ಇಷ್ಟು ಆದ್ರೂ ಅರ್ಥ ಆಗ್ತಾ ಇಲ್ಲ ಈ ಕಳ್ಳನಿಗೆ🤦.. ನಿನ್ನ ದಂದೆ ನೋಡಿ ಅಜ್ಜ ಕೊಟ್ಟಿರೋ ಪೆಟ್ಟು ಕಣೋ ಇದು.. ಇನ್ನಾದರೂ ಬುದ್ಧಿ ಕಲಿ ಯಾವುದಾದರೂ ಕೆಲಸ ನೋಡ್ಕೋ.. ಮತ್ತೆ ಕಟ್ಟೆ ಕಟ್ಟೋಕೆ ಹೋದರೆ ಅದು ಅಜ್ಜನ ಕಟ್ಟೆ ಆಗೋದಿಲ್ಲ ನಿನ್ನ ಸಮಾಧಿ ಕಟ್ಟೆ ಆಗಬಹುದು ಹುಷಾರ್..
ಏನೇ ಆದರೂ ಮೈಸೂರು ಅಲ್ಲಿ ಇದ್ದ ಕೊರಗಜ್ಜ ಸ್ವಾಮಿ ದೇವಸ್ಥಾನದಿಂದ ನಮಗೆಲ್ಲ ಒಳ್ಳೆಯದಾಗಿದೆ ಯಾರು ಮರುಳಾದರೆ ನನಗೇನೂ ಸ್ವಾಮಿಯ ದೈವಸ್ಥಾನ ನಮಗೆ ಬೇಕು ಹಾಗೂ ಆಶೀರ್ವಾದ ಕೂಡ ಬೇಕು. ಕೊರಗಜ್ಜ ಸ್ವಾಮಿಯಿಂದ ನಮಗೆ ಒಳ್ಳೆಯದಾಗಿ ಹಾಗೂ ನಾವು ಅರಿಕೆ ಗಳನ್ನು ಕೂಡ ತಿಳಿಸಿದ್ದೇವೆ ಹಾಗಾಗಿ ಯಾರು ದೇವರ ಬಗ್ಗೆ ಮಾತನಾಡಬೇಡಿ.
ದೇವರು ಅಲ್ಲ ಮರೆ. ಮೊದಲು ತಿಳ್ಕೊಳಿ.ತುಳುನಾಡು ಬಿಟ್ಟು ಬೇರೆ ಕಡೆ ಮಾಡುವಂತಿಲ್ಲ 😡. ಕಾಂತರ ದ ಎಫೆಕ್ಟ್ ಅಷ್ಟೇ ಬೇರೆ ಏನು ಇಲ್ಲ. ಈ ಮೊಬೈಲ್ ಬರುವ ಮುಂಚೆ ನಮ್ಮ ತುಳುನಾಡಿನ ಸಂಸ್ಕೃತಿ ಎಷ್ಟು ಶ್ರದ್ದೆ, ಭಯ, ಭಕ್ತಿ ಯಿಂದ ಪೂಜಿಸ್ತಾ ಇದ್ವಿ. ಈ ಸೋಶಿಯಲ್ ಮಿಡಿಯಾ ಬಂದು ನಮ್ಮ ಸಂಸ್ಕೃತಿ ಹಾಳುಮಾಡ್ಬಿಟ್ರಿ 😡
@@praveenpoojary7085 Hwdu.. Mangalore li eruva koragajjana power innu avarige gothilla... Mangalore kutthar ge barli... Ajjana mele bhaya bhakthi idre....
ಈ ಘಟ್ಟತಾಯೆಗ್ ಕೊರಗಜ್ಜ ದೈವತ ದಾಲ ಗೊತ್ತೇಜಿ ಬುಡಿ ಉಂಬೆ ನನಲ ಕಲ್ಪಿಯರ ಉಂಡು ಬಲ ಕುಡ್ಲಗ್ ಬುಡು ಪುನ್ನೆ ಲಾಟ್ ನಮ್ಮ ತುಳುನಾಡ್ ಥ ದೈವ ಅಲ್ಪ ಎಂಚ ನೆಲೆ ಉಂತುಂಡ್ ಅವು ನಮ್ಮ ತುಳುನಾಡ್ ಟೇ ಉಂಡು ದೈವ ಅಲ್ಪ ಪೋತ್ ಘಟ್ಟ ಡ್ ನೆಲೆ ಉಂತುಜಿ ನಮ್ಮ ಆರಾಧನೆ ದೈವ⛳💥🥳.... ಸ್ವಾಮಿ ಕೊರಗಜ್ಜ🙏🏻😇⛳🥳
ನಂಬಿಕೆ ಯಾವಾತ್ತೂ ತಪ್ಪಿಲ್ಲ..... ಬದಲಾಗಿ ಕಟ್ಟುಪಾಡುಗಳನ್ನು ಕಡೆಗಣಿಸಿ ನಂಬುವುದು ಶಾಶ್ವತವಲ್ಲ..... ದೈವಾರಧನೆಯೆಂಬುದೂ ಪಾರ್ದನದಿಂದಲೇ ಇರುವುದು ಅದರಲ್ಲೆ ಎಲ್ಲವೂ ಅಡಗಿದೆ ಆಚರಣೆ ಆರಾಧನೆ ಹೇಗೆ ಎಲ್ಲಿ ಎಂಬೂದೆಲ್ಲ.... ಅದನ್ನೆಲ್ಲ ತೊರೆದು ನಂಬುವುದು ಮುಂದೆ ಕೆಡುಕಿಕೆ ಕಾರಣವಾಗ ಬಹುದು ಮತ್ತು ಅದಕ್ಕೆ ಸಂಬಂದಿಸಿದ ಎಲ್ಲರಿಗೂ ಅನ್ವಯವಾಗುವುದು ಪಾಲುದಾರರಾಗಬಹುದು. ಇದು ಬರಿ ಮಾತಲ್ಲ ದೈವಾರಧನೆ ನಡೆದು ಕೊಂಡು ಬಂದ ಪದ್ದತಿ ನಿಯಮ. ಇದೇ ಕಾರಣಕ್ಕೆ ತುಳುನಾಡಿನಲ್ಲಿ ದೈವ ದೇವರ ಬಗ್ಗೆ ಭಯ ಭಕ್ತಿಗಳು ಉಳಿದು ಕೊಂಡಿರುವುದು.... ಹೇಳಿ ಕೇಳಿ ಸರಿಯಾಗುವುದಾದರೇ ಎಲ್ಲವೂ ಸರಿಯಾಗುತ್ತದೆ. ಆದರೇ ಇದು ಹೇಳಿ ಕೇಳಿ ತಿಳಿದುಕೊಳ್ಳುವವರಲ್ಲ ಎಂಬೂದು ತಿಳಿದಿದೆ , ಕೆಡವಿದ ಕ್ಷೇತ್ರ ಮರು ನಿರ್ಮಾಣ ಮಾಡುವ ಆಲೋಚನೆಗಳಿರುವವರಿಗೆ , ಕೆಡವಲು ಕಾರಣವನು ಹುಡುಕುವರಿಲ್ಲ.... ಎಲ್ಲವೂ ಸರಿಯಿದೆ ಎಂಬೂದೆ ಆದರೇ ಕ್ಷೇತ್ರ ಕೆಡವಲು ದಿನಗಳು ಬರುತಿರಲಿಲ್ಲ..... ತಪ್ಪುಗಳಿಗೆ ಕಾಲ ಉತ್ತರ ಕೊಡುತ್ತದೆ ಎಂಬೂದೆ ಒಂದು ಕಡೆಯಾದರೆ... ತಪ್ಪುಗಳಿಗೆ ದೈವ ಉತ್ತರ ಕೊಡುತ್ತದೆ ಎಂಬೂದು ತುಳುವರ ನಂಬಿಕೆ.... ನಂಬಿಕೆಗಳು ಸುಳ್ಳಾಗದು ಆದರೆ ದೈವಾರಧನೆಯ ಕಟ್ಟುಪಾಡುಗಳನು ತೊರೆದು ನಡೆಸುವ ಆರಾಧನೆ ಅದು ದೈವಿಚ್ಛೆ ಆಗಲು ಸಾದ್ಯವಿಲ್ಲ.... ಭಕ್ತಿಯಿಂದ ಮನದಲ್ಲಿ ಆರಾಧಿಸಿ ಕೊರಗಜ್ಜ ನಿಮ್ಮ ಹೃದಯದಲ್ಲಿದ್ದಾರೆ.......
Income ಜೋರಾಗಿದೇ ಅನ್ನಿಸುತ್ತೇ... ನಿಮ್ಮ family ಅವರ ಡ್ರಮ ನೋಡಿದರೆ ವಿಚಾರ ಬಿಡುವಂತೆ ಕಾಣುತ್ತಿಲ್ಲ.... ಅವರ ಮೂಲ ಅಲ್ಲೇ ಇರಲಿ... ನೀವು ಇನ್ನೊಮ್ಮೆ ಅಜ್ಜರ ಸುದ್ದಿಗೆ ಹೋಗದೆ ಇರೋದು ಒಳ್ಳೆಯದು...
Nanu saha mys navne nange ajja andre nambike aste bakthi but ajja na pawada apara dayamadi nivu nimma yavdo ondh moola uddesha ge ajja na hesru heli ee thara gudi katto kelsa matte madbedi ega buddi kalithididdira antha bavisidini sadhaya adre ajja na photo ettu nim mhane nalli pooje madi adana bittu ee thara madbedi nanu saha ajja na namboodu thulunadina manninalle 🙏 ajja evrige innadru buddi kodu
Nin enna badukirode yecchu daivada artira ata beda muchkondu eru ondu bari ulta vadedare nine eralla usharu Koragajja thulunadu simitha matra Elle eddru bhakthi inda prarthane madi asthe Are koragajja❤❤
Sika kade daivastana madlike Eva enu juice angadi edta edana, clean gotagute Eva business madlike namma koragajana hesaru hal madtidane. Evanige public nali hodibeku, . Ega kelavaru e social media inda nama tulu nada daiva devara hesarinali business shurumadidare.
ಇಷ್ಟಾದ್ರೂ ನಿನಗೆ ಇನ್ನು ಬುದ್ಧಿ ಬಂದ ಹಾಗೆ ಕಾಣ್ತಾ ಇಲ್ಲ..
Alva evaru yak inna buddi kalthilla antha
Dudduda ruchi tute namma ooruda kelaverna support undu bokka dada avodu.. Namma ooruled kelavu kadet inchene
ಇಷ್ಟು ಆದ್ರೂ ಅರ್ಥ ಆಗ್ತಾ ಇಲ್ಲ ಈ ಕಳ್ಳನಿಗೆ🤦.. ನಿನ್ನ ದಂದೆ ನೋಡಿ ಅಜ್ಜ ಕೊಟ್ಟಿರೋ ಪೆಟ್ಟು ಕಣೋ ಇದು.. ಇನ್ನಾದರೂ ಬುದ್ಧಿ ಕಲಿ ಯಾವುದಾದರೂ ಕೆಲಸ ನೋಡ್ಕೋ.. ಮತ್ತೆ ಕಟ್ಟೆ ಕಟ್ಟೋಕೆ ಹೋದರೆ ಅದು ಅಜ್ಜನ ಕಟ್ಟೆ ಆಗೋದಿಲ್ಲ ನಿನ್ನ ಸಮಾಧಿ ಕಟ್ಟೆ ಆಗಬಹುದು ಹುಷಾರ್..
ಬೇರೆ ಕಡೆ ದಯವಿಟ್ಟು ಮಾಡೋಕೆ ಹೋಗ್ಬೇಡಿ...... ಅಜ್ಜನ ಬಗ್ಗೆ ತಿಳಿದುಕೊಳ್ಳಿ ಪೂರ್ತಿಯಾಗಿ 🙏🏽
ನಿನಗೆ ಕೊರಗಜ್ಜನ ಮೇಲೆ ಭಕ್ತಿ ಇದ್ದರೆ ಮಂಗಳೂರಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬಾ
❤❤❤
Haudu
Mangalore ali duddu madlike agudilala adake...
Howdu
ದೇವಸ್ಥಾನ ದೈವಸ್ಥಾನ ವೆತ್ಯಾಸ ತಿಳಿಯದವ.😅
Aye gowde
ಚೇತನ್ ಕುಮಾರ್ ಸಿನಿಮಾ 😡😡🤣🤣🤣🤣🤣🤣🤣🤣🤣🤣🤣😡😡😡😡😡
ಬೇವರ್ಸಿ 😡😡😡
2 ಕೋಟಿ ಪೆಟ್ರೋಲ್ ಬಂಕ ಏನಾಯ್ತು ಶಿಷ್ಯ 2 ಕಾರು ದೊಡ್ಡ ದೊಡ್ಡ ಮನೆ ಏನಾಯ್ತು ಶಿಷ್ಯ
ನಿನಗೆ ಇನ್ನು ಸಾಕಗಿಲ್ಲ Koragajja ಹು ಚ್ಚನಾಗಿ ಮಾ ಡ ಬೇ ಕು jai tulunadu
Madthiya madu hege madthiya navu nodthivi jai tulunadu 💖🚩
Aya malla malla patherveye cal d
@@KadikeCinematic number send malpule bro tuka Aya nammanand 😈 Yan ulle erna otige 🫂
ನಿನಗೆ ಯಾಕೆ ಬೇಕಾಯ್ಯ ಕರಾವಳಿ ಭಾಗದ ಅಜ್ಜನನ್ನು mayisuru ನನ್ನಲ್ಲಿ ನಂಬಲು ನಿನಗೆ ಅಧಿಕಾರ ಕೋಟವರು ಯಾರು ನಿನಗೆ
ಇನ್ನೂ ಇದೆ ನಿನಗೆ 👍👍👍
ಏನೇ ಆದರೂ ಮೈಸೂರು ಅಲ್ಲಿ ಇದ್ದ ಕೊರಗಜ್ಜ ಸ್ವಾಮಿ ದೇವಸ್ಥಾನದಿಂದ ನಮಗೆಲ್ಲ ಒಳ್ಳೆಯದಾಗಿದೆ ಯಾರು ಮರುಳಾದರೆ ನನಗೇನೂ ಸ್ವಾಮಿಯ ದೈವಸ್ಥಾನ ನಮಗೆ ಬೇಕು ಹಾಗೂ ಆಶೀರ್ವಾದ ಕೂಡ ಬೇಕು. ಕೊರಗಜ್ಜ ಸ್ವಾಮಿಯಿಂದ ನಮಗೆ ಒಳ್ಳೆಯದಾಗಿ ಹಾಗೂ ನಾವು ಅರಿಕೆ ಗಳನ್ನು ಕೂಡ ತಿಳಿಸಿದ್ದೇವೆ ಹಾಗಾಗಿ ಯಾರು ದೇವರ ಬಗ್ಗೆ ಮಾತನಾಡಬೇಡಿ.
ದೇವರು ಅಲ್ಲ ಮರೆ. ಮೊದಲು ತಿಳ್ಕೊಳಿ.ತುಳುನಾಡು ಬಿಟ್ಟು ಬೇರೆ ಕಡೆ ಮಾಡುವಂತಿಲ್ಲ 😡. ಕಾಂತರ ದ ಎಫೆಕ್ಟ್ ಅಷ್ಟೇ ಬೇರೆ ಏನು ಇಲ್ಲ. ಈ ಮೊಬೈಲ್ ಬರುವ ಮುಂಚೆ ನಮ್ಮ ತುಳುನಾಡಿನ ಸಂಸ್ಕೃತಿ ಎಷ್ಟು ಶ್ರದ್ದೆ, ಭಯ, ಭಕ್ತಿ ಯಿಂದ ಪೂಜಿಸ್ತಾ ಇದ್ವಿ. ಈ ಸೋಶಿಯಲ್ ಮಿಡಿಯಾ ಬಂದು ನಮ್ಮ ಸಂಸ್ಕೃತಿ ಹಾಳುಮಾಡ್ಬಿಟ್ರಿ 😡
Ninu mangaloorge ba . nama thulunaduge ba ali ali adu angadi ala k ninage koragajana visaya purthi gothidire manalooge ba
@@praveenpoojary7085 Hwdu.. Mangalore li eruva koragajjana power innu avarige gothilla... Mangalore kutthar ge barli... Ajjana mele bhaya bhakthi idre....
Ninna drama shaku
Anna swalpa muchkondu kutko.kuttarge bandu kai mugidu hogu
ಇದನ್ನು ನೀನು ಅನುಭವಿಸುತ್ತೀಯ
ಕೂಲಿ ಮಾಡೋನು ದೇವಸ್ಥಾನ ಮಾಡೋಕೆ ಆಗುತ್ತಾ, ಯಾರಿಗಾದ್ರೂ ಕಾಗೆ ಚೆನ್ನಾಗಿ ಹಾರಿಸ್ತೀಯ😂😂
ಚೇತನ್ ಕುಮಾರ್ ಸಿನಿಮಾ 😡🤣😡🤣😡🤣😡🤣🤣😡😡🤣😡🤣🤣🤣🤣😡😡🤣🤣😡🤣😡
Jai tulunad
Jai karunadu 🚩🚩
Mysore bittu mangloreige baa ninna thalege yeridannela elisthivi
Swami koraga thaniyajja jai Tulunadu👏👏👏🚩🚩🚩
Nambi mosa höga bedi... Koragajja karavali -Mangalore-udupi Bhagadalli matra..
Yes
ನಿಮಿಗೆ ಇಷ್ಟ ಬಂದಲ್ಲಿ ಕೊರಗಜ್ಜನ ಕಟ್ಟೆ ಕಟ್ಟಲಿಕ್ಕೆ ಅದೇನು ಆಟದ ಸಮಾನ
ಈ ಘಟ್ಟತಾಯೆಗ್ ಕೊರಗಜ್ಜ ದೈವತ ದಾಲ ಗೊತ್ತೇಜಿ ಬುಡಿ ಉಂಬೆ ನನಲ ಕಲ್ಪಿಯರ ಉಂಡು ಬಲ ಕುಡ್ಲಗ್ ಬುಡು ಪುನ್ನೆ ಲಾಟ್ ನಮ್ಮ ತುಳುನಾಡ್ ಥ ದೈವ ಅಲ್ಪ ಎಂಚ ನೆಲೆ ಉಂತುಂಡ್ ಅವು ನಮ್ಮ ತುಳುನಾಡ್ ಟೇ ಉಂಡು ದೈವ ಅಲ್ಪ ಪೋತ್ ಘಟ್ಟ ಡ್ ನೆಲೆ ಉಂತುಜಿ ನಮ್ಮ ಆರಾಧನೆ ದೈವ⛳💥🥳.... ಸ್ವಾಮಿ ಕೊರಗಜ್ಜ🙏🏻😇⛳🥳
Esta band kade madoke adu bonda angadiya 😂
😂
ಚೇತನ್ ಕುಮಾರ್ ಸಿನಿಮಾ 😂😂😂😂😂😂😂😂😂😂😂😂😂😂😂😂😂😂😂😂
ಬೇರೆ ಕಡೆ ಮಾಡ್ಲಿಕ್ಕೆ ಏನು ಅದು bvc it compeny ya randemaga
Swami koragijja ❤ Swami ayyappa ❤ Swami Annapa panjurli ❤ Swami panjurli ❤ Swami appe mantradevata ❤ Swami Guliga ❤ amma mookbika devai ❤ amma durgaprameshwari devai ❤ amma chamundi devai ❤jai shree ram ❤jai hanuman ❤jai ganesh ❤jai Vishnu ❤nagma❤god raghvendra Swami ❤
ದಯವಿಟ್ಟು ಇನ್ನು ಎಲ್ಲಿ ಕೂಡ ಬೇರೆ ಕಟ್ಲಿಕೆ ಹೋಗಬೇಡಿ ಇಷ್ಟು ಆಗಿದ್ದು ನಿಮಗೆ ಸಾಕಾಗಿಲ್ವಾ
Good benifits by the name of God making money
ನಂಬಿಕೆ ಯಾವಾತ್ತೂ ತಪ್ಪಿಲ್ಲ.....
ಬದಲಾಗಿ ಕಟ್ಟುಪಾಡುಗಳನ್ನು ಕಡೆಗಣಿಸಿ ನಂಬುವುದು ಶಾಶ್ವತವಲ್ಲ.....
ದೈವಾರಧನೆಯೆಂಬುದೂ ಪಾರ್ದನದಿಂದಲೇ ಇರುವುದು ಅದರಲ್ಲೆ ಎಲ್ಲವೂ ಅಡಗಿದೆ ಆಚರಣೆ ಆರಾಧನೆ ಹೇಗೆ ಎಲ್ಲಿ ಎಂಬೂದೆಲ್ಲ.... ಅದನ್ನೆಲ್ಲ ತೊರೆದು ನಂಬುವುದು ಮುಂದೆ ಕೆಡುಕಿಕೆ ಕಾರಣವಾಗ ಬಹುದು ಮತ್ತು ಅದಕ್ಕೆ ಸಂಬಂದಿಸಿದ ಎಲ್ಲರಿಗೂ ಅನ್ವಯವಾಗುವುದು ಪಾಲುದಾರರಾಗಬಹುದು. ಇದು ಬರಿ ಮಾತಲ್ಲ ದೈವಾರಧನೆ ನಡೆದು ಕೊಂಡು ಬಂದ ಪದ್ದತಿ ನಿಯಮ. ಇದೇ ಕಾರಣಕ್ಕೆ ತುಳುನಾಡಿನಲ್ಲಿ ದೈವ ದೇವರ ಬಗ್ಗೆ ಭಯ ಭಕ್ತಿಗಳು ಉಳಿದು ಕೊಂಡಿರುವುದು....
ಹೇಳಿ ಕೇಳಿ ಸರಿಯಾಗುವುದಾದರೇ ಎಲ್ಲವೂ ಸರಿಯಾಗುತ್ತದೆ. ಆದರೇ ಇದು ಹೇಳಿ ಕೇಳಿ ತಿಳಿದುಕೊಳ್ಳುವವರಲ್ಲ ಎಂಬೂದು ತಿಳಿದಿದೆ , ಕೆಡವಿದ ಕ್ಷೇತ್ರ ಮರು ನಿರ್ಮಾಣ ಮಾಡುವ ಆಲೋಚನೆಗಳಿರುವವರಿಗೆ , ಕೆಡವಲು ಕಾರಣವನು ಹುಡುಕುವರಿಲ್ಲ.... ಎಲ್ಲವೂ ಸರಿಯಿದೆ ಎಂಬೂದೆ ಆದರೇ ಕ್ಷೇತ್ರ ಕೆಡವಲು ದಿನಗಳು ಬರುತಿರಲಿಲ್ಲ..... ತಪ್ಪುಗಳಿಗೆ ಕಾಲ ಉತ್ತರ ಕೊಡುತ್ತದೆ ಎಂಬೂದೆ ಒಂದು ಕಡೆಯಾದರೆ... ತಪ್ಪುಗಳಿಗೆ ದೈವ ಉತ್ತರ ಕೊಡುತ್ತದೆ ಎಂಬೂದು ತುಳುವರ ನಂಬಿಕೆ.... ನಂಬಿಕೆಗಳು ಸುಳ್ಳಾಗದು ಆದರೆ ದೈವಾರಧನೆಯ ಕಟ್ಟುಪಾಡುಗಳನು ತೊರೆದು ನಡೆಸುವ ಆರಾಧನೆ ಅದು ದೈವಿಚ್ಛೆ ಆಗಲು ಸಾದ್ಯವಿಲ್ಲ....
ಭಕ್ತಿಯಿಂದ ಮನದಲ್ಲಿ ಆರಾಧಿಸಿ
ಕೊರಗಜ್ಜ ನಿಮ್ಮ ಹೃದಯದಲ್ಲಿದ್ದಾರೆ.......
👍
Swamy ajja kapule 🙏🙏🙏❤️❤️❤️
Income ಜೋರಾಗಿದೇ ಅನ್ನಿಸುತ್ತೇ... ನಿಮ್ಮ family ಅವರ ಡ್ರಮ ನೋಡಿದರೆ ವಿಚಾರ ಬಿಡುವಂತೆ ಕಾಣುತ್ತಿಲ್ಲ....
ಅವರ ಮೂಲ ಅಲ್ಲೇ ಇರಲಿ... ನೀವು ಇನ್ನೊಮ್ಮೆ ಅಜ್ಜರ ಸುದ್ದಿಗೆ ಹೋಗದೆ ಇರೋದು ಒಳ್ಳೆಯದು...
Om namah Swami korgajja
@@santhoshkumar4738 😂
ಬೇರೆಕಡೆ ಓಪನ್ ಮಾಡಕ್ಕೆ ಏನು factory ನ ಅದು😢😮😅😊😂
Ninnage bere kelasa bekadre namma mangalurige baaa..... kelasa koduva baaa....
Bere jagdali koragaj temple katti oleya visha thanks🎉🎉🎉
ಅಜ್ಜನ ಶಕ್ತಿ ಏನು ಅಂತ ನಿಂಗೆ ಅತೀ ಶೀಘ್ರದಲ್ಲಿ ಗೊತ್ತಾಗುತ್ತೆ, ನೋಡ್ಕೋ
JAI THULUNADA KORAGAJJA THANIYA ,,,,,,,,, NIKKU ISARE THULUVERU BUDDI KALPPAVERU
Ennu.yenu.madbeku.ankotiya.sumne.eru.mareya.
ಹುಂಡಿ important 😂
Devaru olledu madli. 👏
Mathondu kade madirallu nine eralla😁😁😁
Abuse in the name of religion is not acceptable.
Ivanannu bere kade madlikke bidbardu e vishayavannu gambiravagi thekondu thulunadina samasta daiva aradakaru modalaneyadagi dayananda katthal sar dayavittu ennu namma ajjana hesaru halu madlikke avakasha kodbedi edekk yenadru ondu kanunu mulaka utthrisabeku 🙏🙏🙏 madbedi day
Marl pathd saipenand 😅last g
Currect anchene avodu aadh yenna thappu aand pandh ideg barodu 🤣🤣
Olle buisness nimgella???
ಕಳ್ಳಾ
Howdu eva bolimaga
Nanu saha mys navne nange ajja andre nambike aste bakthi but ajja na pawada apara dayamadi nivu nimma yavdo ondh moola uddesha ge ajja na hesru heli ee thara gudi katto kelsa matte madbedi ega buddi kalithididdira antha bavisidini sadhaya adre ajja na photo ettu nim mhane nalli pooje madi adana bittu ee thara madbedi nanu saha ajja na namboodu thulunadina manninalle 🙏 ajja evrige innadru buddi kodu
Ninge innu koragajja sariyaagi kodthaare allige yaaru hogbedi pls
ಸ್ವಾಮಿ ಅಜ್ಜ
Umbe kuda nanonji kadet kattuvege moguleg nama tuluver manipuja andh endhera moglen inchene bududnda namma tulunadu da kale karnika dinji satyolena pudar hal malpuver nama tuluver pura serdh untavod unden ...☺️
E poyambe Bvc....kaluva
Madiduno maraya 😅😅😅😅 jai Koragajja 🙏🙏🙏🙏
ನಿನು ಎನಾದರೂ ಬೇರೆ ಕೆಲಸ ನೋಡು
ದುಡ್ಡು ಮಾಡುವ ವಿಧಾನ ಸುಲಭವಾಗಿ
Ajjanna hesar heli nattakka madubeda 😡😡😡bere kade hage madulikke illa
Barbad kutumba nasha guarantee
ಹುಂಡಿ ಬೇಡ ಬರಿ ಪೂಜೆ ಮಾಡು 😂
Edu sample aste... Korgajjana kade inda waring aste... Hege mosa madidre aithe marihabba... Dudd goskara yen beekdru maddidre....
ದಯವಿಟ್ಟ್ ಅವನ ನಂಬರ್ ಕಳಿಸಿ ಸರ್
ega kottirode shikshemagane
Nin bari sul helode aithu ogapa 😂😂😂
Sarkara jagdali koragaj temple kattabedi
Koragajjanige Alli Eralikke Esta Ella Anisuttide Guru
Bussiness
Korajja tulunadina daiva
ಎಲ್ಲರೂ ಬೇಡ ಅನ್ತಿರೋವಾಗ ನೀವು ಹಠ ಮಾಡ್ತಿರೋದು ಯಾಕೆ ?
420
Ajja kanasalli bandaga thilisilwa
Ahankara innu kammi agilla
Nana bethe kaded maltheda mann thindh pove 😂😂😂
Dheshadha yella kade agali.
Mosada attake ninage ajjane koduthane ajjana hesarali mosa maduva ninu enu aguthe nodu
Yaaru bidbedi bere kade maadlikke
Ajjana mele nambike idre mysooralli devastana kattabeda.. Namma karavaliya devastanakke bandu hogu
Esta bandha kade madoke edu Udupi hotel halla thilkoli edu koragajja dyva manglore nali mathra thilkoli
Enchina bussiness malpuver
Evanu franchaisy degedukodianey.evanu bonda bajji evana golgapa ahgadi shop eduthaney nivu bakthadigalu bandu harasi haraisee.
Kelasa maade dudedu themnu mosa maada beda
Koragajja nsmmanaadu adu hindusthandallillva
Kad malde laik
Ajjane kottiridu
ime malthina karma papa dala gothijandina ayana jokulu anubavisunu
Jcb adige avnannu hakbidi 😅😅
E ereya tulu nadu du matra koragajja upuni
Kuthar Bettu bare kade Madilke Ella mare koragajjana
Nin enna badukirode yecchu daivada artira ata beda muchkondu eru ondu bari ulta vadedare nine eralla usharu
Koragajja thulunadu simitha matra
Elle eddru bhakthi inda prarthane madi asthe
Are koragajja❤❤
😅😅😅😅
Ajjana mele bhakthi idre kutharuge hogbahudu bedklbahudu........e reethi allilli ....ajjana sthapane olledalla........ajja kaarnikada ....neralu maaya roopa usharu ... Avara dhrushtige guri aagbedi
Ninge istu adru sakagila bere kade madtiya
Nodu koragajja vishya dali aad beda nin kutumba ke hucchu hidibhudu
Namma thulunaded daiva devastanog dala bagalaejji dumbuda devastana nambike shradde ethunda etheda daiva devasthanolu dudduda bera suru athund
Sathya harishchandra 😂
Hedarabedineeu. Punarsthpane maadi
Ha madli madli hege maduthane antha nav kuda nodtheve
board all number avana number die, nodi.. buddi heli ..
yellaaru ajja avra mula stana key matra visit madi & mansali bedi Harlkey katikoli saku
Chapper nan maga tara ediyallo
Nimage sullu helidavru mathhu nimma hesaru kedisidavarannu nevu nodukolluthira, nimma karnike uolokollabeku andere enthavarannu bidabedi KORAGAJJA, NAMMA TULU NADINA NAMMA PRITHIYA AJJA
Is it bajane mandira to build it at any place 😂
Temple buisness 😂
Ninge ista bandage madlike ide yenu aata alla....mangalore ge bandu kai mugdh hogu..adu bittu mysore alli...alli illi yella kade kat thiya nonsense
Anna. Neev bere madoke hogbedi. Manglorege. Bandu kai mugidu hogi. Adu. Tulu madina. Daivya. Adu. Karavali bittu. Bere kade madakagalla. Swalpa. Elli bandu tilkolli
Sika kade daivastana madlike Eva enu juice angadi edta edana, clean gotagute Eva business madlike namma koragajana hesaru hal madtidane. Evanige public nali hodibeku, . Ega kelavaru e social media inda nama tulu nada daiva devara hesarinali business shurumadidare.
Anna nev bere yavudhadru job madi anna,ajja na Shakti gothaetha nemage,