ಲಂಗಾ ದವನ್ಯಾಗ ಮಸ್ತ್ ಕಾಣತಿ ಲಾವಣ್ಯ | Langa Dawanyag Mast Kanati Lavanya | Balu Belagundi |Janapada song

Поделиться
HTML-код
  • Опубликовано: 17 дек 2024

Комментарии • 5 тыс.

  • @SameenaD-n6e
    @SameenaD-n6e День назад +364

    ಯಾರೆಲ್ಲ zee kannada ಶೋ ನೋಡಿ ಬಂದಿದ್ದೀರಿ.. 😊😊 😍✨

  • @vidyakpattar8549
    @vidyakpattar8549 2 дня назад +32

    ಸೂಪರ್. ತುಂಬಾ ಚೆನ್ನಾಗಿ ಹಾಡುತ್ತಿರಿ. ಜಿ. ಕನ್ನಡ. ಸಿಲ್ಟಹಾಗಿದು. ತುಂಬಾ. ಸೂಷವಾತು. ಉತ್ತರ ಕರ್ನಾಟಕದ. ಹೆಸರ ತರಬೇಕು.. ಪ್ರತಮ. ಬಹುಮಾನ. ನಿಮ್ಮಗೆ. ಬರಲಿ ಯದು. ಇವತಿನಿದಾ. ದೇವರಲ್ಲಿ. ಬೇಡಿಕೂತೆನೆ🎉🎉🎉🎉🎉

  • @Krishnalaxmi92
    @Krishnalaxmi92 День назад +28

    Super sir ಹಳ್ಳಿ ಜನ ಬೆಳಿ ಬೇಕು ಇನ್ನೂ ಜಾಸ್ತಿ ❤❤❤❤❤❤❤ ಒಳ್ಳೆದಾಗಲಿ ಹಳ್ಳಿಯ ಜನಕ್ಕೆ

  • @manu_mahesh
    @manu_mahesh 2 дня назад +444

    Zee kannada sa re ga ma pa ನೋಡಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ 😂😂

  • @ಶಿವಹರಿಭಕ್ತನಿಮ್ಮಗೆಳೆಯ

    ❤❤❤ಸರಿಗಮಪ ಕಪ್ಪು ನಮ್ದೇ ಜೀ ಕನ್ನಡ
    ಅಣ್ಣ 🏆🥇

  • @yamanurMadival-z3x
    @yamanurMadival-z3x День назад +54

    ಅಣ್ಣಾ ಸೂಪರ್ ಸಾಂಗ್ ಜೀ ಕನ್ನಡ ಸರಿ ಗಮ ಪ ದಲ್ಲಿ ಗೆದ್ದು ಬನ್ನಿ ಅಣ್ಣಾ ಒಳ್ಳೇದು ಆಗಲಿ ❤️❤️

  • @nccreationworld
    @nccreationworld 2 дня назад +7

    Super bro... ಸರಿಗಮ ಗೆ welcome...🎉🎉🎉 Super nice dance

  • @Shankar-vg3xr
    @Shankar-vg3xr 8 часов назад +1

    ಜೀವನದಲ್ಲಿ ಫಸ್ಟ್ ಟೈಮ್ ಇಂತ ಸೂಪರ್ ಸಾಂಗ್ ಕೇಳಿದ್ದು ಅಣ್ಣ ❤❤❤❤👬👬

  • @ARBhat-ef6qs
    @ARBhat-ef6qs 2 дня назад +23

    Balu sir, Nimma parichaya nange agiddu nimmanna sa re ga ma pa Zee TV channel nodidaga. Tumba chennagi hadthira super. Nimma yella songs tumba ista aytu. Nivu singer matra alla writer also. I become fan of you. A lot of love from UDUPI God bless you sir 🙏

  • @vichankumar1905
    @vichankumar1905 День назад +4

    ಎಲ್ಲಿದ್ದೆ ಗುರು ಇಷ್ಟು ದಿವಸ ನಿನ್ನ ಧ್ವನಿಯೇ ತುಂಬಾ ಇಷ್ಟ ಆಯ್ತು ಒಳ್ಳೆ ಅವಕಾಶಗಳು ನಿನಗೆ ಹೆಚ್ಚು ಸಿಗಲಿ ಬ್ರೋ

  • @kirankumtacreations123
    @kirankumtacreations123 День назад +12

    A beautiful singer ...Sa re ga ma pa nalli ivranna nodidmele gotagiddu ..very good singer

  • @letsgetcreative724
    @letsgetcreative724 16 часов назад +8

    ಸೂಪರ್ ತಮ್ಮ ನೀವು ನಮ್ಮ ಕಡೆಯವರು ಅನ್ನೋದೇ ಹಮ್ಮೆ 🔥🔥🔥🔥🔥🔥🔥 ನೀವು

  • @skdgaming3966
    @skdgaming3966 12 дней назад +838

    ಇತ್ತೀಚಿನ ದಿನಗಳಲ್ಲಿ ಕನ್ನಡದ ಹಾಡುಗಳು ತುಂಬಾ ವಿಜೃಂಬಿಸಿದೆ ಅದರಲ್ಲಿ ಉತ್ತರ ಕರ್ನಾಟಕದ ಹಾಡುಗಳಲ್ಲಿ ಇದು ಒಂದು. ಹಾಗೆಯೇ ನಮ್ಮ ಊರಿನಲ್ಲಿ ಗದ್ದೆಯನ್ನು ಉಳುಮೆ ಮಾಡುದಕ್ಕೆ ಬಂದಂತಹ ಟ್ರ್ಯಾಕ್ಟರ್ ಓಡಿಸುವ ಡ್ರೈವರ್' ಗೆ (ಮಾಲೀಕರಿಗೆ) ಈ ಹಾಡು ತುಂಬಾ ಪ್ರೇರಣೆಯಾಗಿದೆ ಮತ್ತು ನನಗೂ ಕೂಡ ತುಂಬಾ ಇಷ್ಟ ಆಗಿದೆ......

  • @NagappaD-u9y
    @NagappaD-u9y 3 дня назад +11

    Anna Nimma Hadu gaganakkerali All The Best wishes 🤴🎤

  • @silkformarsgoodinformation5854
    @silkformarsgoodinformation5854 7 дней назад +14

    ಹೈವೇಯಲ್ಲಿ ನೈಟ್ ಗಾಡಿ ಹೊಡಿಸಬೇಕಾದ್ರೆ ಸುಮಾರು ಸಾವಿರ ಸಲ ಕೇಳಿದಿನಿ ಅಣ್ಣ ಎಷ್ಟು ಕೇಳಿದರೂ ಬೇಜಾರ್ ಆಗೋದಿಲ್ಲ😂❤ ಇದಕ್ಕಿಂತ ಮೊದಲು ನಾ ಡ್ರೈವರ ಸಾಂಗ್ ಇವಾಗ ಇದು🎉

  • @arunlohith8483
    @arunlohith8483 7 часов назад +1

    🎉🎉🎉🎉🎉 binkki hai 😂❤😮😊

  • @Rajayogi_fashion
    @Rajayogi_fashion 2 дня назад +103

    Saregamapa winner pakka annovru vote please

  • @ondsarinoddosthond6763
    @ondsarinoddosthond6763 2 дня назад +22

    He will be the Saregamapa winner of season 21 ❤

  • @MahalingKapplaguddi
    @MahalingKapplaguddi 13 дней назад +307

    Balu Anna super song❤❤❤❤❤❤❤❤❤❤❤❤😊😊😊😊

  • @deepikasanjay7313
    @deepikasanjay7313 День назад +3

    Nanu ee song kelidde last time Haveri ge hodaga...nanu nann makklu ee song kelta iddivi...iga sa re ga ma pa ge ivarige nodi Khushi aetu...all the best brother 💐

  • @rachayyafbalikai8102
    @rachayyafbalikai8102 День назад +13

    ನಮ್ಮ ಉತ್ತರ ಕರ್ನಾಟಕದ ಜಾನಪದ ಹುಲಿ💐💐💐💐💐💐🙏🙏🙏🙏

  • @DeepakMahato-ft7gi
    @DeepakMahato-ft7gi 23 дня назад +8

    Jharkhand se hu❤❤❤❤❤❤❤❤❤❤❤❤❤❤❤

  • @joshifindz1483
    @joshifindz1483 2 дня назад +13

    చాలా బాగుంది సాంగ్...❤ from Andra

  • @ManjunathaAcharya-e9z
    @ManjunathaAcharya-e9z 2 дня назад +3

    CONGRATULATION ANNA SAREGAMAPA DAGA SELECTED AADI 👌👌👌

  • @nidonisplnews
    @nidonisplnews 20 дней назад +225

    ನಾಲ್ಕು ಕೋಟಿ ಜನರ ಮನಸ್ಸು ಗೆದ್ದಿದ್ದಿರಿ ಸರ್ ... ಸಣ್ಣ ವಿಷಯ ಅಲ್ಲ , ಎಲ್ಲಾ ಚಿತ್ರದ ದಾಖಲೆ ಮುರಿದು ಬಿಟ್ರಿ ..ಸುಪರ್ ...❤❤❤

  • @ramesh.maratha5721
    @ramesh.maratha5721 24 дня назад +393

    ಯಾವುದೇ ಸಿನಿಮಾ ಹಾಡಿಗಿಂತ ಇದು ಕಡಿಮೆ ಇಲ್ಲ. ಅದ್ಭುತವಾದ ನಟನೆ ಮತ್ತು ವಿಡಿಯೋ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೇನೆ🎉🎉

  • @SamruddhiJadhav-p3o
    @SamruddhiJadhav-p3o 29 дней назад +14

    I am not Kannada person
    But I like this song
    It's wonderful ❤❤❤❤❤

  • @jayaprakashjaisriram1142
    @jayaprakashjaisriram1142 День назад +3

    👌🏻👌🏻👌🏻ಹಾಡು ತುಂಬಾ ಚೆನ್ನಾಗಿದ್ದೆ 👌🏻👌🏻

  • @MantuDhasade
    @MantuDhasade 9 дней назад +31

    Chan aahe song. Kharach mala tar lai aavadle bagha. Superb 👌👌👌👌👌👌👌👌👌😊😊 chal Chan aahe meaning chan aahe

  • @kavithakannadavlogs437
    @kavithakannadavlogs437 6 дней назад +53

    ನಮ್ಮ ಉತ್ತರ ಕರ್ನಾಟಕದ ಹಾಡುಗಳಲ್ಲಿ ಧಮ್ಮು ಇದೆ ರಿಧಮ್ಮು ಇದೆ ❤❤❤ ಜೈ ರಾಯಣ್ಣ ಹೌದ ಹುಲಿಯ

  • @MurulidharCTA
    @MurulidharCTA 2 дня назад +8

    ಈ ಹಾಡು ಚಿತ್ರದುರ್ಗ ದ ನಾಟಕಗಳಲ್ಲಿ ತುಂಬಾ ಹಾಡುತಾರೆ, ಹಾಡುತಿದೀವಿ

  • @hanamantappakadiwal2637
    @hanamantappakadiwal2637 4 часа назад

    ಸೂಪರ್ ಸಾಂಗ್ ಚೆನ್ನಾಗಿ ಹಾಡಿದ್ದೀರಿ ಬಾಳು ಅಣ್ಣ ಎಲ್ಲರು ಚೆನ್ನಾಗಿ ಡಾನ್ಸ್ ಮಾಡಿದ್ದೀರಿ ಅಣ್ಣ ಧನ್ಯವಾದಗಳು ಅಣ್ಣ 👌👍🙏🙏

  • @SaketaNavi
    @SaketaNavi 16 дней назад +173

    ಗೌರಿ ಯನ್ನುವು ಹೆಸರಿನ ಮೇಲೆ ಒಂದು ಜಾನಪದ ಸಾಂಗ್ ಮಾಡಿ ಅಣ್ಣ ನಾನು ನಿಮ್ಮ ಅಭಿಮಾನಿ 👌👌👌👌👌👌

  • @NagarajNayak-xg8ep
    @NagarajNayak-xg8ep 2 месяца назад +30

    Super Anna song ❤❤

  • @ndileep7768
    @ndileep7768 2 дня назад +25

    Anyone after saregamapa

  • @SarveshBugati
    @SarveshBugati 23 дня назад +10

    ಸೂಪರ್ 👌❤

  • @ManjuNath-vb4hk
    @ManjuNath-vb4hk 6 дней назад +34

    ಹಾಡು ತುಂಬಾ ಚೆನ್ನಾಗಿದೆ ಬ್ರದರ್ ❤❤ಬಡವರ ಮಕ್ಕಳು ಬೆಳೆಯಲಿ❤

  • @nidonisplnews
    @nidonisplnews 20 дней назад +34

    ❤ ಸುಪರ್ ಎಡಿಟಿಂಗ್

  • @JyothiMadival-l1c
    @JyothiMadival-l1c 13 часов назад +1

    Balu Anna superhit song thank you ❤❤❤❤❤❤🥉🥉🥉🏅🏅🏆🏆🏆

  • @ilahinadaf712
    @ilahinadaf712 25 дней назад +94

    ನಮ್ಮ ಊರ ಬೈಲಹೊಂಗಲ ಜಾತ್ರ್ಯಾಗ ಲಾವಣ್ಯಾಂ ದ ಹವಾ ಐತಿ🎉🎉🎉🎉🎉🎉🎉🎉🎉🎉

  • @LakshmiDevappa-xp3he
    @LakshmiDevappa-xp3he 10 дней назад +18

    ಸೂಪರ್ ಸಾಂಗ್

  • @mouneshkp7078
    @mouneshkp7078 18 дней назад +212

    ನಿಮ್ಮ ಟೀಮ್ ನಿಮಗೆ ಸಂಪೂರ್ಣ ಸಹಕಾರ ನೀಡಿದೆ. ಇದೇ ರೀತಿ ಮುಂದುವರೆದರೆ ನೀವು ಕನ್ನಡ ಸಿನಿಮಾ ತಾರೆಗಳು ಆಗೇ ಆಗುತ್ತೀರಿ.

    • @parshuramkannur5043
      @parshuramkannur5043 13 дней назад +32

      😊😊😊😊😊😊😊😊😊😊😊😊😊

    • @shivanandbnatakanand2087
      @shivanandbnatakanand2087 13 дней назад

      ಸಾ​@@parshuramkannur5043

    • @nirmalakoppa7432
      @nirmalakoppa7432 13 дней назад +5

      9😊90 bcm 9

    • @mouneshkp7078
      @mouneshkp7078 13 дней назад +11

      ಕಲೆ ಯಾರಪ್ಪನ ಸ್ವತ್ತು ಅಲ್ಲ.ನಿಜವಾದ ಕಲಾವಿದರು ನಮ್ಮ ಉತ್ತರ ಕರ್ನಾಟಕದ ಭಾಗಗಳಲ್ಲಿ ಅನೇಕರಿದ್ದಾರೆ ಅವರಿಗೆಲ್ಲಾ ಬೆಂಬಲ ನೀಡೋಣ ಸರ್.ಒಟ್ಟಿನಲ್ಲಿ ಎಲ್ಲರಿಂದಲೂ ನಮ್ಮ ಕನ್ನಡ ಸಂಸ್ಕೃತಿಗೆ ಮೆರುಗು ಬರಲಿ ಎಂದು ಬಯಸೋಣ.

    • @EreshEresh-fs9ms
      @EreshEresh-fs9ms 12 дней назад +2

      Eeresh. L

  • @JassujasmiJassu
    @JassujasmiJassu 25 дней назад +95

    ಬ್ರದರ್ ನಮ್ಮ ಹೊಸಪೇಟೆ ಗೆ ಬನ್ನಿ ಒಂದೂ ಬಾರಿ ❤❤

  • @theforest.
    @theforest. 11 дней назад +51

    ನಾನು ತುಳು ನಾಡು , ಯಾವುದೋ ಹಾಡು ಅಷ್ಟು ಇಷ್ಟ ಬೇಗ ಆಗಲ್ಲ.. ಅಣ್ಣ ಈ ಹಾಡು ತುಂಬಾ ಇಷ್ಟ ಆಯ್ತು.... ❤️

  • @Sonuagasimani
    @Sonuagasimani 25 дней назад +9

    ಈ ಸಾಂಗ್ಸ್ ಯಾರಿಗೆಲ್ಲ ಇಷ್ಟ ❤❤

  • @Nayak-ex6mk
    @Nayak-ex6mk 9 часов назад

    ಬೆಳಗುಂಡಿ ನಾನುಅಕ್ಷರಶಃ ನಿನ್ನ ಅಬಿಮಾನ ಆಗಿಹೋದೆ....ನಿನ್ನ ಕಲೆಗೆ ನನ್ನ ಸೆಲ್ಯೂಟ್ ಬ್ರದರ್.❤❤

  • @prakashmulloli5817
    @prakashmulloli5817 28 дней назад +5

    I from gulbarga this song beautiful I daily 10 to 15 time looking God bless you balu anna

  • @madhusurja528
    @madhusurja528 15 дней назад +43

    ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ಸುತ್ತೆ ಬ್ರೋ ❤. Music ಮಾತ್ರ ಚಿಂದಿ 🔥🔥🔥 ಬ್ರೋ ಆದಷ್ಟು ಬೇಗ ಇನ್ನೊಂದು ಸಾಂಗ್ barli

  • @AbbasaliAbbasali-dy6jy
    @AbbasaliAbbasali-dy6jy 26 дней назад +25

    ಸೂಪರ್ ಕಿಂಗ್ಸ್ ಅಣ್ಣ ❤❤

  • @mouneshkp7078
    @mouneshkp7078 12 часов назад

    ನಿಮ್ಮ ಅದ್ಭುತ ಪ್ರಯತ್ನಕ್ಕೆ ಫಲ ದೊರಕಿದೆ ನೋಡಿ ಬಾಳು ಅಣ್ಣಾ.ಜೀ ಕನ್ನಡ ವೇದಿಕೆ ಮೂಲಕ ಮತ್ತಷ್ಟು ಉನ್ನತ ಮಟ್ಟದ ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಯಾಗಲಿ.
    ಜಾನಪದ ಜಗತ್ತಿನ ಧೂಳೆಬ್ಬಿಸಿದ ಹಾಡು ಲಂಗಾ ದಾವನ್ಯಾಗ ಚಂದ ಕಾನತಿ ಲಾವಣ್ಯ.
    ಪ್ರತಿ ಜಾತ್ರೆಯಲ್ಲೂ, ಮದುವೆಯ ಸಮಾರಂಭಗಳಲ್ಲೂ ನಿಮ್ಮ ಹಾಡಿನ ಕಲರವವೇ ಅಣ್ಣಾವ್ರ

  • @beeralingappah750
    @beeralingappah750 Месяц назад +8

    Soooooooooooooooooooper guru 👌🔥I am uttarkarnata song spr guru.

  • @vinodpawar322
    @vinodpawar322 16 дней назад +15

    v nyc❤❤❤❤🎉

  • @mukundg.s2447
    @mukundg.s2447 19 дней назад +30

    ಅಪ್ಪಟ ಉತ್ತರ ಕರ್ನಾಟಕ ಭಾಗದ ಪ್ರತಿಭೆ ❤

  • @MDDwithkaacharyaPinchu
    @MDDwithkaacharyaPinchu 2 дня назад +2

    Congrajulation for selected zee kannada

  • @kavitasullad1584
    @kavitasullad1584 6 дней назад +6

    ಅಣ್ಣಾ ಡಾನ್ಸ್ ಗಿಚ್ಚ ಮಾಡಿರಿ ಮತ್ತ ಇಬ್ಬರು
    ❤❤❤❤🌹🌹👌👌👌🔥🔥❤‍🔥❤❤❤❤❤❤‍🔥❤‍🔥❤‍🔥❤‍🔥👍👍👍👍

  • @AmbikaAmbika-bb8yd
    @AmbikaAmbika-bb8yd 14 дней назад +10

    Super brother 🎉🎉song

  • @HANAMANTMUNJOJJI
    @HANAMANTMUNJOJJI 15 дней назад +26

    ಬಾಳು ಬೆಳಗುಂದಿ ಪ್ಯಾನ್ಸ್ ಲೈಕ್ ಬಟನ್ ❤

  • @RashmiGiriyammanavar
    @RashmiGiriyammanavar 16 дней назад +33

    Top song ಅಂದ್ರೆ ತಪ್ಪು ಅಗಲಿಕ್ಕಿಲ್ಲ 🎉🎉

  • @MohammadMohammad-wc9qp
    @MohammadMohammad-wc9qp 16 дней назад +59

    ಉತ್ತರ ಕರ್ನಾಟಕದ ಹಾಡು ಅಂದ್ರೆ ತುಂಬಾ ಚೆನ್ನಾಗಿರುತ್ತೆ

  • @ANJINIAnjini06
    @ANJINIAnjini06 24 дня назад +11

    ಸೂಪ್ಪರ್ ❤🤙

  • @bheemappapiddennavar9638
    @bheemappapiddennavar9638 13 часов назад +1

    ಸರಿಗಮ ಪ ದ ನಿ ಸ ದಲ್ಲಿ🎉 ನಮ್ಮ ಕುರುಬರ ಹುಲಿ ಗೆದ್ದು ಬರಲಿ ಜೈ ರಾಯಣ್ಣ ಜೈ ಕನಕದಾಸ🎉🎉🎉🎉

  • @DevrajDevraj-zv8yb
    @DevrajDevraj-zv8yb Месяц назад +7

    ❤❤❤❤ಸುಪರ್

  • @XxxtentacionXxxtentacion-h9d
    @XxxtentacionXxxtentacion-h9d 19 дней назад +13

    ಒಂದು ಸಾರಿ ನಮ್ಮ ಹುಡುಗಿನೆ ನೆನೆಪು ಅದ್ಲು bro LOVE YOU BRO ❤❤

  • @Pavithra.M.Belegere
    @Pavithra.M.Belegere Месяц назад +14

    Beautiful song🎉🎉

  • @akashvaddara5145
    @akashvaddara5145 17 дней назад +1

    ❤❤❤👏🏻 👌🏻👌🏻👌🏻👌🏻👏🏻

  • @PundalikVadekannavar-j4y
    @PundalikVadekannavar-j4y 2 месяца назад +15

    👌👌👌

  • @murugendrapolicepatil
    @murugendrapolicepatil 19 дней назад +11

    A masterpiece from karnataka❤

  • @ParshuKolkar-u7s
    @ParshuKolkar-u7s 2 месяца назад +7

    😂😂❤

  • @RamyaRamya-j5l5u
    @RamyaRamya-j5l5u День назад +1

    Super nimma Zee tv Li nodi tumba Kushi aytu all the best sa re ga ma pa

  • @ashwinihirekudi756
    @ashwinihirekudi756 2 месяца назад +11

    ❤❤❤❤❤❤❤❤❤

  • @channabasappachannabasappa3347
    @channabasappachannabasappa3347 16 дней назад +31

    ಸೂಪರ್ ಗುರು. ಎಷ್ಟು ಸಾರಿ ಈ ಸಾಂಗ್ ಅನ್ನು ಕೇಳಿದರು ಬೇಜಾರಿಲ್ಲ ಗುರು.

  • @pandudurve9747
    @pandudurve9747 2 месяца назад +19

    Super song mama

  • @Shreebiradar-i8k
    @Shreebiradar-i8k 2 месяца назад +15

    ಸೂಪರ್ ಬಾಳು

  • @VeerVeerbabra
    @VeerVeerbabra 15 дней назад +10

    ವಿದ್ಯಾ ಎಂಬ ಹೆಸರಿನಲ್ಲಿ ಸಾಂಗ್ ಮಾಡಿ ಅಣ್ಣ ನಾನು ನಿಮ್ಮ ಅಭಿಮಾನಿ

  • @hanumantharayamallapur836
    @hanumantharayamallapur836 5 дней назад +2

    ❤❤❤❤❤❤❤❤❤❤❤❤🎉🎉🎉🎉🎉🎉🎉 ಅಣ್ಣ ಸೂಪಹರು

  • @Talkjari
    @Talkjari 3 дня назад +3

    2:31❤😂 best

  • @Chittu._.rohit._.45
    @Chittu._.rohit._.45 8 дней назад +2

    ಈ ಹಾಡು ಕೇಳುತ್ತಾ ಫುಲ್ ಫಿದಾ ಆಗಿದ್ದರೆ ಜನ್ರು ಎಲ್ಲರೂ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @UmeshKoudgaonkar
    @UmeshKoudgaonkar День назад +2

    Sarigamapa dallu ide song haadbekkittu Anna ❤❤

  • @udayakumargk6559
    @udayakumargk6559 День назад +2

    💛❤️👌👌

  • @Kodaginabedagi97
    @Kodaginabedagi97 День назад

    ಸ ರಿ ಗ ಪ ನೋಡಿ ಸಬ್ ಮಾಡ್ದೆ ಬ್ರೋ. All the best selection agidakke bro

  • @chandukunabi5778
    @chandukunabi5778 21 час назад +1

    Super anna Love you anna❤❤❤❤❤❤❤❤❤❤❤

  • @u.k.pradeepkumar3690
    @u.k.pradeepkumar3690 18 часов назад +3

    Sango music super 👌👌❤️❤️🌹🌹

  • @ravikumarravi-m4l
    @ravikumarravi-m4l 10 часов назад

    ಉತ್ತರಕರ್ನಾಟಕ ಹವಾ ❤️🙏

  • @ChetanPatil-up9bi
    @ChetanPatil-up9bi 2 дня назад

    Bro super bro nivu...namge tumba kushi Aagutte..nivu nam Haveri davru anta...devaru nimge ollyed madli bro...❤

  • @KotreshKotta
    @KotreshKotta 2 дня назад +1

    All the best anna sarigamapa

  • @DhanushKannal
    @DhanushKannal 2 дня назад +3

    Super bro❤❤💥💥😍😍❤‍🔥❤‍🔥

  • @SumanSuman-ol7vs
    @SumanSuman-ol7vs 2 дня назад +1

    Super brother God bless you💐💐💐

  • @PadmaKoraddi
    @PadmaKoraddi 22 часа назад +2

    Balu. Anna super. Song 💞💗💓💕👌👌😂🥰💛💚💙❤️❤️❤️❤️❤️🧡❤️❤️

  • @KumarhBarki-cv4hs
    @KumarhBarki-cv4hs 16 часов назад +1

    👌👌👌👌👌❤❤❤❤❤

  • @PradeepKabber-qj7vk
    @PradeepKabber-qj7vk 11 дней назад +1

    Super song ❤❤❤

  • @AjjappaMuttenavar
    @AjjappaMuttenavar 21 час назад

    ಸೂಪರೆ ಬಾಳು ಅಣ್ಣಾ ಸಾಂಗೆ👌

  • @HusenBasha-d8u
    @HusenBasha-d8u 6 дней назад +3

    What a beautiful ❤️❤️❤️😍😍😍😍

  • @induullal4585
    @induullal4585 21 час назад

    ಕಂಡ ಕ್ಷಣವೇ ಆಕರ್ಷಸಿದ್ದು... ನೀವು, ನಿಮ್ಮ ಹೆಸರು, ನಿಮ್ಮ ಚೆಲುವು, ನಿಮ್ಮ ಹಾಡು,ನಿಮ್ಮ ಕುಣಿತ. ಒಟ್ಟಿನಲ್ಲಿ ನೀವು ಹೃದಯದಲ್ಲಿ ಹೂವರಳಿಸಿದಿರಿ.ಮನದೊಳಗೆ ಸೇರಿಕೊಂಡಿರಿ. ನಿಮ್ಮ ಪ್ರತಿಭೆಗೆ ಅಪ್ರತಿಭನಾಗಿರುವೆ....

  • @jamaldoddamani5720
    @jamaldoddamani5720 14 дней назад +2

    Super Anna 🎉

  • @ravikumarpattar146
    @ravikumarpattar146 3 дня назад

    👌👌ಅಣ್ಣಾ ❤️

  • @YashavanthapYadhav
    @YashavanthapYadhav 18 дней назад +3

    Super anna.... 👍❤️

  • @ShravyaShravyamithadka
    @ShravyaShravyamithadka День назад

    Congrats brother❤ ಸರಿಗಮ ke select adri alva❤🎉

  • @hunterappu3671
    @hunterappu3671 3 дня назад

    50M PARTY' 🎉🎉🎉❤ ELLO BALU ANNA ❤❤❤❤❤❤❤❤

  • @ranjubranjub9559
    @ranjubranjub9559 10 часов назад

    ಸೂಪರ್ ಅಣ್ಣ ❤✨

  • @YallappaSMinannavar
    @YallappaSMinannavar 14 дней назад +1

    ಸೂಪರ್ ಸಾಂಗ್ 🙏🙏🙏🙏🙏🙏