ಗುರುಗಳಿಗೆ ನಮಸ್ಕಾರ ಸರ್ ನಾನು 28/4/1985 ರಂದು ರಾತ್ರಿ ಸುಮಾರು 11 00 ಘಂಟೆ ಸಮಯ ಜನನ ನನ್ನ ರಾಶಿ ಸಿಂಹ ನಕ್ಷತ್ರ ಲಗ್ನ ವನ್ನು ತಿಳಿಸಿ ಹೆಸರಿನ ಟ ಅಕ್ಷರ ಬಂದಿತಂತೆ ನಮ್ಮ ಮನೆಯಲ್ಲಿ ಮಂಜುನಾಥ ಅಂತ ನಾಮಕರಣ ಮಾಡಲಾಯಿತು ಮದುವೆ ಸಮಸ್ಯೆ ಬಗ್ಗೆ ಮಾಹಿತಿ ಸಾಲು ಸಮಸ್ಯೆ ಬಗ್ಗೆ ಮಾಹಿತಿ ನೀಡುವ ಕುರಿತು ಕೆಳವೆ ಗರುಗಳೆ
Danyavadgalu Gurugale
Thank you gurugale🙏🙏🙏🙏🙏🙏
First book I ready purchased gurugale
Sir book purchase madidra price estu
🙏🙏🙏💐💐 ತುಂಬ ಮುಖ್ಯವಾದ ವಿಷಯ ತಿಳಿಸಿದ್ದೀರಿ. ಗುರುಜಿ ಧನ್ಯವಾದಗಳು 🙏
Namaste Bhramharamba avre
ನಮಸ್ಕಾರಗಳು ಗುರುಗಳಿಗೆ.
ಧನ್ಯವಾದಗಳು ಗುರೂಜಿ 🙏🙏🙏
ಗುರುಗಳೇ ನಮಸ್ಕಾರ
ಬಹಳ ಸರಳವಾಗಿ ಅರ್ಥ ಮಾಡಿಸುತ್ತೀರಿ,
ಧನ್ಯವಾದಗಳು.
ನಾವು ನಿಮ್ಮಿಂದ kaliya ಬಹುದಾಗಿದೆ ಧನ್ಯವಾದಗಳು gurugale,,,,ಎನ್ ಆದರೂ ಗೊತ್ತಿಲ್ಲ ಅಂದರೆ ತಿಳಿಸಿ ಕೊಡುತ್ತೀರ ,ಅದ ಕೆ pees ಕೂಡ ಬೇಕ,?ತಿಳಿಸಿ....
ಪುಸ್ತಕದ ಬೆಲೆ ತಿಳಿಸಿ 🙏
Call madi.Details helthare
Exelent guruji nim tara estu sulabavagi yaru jaathaka heli kodalla guruji v r lucy guruji
Namana guru deva
Gurugale ondu dina nakshatragala bagge tilisikodi 🙏
Guruji yava app antha camet nalli haki guruji neeu helidu app yavadu gottagutilla bereyaradaru cametnalli haki pls
Divya chakshu or Astro sage
@@Srikrupaanandhaguruji thank u guruji
ಗುರುಗಳೇ ನಿಮ್ಮ ಪಾದಾರವಿಂದಕ್ಕೆ ನನ್ನ ನಮಸ್ಕಾರಗಳು🙏🙏🙏🙏🙏.ನಿಮ್ಮ ಈ ಮಹತ್ವದ ಮಾಹಿತಿಗೆ ಧನ್ಯವಾದಗಳು 🙏🙏🙏
🙏
Nim videos nodi tumba kalitidivi
Gurugale neevu jythishyare book 2 Swapna book house nalli sights ? or directory nimmalli purchase madabeka dayavittu Tbilisi
Sapna book house nallu siguthe. Namma baliyu siguthe
Tq for reply and given msg to purchase 2nd book gurugale. Naamaskara
Tq gurugale
For your good service I came to Kamala Nagar for attending Tambool shastra and Kavade shastra. Very kind of you and I want your blessings 🙌🙏
ಗುರುಗಳಿಗೆ ನಮಸ್ಕಾರ ಸರ್ ನಾನು 28/4/1985 ರಂದು ರಾತ್ರಿ ಸುಮಾರು 11 00 ಘಂಟೆ ಸಮಯ ಜನನ ನನ್ನ ರಾಶಿ ಸಿಂಹ ನಕ್ಷತ್ರ ಲಗ್ನ ವನ್ನು ತಿಳಿಸಿ ಹೆಸರಿನ ಟ ಅಕ್ಷರ ಬಂದಿತಂತೆ ನಮ್ಮ ಮನೆಯಲ್ಲಿ ಮಂಜುನಾಥ ಅಂತ ನಾಮಕರಣ ಮಾಡಲಾಯಿತು ಮದುವೆ ಸಮಸ್ಯೆ ಬಗ್ಗೆ ಮಾಹಿತಿ ಸಾಲು ಸಮಸ್ಯೆ ಬಗ್ಗೆ ಮಾಹಿತಿ ನೀಡುವ ಕುರಿತು ಕೆಳವೆ ಗರುಗಳೆ
17/3/99/sanje 7 o clock plz yavag sarihogatane tilasi
Best app for kannada jataka yavdu tilisi
Divya chakshu or Astro sage
🙏🙏🙏🙏🙏
Thank you so much gurugale
Thank you gurugale 🙏🙏🙏