ಲಿಂಗಾಯತ ಧರ್ಮದ ವೀರಶೈವೀಕರಣ ಮತ್ತು ಬಸವ ಜಯಂತಿ-2020 ದಿನ ಎತ್ತಿನ ಪೂಜೆಯ ಖಂಡಿಸಿದ ಡಾ.ಶಿವಾನಂದ ಜಾಮದಾರವರು.(ಜಾಲಿಂಮ)

Поделиться
HTML-код
  • Опубликовано: 25 авг 2024
  • 12 ನೇ ಶತಮಾನದಿಂದ 21 ನೇ ಶತಮಾನದವರೆಗೆ ಲಿಂಗಾಯತ ಧರ್ಮದ ನಿರಂತರ ಹೋರಾಟದ ಸಮಗ್ರ ನೋಟ ಕಣ್ಣಿಗೆ ಕಟ್ಟಿದಂತೆ ತಿಳಿಸಿಕೊಟ್ಟಿದ್ದಾರೆ ಜಾಮದಾರ್ ಸರ್. ವೀರಶೈವ ಲಿಂಗಿ ಬ್ರಾಹ್ಮಣರಿಂದ ಕಲುಶಿತಗೊಂಡ ಲಿಂಗಾಯತ ಧರ್ಮ, ಬಸವಣ್ಣನವರನ್ನು ನಂದಿಯಾಗಿ ರೂಪಾಂತರಗೊಳಿಸಲು ಪ್ರಯತ್ನಿಸಿದ ಪಂಚಾಚಾರ್ಯರ ಮತ್ತಿತರ ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರ ಪ್ರಯತ್ನ, ಲಿಂಗಾಯತದೊಳಗೆ ಮತ್ತೆ ಗುಡಿ, ಪೂಜಾರಿ, ವರ್ಣಾಶ್ರಮ, ಜಾತಿ, ಮೇಲು, ಕೀಳು ಗಳನ್ನು ಬಿತ್ತಿ ಬೆಳೆಯಲು ಜಾತಿಜಂಗಮರು ಮಾಡಿದ ಪ್ರಯತ್ನ ಎಲ್ಲವೂ ಸ್ಪಷ್ಟವಾಗಿ ತಿಳಿಸಿ ನಮ್ಮ ಕಣ್ಣು ತೆರೆಸಿದ್ದಾರೆ ಜಾಮದಾರ ಸರ್ ರವರು.

Комментарии • 33

  • @user-cp2jo6wh9e
    @user-cp2jo6wh9e 4 года назад +3

    ಶರಣು ಶರಣಾರ್ಥಿಗಳು🙏🙏
    ಲಿಂಗಾಯತ ಧರ್ಮದ ಬಗ್ಗೆ ಬಹಳ ಸರಳ ಮತ್ತು ಉತ್ತಮವಾಗಿ ಹೇಳಿದ್ದೀರಿ ಸರ್

  • @RAVIRAVI-bb5fh
    @RAVIRAVI-bb5fh 2 года назад +1

    ನಿಮ್ಮ ಈ ಮಾಹಿತಿಗೆ ಅನಂತ ಧನ್ಯವಾದಗಳು

  • @ShivaPremi3708
    @ShivaPremi3708 Год назад

    🙏🙏🙏🙏🙏🙏🙏🙏🙏
    ಖಚಿತವಾದ ತಿಳುವಳಿಕೆಯ ಜ್ಞಾನ ಭಂಡಾರ ಮತ್ತು ಸತ್ಯಾ ಸತ್ಯತೆಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು...

  • @harharmahadevbrigade4770
    @harharmahadevbrigade4770 4 года назад +2

    ಜೈ ಗುರು ಬಸವೇಶ ಹರ ಹರ ಮಹಾದೇವ... ಶಿವನೇ ಬಸವ, ಬಸವಾ ಶಿವನೇ 🙏🙏🙏🙏🙏🙏🙏🙏🙏🙏

  • @basukolaji9726
    @basukolaji9726 6 месяцев назад

    🙏🏻🙏🏻🙏🏻🙏🏻

  • @basukolaji9726
    @basukolaji9726 6 месяцев назад

    🙏🏻🎉

  • @mallikarjun.gangadi7374
    @mallikarjun.gangadi7374 Год назад

    ಶರಣು ಶರಣಾರ್ಥಿಗಳು ಸರ್ 💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @basaavarajumanenakoppa4378
    @basaavarajumanenakoppa4378 Год назад

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ

  • @sankappabetageri182
    @sankappabetageri182 2 года назад +1

    Kannu Teresid nudigalu sir.🙏🙏

  • @anandgv8712
    @anandgv8712 7 месяцев назад

    ಲಿಂಗಾಯತ ಪದದ ಬಳಕೆ ಪ್ರಥಮ ಬಾರಿಗೆ ಯಾರ ಸಾಹಿತ್ಯದಲ್ಲಿ ಬಳಸಲಾಯಿತು.

  • @VIKRAMATCHALAGERI-tx7kp
    @VIKRAMATCHALAGERI-tx7kp 5 месяцев назад

    ಬಸವಣ್ಣ ನವರ ಕಾರ್ಯದರ್ಶಿಯ ಬಗೇತಿಳಿಸಿ ಯಾರು ಅವರ ಮಾಹಿತಿ ಮಾತನಾಡುವದಿಲ್ ತಿಳಿಸಿ

  • @basavaraj.patil750
    @basavaraj.patil750 10 месяцев назад

    Noorakke nooru satya

  • @madhusudhankatti4123
    @madhusudhankatti4123 16 дней назад

    ನಿಮ್ಮ ಲಿಂಗಾಯತ ಧರ್ಮದಲ್ಲಿ ಜಾತಿಯ ಮೇಲುಕೀಳುಗಳ ಬಗ್ಗೆ ಕೂಡಾ ಹೇಳಿ. ಲಿಂಗಾಯತರು ಅಂದರೆ ಯಾರು? ಈಗ ಇರುವ ಜಾತಿಗಳು ಯಾಕೆ ಇವೆ.

  • @drshyamasundaraskochi6053
    @drshyamasundaraskochi6053 4 месяца назад

    .....

  • @Shivakumar-td4cz
    @Shivakumar-td4cz Год назад

    Yavadadaru Shasana sikkedeya vachanagala bagge

  • @narayanaswamyrao2695
    @narayanaswamyrao2695 4 месяца назад

    Yava channel nalli nodidaru bari jaati, melu, keelu, jaatigalannu hiyalisuvudu, ondu jati guri itkondu criticize maadodu ishte aagide.

  • @GavisiddappaAngadi-gb1lv
    @GavisiddappaAngadi-gb1lv 5 месяцев назад

    Unnecessary veerashiva people complicated to Lingayaths why.

  • @drshyamasundaraskochi6053
    @drshyamasundaraskochi6053 4 месяца назад

    ಜಾಮಾದಾರ್ ಅವರೇ ತಮಗೆ ಒಂದು ಪ್ರಶ್ನೆ
    ಕೆಳ ವರ್ಗದ ಶರಣರ ಕಾಣಿಕೆಯಾದ
    ಕಾಯಕವೇ ಕೈಲಾಸ
    ಎಂಬ ಮಾತನ್ನು ಬಸವಣ್ಣನವರ ಹೆಸರಿನಲ್ಲಿ ಎಗ್ಗಿಲ್ಲದೆ ಯಗ್ಗಿಲ್ಲದೆ ಪ್ರಚಾರ ಮಾಡುತ್ತಿದ್ದೀರಲ್ಲ ಈ ಪ್ರಚಾರದಲ್ಲಿ ವಿದ್ಯಾವಂತರು ಕಾವಿಧಾರಿಗಳು ರಾಜಕಾರಣಿಗಳು ಎಲ್ಲರೂ ಸೇರಿದ್ದೀರಿ ನಿಮಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇಲ್ಲವೇ

    • @prashanthb1873
      @prashanthb1873 Месяц назад

      ಯಾರು ಕೆಳ ವರ್ಗದವರು

    • @thontadaryajayanna9432
      @thontadaryajayanna9432 Месяц назад

      ಮಾನ್ಯರೆ, ನಿಮ್ಮ ಹೆಸರಲ್ಲಿ ಡಾ. ಸೇರಿಸಲು ಮರೆಯದ ಆಶಾಡಭೂತಿಯೇ, ನಿಮಗೆ ಯಾವುದೇ ನಾಚಿಕೆಯೇ ಇಲ್ಲ. ಯಾವುದೇ ವಚನಕಾರರಲ್ಲಿ ವರ್ಗಬೇದವಿಲ್ಲ. ಅವರ ಮುಖವಾಹಿನಿ ಬಸವಣ್ಣನವರೇ ಆಗಿದ್ದರು. ನಿಮ್ಮ ಪ್ರತ್ಯೇಕಿಸುವ ಸಂಚು ತಿಳಿಯಿತು.

    • @Karunadu1
      @Karunadu1 29 дней назад

      @drshyamasundaraskochi6053 basava sthapita lingayata dhrmadlli yava kela-melvarga or gandu - hennu ennuva manobhava taratamyave illa

  • @manjunathhiremath2456
    @manjunathhiremath2456 11 месяцев назад

    Sullu suddi