ಪಚ್ಚದಲಿ ಸಾರಿಸಿ | ಲಕ್ಷ್ಮೀ ಆರತಿ ಹಾಡು | pacchadali saarisi | Padmaja Vasudevachar and Kum Dhanyaa

Поделиться
HTML-код
  • Опубликовано: 12 сен 2024
  • ಎಲ್ಲರಿಗೂ ವರ ಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು🙏
    ಕೃತಿ : ಪಚ್ಚದಲಿ ಸಾರಿಸಿ
    ಲಕ್ಷ್ಮೀ ಆರತಿ ಹಾಡು.
    ರಚನೆ : ಶ್ರೀ ಶ್ಯಾಮಸುಂದರ ದಾಸರು
    ರಾಗ : ಅಭೋಗಿ
    Ellarigu varamahalakshmi habbada shubhashayagalu 🙏
    Kruti : pacchadali saarisi.
    Lakshmi aarti haadu.
    Rachane : sri shyama sundara daasaru.
    Raaga: abhogi
    ಪಚ್ಚದಲಿ ಸಾರಿಸಿ ಹವಳದಲಿ ಗುಡಿಕಟ್ಟಿ ಅಚ್ಚ ಮುತ್ತಿನ ರಂಗವಲ್ಲಿಯನಿಟ್ಟು|
    ಅಚ್ಯುತನ ರಾಣಿ ಮಹಲಕ್ಷ್ಮೀ ಬರುತಾಳೆ ಎಂದು ಕಟ್ಟಿದರು ಮಕರ ತೋರಣಗಳ||ಪ||
    ಶ್ರಾವಣ ಮಾಸವು ಮೊದಲ ಶುಕ್ರವಾರ ಭೋರೆಂಬ ಪಂಚ ವಾದ್ಯ ಸಹಿತ|
    ತಾರಾ ಚಂದ್ರ ಬಲವು ರೋಹಿಣಿ ನಕ್ಷತ್ರ ಸಹಿತಾಗಿ ತಾ ಒಲಿದು ಬಂದಳು ಮಹಲಕ್ಷ್ಮೀ||1||
    ಮೂರು ಮೂರು ಸಂಜೆ ಮುಡಿಯನಿಟ್ಟುಕೊಂಡು ಮುಡಿದ ಮಲ್ಲಿಗೆ ಹೂವು ಉದುರಿಸುತ್ತಾ|
    ದೂರೆ ರಾಯರ ಯಾವುದು ಎನುತಲಿ ಬಂದಳು ಮಹಲಕ್ಷ್ಮೀ ನಮ್ಮ ಮನೆಗೆ||2||
    ಬಾಗೀಲಾಗಿನ ಕೂಸು ಬಾಗಿಲಾಗಿರಲಿಕ್ಕೆ ಬಾಳೆಹಣ್ಣನೆ ಕೈಯಲಿ ಕೊಟ್ಟು|
    ಮೇಲಲೆ ನೂರುವರುಷ ಹೆಚ್ಚಾಗಿ ಬಾಳೆಂದು ಹರಸಿದಳು ಕಂದಯ್ಯಗೆ||3||
    ತೊಟ್ಟಿಲಾಗಿನ ಕೂಸು ತೂಟ್ಟಿಲಾಗಿರಲಿಕ್ಕೆ ಉತ್ತತ್ತಿ ಹಣ್ಣನೆ ಕೈಗೆ ಕೊಟ್ಟು|
    ಮತ್ತೆ ನೂರು ವರುಷ ಹೆಚ್ಚಾಗಿ ಬಾಳೆಂದು ಹರಸಿದಳು ನಮ್ಮ ಕಂದಯ್ಯಗೆ||4||
    ಆಯವಂತನಾಗು ಛಾಯವಂತನಾಗು ಅಂದಣವನೇರುಅರಸು ನೀನಾಗು|
    ಹೋಗಿ ಬರುವ ತಂಗಿಗೆ ತೌರುಮನೆಯಾಗೆಂದುಗೌರಮ್ಮ ಹರಸಿದಳು ಅಣ್ಣಯ್ಯಗೆ||5||
    ಅಂದಣವಂತನಾಗು ಚಂದಣವಂತನಾಗು ಅಂದಣವ ಏರು ಅರಸು ಆಗು|
    ಹೋಗಿ ಬರುವ ಕಂದಯ್ಯಗೆ ತೌರುಮನೆ ಆಗೆಂದು ಹರಸಿದಳು ಮಹಾಲಕ್ಷ್ಮೀ ತಮ್ಮಯ್ಯಗೆ||6||
    ಅಕ್ಕ ಮಹಲಕ್ಷ್ಮಿಗೆ ಮಾಡಿಟ್ಟ ಪಾಯಸವು ಚಿಕ್ಕಣ್ಣ ಕಂದಯ್ಯ ತೆಗೆದುಂಡರೆ|
    ಕಂದಯ್ಯ ತೆಗೆದುಂಡರೆ ಮಹಾಲಕ್ಷ್ಮೀ ದೇವಿ ಕೊಪ್ಪವನು ಅಲ್ಲಾಡಿಸಿ ನಗುತಿದ್ದಳು||7||
    ಮಂಗಳವಾರದ ದಿವಸ ಮಹಲಕ್ಷ್ಮೀ ತಾಯಿಗೆ ಮಂಗಳಾರತಿ ಅಕ್ಕಯ್ಯ ಬೆಳಗೆ|
    ದಂಡಿಗೆಯ ಪದವಿಯ ಗಂಡು ಸಂತಾನವ ಹಿಂಗದೆ ಕೊಡು ನನ್ನ ಅಣ್ಣಯ್ಯಗೆ||8||
    ಶುಕ್ರವಾರವೆ ಅಕ್ಕ ಮಹಾಲಕ್ಷ್ಮೀಗೆ ಚೊಕ್ಕ ಚಿನ್ನದ ಆರತಿ ಚಿಕ್ಕ ಸೊಸೆಯು ಬೆಳಗೆ|
    ಅಂದಾದ ಪದವಿಯನು ಗಂಡು ಸಂತಾನವನು ಕೂಟ್ಟು ರಕ್ಷಿಸಿದಳು ಲಕ್ಷ್ಮೀ ದೇವಿಯೆ||9||
    ಹಳ್ಳದಲಿ ಮೈತೊಳೆದು ಒಳ್ಳೆವಸ್ತ್ರವನುಟ್ಟು ಕಳ್ಳತನದಲಿ ಬಂದು ಶಿವನ ಹೆಂಡತಿಯಾದೆ|
    ಗುಳ್ಳದಗೌರಿಗೆ ಆರುತಿಯನೆತ್ತೀರೆ ಚೆಲ್ವೆಯರು ಸಂಭ್ರಮದಿ ಪಾಡುತಲಿ ಬೇಗ||10||
    ನಿಂಬೆಯ ವನದಾಗೆ ರಂಭೆ ತಾನಿರುವಳು ಬಂದೋರಿಗೆಲ್ಲ ಮಂಗಳ ಕೊಡುತಿದ್ದಳು|
    ನಿಂಬೆಯ ಹಣ್ಣಿನು ಗಂಜಿ ಪ್ರಸಾದವನು ನಮ್ಮೆಲ್ಲರಿಗೆ ಕೊಟ್ಟಳು ಮಹಾಲಕ್ಷ್ಮೀ ದೇವಿಯೆ||11|
    ಬಾಳೆಯ ವನದಾಗೆ ಭಾಮೆ ತಾನಿರುವಳು ಬಂದೋರಿಗೆಲ್ಲ ವರವ ಕೊಡುತಿಹಳು|
    ಬಾಳೆಯ ಹಣ್ಣನು ಬಹಳ ಪ್ರಸಾದವನು ನಮ್ಮೆಲ್ಲರಿಗೆ ಕೊಟ್ಟಳು ಮಹಾಲಕ್ಷ್ಮೀ ದೇವಿಯೆ||12||
    ಮುತ್ತಿನ ಆರತಿ ನವರತ್ನದಾರತಿ ಮುತ್ತು ಮಾಣಿಕ್ಯ ಬಿಗಿದಾರತೀ|
    ಮುತ್ತೈದೆರೆಲ್ಲರು ಎತ್ತಿ ಪಾಡುತ್ತಿರಲು ದೃಷ್ಟಾಂತವಾದರೆ ಆದಿಲಕ್ಷ್ಮಿ ||13||
    ಮಂಗಳಾರತಿ ಶ್ಯಾಮಸುಂದರನ ರಾಣಿ ಪ್ರತ್ಯಕ್ಷವಾದಳೆ ನಮ್ಮೆಲ್ಲರಿಗೆ|
    ಮಂಗಳಾರತಿ ಶ್ಯಾಮಸುಂದರನ ರಾಣಿ ಪ್ರತ್ಯಕ್ಷವಾದಳೆ ನಮ್ಮೆಲ್ಲರಿಗೆ||14||
    ಶ್ರೀಕೃಷ್ಣಾರ್ಪಣಮಸ್ತು
    • Lakshmidevi songs
    Link for play liist of lakshmi devi songs
    For more such contents stay tuned and subscribe to this channel 😊🙏

Комментарии • 149

  • @veenabn4326
    @veenabn4326 4 месяца назад +1

    ಮನೆಯ ಎಲ್ಲಾ ಸದಸ್ಯರ ಬಾಂಧವ್ಯ ಒಡಮೂಡಿದಾಗಲಷ್ಟೇ ಸಂಸಾರದಲ್ಲಿ ಸಂತೋಷದಿಂದ ಬಾಳ್ವೆ ನಡೆಸಲು ಅವಕಾಶ... ಬಹಳ ಚೆನ್ನಾಗಿ ಹಾಡಿದ್ದೀರಿ.... ಧನ್ಯವಾದಗಳು

  • @netramirji434
    @netramirji434 Год назад +1

    Bahala adbhutvagi hadiddira 🙏🏻🙏🏻🙏🏻🙏🏻

  • @radhakrishna7538
    @radhakrishna7538 11 месяцев назад

    ಬಹಳ ಸೊಗಸಾಗಿದೆ

  • @divyau6141
    @divyau6141 3 года назад +5

    ನೀವೇ ನನಗೆ ಜೀವನದ ಮಾದರಿ. ಎಲ್ಲಾ ಗೌರಮ್ಮ ಹಾಡು practice ಮಾಡ್ತಿನಿ. thanks . ನೀವೇ ನನ್ನ ಗುರುಗಳು.

  • @sujathahorantur7589
    @sujathahorantur7589 2 года назад +1

    Haadu maththu haadiruvudu thumba chennagide 🙏🙏

  • @user-vg7te5zp9l
    @user-vg7te5zp9l 2 месяца назад +1

    🙏🙏

  • @sunithavasu6654
    @sunithavasu6654 2 года назад +4

    ತುಂಬಾ ಚೆನ್ನಾಗಿ ಹಾಡಿದ್ದಿರಿ.ಮತ್ತು ಸಾಹಿತ್ಯ ತುಂಬಾ ಚೆನ್ನಾಗಿದೆ.

  • @aradhyamusic4285
    @aradhyamusic4285 Год назад +1

    Super

  • @vanidonni8584
    @vanidonni8584 Год назад +1

    Tumba tumba chennai hadiddira madam 🙏🙏👍

  • @sujathahorantur7589
    @sujathahorantur7589 2 года назад +1

    Akka thumba chennagide haadu 🙏🙏 naanu kalithukonde ee haadu. dhanyawadagalu akka 🙏

  • @bharathiyp4263
    @bharathiyp4263 4 года назад +2

    ಜೈ ಶ್ರೀರಾಮ ತುಂಬಾ ಒಳ್ಳೆಯ ಸಂಗೀತ ಸಾಹಿತ್ಯ ಜೋಡಣೆ ಅರ್ಪಣೆ ಎಲ್ಲವೂ ತುಂಬಾ ಚೆನ್ನಾಗಿದೆ ಧನ್ಯವಾದಗಳು ಮೇಡಂ ಜೈ ಶ್ರೀ ಕೃಷ್ಣ

  • @prabhabs6982
    @prabhabs6982 5 месяцев назад +1

    Tumbaa chennagide madam.

  • @omkarmurtyomkar366
    @omkarmurtyomkar366 2 года назад +1

    👌👌👌🙏🌹👍❤️

  • @nandinimysoreraghavendrara7206
    @nandinimysoreraghavendrara7206 Год назад +1

    ಎಕ್ಸಲೆಂಟ್ 🙏🏼

  • @huvvinapaddu6021
    @huvvinapaddu6021 2 года назад +1

    Thumba chenagide ri🙏

  • @neelasasirekha3416
    @neelasasirekha3416 3 года назад

    nimage dhanyavadagluu mattu namaskaragalu akka

  • @rameshananthanarayana3735
    @rameshananthanarayana3735 Год назад

    👌👌👌👌👌👌👌👌👌🙏🏻🙏🏻🙏🏻🙏🏻

  • @umats915
    @umats915 2 года назад +1

    ಬಹಳ ಸುಶ್ರಾವ್ಯವಾಗಿ ಹಾಡಿದ್ದೀರಿ. ತಾಯಿ ಮಗಳ ಜೋಡಿ ಗಾಯನ ತುಂಬಾ ಚೆನ್ನಾಗಿದೆ.🙏🙏🌺

  • @VishaliMv-cs5uy
    @VishaliMv-cs5uy 11 месяцев назад

    Super singing

  • @bharathisangam2505
    @bharathisangam2505 Год назад +1

    ಅದ್ಭುತ ಗಾಯನ 🙏🙏👌👌💐💐

  • @padmasatyanarayana1649
    @padmasatyanarayana1649 7 месяцев назад +1

    ತುಂಬಾಚನ್ನಾಗಿ ಹಾಡಿದೀರ ಎಲ್ವನ್ನೂ

  • @srishas5805
    @srishas5805 2 года назад +1

    ,🙏🙏🙏😌

  • @jayasreeparsrinath4369
    @jayasreeparsrinath4369 2 года назад +1

    👌👌🙏🏻🌹🌹

  • @padmayadgirker1331
    @padmayadgirker1331 4 года назад +2

    ಈ ಹಾಡಿಗಾಗಿ ಕಾಯುತ್ತಿದ್ದೆ, ನಮ್ಮ ಅತ್ತೆಯವರು ಹಾಡುತ್ತಿದ್ದರು, ತುಂಬಾ ಧನ್ಯವಾದಗಳು...

  • @vasudhawuntakal3854
    @vasudhawuntakal3854 4 года назад +2

    ತುಂಬಾ ಶ್ರಾವ್ಯವಾಗಿದೆ ರೀ 🙏 🙏 🙏

  • @yadunandanads9337
    @yadunandanads9337 2 года назад +2

    👌👌👏👏👏🌹💐

  • @sukanyaarni4607
    @sukanyaarni4607 4 года назад +2

    Very beautiful song.Thankyou for this precious gift.🙏

  • @madhusr4516
    @madhusr4516 Год назад

    Class

  • @heman8993
    @heman8993 3 года назад +2

    Divine voice both Padmaja and Dhanya👌👌👌👌🙏🙏🙏🙏🙏

  • @padmac1793
    @padmac1793 4 года назад +1

    ತುಂಬಾನೆ ಚೆನ್ನಾಗಿದೆ ಮೇಡಂ ಧನ್ಯವಾದಗಳು

  • @janakiiyengar6432
    @janakiiyengar6432 4 года назад +2

    Naanu tumba dinadinda kaayuttidde thank you.

  • @VijayaLakshmi-ev5xd
    @VijayaLakshmi-ev5xd 2 года назад +1

    ಈ ಹಾಡು ತುಂಬ ಚೆನ್ನಾಗಿದೆ..‌ಹೇಳಿರುವುದೂ, ವಾಯ್ಸ್ ಎಲ್ಲಾ ತುಂಬ ಚೆನ್ನಾಗಿದೆ...ಆದರೆ ಹಾಡನಲ್ಲಿ ಹೇಳಿರುವ ಕೆಲವು ಪದಗಳು ಲಿರಿಕ್ಸ್ ನಲ್ಲಿ‌ ಇಲ್ಲ.
    ದೊರೆ ರಾಯರ ನುಡಿಯಲ್ಲಿ *ಅರಮನೆ* ಎಂಬ ಪದ ಇಲ್ಲ.. ಮತ್ತೆ ಇನ್ನೊಂದೆರಡು ಕಡೆ.

  • @radhabai2933
    @radhabai2933 3 года назад +1

    ತುಂಬಾ ಚೆನ್ನಾಗಿದೆ ಮಂಗಳಂ ಹಾಡು

  • @t.r.muralidhar3091
    @t.r.muralidhar3091 4 года назад +3

    🙏🙏 thumba chanaagidhe, both mother & daughter's voice is divine

  • @veenahg2637
    @veenahg2637 3 года назад +1

    Wow super 👌👏👏🙏 👌

  • @venikamakshi4418
    @venikamakshi4418 4 года назад +1

    🙏🙏🙏.......Best song Thank You

  • @rajkhanna2005
    @rajkhanna2005 4 года назад +1

    Wonderful haadu 👌 Madam. Thumba chennagi haadithira 👏👏👏👏👏

  • @Mahesh-yn8gj
    @Mahesh-yn8gj 4 года назад +1

    ಆಹಾ, ಆರತಿ ಹಾಡು ತುಂಬಾ ಚೆನ್ನಾಗಿ ಹೇಳಿದ್ದೀರಿ
    ತುಂ ಹೃ ದ

  • @sudhaprasad8834
    @sudhaprasad8834 4 года назад +2

    Very nice composition and singing. Thank you Madam

  • @chaitraslifestyle8857
    @chaitraslifestyle8857 4 года назад +1

    Nimma Ella hadugalu hadugarike spr

  • @chaitraslifestyle8857
    @chaitraslifestyle8857 4 года назад +1

    🙏 madamnim gayana thumba chenagide innastu hadu hadi

  • @vidhyasrinivasan3097
    @vidhyasrinivasan3097 4 года назад +1

    Super 🙏🙏.Dhanyaa, your voice is very nice

  • @ushamdharmavaram
    @ushamdharmavaram 3 года назад +1

    Thumba chennagi hadiddeeri🙏

  • @ashwinidixit4009
    @ashwinidixit4009 4 года назад +1

    Tubaa sundar vagide 🙏🙏👌👌

  • @bharathikr7425
    @bharathikr7425 4 года назад +1

    Hadu thumba chennagi hadidiri.

  • @nagamanit5240
    @nagamanit5240 4 года назад +2

    beautiful singing.....sooooper

  • @chandrasathyamurthy968
    @chandrasathyamurthy968 4 года назад +1

    ಅತಿಸುಂದರ ಮಾಡಮ್,ಧನ್ಯೋಸ್ಮಿ💐💐💐💐💐💐👌👌👌

  • @krismaly6300
    @krismaly6300 3 года назад

    Thanks
    I the lyrics in the video description box
    Appreciated

  • @sharadachowdappa6308
    @sharadachowdappa6308 3 года назад +1

    Ee haadina artha estu chenagide
    Thangi anna Thamma ge tavaru manege harasuthale olithu bayaduthale sadakala
    Ade devi gandu santhana aga li endu vara needutthale aa kaladinda gandu hadeyadiddare mukti illa enno nambike aa nambike indhina gandu makkalu ulisi kollbeku hennu makkalu makkale avaru matha pithrugalannu saki salahuthare
    Thayi lakshmi parvathi saraswathi hennu devathe gale adaru aa adi kaladinda sanathana dharma heliruvudu hennu yavathu kulakke horage gandu koose javabdari horadbeku anta adre ee kaligala enenu noduvanthe madide
    Aarathi hadi arthapoorna thayi mahalakshmiya daye ellarigu sigali jaya mangalam shubha mangalam vandanegalu HADIDA varigu upload madidavarigu🙏💐👌👍🙏

  • @nutanbyakod2781
    @nutanbyakod2781 Год назад +1

    ಎಷ್ಟು ಸುಂದರ ಸಾಹಿತ್ಯ.. ಯಾರು ಬರೆದಿದ್ದಾರೆ?

  • @siriprabhasiriprabha4694
    @siriprabhasiriprabha4694 4 года назад +1

    ತುಂಬಾ ಚೆನ್ನಾಗಿದೆ 🙏🙏

  • @Shakuntala-g6o
    @Shakuntala-g6o Месяц назад +1

    Aaruti ta eega lakshmigeega hadi hakiri

    • @puttipaddu1715
      @puttipaddu1715  Месяц назад

      @@Shakuntala-g6o rachane yardu lyrics share maadi

  • @shobharao7571
    @shobharao7571 4 года назад +1

    Thank you for singing this beautiful kriti🙏

  • @savithashashikanth3928
    @savithashashikanth3928 4 года назад +1

    ಚೆನ್ನಾಗಿದೆ

  • @surekhakumar2025
    @surekhakumar2025 4 года назад +1

    ಚೆನ್ನಾಗಿದೆ ಮೇಡಮ್ simply superb🙏

  • @ramyavaranasi1219
    @ramyavaranasi1219 4 года назад +4

    I was searching for this song for a long time , thanks for uploading 🙏🙏😊

  • @lakshmikeshava7931
    @lakshmikeshava7931 4 года назад +1

    Fantastic🙏🏼🙏🏼🙏🏼🙏🏼🙏🏼🙏🏼

  • @veenaprasanna3557
    @veenaprasanna3557 4 года назад +2

    Ty very much will try to learn

  • @radhikabidarahalli5733
    @radhikabidarahalli5733 2 года назад +1

    Tumba chhannagide attte hadutiddaru

  • @sumamanjunath799
    @sumamanjunath799 4 года назад +1

    Superb Song and singing Madam.

  • @divyau6141
    @divyau6141 3 года назад +1

    lakshmi shobane. mangala gowri kathe. durgasuladi. heloshtu gothide andre adhu niminda thank u thank u. thank u heludru kadime.

  • @VijayaLakshmi-ev5xd
    @VijayaLakshmi-ev5xd 2 года назад +1

    ಪಚ್ಚದಲಿ ಸಾರಿಸಿ ಹಾಡಿನಲ್ಲಿ ಎರಡು ಕಡೆ ಗೌರಮ್ಮ ಹಾರಿಸಿದಳು ಅಂತ ಬರುತ್ತೆ. ಗೌರಮ್ಮನ ಹೆಸರು ಹೇಗೆ ಬರುತ್ತೆ.. ಅಂತ ಅರ್ಥ ಆಗಲಿಲ್ಲ...ಮತ್ತೆ ಇನ್ನೊಂದು ಕಡೆ ಗೌರಮ್ಮ ಗೆ ಆರತಿ ಎತ್ತಿದರು ಅಂತ ಬರುತ್ತೆ ಅಲ್ವಾ... ದಯವಿಟ್ಟು ಇದರ ಬಗ್ಗೆ ಸ್ವಲ್ಪ ತಿಳಿಸಿ🙏🙏🙏

    • @puttipaddu1715
      @puttipaddu1715  2 года назад

      ಶ್ರಾವಣ ಮಾಸದಲ್ಲಿ ಗೌರಿ ಪೂಜೆ ಹಾಗು ಲಕ್ಷ್ಮೀ ಪೂಜೆ ಎರಡೂ ಮಾಡ್ತಿವಿ.ಹಾಗಾಗಿ ಗೌರಮ್ನನನ್ನು ಇಲ್ಲಿ ಹೇಳಿದಾರೆ.ಮತ್ತೆ ಗೌರಿ ಪೂಜೆ ಮಾಡುವಾಗ ಪಾರ್ವತಿ ಪರಮೇಶ್ವರರ ಅಂತರ್ಯಾಮಿ ಶ್ರೀಲಕ್ಷಮೀ ನಾರಾಯಣರನ್ನ ಚಿಂತಿಸಿ ಪೂಜೆಮಾಡಬೇಕು😊🙏

  • @sharadaurs943
    @sharadaurs943 3 года назад +2

    Very super

  • @sampadakalghatgi4989
    @sampadakalghatgi4989 4 года назад +1

    Very nice 👍👌👌

  • @divyau6141
    @divyau6141 3 года назад +1

    gowramma hadu galu dina helodu. nim video de. nimmuna nodo adrushta gowrammane kodbeku. p

    • @puttipaddu1715
      @puttipaddu1715  3 года назад +1

      🙏😊

    • @indupatil2896
      @indupatil2896 2 года назад +1

      Awesome... reminded me of my Mother and grandmother who used to sing this song beautifully...thanks...your divine singing.

    • @puttipaddu1715
      @puttipaddu1715  2 года назад

      Thank you

  • @padmajabhaskar3185
    @padmajabhaskar3185 2 года назад +1

    Super ❤️❤️❤️

  • @jayashreerm3119
    @jayashreerm3119 4 года назад +1

    Super 👌👌

  • @mamathasrini1989
    @mamathasrini1989 4 года назад +1

    Very divine

  • @padmajabhaskar3185
    @padmajabhaskar3185 2 года назад +1

    Excellent 👍

  • @sudhaanandmathad5327
    @sudhaanandmathad5327 3 года назад +1

    🙏🙏🙏🙏🙏🙏🙏🙏👌🏻👌🏻👌🏻👌🏻👌🏻👌🏻

  • @gayatrijoshi6063
    @gayatrijoshi6063 4 года назад +1

    Akka please kindly sing this before 5 th August..
    Jai Shree Ram 🙏
    #ರಾಮನಾಮದಲ್ಲಿಯೇ_ಎಲ್ಲ_ತೀರ್ಥಕ್ಷೇತ್ರಗಳಿವೆ...
    ಈ ರಾಮನಾಮ ಪ್ರತಿದಿನ ಬೆಳಗಿನ ಸಮಯದಲ್ಲಿ ಹೇಳಿದರೆ ಎಲ್ಲ ತೀರ್ಥ ಕ್ಷೇತ್ರ ಯಾತ್ರೆ ,ತೀರ್ಥ ಸ್ನಾನ ಮಾಡಿದ ಫಲವು ಬರುವುದು ...ಬಹಳ ಸುಂದರವಾಗಿದೆ
    ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
    ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ 1
    ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
    ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ 2
    ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
    ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ 3
    ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ
    ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ 4
    ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
    ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ 5
    ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ
    ದಯದಿ ರಾಮರಾಮ6
    ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
    ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ7
    ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
    ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ8
    ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ
    ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ9
    ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
    ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ10
    ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
    ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ11
    ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
    ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ 12
    ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
    ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ 13
    ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
    ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ 14
    ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
    ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ 15
    ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
    ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ 16
    ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
    ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ 17
    ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ
    ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ 18
    ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ
    ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ 19
    ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ
    ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ20
    ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ
    ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ21
    ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
    ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ 22
    ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ
    ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ 23
    ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ 24
    ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ
    ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ 25

  • @harekrishna-od5eq
    @harekrishna-od5eq 4 года назад +1

    Neevu haaduva bhajanegalu nimma kantha deenda bandmele innu higher level feel agotte

  • @sharadachowdappa6308
    @sharadachowdappa6308 3 года назад +1

    🙏👌💐

  • @hemanthgowda890
    @hemanthgowda890 2 года назад +1

    🥰😍💐🎊🙏👌👏👏

  • @ammabapa169
    @ammabapa169 4 года назад +1

    Super sing

  • @lalithar6631
    @lalithar6631 3 года назад +3

    Please send English lyrics

  • @bkjyothibkjyothi
    @bkjyothibkjyothi 4 года назад +1

    🙏🙏🙏🙏👌👌👌👌💐💐💐💐

  • @malathijoshi7865
    @malathijoshi7865 3 года назад +1

    ಅರ್ಥಪೂರ್ರ್ಣವಾದ ಸುಂದರ ಹಾಡು, ಅಷ್ಟೇ ಸೊಗಸಾಗಿ ಹಾಡಿದ್ದಿರಿ,ಇದರ ಹಿನ್ನೆಲೆ ಯನ್ನು ಸ್ವಲ್ಪ ಹೇಳುತ್ತೀರಾ?🙏🙏

  • @geetagutti3170
    @geetagutti3170 4 года назад +2

    उत्कृष्ट !
    निम्म हाडुविकेयल्लि इद्द आर्तते केळि, नम्मेल्लर परवागि नीवु देविगे प्रार्थिसुत्तिरुव हागे भावने बरुत्तदे.

  • @sushmajoshi4288
    @sushmajoshi4288 6 дней назад

    Satyanarayan hadu kalisi kodi ma

  • @vishivani821
    @vishivani821 4 года назад +1

    Thank you Mami 🙏🙏🙏👌👌👌👌

  • @vidyasraoraok7815
    @vidyasraoraok7815 2 года назад +1

    ಗೌರಿ ಮೇಲೆ ಹಾಡು ಹಾಡಿ share ಮಾಡಿ ದಯವಿಟ್ಟು

  • @parimalasrikanta2961
    @parimalasrikanta2961 4 года назад +1

    👌👌🙏🙏💐💐

  • @sridevivellur1368
    @sridevivellur1368 4 года назад +4

    Pls share lyrics it's beautiful.

  • @lathabhat6109
    @lathabhat6109 4 года назад +1

    👌👌👌👌👌👌👌👏👏👏👏👏👏

  • @umarao4956
    @umarao4956 4 года назад +1

    🙏🙏💐💐

  • @vinuthalakshmi7061
    @vinuthalakshmi7061 4 года назад

    🙏

  • @prasannalakshmi3987
    @prasannalakshmi3987 3 года назад +1

    Namaste madam...you are an awesome singer...👏👏👌👌for each n every festival of my family I'm in search of your RUclips channel...I'm VERY GRATEFUL to you Rii...🙏
    I request you to please share the song ...
    Guru bhakthi yenthembo...thavakada ole ittu...Hari dhyana venthembo aadyavanu thumbii... lyrics... gothilla please🙏🙏🙏

    • @puttipaddu1715
      @puttipaddu1715  3 года назад

      Thank you so much. Sure will send the lyrics 😊

  • @nagalakshmin3193
    @nagalakshmin3193 2 года назад +1

    Pacchadali sarisi hadina context yenirabahudu madam.

    • @puttipaddu1715
      @puttipaddu1715  2 года назад

      Lakshmi deviyannu manege swagatisuva reeti adu

  • @sripriyarao2101
    @sripriyarao2101 4 года назад +1

    👌🙏

  • @bkjyothibkjyothi
    @bkjyothibkjyothi 4 года назад +1

    🙏🙏🙏🙏🙏💐💐💐💐💐👌👌👌👌👌

  • @jaikrishna91
    @jaikrishna91 4 года назад +1

    🙏🙏🙏🙏🙏

    • @sree9922
      @sree9922 4 года назад +1

      🙏🙏🙏👌👌

  • @kala.hvenkatramanan1259
    @kala.hvenkatramanan1259 4 года назад +2

    Please share lyrics very nice

  • @srilakshmi8780
    @srilakshmi8780 4 года назад +1

    Mam can u sing some jaganaatha daasara haadugalu for Raghavendra aaradhana

  • @ramanathams9854
    @ramanathams9854 2 года назад

    Violin

  • @krismaly6300
    @krismaly6300 3 года назад +2

    Akka could you please post lyrics in the video description box as usual because on screen text abstracting background colors
    🙏

    • @krismaly6300
      @krismaly6300 3 года назад +1

      ನಿಮಗೆ ಶುಭವಾಗಲಿ

    • @puttipaddu1715
      @puttipaddu1715  3 года назад +1

      Lyrics description nalli haakidini nodi

    • @krismaly6300
      @krismaly6300 3 года назад +1

      Wow!
      ಧನ್ಯವಾದಗಳು

  • @cyberjurist6643
    @cyberjurist6643 3 года назад +1

    Can you please provide lyrics in kannada. It is very good haadu to be practised by us everyday.

    • @puttipaddu1715
      @puttipaddu1715  3 года назад

      Video dalli kannada lyrics idyalla

    • @cyberjurist6643
      @cyberjurist6643 3 года назад +1

      @@puttipaddu1715
      But to recite the song everyday we need a clear lyrics printout in our hand. Your video is not suitable for such a print out. Only colour screen print could be taken out from your video. I have only black and white printer. Sorry, if I am asking for too much.

    • @puttipaddu1715
      @puttipaddu1715  3 года назад

      Okk ii will provide pdf

    • @cyberjurist6643
      @cyberjurist6643 3 года назад +1

      @@puttipaddu1715
      Thank you madam.

  • @chaitraslifestyle8857
    @chaitraslifestyle8857 4 года назад

    Namakarana ,maklige hannu eruyiva hadu hadi

  • @umamurali5258
    @umamurali5258 4 года назад +2

    If Any 1 is having English lyrics please send👃👃

  • @chaitraslifestyle8857
    @chaitraslifestyle8857 4 года назад

    Innastu hadugalu upload madi