಯರನ್ನು, ಪ್ರಾಣಿ ಪಕ್ಷಗಳನ್ನು ಕೂಡ ಸೃಷ್ಟಿಸಿದನು, ಇದೆಲ್ಲವೂ ದೇವರಿಂದ ಮಾತ್ರ ಸಾಧ್ಯ, ಅದಕ್ಕಾಗಿ ಯೇಸುವನ್ನು ದೇವರೆಂದು ನಂಬಬೇಕು.
Praise the Lord 🙏
1. ವಿಜ್ಞಾನವು ಕಣ್ಣಿಗೆ ಕಾಣುವಂಥವುಗಳನ್ನು ಮಾತ್ರವೇ ಒಪ್ಪಿಕೊಳ್ಳುತ್ತದೆ. ಕಾಣದಿರುವ ಯಾವುದನ್ನೂ ನಂಬುವುದಿಲ್ಲ. ದೇವರು ಆತ್ಮಸ್ವರೂಪಿಯಾಗಿರುವುದರಿಂದ ಅದು ಆತನನ್ನು ನಂಬುವುದಿಲ್ಲ.
2. ಯೋಹಾನ.5:39- ಬೈಬಲ್ ಮಾತ್ರವೇ ಅಲ್ಲ. ಬಹುತೇಕ ಧರ್ಮಗ್ರಂಥಗಳು ಸಹ ಯೇಸು ಕ್ರಿಸ್ತನ ದೈವತ್ವವನ್ನೇ ಎತ್ತಿ ಹಿಡಿಯುತ್ತವೆ. ಆದರೆ ನಿತ್ಯಜೀವ ಹೊಂದುವದಕ್ಕಾಗಿ ಆತನ ಬಳಿಗೆ ಬರಲು ಜನರಿಗೆ ಮನಸ್ಸಿಲ್ಲ.
ನಿತ್ಯ ಜೀವವನ್ನು ಹೊಂದಲು ಯೇಸುವಿನ ಸಂದೇಶಗಳು ಅರಿವಾದಾಗ ತನ್ನಂತಾನೆ ಆತನ ಅವಗಾಹನೆಗೆ ಒಳಪಡುತ್ತಾರೆ 🍐🌾💐🙏
Praisethelord
ಆತನ್ನು ಸೃಷ್ಟಿಗೆ ಮೂಲ ಪುರುಷ್ಯನು ಆಗಿದ್ದಾನೆ. ಆತನೆ ಸತ್ಯದೇವರು ಆತನಲ್ಲದೆ ಬೇರೆ ದೇವರಿಲ್ಲ
Almighty God.... JEHOVAH.
ಒಳ್ಳೆಯ ಪ್ರಶ್ನೆಗಳು ಕೇಳಿದ್ದಿರಿ
ಬ್ರದರ್, ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ 🙏 Praise God 🙏
Thank U Brother
1.Q .A- since ಕಣ್ಣಿಗೆ ಕಾಣುವ ಅಂತದನ್ನ ಮಾತ್ರ ನಂಬುತ್ತದೆ,,, ದೇವರು ಕಣ್ಣಿಗೆ ಕಾಣುವುದಿಲ್ಲ ಆದರಿಂದ since ದೇವರನ್ನ ನಂಬುವುದಿಲ್ಲ,,,
2.Q.A- ಸತ್ಯವೇದ ದಲ್ಲಿ ಯೇಸು ನಾನೇ ಸತ್ಯವು, ಜೀವವೂ, ಮಾರ್ಗವು ಅಂತ ಹೇಳಿದ್ದಾರೆ, ಮತ್ತು ಅವರು ಕನ್ಯೆ ಯಲ್ಲಿ ಜನಿಸಿ ನಮಗೋಸ್ಕರ ನಮ್ಮ ಪಾಪಗಳಿಗಾಗಿ ಶಿಲುಬೆಯ ಮೇಲೆ ಜೀವ ಬಲಿ ಯಾಗಿದ್ದಾರೆ ಮತ್ತೆ ಜೀವಂತ ಎದ್ದು ಬಂದಿದ್ದಾರೆ ಅದನ್ನು ಯಾರೂ ಯಾವ ವೇದದಲ್ಲೂ ಹೇಳಿಲ್ಲ,, ನಾನೇ ಲೋಕಕ್ಕೆ ಬೆಳಕು ನಾನೇ ಸತ್ಯ, ಜೀವ, ಮಾರ್ಗ ಅಂತ ಅಂದ್ರೆ ನಿತ್ಯರಾಜ್ಯಕ್ಕೆ ಅವರಲ್ಲದೆ ಬೇರೆ ಯಾವ ಮಾರ್ಗನು ಇಲ್ಲ,,, ಇದನ್ನ ದೈರ್ಯದಿಂದ ಹೇಳಿದ್ದು ಯೇಸು ಮಾತ್ರ ಯಾಕಂದ್ರೆ ಈ ರೀತಿ ಯಾರೂ ಹೇಳಿಲ್ಲ, ಹೇಳೋಕೆ ಯಾರಿಂದನು ಸಾದ್ಯವಿಲ್ಲ,, ಅವರೇ ನಿಜವಾದ ದೇವರು,,,
ಯೇಸು ಒಬ್ಬ ಸಾಮಾನ್ಯ ವ್ಯಕ್ತಿ ಅನ್ನವುದು ಮಾತ್ರ ಮರೆಯಬಾರದು
@@jssspardhacareeracademy ಕೊಲೊ. 1:13-20: "ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು. ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನಗಳಾಗಲಿ ಪ್ರಭುತ್ವಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲಕ್ಕೂ ಮೊದಲು ಇದ್ದವನು; ಆತನು ಸಮಸ್ತಕ್ಕೂ ಆಧಾರ ಭೂತನು. ಸಭೆಯೆಂಬ ದೇಹಕ್ಕೆ ಆತನು ಶಿರಸ್ಸು; ಆತನು ಆದಿಸಂಭೂತನು. ಎಲ್ಲಾದರಲ್ಲಿ ಪ್ರಮುಖನಾಗುವಂತೆ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ. ತಂದೆಯಾದ ದೇವರು ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು."
ಯೇಸು ಬರೀ ಮನುಷ್ಯ ಅಲ್ಲ
🙏🙏🙏
@@manjumanasseh5188 ಇಲ್ಲಿ ತನ ದೇವರ ಕಥೆ ಕೇಳುವುದು ಆಯಿತು. ಆತನ ಯಾರ ಕಷ್ಟಕ್ಕೂ ಬರಲಿಲ್ಲ ಕಂಟ ಕಡಿಲಿಲ್ಲ
ನಿಮ್ ಪ್ರಕಾರ ಯೇಸು ಒಬ್ಬನೇ ದೇವರ
@@jssspardhacareeracademy ಯೋಹಾ. 1:1-4: "ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು."
🙏
Sir sceince mattu Bible bagge vidyo madi
👍👍👍
Jesus ಅವರೊಬ್ಬರೇ ಮಾತನಾಡುವ ದೇವರಾಗಿದ್ದಾರೆ...
1) ವಿಜ್ಞಾನದ ಸತ್ಯಗಳು ಗೋಚರಿಸುತ್ತವೆ.
2) ಯೇಸುಕ್ರಿಸ್ತರು ಎಲ್ಲರನ್ನೂ ಪ್ರೀತಿ ಮಾಡಿ ಅಂತ ಹೇಳಿದ್ದಾರೆ.
2)ಯಾವ ಗ್ರಂಥದಲ್ಲಿ ಯಾವ ಶಾಸ್ತ್ರದಲಿಯೂ ನಾನೇ ಸತ್ಯವೂ ನಾನೇ ಮಾರ್ಗವೂ ನಾನೇ ಜೀವವೂ ಆಗಿದ್ದೇನೆ ಎಂದು ಯಾರು ಹೇಳಿಲ್ಲ. ಆಧೇ ಯೇಸುಸ್ವಾಮಿ ನನ್ನ ಮೂಲಕವಾಗಿ ಹೊರತೊ ಯಾಲಾರು ದೇವರನ್ನು ಕಾಣುವಿರಿ. ಆಮೆನ್ .
೧) ಸೈನ್ಸ್ ಅಂಧಶ್ರದ್ಧೆಯನ್ನ್ನುಮತ್ತು ಮೂಢನಂಬಿಕೆಯ ದೇವರನ್ನು ನಂಬುವುದಿಲ್ಲ,,,,!? ಸತ್ಯವೇದವು ನಂಬಿಕೆಗೆ ಅರ್ಹವಾಗಿದೆ,,,,🙏💐
ಶ್ರೀ ಯೇಸುವಿನ ಸಂದೇಶಗಳು ನಂಬಿಕೆಗೆ ಅರ್ಹವಾಗಿದ್ದು ಪಾಲಿಸಬಹುದಾದ ಧಮ೯ವೂ ಆಗಿದೆ 🙏
🙏🙏ನಿಮ್ಮ ಎರಡನೆಯ ಪ್ರಶ್ನೆಗೆ ಉತ್ತರ.💐💐
ಅದೇನಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆ ಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿದ್ದ ಎಬ್ಬಿಸಿದ ನೆಂದು ಹೃದಯದಿಂದ ನಂಬಿದರೆ ನಿಮಗೆ ರಕ್ಷಣೆಯಾಗುವುದು.
ಯೋಹಾನ :3:16ರಲ್ಲಿ..ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. 🙏
ಯೋಹಾನ:20:31ರಲ್ಲಿ.ಅಂದರೆ ಯೇಸು ದೈವ ಕುಮಾರನಾದ ಕ್ರಿಸ್ತ ನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆಯಬೇಕೆಂದು ಬರೆದದೆ.🙏🙏🙏💐💐💐
Amen🌹
Praise the lord brother
1:ಸೈನ್ಸ್ ಲೋಕಕ್ಕೆ ಸಂಬಂದಿ. ದೇವರು ಆತ್ಮ ಸಂಬಂದಿ
2:ಬೈಬಲ್ ನಂಬಿಕೆಗೆ ಆಧಾರವಾದದ್ದು
True..
Praise the Lord 🙏🏻 & Jai Bheem ಎಲ್ಲರಿಗೂ 🙏🏻. ನನ್ನ ಪ್ರಕಾರ ಸುಲೆಬಲೆ ಚಕ್ರರ್ತಿ ಸರ್ ಅವರಿಗೆ ನಿಜವಾಗ್ಲೂ ಎಲ್ಲದರ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಹೊಂದಿದ್ದಾರೆ ಹೊರೆತು ಅದುನೂ ಸಂಪೊರ್ಣ ಹೊಂದಿಲ್ಲ ಅನಸುತ್ತೆ , ಅವರು ಯಾವದೆ ಗ್ರಂಥನೂ ಸರಿಯಾಗಿ ಓದಿಲ್ಲ, ಮತ್ತೆ ತಿಳಿದುಕೊಂಡಿಲ್ಲ. ಅವರು ಏನು ಓದಿಲ್ಲ ಅಂದ್ರು ಮೋದಲು ಸಂವಿಧಾನ ಓದಲಿ. ನಮ್ಮ ದೇಶ ಜಾತ್ಯಾತೀತ ರಾಷ್ಟ್ರ, ಆದ್ರೆ ಧರ್ಮ ಧರ್ಮಗಳ ಮಧ್ಯ Questions ಹಾಕಿ ದೇಶದ ಶಾಂತಿ ಐಕ್ಯತೆ ಹಾಳಮಾಡ್ತ ಇದರೆ ಚಕ್ರವರ್ತಿಯವರು, ಇದು ಸರಿ ಅಲ್ಲ.
Ok Science,. ರೋಮ 1:22 ನಾವೆ ಜ್ಞಾನಿಗಳೆಂದು ಇವರು ತಿಳಿದು ಕೊಂಡಿದ್ದಾರೆ ಹಾಗಾಗಿ ಇವರು Science believe madalla ಆದ್ರೆ ಜ್ಞಾನಿಗಳ ಜ್ಞಾನ, ವಿವೆಕಿಗಳ ವಿವೇಕ ಕರ್ತನ ಅನುಗ್ರಹವೆ. ವಿಜ್ಞಾನ ಇದು ಮನುಷ್ಯನ ನಿರ್ಮಾಣ ಇದೆ ಹಿಗಾಗಿ ಇದು ಸ್ಥೀರವಾಗಿಲ್ಲ ಅದಕ್ಕೆ ಅದು ದೇವಿರಿಗೆ ನಂಬಲ್ಲ, ಆದರೆ ನಮ್ಮ ದೇವರು ಬದಲಾಗದ ದೇವರು , Science ದಿನ ದಿನ ಬದಲಾಗುವಂತೆ ಈ ಜ್ಞಾನಿಗಳು ಇದರಲ್ಲ ಇವರುಗಳು ಮಾಡ್ತಾರೆ ,ಆದರೆ ಇವರೂ ಸಹ ಒಂದ ದಿನ ದೇವರಿಗೆ ನಂಬತ್ತಾರೆ.ಇವರು ಸಂಶೋದನಾ ಮಾಡಿ ಅದರಲ್ಲಿ ಅನೇಕ ಬದಲಾವಣೆ ತರುತ್ತಾರೆ example ಮಂಗನಿಂದ ಮಾನವ ಅಂದ್ರು , ಅದ್ರೆ ಅದೆ ಮಂಗ ಇವಗ ಏಕೆ ಮಾನವ ಆಗ್ತಾ ಇಲ್ಲ? ಅಣುದಿಂದ ಮಾನವ ಸೃಷ್ಟಿ ಆದ, ಅದ್ರೆ ಇವಗ ? ಹೆಣ್ಣಿನ ಉದರದಲ್ಲಿ ಜನಸ್ತಾ ಇದರೆ ಏಕೆ ?
ಏಷ್ಟೂ ಜನ ವಿಜ್ಞಾನಿಗಳು Bible Study ಮಾಡಿ ಏನೇನೊ ಕಂಡುಹಿಡಿದವರು. ಗೆಲಿಲಿಯೊ ಟೆಲಿಸ್ಕೋಪ್ ನಿಂದ" ನಕ್ಷತ್ರಗಳಿಗೆ ಸ್ವಂತ ಬೆಳಕ್ಕಿಲ್ಲ"ಯೇಶಾಯ 13:10.
ಯೇಸುಕ್ರಿಸ್ತನೆ ದೇವರು ಇದು ನಿಜ ನಾನು ಹಿಂದೂ ಆದ್ರೆ ಸತ್ಯ ಸಿಕ್ಕಿದ್ದು ಇದರಲ್ಲಿ. ಯೇಸು ಮಹಾ ಪರಿಶುದ್ದ ದೇವರು ಲೋಕದಲ್ಲಿ ಯಾರು ಸಹ ಮಾನವರಿಗಾಗಿ ಪ್ರಾಣ ಕೋಟ್ಟಿಲ್ಲ ಆದ್ರೆ ಯೇಸು ಬಡವರ ಮಧ್ಯ ಜೀವಿಸಿ ಅವರು ಅರೆಯದಿದ್ದ ಕಾರಣ ಅವರ ಅನೇಕ ತಪ್ಪು ಗಳಿಗಾಗಿ ಅಂದ್ರೆ ನಮ್ಮ ತಪ್ಪುಗಳಿಗಾಗಿ ಪ್ರಾಣ ಕೊಟ್ಟು 3 ದಿನದಲ್ಲಿಯೇ ಏದ್ದು ಬಂದರು. ಕಿವಿ ಉಳ್ಳವನು ಕೇಳಲಿ. ಭಗವತ್ತಗೀತೆ, ರಾಮಯಾಣ, ಮಹಾಭಾರತ ದಲ್ಲಿನ ಶಿವನಿಗೆ ಮಡದಿ ಏಷ್ಟು? ಕೃಷ್ಣಗೆ?ರಾಮ ಅಂತು ಜನರ ಮಾತು ಕೇಳಿ ಮಡದಿಗೆ ನೆಂಬಲಿಲ್ಲ.
🙃 ಈ ಜನ ತಾವು ಜ್ಞಾನಿಗಳೇಂದು ಹೇಳಿಕೊಂಡು ತಿಳಿಯದೆ ಹುಚ್ಚಾರಾಗುತ್ತಿದ್ದಾರೆ
ರೋಮ1:22.......33
Amen 🙏devarige mahime sallisuve
🙏Amen Amen Amen Amen Amen Amen
God is creator Jesus is son of God
ಆತನನ್ನು ನಂಬುವುದಕ್ಕೆ ಆತನಲ್ಲೀರುವಂತ ಕ್ರಿಯೆಗಳು ಗುಣಗಳು ಮಾತುಗಳು ನೋಟಗಳು ಹೇಳಬೀಕಾದಷ್ಟು ಬಹಳ. ವಾಗಿದ್ದವೇ ಹೇಳಲಕ್ಕೆ ಈ ಜೀವನ ಸಾಲದು
ಜೀವಾ ಇರುವರು ಮಾತ್ರ ದೇವರನು ನಂಬುವರು ಅದಕೆ ಜೀವಾ ಇಲ್ಲಾ.
2
ವಿಜ್ಞಾನ ಕ್ರಿಯೆ
ದೇವರು ನಂಬಿಕೆ
2. ಯೇಸು ಆರಂಭ ಹಾಗೂ ಅಂತ್ಯ
Ellavu devarindha create agidhe jesus is God we must believe because i give many reason 1.thing God use him to all his creation to make the world 2thing is he is aonly son of god 3thing is he give his life to sinners for all and obey his father word and only way to heaven going jesus he is the way go to heaven all the people he left the heaven and come to share his feelings he isalife road suggestion every he amen
👍👍❤️❤️
Thank you
Nivu thumbha channagi mathadthiri anna..
ಪ್ರಶ್ನೆ 2 =
ಯೆಶಾಯ 45:22-23 ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ.
ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬ ನುಡಿ ನನ್ನ ಸತ್ಯದ ಬಾಯಿಂದ ಹೊರಟಿದೆ, ಅದನ್ನು ಹಿಂತೆಗೆಯೆನು, ನನ್ನ ಮೇಲೆ ಆಣೆಯಿಟ್ಟಿದ್ದೇನೆ.
ದೇವರ ನಾಮಕ್ಕೆ ಸ್ತುತಿಯಾಗಲಿ
ಪ್ರಶ್ನೆ 2 ಉತ್ತರ -ಯೇಸುವೇ ನಿತ್ಯ ಜೀವಕ್ಕೆ ಮಾರ್ಗ ಆತನೇ ಸತ್ಯ
ಅದಕ್ಕೆ ನಂಬಬೇಕು
ಪ್ರಶ್ನೆ 1ಉತ್ತರ -ಸತ್ಯವೇದ ಸೈನ್ಸ್ ದ ಬೇರು, ಆದರೆ ಸೈನ್ಸ್ ಅನ್ನೋದು ಬೆರಿನ ಚಿಗುರು
1).ಯಾಕಂದರೆ ವಿಜ್ಞಾನವು ದೇವರನು ನಂಬುವದಿಲ & ದೇವರನು ನೆಂಬುವವನು ದೇವರಾಗಿರುತನೆ ನಂಬದೆ ಎರುವವನು ಬೂತ ನಗಿರುತನೆ 2) .
🙏🏻ವಸುದೇವ ಕುಟುಂಬಕಮ್ 🙏🏻
Since ದೇವರ ಅಸ್ತಿವ್ವವನು ನಿರಾಕರಿಸುವದರಿಂದ.2 ದೇವರು ಎಲ್ಲಾ ಜನರನ್ನು ಸಮಾನವಾಗಿ ಪ್ರೀತಿಸುತ್ತಾನೆ, and ಇಲ್ಲರನ್ನು ಕ್ಷಮಿಸಿದರಿಂದ and ವೈರಿಗಳನ್ನು ಪ್ರೀತಿಸಿರಿ ಎಂದು ಹೇಳಿದರಿಂದ ದೇವರೆಂದು ನಂಬಬೇಕು
Because of Bible everything
Nimge Jesus bless madalu brother
2 ನೆ ಪ್ರಶ್ನೆಗೆ ಉತ್ತರ
ಯೇಸು ಕ್ರಿಸ್ತನನ್ನು ಯಾಕೆ ನಂಬಬೇಕು ಅಂದರೆ
ಅವರೇ ನಿತ್ಯಜೀವನದಲ್ಲಿ ಸೇರಿಸುವಾತನು
ನೋಡಿ
ಯೊಹಾ 14:5
ಇದರಲ್ಲಿ ನನ್ನನು ನಂಬುವವನು ಎಂದು ಯೇಸುವೇ ಹೇಳಿದ್ದಾರೆ
ಒಮ್ಮೆ ನೋಡಿ
ಯೋಹಾ 17:3
ಪಾಪವಿಮೋಚನೆಗಾಗಿ
ನರಕದಿಂದ ತಪ್ಪಿಸಿಕಳ್ಳುವುದಕ್ಕೆ
ದೇವರನ್ನು ನೋಡಲು ಯೋಹಾನ 1:18
ನನ್ನನ್ನು ನಂಬಿ ಎಂದು ಯೇಸುವೇ ಹೇಳಿದ್ದಾರೆ
ಯಾಕೆ ನಂಬಬೇಕು ಎಂಬುದಕ್ಕೆ ಬೈಬಲ್ ನಮಗೆ ಆಧಾರವನ್ನು ನೀಡುತ್ತದೆ..
Through Jesu Christ science existed in the sense,we need help from Jesus to work out with Jesus
ನಾನು ಕೇಳಿದ್ದ nodiddu anubaviside adake ಅವರು ದೇವರು
Super Brother Thank u
Bible is king of Book
Question 1
Ans:1 Corinthians 1:21
Question 2
Ans: john 3:36
1st answer:
2 ಕೊರಿಂಥದವರಿಗೆ 4:4
ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.
Saitananu devar suvarthe yellarigu beg beg tiliy baradendu madiruv vandu jaal..''science'' edaralli question galu baruttave ......avru doubt nalle uliyuttare....konege saitanan rajya davaragi biduttare....bahal kade enda saitananu mosa madtidane ....adaralli science kuda vandu......
2nd Answer:
Mark.5:25.....34
ಆಗ ಹನ್ನೆರಡು ವರುಷದಿಂದ ರಕ್ತ ಕುಸುಮರೋಗವಿದ್ದ ಒಬ್ಬ ಹೆಂಗಸು ಬಂದಳು.
26 ಆಕೆಯು ಅನೇಕ ವೈದ್ಯರಿಂದ ಬಹು ಕಷ್ಟವನ್ನು ಅನುಭವಿಸಿ ಕೈಯಲ್ಲಿದ್ದದ್ದನ್ನೆಲ್ಲಾ ಕಳಕೊಂಡರೂ ರೋಗವು ಹೆಚ್ಚುತ್ತಾ ಬಂದದ್ದೇ ಹೊರತು ಮತ್ತೇನು ಪ್ರಯೋಜನವನ್ನೂ ಹೊಂದಿರಲಿಲ್ಲ.
27-28 ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿ - ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಆಲೋಚಿಸಿ
29 ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು.
30 ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿನಲ್ಲಿ ಹಿಂತಿರುಗಿ - ನನ್ನ ಉಡುಪನ್ನು ಯಾರು ಮುಟ್ಟಿದರು? ಎಂದು ಕೇಳಲು
31 ಆತನ ಶಿಷ್ಯರು ಆತನಿಗೆ - ಜನರು ನಿನ್ನನ್ನು ನೂಕುವದನ್ನು ಕಂಡೂ ಕಂಡು ನನ್ನನ್ನು ಯಾರು ಮುಟ್ಟಿದರೆಂದು ಕೇಳುತ್ತೀಯಲ್ಲಾ ಎಂದು ಹೇಳಿದರು.
32 ಆದರೆ ಆತನು ಈ ಕೆಲಸ ಮಾಡಿದವಳನ್ನು ಕಾಣಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ
33 ಆ ಹೆಂಗಸು ತನಗಾದದ್ದನ್ನು ತಿಳುಕೊಂಡು ಅಂಜಿ ನಡುಗುತ್ತಾ ಬಂದು ಆತನಿಗೆ ಅಡ್ಡ ಬಿದ್ದು ಇದ್ದ ಸಂಗತಿಯನ್ನೆಲ್ಲಾ ಹೇಳಿದಳು.
34 ಆತನು ಆಕೆಗೆ - ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ ಎಂದು ಹೇಳಿದನು.
Elli nambike doddadu......
Mattu navu yella religion book refer madidaga namage .....gottaguttade......jeevant devaru Jesus anta....yelru satru aadre yeddu bandiddu namm tande Jesus....
ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ - ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವಂಥದಲ್ಲ.
21 ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ ಎಂದು ಹೇಳುವದಕ್ಕಾಗದು; ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ ಅಂತ ತಿಳುಕೊಳ್ಳಿರಿ ಎಂದು ಉತ್ತರಕೊಟ್ಟನು.
Nav jivadind eruvagalu namage "swarga" (devar rajya) bagge tilisiddare......elli Shanti, samdhana ,preeti viswasa,nambike,swastate ede......
Yellakinta hecchagi devar aatma nammolage was maduttade......
Yellakinta hecchagi "Holy spirit" namm jote mataduttare..namage Margadarshan niduttare.....adakke nan nambtini. ......satyavaad devaru nitya eruv devaru Jesus........
ಪ್ರಕಟನೆ 22.5
ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗುವದಿಲ್ಲ; ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು; ಅವರು ಯುಗಯುಗಾಂತರಗಳಲ್ಲಿಯೂ ಆಳುವರು.
Namage devaru aadiyalli ye .....antyavannu tilisiddare....
Praise the lord ❤
Amen
Super brother
@@johnjohn4tom943
Thank you brother 😍
ದೇವರಿಗೆ ಸ್ತುತಿಯಾಗಲಿ 🌹
Jesus is the only way that we can go to heaven and he will give us salvation
Praise the lord.god Jesus bless u bro holy spirit leads u in right way
ಸೈನ್ಸ್ ಮನುಷ್ಯನ ಜ್ಞಾನದ ಆದಾರದ ಮೇಲಿದೆ ದೇವರ ಜ್ಞಾನ ಮನುಷ್ಯನ ಮೇಲಿದೆ
Prise the lord jesus
Jesus was fully man to live the life that man couldn’t live and He was fully God because only God can die for the sins of the world. Only God is good enough. Only God is holy enough. Only God is mighty enough!
Praise The Lord
ಯೇಸುವಿಗೆ ಸಮಸ್ತ ಮಹಿಮೆ ಉಂಟಾಗಲಿ
🙏🙏✝️🙏🙏
1) ದೇವರನ್ನು ನಂಬುವಷ್ಟು ಬುದ್ದಿ ಇನ್ನು ವಿಜ್ಞಾನಕ್ಕೆ ಬಂದಿಲ್ಲ
2) ಸ್ವರ್ಗಕ್ಕೆ ಹೋಗಬೇಕು ಅನಂತ ಜೀವನ ಪಡುಕೊ ಬೇಕು ಅನ್ನೊ ಹಾಗಿದ್ರೆ ನಂಬಿ(ಯಾವಲ್ಲಿ ನಿತ್ಯ ಆನಂದವು,ಹರುಷವು, ಸಂಭ್ರಮವು, ಸಮೃದ್ಧಿಯು, ಸಮಾಧಾನವು, ಸಂತೋಷವು, ಇರುವದೊ ) .
ಇಲ್ಲಾ ನಾನು ನಿತ್ಯ ನರಕವನ್ನು ಅನುಭವಿಸುತ್ತೇನೆ (ಯಾವಲ್ಲಿ ಕಚ್ಚುವ ಹುಳಗಳು ಸಾಯುವದಿಲ್ಲವೋ, ಯಾವಲ್ಲಿ ನಿನ್ನನ್ನು ಸುಡುವ ಬೆಂಕಿ ಆರುವದಿಲ್ಲವೊ ) ಅಂತಹ ಸ್ಥಳದಲ್ಲಿ ಅನಂತ ಕಾಲ ಕಳೆಯ ಬೇಕೆಂದಿದ್ದರೆ ನೀವು ಯೇಸುವನ್ನು ದೇವರೆಂದು ನಂಬುವ ಅವಶ್ಯಕತೆ ಇಲ್ಲ
💯
ಅಮೆನ್
💯💯🙏
Yes
Amen praise the Lord Jesus
Thank you brother praise the lord
God bless you in Jesus name Amen Amen and share 🙏🙏🙏🙏🙏🔥🔥🔥🔥👍👍👍👍👍
Praise the lord
Science ಗೆ ಪೂರ್ಣ ಪ್ರಮಾಣದಲ್ಲಿ ಕ್ಲಿಯರಿಟಿ ಕೆಳುತ್ತದೆ
🙏🙏🙏🙏🙏🙏🙏🙏🙏🙏20/9/2022, 8.Pm /amen
PRAISE THE LORD THANK JESUS THANK YOU BROTHER
Shalom bro answer is for 1st question 2nd corinthians 4-4 for 2nd question jhon 17-17 thank u bro god bless u
Bible is real history and Jesus Christ came for us word become flesh amen
Matthew 3:17
Amen Jesus
Praise the lord pastor
Aathanalli nithyajeevitha siguvadarinda aathanannu nambabeku
Super #Ayrasanju
PRAISE THE LORD
Modalane prashnege nanna uttara:- 1) loukikavagi vichara madidare vignyana prakruthika adhara galu keluthade adare devaru aathma swarupiyagiddane hagagi kannige kaanadiruvadannu oppikolluvadilla.
2) adyaathmikavaagi nodabekadare saithananu janarige vignyanada kadege saagisi devarige nambuvadakke buddi manku maadi tharka maduvadakke prachodisiddane
eradene prashnege nanna uttara:-
barabekada kristhanu e rithiyagi iruthane endu halavu vedagalu heluthave avella gunalakshanagalu yesuvinallive matthu neraverabekadaddu yesu neraverisiddane...
Q2_ aatane satyavu jeevavu maargavaagiddanne .. shilubeyalli namagagi sattu 3 ne dhina jeevadinda yeediruva devaru .. ee boolokadalli yaaru eduvaregu sattu badhukilla adare nana yesu nanagagi ninagagi nammelarigagi bandanta devaragiddane. Aatane neethi swaroopanu .. amen
2. We are the creation of god....because of his blood ang giving his life for us in cross we are still alive tody and through his sprit we are alive today he his the only god
Ok sir
Brother, science also believes in God.we have heard that after the surgery, now it is the turn of God to decide. Science believes that there should be some super power behind each wonder,which God has created.
I believe Jesus I learned from the bible about Jesus and experiences I have come across in my life .He is true God and Redeemer.
Super poster 👌👌👌🙏🙏🙏🙏🙏🙏🙏🙏
Jesus is everything,He is omnipotent
Jesus said I'm the way and trust and life no one can come to father but through me and Jesus said Before Abraham was "I AM" ....I'm the alpha and Omega and resurrection and life because Jesus is God in flush he Only Holy and devine and sinless man..in John 1:1 In the beginning was the Word, and the Word was with God, and the Word was God. John 1:14The Word became flesh and made his dwelling among us. We have seen his glory, the glory of the one and only Son, who came from the Father, full of grace and truth.
2.
ಯಾಕೆಂದರೆ ಬೈಬಲ್ ನಲ್ಲಿ ಪ್ರಕೃತಿಯ ಬಗ್ಗೆ,
ಮಾನವರ ಬಗ್ಗೆ, ಎಲ್ಲಾತರಹದ ವಿಷಯದ ಬಗ್ಗೆ ತಿಳಿಸಲ್ ಪಟ್ಟಿದೆ
Ahatanu a kaa sathya devaru hagerudak nanu nambuthene
L.krishnan. hpf ocs indunagar ooty good morning beautiful
Manushyana srusti madirodhu god.avarige gotilla nanu anno vignana ahankara manushyanige jasthi adhike nambodilla.
Science Tanau Tanu HEC collutadh
Matthew 16:16 ಯೇಸು ದೇವರ ಮಗ ಅಂತ ಹೇಳುತ್ತೆ
Vijnana samskarita jnanda ondu bhaga aste. Sakriyavagi tannanu adarali todagisidare hosa hosa badalavanegalanu kanabahudu . Udaharane ondu vidyuth deepa uriyalu adestu varshagalu bekayitu ! Ivatu rasteyali odaduva vahanagalu adestu badalavanegalanu kandive . Innu sashidanegalu nadeyutale ive . Yesu idastu samaya tanu dewa putranendu sambodisidare haganta dewana sarvabawmatwavana tannali hudugisikondiralila . Shristiya syidantika mula mantravane( karune,prema,shanti,anyonyate prati manavaralu yechharagolisalu prayatnisidare .
ಮತ್ತಾಯ:1:21
ಯಾಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು.
ಪ್ರಶ್ನೆಗೆ ಉತ್ತರ .....
Science ನವರು ಯಾಕೆ ದೇವರನ್ನು ನಂಬೊದಿಲ್ಲ ಅಂದ್ರೆ?
ಅವರು ದೇವರನ್ನು ನಂಬಿದರೆ science ಸುಳ್ಳಾಗುತ್ತದೆ.
Psalms 14:1
ದುರ್ಮತಿಗಳು ( The fool ) ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಅವರು ಕೆಟ್ಟುಹೋದವರು ಹೇಯಕೃತ್ಯಗಳನ್ನು ನಡಿಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.
2ಯಾಕೆಂದರೆ ಬೈಬಲ್ ಸತ್ಯವಾದುದು
💪💪
Q1_science annodhu manushyana mele adaravagideye horatu devare mele adaravagila .. so nambodilla .
Sir e bhoolokadalli dust atmma Satya yembodu mare madidane manusha nanu maralu madidane awarige Satya yembodu gotilla sir adake namballa
Jesus is creater of earth and savior of all human
John chapter 1..rinda .nambabeku
Hath na laiye yellow Hardik avagidh
🙏🙏
1corinthians 3-19 prakara ivaru hucharu hucharige DEVARU artha agalla
Ephesians 2-10 prakara kristhana mulaka NAVU E VISHVA HUNTAGIDE NAVU e shrustiyannu anubavisuthiddeve mathu nammanu narakadinda rakshisidane
He is the creator of earth...there is a creation there is a creater
Since padarthavanna nambuthe devaru atmaswarupanagiddu padarthakke atheethanagiruvurinda Since devaranna nambala. 2)Esukristhanannu devarendu nambade Hodare namma athmake rakshane iruvudila adakagi nambabeku.
Because Jesus is alpha and omega and he created everything..in science can see creations of the creator it cannot measure jesus
Brother please pin that comments at the top of discription box.
ಆಗ ಎಲ್ಲರೂ easy ಆಗಿ ಓದಬಹುದು
Question No.2
Ans /
ಬಹಳ ಕಾರಣಗಳು ಇವೆ.
ಅದರಲ್ಲಿ 1
1)ಆತನು ಪರಿಶುದ್ದನು ಪಾಪವಿಲ್ಲ.
2) ದೇವರಲ್ಲಿ ಇರ್ಬೇಕಾಗಿರುವ ಎಲ್ಲ ಲಕ್ಷಣಗಳೂ ಇವೆ.
Sir yesune srusti kartanadanta devara maga manusha nanu srusti madi danta devaru manushana atma rakshisu vanta devaru yesu Prabhu yakendare atanu nijavada devaru aduke namba beku sir
Since kannige kanadanna Matra nodutte satayvedavanna odidare nane devare antha devare thilisbidutane satyvedadalli eru satty yavagrantha dalli Ella yavagranthanu samdana kodlla adukke devaru oppalebeku
Question 1
And : 1corinthians 1 : 26 : 31
Question 2
Ans hebriya 4 : 12
Yesuve devaru yenuvadhake nane saksiyagidene.pavitra grantadalli heliruva prakara nane devaru enuvadhake nive sakshigalagidhiri.adarante yesuve devaru enuvadhake nane sakshi.yesuvavanu holuva bere yava devaru Elly illa.
1. science need a proff which it can smell, nor see , or by touch by the physical body. Science itself can not understand the spiritual realm.
2. Because he is love , by which the light shines in the darkness, he is the word , he is the one who created all as the creator, he is beginning and the end.
1 Since hoodukuthiruvudhu sulabada margavannu matthu kannige oppuvantaha uttaravannu adare nijavanalla 2 prapanchadalli hellaru pritisuttare adare adharalli swartha eruuthe matthe olleyavarannu pritisuttare adare yesu devaru annuva mahima padaviyannu bittu obba papiyannu preethisi avanannu raksisuvudhakke hentha gora shikseyadhru adanna manapoorvakavagi swikarisi jeevakotta preethige samnavadadhu bere yavadhu illa
There was no science when God was creating the universe,and science believes in assumptions and observations.
Through faith we understand that the worlds were framed by the word of God so that things which are seen were not made of things b which do appear and we believe bible and Jesus Christ for our eternal salvation because Jesus is the one who promised eternal life and he is only the way for eternal way
1). Science believes on creative things = sense, something that exist or something that has to come in future by humans creation.
But Bible says Read -ಇಬ್ರಿಯರಿಗೆ 11 ಅಧ್ಯಾಯ
2).For God so loved the world, that he gave his only begotten son, that whosoever believeth in him should not perish, but have everlasting life
Read- John 3 : 16
#No one should not perish, but have elerlasting life#
Humans are GOD'S creation not their own property
Jesus bought us from his blood
We are not our own property
1.Science manushya kandidirodhu agagi kannige kanodhuna mathra nambuthare adhe scince helodhu 2.ans. Manushynige asadhya vadhudu esu kristarige devarige sadya agagi biblenu nambabeku