ಮಕ್ಕಳ ಗೀತೆ -- ಹಾದಿ ತಪ್ಪಿ ಬೀದಿ ತಪ್ಪಿ ನಾಯಿಯೊಂದು ಬಂದಿತು

Поделиться
HTML-код
  • Опубликовано: 9 фев 2025
  • -- ನನ್ನ ಟಾಮಿ --
    ಹಾದಿ ತಪ್ಪಿ ಬೀದಿ ತಪ್ಪಿ
    ನಾಯಿಯೊಂದು ಬಂದಿತು/
    ಏನು ಬೇಕು ಕೇಳಿದಾಗ
    ಕುಂಯ್ ಕುಂಯ್ ಎಂದಿತು//
    ಕಾಲು ನೆಕ್ಕಿ ಬಾಲ ಎತ್ತಿ
    ನನ್ನ ಸುತ್ತ ಸುತ್ತಿತು/
    ಊಟ ಕೊಟ್ಟೆ ನೀರು ಕೊಟ್ಟೆ
    ಗಬಗಬನೇ ತಿಂದಿತು//
    ಮೈಯ್ಯನೆಲ್ಲ ಸವರಿದಾಗ
    ಅಲ್ಲೆ ನಿದ್ದೆ ಮಾಡಿತು/
    ಏನು ಹೆಸರು ಇಡಲಿ
    ಎಂದು ಅಮ್ಮನನ್ನು ಕೇಳಿದೆ//
    ಬ್ಲಾಕಿ, ಬ್ರೌನಿ, ಶಾಡೊ,
    ಟಾಮಿ ಶಾಮಿ, ಯಾಮಿ ಎಂದರು/
    ಟಾಮಿ ಅಂತ ಹೆಸರನಿಟ್ಟು
    ನಾಮಕರಣ ಮಾಡಿದೆ//
    ನಾಮಕರಣವಾದ ಮೇಲೆ
    ಲಾಡು ಉಂಡೆ ಹಂಚಿದೆ/
    ಟಾಮಿ ಜೊತೆಗೆ ಆಡಲೆಂದು
    ಅಂದು ಸಂಜೆ ಓಡಿದೆ//
    -- ಸಾ. ನಾ. ಶ್ರೀಲಕ್ಷ್ಮಿ

Комментарии • 7

  • @vanichandra5347
    @vanichandra5347 8 дней назад

    Super lyrics ❤ Amazing composition and singing ❤❤

  • @ramamurthys5099
    @ramamurthys5099 7 дней назад

    ವಾವ್ !! ಸೂಪರ್ ಟಾಮಿ

  • @prathibhaprasad7174
    @prathibhaprasad7174 8 дней назад

    ಬಹಳ ಚಂದದ ಸಾಹಿತ್ಯ, ರಾಗ ಸಂಯೋಜನೆ ಮತ್ತು ಗಾಯನ. ನೀವು ಬಿಡಿಸಿದ ಟಾಮಿ ಕೂಡ ಸುಪರ್ 🎉🎉 ಹೀಗೆ ಮುಂದುವರಿಯಲಿ ನಿಮ್ಮ ಕಲಾ ಸೇವೆ 🎉🎉

  • @Veenasongs
    @Veenasongs 8 дней назад

    Song composition, lyrics and singing are all super…. Keep it up

  • @umanarasimhamurthy
    @umanarasimhamurthy 8 дней назад

    ಸಾಹಿತ್ಯ ಗಾಯನ, ನಾಯಿಯು ಹೆಸರು ಎಲ್ಲಾ ತುಂಬಾ ಇಷ್ಟ ಆಯಿತು 🎉🎉

  • @vidyaharinath7680
    @vidyaharinath7680 7 дней назад

    Super Anusha..
    Hope you remember your trust with 'real' Tommy!!!!!

  • @manjunathad05
    @manjunathad05 8 дней назад

    ಮುದ್ದು ನಾಯಿ ಮರಿ
    ಟಾಮಿಯೊಂದಿಗಿನ ಪ್ರೀತಿಯ ಕಥೆ ಮುದ್ದು ಮುದ್ದಾಗಿ ಮೂಡಿ ಬಂದಿದೆ
    ಗಾಯನ ಕೇಳುವುಗ
    ಕವಯತ್ರಿಯ ಮತ್ತು ಗಾಯಕಿಯ ಟಾಮಿ ಮೇಲಿನ ಪ್ರೀತಿಯ ಅನುಭವವಾಗುತ್ತೆ
    🎉