ಅಡಿಕೆ ತೋಟದ ಕಳೆ ನಿರ್ವಹಣೆ ಮಾಡುವ ವಿಧಾನ 🌱🌱

Поделиться
HTML-код
  • Опубликовано: 21 дек 2024

Комментарии •

  • @haisuguna
    @haisuguna 2 дня назад

    Its better to change the narrative style ... Point to point newspaper hage odutiddiri

  • @vasuach9775
    @vasuach9775 21 день назад

    ಕಳೆ ಇದ್ದರೆ ಒಳ್ಳೆಯದು ಅಂತ ಹೇಳುತ್ತಾರೆ ನೀವು ಉಲ್ಟಾ ಹೇಳ್ತಯಿದಿರ

    • @InspireLife-en8kp
      @InspireLife-en8kp  21 день назад

      ಕಳೆ ಇದ್ದರೆ ತೆವಂಶ ಜಾಸ್ತಿ ದಿನ ಇರುತ್ತೆ ಬೇಗ ಭೂಮಿ ಡ್ರೈ ಆಗಲ್ಲ ಅಷ್ಟೇ, ಆದರೆ ಕಳೆ ಇರೋದ್ರಿಂದ ನಾವು ಗಿಡಗಳಿಗೆ ಕೊಡೊ ಗೊಬ್ಬರ, ಮತ್ತೆ ಪೋಷಕ ಗಳು ಗಿಡಗಳಿಗೆ ಸಿಗಲ್ಲ ಯಲ್ಲ ಕಳೆ ನೆ ತಗೊಳುತ್ತೆ, ಗಿಡಗಳು ಯಲ್ಲ ಹಳದಿ ಬಣ್ಣಕ್ಕೆ ಬರ್ತವೆ.