ನನ್ನ ಬಗ್ಗೆ ನನ್ನ ಜಾತಿ ಬಗ್ಗೆ NEGATIVE ಕಮೆಂಟ್ ಮಾಡೋರಿಗೆ ಈ VIDEO 😡🤬 |

Поделиться
HTML-код
  • Опубликовано: 20 янв 2025

Комментарии • 1,8 тыс.

  • @vijayasandur1045
    @vijayasandur1045 3 месяца назад +70

    ನೀವು ಸುಂದರವಾದ ಸಂಸಾರವನ್ನು ಹೊಂದಿದ್ದೀರಿ ನೀವು ತುಂಬಾ ನೊಂದಂತೆ ಕಾಣುತ್ತೆ ಕೆಲಸಕ್ಕೆ ಬಾರದ ಕೆಟ್ಟ ಕಾಮೆಂಟ್ ಗಳಿಗೆ ಯಾವ ಬೆಲೆಯೂ ಇಲ್ಲ ವಿಡಿಯೊ ಮಾಡುವುದನ್ನು ಮುಂದುವರಿಸಿ ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿ ಬಂದಿವೆ ಧನ್ಯವಾದಗಳು

    • @GowdraHudugiShobha
      @GowdraHudugiShobha  3 месяца назад +1

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

    • @eeshasarts66
      @eeshasarts66 3 месяца назад +2

      @@GowdraHudugiShobha
      ಹೌದು!

    • @shivaleelakb7433
      @shivaleelakb7433 3 месяца назад +1

      Yake tension madkotira niv yake bad comments galige reply kodtira bitbidi avu kelsa ilde hage comments madtave be happy❤

    • @RaitaNeglu
      @RaitaNeglu 3 месяца назад +1

      ❤❤❤

  • @yashodharabembalore9412
    @yashodharabembalore9412 3 месяца назад +131

    Good morning madam, ನೀವು ಯಾವುದಕ್ಕೂ ಚಿಂತಿಸಬೇಕಾಗಿಲ್ಲ, ಹೊಟ್ಟೆ ಉರಿ, ಮತ್ಸರಕ್ಕೆ ಮದ್ದಿಲ್ಲ, ಹೆಸರು ಹಾಕಿಕೊಳ್ಳೋದು ನಿಮ್ಮಿಷ್ಟ, ಖಂಡಿತಾ ನೀವು ಇಟ್ಟಿರುವ ಹೆಸರನ್ನು ಹೆಚ್ಚು ಜನರಿಗೆ ಇಷ್ಟವಾಗಿದೆ. ಆ ನಾಯಿಗಳು ನೋಡದಿದ್ರೆ ಕತ್ತೆ ಬಾಲ ಕುದುರೆ ಜುಟ್ಟು, ಎಲ್ಲಾ ನಿಂದನೆ ಮೆಟ್ಟಿ ನಿಂತು ಮುನ್ನೆಡೆದರೆ ಯಶಸ್ಸು, ತಂಗಿ ನೀನು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಮ್ಮ. All the best.

  • @RamaswamyC-l3e
    @RamaswamyC-l3e 3 месяца назад +36

    90% ಒಳ್ಳ್ಳೆಯ ಕಾಮೆಂಟ್ಸ್ ಇರುವಾಗ 10% ಲೋಫೆರ್ಸ್ ಗೆ ಯಾಕೆ ತಲೆ ಕೆಡಸಿ ಕೊಳ್ಳುತ್ತಿರಾ. ನಿಮ್ಮ ಕೆಲಸದ ಬಗ್ಗೆ ಫೋಕಸ್ ಮಾಡಿ ಮೇಡಂ 🙏

  • @Shashi-x5c
    @Shashi-x5c 3 месяца назад +7

    ತುಂಬಾ ಹೃದಯದಿಂದ ಮಾತನಾಡುತ್ತೀರಾ ದೇವರು ನಿಮಗೆ ಕುಟುಂಬಕ್ಕೆ ಯಾವಾಗಲೂ ಒಳ್ಳೆಯದನ್ನು ಮಾಡಲಿ ಹೀಗೆ ಮುಂದುವರೆಯಲಿ

    • @GowdraHudugiShobha
      @GowdraHudugiShobha  3 месяца назад

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

  • @surendrags7750
    @surendrags7750 3 месяца назад +69

    ಹೋಗಲಿ ಬಿಡಿ....ಮಾತಾಡೋರ ನಾಲಿಗೆ ಅವರ ಕುಲ ಹೇಳುತ್ತೆ...... ನಿರ್ಲಕ್ಷ್ಯ ಮಾಡಿ.....
    ಕನ್ನಡ ಮಾತ್ರ ಊರಲ್ಲೇ ಇರೋ ರೀತಿ ಮಾತಾಡ್ತೀರಿ..... ತುಂಬಾ ಖುಷಿಯಾಯಿತು...

    • @roopamanjunath3467
      @roopamanjunath3467 3 месяца назад

      ತಲೆ ಕೆಡಿಸ್ಕೊಬೇಡಿ ಶೋಭಾ ಅವರ ಮಾತು ಅವರ ನಾಲಗೆ ಗುಣ ಹಾಗೆ ಇರುತ್ತೆ ಲೋಫರ್ ಗಳು ಅರಾಮ್ ಆಗಿರ್ರಿ

    • @GowdraHudugiShobha
      @GowdraHudugiShobha  3 месяца назад +1

      Hage madtini, thank you so much 🥰🙏

  • @shanthasudhirshanthasudhir7151
    @shanthasudhirshanthasudhir7151 3 месяца назад +13

    ಸರಿಯಾಗಿ ತಿರುಗೇಟು ಕೊಟ್ಟಿದ್ದೀರಿ. ಶೋಭಾ. ನಿಮ್ಮ ಸಹಜವಾದ ಮಾತುಗಳಿಗೆ ನನ್ನ ಮೆಚ್ಚುಗೆ ಇದೆ. Go ahead... 👍👍

  • @jagadeeshkmj796
    @jagadeeshkmj796 3 месяца назад +37

    ತುಂಬಾ ಚನ್ನಾಗಿ ಮಾತಾಡಿ ಕಂತ್ರಿ ಗಳ ಬಗ್ಗೆ ಹೇಳಿದ್ರಿ. ತಲೆ ಕೆಡಿಸ್ಕೊಬೇಡಿ ಸಿಸ್ಟೆರ್.

  • @Chandrugowda330
    @Chandrugowda330 5 дней назад +1

    ಅಕ್ಕಾ ಗೌಡರ ಗತ್ತು ದೇಶಕ್ಕೆ ಗೊತ್ತು ಚೆಂತೆ ಮಾಡಬೇಡಿ, tk care sister ನಿಮ್ಮ ಎಲ್ಲಾ video ತುಂಬಾನೇ ಚೆನ್ನಾಗಿ ಬರುತ್ತಿವೆ 🫶😃

  • @PBG54
    @PBG54 3 месяца назад +4

    ನೀವು ತುಂಬಾ ಸಭ್ಯರಿದ್ದೀರಿ ನಿಮ್ಮ ಬಗ್ಗೆ ಆ ರೀತಿ ಕಮೆಂಟ ಬಂದಿದ್ದು ಬೇಜಾರಿನ ಸಂಗತಿ. ನಿರ್ಲಕ್ಷಿಸಿ ಮುಂದುವರೆಯಿರಿ. ಒಳ್ಳೆಯದಾಗಲಿ

  • @ArchanaSagar-w8b
    @ArchanaSagar-w8b 3 месяца назад +9

    Don't worry madam..... ಭೋಗುಳೋ ನಾಯಿಗಳಿಗೆ ಎಲ್ಲ ತೆಲೆ ಕೊಡ್ಬೇಡಿ....just continue your beautiful videos 😊

  • @padmavathihv516
    @padmavathihv516 3 месяца назад +6

    ನಾಯಿ bogalidare ದೇವ ಲೋಕ haalagalla... Don't worry.... Be happy ❤❤

  • @somudn3836
    @somudn3836 3 месяца назад +22

    Madum dont worry iam from ದಾವಣಗೆರೆ. ಚಿಂತೆಮಾಡಬೇಡಿ, ವೀ are with you & your ಫ್ಯಾಮಿಲಿ. ನಮಸ್ಕಾರಗಳು.

  • @sunithajaggusaj9649
    @sunithajaggusaj9649 3 месяца назад +21

    ಚೆನ್ನಾಗಿದ್ದೀರಾ ಇನ್ನು ಉಗಿರಿ ಶೋಭಾ. ಯಾವುದಕ್ಕೂ ತಲೆ ಕೆಡಿಸ್ಕೋಬೇಡಿ. ನಾವೆಲ್ಲರೂ ಇದ್ದೀವಿ ನಿಮ್ಮ ಜೊತೆಗೆ.

  • @Namitha-w3r
    @Namitha-w3r 3 месяца назад +25

    ನೀನು ಇಡುಕ್ಕೆ ತಲೆ ಕೆಡ್ಸ್ಕೋಬೇಡಿ ನೀನು ನಿಜವಾದ ಕನ್ನಡತಿ ನೀನು ನಿಮ್ಮ ಮಕ್ಕಳಿಗೆ ಒಳ್ಳೆ ಕನ್ನಡ ಕಳುಸ್ತಿದಿರಾ ಆದರಿಂದ ನಿಮ್ಮ ಮೇಲೆ ತುಂಬಾ ಗೌರವ ಇದೆ

  • @veerannadoddamani2656
    @veerannadoddamani2656 3 месяца назад +4

    ಕೆಟ್ಟದಾಗಿ ಕಾಮೆಂಟ್ ಮಾಡುವ ಸೂ... ಮಕ್ಕಳಿಗೆ reply ಮಾಡಲೆ ಬೇಡಿ. ನಿಮ್ಮ ಸಾಧನೆ ಮುಂದು ವರೆಯಲಿ
    ನಿಮಗೆ ಒಳ್ಳೆಯದಾಗಲಿ 🎉

    • @GowdraHudugiShobha
      @GowdraHudugiShobha  3 месяца назад

      Thank you 😊

    • @sharadadevi3971
      @sharadadevi3971 Месяц назад +1

      Mam u don't bouther about negitve comment mental unfit person do the negitve comment

  • @Naseemnaseem-ql8tu
    @Naseemnaseem-ql8tu 12 дней назад +1

    ನಮಸ್ಕಾರ ಸಹೊದರಿ. ನೀವು ನೀಡುವ ಮಾಹಿತಿ ನಮಗೆ ಉಪಯೋಗ ಬರುತ್ತದೆ ಮುಂದೆ ವರಿಸಿ. ನಿಮಗೆ ಒಳ್ಳೆಯದಾಗಲಿ

  • @prafullaakki
    @prafullaakki 3 месяца назад +18

    ಸರಿಯಾಗಿ ಅಂದ್ರಿ... ಇದು ನಿಮ್ ಚಾನೆಲ್ ಅಷ್ಟೇ ಅಲ್ಲ ಎಲ್ರಿಗೂ ಆಗಿರುತ್ತೆ... 💥💥💥

  • @malateshm9043
    @malateshm9043 Месяц назад +2

    ಬೆಂಕಿ ವಿಡಿಯೊ ಅಕ್ಕ. ಸೂಪರ್.......
    ನೀವು ದೂರ ಇರುವುದರಿಂದ ಅದಕ್ಕೆ ಧೈರ್ಯದಿಂದ ನಿಮಗೆ ಕಾಮೆಂಟ್ ಮಾಡೋದು. ನೀವು ಯಾವುದೇ ಬೇಸರ ಮಾಡಬೇಡಿ. ನೀವು ನಿಮ್ಮ ವಿಡಿಯೋ ಮುಂದುವರಿಸಿ

  • @jayaramkotian20
    @jayaramkotian20 3 месяца назад +7

    ನಾಯಿಗಳು ಬೊಗಳುತ್ತ ಇರುತ್ತೆ ಮೇಡಮ್....ನೀವು ನಿಮ್ಮ ಫ್ಯಾಮಿಲಿ ಬಿಟ್ಟು ಅಲ್ಲಿ ಇರುವುದೆ ಗ್ರೇಟ್❤

  • @BurdeRameshKamath-vl2he
    @BurdeRameshKamath-vl2he 2 месяца назад +2

    Well Done ! Nice choice of words! Keep up your good work and don’t bother about negative comments

  • @SUNITA-vw1zl
    @SUNITA-vw1zl 3 месяца назад +33

    ಶೋಭಾ ನೀವಿನ್ನು ಬೇರೆಯವರಿಗೆ ಮಾಡೋ ಕಾಮೆಂಟ್ ನೋಡಿಲ್ಲ. ನಮ್ಮ ದೇಶದಲ್ಲಿ . ಜನಗಳ ಜೊತೆ ಕೆಟ್ಟ ಟಿವಿ ಚಾನೆಲ್ ಗಳು ಕೆಲಸ ಮಾಡ್ತಿವೆ ಇಲ್ಲಿ. ಏನು ಉಳಿದಿಲ್ಲ ನಮ್ಮ ದೇಶದಲ್ಲಿ. ಕರ್ನಾಟಕ ಸಹ ಸಂಪೂರ್ಣ ಹಾಳಾಗಿ ಹೋಗಿದೆ. ವಿಕೃತ ಮನಸುಗಳು . ನಿಮ್ಮ ಪತಿ ಸಪೋರ್ಟ್ ಇದ್ದ ಮೇಲೆ ನಿಮಗೇಕೆ ಬೇಸರ ???

    • @Girishagiri-ly2be
      @Girishagiri-ly2be 3 месяца назад

      ದಯವಿಟ್ಟು ನಾವು ಕಾಡುಕುರ್ಬುರು. ನಿವ್ ನಿಮಗೆ ವೊಯದು ಹಗಲಿ

    • @GowdraHudugiShobha
      @GowdraHudugiShobha  3 месяца назад

      Houdu tumba support madtare, avra support illa andidre tumba kashta agtittu 😊

    • @murthynaganna1998
      @murthynaganna1998 3 месяца назад

      ನೋಡಮ್ಮ ಮಗಳೇ ಧರ್ಮ ಜಾತಿ ಇಲ್ಲದೆ ಬದುಕು ಬದುಕಲು ಆಗುವುದಿಲ್ಲ ಬೀದಿ ನಾಯಿಗಳು ಬೊಗಳಿದರೆ ಬಗಳಲ್ಲಿ ನೀನು ತಲೆ ಕೆಡಿಸಿಕೊಳ್ಳಬೇಡ

  • @kngowda5063
    @kngowda5063 3 месяца назад +20

    ಈಗಿನ ಕಾಲದಲ್ಲಿ ಗೌಡ್ರು ಎಂದು ಹೇಳಿಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುತ್ತಿರುವ ಜನರ ಮುಂದೆ ತಾವು ಗೌಡ್ರ ಹುಡುಗಿ ಎಂದು ಚಾನೆಲ್ ನೇಮ್ ಹುಟ್ಟಿಕೊಂಡಿರುವುದು ತುಂಬಾ ಸಂತೋಷವಾಗುತ್ತದೆ ತುಂಬಾ ಸಂತೋಷವಾಗಿರುತ್ತದೆ ತುಂಬಾ ಸಂತೋಷವಾಗುತ್ತದೆ ನಾವು ನಮ್ಮ ಜಾತಿಯ ಬಗ್ಗೆ ಯಾವಾಗಲೂ ಹೆಮ್ಮೆ ಪಡಬೇಕು

    • @GowdraHudugiShobha
      @GowdraHudugiShobha  3 месяца назад

      Thank you so much keep supporting me 🥰🙏

    • @narshimareddy8644
      @narshimareddy8644 3 месяца назад +2

      Good luck, bad dog allaves

    • @ramanandahk8880
      @ramanandahk8880 3 месяца назад +1

      God will always bless you for your good job, 👍👍👍

  • @skavithagowda
    @skavithagowda 3 месяца назад +8

    ಜಾತಿ ಧರ್ಮದ ಬಗ್ಗೆ ಕಾಮೆಂಟ್ ಪೋಸ್ಟ್ ಮಾಡಿದವರಿಗೆ ತಾನು ಯಾವ ಜಾತಿ ಯಲ್ಲಿ ಹುಟ್ಟಿದೀನಿ ಅನ್ನೋ ಮಾಹಿತಿ ಇಲ್ಲಾ ಅಂತ ಅನ್ಸತ್ತೆ ಅದಕ್ಕೆ ಜಾತಿ ಬಗ್ಗೆ ಅಸೂಯೆ 👍✨

  • @siddun7118
    @siddun7118 Месяц назад +1

    ಸುಧಾ ಮೇಡಂ ಅವರೇ ನಿಮ್ಮ ಕಥೆ ಕೇಳಿ ತುಂಬಾ ಮನಸ್ಸಿಗೆ ನೋವಾಯಿತು ಏನೇ ಆದರೂ ಯಾರು ಏನೇ ಕೆಟ್ಟ ಕಮೆಂಟ್ ಮಾಡಿದರು ನೀವು ನಿಮ್ಮ ಚಾನೆಲ್ ಅನ್ನು ಚೆನ್ನಾಗಿ ನಡೆಸಿಕೊಂಡು ಬನ್ನಿ ನೀವು ಭಾರತ ದೇಶದ ಮಗಳು ನಮ್ಮ ದೇಶದ ಮಗಳು❤❤

  • @anushkak5564
    @anushkak5564 2 месяца назад +3

    Just ignore and slipper away all those worst commentators against you ! Just keep rocking and posting ur best videos as before!Hat's off to u and ur way of taking care of ur family and friends!

  • @natarajgowdamandya9177
    @natarajgowdamandya9177 Месяц назад +1

    ಬೆರ್ಕೆ ನನ್ ಮಕ್ಕಳು ಮೆಟ್ ಮೆಟ್ ನಲ್ಲಿ ಹೊಡಿಬೇಕು dont wery ಗೌಡ್ರು ಹುಡುಗಿ 🎉❤

  • @vishwanatak7231
    @vishwanatak7231 3 месяца назад +40

    ಅಕ್ಕಾ ನಮ್ಮ ಗೌಡ್ರು ಸಫೋರ್ಟ್ ನಿಮಗೆ ಇದೆ ನೀವು ಬೇಜಾರ್ ಮಾಡ್ಕೋ ಬೇಡಿ 💐💐👍

    • @GowdraHudugiShobha
      @GowdraHudugiShobha  3 месяца назад +2

      Thank you so much for your support, keep supporting us 🥰🙏

  • @Arundhathi-l9h
    @Arundhathi-l9h 3 месяца назад +8

    ಯಾಕೆ ನೀವು ಶೋಭಾ ಅವರಿಗೆ ಬೇಡದ್ದೆ ಹೇಳುತೀರಾ ನಮ್ಮ ಧರ್ಮದ ಜನರಿಗೆ ನಾವೆಲ್ಲಾ ಸಪೋರ್ಟ್ ಮಾಡಬೇಕು ಅದೇ ಬೇರೆ ಧರ್ಮದವರಾಗಿದ್ರೆ ಈ ರೀತಿ ಬೇಡದ ಮಾತುಗಳು ಹೇಳುತ್ತಿರಲಿಲ್ಲ ದಯವಿಟ್ಟು ಒಳ್ಳೇದು ಮಡದಿದ್ರೂ ಪರವಾಗಿಲ್ಲ ಕೆಟ್ಟದು ಮಾಡ್ಬೇಡಿ ಪ್ಲೀಸ್ ಶೋಭಾ ನೀವು ಬೇಸರ ಮಾಡ್ಕೋಬೇಡಿ ❤

    • @GowdraHudugiShobha
      @GowdraHudugiShobha  3 месяца назад

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

  • @MrKrishna1960
    @MrKrishna1960 3 месяца назад +48

    ನಿಮ್ಮ ಕಡೆಯವರು ಯಾರೋ ಈ ಹಲ್ಕಾ ಕೆಲಸ ಮಾಡತ್ತಿದ್ದಾರೆ, ನೀವು ಬೆಳೆಯುತ್ತಿರುವುದನ್ನು ಸಹಿಸಲು ಹಾಗುತ್ತಿಲ್ಲ, ದೇವರು ನಿಮ್ಮನ್ನು ಇನ್ನೂ ಚೆನ್ನಾಗಿ ಇಡುತ್ತಾನೆ

    • @GowdraHudugiShobha
      @GowdraHudugiShobha  3 месяца назад

      Nija sir neev helodu, thank you so much for your kind words, keep supporting me 😍🙏

  • @vinayakkumbar8916
    @vinayakkumbar8916 6 дней назад +1

    Supercontinent video madam just ignore loafers comment I am waiting for your information video next blog

  • @sudhad7154
    @sudhad7154 3 месяца назад +7

    ಶೋಭಾ ಬೇಜಾರು ಮಾಡಿಕೊಳ್ಳಬೇಡಿ. ನಮ್ಮ ಪ್ರೋತ್ಸಾಹ ಯಾವಾಗಲೂ ಇರುತ್ತೆ.💝

    • @GowdraHudugiShobha
      @GowdraHudugiShobha  3 месяца назад

      Thank you so much for your support,keep sharing with your friends and family 🥰🙏

  • @Meghanachandra369
    @Meghanachandra369 3 месяца назад +2

    Naanu gowdthi nam support nimge yavathu iruthe ❤ dont worry happy agi iri. Im so proud of you.

  • @arunavathisreenivaschitrag782
    @arunavathisreenivaschitrag782 3 месяца назад +8

    Cherecterless ಜನ ಹಾಗೆ ಮಾತಾಡ್ತಾರೆ,ಅವರಿಗೆ reply correct ಕೊಟ್ಟಿರಿ,ನೀವು ಅವರ ವಿರುದ್ಧ ಕೇಸ್ ಮಾಡಿ ,but don't worry.PlZ do your work perfectly❤

  • @Lakshmi-r6x
    @Lakshmi-r6x Месяц назад +1

    Nim videos tumba chennagi irrutte❤

  • @jyothits2887
    @jyothits2887 3 месяца назад +13

    Hii shoba ನಾನು ನಿಮ್ಮ ಹೊಸ subscriber ನಿಮ್ಮ ಬ್ಲಾಗ್ ನನಗೆ ತುಂಬಾ ಇಷ್ಟ ಆಗುತ್ತೆ ಮಕ್ಕಳು ಸೂಪರ್❤

  • @Lakshmi-r6x
    @Lakshmi-r6x Месяц назад +1

    Don't worry sister....naaai bauglidre devaloka halagalla😊

  • @prasannatpyogannatp6823
    @prasannatpyogannatp6823 3 месяца назад +7

    DONT WORRY SHOBA MADAM NAYIGALU BOGALUTAVE TALE KEDISOKOBEDI

  • @bopannaprakash4412
    @bopannaprakash4412 2 месяца назад +2

    Very good answer. Go ahead with good informat

  • @KiranKiranc7204
    @KiranKiranc7204 3 месяца назад +39

    Hi sister ನಾವು gowdru ನಿಮಗೆ ನಮ್ ಸಪೋರ್ಟ್ ಇದೇ

  • @sahanachandan
    @sahanachandan 3 месяца назад +1

    You go Girl 🙌.. Nanu gowdru hudigi in US , you have all of our support 👏🏻👏🏻.. Proud Gowdthi 🤩

  • @manojbsMANU
    @manojbsMANU 3 месяца назад +4

    ❤ sooooper said, 🎉 I love your confidance and nice scoldings😂😂😂😂 to whoever have said bad words, well done 👍👍❤😅 love you

  • @anithamahesh2517
    @anithamahesh2517 3 месяца назад +12

    ಚೆನ್ನಾಗಿ ಹೇಳುದ್ರಿ ಸಿಸ್👌

  • @natureisgod8861
    @natureisgod8861 Месяц назад +3

    ನೀವು ಬೈಯುವ ರೀತಿ ಇಷ್ಟವಾಯಿತು ಮೇಡಂ....😁😁😁ಕ್ಯಾಕರ್ಷಿ .... ಉಗಿದಿರಾ you don't worry madam...🎉🎉🎉🎉But you forgot to make vedios on salary of different jobs

    • @GowdraHudugiShobha
      @GowdraHudugiShobha  Месяц назад

      Next video ade haktini,, miss madalla 😊

    • @natureisgod8861
      @natureisgod8861 Месяц назад

      vedio ಉದ್ದಕ್ಕೂ ನಮಗ ಒಳಗೆ ನಗು ಬರುತ್ತದೆ ......ಏಕೆ ಎಂದರೆ... ಅವರ ಕಾಮೆಂಟ್ ಗೇ....ನಿವ್....ಬೈದಿರೋ... style....and you reading funny comments....
      They are getting fun 😅😅😅 they also laughed....i think 🤔🤔🤔 by seeing your reply vedio.

    • @natureisgod8861
      @natureisgod8861 Месяц назад

      We are from Haveri district Mam

    • @natureisgod8861
      @natureisgod8861 Месяц назад

      Unskilled labour jobs salary, vedio maadi

  • @rakshitapatil9268
    @rakshitapatil9268 3 месяца назад +7

    ಬೇಜಾರ್ ಮಾಡ್ಕೋಬೇಡಿ ಸಿಸ್ಟರ್ ನಿಮ್ ಚಾನೆಲ್ ಅಂದ್ರೆ ನಮಗೆ ತುಂಬಾ ಅಂದ್ರೆ ತುಂಬಾ ಇಷ್ಟ ನಾವು ಯಾವಾಗಲೂ ನಿಮ್ಮ ಜೊತೆಗೆ ಇರ್ತಿವಿ❤

  • @t.r.narasimhegowda2260
    @t.r.narasimhegowda2260 3 месяца назад +5

    Medam,
    Iam also Gowda, Do not worry about comments. Iam appreciate your courage.
    Be bold, Be good and do good.
    Kuvempu helathare, tikkegalu sauthave, kelasagalu ulithave.
    Always remember kuvempu sentence.

    • @GowdraHudugiShobha
      @GowdraHudugiShobha  3 месяца назад

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

  • @ushaprakash-p2n
    @ushaprakash-p2n 13 дней назад +1

    Oh my god this is horrible. Anyway I appreciate your courage. I wish all the best wishes to your whole family. God bless ❤

  • @sumaks6238
    @sumaks6238 3 месяца назад +7

    ತಲೆಕೆಡಿಸಿಕೊಳ್ಳಬಾರದು. ಬೊಗಳೋ ನಾಯಿ ಕಚ್ಚಲ್ಲ. ನಾವು ಕೂಡ ಮಂಡ್ಯ ಗೌಡ್ರೆ❤

  • @shekargm3080
    @shekargm3080 3 месяца назад +3

    ದೇಶ, ಭಾಷೆ, ನಾಡು, ನೆಲ, ಜಲ, ಜನ, ಸಂಸ್ಕುತಿ ಸಂಸ್ಕಾರಗಳ ಮೇಲೆ ಅಭಿಮಾನ, ಪ್ರೀತಿ ಇರುವ ನಿಜವಾದ ಕನ್ನಡತಿ ಅಂದರೆ ಶೋಭರವರು. ನಿಮ್ಮ ಪ್ರಯತ್ನಕ್ಕೆ ನಮ್ಮ ಪ್ರೀತಿಯ ನಮಸ್ಕಾರಗಳು

  • @nirmalag7598
    @nirmalag7598 3 месяца назад +8

    ನಿಜವಾಗ್ಲೂ ನನಗೆ ತುಂಬಾ ಇಷ್ಟ ನಿಮ್ಮ ಭಾಷೆ ಸಿಂಪಲ್ ಆಗಿ ಇಂಡಿಯಾದಲ್ಲೇ ನಮ್ಮ ಕರ್ನಾಟಕದಲ್ಲೆ ಇದ್ದಿವೇನೋ ಅನ್ನೋ ತರ feel ಆಗುತ್ತೆ ನಿಮ್ಮ ವಿಡಿಯೋ ನೋಡೊದಿಕ್ಕೇ plz ಬೇಜಾರು ಬೇಡ ಕೆಲವರು ಇರ್ತರೆ ಕೆಟ್ಟದಾಗಿ cmt ಮಾಡೋರು

  • @abharanasuddifortnightly4988
    @abharanasuddifortnightly4988 3 месяца назад +19

    ವಿಶ್ವಮಾನವರಾಗಿ ಎಂದು ಈ ಅಯೋಗ್ಯರಿಗೆ ಹೇಳಿ.

  • @thejtheju1526
    @thejtheju1526 3 месяца назад +4

    Neev ennastu strong agi akka edrinda, sariyag jadsidira.. tale kedskobedi.. Love from Gowdas community..

    • @GowdraHudugiShobha
      @GowdraHudugiShobha  3 месяца назад

      Thank you so much, keep supporting and keep sharing 🥰🙏

  • @rekhaavinashgowda200
    @rekhaavinashgowda200 19 дней назад +1

    Thale keduskobedi. Hotte urige maddilla. Gowdru andre urkoloru jasthi agidare. Don't worry. Mandya bhasheli baibeku nivu e thara baidre agalla.

  • @SKVillageVlogs2019
    @SKVillageVlogs2019 3 месяца назад +5

    ತಲೆ ಕೆಡಿಸ್ಕೊಬೇಡಿ ಬಿಡಿ ಸಿಸ್ಟೆರ್ ❤️
    Be Happy no Bp ❤

  • @ramapparamadasappa8720
    @ramapparamadasappa8720 22 дня назад +1

    Very nice bold lady many people likes your views

  • @tlmanjulat6025
    @tlmanjulat6025 3 месяца назад +12

    ಚನ್ನಾಗಿ ಉಗಿರಿ. ಅವರ ಜನ್ಮ ಜಾಲಾಡಿಸಿ ತಲೇಲಿ ಹಂದಿ ಗೊಬ್ರ ಕಾಣುತ್ತೆ ಅದಕ್ಕೆ ಹಾಗೆ ಕಮೆಂಟ್ಸ್ ಮಾಡುತ್ತಾರೆ.

    • @GowdraHudugiShobha
      @GowdraHudugiShobha  3 месяца назад +1

      Avu yasht hugidru ashte, nayi bala donku antaralla hage.

  • @gubbinarayanswamy2855
    @gubbinarayanswamy2855 2 месяца назад +1

    Please Guide Our Kannada Rural Young Students especially Girls Less Opportunity or deprived Young Students.all the best 🎉

  • @renkadevi7023
    @renkadevi7023 2 месяца назад +3

    ನಾನು ತುಂಬಾ ಕಷ್ಟಪಟ್ಟು ಯೂಟ್ಯೂಬ್ ನೋಡ್ತಾ ಇರುತ್ತೇನೆ ಯೂಟ್ಯೂಬ್ ದಿಂದ ಏನಾದರೂ ಕಲಿಯಬಹುದಾ ಅಂಥಾ. ಮೋದಲಲಿ ಕಾಮೆಂಟ್ ಕೂಡಾ ಹಾಕಲಿಕ್ಕೆ ಬರ್ತಾ ಇರಲಿಲ್ಲ ಪಾಸಿಟೀವ್ ಯಾವದು ನೆಗೆಟಿವ್ ಯಾವದು ಅಂಥಾನು ಗೋತಾಗತಾ ಇರಲಿಲ್ಲ.ತುಂಬಾ ಸೂಕ್ಷ್ಮ ವಾಗಿ ಹೈಂಡಲ ಮಾಡ್ಬೇಕಾಗುತದೆ ಯೂಟ್ಯೂಬ್ರಸ ಆದರೆ ಆಲ್ ದ ಬೆಸ್ಟ್ ಶೋಭಾ

  • @sharadaganesh761
    @sharadaganesh761 Месяц назад +1

    👌👌 olle mathu adidira avurige nachke agbeku kettdagi kamends madoku yak olleyvurige intha mathu adthira kachdglu

  • @prashantdrk
    @prashantdrk 3 месяца назад +4

    ನಿಮಗೆ ಬುದ್ಧಿ ಇಲ್ಲ,ಇದರ ಬಗ್ಗೆ ಹೇಳಿದರೆ ಹೇಳಲಿ ಬಿಡಿ. ನಿಮ್ಮ videos ಮಾಡಿ,ತುಂಬಾ ಉಪಯುಕ್ತವಾಗಿದೆ

    • @GowdraHudugiShobha
      @GowdraHudugiShobha  3 месяца назад

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

  • @vijayadarshinip.v6497
    @vijayadarshinip.v6497 3 месяца назад +1

    Wow❤. Estu dhairya beku life li... keep going 😍.. Slipper shot🔥

  • @priyankanag756
    @priyankanag756 3 месяца назад +4

    Nice talk..... Ul feel light inside if u express rather than keeping it in mind.... Good.... Ur family is blessed with good fortune and luck.. No one can destroy that easily.... Stay strong.....

    • @GowdraHudugiShobha
      @GowdraHudugiShobha  3 месяца назад

      Thank you so much for your kind words, keep supporting us 🥰🙏

  • @Nagaraj.1989Udagatti
    @Nagaraj.1989Udagatti 2 месяца назад +1

    Nivu nodoke tumbha chenagidira ❤ nima manasu aste chenagide ❤akka

  • @sujatharamakrishna1617
    @sujatharamakrishna1617 2 месяца назад +3

    ಅವರಿಗೆ ಓಳ್ಳೆಯ ಜೀವನ ಸಿಕ್ಕಿರುವುದಿಲ್ಲ ಅದಕ್ಕೆ ಆ ರೀತಿ ಕಾಮೆಂಟ್ ಮಾಡ್ತಾರೆ.

  • @sachinhosaangadi6912
    @sachinhosaangadi6912 3 месяца назад +1

    My very fevorite nikku...... Nikku playing activity in home super.... 99 % ಜನ ನಿಮ್ಮ ಸುಂದರ ಸಂಸ್ಕಾರಕ್ಕೆ ಶುಭ ಹಾರೈಸುವಾಗ.... ಕೇವಲ 1% ಜನಕ್ಕೆ ಏಕೆ ನೀವು ಗಮನ ಕೊಡೋದು..... ತಲೆ ಕೆಡಿಸಿಕೊಳ್ಳಬೇಡಿ ಆರಾಮಾಗಿ ನಿಮ್ಮ ಕುಟುಂಬದ ಜೊತೆ ವಿಡಿಯೋ ಮಾಡಿ ಹಾಕಿ .... ನಾವು ಸಂತೋಷ್ ಪಡುತ್ತೇವೆ ❤❤nikku ❤❤

    • @GowdraHudugiShobha
      @GowdraHudugiShobha  3 месяца назад

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

  • @shwethas007
    @shwethas007 3 месяца назад +5

    I usually don’t comment on videos, but this is the best one I’ve seen so far. It’s a perfect slap in the face without even touching them 😂😂 Be proud and say Gowda’s Rock! Keep it up, you're doing amazing! I love your Content and also you are doing it in Kannada 😍🤗

    • @GowdraHudugiShobha
      @GowdraHudugiShobha  3 месяца назад +2

      Thank you so much, keep supporting me 😍🙏

    • @shwethas007
      @shwethas007 3 месяца назад +1

      @@GowdraHudugiShobha - Always 🫶

  • @VeenuhyrM-jc5tu
    @VeenuhyrM-jc5tu 3 месяца назад +2

    Shobha.. tale ge ne thagobedi. Nimuna kandrene jealousy adike hage madthirodu . Baitthaki .. nim new vlog ge gamana kodi. Nim videos namge tumba ista ❤🎉

  • @swathisuri1206
    @swathisuri1206 3 месяца назад +3

    Be happy akka... Family members jothe erbekadre bereyavara yochane madbedi... Best wishes for u .... You are a wonderful soul ❤....

  • @SHOBASHOBA-f3w
    @SHOBASHOBA-f3w Месяц назад +1

    Sister nihu thumba valllevaru matte simple kudaa nimma video nodidhini nanu nanage thumba sweet family happy yagi heri sister please 💖

  • @sumaks6238
    @sumaks6238 3 месяца назад +37

    ಇದೆಲ್ಲ ನೀವು ತುಂಬಾ ಪರಿಚಯದವರೆ ಮಾತಾಡ್ತಿರೋದು ಅನ್ಸುತ್ತೆ. ನಿಮ್ಮ ಬೆಳವಣಿಗೆ ನೋಡಿ ಸಹಿಸಕ್ಕಾಕ್ತಿಲ್ಲ.

  • @divyahk5027
    @divyahk5027 18 дней назад +1

    mam dont feel bad for negative coments just ignore...not even see negative comments ....its great ur leaving U.S soil and talking nice kanada really appricating...jai gowdthi

  • @RJgowda628
    @RJgowda628 3 месяца назад +6

    Akka chanag bydri.... Super..... Eng ugibeku ugudre.... 🥰🥰

  • @NethravathiHR-f8b
    @NethravathiHR-f8b 2 месяца назад +1

    Nimmana nodi hotte kichu adke agella helodu avrella tale kediskobedi medam kusiyagiri God bless you 🎉

  • @kayvenu6719
    @kayvenu6719 3 месяца назад +4

    I’m very proud of you Shobha ! Well done and keep it up.
    Keep going forward and We love you and your family 😊

  • @harishh350
    @harishh350 3 месяца назад +1

    good luck all the best

  • @RajuRaju-ji3hz
    @RajuRaju-ji3hz 3 месяца назад +5

    ನಾವು ಗೌಡ್ರು ಹುಡುಗ ನಮ್ಮ ಸಪೋರ್ಟ್ ನಿಮಗಿದೆ

  • @vaishukrish6855
    @vaishukrish6855 3 месяца назад +1

    Hi sis don't worry nim life nim ista yar yar mathigo tension agbedi sis nim face thumba dull agide Kushi agiri sis ❤

  • @shyamalarajashekar2533
    @shyamalarajashekar2533 3 месяца назад +4

    Don't worry Shobha beleyo hennumakkala kandre tuliyo janane hechuu don't worry about this dogs, keep going 🙏

  • @LathaGowda-c1e
    @LathaGowda-c1e 3 месяца назад +28

    ಸಿಸ್ಟರ್ ನಮ್ಮ ಗೌಡ್ರು ಸಪೋರ್ಟ್ ಯಾವಾಗ್ಲೂ ನಿಂಗೆ ಇದ್ದೇ ಇರುತ್ತದೆ

    • @GowdraHudugiShobha
      @GowdraHudugiShobha  3 месяца назад

      Thank you so much for your support, keeping sharing the videos 🥰🙏

  • @chikkegowdaS.B
    @chikkegowdaS.B 3 месяца назад +3

    Madam neehu sariyagi heluthiddiri munduvarisi don't worry, thank U.

  • @prashantdrk
    @prashantdrk 3 месяца назад +18

    ತುಂಬಾ ಬೇಜಾರ್ ಮಾಡಿ ಕೊಂಡಿದ್ದೀರಾ ಅನ್ಸುತ್ತೆ. ದಯವಿಟ್ಟು ಹೇಳಬೇಡಿ. ಇಲ್ಲಿಗೆ ಬಿಡಿ. ನಿಮ್ಮ ಮಾತು ಕೇಳಿ ಬೇಜಾರು ಆಯಿತು.

    • @GowdraHudugiShobha
      @GowdraHudugiShobha  3 месяца назад

      ಹಾಗೆ ಮಾಡ್ತೀನಿ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏🥰

  • @puttaswamyms6755
    @puttaswamyms6755 3 месяца назад +1

    Comment madoru bari manuvadigalu .Avarige shudra prathibe kandre thumba hotte uri.You dont worry .Continue your work without any fear and hesitation.

  • @Reshma241-z2w
    @Reshma241-z2w 3 месяца назад +3

    Nodamma shoba kelavru kidigedigalu society nalli idde irthare adakkella navu feel aagbardu go ahead God bless you

  • @prathimam713
    @prathimam713 3 месяца назад +1

    Don't worry,tale kediskobedi ,Navu nimmana thumba esta pattidivi❤❤❤❤

    • @GowdraHudugiShobha
      @GowdraHudugiShobha  3 месяца назад +1

      Thank you so much for your support, keep supporting us 🥰🙏

  • @gauravgowdap4064
    @gauravgowdap4064 3 месяца назад +6

    Don't worry sister..avru nimma kayuva nayigalu andkoli...free agi iruva guard galu..obbru belitha iddare andre kalu elivaru jasti..

  • @sathyaprakashsv4660
    @sathyaprakashsv4660 2 месяца назад +1

    Madam you are like a angel. You are really great . Your parents and in- laws are proud of you.

  • @vanithagowda4973
    @vanithagowda4973 3 месяца назад +4

    ಶೋಭಾ ಅವ್ರೆ ನಾನು ಇವಾಗ 5 ದಿನ ಇಂದ ನಿಮ್ಮ ವಿಡಿಯೋ ನೋಡ್ತಿದೀನಿ ನಿಮ್ಮ ವಿಡಿಯೋ ಎಲ್ಲಾ ನೋಡಿದೀನಿ 5 ದಿನ ಅಲ್ಲಿ ಆದರೆ ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ಆಗಿದೆ ಒಂದು ಒಳ್ಳೆ ವಿಡಿಯೋ ಮಾಡ್ತಿದ್ದಿರ ಯಾರಿಗೆ ಏನು ಮಾಡೋಕ್ ಆಗಲ್ಲ ಅವರು ಬೇರೆಯವರ ಬಗ್ಗೆ ಮಾತಾಡಿ ಜೀವನ ಕಳೀತ್ತಾರೆ ನೀವು ಯಾವ್ದಕ್ಕೂ ತಲೆ ಕೆಡಿಸಿಕೊಳ್ಳಬೇಡಿ be happy always u don't worry forget all bad comments people's

    • @GowdraHudugiShobha
      @GowdraHudugiShobha  3 месяца назад

      Thank you so much for your support 🥰🙏, keep sharing

  • @AGBhat-mw5xn
    @AGBhat-mw5xn 3 месяца назад +2

    Thumba chennagi mathadidira good

  • @gnyaneshwaricr6015
    @gnyaneshwaricr6015 3 месяца назад +12

    ವಿಕೃತಿ ಗಳು 🤦‍♀️block them 👍

  • @dayanandarathna
    @dayanandarathna 13 дней назад +1

    👏 ಸೂಪರ್ ಸಿಸ್ಟೆರ್

  • @VenkannaSavadatti
    @VenkannaSavadatti 3 месяца назад +4

    ಸಹೋದರಿ ಚನ್ನಾಗಿ ಉಗಿಯಿರಿ. ಕೆಟ್ಟ ಕಾಮೆಂಟ್ ಹಾಕುವವರು ತಮ್ಮ ತಾಯಿ ಒಬ್ಬಳು ಹೆಣ್ಣು ಎಂಬುದನ್ನು ಮರೆತಂತೆ ಕಾಣುತ್ತೆ ಅಕ್ಕಾ........?

  • @ashashenoy4677
    @ashashenoy4677 3 месяца назад +2

    Shobha. Nanga 61 years Nanna abhiprayada prakara Nimma manasannu noyisidavaroga Nayi anta bayabadi Nayi Dattatrayana vahana Nimmanna Aaa riti halidavariga Devaru shiksha kotta kodtara God bless you all 🙌🙌🙌🙌

  • @surendrags7750
    @surendrags7750 3 месяца назад +7

    ಶುಭೋದಯ ಶುಭಾಶಯಗಳು ಶುಭವಾಗಲಿ ನಿಮಗೆ... ದಿನಾಂಕ:28/09/2024 ಶನಿವಾರದ ಹಾರ್ಧಿಕ ಅಭಿನಂದನೆಗಳು....

  • @padmakindle2771
    @padmakindle2771 3 месяца назад +1

    Hi we really enjoy watching Chiku and Nikoo. Pls. Keep posting and ignore the people out there :) we really like your gowda slang, it reminds us of home.

  • @chaithrashettykannadavlogs4925
    @chaithrashettykannadavlogs4925 3 месяца назад +4

    Neevu helode beda sis nimma na nodidre goth aaguthhe yestu samskrithi ide antha ❤

  • @Girishagiri-ly2be
    @Girishagiri-ly2be 3 месяца назад +2

    ಜೇವನದಲ್ಲಿ ದೂಡ ಶುಭಾಶಯಗಳು

  • @varinibhagat5874
    @varinibhagat5874 3 месяца назад +4

    ನಿಮ್ಮ ಮಾತು ಚನ್ನಗಿದೇ ಮೇಡಂ. ಕೋಪ ಮಾಡಿಕೂಳ್ಳಬೇಡಿ . ನಿಮ್ಮಿಂದ ಹತ್ತು ಜನ ಕಲಿಬೇಕು .

  • @creative_psyche8046
    @creative_psyche8046 3 месяца назад +2

    Very nice vlog.❤. Hatsoff to your bold reply for bad comments..haters make you to flourish more in life.go ahead❤❤❤

  • @RamakrishnaRamakrishna-ni6ei
    @RamakrishnaRamakrishna-ni6ei 3 месяца назад +5

    ನಾಯಿ ನರಿಗಳ ಮಾತುಗಳಿಗೆಲ್ಲ ಕಿವಿ ಕೊಡಬೇಡಿ ನಿಮ್ಮ ಕೆಲಸವನ್ನು ನೀವು ಸರಾಗವಾಗಿ ಮಾಡಿ

  • @PratibhaVillageVlogs
    @PratibhaVillageVlogs 3 месяца назад +2

    Sister dont care bad comment bagge vichar madta video madta time west ಮಾಡ್ಬೇಡಿ tension togolbedi sister dont care all bad comments you carry on yourself ಚಪ್ಪಲಿ ಹೊಸದು ಅಂತ ತಲೆ ಮೇಲೆ ಹಾಕೋದಿಲ್ಲ ಹಾಗೆ ಮನೆ ಒಳಗೂ ತರೋದಿಲ್ಲ ಒರಗೆ ಬಿಡ್ತೀವಿ sis bitt ಬಿಡಿ avrna neglate ಮಾಡಿ all the best sister God bless you connect to me Sister 🎉🎉

  • @jmjgroups1578
    @jmjgroups1578 3 месяца назад +4

    Shobha Gowdre nim reply super aagidhe ..... Don't think much about this sister. Nim kasta nimage maatra gottirutte.