ಉಡುಪಿ ಸಿಪಾಯಿಗಳಂತೆ ಕೆಲಸ ಮಾಡಿದ ಮೆಸ್ಕಾಂ

Поделиться
HTML-код
  • Опубликовано: 12 сен 2024
  • ಉಡುಪಿ ಸಿಪಾಯಿಗಳಂತೆ ಕೆಲಸ ಮಾಡಿದ ಮೆಸ್ಕಾಂ
    ಮಳೆ ಬಿಟ್ಟೊಡನೆ ಹೊಸ ಸವಾಲು ಎದುರಾಗಿದೆ
    ವಿದ್ಯುತ್ ಕಂಬದ ಸುತ್ತ ಸಿಕ್ಕಾಪಟ್ಟೆ ಹುಲ್ಲು, ಬಳ್ಳಿ ಬೆಳೆದು ವಿದ್ಯುತ್ ಕಂಬ ಆವರಿಸಿಕೊಂಡುಬಿಟ್ಟಿದೆ
    ಹುಲ್ಲು ಬಳ್ಳಿ ಬೆಳೆದಿದ್ದರೆ ನಾವೇ ಕ್ಲೀನ್ ಮಾಡಿ ಮೆಸ್ಕಾಂ ಸಿಪಾಯಿಗಳಿಗೆ ಒಂದು ಸಣ್ಣ ಕೃತಜ್ಞತೆ ಸಲ್ಲಿಸಬಹುದು

Комментарии •