ವಾವ್ ,ಯಾವ ಡಬಲ್ ಡಿಗ್ರಿ ಮಾಡಿದೋರು ಅಥವಾ ಯೂನಿವರ್ಸಿಟಿ ಯಲ್ಲಿ ಕಲಿತವರು ಸಹಿತ ಈ ಪಾಠ ಈ ವಿಚಾರ ಕಲಿಯಲು ಸಾಧ್ಯವಿಲ್ಲ ...!! ನಿಮ್ಮ ಮಾತು ಕೇಳ್ತಾ ಇದ್ರೆ ಇನ್ನೊಂದು ಪ್ರಪಂಚವೇ ಸೃಷ್ಟಿ ಆಗುತ್ತೆ ನ್ನನ್ನೊಳಗೆ ..
ಪ್ರಿಯರೇ.... ನನಗನಿಸುತ್ತದೆ, ನೀವೇ ನನ್ನೊಳಗಿರುವ ವ್ಯಕ್ತಿತ್ವವಾಗಿದ್ದೀರೇನೊ ಅಂತ ಅನಿಸಿಕೆಯಾಗುತ್ತಿದೆ. ಮೇ ೨೭ ಕ್ಕೆ ೬೦ ವರ್ಷ ತುಂಬಿ ಸದೃಢ ನಿರೋಗಿ ಯುವಕನಾಗಿದ್ದೇನೆ. ಬೈಸಿಕಲ್ ನನ್ನ ಪ್ರೀತಿಯ ಗೆಳೆಯ. ಸಾಯುವ ಕ್ಷಣದವರೆಗೂ ಸ್ವಯಂ ದುಡಿಮೆಯಿಂದಲೇ ಬದುಕುವ ಅಪ್ಪಟ ಛಲವಿದೆ. ಆತ್ಮವಿಶ್ವಾಸಕ್ಕೆ ಕೊರತೆಯಿಲ್ಲ. ಬಸವರಾಜ ಬೂದಿಹಾಳ. ಗೋವಾ
ನೀವು ಯಾವುದೇ ಗುರುಗಳಿಗೂ ಕಡಿಮೆಯಿಲ್ಲ. ಯಾವುದೇ ಆಶ್ರಮ, ಬಿಲ್ಡಿಂಗ್ ಏನೂ ಕಟ್ಟದೆ ತುಂಬಾ ಸಿಂಪಲ್ ಆಗಿ ನಿಮ್ಮ ಅದ್ಬುತ ಜ್ಞಾನ ಕೊಡುತ್ತಿದ್ದೀರ🙏🙏🌷🌷ನಿಮ್ಮ ಒಂದೇ ಒಂದು ವಿಡಿಯೋ ಕೂಡ ಬಿಡದೇ ನೋಡಿ, ಅನುಸರಿಸುತ್ತಿದ್ದೇನೆ. ಇದರಲ್ಲೇ ದುಡ್ಡು ಮಾಡಿಕೊಂಡು ವಿಲಾಸಿ ಜೀವನ ಮಾಡುತ್ತಿರುವ ಮಹನೀಯರು ಎಷ್ಟೊಂದು ಜನ ಇದ್ದಾರೆ. ನೀವೊಂದು ಅಮೂಲ್ಯ ಮುತ್ತು 🙏🙏🌷🌷😍
(11:40 ನವಿಲು.!) ಮಂಜುನಾಥ್ ಭಟ್ ರವರ ವಾಸಸ್ಥಳದ ಸುತ್ತ ಮುತ್ತಲಿನ ಪರಿಸರದ ಬಗ್ಗೆ 👈ಹಾಗೂ ಅಲ್ಲಿನ... ಪ್ರಾಣಿ... ಪಕ್ಷಿ... ಜೀವಿಗಳ ಬಗ್ಗೆ👈 ಹೆಚ್ಚಿನ ದೃಶ್ಯ.. ವಿವರಗಳ ವಿಡಿಯೋ ಅಪ್ ಲೋಡ್ ಮಾಡಿ....
I was reading WALDEN a few days ago.it was comforting.I think Manjunath sir has captured the spirit of nature and explains it in a simple and comforting way.Namaste Sir
My father passed away in March 2020, at age 80. He has left us more than 1.3 crores in cash and 7 crores property. However, he lived a very frugal life, he didn't get us cycle in our High school, he was fighting with my mother for household expenses, he was driving 35 years old scooter, till last days he was only saving money. He could have enjoyed normal life instead 😉 and we could have enjoyed our child hood..all waste of life moments..
All words told by sir r true , we all experience in our life 👏🏻👏🏻👏🏻👏🏻🙏🏻🙏🏻🙏🏻👌 🤝. Make more such meaningful videos of Manjunath Bhat sir please. All each sentence are inspiring 👌👏🏻👏🏻🤝🤝🙏🏻
Great mind andre entavarige helodu hats off u sir tumba khushi aytu nim maatu keli nim mentality tumba strong ede...edu mentally strong eronige matra artha aagutte. ..i understand you sir thank you
ವಾವ್ ,ಯಾವ ಡಬಲ್ ಡಿಗ್ರಿ ಮಾಡಿದೋರು ಅಥವಾ ಯೂನಿವರ್ಸಿಟಿ ಯಲ್ಲಿ ಕಲಿತವರು ಸಹಿತ ಈ ಪಾಠ ಈ ವಿಚಾರ ಕಲಿಯಲು ಸಾಧ್ಯವಿಲ್ಲ ...!!
ನಿಮ್ಮ ಮಾತು ಕೇಳ್ತಾ ಇದ್ರೆ ಇನ್ನೊಂದು ಪ್ರಪಂಚವೇ ಸೃಷ್ಟಿ ಆಗುತ್ತೆ ನ್ನನ್ನೊಳಗೆ ..
ಪ್ರಿಯರೇ....
ನನಗನಿಸುತ್ತದೆ, ನೀವೇ ನನ್ನೊಳಗಿರುವ ವ್ಯಕ್ತಿತ್ವವಾಗಿದ್ದೀರೇನೊ ಅಂತ ಅನಿಸಿಕೆಯಾಗುತ್ತಿದೆ.
ಮೇ ೨೭ ಕ್ಕೆ ೬೦ ವರ್ಷ ತುಂಬಿ ಸದೃಢ ನಿರೋಗಿ ಯುವಕನಾಗಿದ್ದೇನೆ.
ಬೈಸಿಕಲ್ ನನ್ನ ಪ್ರೀತಿಯ ಗೆಳೆಯ. ಸಾಯುವ ಕ್ಷಣದವರೆಗೂ ಸ್ವಯಂ ದುಡಿಮೆಯಿಂದಲೇ ಬದುಕುವ ಅಪ್ಪಟ ಛಲವಿದೆ.
ಆತ್ಮವಿಶ್ವಾಸಕ್ಕೆ ಕೊರತೆಯಿಲ್ಲ.
ಬಸವರಾಜ ಬೂದಿಹಾಳ. ಗೋವಾ
Jai sri ram ..neevu heege iri sir god bless you
Tamma contact no plz
👌👌👌👌
ನೀವು ಯಾವುದೇ ಗುರುಗಳಿಗೂ ಕಡಿಮೆಯಿಲ್ಲ. ಯಾವುದೇ ಆಶ್ರಮ, ಬಿಲ್ಡಿಂಗ್ ಏನೂ ಕಟ್ಟದೆ ತುಂಬಾ ಸಿಂಪಲ್ ಆಗಿ ನಿಮ್ಮ ಅದ್ಬುತ ಜ್ಞಾನ ಕೊಡುತ್ತಿದ್ದೀರ🙏🙏🌷🌷ನಿಮ್ಮ ಒಂದೇ ಒಂದು ವಿಡಿಯೋ ಕೂಡ ಬಿಡದೇ ನೋಡಿ, ಅನುಸರಿಸುತ್ತಿದ್ದೇನೆ. ಇದರಲ್ಲೇ ದುಡ್ಡು ಮಾಡಿಕೊಂಡು ವಿಲಾಸಿ ಜೀವನ ಮಾಡುತ್ತಿರುವ ಮಹನೀಯರು ಎಷ್ಟೊಂದು ಜನ ಇದ್ದಾರೆ. ನೀವೊಂದು ಅಮೂಲ್ಯ ಮುತ್ತು 🙏🙏🌷🌷😍
ಆಧ್ಯಾತ್ಮಿಕ ಚಿಂತನೆಯನ್ನೊಳಗೊಂಡ ಅಧ್ಬುತವಾದ ಮಾತುಗಳು.
(11:40 ನವಿಲು.!) ಮಂಜುನಾಥ್ ಭಟ್ ರವರ ವಾಸಸ್ಥಳದ ಸುತ್ತ ಮುತ್ತಲಿನ ಪರಿಸರದ ಬಗ್ಗೆ 👈ಹಾಗೂ ಅಲ್ಲಿನ... ಪ್ರಾಣಿ... ಪಕ್ಷಿ... ಜೀವಿಗಳ ಬಗ್ಗೆ👈 ಹೆಚ್ಚಿನ ದೃಶ್ಯ.. ವಿವರಗಳ ವಿಡಿಯೋ ಅಪ್ ಲೋಡ್ ಮಾಡಿ....
ಸಾವು ಪ್ರಾಕೃತಿಕ ಅಂತ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ನಮಸ್ಕಾರ
ಎಂಥ ಅದ್ಭುತವಾದ ಮಾತುಗಳು ಇದು ಸಾರ್ವಕಾಲಿಕ ಸತ್ಯ ವಂದನೆಗಳು ಮಂಜುನಾಥ್ ಭಟ್ ರವರಿಗೆ
Super sir... A prakruti madilalli eroke estu punya madidiri, niv helo maatu Ella 💯 %satya....
ಮನುಷ್ಯನಿಗೆ ಈ ರೀತಿಯ ಚಿಂತನೆಗಳು ಅತ್ಯಗತ್ಯ.
sir, what a thought! this is real Prakruthi..
I was reading WALDEN a few days ago.it was comforting.I think Manjunath sir has captured the spirit of nature and explains it in a simple and comforting way.Namaste Sir
Great words of Manjunath Bhat worth watching
LakshmanRao Krishnapuri RA puram
Completely a different way of thinking. Loved it.
My father passed away in March 2020, at age 80. He has left us more than 1.3 crores in cash and 7 crores property. However, he lived a very frugal life, he didn't get us cycle in our High school, he was fighting with my mother for household expenses, he was driving 35 years old scooter, till last days he was only saving money. He could have enjoyed normal life instead 😉 and we could have enjoyed our child hood..all waste of life moments..
Your explanation is good Mr. Mahesh
Good comments
ಈ ಜಗದ ಮಹಾನ್ ಮಹಾದಾನಿ ಯಾರು ಅಂದ್ರೆ ಮಹಾನ್ ಜಿಪುಣ ಅಂತೆ. ಕೊನೆವರೆಗೂ ಕೂಡಿಟ್ಟು ಜಗಕ್ಕೆ ಬಿಟ್ಟು ಹೊರ ಡುವರು.. ನಿಮ್ಮ ಅತ್ಮ ನಿವೇದನೆ ನಿಮ್ಮ ಒಳ್ಳೆತನ ದ ಪ್ರತೀಕ...
ಸೂಪರ್ ಸರ್ ಓಳಯ ಮಾತು ಎಲ್ಲಾರು ಜೀವನದಲ್ಲಿ ಅಳವಡಿಸಿ ಕೋಳಬೆಕು ಸರ್
All words told by sir r true , we all experience in our life 👏🏻👏🏻👏🏻👏🏻🙏🏻🙏🏻🙏🏻👌 🤝. Make more such meaningful videos of Manjunath Bhat sir please. All each sentence are inspiring 👌👏🏻👏🏻🤝🤝🙏🏻
He is a genius
We are retired from Delhi university. We are leading the same type of life. It is a wonderful life.
Superrr🙏🙏🙏🙏
Great mind andre entavarige helodu hats off u sir tumba khushi aytu nim maatu keli nim mentality tumba strong ede...edu mentally strong eronige matra artha aagutte. ..i understand you sir thank you
Sada aarogyavantaragiye iri. Ide nanna haaraike...🙏🏼💐🙏🏼
Tamma contact no plz
ನಿಮ್ಮದು ಅಮರವಾಣಿ ಗುರುಗಳೆ🙏
ಸರ್ ನೈಸ್ ನಿಮ್ಮ ಮಾತು ನವ ಯುವಕರಿಗೆ ಸ್ಫೂರ್ತಿ ಆಗಲಿ ಥಾಂಕ್ ಯು ಸರ್ ನೈಸ್ ಸ್ಪೀಚ್
Yestu athbuta mathugalu God bless you sir
8:13 * wow.. well said!!
2.36. ನಿಜ ಆಡಂಬರದಿಂದ ಬೆಳೆಸಿದ ಕುಟುಂಬ ಕೊನೆಗಾಲದಲ್ಲಿ ನಮ್ಮನ್ನು ಕಡೆಗಣಿಸುತ್ತೆ.!
Great thought sir,🙏🙏
Dhanyavadagalu sir
ನಮಸ್ಕಾರ ಸರ್ 🙏
Acharya devo bhava🙏
You are great sir
Thanks to samvaada channel, evara bagge ennu jasti videos Maadi , upload Maadi, evaru belesiro kaadu bage hechina maahiti Kodi,
Salute to you sir...
Amazing experience in all corners💐🙏
ನಿಜವಾದ ಮಾತು👍👌👌
Intresting..
Prakruti ye devaru🙏🙏🙏🙏
I
Apreshitu
Sir
Good coments
Great sir 🙏🙏🙏
i liked the last line.. stay blessed sir!
Very funny but speaks truth; Highly satisfied ..farmer!!
STAY blessed SIR
I'm in love with this person 😍😍😍😍😍😍😍😍😍😍😍😍😍😍😍
Good thought one must understand before amazing wealth and money
I like your thinking,sir.
I want to follow this guy
... Genuinely
Super hero very good massage
Super mathu 💯 corect sir
True words sir
True sage, real natural life.
Bindass bhatre neevu , sukha purusharu👍🙏🙏😀
So true sir, very nice
Super sir, nange tumba ista adri neevu. Kandita nimmanna beti aagtini. Nangenu jameenu illa adre nange kasta padoru thumba ista.
Hats off
I wish I could lead my life like yours
Nim mathu keltidre real life artha agtide Gurugale nam media avrge kera thagondu Hodibeku e thara great videos telicast madolla
🙏🙏🙏🥺🥺
ಸರ್ವಕಾಲಿಕ ಸತ್ಯ.....ಹಣವೆಂದೂ ಪ್ರಮುಖವಲ್ಲ...ನಮ್ಮ ಸಂಸ್ಕಾರ ವೇ ಮುಖ್ಯ. ಆದರೆ........? 😟😟
Ur great brother 🙏🙏🙏
ನಿಮ್ಮ ವಿಳಾಸವನ್ನು ತಿಳಿಸಿ.ನಾವು ತೋಟಕ್ಕೆ ಭೇಟಿ ಮಾಡ್ತೀವಿ
Nimma video nodi kelvondu mansina prashnegalige samadana siktu sir...😊
ನಾನು ಮೈಸೂರಿನವ ಸಾಧ್ಯ ವಾದಾಗ ಸರ್ ಅನ್ನು ಭೇಟಿ ಮಾಡುವೆ. ಆದರೆ ಸದ್ಯ ಅವರ ಜೋಡಿ ಮಾತಾಡುವ ಆಶೆ. ದಯಮಾಡಿ ಅವರ ಪೋನ್ ನಂತರ ತಿಳಿಸಿ.
Manjunath bhat sir ge iruva krishi bagge knowledge yav University nu kodakke sadya illa sir
Super Bhatre.
ಹಣ ಇದ್ದರೆ ಭೂಮಿ ತೆಗೆದುಕೊಳ್ಳುಲು ಸಾಧ್ಯ
Amazing person😍😍
He has to be the chief minister of karnataka superb
Sir ಹಣ ಖರ್ಚು ಮಾಡೋದು ಹೇಗೆ sir ಹೆಚ್ಚೆಂದರೆ ತಿಂಗಳಿಗೆ 10ಸಾವಿರ ವ್ಯಯಿಸಬಹುದು
ಸೂಪರ್ ಸಾರ್
Nice RUclips channel ,keep going by interviewing more sensible people.
Super sir
Very..
.Nice. Good. Sir ..... Your Mobli No ple.
Really good job sir
ಗುರುಗಳೆ ಅಪರೂಪದಲ್ಲಿ ಅಪರೂಪ ನೀವು🙏
ಈಗಿನ ಕಾಲದ ಪುಣ್ಯಾತ್ಮ ನೀವು. ನಿಮ್ಮಿಂದ ನನಗೆ ಎಷ್ಟೋ ತಿಳುವಳಿಕೆ ಬಂತು.
100% nija sir
Super bhatre
🙏🙏💐
Minimum duddu beku . Aadre atiyada diddu beda ,badakoke oleya environment beku,manasige nemadì beku . Tension kadime erabeku .
The real ' IKIGAI'.👌
🙏🙏🙏🙏🙏
Yes he saying true words in this videos
👍👍👍
Amazing😍😍
ಯಾವ ಊರು
👌🌺💞🙏
ಪ್ರಕೃತಿಯನ್ನ ಅರಿಯುವುದೆ ವಿಜ್ಞಾನ
Well said
2:00 to 2:30 ಟ್ರೂ ಲೈನ್ ❤️
👌👌
PUBLIC T.V
Ranganna na brother 😅
Im also like you Sir 👍
Super.sir
Truth
true words
Sir... namaskara... shugar.. mattu... b.. p.... bagge.. navu... thegedukollabekada... maneya... aharada... bagge... nim... shyliyalle... thisi... sir... nim... mathu... ellarigu... spurthiyagali...
Super hero award 🥇 kodro
Nannastake nanu badukodu, nange bahla sukha sikkide..!!! entha statement sir..…🙏🙏🙏
We want meet u sir happy life suggestion
Super Ann
Nive devara sar
Yarobru gu prakruti nall huttidivi anta ne feel agtilla sir . E concrete khada nalli beldu. Ade awr g prakruti.
I am waiting stamp