C T Ravi | ನನ್ನ ಸೋಲು ನನ್ನದೇ ಎಂದು ಸ್ವೀಕಾರ ಮಾಡುತ್ತೇನೆ ! | Karnataka Politics

Поделиться
HTML-код
  • Опубликовано: 13 окт 2024
  • C T Ravi | ನನ್ನ ಸೋಲು ನನ್ನದೇ ಎಂದು ಸ್ವೀಕಾರ ಮಾಡುತ್ತೇನೆ ! | Karnataka Politics
    #ctravi #KarnatakaElections2023 #News18Kannanda #KarnatakaPolls #KarnatakaNews #KannadaNewslatest #ಕನ್ನಡವಾರ್ತೆ #News18KannadaLive #todaynews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Комментарии • 1,2 тыс.

  • @brandpromo600
    @brandpromo600 Год назад +198

    ಸಿದ್ದರಾಮುಲ್ಲಾಖಾನ್ ಹೇಳ್ತಿಯಾ
    ಉರಿಗೌಡ ,,,ನಂಜೇಗೌಡ ಕಥೆ ಹೇಳ್ತಿಯಾ ಈಗ ಅನುಭವಿಸು

  • @nagarajk3034
    @nagarajk3034 Год назад +235

    ದುರಾಂಕಾರದ ಆಡಳಿತ ದಹನ ಆಗುತ್ತೆ. ಕರ್ಮ ಯಾರಿಗೂ ಬಿಡೋದಿಲ್ಲ.ಜನ ನಿಮಗೆ ಒಳ್ಳೆಯ ಪಾಠ ಕಳಸಿದಾರೆ . ಇನ್ನು ಮುಂದೆ ಒಳ್ಳೆಯ ವರಾಗಿ ರಾಜಕೀಯಕ್ಕೆ ಬನ್ನಿ.

    • @dailyshorts2973
      @dailyshorts2973 Год назад +9

      We also ban Shobha Karandlaje in next elections support #banshobha campaign

    • @nagarajk3034
      @nagarajk3034 Год назад +6

      @@dailyshorts2973 ನೀವು. ಹೇಳುಹುದು ನಿಜ

    • @shashavalizmeer7135
      @shashavalizmeer7135 Год назад

      Masha Allah bahut accha hua

    • @moinpasha1864
      @moinpasha1864 Год назад

      nija Sir karma ondu dhama vanna dharma dawaranna belusudo tappu aa devaru madida Karma idu

    • @deepakkumar-ih2je
      @deepakkumar-ih2je Год назад

      He is very adamant and he was in roudi sheeter in m g road chickmagalur p s

  • @KRA1949
    @KRA1949 Год назад +65

    ಸೋಲಿಸಿದವರು ಯಾರು ನೀವು ಪಕ್ಷದವರ ಅಥವಾ ಬೇರೆನಾ ವಿವರಣೆ ಕೊಡಿ ಪಿತೂರಿ ಎಂದರೆ ಅದು ನಿಮ್ಮ ಪಕ್ಷದಲ್ಲಿ ಆಗಿರಬೇಕು ಅನ್ಸುತ್ತೆ 😊😊

    • @dailyshorts2973
      @dailyshorts2973 Год назад +1

      We also ban Shobha Karandlaje in next elections support #banshobha campaign

  • @prashanth_pk
    @prashanth_pk Год назад +73

    ಸಾಮಾನ್ಯ ಕುಟುಂಬ ಅಂತೆ 😂.. ಇಪ್ಪತ್ತಾರು ಜೆಲ್ಲಿ ಕ್ರಷರ್ ಮಾಡ್ಕೊಂಡವ್ನೆ.. ಸೋತ ಮೇಲೆ ಶೋಕಿಗಳು 😂

  • @srnisarahmed7
    @srnisarahmed7 Год назад +7

    ಜಾತಿ ಮತ ಭೇದ ಬಿಟ್ಟು ಬಿಡಿ ಮನುಷ್ಯರಲ್ಲಿ ಮನುಷ್ಯರಾಗಿ ಬಾಳಿ ನೋಡಿ ಹೇಗೆ ಭಗ್ವಂತ ಫಲ ಕೊಡ್ತಾನೆ❤️🌹

  • @nazeemnaz7135
    @nazeemnaz7135 Год назад +27

    ನಿನ್ನ ಸೋಲು ನಿನ್ನ ಹರಕಲು ಬಾಯಿಯ ಸೋಲು....

  • @ashrafmk8741
    @ashrafmk8741 Год назад +61

    ಪಕ್ಷ ಗಟ್ಟಿ ಮಾಡೋ ವಿಷಯ ಇರಲಿ ಮೊದಲು ನಿನ್ನ ಕಿಡ್ನಿ ಗಟ್ಟಿ ಮಾಡು😆😆😆😆😆😆

  • @abcd6339
    @abcd6339 Год назад +36

    Even After his defeat his arrogance is limitless !🤣😂🤣

    • @mmadhoo4465
      @mmadhoo4465 Год назад +4

      Exactly still fake Hindutva has reached his head

    • @sridharsk7312
      @sridharsk7312 Год назад

      You guldu desha bakthi ideya pakistana Banglage hogu ninge adhikata siguthe

  • @sureshkulkarni720
    @sureshkulkarni720 Год назад +101

    ಆದರೂ ಒಂದು ಸಂತೋಷ ನೀನು ರೇಣುಕಾರ್ಚಾಯ ಅತ್ತಂಗೆ ಅಳಲಿಲಲ್ಲ ಸಂತೋಷ

  • @NaughtyBoy2024
    @NaughtyBoy2024 Год назад +113

    ನೀನು , ಬಿ ಎಲ್ ಸಂತೋಷ್ , ಜೋಶಿ ಹೋಗಿ ಮಣ್ಣು ತಿನ್ನಿ.

  • @Veeruveeruveeru333
    @Veeruveeruveeru333 Год назад +140

    ಇನ್ನು ಮುಂದೆ ಹರಿಜನರು ಬಡವರು ಮುಸಲೀಮರು ಎಲ್ಲರನ್ನೂ ಗೌರವಿಸಿ. ನಿಮ್ಮ ಪಕ್ಷದ ಎಲ್ಲಾ ಜನರಿಗೂ ತಿಳಿಸಿ.

    • @thenaturalfreak1939
      @thenaturalfreak1939 Год назад +5

      highest adikara bjp avru sc st caste ge kottidare. swalpa nodkond mathadi swamy

    • @beyoung938
      @beyoung938 Год назад +4

      do you know our president of india belongs to which caste ? , don"t give blind comments.......

    • @sudhakg1508
      @sudhakg1508 Год назад

      Corect sister

    • @devrajkundapur
      @devrajkundapur Год назад

      @@thenaturalfreak1939 ade alva agirodu swami karnatkdal congress bandirodu..naav jagrtradre idella agtitta...😂

    • @devrajkundapur
      @devrajkundapur Год назад

      @@beyoung938 sumne heli bai harkobeda guru...😂

  • @krishnamurthybm7073
    @krishnamurthybm7073 Год назад +34

    ನೀವು ಒಳ್ಳ್ಳೆಯ ಆಡಳಿತ ನೀಡಿದ್ದರೆ ಇಂತಹ ಪರಿಸ್ಥಿತಿ ಬರ್ತಿರ್ಲಿಲ್ಲ. ಬರೀ ಕೋಮುಗಲಭೆಗೆ ಪ್ರಚೋದನೆ ನೀಡೋದು..ಅಭಿವೃದ್ಧಿ ಬಗ್ಗೆ ಮಾತುಗಳೆ ಇಲ್ಲ

  • @KariyaAttighatta
    @KariyaAttighatta Год назад +70

    ಕೆಟ್ಟಾಗಲೇ ಬುದ್ದಿ ಬರೋದು 👉ಈ ರವಿ ಅಣ್ಣಾ 5ವರ್ಷ ದಲ್ಲಿ ಈ ವಿಡಿಯೋ ದಲ್ಲಿ ಮಾತ್ರ ಬಹಳ ಅದ್ಭುತ ವಾಗಿ ಮಾತಾಡಿದ್ದಾರೆ 🙏🏻🙏🏻ಆದರೂ ನಮ್ಮ ಕಾಂಗ್ರೆಸ್ ನಿಷ್ಠಾವಂತ ಪಕ್ಷ 🙏🏻🙏🏻🙏🏻ಜೈ ಕಾಂಗ್ರೆಸ್ ✋🏼️

    • @rgncreation1256
      @rgncreation1256 Год назад +1

      ಯಾವಾಗ ಯಾರು ನಿಷ್ಠಾವಂತ ಅಂತ ಗೊತ್ತಾಗೋದು ಇನ್ನೊಂದು ಐದು ವರ್ಷದ ಒಳಗಡೆ ನಿನಗೆ ಗೊತ್ತಾಗುತ್ತೆ

    • @ಮಲ್ಲಿಕಾರ್ಜುನಹಿರೇಮಠಮಲ್ಲಿಕಾರ್ಜುನ
    • @proudindian6350
      @proudindian6350 Год назад

      Jai pakisthan

    • @KariyaAttighatta
      @KariyaAttighatta Год назад

      ​@@proudindian6350 ಬ್ರದರ್ ನಾವುಗಳು ಭಾರತೀಯರು ಅಷ್ಟೇ 👉ಬೇರೆ ಬೇರೆ ದೇಶಗಳನ್ನು ವಿಶ್ವಾಸ ದಿಂದ ಕಾಣೋಣ ok 🙏🏻🙏🏻🙏🏻

    • @proudindian6350
      @proudindian6350 Год назад

      @@KariyaAttighatta ha ha ha. Sari nim nim ooralli shariya law follow maadi. Ella devasthanagalu mucchi.

  • @parashuramiliger6494
    @parashuramiliger6494 Год назад +31

    ಊರಿಗೂಡ್ ನಂಜೆ ಗೌಡ್ರ ನಾ ಹುಡ್ಕಿ ಕೊಂಡ ಬಾ 10 ವರ್ಷ ಆದ್ಮೇಲ್

  • @vishwanathic8936
    @vishwanathic8936 Год назад +37

    ಉರಿ ಉರಿ ಉರಿ ಗೌಡ ಕಥೆ ಗೋವಿಂದ

  • @kalleshgkalleshg7608
    @kalleshgkalleshg7608 Год назад +145

    ಜೈ ಸಿದ್ದರಾಮಯ್ಯ ಜೈ ಹುಲಿಯ

    • @vyasarajd8046
      @vyasarajd8046 Год назад +2

      High command munde iliya.

    • @proudindian6350
      @proudindian6350 Год назад

      Jai pakisthan

    • @Blurufoodaz
      @Blurufoodaz Год назад +3

      Jai bitti akki….. bitti akkigoskara india na Pakistan madteve

    • @vish6616
      @vish6616 Год назад +2

      PFI supporter.

    • @kalleshgkalleshg7608
      @kalleshgkalleshg7608 Год назад

      ಸರ್ ನೀವ್ ಏನ್ ಹೇಳುದ್ರು ಜನ ಗಳ ತೀರ್ಮಾನ ಅಂತಿಮ ಜೈಭೀಮ್ ಜೈಸಿದ್ದರಾಮಯ್ಯ ಜೈಹುಲಿಯ

  • @vijaysimhak.v7101
    @vijaysimhak.v7101 Год назад +125

    ಉರಿಗೌಡ ಉರಿದು ಬಿದ್ದು ಸೋತ

    • @vyasarajd8046
      @vyasarajd8046 Год назад +2

      Rajakarana ninta Neeralla. Next CM Ravi andre second yogi ji. Bulldozer baba.

    • @proudindian6350
      @proudindian6350 Год назад +2

      Gowda yaaru? Nikhli gowada na?

    • @hosalokah1823
      @hosalokah1823 Год назад +1

      Uri gowda innu munde elthare

    • @vyasarajd8046
      @vyasarajd8046 Год назад

      @@proudindian6350 avnu eradu time sotu sunnavadaroo aase ide. Heegagi avnu nalayak gouda.

  • @syedimransyedimran3527
    @syedimransyedimran3527 Год назад +77

    ಸಿದ್ದರಾಮಯ್ಯ ರವರ ಬಗ್ಗೆ ಕೆಟ್ಟದಾಗಿ ಮಾಡಿದ್ದು ಮುಳುವಾಯಿತು

  • @sriss479
    @sriss479 Год назад +270

    ಇನ್ಮೇಲೆ ಆದ್ರೂ ಧರ್ಮದ ಮೇಲೆ ರಾಜಕೀಯ ಮಾಡೋದ್ ಬಿಡು..
    ಅಭಿರುದ್ದಿ ಮೇಲೆ ರಾಜಕೀಯ ಮಾಡು 😁😃

    • @rgncreation1256
      @rgncreation1256 Год назад +1

      ಲೋ loper ಸುಮಾರು ಅಭಿವೃದ್ಧಿ ಮಾಡಿದ್ದಾರೆ ಕರ್ನಾಟಕದ ಮೇಲಿದ್ದ ಸಾಲನ್ನು ಎಷ್ಟೊಂದು ತೀರಿಸಿದ್ದಾರೆ.....ಬಿಜೆಪಿ..........
      ಕಾಂಗ್ರೆಸ್ ನಿಮ್ಮ ಮನೆಗೆ ಬಂದು ತಿಕ ಹೊಡಿತದೆ ಆಗ ಗೊತ್ತಾಗುತ್ತೆ ಬಿಡು ನಿನ್ಗೆ

    • @rgncreation1256
      @rgncreation1256 Год назад +1

      ಅಂದ ಭಕ್ತ ಉಚಿತ ಆಮಿಷಗಳಿಗೆ ನಿನ್ನ ಹೆಂಡತಿ ಮಕ್ಕಳನ್ನು ಸಹ ಮಾರಿಬಿಡು 😂😂👍

    • @realexperiment3994
      @realexperiment3994 Год назад +4

      Bvc watch kerala story

    • @khaleedua9111
      @khaleedua9111 Год назад +5

      Nodo gujarathnalli 4173 mahileyaru kane

    • @rgncreation1256
      @rgncreation1256 Год назад +4

      @@khaleedua9111 nim antha adarma Jana edre age agodu loper

  • @tipputippu1178
    @tipputippu1178 Год назад +13

    ನಂಜೇಗೌಡ ನಂಜು ಕಾರಿ ಕಾರಿ ಅದೇ ನಂಜಿಗೆ ಬಲಿಯಾದ 🤣😂 ಬೇವರ್ಸಿ ಲೂಟಿ ರವಿ 😂🤣😂🤣😂

  • @beereshh9815
    @beereshh9815 Год назад +51

    ಕಾದು ನೋಡು ಅದೇ ಕೆಲಸ ನಿಂದು.

  • @rcbfan3897
    @rcbfan3897 Год назад +95

    ಲೂಟಿ ರವಿಗೆ ಸರಿಯಾದ ಪಾಠ ಕಲಿಸಿದ್ದಾರೆ

    • @chandramoulichandramouli3876
      @chandramoulichandramouli3876 Год назад +3

      Most are looting

    • @hemanths9891
      @hemanths9891 Год назад

      Looti kalisidde cong desha halagudde cong

    • @Sumaar.Moonji.kumaaru
      @Sumaar.Moonji.kumaaru Год назад +3

      ​@@hemanths9891 ಹಾಗಾದ್ರೆ BJP ಗೆ ಸ್ವಂತ ಬುದ್ದಿ ಇಲ್ವಾ.

    • @subhashviews8506
      @subhashviews8506 Год назад

      Yen looty anta heli swamy ? Avru kelsa madidare . But avru extreme agi matadirbarditu .

  • @udaykumardchandaragi4104
    @udaykumardchandaragi4104 Год назад +40

    ಕೈಯಿ, ಬಾಯಿ , ಕಚ್ಚೆ ಈ ಮೂರು ಶುದ್ಧವಾಗಿದ್ದರೆ ಜನ ಗೆಲ್ಲಿಸೇ ಗೆಲ್ಲಿಸ್ಥಾರೆ 😂

    • @rgncreation1256
      @rgncreation1256 Год назад +1

      ಕೈ ಬಾಯಿ ಕಚ್ಚೆ ಈ ಮೂರನ್ನು ಸಹ ಶುದ್ಧ ಮಾಡುತ್ತಾರೆ ನಿನಗೆ ಕಾಂಗ್ರೆಸ್ and ಮುಸ್ಲಿಮರು ಬಿಡು my son

    • @hosalokah1823
      @hosalokah1823 Год назад +2

      Shivakumar Sathya harishchandra

    • @hosalokah1823
      @hosalokah1823 Год назад +4

      Siddaramiah maga hudgir jothe drugs party ge hogi satta. Atara enadru idya. Non sense

    • @chidun2313
      @chidun2313 Год назад

      Sidu dk both ..

  • @nrajunraju9694
    @nrajunraju9694 Год назад +2

    Direction
    Screen play
    Story
    Edetor
    Music
    Acting
    All in one
    C T ,Ravi

  • @nptiger167
    @nptiger167 Год назад +21

    ಇನ್ಮುಂದೆ ಬರೋದು ತುಂಬಾ ಕಷ್ಟ

  • @aswathappaaswathappa9374
    @aswathappaaswathappa9374 Год назад +70

    A lot of thanks to all matured & self respectful voters of entire Chikkamagalur Dist.

    • @dailyshorts2973
      @dailyshorts2973 Год назад +11

      We also ban Shobha Karandlaje in next elections support #banshobha campaign

    • @Blurufoodaz
      @Blurufoodaz Год назад +2

      @@dailyshorts2973 correct bhikshukarige bitti kodore beku…. Dudidu tinnu annoru kandre agalla, avrnella ban madtare 😂😂

    • @ratnapriya614
      @ratnapriya614 Год назад +3

      @@Blurufoodaz what development u have seen in BJP? U are getting good salary so u speak but what about poverty of village people?

    • @Blurufoodaz
      @Blurufoodaz Год назад

      @@ratnapriya614 Bangalore Mysore highway, covid vaccine , increasing reservations to Hindus is all not developments??
      But beggars don’t understand these developments, beggars only think about 2000 rs in their account. They don’t care about country, roads , health or whatever. They just want to enjoy today and make country diwali like Pakistan and Sri lanka

    • @Blurufoodaz
      @Blurufoodaz Год назад +1

      @@ratnapriya614 Modiji pakoda mari dudd sampadne madi andre nimgella uri…. Yakandre mai baggsi kelsa madbekalla…. Ade 2000 bhikshe haki vote keloru nimgella khushi

  • @saleempasha9561
    @saleempasha9561 Год назад +60

    Hats off to Chickmanglore voters

    • @mahanteshmahantesh6784
      @mahanteshmahantesh6784 Год назад

      E nanmaga sotiddu nange tumba Kashi sir adre yatnal win Ada Adu bake bejar sir

    • @kariyaallinone4546
      @kariyaallinone4546 Год назад

      @@mahanteshmahantesh6784 ಮುಲ್ಲಾ ನಿಮಗೇ ಮುಂದೆ ಇದೆ ಇರೀ

  • @thomasmjcomride792
    @thomasmjcomride792 Год назад +38

    A big salute to the voters of Chikamagalur

  • @manumundotira6634
    @manumundotira6634 Год назад +20

    Ckm ರಸ್ತೆ ಗುಂಡಿ ಯಾವಾಗ ಮುಚ್ಚಿತಿಯ ಫರ್ಸ್ಟ್ ತಿಳಿಸು gud bless u

    • @purushottamshettigar7671
      @purushottamshettigar7671 Год назад

      Ennu ninna appa siddaramulla khan athra kelko

    • @chintuchintu1800
      @chintuchintu1800 Год назад +1

      ​@@purushottamshettigar7671 ಈ ತರಹ ಮಾತಾಡೇ ಜನ ಗೂಟ ಹೊಡೆದ್ರು ಬಿಜೆಪಿಗೆ 😂

    • @teju104
      @teju104 Год назад

      ಇನ್ನ ಕಾಂಗ್ರೆಸ್ಸಿಗರು ನಿನ್ನನ್ನು ಸೇರಿ ಗುಂಡಿ ಮುಚ್ಚುತ್ತಾರೆ ಸ್ವಲ್ಪ ದಿವಸ ತಡಿ

    • @shivakumar-lp5gj
      @shivakumar-lp5gj Год назад

      @@chintuchintu1800 nimgu guta hodthavralla last time.... Bahumatha bandilla Andru bagguskondu hodudru... Enmele sabru kaili hodskoli

  • @khansh6835
    @khansh6835 Год назад +10

    BL Santosh ಹಾಕಿದ ನಾಯಿ ಬಿಸ್ಕೆಟ್ ತಿಂದು yedeyurrapa ಬಗ್ಗೆ ಕೀಳಾಗಿ ಮಾತಾಡಿದು, ದೇವೇಗೌಡ್ರುಗೆ ಬಾಯಿ ಬಂದಂತೆ ಬಾಯಿದು, ಸಿದ್ದರಾಮಯ್ಯಗೆ ಕೀಳಾಗಿ ಮಾತಾಡಿದು,
    No development in chikmagalur only dialogue.
    We respect Modiji and yedeyurappaji.

  • @ameerismail2285
    @ameerismail2285 Год назад +13

    Well done secular people of chikka magalore.

  • @anithadsouza4688
    @anithadsouza4688 Год назад +14

    Super sir, now you started to talk politely and civilised way. Keep it up sir😮

  • @seleempawaz1978
    @seleempawaz1978 Год назад +19

    ನನಗೆ ಏನು ಅರ್ಥ ಆಗಿಲ್ಲ. 😂😂😊

    • @rgncreation1256
      @rgncreation1256 Год назад +2

      ನನ್ನತುಣ್ಣೆ ಉಣ್ಣು ಅರ್ಥ ಆಗುತ್ತೆ

    • @rameshaholla6310
      @rameshaholla6310 Год назад

      Kannada kaltre arta aagutte😂😂

  • @anr5579
    @anr5579 Год назад +33

    CT ravi and Annamalai 😂😂😂😂

    • @dailyshorts2973
      @dailyshorts2973 Год назад +3

      We also ban Shobha Karandlaje in next elections support #banshobha campaign

  • @3lok524
    @3lok524 Год назад +27

    Development bagge matadi swamy

  • @sureshkulkarni720
    @sureshkulkarni720 Год назад +10

    ಅಂದರೆ ನೀವು ಗೋಲು ಹೊಡೆದಿದ್ದು ಕಾಂಗ್ರೇಸ್ ಗೆ ಅಲ್ಲ ಅದು ನಿಮ್ಮ ಪಕ್ಷದ ಯಡಿಯೂರಪ್ಪಗೆ ಅನ್ಸುತ್ತೆ ನೇರವಾಗಿ ಕಾಮೆಂಟ್ ಮಾಡಿ

  • @ManjuManju-gq9ep
    @ManjuManju-gq9ep Год назад +22

    ಮಾತುಗಳು ಕಡಿಮೆ ಮಾಡು ಸ್ವಾಮಿ ನಿಮ್ಮ ಮಾತುಗಳೇ ಮುಳುವಹಿತು

  • @Abdulsamad-kh3ls
    @Abdulsamad-kh3ls Год назад +8

    ಸಿಟಿ ರವಿ ಅವರು ಹೇಳಿದರು ಒಳ್ಳೇದು ಮಾಡಿದರೆ ಜನರ ಮನಸ್ಸಿನಲ್ಲಿ ಇರುತ್ತೀರ ಕೆಟ್ಟದು ಮಾಡಿದರೆ ನಮ್ಮ ರೀತಿ ಆಗುತ್ತೀರಾ ಎಂತಹ ಅರ್ಥಪೂರ್ಣವಾದ ಮಾತು 🤣🤣😂

  • @janardhanaiahraghavappa6322
    @janardhanaiahraghavappa6322 Год назад +28

    Siddaramaiah kache..nodiddiyaa Ravi...😂😂

    • @dailyshorts2973
      @dailyshorts2973 Год назад +1

      We also ban Shobha Karandlaje in next elections support #banshobha campaign

    • @yogeeshakb231
      @yogeeshakb231 Год назад

      @@dailyshorts2973 Ayithu Aga Nodona

  • @lohithkumar9944
    @lohithkumar9944 Год назад +14

    ಜಸ್ಟ್ ಒನ್ ಸೀಟ್ 😂ಎಲ್ಲಾ 0000 ನೀನು ಮದ್ಲು ಕೆಲಸ ಮಾಡು ರೆಸ್ಟ್

  • @Naseerahmed-tf9ej
    @Naseerahmed-tf9ej Год назад +11

    Hats off to people you have teacheda good lesson to joker

    • @viraata2560
      @viraata2560 Год назад

      But still kj halli dj Halli rioters na innu nam Jana pata kalsilla

    • @syedziauddin4284
      @syedziauddin4284 Год назад

      Mr assaduddin owasi bairester 🙏should support Congress 👍👍👍

  • @krishnamurthy5552
    @krishnamurthy5552 Год назад +23

    ಪಕ್ಕ ದಲ್ಲಿ ಆಂಟಿ ಅದೃಷ್ಟ ಕಳೇ ಇದೆ ,

  • @mbasheer90
    @mbasheer90 Год назад +49

    Loooti Ravi chikkamagalore 5 keshtra congress vijayashali agide..😂😂😂

    • @vyasarajd8046
      @vyasarajd8046 Год назад +1

      Pappu aloogaddeyinda banaras guarantee anta heltane.

    • @mbasheer90
      @mbasheer90 Год назад +2

      @@vyasarajd8046 neenobba pakka whatsapp university student🤣🤣🤣

    • @vyasarajd8046
      @vyasarajd8046 Год назад

      @@mbasheer90 bangara anta message banaras agide. Neenu innoo lkg.adakkene heege helteeya aste. Rahul gandhi vakeelaru courtnalli laga hakta iddare andre ninnanthoru. Heegagi Rahul gandhi jailige hoguva kala bandide. Rahul gandhi London nalli education madi degree padediddane. Rahul gandhi and Sonia gandhi only written speech madtare. Swanta budhdhi illa. WhatsApp university alli copy hodedu pass agokke try madta iddare.

    • @mbasheer90
      @mbasheer90 Год назад +2

      @@vyasarajd8046 Andha bhaktara whatsapp university kathene istte🤣🤣🤣BlueJP damar😂😂😂

    • @vyasarajd8046
      @vyasarajd8046 Год назад

      @@mbasheer90 gandhe bhaktaru desha drohigalige support madtare. Jailinalli kambi enistare. Bulldozer baba giraki.

  • @pavanchiru4724
    @pavanchiru4724 Год назад +10

    ಲೋಕಸಭೆ, nallu ಸೋಲ್ತಿರಾ

  • @zaheer615
    @zaheer615 Год назад +47

    Hopefully these guarantees will be fulfilled within 40% commission out go.

    • @proudindian6350
      @proudindian6350 Год назад

      And 100% terrorists come in

    • @rammurthy9947
      @rammurthy9947 Год назад +2

      Why only 40 % as Rajeeva Gandhi told about congee govt 85% .they can increase guarantee also.

    • @hosalokah1823
      @hosalokah1823 Год назад

      Mohammad has made you to hate BJP. So. It is natural your statement. Not seen a single muslim.supporting bjp in the state

    • @zaheer615
      @zaheer615 Год назад +4

      @@rammurthy9947 it was the system was corrupt but not Rajeev Gandhi, unlike your BJP ministers, by toppling elected government, scaring ED, CBI, etc

    • @dailyshorts2973
      @dailyshorts2973 Год назад +1

      We also ban Shobha Karandlaje in next elections support #banshobha campaign

  • @shivaperlampady3291
    @shivaperlampady3291 Год назад +2

    CT ravi sir best leader

  • @fairozsyedfairozpasha3311
    @fairozsyedfairozpasha3311 Год назад +23

    Only hindu Muslim MLA boost

    • @dreambig5965
      @dreambig5965 Год назад +1

      U muslim vote for 1 party and expecting secularism...😂😂

  • @pradeepchandru2551
    @pradeepchandru2551 Год назад +8

    ಉರೀಗೌಡ ಮತ್ತು ನಂಜೇಗೌಡರ ಕಿರಿಮಗ ಕುಡ್ಕ...😂😂😂...

  • @ಪಿಜಿಎಸೇವಾಸಂಸ್ಥೆ

    ನಿಮ್ಮ ಗೆಲುವಿನಲ್ಲಿ ಅವರ ಶ್ರಮವಿದೆ ಎಂಬುದು ನೀವು ಮರೆಯಬಾರದು ಅಣ್ಣಾ

    • @dailyshorts2973
      @dailyshorts2973 Год назад +2

      We also ban Shobha Karandlaje in next elections support #banshobha campaign

  • @yamanappa.h.itagi.itagi.2918
    @yamanappa.h.itagi.itagi.2918 Год назад +2

    We are great Indians 👍 we are always great Indians sir please 🙏 continue sir 🙏

  • @shafibaig7609
    @shafibaig7609 Год назад +21

    ನೀನು ಸೂಪರ್ ಬಿಡು ಮಗ ನೀನು kd ಗೊತ್ತು 😊

  • @KhajaSab-nf2oo
    @KhajaSab-nf2oo Год назад +1

    👎🏽👎🏽👎🏽🚩🚩🚩🚩💼💼💼📚📚😎👎🏽👎🏽🌹🌹🌷🌹💼💼💼📚📚📚😎😎👎🏽👎🏽🚩🚩🎤📺🎤📺🎤📺🎤💼💼👎🏽👎🏽👎🏽🚩🚩🚩👬🏾👫🏻👬🏾👫🏻👬🏾👫🏻👬🏾📚👎🏽👎🏽👎🏽💼💼💼💼💼💼😍😍😍😍👎🏽👎🏽👎🏽

  • @ayushy2868
    @ayushy2868 Год назад +8

    ದೇವರು. ಈಗ ಬೇಕಾ ಈಗಜಾತಿ ಬೇಡ್ವ

  • @ahambrahmasmi2477
    @ahambrahmasmi2477 Год назад +1

    ನೀವು ಸೋಲಲು ಕಾರಣ ಕನ್ನಡ ಭಾಷೆಯ ಮೇಲೆ ಅಗೌರವ

  • @Siddik12398
    @Siddik12398 Год назад +3

    ಸಿ.ಟಿ.ರವಿ ಅಹಂಕಾರಿ

  • @HarishKumar-vz2rg
    @HarishKumar-vz2rg Год назад +6

    ಓಟಿ ಹೊಡೆಯೋದನ್ನ ಬಿಡೋ ಮಗ

  • @abdulrahimankaj8335
    @abdulrahimankaj8335 Год назад +5

    CT ರವಿ ಸರ್ ಜೀವನದಲ್ಲಿ ಸೋಲು ಗೆಲುವು ಇದ್ದೇ ಇದೆ. ನಮ್ಮ ಸೋಲು ನಮಗೆ ತುಂಬಾ ಚಿಂತೆಗೀಡು ಮಾಡುತ್ತದೆ.. ಸರ್ ನಾವು ಭಾರತೀಯರು. ನಮಗೂ ಸ್ವಲ್ಪ ಗೌರವ ಕೊಡಿ ಸರ್ ಜಾತಿ ಧರ್ಮ ಧರ್ಮದ ವಿಷಯವನ್ನು ನಾವೆಲ್ಲರೂ ಒಂದೇ ನಾವೆಲ್ಲರೂ ಭಾರತೀಯರು. ನಮ್ಮ ಮೊದಲ ಆದ್ಯತೆ. ನಮ್ಮ ಭಾರತ ದೇಶವನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡು ಹೋಗುವ ಕೆಲಸ ಮಾಡುವ. ಜಾತಿ ಧರ್ಮ ಅಂತ ನಾವೇ ಬಡಿದಾಡಿಕೊಂಡರೆ ನಮ್ಮ ಭಾರತ ದೇಶ ನಂಬರ್ ಒನ್ ಸ್ಥಾನಕ್ಕೆ ಮುಟ್ಟಲು ಸಾಧ್ಯ ವಿಲ್ಲ ಸರ್. CT ರವಿ ಸರ್ ನಿಮ್ಮಲ್ಲಿ ಒಂದು ವಿನಂತಿ ಎಲ್ಲಾ ಜಾತಿ ಧರ್ಮದವರಿಗೋ ಹಿರಿಯರಿಗೂ ಗೌರವ ಕೊಟ್ಟು ಮಾತನಾಡಿ ಸರ್ ಆವಾಗ ಪ್ರತೀ ಒಬ್ಬ ಭಾರತೀಯ ನಾಗರಿಕ ನಿಮಗೂ ಗೌರವ ಕೊಟ್ಟು ಮಾತನಾಡುತ್ತಾನೆ. ಸೋಲು ನಮ್ಮ ಜೀವನದ ಗೆಲುವಿಗೆ ಮುಖ್ಯ ಕಾರಣ ಸರ್ ನಿರಾಸರಗಬೇಡಿ ಸರ್ .good luck ಸರ್ 🌷🙏💐

    • @kiranmbhat8498
      @kiranmbhat8498 Год назад

      Jai hind

    • @anisaayoob4258
      @anisaayoob4258 Год назад

      . ❤

    • @subhashviews8506
      @subhashviews8506 Год назад

      Abdul I agree with you. But I assure only BJP can provide power to Minorities. They made president, when time comes Nimavrigu Avakasha sigute in BJP.

  • @Rohith481
    @Rohith481 Год назад +1

    ಇನ್ನು ಮುಂದಕ್ಕೆ ಜಾತಿ, ಧರ್ಮ ಒಡೆಯುವುದು ಬಿಟ್ಟು. ಕರ್ನಾಟಕ, ಆಭಿವೃದ್ಧಿ ಬಗ್ಗೆ ಮಾತಾಡಿ.

  • @raghujs4588
    @raghujs4588 Год назад +4

    ಏನು shataaa ಇಲ್ಲ ಪುಕ್ಕಟೆ ಭಾಗ್ಯಾಕ್ಕೆ ಮಾನ ಹರಾಜು ಹಾಕಿಕೊಂಡ PRAGNVANTHA ಮತದಾರ😅😅😅😅😅😅

  • @prakashrao6538
    @prakashrao6538 Год назад +1

    ಬಿಜೆಪಿ ಪಕ್ಷವೇ ಬೇಡಪ್ಪ ನಮಗೆ😂😂

  • @mohammedanwar1584
    @mohammedanwar1584 Год назад +4

    ಎಷ್ಟು ಪ್ರಾಮಾಣಿಕವಾಗಿ ಮಾತಾಡಿದ್ದಾರೆ ನಮ್ಮ ಸಿಟಿ ರವಿ ಧನ್ಯವಾದಗಳು

  • @musamakandar8221
    @musamakandar8221 Год назад +11

    40 % nann makalla

  • @KiranKumar-yq8gk
    @KiranKumar-yq8gk Год назад +25

    My entire family is BJP supporter, but karnataka BJP govt is not worked properly for public purpose, corrupted administration, carelessness, over dependent on Modiji. Without working you can't expect positive result, only hard work is paid.

    • @truth895
      @truth895 Год назад

      😅😅😅😅😅😅😅😅😅😅😅

    • @adarshactivity
      @adarshactivity Год назад +2

      are you not ashamed 🤣😅

    • @KiranKumar-yq8gk
      @KiranKumar-yq8gk Год назад +1

      @@adarshactivityfor karnataka BJP ashamed, for india always Modiji even for 2024, from 2029 we will see Yogiji... in karnataka BJP mla should required change another 50% mla....

    • @KiranKumar-yq8gk
      @KiranKumar-yq8gk Год назад

      @@adarshactivity One BJP contractor suicide in BJP govt time and late Ganapathi sir police inspector suicide when Congress siddaramaiah govt time. When govt will value for human values the god will punish very badly. Any govt should respect and value human life.

    • @KiranKumar-yq8gk
      @KiranKumar-yq8gk Год назад

      @@adarshactivity before 1999 we were supporter of congress and ashamed for 50 years that's right... when Atalji and advani came aggressive in Indian politics in support of hindus from 1999 we all started 100% support to BJP

  • @visionofus9932
    @visionofus9932 Год назад +1

    ಕೆಟ್ಟ ಆಡಳಿತ ಕೊಟ್ರೆ ನಿಮ್ಮಂತಹ ಗತಿ ಬರುತ್ತದೆ 😂😂

  • @gheethaadapa4451
    @gheethaadapa4451 Год назад +5

    You always right. We are behind you. Donot change your policies. Go ahead. GOD BLESS YOU

  • @mohammedayaan2696
    @mohammedayaan2696 Год назад +1

    ಮಾಡಿದ್ದುಣ್ಣೋ ಮಹರಾಯ😂😂😂

  • @jaffarsadiq8024
    @jaffarsadiq8024 Год назад +3

    Super..intavarana solus bheku...

  • @eliasmoras6331
    @eliasmoras6331 Год назад

    ಪರಿಸ್ಥಿತಿಯ ಪಿತೂರಿ ಅಲ್ಲಾ, ನಿನ್ನ ಸೋಲು ನಿನ್ನ ಎಲುಬಿಲ್ಲದ ನಾಲಿಗೆಯೇ ಕಾರಣ

  • @iloveyouindia1430
    @iloveyouindia1430 Год назад +5

    Ot ravi😂😂😂😂 looti ravi😂😂😂

  • @9880014420
    @9880014420 Год назад +1

    Please Take Rest

  • @mohammedzuber8381
    @mohammedzuber8381 Год назад +6

    Ct ravi 🤣🤣🤣🤣🤣

  • @sunithashashikumarbj6349
    @sunithashashikumarbj6349 Год назад +1

    ನೀವು ಕೊಟ್ಟಿದೆಲ್ಲ ಹೀಡೆಹಾರಿಸಿದ್ರೋ?

  • @sharifalsharif8274
    @sharifalsharif8274 Год назад +6

    Jai congress Jai Siddaramaiah ji 🐅💪🐅💪💪💪💪💪💪💪🐅🐅🐅🐅🐅💪

  • @ravirevannasiddappa691
    @ravirevannasiddappa691 Год назад

    ಗೆಲ್ಲಿಸುವುದು ಸೋಲಿಸುವುದು ಮತದಾರರ ಲ್ಲವೇ, ದೇವರ ಹೆಸರು ಏಕೆ ಹೇಳುತ್ತಿ

  • @mohammedshafi4327
    @mohammedshafi4327 Год назад +4

    yediyurappa great leader in bJP he never play communial politics al Puple respect him

    • @syedziauddin4284
      @syedziauddin4284 Год назад

      👌🙏👌but this time if they would have come in powed spoiled his name too

  • @syedziauddin4284
    @syedziauddin4284 Год назад +2

    V kanadigas grate70/ educated🙏 love and respect all religions hate communal politics

    • @rajatheraja108
      @rajatheraja108 Год назад

      ಕನ್ನಡಗ ? ನೀನು ? ಕನ್ನಡದಲ್ಲಿ ಹೇಳು

  • @ronalddsouza6916
    @ronalddsouza6916 Год назад +3

    No now you can see God night sir ok 😂😂😂😂😂😂😂😂

  • @rashmikrishnamurthy7725
    @rashmikrishnamurthy7725 Год назад +1

    Your constituency voter's taught you a very good lesson, now you have all the time in the world to analyse. Even your national leaders could not save you.

  • @vishwanathask2777
    @vishwanathask2777 Год назад +24

    ರವಿಯವರು ಸೋತರೂ ಬಹಳ ಗೌರವಾನ್ವಿತ ಮಾತುಗಕನ್ನು ಆಡಿದ್ದಾರೆ.ಧನ್ಯವಾದಗಳು.ಎದೆಗುಂದದೆ ಮುಂದಕ್ಕೆ ಹೀಗೇನೆ ಸಾಗಿರಿ.

    • @nazeemnaz7135
      @nazeemnaz7135 Год назад +1

      ಸೋತ ಮೇಲೆ ಗೌರವಾನ್ವಿತ ಮಾತು ಆಡಿ ಏನ್ ಪ್ರಯೋಜನ....

    • @premabhat3118
      @premabhat3118 Год назад

      ಸೋಲು ಗೆಲುವು ಇದ್ದದ್ದೇ...ಎದೆಗುಂದಬೇಡಿ..ಮುಂದೆ ಜನರ ಬಳಿಗೆ ಹೋಗಿ..ನಿಮಗೆ ಖಂಡಿತಾ ಗೆಲುವಾಗುತ್ತದೆ..ಉತ್ತಮ ವಾಗ್ಮಿ

  • @alcoholicarules
    @alcoholicarules Год назад +1

    ಉರಿಗೊಡ್ರೆ ನಂಜೇ ಗೌಡ್ರೂ ಎಲ್ಲಿ

  • @hungersatation309
    @hungersatation309 Год назад +7

    ಆಸ್ವಾಸಸನೆ ಅಲ್ವೋ ಲೂಟಿ ರವಿ ಅದು ಆಶ್ವಾಸನೆ 😃

  • @rajking647
    @rajking647 Год назад +1

    ನೀವೆಲ್ಲಾ ಜೈಲಿಗೂ ಕಳಿಸೋದು ಒಂದು ಆಶ್ವಾಸನೆ, nenapirali

  • @ningappashivabasannavar1631
    @ningappashivabasannavar1631 Год назад +3

    ಲೂಟಿ ರವಿ

  • @krishnamurthyshrinivasarao4872
    @krishnamurthyshrinivasarao4872 Год назад +1

    ❤ ಸರಿಯಾದ ಮಾತು

  • @mohammadrafeek6036
    @mohammadrafeek6036 Год назад +9

    RIP CT Ravi

  • @bheemappa-kf5nb9cy7n
    @bheemappa-kf5nb9cy7n Год назад +1

    ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರವಿರಲಿ ನಾನೊಬ್ಬ ಬಿಜೆಪಿ ಕಾರ್ಯಕರ್ತನಾಗಿ ಕಾಂಗ್ರೆಸ್ಸಿಗೆ ಮತ ನೀಡಿದ್ದೇನೆ ಕಾರಣ ಕರ್ನಾಟಕ ಅಭಿವೃದ್ಧಿಗಾಗಿ ಲೋಕಸಭೆಗೆ ಮತ್ತು ಬಿಜೆಪಿಗೆ ಮತ್ತೆ ಬಿಜೆಪಿಗೆ ಮತ ನೀಡುತ್ತೇನೆ ನಿಮ್ಮಂಥವರ ಪಕ್ಷ ಸಂಘಟನೆ ಅವಶ್ಯಕತೆ ಬಿಜೆಪಿಗೆ ಇಲ್ಲ ಅದರ ಕಾರ್ಯಕರ್ತರಾದ ನಾವು ಪಕ್ಷ ಸಂಘಟನೆ ಮಾಡುತ್ತೇವೆ

  • @rammurthy9947
    @rammurthy9947 Год назад +12

    Once again EXCELLENT.

    • @dailyshorts2973
      @dailyshorts2973 Год назад +2

      We also ban Shobha Karandlaje in next elections support #banshobha campaign

  • @sunilgowdas2464
    @sunilgowdas2464 Год назад

    ಉರಿಗೌಡ ನಂಜೇಗೌಡ
    ಉರಿಗೌಡ ನಂಜೇಗೌಡ
    ಉರಿಗೌಡ ನಂಜೇಗೌಡ
    ಇದೇ ನಿಮ್ಮ ಸೋಲಿಗೆ ಕಾರಣ...😅

  • @na64060
    @na64060 Год назад +7

    Uri & Naji gouda film madu & modi & Amit sha sir ge main rule kodi mp Election ge reliese madi

  • @muneermk4998
    @muneermk4998 Год назад

    ಅಡಿಗೆ ಬಿದ್ರು ಮೂಗು ಮೇಲು

  • @Iqbalbh
    @Iqbalbh Год назад +3

    C.t.Ravi ge kaala uthara kottithu

  • @sharathcssharath4230
    @sharathcssharath4230 Год назад +1

    Love You Anna

  • @ranganatha1001
    @ranganatha1001 Год назад +19

    People of Karnataka are voting by seeing modi ji face. Karnataka bjp leaders should do some good work and talk sensibely so that they can make modi ji hand stronger rather than speaking nonsense everytime.

  • @user-km1ly2se6z
    @user-km1ly2se6z Год назад +1

    ಯಡಿಯೂರಪ್ಪ ಅವರನ್ನ ಟೀಕೆ ಮಾಡಿದವರು ಮತ್ತು ಕಡೆಗಣಿಸಿದವರು ಬಹಳಷ್ಟು ನಾಯಕರು ಸೋತಿದ್ದಾರೆ ಆ ಸಾಲಿನಲ್ಲಿ ಸಿಟಿ ರವಿ ಕೂಡ ಒಬ್ಬರು 😂

  • @UnboxYourDremS
    @UnboxYourDremS Год назад +2

    ಅರ್ಧಕ್ಕೇ ಅರ್ಧ ಇಲ್ಲ😂😂😂😂

  • @yamanappa.h.itagi.itagi.2918
    @yamanappa.h.itagi.itagi.2918 Год назад +3

    Sir Danyawadgalu you're absolutely right please 🙏 continue 🙏 sir we need people like a you sir

  • @hemantk.a.5774
    @hemantk.a.5774 Год назад +1

    This is not serial 😂

  • @manjunathtc4375
    @manjunathtc4375 Год назад +8

    Helappa tukali sidramulla Khan anta, pakistanakke hogalali antiddalla CM aguttiddare, nimage jagavilla heli yaru pakistanakke hogabeku anta. Modi hoguttaro, nivu hoguttiro final dissertation yours.

  • @dragonplayzgamez3198
    @dragonplayzgamez3198 Год назад +1

    BJP believed in Temple ,GOD believed in Congress